Tag: Chamarajanagar

ಗುಂಡ್ಲುಪೇಟೆ ಜೆಎಸ್‍ಎಸ್ ಕಾಲೇಜಿನಲ್ಲಿ ಕ್ರೀಡಾ ವೇದಿಕೆ ಉದ್ಘಾಟನೆ
ಚಾಮರಾಜನಗರ

ಗುಂಡ್ಲುಪೇಟೆ ಜೆಎಸ್‍ಎಸ್ ಕಾಲೇಜಿನಲ್ಲಿ ಕ್ರೀಡಾ ವೇದಿಕೆ ಉದ್ಘಾಟನೆ

September 26, 2018

ಗುಂಡ್ಲುಪೇಟೆ: ವಿದ್ಯಾರ್ಥಿನಿಯರು ಪಠ್ಯದೊಂದಿಗೆ ಸಾಂಸ್ಕೃ ತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಲ್ಲಿಯೂ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಬೇಕು ಎಂದು ಶಾಸಕ ಸಿ.ಎಸ್. ನಿರಂಜನಕುಮಾರ್ ಹೇಳಿದರು. ಪಟ್ಟಣದ ಜೆಎಸ್‍ಎಸ್ ಪದವಿ ಕಾಲೇ ಜಿನಲ್ಲಿ ಸಾಂಸ್ಕೃತಿಕ ಹಾಗೂ ಕ್ರೀಡಾ ವೇದಿಕೆ ಯನ್ನು ಉದ್ಘಾಟಿಸಿ ಮಾತನಾಡಿದರು. ಗ್ರಾಮೀಣ ಪ್ರದೇಶಗಳ ಹೆಣ್ಣುಮಕ್ಕಳ ಅನುಕೂಲಕ್ಕೆ ಜೆಎಸ್‍ಎಸ್ ಸಂಸ್ಥೆಯು ಮಹಿಳಾ ಕಾಲೇಜು ತೆರೆದು ಉತ್ತಮ ಶಿಕ್ಷಣ ಹಾಗೂ ಸಂಸ್ಕೃತಿಯನ್ನು ನೀಡು ತ್ತಿದೆ. ಇದರಿಂದ ಸಾವಿರಾರು ವಿದ್ಯಾರ್ಥಿ ನಿಯರು ಉತ್ತಮ ಶಿಕ್ಷಣ ಪಡೆದು ಸ್ವಾವ ಲಂಭಿಗಳಾಗಿದ್ದಾರೆ. ವಿದ್ಯಾರ್ಥಿಗಳು…

ಪುಟ್ಟರಂಗಶೆಟ್ಟಿ, ಮಹೇಶ್ ವಾಕ್ಸಮರ
ಚಾಮರಾಜನಗರ

ಪುಟ್ಟರಂಗಶೆಟ್ಟಿ, ಮಹೇಶ್ ವಾಕ್ಸಮರ

September 26, 2018

ಅಪಾಯಕಾರಿ ಕಾಂಗ್ರೆಸ್ ಗಿಡ ಕಡಿಯುವ ಕೆಲಸ ಮಾಡಿದ್ದೇವೆ: ಎನ್.ಮಹೇಶ್ ಅವನ್ ಯಾರ್ರೀ, ಕಾಂಗ್ರೆಸ್ ಕಿತ್ತು ಹಾಕುವುದಕ್ಕೆ: ಪುಟ್ಟರಂಗಶೆಟ್ಟಿ ಚಾಮರಾಜನಗರ:  ಜಿಲ್ಲೆಯ ಸಚಿವ ರಾದ ಸಿ.ಪುಟ್ಟರಂಗಶೆಟ್ಟಿ ಮತ್ತು ಎನ್.ಮಹೇಶ್ ಅವರ ವಾಕ್ಸಮರ ಮುಂದುವರೆದಿದೆ. ‘ಪ್ರಾಥಮಿಕ ಮತ್ತು ಪ್ರೌಡ ಶಿಕ್ಷಣ ಸಚಿವ ಎನ್.ಮಹೇಶ್ ಅವರು ಬಹಳ ಅಪಾಯಕಾರಿಯಾದ ಕಾಂಗ್ರೆಸ್ ಗಿಡವನ್ನು ಕಡಿಯುವಂತಹ ಕೆಲಸ ಮಾಡುತ್ತಿದ್ದೇವೆ ಎಂಬ ಹೇಳಿಕೆಗೆ ಇಂದು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರೂ ಆದ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟ ರಂಗಶೆಟ್ಟಿ ಅವರು ಏಕವಚನದಲ್ಲಿಯೇ ಕಿಡಿಕಾರಿದ್ದಾರೆ. ನಡೆದಿದ್ದು ಏನು?:…

ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಕಲಿಸಲು ಕರೆ
ಚಾಮರಾಜನಗರ

ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಕಲಿಸಲು ಕರೆ

September 26, 2018

ಚಾಮರಾಜನಗರ:  ಪ್ರತಿ ಯೊಬ್ಬ ಉಪನ್ಯಾಸಕರು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ಕಲಿಸಬೇಕು ಎಂದು ಪದವಿಪೂರ್ವ ಶಿಕ್ಷಣ ಇಲಾ ಖೆಯ ಉಪನಿದೇರ್ಶಕಿ ವಿ.ಆರ್. ಶ್ಯಾಮಲಾ ಕರೆ ನೀಡಿದರು. ನಗರದ ರಾಮಸಮುದ್ರದ ಸೆಂಟ್ ಫ್ರಾನ್ಸೀಸ್ ಪದವಿಪೂರ್ವ ಕಾಲೇಜು ಆವ ರಣದಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ, ವಿದ್ಯಾವಿಕಾಸ ಸ್ವತಂತ್ರ ಪದವಿಪೂರ್ವ ಕಾಲೇಜು ವತಿಯಿಂದ ಏರ್ಪಡಿಸಿದ್ದ ತಾಲೂಕು ಮಟ್ಟದ ಪದವಿಪೂರ್ವ ಕಾಲೇಜು ಗಳ ಪ್ರಾಂಶುಪಾಲರ ಮತ್ತು ಉಪನ್ಯಾಸಕರ ಶೈಕ್ಷಣಿಕ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿ, ಸರ್ಕಾರಿ ಕಾಲೇಜು ಆಗಲಿ, ಖಾಸಗಿ ಕಾಲೇಜು ಆಗಲಿ ಶಿಕ್ಷಣ ಒಂದೆ….

ದೇಮಹಳ್ಳಿಯಲ್ಲಿ ಅದ್ಧೂರಿ ಗಣಪತಿ ವಿಸರ್ಜನೆ
ಚಾಮರಾಜನಗರ

ದೇಮಹಳ್ಳಿಯಲ್ಲಿ ಅದ್ಧೂರಿ ಗಣಪತಿ ವಿಸರ್ಜನೆ

September 26, 2018

ಚಾಮರಾಜನಗರ: ಚಾಮರಾಜನಗರ ತಾಲೂಕಿನ ದೇಮಹಳ್ಳಿ ಗ್ರಾಮದಲ್ಲಿ 54ನೇ ವರ್ಷದ ಶ್ರೀ ವಿದ್ಯಾಗಣಪತಿ ವಿಸರ್ಜ ನೋತ್ಸವ ಸೋಮವಾರ ರಾತ್ರಿ ವಿಜೃಂ ಭಣೆಯಿಂದ ನಡೆಯಿತು. ಸೋಮವಾರ ಮಧ್ಯಾಹ್ನ ಎರಡು ಗಂಟೆಗೆ ಆರಂಭವಾದ ಶ್ರೀ ಬಸವೇಶ್ವರ ಸ್ವಾಮಿ, ಮಂಟೇಸ್ವಾಮಿ ಉತ್ಸವದೊಂದಿಗೆ ರಾತ್ರಿ 10 ಗಂಟೆಗೆ ವಿದ್ಯಾಗಣಪತಿ ಮೂರ್ತಿ ಯನ್ನು ಅಡ್ಡಪಲ್ಲಕ್ಕಿಯಲ್ಲಿ ಹೊತ್ತು ಊರಿನ ಪ್ರಮುಖ ಬೀದಿಗಳಲ್ಲಿ ಮೆರ ವಣಿಗೆ ನಡೆಸಲಾಯಿತು. ಮೆರವಣಿಗೆಯಲ್ಲಿ ಮಂಗಳೂರಿನ ಚಂಡೆ ಮದ್ದಳೆ, ಮಂಡ್ಯದ ಕರಗ, ಹುಲಿ ವೇಷ, ವೀರಗಾಸೆ, ಒನಕೆ ಕುಣಿತ, ಗಾರುಡಿ ಗೊಂಬೆಗಳು ಸೇರಿದಂತೆ ಅನೇಕ…

