Tag: Hassan

ಅರಸೀಕೆರೆಯಲ್ಲಿ ಸಂಚಾರ ಪೊಲೀಸರ ನೇಮಕಕ್ಕೆ ಮಾಜಿ ಶಾಸಕ ಎ.ಎಸ್.ಬಸವರಾಜು ಆಗ್ರಹ
ಹಾಸನ

ಅರಸೀಕೆರೆಯಲ್ಲಿ ಸಂಚಾರ ಪೊಲೀಸರ ನೇಮಕಕ್ಕೆ ಮಾಜಿ ಶಾಸಕ ಎ.ಎಸ್.ಬಸವರಾಜು ಆಗ್ರಹ

December 2, 2018

ಅರಸೀಕೆರೆ: ನಗರದಲ್ಲಿ ವಾಹನ ಗಳ ದಟ್ಟಣೆ ಹೆಚ್ಚಾಗಿದ್ದು, ಆಯ್ದ ಭಾಗಗ ಳಲ್ಲಿ ಟ್ರಾಫಿಕ್ ಪೊಲೀಸ್ ನೇಮಕ ಮಾಡು ವುದರ ಮೂಲಕ ಪ್ರಾಣ ಹಾನಿಗಳನ್ನು ತಪ್ಪಿಸ ಬೇಕೆಂದು ಮಾಜಿ ಶಾಸಕ ಎ.ಎಸ್. ಬಸವ ರಾಜು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು. ನಗರದಲ್ಲಿ ನಡೆಸಿದ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು, ಪಟ್ಟಣವು ನಗರಸಭೆಯಾಗುವುದರ ಮೂಲಕ ಮೇಲ್ದ ರ್ಜೆಗೆ ಏರಿದೆ. ಹಾಲಿ ಅರವತ್ತು ಸಾವಿ ರಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿ ರುವ ನಗರಕ್ಕೆ ತಕ್ಕನಾಗಿ ವಾಹನಗಳ ದಟ್ಟಣೆಯೂ ಹೆಚ್ಚಾಗಿದೆ. ಹಳೆಯ ಬಡಾವಣೆ ಗಳಲ್ಲಿ…

1865 ಕೋಟಿ ವೆಚ್ಚದ ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಇಂದು ಶಂಕುಸ್ಥಾಪನೆ
ಹಾಸನ

1865 ಕೋಟಿ ವೆಚ್ಚದ ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಇಂದು ಶಂಕುಸ್ಥಾಪನೆ

December 1, 2018

ಹಾಸನ: ನಗರದ ಹೊಸ ಬಸ್‍ನಿಲ್ದಾಣ ಬಳಿ 1865 ಕೋಟಿಗಳ ಮೊತ್ತದ ರಾಷ್ಟ್ರೀಯ ಹೆದ್ದಾರಿ ಯೋಜನೆ ಗಳಿಗೆ ಶನಿವಾರ ಶಂಕುಸ್ಥಾಪನಾ ಸಮಾರಂಭವನ್ನು ಹಮ್ಮಿಕೊಂಡಿದ್ದು, ಕೇಂದ್ರ ಸಚಿವ ನಿತಿನ್ ಗಡ್ಕರಿ ಮತ್ತು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ ಎಂದು ಲೋಕೋಪಯೋಗಿ ಸಚಿವ ಹೆಚ್.ಡಿ. ರೇವಣ್ಣ ತಿಳಿಸಿದರು. ನಗರದ ಪ್ರವಾಸಿಮಂದಿರದಲ್ಲಿ ಶುಕ್ರ ವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶನಿವಾರ ಮಧ್ಯಾಹ್ನ 3 ಗಂಟೆಗೆ ಹೊಸ ಬಸ್‍ನಿಲ್ದಾಣ ಬಳಿ ನಡೆಯುವ ಕಾರ್ಯ ಕ್ರಮದಲ್ಲಿ ಬಿಳಿಕೆರೆ-ಹಾಸನ-ಬೇಲೂರು ಮೂರು ರಸ್ತೆಗಳ ಮೂರು ಪ್ಯಾಕೇಜ್‍ಗಳಿಗೆ…

