ಗೋಣಿಕೊಪ್ಪ ವ್ಯಾಪ್ತಿಯಲ್ಲಿ ಮಳೆಯ ಸಿಂಚನ
ಕೊಡಗು

ಗೋಣಿಕೊಪ್ಪ ವ್ಯಾಪ್ತಿಯಲ್ಲಿ ಮಳೆಯ ಸಿಂಚನ

April 8, 2020

ಗೋಣಿಕೊಪ್ಪ, ಏ.7- ದಕ್ಷಿಣ ಕೊಡಗಿನ ವಿವಿಧ ಭಾಗಗಳಲ್ಲಿ ಸೋಮ ವಾರ ರಾತ್ರಿ ಮತ್ತು ಮಂಗಳವಾರ ಮುಂಜಾನೆ ಪ್ರಥಮ ಮಳೆಯ ಸಿಂಚನವಾಗಿದೆ

ಮಂಗಳವಾರ ಮುಂಜಾನೆವರೆಗೆ ಜಿಲ್ಲೆಯ ಶೇ. 75 ಭಾಗಗಳಲ್ಲಿ ಮಳೆಯಾ ಗಿದೆ. 5 ಸೆಂಟ್‍ಗಳಿಂದ 1.7 ಇಂಚು ಬಾಳೆಲೆ ವ್ಯಾಪ್ತಿಯಲ್ಲಿ ಮಳೆಯಾಗಿದೆ. ಏಪ್ರಿಲ್ 9 ರವರೆಗೂ ಮಳೆ ಮುಂದುವ ರಿಯಲಿದ್ದು, ಹೆಚ್ಚು ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಗೋಣಿಕೊಪ್ಪ ಕೃಷಿ ಹವಾಮಾನ ಘಟಕ ಪ್ರಕಟಣೆ ತಿಳಿಸಿದೆ.

ಮಳೆ ವಿವರ (ಸೆಂಟ್‍ಗಳಲ್ಲಿ): ಗೋಣಿಕೊಪ್ಪ 25, ಬಿ. ಶೆಟ್ಟಿಗೇರಿ 52, ಹೈಸೊಡ್ಲೂರು 60, ತಿತಿಮತಿ 50, ಪೆÇನ್ನಂ ಪೇಟೆ 60, ರಾಜಾಪುರ 23, ನಿಟ್ಟೂರು 1.70, ಪಾಲಿಬೆಟ್ಟ 10, ನಾಲ್ಕೇರಿ 1 ಇಂಚು, ಮಲ್ಲೂರು 1.30, ಬೀರುಗ 45, ಬಲ್ಯ ಮುಂಡೂರು 47, ಕಳತ್ಮಾಡ್ 38, ಬೆಸ ಗೂರು 1.10, ಹೊಸೂರು 32, ಬೆಕ್ಜೆ ಸೊಡ್ಲೂರು 72, ಹಾತೂರು 20, ಬಿಳೂರು 30, ಹರಿಹರ 40, ತೆರಾಲು 1.35, ಮಾಯಮುಡಿ 24 ಸೆಂಟ್ಸ್, ಕುಮ ಟೂರು, 35, ಹುದಿಕೇರಿ, ಕೋಣಗೇರಿ 55, ಬಾಳೆಲೆ – ದೇವನೂರು 1.24 ಇಂಚು, ನಿಡು ಗುಂಬ, ಕೊಟ್ಟಗೇರಿ 1.10, ತೂಚಮಕೇರಿ 66, ಮಂಚಳ್ಳಿ 70 ಸೆಂಟ್ಸ್ ಮಳೆಯಾಗಿದೆ.

Translate »