ಅಮೃತಭೂಮಿಯಲ್ಲಿ ಯಶಸ್ವಿಯಾಗಿ ನಡೆದ ‘ಯುವ ರೈತ ಕಾರ್ಯಾಗಾರ’
ಚಾಮರಾಜನಗರ

ಅಮೃತಭೂಮಿಯಲ್ಲಿ ಯಶಸ್ವಿಯಾಗಿ ನಡೆದ ‘ಯುವ ರೈತ ಕಾರ್ಯಾಗಾರ’

September 25, 2018

ರೈತ ಯುವ ವಿಭಾಗ ಸ್ಥಾಪನೆ ಸೇರಿ 6 ನಿರ್ಣಯ ಅಂಗೀಕಾರ ಚಾಮರಾಜನಗರ: ರೈತ ಯುವ ವಿಭಾಗವನ್ನು ರಾಜ್ಯಾದ್ಯಂತ ಬಲವಾಗಿ ಮತ್ತು ಪರಿಣಾಮಕಾರಿಯಾಗಿ ಕಟ್ಟುವುದು ಸೇರಿದಂತೆ 6 ನಿರ್ಣಯ ಗಳನ್ನು ಅಮೃತಭೂಮಿಯಲ್ಲಿ ಮೂರು ದಿನಗಳ ಕಾಲ ನಡೆದ ರೈತ ಕಾರ್ಯಾ ಗಾರದಲ್ಲಿ ತೆಗೆದುಕೊಳ್ಳಲಾಯಿತು ಎಂದು ರೈತಸಂಘ ಮತ್ತು ಹಸಿರು ಸೇನೆ ಯುವ ಘಟಕದ ಸಂಚಾಲಕರಾದ ಮಹೇಶ್‍ಪಾಂಡೆ ಹಾಗೂ ಮಹೇಶ್‍ಗೌಡ ಹೇಳಿದರು. ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತ ಸಂಘ ಮತ್ತು ಹಸಿರುಸೇನೆಯ…

ಆಹಾರ ವಿತರಣೆ ಭಾಗ್ಯ ಕೆಎಫ್‍ಸಿಗೆ ಹಸ್ತಾಂತರ
ಚಾಮರಾಜನಗರ

ಆಹಾರ ವಿತರಣೆ ಭಾಗ್ಯ ಕೆಎಫ್‍ಸಿಗೆ ಹಸ್ತಾಂತರ

September 25, 2018

ಟಿಎಪಿಸಿಎಂಎಸ್ ಅವ್ಯವಹಾರ: ಆದೇಶ ರದ್ದುಗೊಳಿಸಿದ ಆಹಾರ ಇಲಾಖೆ ಕೊಳ್ಳೇಗಾಲ: ಕೊಳ್ಳೇಗಾಲದ ವ್ಯವಸಾಯೋತ್ವನ್ನ ಮಾರುಕಟ್ಟೆ ಸಹಕಾರ ಸಂಘದ ವತಿಯಿಂದ ನೀಡಲಾಗು ತ್ತಿರುವ ಪಡಿ ತರ ಆಹಾರ ಪದಾರ್ಥವನ್ನು ಸಾರ್ವಜನಿಕ ದೂರಿನ ಹಾಗೂ ವಿತರಣೆ ಲೋಪದ ಹಿನ್ನೆಲೆ ಕೆಎಫ್‍ಸಿ ಕೊಳ್ಳೇಗಾಲ ವಿಭಾಗಕ್ಕೆ ಹಸ್ತಾಂ ತರಿಸಿ ಆಹಾರ ಇಲಾಖೆಯ ಉಪನಿರ್ದೇ ಶಕ ರಾಜಪ್ಪ ಆದೇಶಿಸಿದ್ದಾರೆ. ಹನೂರು ಕ್ಷೇತ್ರ ವ್ಯಾಪ್ತಿಯ ಲೊಕ್ಕನಹಳ್ಳಿ ಹೋಬಳಿಯ 25 ನ್ಯಾಯ ಬೆಲೆ ಅಂಗಡಿಗಳಿಗೆ ಟಿಎಪಿಸಿಎಂಎಸ್ ಮೂಲಕ ವಿತರಿಸಲಾಗುತ್ತಿದ್ದ ಅನ್ನ ಭಾಗ್ಯದ ಪಡಿತರ ಆಹಾರ ಪದಾರ್ಥವನ್ನು ಹಾಲಿ ವಿತರಿಸಲಾಗುತ್ತಿದ್ದ…