ಶಬರಿಮಲೆ ದೇವಸ್ಥಾನದ ಪರಂಪರೆ ರಕ್ಷಣೆಗೆ ಕಾನೂನು ಮಾಡಲಿ ರಾಷ್ಟ್ರೀಯ ಹಿಂದೂ ಆಂದೋಲನ ಆಗ್ರಹ
ಹಾಸನ

ಶಬರಿಮಲೆ ದೇವಸ್ಥಾನದ ಪರಂಪರೆ ರಕ್ಷಣೆಗೆ ಕಾನೂನು ಮಾಡಲಿ ರಾಷ್ಟ್ರೀಯ ಹಿಂದೂ ಆಂದೋಲನ ಆಗ್ರಹ

December 1, 2018

ಹಾಸನ: ಶಬರಿಮಲೆ ದೇವ ಸ್ಥಾನದ ಧರ್ಮಪರಂಪರೆಗಳ ರಕ್ಷಣೆ ಮಾಡಲು ಸಂಸತ್ತಿನಲ್ಲಿ ಕಾನೂನು ಮಾಡಿ, ಭಕ್ತರ ಮೇಲಿನ ಅಪರಾಧಗಳನ್ನು ತಕ್ಷಣ ರದ್ದು ಮಾಡಬೇಕು ಮತ್ತು ಹಿಂದು ಗಳ ಭಾವನೆ ಕೆರಳಿಸುವ ವೀರಮ್ಮಾದೇವಿ ಚಲನ ಚಿತ್ರದ ಚಿತ್ರಿಕರಣವನ್ನು ಸ್ಥಗಿತಗೊಳಿಸುವಂತೆ ಆಗ್ರಹಿಸಿ ರಾಷ್ಟ್ರೀಯ ಹಿಂದೂ ಆಂದೋ ಲನದ ಕಾರ್ಯಕರ್ತರು ಅಪರ ಜಿಲ್ಲಾಧಿಕಾರಿ ವೈಶಾಲಿ ಅವರಿಗೆ ಮನವಿ ಸಲ್ಲಿಸಿದರು. ಕೇರಳದ ಶಬರಿಮಲೆ ದೇವಸ್ಥಾನದಲ್ಲಿ ಎಲ್ಲಾ ವಯಸ್ಸಿನ ಮಹಿಳೆಯರು ದೇವ ಸ್ಥಾನದೊಳಗೆ ಪ್ರವೇಶ ಮಾಡಬಹುದು ಎಂದು ಸರ್ವೋಚ್ಛ ನ್ಯಾಯಾಲಯವು ತೀರ್ಪು ನೀಡಿದೆ. ಸರ್ವೋಚ್ಛ ನ್ಯಾಯಾ…

ಡಿ.5 ರಂದು ಹಾಸನದಿಂದ ಮಹಾರಾಷ್ಟ್ರದ ದಾದರ್‍ಗೆ ಮಹಾ ಪರಿನಿಬ್ಬಾಣ ಯಾತ್ರೆ ನಿರ್ವಾಹಣಯ್ಯ ಕೆ.ಎಸ್.ಕೆಲವತ್ತಿ
ಹಾಸನ

ಡಿ.5 ರಂದು ಹಾಸನದಿಂದ ಮಹಾರಾಷ್ಟ್ರದ ದಾದರ್‍ಗೆ ಮಹಾ ಪರಿನಿಬ್ಬಾಣ ಯಾತ್ರೆ ನಿರ್ವಾಹಣಯ್ಯ ಕೆ.ಎಸ್.ಕೆಲವತ್ತಿ

