Tag: Gonikoppal

ಕೊಡಗಿನಾದ್ಯಂತ ವರುಣನ ಆರ್ಭಟ
ಕೊಡಗು

ಕೊಡಗಿನಾದ್ಯಂತ ವರುಣನ ಆರ್ಭಟ

June 10, 2018

ಜಿಲ್ಲೆಯಲ್ಲಿ ತೀವ್ರಗೊಂಡ ಮುಂಗಾರು ಧರೆಗುರುಳಿದ ಮರ, ವಿದ್ಯುತ್ ಕಂಬ ಮನೆ ಗೋಡೆ ಕುಸಿತ ಮಡಿಕೇರಿ:  ಜಿಲ್ಲೆಯಾದ್ಯಂತ ಮುಂಗಾರು ಮಳೆ ತೀವ್ರ ಸ್ವರೂಪ ಪಡೆ ದಿದ್ದು, ಉತ್ತಮ ವರ್ಷಧಾರೆಯಾಗುತ್ತಿದೆ. ಮಡಿಕೇರಿ ನಗರದ ವಿವಿಧ ಬಡಾವಣೆ ಗಳಲ್ಲಿ ಬರೆ ಕುಸಿತದ ಘಟನೆಗಳು ನಡೆದಿವೆ. ಜಿಲ್ಲಾ ಕೇಂದ್ರ ಮಡಿಕೇರಿಯ ರಸ್ತೆಗಳು ಗುಂಡಿಮಯವಾಗಿ ಕೆಸರು ತುಂಬಿದ ಹಾದಿ ಯಲ್ಲಿ ಜನ ಮತ್ತು ವಾಹನ ಸಂಚಾರ ದುಸ್ತರವಾಗಿದೆ. ಗುಡ್ಡಪ್ರದೇಶಗಳಲ್ಲಿ ಮನೆ ನಿರ್ಮಿಸಿಕೊಂಡಿರುವ ನಿವಾಸಿಗಳು ಮಳೆ ಯಿಂದ ಆತಂಕಕ್ಕೆ ಒಳಗಾಗಿದ್ದಾರೆ. ಉಳಿ ದಂತೆ ಗ್ರಾಮೀಣ ಪ್ರದೇಶಗಳಲ್ಲಿ…

ಕಾಡಾನೆ ದಾಳಿಯಿಂದ ಫಸಲು ನಾಶ; ಶೀಘ್ರ ಪರಿಹಾರಕ್ಕೆ ಸಂಕೇತ್ ಆಗ್ರಹ
ಕೊಡಗು

ಕಾಡಾನೆ ದಾಳಿಯಿಂದ ಫಸಲು ನಾಶ; ಶೀಘ್ರ ಪರಿಹಾರಕ್ಕೆ ಸಂಕೇತ್ ಆಗ್ರಹ

June 3, 2018

ಗೋಣಿಕೊಪ್ಪಲು: ರುದ್ರಬೀಡು ಗ್ರಾಮದಲ್ಲಿ ಕಾಡಾನೆ ದಾಂಧಲೆಗೆ ನಷ್ಟ ಅನುಭವಿಸಿರುವ ಬೆಳೆಗಾರರಿಗೆ ಶೀಘ್ರವಾಗಿ ಪರಿಹಾರ ವಿತರಣೆ ಮಾಡುವಂತೆ ಜೆಡಿಎಸ್ ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ ಒತ್ತಾಯಿಸಿದರು. ಅಲ್ಲಿನ ಕಾಫಿ ಬೆಳೆಗಾರರಾದ ಆಲೆಮಾಡ ಹರೀಶ್ ಹಾಗೂ ಸ್ವಾಮಿ ಅವರ ತೋಟಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ದೂರವಾಣ ಕರೆ ಮಾಡಿ, ತಿತಿಮತಿ ಅರಣ್ಯ ಇಲಾಖೆಯ ಅಧಿಕಾರಿಗಳಾದ ಐಎಫ್‍ಎಸ್ ಅಧಿಕಾರಿ ಶಿವಶಂಕರ್, ಆರ್‍ಎಫ್‍ಓ ಆಶೋಕ್, ಡಿಆರ್‍ಎಫ್‍ಒ ಐಚಂಡ ಗಣಪತಿ ಅವರನ್ನು ಸ್ಥಳಕ್ಕೆ ಕರೆಸಿಕೊಂಡು ಪರಿಹಾರದ ನೀಡುವ ಬಗ್ಗೆ ಚರ್ಚೆ ನಡೆಸಿದರು. ಕಾಡಾನೆಗಳು ತೋಟಗಳಿಗೆ…