ಹೃದಯಾಘಾತ: ಬಸ್‍ನಲ್ಲಿಯೇ ಕಂಡಕ್ಟರ್ ಸಾವು
ಚಾಮರಾಜನಗರ

ಹೃದಯಾಘಾತ: ಬಸ್‍ನಲ್ಲಿಯೇ ಕಂಡಕ್ಟರ್ ಸಾವು

September 25, 2018

ಚಾಮರಾಜನಗರ: ಕರ್ತವ್ಯಕ್ಕೆ ಸಿದ್ಧವಾಗುತ್ತಿದ್ದ ವೇಳೆಯಲ್ಲಿ ಹೃದಯಾಘಾತವಾಗಿ ಬಸ್‍ನಲ್ಲಿಯೇ ಕಂಡಕ್ಟರ್ ಒಬ್ಬರು ಸಾವನ್ನಪ್ಪಿರುವ ಘಟನೆ ನಗರದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಲ್ಲಿ ಸೋಮವಾರ ಬೆಳಗಿನ ಜಾವ ನಡೆದಿದೆ. ಬಿಜಾಪುರ ಮೂಲದ ಹಿರಾಗೋಪಾಲ್ ರಾಥೋಡ್(36) ಮೃತಪಟ್ಟವರು. ಘಟನೆಯ ವಿವರ: ಹಿರಾಗೋಪಾಲ್ ರಾಥೋಡ್ ಬೆಳಿಗ್ಗೆ 6 ಗಂಟೆಗೆ ಗುಂಡ್ಲುಪೇಟೆಗೆ ತೆರಳಬೇಕಾಗಿದ್ದ ಬಸ್‍ನಲ್ಲಿ ಕಾರ್ಯ ನಿರ್ವಹಿಸಲು ಸಿದ್ಧರಾಗುತ್ತಿದ್ದರು. ಈ ವೇಳೆ ತೀವ್ರ ಹೃದಯಾಘಾತಕ್ಕೆ ಒಳಗಾದ ಅವರು ಕುಸಿದು ಬಿದ್ದರು ಎನ್ನಲಾಗಿದೆ. ಕೂಡಲೇ ಸಹದ್ಯೋಗಿಗಳು ಅವರನ್ನು ನಗರದ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದರು. ಆದರೆ, ಚಿಕಿತ್ಸೆ…

ಹಳೇ ವೈಷಮ್ಯ: ಗುಂಪು ಘರ್ಷಣೆ
ಚಾಮರಾಜನಗರ

ಹಳೇ ವೈಷಮ್ಯ: ಗುಂಪು ಘರ್ಷಣೆ

September 25, 2018

ಯಳಂದೂರು: ಹಳೇ ದ್ವೇಷದ ಹಿನ್ನೆಲೆ ಯಿಂದ ಗಣಪತಿ ವಿಸರ್ಜನೆ ವೇಳೆ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು ಇಬ್ಬರಿಗೆ ಗಂಭೀರ ಗಾಯವಾಗಿರುವ ಘಟನೆ ತಾಲೂಕಿನ ಹೊನ್ನೂರು ಸಮೀಪದ ಬೀಚಹಳ್ಳಿ ಗ್ರಾಮದಲ್ಲಿ ಭಾನು ವಾರ ರಾತ್ರಿ ನಡೆದಿದೆ. ಬಿಎಸ್‍ಎನ್‍ಎಲ್ ಸಲಹಾ ಮಂಡಳಿ ಮಾಜಿ ಸದಸ್ಯ ಮೋಹನ್, ಹೊನ್ನೂರು ಗ್ರಾಪಂ ಮಾಜಿ ಅಧ್ಯಕ್ಷ ಸಿದ್ದಪ್ಪಸ್ವಾಮಿ ಗಾಯಗೊಂಡಿದ್ದು, ಯಳಂದೂರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಲಾಟೆಗೆ ಕಾರಣವೇನು?: ಬಿಎಸ್‍ಎನ್ ಎಲ್ ಸಲಹಾ ಮಂಡಳಿ ಮಾಜಿ ಸದಸ್ಯ ಮೋಹನ್ ಅವರ ಮನೆ…

