ಕಾಂಗ್ರೆಸ್ ಸದಸ್ಯತ್ವ ನೋಂದಣಿಗೆ ಮುಖ್ಯ ನೋಂದಣಿಗಾರರ ಆಯ್ಕೆ
ಮೈಸೂರು

ಕಾಂಗ್ರೆಸ್ ಸದಸ್ಯತ್ವ ನೋಂದಣಿಗೆ ಮುಖ್ಯ ನೋಂದಣಿಗಾರರ ಆಯ್ಕೆ

January 25, 2022

ಮೈಸೂರು, ಜ. 24- ಚಾಮುಂಡೇ ಶ್ವರಿ ವಿಧಾನಸಭಾ ಕ್ಷೇತ್ರದ ಚಾಮುಂಡೇ ಶ್ವರಿ ಮತ್ತು ಇಲವಾಲ ಬ್ಲಾಕ್ ಕಾಂಗ್ರೆಸ್ ಸಮಿತಿಯ ಸಭೆಯು ರಾಮಕೃಷ್ಣ ನಗರ ದಲ್ಲಿರುವ ಪುನೀತ್ ಕನ್ವೆನ್ಷನ್ ಸಭಾಂ ಗಣದಲ್ಲಿ ಕೆಪಿಸಿಸಿ ಸದಸ್ಯರಾದ ಕೆ.ಮರಿಗೌಡರ ನೇತೃತ್ವದಲ್ಲಿ ನಡೆಯಿತು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿರೋಧ ಪಕ್ಷದ ನಾಯಕರೂ ಆದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸೂಚನೆಯಂತೆ ಕಾಂಗ್ರೆಸ್ ಪಕ್ಷದ ಸದಸ್ಯತ್ವದ ನೊಂದಣಿಯ ಅಂಗವಾಗಿ ಪ್ರತಿ ಜಿಲ್ಲಾ ಪಂಚಾಯಿತಿ ಹಾಗೂ ಪ್ರತಿ ವಾರ್ಡಿನ ವ್ಯಾಪ್ತಿಗೆ ಪಕ್ಷದ ಸದಸ್ಯತ್ವದ ಮುಖ್ಯ ನೋಂದಣಿ ಗಾರರಾಗಿ ತಲಾ ಒಬ್ಬರು ಮಹಿಳೆ ಹಾಗೂ ಪುರುಷರನ್ನು ಆಯ್ಕೆ ಮಾಡಲಾಯಿತು,

ಸಭೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದ ಉಸ್ತುವಾರಿ ಗುರುಪಾದಸ್ವಾಮಿ, ಮುಖಂಡ ರಾದ ಡಾ.ಎಚ್.ಸಿ ಕೃಷ್ಣಕುಮಾರ್, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಬಿ. ಗುರು ಸ್ವಾಮಿ, ಜೆ. ಸತೀಶ್‍ಕುಮಾರ್, ಮಾಜಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ನಾಗನಹಳ್ಳಿ ಉಮಾಶಂಕರ್, ಕೆ.ಎಸ್. ಸಿದ್ದರಾಜು, ಮಾರ್ಬಳ್ಳಿ ಕುಮಾರ್, ಕೂರ್ಗಳ್ಳಿ ಮಹದೇವ್, ಕೆಪಿಸಿಸಿ ವಕ್ತಾರ ರಾದ ಮಂಜುಳಾ ಮಾನಸ, ಜಿಲ್ಲಾ ಪಂಚಾ ಯತ್ ಮಾಜಿ ಸದಸ್ಯರಾದ ಅರುಣ್ ಕುಮಾರ್, ಮಾಜಿ ಮೇಯರ್ ಪುಷ್ಪಲತಾ ಚಿಕ್ಕಣ್ಣ, ಟಿ.ಬಿ.ಚಿಕ್ಕಣ್ಣ, ಹಿಂದುಳಿದ ವರ್ಗದ ರಾಜ್ಯ ಪದಾಧಿಕಾರಿಗಳಾದ ಕೋಟೆ ಹುಂಡಿ ಮಾದೇವ್, ಹರೀಶ, ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡೌನ್ಲೋಡ್ ನಿರ್ಮಾಣ, ಸಾಮಾಜಿಕ ಜಾಲತಾಣದ ಜಿಲ್ಲಾಧ್ಯಕ್ಷ ಹೇಮಂತ್‍ಕುಮಾರ್, ಜಿಪಂ ಮಾಜಿ ಉಪಾಧ್ಯಕ್ಷೆ ನಂದಿನಿ ಚಂದ್ರಶೇಖರ್, ಮುಖಂಡರಾದ ಕೆಂಚಪ್ಪ, ನಾಡನಹಳ್ಳಿ ರವಿ, ಬಸವಣ್ಣ ರಘು, ಮಂಜುಳಾ ಮಂಜು ನಾಥ್, ನಾಗರತ್ನ, ಮಹದೇವ್, ನಾಗರಾಜು, ಯೋಗ ಶ್ರೀನಿವಾಸ್ ರಾಜೇಗೌಡ, ಬೋಗಾದಿ ಮಹಾದೇವಸ್ವಾಮಿ, ಯುಗಾದಿ ರವಿಚಂದ್ರ, ಪುಟ್ಟೇಗೌಡ, ವಿಜಯಲಕ್ಷ್ಮಿ, ವಿದ್ಯಾ, ಪಾಂಡುರಂಗ, ಮುರುಡೇಶ್ವರ, ನಾಗನಹಳ್ಳಿ ಉಮೇಶ್, ಸಿದ್ದಲಿಂಗಪುರ ದಿವಾಕರ್, ಶ್ರೀರಾಂಪುರ ಮಲ್ಲೇಶ್, ಚಿನ್ನ ಸ್ವಾಮಿ, ಲಕ್ಷ್ಮಣ ಪ್ರಭು ಗೋಪಾಲಪುರದ ಗ್ರಾಮ ಪಂಚಾಯತಿ ಸದಸ್ಯರಾದ ಕೃಷ್ಣ ಮೂರ್ತಿ, ಸಣ್ಣಸ್ವಾಮಿ ನಾಯಕ, ಸಿದ್ದೇ ಗೌಡ, ಬೈರೇಗೌಡ, ಮಹೇಶ್, ದೊರೆ ಸ್ವಾಮಿ, ಮಹದೇವ್, ಸಾಲುಂಡಿ ಕೃಷ್ಣ ಮೂರ್ತಿ, ಚಂದ್ರು, ಮಾಕಿ ಮರಿಗೌಡ ಮುಂತಾದ ಮುಖಂಡರು ಭಾಗವಹಿಸಿದ್ದರು.

Translate »