ಮಳೆಗೆ ಕೊಡಗಿನಲ್ಲೂ ಜನ ತತ್ತರ; ಗೋಡೆ ಕುಸಿತ
ಕೊಡಗು

ಮಳೆಗೆ ಕೊಡಗಿನಲ್ಲೂ ಜನ ತತ್ತರ; ಗೋಡೆ ಕುಸಿತ

May 31, 2018

ಮಡಿಕೇರಿ: ಮುಂಗಾರು ಪ್ರವೇಶದಿಂದ ಕರಾವಳಿ ಮುಳುಗಿದ ಬೆನ್ನಲ್ಲೆ ಕರುನಾಡ ಕಾಶ್ಮೀರ ಮಡಿಕೇರಿ ಯಲ್ಲೂ ಮಂಗಳವಾರ ರಾತ್ರಿ ಸುರಿದ ಭಾರಿ ಮಳೆಗೆ ಜನ ತತ್ತರಗೊಂಡಿದ್ದಾರೆ. ಮನೆಯೊಂದರ ಭಾರೀ ತಡೆಗೋಡೆ ಕುಸಿದು ಬಿದ್ದಿದ್ದರೆ, ಮತ್ತೊಂದು ಮನೆಯ ಗೋಡೆಗೆ ಹಾನಿಯಾಗಿದೆ. ಸುಬ್ರಹ್ಮಣ್ಯ ನಗರದ ನಿವಾಸಿ ಪರಮೇಶ್ವರಪ್ಪ ಎಂಬುವರ ಮನೆಯ ಮುಂಭಾಗದ ತಡೆಗೋಡೆ ರಾತ್ರಿ 1.30ರ ಸಮಯದಲ್ಲಿ ಕುಸಿದ ಬಿದ್ದಿದೆ. ಪರಿ ಣಾಮ ತಡೆಗೋಡೆಯ ಮುಂಭಾಗದ ಮನೆ ಯೊಂದರ, ಕಾಂಪೌಂಡ್‍ಗೆ ಹಾನಿಯಾಗಿದ್ದು ಅಂದಾಜು 5 ಲಕ್ಷ ರೂ. ನಷ್ಟ ಸಂಭವಿಸಿದೆ. ಪುಟಾಣ ನಗರ…

ಬಲಿಜ ಸಮಾಜದ ಕ್ರಿಕೆಟ್ ಕ್ರೀಡಾಕೂಟ: ಸಿಬಿ ಟಸ್ಕರ್ಸ್ ಚೊಚ್ಚಲ ಚಾಂಪಿಯನ್
ಕೊಡಗು

ಬಲಿಜ ಸಮಾಜದ ಕ್ರಿಕೆಟ್ ಕ್ರೀಡಾಕೂಟ: ಸಿಬಿ ಟಸ್ಕರ್ಸ್ ಚೊಚ್ಚಲ ಚಾಂಪಿಯನ್

May 28, 2018

ಗೋಣಿ ಕೊಪ್ಪಲು:  ಹಾತೂರು ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಮೈದಾನದಲ್ಲಿ ಕೊಡಗು ಬಲಿಜ ಸಮಾ ಜದ ವತಿಯಿಂದ ನಡೆದ ಪ್ರಥಮ ವರ್ಷದ ಕೊಡಗು ಬಲಿಜ ಕ್ರೀಡೋತ್ಸವದ ಕ್ರಿಕೆಟ್‍ನಲ್ಲಿ ಸಿಬಿ ಟಸ್ಕರ್ಸ್ ತಂಡ ಚೊಚ್ಚಲ ಚಾಂಪಿಯನ್ ಆಗಿ ಹೊರಹೊಮ್ಮುವ ಮೂಲಕ ಕಪ್ ಎತ್ತಿ ಹಿಡಿಯಿತು. ಫೈನಲ್ ನಲ್ಲಿ ಸೋಲನುಭವಿಸಿದ ತಿತಿಮತಿ ಬ್ಲೂ ಬಾಯ್ಸ್ ತಂಡವು ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಮಳೆಯ ಕಾರಣ ಬಾಲೌಟ್ ನಿಯಮದ ಮೂಲಕ ವಿಜೇತರನ್ನು ಘೋಷಿಸಲಾಯಿತು. ಸಿ. ಬಿ. ಟಸ್ಕರ್ಸ್ ತಂಡವು ಬಾಲೌಟ್‍ನಲ್ಲಿ ತಿತಿಮತಿ ಬ್ಲೂಬಾಯ್ಸ್…

