Tag: Hassan

ನಿವೇಶನ ರಹಿತರಿಗೆ ನೀಡುವ ಜಮೀನು ದಾಖಲಾತಿ ಗ್ರಾಪಂಗೆ ಹಸ್ತಾಂತರ
ಹಾಸನ

ನಿವೇಶನ ರಹಿತರಿಗೆ ನೀಡುವ ಜಮೀನು ದಾಖಲಾತಿ ಗ್ರಾಪಂಗೆ ಹಸ್ತಾಂತರ

December 6, 2018

ರಾಮನಾಥಪುರ: ಹಾಸನ ಅಪರ ಜಿಲ್ಲಾಧಿಕಾರಿಗಳ ನಿರ್ದೇಶನ ದನ್ವಯ ರಾಮನಾಥಪುರ ಗ್ರಾಮ ಪಂಚಾ ಯಿತಿ ವ್ಯಾಪ್ತಿಯ ಕೋಟವಾಳು ಗ್ರಾಮದ ಸುಬ್ರಹ್ಮಣ್ಯನಗರದಲ್ಲಿ 6 ಎಕರೆ ಪ್ರದೇಶ ವನ್ನು ನಿವೇಶನ ರಹಿತರಿಗೆ ನಿವೇಶನ ನೀಡಲು ಕಾಯ್ದಿರಿಸಿರುವ ಜಮೀನನ್ನು ನಾಡಕಚೇರಿ ರಾಜಸ್ವ ನಿರೀಕ್ಷಕ ಸ್ವಾಮಿ ಅವರು ಗ್ರಾಮ ಪಂಚಾಯಿತಿ ಅಧ್ಯಕ್ಷ ಯೋಗೇಶ್ ಅವರಿಗೆ ಸದರಿ ಜಾಗದ ದಾಖ ಲಾತಿ ಪತ್ರ ಇಂದು ಹಸ್ತಾಂತರಿಸಿದರು. ಸಾರ್ವಜನಿಕರಿಂದ ಒತ್ತಾಯವಾಗಿತ್ತು: ರಾಮನಾಥಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಟವಾಳು ಗ್ರಾಮದ ಸುಬ್ರಹ್ಮಣ್ಯನಗರದಲ್ಲಿ ಮಾಜಿ ಕೋಟ ವಾಳು ಗ್ರಾಮ ಪಂಚಾಯಿತಿ…

ಮದ್ಯದಂಗಡಿಯಲ್ಲಿ ಎಂಆರ್‍ಪಿ ಬೆಲೆ ಫಲಕ ಹಾಕಲಿ ತಾಪಂ ಸಾಮಾನ್ಯ ಸಭೆಯಲ್ಲಿ ಸದಸ್ಯರ ಒತ್ತಾಯ
ಹಾಸನ

ಮದ್ಯದಂಗಡಿಯಲ್ಲಿ ಎಂಆರ್‍ಪಿ ಬೆಲೆ ಫಲಕ ಹಾಕಲಿ ತಾಪಂ ಸಾಮಾನ್ಯ ಸಭೆಯಲ್ಲಿ ಸದಸ್ಯರ ಒತ್ತಾಯ

December 6, 2018

ಹಾಸನ: ಮದ್ಯದಂಗಡಿಯಲ್ಲಿ ಎಂಆರ್‍ಪಿ ಫಲಕ ಹಾಕದೆ ಬೇಕಾಬಿಟ್ಟಿ ಹಣ ವಸೂಲಿ ಮಾಡಲಾಗುತ್ತಿದ್ದು, ಈ ಬಗ್ಗೆ ಅಬಕಾರಿ ಇಲಾಖೆ ಅಧಿಕಾರಿಗಳು ಗಮನ ನೀಡಿ ಸೂಕ್ತ ಕ್ರಮ ಜರುಗಿಸಿ ಫಲಕ ಹಾಕಿಸುವಂತೆ ತಾಲೂಕು ಪಂಚಾ ಯಿತಿ ಸದಸ್ಯರು ಒತ್ತಾಯಿಸಿದರು. ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಸದಸ್ಯರು ಪ್ರಮುಖ ಸಮಸ್ಯೆಗಳ ಬಗ್ಗೆ ಅಧಿಕಾರಿಗಳ ಬಳಿ ಗಮನ ಸೆಳೆದರು. ಮದ್ಯವನ್ನು ಎಂಆರ್‍ಪಿ ದರದಲ್ಲಿ ಮಾರ ಬೇಕು ಎಂದು ಹೇಳಲಾಗಿದ್ದರೂ ಯಾವ ಮದ್ಯದಂಗಡಿಯಲ್ಲಿಯೂ ಕೂಡ ದರದ ಬಗ್ಗೆ ಫಲಕ ಹಾಕದೆ ಅವರಿಗೆ ಇಷ್ಟ ಬಂದ…