December 1, 2018

ಹಾಸನ: ಮಹಾ ಪರಿನಿಬ್ಬಾಣ ದಿನದ ಅಂಗವಾಗಿ ಡಿಸೆಂಬರ್ 5 ರಂದು ಹಾಸನದಿಂದ ಮಾಹಾರಾಷ್ಟ್ರದ ದಾದರ್ ಯಾತ್ರೆ ತೆರಳಲಾಗುವುದು ಎಂದು ಕರ್ನಾಟಕ ರಿಪಬ್ಲಿಕ್ ಸೇನೆ ಜಿಲ್ಲಾಧ್ಯಕ್ಷ ನಿರ್ವಾಹಣಯ್ಯ ಕೆ.ಎಸ್. ಕೆಲವತ್ತಿ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾತ ನಾಡಿ, ಡಿ.5ರಂದು ಮಹಾ ಪರಿನಿಬ್ಬಾಣ ದಿನದ ಅಂಗವಾಗಿ ಮಾಹಾರಾಷ್ಟ್ರದ ದಾದರ್ ನಲ್ಲಿ ನಡೆಯುವ ಯಾತ್ರೆಗೆ ರಾಷ್ಟ್ರಾದ್ಯಂತ, ರಾಜ್ಯಾದ್ಯಂತ ಜನ ಸಾಗರ ಸೇರಲಿದೆ. ಈ ಯಾತ್ರೆಗೆ ಡಾ.ಬಿ.ಆರ್.ಅಂಬೇಡ್ಕರ್ ಅವರ ಮೊಮ್ಮಗ ಮತ್ತು ರಿಪಬ್ಲಿಕ್ ಸೇನೆ ರಾಷ್ಟ್ರೀಯ ಅಧ್ಯಕ್ಷ ಆನಂದರಾಜ್ ನೇತೃತ್ವದಲ್ಲಿ ಯಾತ್ರಾ ಕಾರ್ಯಕ್ರಮ…

ಯುವಶಕ್ತಿಯಿಂದ ಮಾತ್ರ ಬದಲಾವಣೆ ಸಾಧ್ಯ
ಹಾಸನ

ಯುವಶಕ್ತಿಯಿಂದ ಮಾತ್ರ ಬದಲಾವಣೆ ಸಾಧ್ಯ

December 1, 2018

ಮೈಸೂರು ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ.ಜಿ. ಸೋಮಶೇಖರ್ ಅರಸೀಕೆರೆ:  ಲಾಲ್ ಬಹದ್ದೂರ್ ಶಾಸ್ತ್ರೀ ಅವರು ಯುವ ಜನತೆಯ ಮೇಲೆ ಅಪಾರ ನಂಬಿಕೆ ಇಟ್ಟಿದ್ದರು. ಯುವ ಶಕ್ತಿಯನ್ನು ಹೆಚ್ಚು ಹೊಂದಿರುವ ದೇಶ ಭಾರತವಾಗಿದ್ದು, ಈ ಶಕ್ತಿಯಿಂದ ದೇಶದಲ್ಲಿ ಯಾವುದೇ ಬದಲಾವಣೆ ಮಾಡ ಬಹುದೆಂಬ ಅಚಲವಾದ ನಂಬಿಕೆಯನ್ನು ಶಾಸ್ತ್ರಿಯವರು ಇಟ್ಟಿದ್ದರು ಎಂದು ಮೈಸೂರು ವಿಶ್ವವಿದ್ಯಾನಿಲಯದ ಪರೀಕ್ಷಾಂಗ ಕುಲಸಚಿವ ಪ್ರೊ.ಜಿ.ಸೋಮಶೇಖರ್ ಹೇಳಿದರು. ಕಳೆದ ಎರಡು ದಿನಗಳಿಂದ ನಗರದ ಕಸ್ತೂರಿ ಬಾ ಗಾಂಧಿ ಆಶ್ರಮದಲ್ಲಿ ನಡೆಯು ತ್ತಿರುವ 42ನೇ ಅಂತರ ಕಾಲೇಜು ನಾಯಕತ್ವ…

ಕೆರೆಯಲ್ಲಿ ಮುಳುಗಿ ಯುವಕ ಸಾವು
ಹಾಸನ

ಕೆರೆಯಲ್ಲಿ ಮುಳುಗಿ ಯುವಕ ಸಾವು

December 1, 2018

ಹಾಸನ:  ಈಜಲು ತೆರಳಿದ್ದ ಯುವಕ ಕೆರೆಯಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಬಂದಿಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಮುತ್ತಯ್ಯ ಎಂಬುವರ ಪುತ್ರ ಮೋಹನ್(19) ಇಂದು ಮಧ್ಯಾಹ್ನ 3 ಗಂಟೆ ಸಮಯದಲ್ಲಿ ಗ್ರಾಮದ ಮಹೇಶ್ ಎಂಬುವವರ ಕಾಫಿ ತೋಟದ ಕೆರೆಯಲ್ಲಿ ಈಜಲು ತೆರಳಿದಾಗ ಈ ದುರ್ಘಟನೆ ನಡೆದಿದೆ. ಅಗ್ನಿಶಾಮಕದಳ ಹಾಗೂ ಗ್ರಾಮಾಂತರ ಪೆÇಲೀಸರು ಸತತ 4 ತಾಸು ಕಾರ್ಯಾಚರಣೆ ನಡೆಸಿ ಶವವನ್ನು ಹೊರತೆಗೆಯುವಲ್ಲಿ ಯಶಸ್ವಿಯಾದರು. ಶವವನ್ನು ಮರಣೋತ್ತಾರ ಪರೀಕ್ಷೆಗಾಗಿ ತಾಲೂಕು ಕಾಫರ್ಡ್ ಆಸ್ಪತ್ರೆಗೆ ಸಾಗಿಸಲಾಗಿದೆ…