ಕೊಡಗು ಬಲಿಜ ಸಮಾಜ ಕ್ರೀಡೋತ್ಸವಕ್ಕೆ ಚಾಲನೆ
ಕೊಡಗು

ಕೊಡಗು ಬಲಿಜ ಸಮಾಜ ಕ್ರೀಡೋತ್ಸವಕ್ಕೆ ಚಾಲನೆ

May 27, 2018

ಗೋಣಿಕೊಪ್ಪಲು: ಕೊಡಗು ಬಲಿಜ ಸಮಾಜ ಕ್ರೀಡೋತ್ಸವಕ್ಕೆ ಹಾತೂರು ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಮೈದಾ ನದಲ್ಲಿ ಚಾಲನೆ ನೀಡಲಾಯಿತು. ಕ್ರೀಡಾಕೂಟವನ್ನು ಕರ್ನಾಟಕ ಪ್ರದೇಶ ಬಲಿಜ ಸಂಘ ಅಧ್ಯಕ್ಷ ಪೆರಿಕಲ್ ಎಂ.ಸುಂದರ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ದರು. ನಂತರ ಮಾತನಾಡಿ, ಬಲಿಜ ಜನಾಂ ಗಗಳ ನಡುವೆ ಮೊದಲ ಬಾರಿಗೆ ಕೊಡ ಗಿನಲ್ಲಿ ಕ್ರೀಡಾಕೂಟ ಆಯೋಜಿಸಿರುವುದು ರಾಜ್ಯಕ್ಕೆ ಮಾದರಿಯಾಗಿದೆ ಎಂದರು. ಸರ್ಕಾರ ಬಲಿಜ ಜನಾಂಗದ ಗಣತಿ ನಡೆಸಿ ಸಂಖ್ಯೆವಾರು ಮಾಹಿತಿ ನೀಡುತ್ತಿಲ್ಲ. ಇದರಿಂದಾಗಿ ನಾವೇ ಸಮಾಜದ ಮೂಲಕ ಗಣತಿ ನಡೆಸಿ…

ಬೋಡ್‍ನಮ್ಮೆ ವೇಷಧಾರಿಗೆ ಅಪರಿಚಿತ ವಾಹನ ಡಿಕ್ಕಿ ಚಿಂತಾಜನಕ ಸ್ಥಿತಿಯಲ್ಲಿರುವ ಕಾರ್ಮಿಕನಿಗೆ ಸಂಕೇತ್ ಪೂವಯ್ಯ ನೆರವು
ಕೊಡಗು

ಬೋಡ್‍ನಮ್ಮೆ ವೇಷಧಾರಿಗೆ ಅಪರಿಚಿತ ವಾಹನ ಡಿಕ್ಕಿ ಚಿಂತಾಜನಕ ಸ್ಥಿತಿಯಲ್ಲಿರುವ ಕಾರ್ಮಿಕನಿಗೆ ಸಂಕೇತ್ ಪೂವಯ್ಯ ನೆರವು