ನಾಳೆ ವಿದ್ಯಾ ಗಣಪತಿ ವಿಸರ್ಜನಾ ಮೆರವಣಿಗೆ
ಚಾಮರಾಜನಗರ

ನಾಳೆ ವಿದ್ಯಾ ಗಣಪತಿ ವಿಸರ್ಜನಾ ಮೆರವಣಿಗೆ

September 25, 2018

ಚಾಮರಾಜನಗರ: ಚಾಮರಾಜನಗರ ಪಟ್ಟಣದಲ್ಲಿ ಪ್ರತಿಷ್ಠಾಪಿಸಿರುವ ಶ್ರೀ ವಿದ್ಯಾಗಣಪತಿ ವಿಗ್ರಹದ ವಿಸರ್ಜನಾ ಮೆರವಣಿಗೆಯು ಸೆ. 26ರಂದು ಬೆಳಿಗ್ಗೆ 7 ಗಂಟೆಗೆ ಪ್ರಾರಂಭವಾಗಿ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಲಿದೆ. ಕಾನೂನು ಹಾಗೂ ಶಾಂತಿ ಸುವ್ಯವಸ್ಥೆ ಕಾಪಾ ಡುವ ದೃಷ್ಟಿಯಿಂದ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅವರು ಸೆ.26ರ ಬೆಳಿಗ್ಗೆ 7 ಗಂಟೆಯಿಂದ 27ರ ಬೆಳಿಗ್ಗೆ 7 ಗಂಟೆಯವರೆಗೆ ಮೆರವಣಿಗೆ ಸಂಚರಿಸುವ ಬೀದಿಗಳಲ್ಲಿ ಕಟ್ಟಡಗಳ ಮೇಲೆ ಸಾರ್ವಜನಿಕರು ಹತ್ತಿ ಕುಳಿತುಕೊಳ್ಳುವುದು ಹಾಗೂ ಮಹಡಿ ಮೇಲಿನಿಂದ ಗುಂಪುಕಟ್ಟಿಕೊಂಡು ಮೆರವಣಿಗೆ ವೀಕ್ಷಿಸುವುದನ್ನು ನಿಷೇಧಿಸಿ ಆದೇಶಿಸಿದ್ದಾರೆ. ನಗರದ ಪ್ರಮುಖ…

ಕೂಲಿ ಹಣದ ಜಗಳ ಕೊಲೆಯಲ್ಲಿ ಅಂತ್ಯ
ಚಾಮರಾಜನಗರ

ಕೂಲಿ ಹಣದ ಜಗಳ ಕೊಲೆಯಲ್ಲಿ ಅಂತ್ಯ

September 25, 2018

ಚನ್ನರಾಯಪಟ್ಟಣ: ಕೂಲಿ ಹಣ ಹಂಚಿಕೆ ಹಿನ್ನೆಲೆ ಆರಂಭವಾದ ಜಗಳ ಕೊಲೆ ಯಲ್ಲಿ ಅಂತ್ಯ ಕಂಡಿರುವ ಘಟನೆ ತಾಲೂಕಿನ ಕಾರೇಹಳ್ಳಿಯಲ್ಲಿ ಭಾನುವಾರ ರಾತ್ರಿ ನಡೆದಿದೆ. ಅರಸಿಕೆರೆ ತಾಲೂಕಿನ ತಿಪ್ಪಘಟ್ಟ ಗ್ರಾಮದ ಮಂಜು ನಾಯ್ಕ(50) ಹತ್ಯಗೀಡಾ ದವರು. ಆರೋಪಿಗಳಾದ ಸಹೋದರ ಮೂರ್ತಿ ನಾಯ್ಕ ಮತ್ತು ಅಳಿಯ ರಂಗನಾಥ್‍ರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಕೃತ್ಯದಲ್ಲಿ ಭಾಗಿಯಾದ ಮೂವರು ಸಹಚರರು ತಲೆ ಮರೆಸಿಕೊಂಡಿದ್ದು, ಶೋಧ ಕಾರ್ಯ ನಡೆದಿದೆ. ವಿವರ: ಹತ್ಯಗೀಡಾದ ಮಂಜು ನಾಯ್ಕ ಸೇರಿದಂತೆ ಆರು ಮಂದಿ ಬಾಳೆ ತೋಟ ದಲ್ಲಿ ಕೂಲಿಗೆಂದು…

1 37 38 39 40 41 74
Translate »