ಮನೆ ಬೀಗ ಮುರಿದು ನಗ, ನಾಣ್ಯ ಕಳವು
ಹಾಸನ

ಮನೆ ಬೀಗ ಮುರಿದು ನಗ, ನಾಣ್ಯ ಕಳವು

December 1, 2018

ಅರಕಲಗೂಡು: ಮನೆ ಬೀಗ ಮುರಿದು ಚಿನ್ನಾಭರಣ ಕಳವು ಮಾಡಿರುವ ಘಟನೆ ಅರಕಲಗೂಡು ತಾಲೂಕು, ಕೇರಳಾ ಪುರ ಗ್ರಾಮದಲ್ಲಿ ನ.28ರಂದು ನಡೆದಿದೆ. ಗ್ರಾಮದ ಶ್ರೀನಿವಾಸ ಅವರು ನ.28 ರಂದು ಕುಟುಂಬ ಸಮೇತರಾಗಿ ಮಂತ್ರಾ ಲಯ ಯಾತ್ರೆಗೆ ಹೊರಟಿದ್ದು, ಈ ಸಂದರ್ಭ ದಲ್ಲಿ ಅವರ ಮನೆ ಬೀಗ ಮುರಿದು ಒಳ ನುಗ್ಗಿದ ಕಳ್ಳರು 35 ಗ್ರಾಂ ತೂಕದ ಚಿನ್ನದ ಸರ, 4 ಗ್ರಾಂ ತೂಕದ 2 ಉಂಗುರ, 2 ಬೆಳ್ಳಿ ಕುಂಕುಮ ಬಟ್ಟಲು ಮತ್ತು 20 ಸಾವಿರ ರೂ. ನಗದು…

ಜೂಜುಕೋರರ ಬಂಧನ
ಹಾಸನ

ಜೂಜುಕೋರರ ಬಂಧನ

December 1, 2018

ಹಾಸನ: ಹಾಸನ ಗ್ರಾಮಾಂತರ ಠಾಣೆ ಪೊಲೀಸರು 7 ಮಂದಿ ಜೂಜುಕೋರರನ್ನು ಬಂಧಿಸಿ 2,800 ರೂ. ವಶಪಡಿಸಿಕೊಂಡಿದ್ದಾರೆ. ಸಬ್ ಇನ್ಸ್‍ಪೆಕ್ಟರ್ ಶ್ರೀಮತಿ ರೇಖಾಬಾಯಿ ಅವರು ತಮ್ಮ ಸಿಬ್ಬಂದಿಯೊಂದಿಗೆ ನ.29ರಂದು ರಾತ್ರಿ 10.30ರ ಸುಮಾರಿನಲ್ಲಿ ಕೈಗಾರಿಕಾ ಪ್ರದೇಶದ ಬಳಿ ಗಸ್ತಿನಲ್ಲಿದ್ದಾಗ ನೋವಾ ಮ್ಯಾಕ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪೆನಿ ಮೇನ್‍ಗೇಟ್ ಮುಂಭಾಗ ಜೂಜಾಡುತ್ತಿದ್ದ ಪ್ರಸನ್ನ (27), ರೂಪೇಶ್ (24), ಸೋಮಶೇಖರ್ (28), ಗಂಗಾಧರ ಅಲಿಯಾಸ್ ಗಂಗ (30), ಡಿ.ಪಿ.ನಂದೀಶ್ (26), ಕಿರಣ್ ಮತ್ತು ಚಂದ್ರ (40) ಅವರನ್ನು ಬಂಧಿಸಿ, ಅವರಿಂದ…

ಅಂಗನವಾಡಿ ಸೂರು, ಸಮಸ್ಯೆಗಳು ನೂರು!
ಚಾಮರಾಜನಗರ

ಅಂಗನವಾಡಿ ಸೂರು, ಸಮಸ್ಯೆಗಳು ನೂರು!