May 27, 2018

ಗೋಣಿ ಕೊಪ್ಪಲು:  ಹೆಬ್ಬಾಲೆ ಬೋಡ್‍ನಮ್ಮೆ ಸಂದರ್ಭ ನಡೆದಿದ್ದ ವಾಹನ ಅಪಘಾತದಲ್ಲಿ ಗಾಯಗೊಂಡು ಜೀವನ್ಮರಣ ಸ್ಥಿತಿಯಲ್ಲಿರುವ ವೇಷದಾರಿ ಕಾರ್ಮಿಕ ಮುತ್ತ ಅವರ ಚಿಕಿತ್ಸೆಗೆ ಜೆಡಿಎಸ್ ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ ಧನಸಹಾಯ ಮಾಡಿದರು. ಮೈಸೂರಿನ ಖಾಸಗಿ ಆಸ್ಪತ್ರೆಗೆ ತೆರಳಿ ಕಾರ್ಮಿಕನ ಯೋಗ ಕ್ಷೇಮ ವಿಚಾರಿಸಿ, ಆತನ ಪತ್ನಿ ಕವಿತಾಳಿಗೆ 10 ಸಾವಿರ ವೈಯಕ್ತಿಕ ಧನ ಸಹಾಯ ನೀಡಿದರು. ಕಳೆದ ಬುಧವಾರ ರಾತ್ರಿ ಪಾಲಿಬೆಟ್ಟ ರಸ್ತೆಯಲ್ಲಿ ಹಬ್ಬದ ವೇಷತೊಟ್ಟು ಸಂಭ್ರಮಿಸುತ್ತಿದ್ದ ಸಂದರ್ಭ ಅಪರಿಚಿತ ವಾಹನ ವೊಂದು ಡಿಕ್ಕಿಯಾಗಿ ತಲೆಭಾಗಕ್ಕೆ ಗಂಭೀರ ಪೆಟ್ಟಾಗಿತ್ತು….

ರಾಷ್ಟ್ರೀಯ ಪಕ್ಷಗಳ ಆಡಳಿತದಿಂದ ಜನರಿಗೆ ಭ್ರಮನಿರಶನ ಬಿರುನಾಣ ಯಲ್ಲಿ ಜೆಡಿಎಸ್ ಬಹಿರಂಗ ಸಭೆ
ಕೊಡಗು

ರಾಷ್ಟ್ರೀಯ ಪಕ್ಷಗಳ ಆಡಳಿತದಿಂದ ಜನರಿಗೆ ಭ್ರಮನಿರಶನ ಬಿರುನಾಣ ಯಲ್ಲಿ ಜೆಡಿಎಸ್ ಬಹಿರಂಗ ಸಭೆ

May 1, 2018

ಗೋಣ ಕೊಪ್ಪಲು: ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿಯ ಆಡಳಿತದಿಂದ ಮತದಾರ ರೋಸಿ ಹೋಗಿದ್ದು ಈ ಬಾರಿ ರಾಜ್ಯದಲ್ಲಿ ಪ್ರಾದೇಶಿಕ ಪಕ್ಷದತ್ತ ಮತದಾರನ ಒಲವು ಹೆಚ್ಚಾಗಿದೆ ಎಂದು ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸಂಕೇತ್ ಪೂವಯ್ಯ ಅಭಿಪ್ರಾಯಪಟ್ಟರು. ದ.ಕೊಡಗಿನ ಬಿರುನಾಣ ಬಸ್ ನಿಲ್ದಾಣದಲ್ಲಿ ಆಯೋಜನೆಗೊಂಡಿದ್ದ ಜೆಡಿಎಸ್ ಪ್ರಚಾರ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಈ ಭಾಗದಿಂದ ಆರಿಸಿಹೋದ ಶಾಸಕರು ಅಭಿವೃದ್ಧಿಗೆ ಶ್ರಮಿಸಲಿಲ್ಲ. ಸಂಸದರು ಕೂಡ ಕ್ಷೇತ್ರದ ಬಗ್ಗೆ ಕಾಳಜಿ ವಹಿಸಲಿಲ್ಲ. ಈ ಭಾಗದಲ್ಲಿ ರೈತ…