ಜಮೀನನ್ನು ನೇರ ಖರೀದಿಸಿ ಪರಿಹಾರ ನೀಡಲು ಒತ್ತಾಯಿಸಿ ರೈತ ಸಂಘ ಪ್ರತಿಭಟನೆ
ಹಾಸನ

ಜಮೀನನ್ನು ನೇರ ಖರೀದಿಸಿ ಪರಿಹಾರ ನೀಡಲು ಒತ್ತಾಯಿಸಿ ರೈತ ಸಂಘ ಪ್ರತಿಭಟನೆ

December 5, 2018

ಹಾಸನ:  ಆಲೂರು, ಬೇಲೂರು, ಅರಸೀಕೆರೆ ಭಾಗದ ಜಮೀನನ್ನು ನೇರ ಖರೀದಿಸಿ, ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ನಗರದಲ್ಲಿ ಮಂಗಳವಾರ ರಾಜ್ಯ ರೈತ ಸಂಘ, ಎತ್ತಿನಹೊಳೆ ಸಂತ್ರಸ್ತರ ಸಮಿತಿ ಹಾಗೂ ಭಾರತೀಯ ಕಿಸಾನ್ ಸಂಘದಿಂದ ಪ್ರತಿಭಟನೆ ನಡೆಯಿತು. ಹೇಮಾವತಿ ಪ್ರತಿಮೆಯ ಮುಂಭಾಗ ಸಮಾವೇಶಗೊಂಡ ಪ್ರತಿಭಟನಾಕಾರರು ಹಾಗೂ ರೈತರು, ಅಲ್ಲಿಂದ ಎನ್‍ಆರ್ ವೃತ್ತ, ಬಿ.ಎಂ.ರಸ್ತೆ ಮೂಲಕ ಜಿಲ್ಲಾಧಿಕಾರಿ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ದರು. ಜಮೀನು ಖರೀದಿಸಿ ಪರಿಹಾರ ನೀಡು ವಂತೆ ಫೋಷಣೆ ಕೂಗಿದರು. ಬಳಿಕ, ಜಿಲ್ಲಾಡಳಿತಕ್ಕೆ ಮನವಿ…