November 30, 2018

ಗುಂಡ್ಲುಪೇಟೆ: ದೂರದಿಂದ ನೋಡಿದರೆ ಯಾವುದೊ ಸಣ್ಣ ಮನೆ. ಅದರ ಮುಂದೆ ಒಂದು ಬೋರ್ಡ್. ಅದನ್ನು ಸೂಕ್ತ ವಾಗಿ ಗಮನಿಸಿದರೆ ಇದು ನಮ್ಮ ಪುಟ್ಟ ಕಂದಮ್ಮಗಳು ಕಲಿಯುತ್ತಿರುವ ಅಂಗನ ವಾಡಿ ಕೇಂದ್ರ ಎಂಬುದು ಗೊತ್ತಾಗುತ್ತದೆ. ಇಲ್ಲಿ ಯಾವುದೇ ಮೂಲ ಸೌಕರ್ಯ ಗಳಿಲ್ಲ. ಕೊಟ್ಟಿಗೆಯಂತಹ ಒಂದು ಅಂಕ ಣದ ನೆಲವನ್ನು ತೊಪ್ಪೆಯಲ್ಲಿ ಸಾರಿಸಿ ಅದರ ಮೇಲೆ ಚಾಪೆಯಿಟ್ಟು ಮಕ್ಕಳಿಗೆ ಪಾಠ ಹೇಳಿ ಕೊಡಲಾಗುತ್ತಿದೆ. ಇದು ಯಾವುದೇ ಪುಟ್ಟ ಗ್ರಾಮದ ಅಂಗನ ವಾಡಿ ಕೇಂದ್ರದ ಕಥೆಯಲ್ಲ. ಪಟ್ಟಣದ ನಾಯಕರ ಬೀದಿಯಲ್ಲಿರುವ ಅಂಗನವಾ…

ಹಾಸನ ಮಾಜಿ ಶಾಸಕ ಪ್ರಕಾಶ್ ನಿಧನ
ಮೈಸೂರು, ಹಾಸನ

ಹಾಸನ ಮಾಜಿ ಶಾಸಕ ಪ್ರಕಾಶ್ ನಿಧನ

November 28, 2018

ಹಾಸನ: ಹಾಸನದ ಮಾಜಿ ಶಾಸಕ ಹೆಚ್.ಎಸ್.ಪ್ರಕಾಶ್ (67) ಮಂಗಳವಾರ ಬೆಳಿಗ್ಗೆ ಬೆಂಗ ಳೂರಿನ ಬಿಜಿಎಸ್ ಅಪೋಲೋ ಆಸ್ಪತ್ರೆ ಯಲ್ಲಿ ಹೃದಯಾಘಾತದಿಂದ ನಿಧನರಾದರು. ಅನಾರೋಗ್ಯದಿಂದ ಬಳಲುತ್ತಿದ್ದ ಪ್ರಕಾಶ್ ಅವರು ನ. 20ರಂದು ಆಸ್ಪತ್ರೆಗೆ ದಾಖ ಲಾಗಿದ್ದರು. ಇವರು ಪತ್ನಿ ಲಲಿತಾ ಪ್ರಕಾಶ್, ಕಂದಲಿ ಜಿಪಂ ಕ್ಷೇತ್ರದ ಸದಸ್ಯ ಹೆಚ್.ಪಿ. ಸ್ವರೂಪ್ ಸೇರಿ ಇಬ್ಬರು ಪುತ್ರರು, ಓರ್ವ ಪುತ್ರಿ ಹಾಗೂ ಸಹೋದರರಾದ ನಗರ ಸಭೆಯ ಮಾಜಿ ಅಧ್ಯಕ್ಷ ಹೆಚ್.ಎಸ್.ಅನಿಲ್ ಕುಮಾರ್, ವಾಸ್ತುಶಿಲ್ಪಿ ಹೆಚ್.ಎಸ್. ದೇವೇಂದ್ರ ಸೇರಿದಂತೆ ಅಪಾರ ಅಭಿಮಾನಿ ಬಳಗ…

1 68 69 70 71 72 103
Translate »