ಇಂದು ಗೋಣ ಕೊಪ್ಪದಲ್ಲಿ ರಾಹುಲ್ ಗಾಂಧಿ ಪ್ರಚಾರ
ಕೊಡಗು

ಇಂದು ಗೋಣ ಕೊಪ್ಪದಲ್ಲಿ ರಾಹುಲ್ ಗಾಂಧಿ ಪ್ರಚಾರ

April 27, 2018

ಗೋಣ ಕೊಪ್ಪಲು: ರಾಷ್ಟ್ರೀಯ ಕಾಂಗ್ರೆಸ್‍ನ ಅಧ್ಯಕ್ಷ ಗೋಣ ಕೊಪ್ಪ ನಗರಕ್ಕೆ ಆಗಮಿಸುವ ಹಿನ್ನಲೆಯಲ್ಲಿ ಕಾಂಗ್ರೆಸ್‍ನ ನಾಯಕರು ರಾಹುಲ್ ಅದ್ಧೂರಿ ಸ್ವಾಗತಕ್ಕೆ ಸಜ್ಜಾಗಿದ್ದಾರೆ. ಮೊಟ್ಟಮೊದಲ ಬಾರಿಗೆ ಕೊಡಗು ಜಿಲ್ಲೆಯ ಗೋಣ ಕೊಪ್ಪಲುವಿಗೆ ರಾಹುಲ್‍ಗಾಂಧಿಯವರು ಚುನಾವಣಾ ಪ್ರಚಾರಕ್ಕೆ ಆಗಮಿಸುತ್ತಿದ್ದಾರೆ. ಸ್ಥಳೀಯ ಕಾವೇರಿ ಕಾಲೇಜು ಆವರಣದಿಂದ ಬಹಿರಂಗ ಸಭೆಯ ವೇದಿಕೆಯ ವರೆಗೂ ಡಿ ಜೋನ್ ನಿರ್ಮಾಣ ಮಾಡಲಾಗಿದೆ. ಬೃಹತ್ ವೇದಿಕೆ ನಿರ್ಮಾಣಗೊಂಡಿದ್ದು, 8 ಸಾವಿರ ಆಸನ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. 60 ಮಂದಿ ಪಕ್ಷದ ರಾಷ್ಟ್ರೀಯ ಹಾಗೂ ರಾಜ್ಯ ಕಾಂಗ್ರೆಸ್ ಮುಖಂಡರುಗಳು ಕುಳಿತುಕೊಳ್ಳುವ…

ಏ.27, ಗೋಣ ಕೊಪ್ಪಲಿಗೆ ರಾಹುಲ್‍ಗಾಂಧಿ ಭೇಟಿ ಹಿರಿಯ ಅಧಿಕಾರಿಗಳಿಂದ ಸ್ಥಳ ಪರಿಶೀಲನೆ
ಕೊಡಗು

ಏ.27, ಗೋಣ ಕೊಪ್ಪಲಿಗೆ ರಾಹುಲ್‍ಗಾಂಧಿ ಭೇಟಿ ಹಿರಿಯ ಅಧಿಕಾರಿಗಳಿಂದ ಸ್ಥಳ ಪರಿಶೀಲನೆ

April 25, 2018

ಗೋಣ ಕೊಪ್ಪಲು: ನಾಮಪತ್ರ ಸಲ್ಲಿಕೆ ಅವಧಿ ಮುಕ್ತಾಯಗೊಳ್ಳುತ್ತಿದ್ದಂತೆಯೆ ರಾಜಕೀಯ ರಂಗು ಏರತೊಡಗಿದೆ. ಇದೇ ಮೊದಲ ಬಾರಿಗೆ ಕೊಡಗು ಜಿಲ್ಲೆಯ ವಾಣ ಜ್ಯ ನಗರ ಗೋಣ ಕೊಪ್ಪಲುವಿಗೆ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ರಾಹುಲ್‍ಗಾಂಧಿ ಚುನಾವಣಾ ಪ್ರಚಾ ರಕ್ಕೆ ಆಗಮಿಸುತ್ತಿದ್ದಾರೆ. ಏ.27ರಂದು ರಾಹುಲ್‍ಗಾಂಧಿ ಕರ್ನಾಟಕ ರಾಜ್ಯಕ್ಕೆ ಆಗಮಿಸುತ್ತಿದ್ದು, ಅಂದು 3 ಗಂಟೆಗೆ ಗೋಣ ಕೊಪ್ಪಲುವಿನ ದಸರಾ ಮೈದಾನದಲ್ಲಿ ಬಹಿರಂಗ ಸಭೆಯನ್ನು ಉದ್ದೇಶಿಸಿ ಚುನಾವಣಾ ಪ್ರಚಾರ ಭಾಷಣ ಮಾಡಲಿದ್ದಾರೆ. ಧರ್ಮಸ್ಥಳದ ಕಾರ್ಯಕ್ರಮ ಮುಗಿಸಿ ಮಧ್ಯಾಹ್ನ 3 ಗಂಟೆಗೆ ಗೋಣ ಕೊಪ್ಪಲು…

1 7 8 9
Translate »