ಕೆಆರ್‍ಎಸ್‍ನಿಂದ ಅಂಬೇಡ್ಕರ್ ಪ್ರತಿಮೆ ಸ್ವಚ್ಛತೆ
ಹಾಸನ

ಕೆಆರ್‍ಎಸ್‍ನಿಂದ ಅಂಬೇಡ್ಕರ್ ಪ್ರತಿಮೆ ಸ್ವಚ್ಛತೆ

December 5, 2018

ಹಾಸನ:  ಡಾ.ಬಿ.ಆರ್.ಅಂಬೇಡ್ಕರ್ ಅವರ ಮಹಾ ಪರಿನಿಬ್ಬಾಣ ದಿನದ ಅಂಗವಾಗಿ ಕರ್ನಾಟಕ ರಿಪಬ್ಲಿಕ್ ಸೇನೆ (ಕೆಆರ್‍ಎಸ್) ಕಾರ್ಯಕರ್ತರು ಮಂಗಳ ವಾರ ಬೆಳಿಗ್ಗೆ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಅಂಬೇಡ್ಕರ್ ಪ್ರತಿಮೆ ಮತ್ತು ವೃತ್ತವನ್ನು ಸ್ವಚ್ಛತೆಗೊಳಿಸಿದರು. ಕರ್ನಾಟಕ ರಿಪಬ್ಲಿಕ್ ಸೇನೆ ಜಿಲ್ಲಾಧ್ಯಕ್ಷ ನಿರ್ವಾಹಣಯ್ಯ ಮಾತನಾಡಿ, ಮಹಾ ರಾಷ್ಟ್ರದ ದಾದರ್‍ನಲ್ಲಿ ಡಿ. 5ರಂದು ನಡೆಯುವ ಅಂಬೇಡ್ಕರ್ ಅವರ ಮಹಾ ಪರಿನಿಬ್ಬಾಣ ದಿನದ ಕಾರ್ಯಕ್ರಮಕ್ಕೆ ರಾಷ್ಟ್ರಾದ್ಯಂತ ಜನರು ಬರಲಿದ್ದಾರೆ. ಬಿ.ಆರ್.ಅಂಬೇಡ್ಕರ್ ಅವರ ಮೊಮ್ಮಗ ಮತ್ತು ರಿಪಬ್ಲಿಕ್ ಸೇನೆ ರಾಷ್ಟ್ರೀಯ ಅಧ್ಯಕ್ಷ ಆನಂದರಾಜ್ ನೇತೃತ್ವದಲ್ಲಿ…

ಡಿ.9ರಿಂದ 16ರವರೆಗೆ `ಟೂರ್ ಆಫ್ ನೀಲಗಿರೀಸ್’ 11ನೇ ಆವೃತ್ತಿ 950 ಕಿಮೀ ಸೈಕಲ್ ತುಳಿಯಲಿದ್ದಾರೆ 110 ಸೈಕ್ಲಿಸ್ಟ್‍ಗಳು!
ಹಾಸನ

ಡಿ.9ರಿಂದ 16ರವರೆಗೆ `ಟೂರ್ ಆಫ್ ನೀಲಗಿರೀಸ್’ 11ನೇ ಆವೃತ್ತಿ 950 ಕಿಮೀ ಸೈಕಲ್ ತುಳಿಯಲಿದ್ದಾರೆ 110 ಸೈಕ್ಲಿಸ್ಟ್‍ಗಳು!

December 5, 2018

ಡಿ. 9ರಂದು ಮೈಸೂರಿನಿಂದ ಹೊಳೆನರಸೀಪುರ ಮೂಲಕ 125 ಕಿ.ಮೀ ಕ್ರಮಿಸಿ ಹಾಸನ ಪ್ರವೇಶ ಡಿ. 10ರಂದು ಹಾಸನದಿಂದ ಸಕಲೇಶಪುರ, ಸೋಮವಾರಪೇಟೆ ಮೂಲಕ 143 ಕಿ.ಮೀ ಕ್ರಮಿಸಿ ಕುಶಾಲನಗರ ಪ್ರವೇಶ ಹಾಸನ:  ರೈಡ್ ಎ ಸೈಕಲ್ ಪ್ರತಿ ಷ್ಠಾನದ(ಆರ್‍ಎಸಿಎಫ್)ಯಿಂದ ಏರ್ಪ ಡಿಸಿರುವ 11ನೇ ಆವೃತ್ತಿಯ ಟೂರ್ ಆಫ್ ನೀಲಗಿರೀಸ್‍ನಲ್ಲಿ (ಟಿಎಫ್‍ಎನ್), ಈ ಬಾರಿ 110 ಸೈಕ್ಲಿಸ್ಟ್‍ಗಳು 950ಕಿಮೀ ಅಧಿಕ ದೂರವನ್ನು ಪೆಡಲ್ ಮಾಡಲಿದ್ದಾರೆ. ಕರ್ನಾಟಕ, ಕೇರಳ ಹಾಗೂ ತಮಿಳು ನಾಡುಗಳಲ್ಲಿ ವ್ಯಾಪಿಸಿರುವ ಪಶ್ಚಿಮಘಟ್ಟದ, ನೀಲಗಿರೀಸ್ ಬಯೋಸ್ಪೇರ್ ರಿಸರ್ವ್ ನಲ್ಲಿ…

