ಪೈ ವಿಸ್ತಾದಲ್ಲಿ ಭಾರೀ ರಿಯಾಯ್ತಿ ದರದಲ್ಲಿ ಉಡುಪುಗಳ ಮಾರಾಟ
ಮೈಸೂರು

ಪೈ ವಿಸ್ತಾದಲ್ಲಿ ಭಾರೀ ರಿಯಾಯ್ತಿ ದರದಲ್ಲಿ ಉಡುಪುಗಳ ಮಾರಾಟ

December 25, 2020

ಮೈಸೂರು, ಡಿ.24-ಮೈಸೂರಿನ ಸಬರ್ಬನ್ ಬಸ್ ನಿಲ್ದಾಣದ ಎದುರಿಗಿರುವ ಹೋಟೆಲ್ ಪೈ ವಿಸ್ತಾದಲ್ಲಿ ಪ್ರತಿಷ್ಠಿತ ಕಂಪನಿಗಳ ಬ್ರಾಂಡೆಡ್ ಉಡುಪುಗಳ ರಿಯಾಯಿತಿ ದರದ ಮಾರಾಟ ಮೇಳ ಜೋರಾಗಿ ನಡೆಯುತ್ತಿದೆ.

ಪ್ರತಿದಿನ ಬೆಳಿಗ್ಗೆ 10ರಿಂದ ರಾತ್ರಿ 9ರವರೆಗೆ ಈ ಮಾರಾಟ ಮೇಳ ನಡೆಯಲಿದ್ದು, ಡಿ.26ರವರೆಗೆ ಮೇಳ ಇರುತ್ತದೆ ಎಂದು ಪ್ರಕಟಣೆ ತಿಳಿಸಿದೆ. 1299ರಿಂದ 4999 ರೂ.ವರೆಗಿನ ಎಂಆರ್‍ಪಿ ದರವಿರುವ ಪೆಪೆ ಡೆನಿಮ್ ಜೀನ್ಸ್, ಟೀ-ಶರ್ಟ್, ಫುಲ್ ಓವರ್, ಜಾಕೆಟ್, ಟಾಪ್, ಶಟ್ರ್ಸ್, ನೈಟ್ ಪ್ಯಾಂಟ್, ಶಾಟ್ರ್ಸ್ ಇತರೆ ಉಡುಪುಗಳು 399ರಿಂದ 499 ರೂ.ಗಳಿಗೆ ಲಭ್ಯ. 50 ಸಾವಿರ ವಿವಿಧ ಪ್ರಕಾರಗಳ ಜೆಂಟ್ಸ್, ಲೇಡೀಸ್ ಮತ್ತು ಕಿಡ್ಸ್ ಪ್ಯಾಂಟ್, ಶರ್ಟ್, ಟೀ-ಶರ್ಟ್, ಲೋವೇರ್, ಬರ್ಮೊಡಾ, ಟಾಪ್, ಕೇಪ್ರಿ, ಲೇಡೀಸ್ ಪೈಜಾಮಾ, ಬಾಬಾ ಸೂಟ್, ಫ್ಯಾನ್ಸಿ, ಕಿಡ್ಸ್ ಡ್ರಸ್, ಸ್ಯಾರಿ, ಕುರ್ತೀಸ್ ಇತರೆ ಉಡುಪುಗಳನ್ನು 200ರಿಂದ 350 ರೂ.ಗಳಿಗೆ ಮಾರಾಟ ಮಾಡಲ್ಪಡುತ್ತಿದೆ. ವಿಶೇಷ ಕೌಂಟರ್‍ನಲ್ಲಿ 400ರಿಂದ 999 ರೂ.ವರೆಗೆ ರಿಯಾಯಿತಿ ದರದಲ್ಲಿ ಮಲ್ಟಿ ಬ್ರಾಂಡೆಡ್ ಗಾರ್ಮೆಂಟ್ಸ್, ಪುರುಷರ ಪ್ಯಾಂಟ್, ನೆಟೆಡ್ ಕಾಟನ್ ಸ್ಟ್ರೆಚ್, ಮಸ್ಸರೈಸ್ ಕಾಟನ್ ಸ್ಟ್ರೆಚ್, ಸಾರ್ಟಿಂಗ್ ಸ್ಟ್ರೆಚ್, ಸಿಲ್ಕಿ ಸ್ಟ್ರೆಚ್, 100 ಕಾಟನ್ ಸ್ಟ್ರೆಚ್, ಡಾಬಿ ಕಾಟನ್ ಸ್ಟ್ರೆಚ್, ಕಂಫರ್ಟ್ ಫಿಟ್, ನ್ಯಾರೋ ಫಿಟ್, ಪೆನ್ಸಿಲ್ ಫಿಟ್, ರಿಲಾಕ್ಸ್‍ಡ್ ಫಿಟ್, ಕ್ಯಾಷುವಲ್, ಫಾರ್ಮರ್ ಟ್ರೌಸರ್, ಶಟ್ರ್ಸ್: ಫಾರ್ಮರ್, ಆಫೀಸ್ ವೇರ್, ಕ್ಯಾಷುವಲ್, ಪಾರ್ಟಿವೇರ್, ಬ್ಯುಸಿನೆಸ್ ಕ್ಲಾಸ್, ಮಲ್ಟಿ ಬ್ರಾಂಡೆಡ್, ಲೇಡೀಸ್ ಕುರ್ತೀಸ್, ಸೆಲ್ಫಿಚೂಸ್ ಇತರೆ ಉಡುಪುಗಳು ಲಭ್ಯವಿದೆ ಎಂದು ಪ್ರಕಟಣೆ ತಿಳಿಸಿದೆ.

 

 

Translate »