ಕೆಎಸ್‍ಟಿಡಿಸಿ: ವಿವಿಧ ಪ್ರವಾಸ
ಮೈಸೂರು

ಕೆಎಸ್‍ಟಿಡಿಸಿ: ವಿವಿಧ ಪ್ರವಾಸ

June 17, 2018

ಮೈಸೂರು:  ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಮೈಸೂರು ಘಟಕದಿಂದ 2 ಹಾಗೂ 3 ದಿನಗಳ ಪ್ರವಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ತಿರುಪತಿ ಮಂಗಾಪುರ ಮತ್ತು ತಿರುಮಲ ದರ್ಶನ ಎರಡು ದಿನ ಪ್ರವಾಸ, ತಿರುಪತಿ ತಿರುಮಲ ಮಂಗಾಪುರ ಮತ್ತು ಸ್ಥಳೀಯ ದೇವಸ್ಥಾನ ಹಾಗೂ ಕಾಳಹಸ್ತಿ ದರ್ಶನ ಮೂರು ದಿನ ಪ್ರವಾಸ ಹಾಗೂ ಜೋಗ ಜಲಪಾತ ಮತ್ತು ಸಿಗಂದೂರು ದೇವಸ್ಥಾನ ಪ್ರವಾಸವನ್ನು ಮೂರು ದಿನ ಹಮ್ಮಿಕೊಳ್ಳಲಾಗಿದೆ.

ಪ್ರವೇಶ ದರ ಮತ್ತು ಹೆಚ್ಚಿನ ಮಾಹಿತಿಗೆ ಜೆ.ಎಲ್.ಬಿ. ರಸ್ತೆಯಲ್ಲಿರುವ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಕಚೇರಿ ದೂರವಾಣಿ ಸಂಖ್ಯೆ 0821-2423652 ಮೊಬೈಲ್ ಸಂಖ್ಯೆ 8970650109 ನ್ನು ಸಂಪರ್ಕಿಸುವುದು

Translate »