ಗಣ್ಯರಿಗೆ ಕಲಾಭವನದಲ್ಲಿ ಭಾವಪೂರ್ಣ ಶ್ರದ್ಧಾಂಜಲಿ
ಹಾಸನ

ಗಣ್ಯರಿಗೆ ಕಲಾಭವನದಲ್ಲಿ ಭಾವಪೂರ್ಣ ಶ್ರದ್ಧಾಂಜಲಿ

December 3, 2018

ಹಾಸನ: ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಅನ್ನಪೂರ್ಣ ಕಲಾ ಸಂಘ ಹಾಗೂ ವಿವಿಧ ಸಂಘಗಳ ಸಂಯು ಕ್ತಾಶ್ರಯದಲ್ಲಿ ಕಳೆದ ತಿಂಗಳಷ್ಟೇ ನಿಧನ ರಾದ ಚಲನಚಿತ್ರ ನಟ ಹಾಗೂ ಮಾಜಿ ಸಚಿವ ಅಂಬರೀಶ್, ಹಾಸನ ಕ್ಷೇತ್ರದ ಮಾಜಿ ಶಾಸಕ ಹೆಚ್.ಎಸ್. ಪ್ರಕಾಶ್, ಕೇಂದ್ರ ಸಚಿವ ಅನಂತಕುಮಾರ್ ಹಾಗೂ ಮಾಜಿ ಸಚಿವ ಜಾಫರ್ ಶರೀಫ್ ಇವರಿಗೆ ಭಾವ ಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು. ಮೊದಲು ಜ್ಯೋತಿ ಬೆಳಗಿ, ಮಡಿದ ನಾಲ್ಕು ಜನರ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿ, ಎರಡು ನಿಮಿಷ ಮೌನ ಆಚರಿಸುವುದರ ಮೂಲಕ…

ಹಾಸನದಲ್ಲಿ ಪತಂಜಲಿ ಪರಿವಾರದ ಯೋಗ ಮ್ಯಾರಥಾನ್
ಹಾಸನ

ಹಾಸನದಲ್ಲಿ ಪತಂಜಲಿ ಪರಿವಾರದ ಯೋಗ ಮ್ಯಾರಥಾನ್

December 3, 2018

ಹಾಸನ: ಕನ್ನಡ ರಾಜ್ಯೋತ್ಸವದ ಅಂಗವಾಗಿ ಹಾಗೂ ಸಾರ್ವಜನಿಕರಲ್ಲಿ ಯೋಗದ ಬಗ್ಗೆ ಅರಿವು ಮೂಡಿಸಲು ಪತಂಜಲಿ ಯೋಗ ಪರಿವಾರದಿಂದ ಭಾನುವಾರ ಬೆಳಿಗ್ಗೆ ನಗರದ ಹೇಮಾವತಿ ಪ್ರತಿಮೆ ಬಳಿ ಹಮ್ಮಿಕೊಳ್ಳಲಾಗಿದ್ದ ಯೋಗ ಮ್ಯಾರಥಾನ್ ಯಶಸ್ವಿಗೊಂಡಿತು. ಪತಂಜಲಿ ಯೋಗ ಸಮಿತಿ, ಯುವ ಭಾರತ್, ಭಾರತ್ ಸ್ವಾಭಿಮಾನ್ ಟ್ರಸ್ಟ್, ಕಿಸಾನ್ ಸೇವಾ ಸಮಿತಿ, ಮಹಿಳಾ ಪತಂ ಜಲಿ ಯೋಗ ಸಮಿತಿಯ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ಯೋಗ ಮ್ಯಾರ ಥಾನ್” ನಡಿಗೆಗೆ ಪತಂಜಲಿ ರಾಜ್ಯ ಸದಸ್ಯ ಹಾಗೂ ಜಿಲ್ಲೆಯ ಮುಖಂಡರು ಹರಿಹರ ಪುರ ಶ್ರೀಧರ್ ಮತ್ತು…

ಅರಣ್ಯ ಇಲಾಖೆಯಿಂದ ಶಾಲಾ ಮಕ್ಕಳಿಗೆ ವಿವಿಧ ಸ್ಪರ್ಧೆ
ಹಾಸನ

ಅರಣ್ಯ ಇಲಾಖೆಯಿಂದ ಶಾಲಾ ಮಕ್ಕಳಿಗೆ ವಿವಿಧ ಸ್ಪರ್ಧೆ

December 3, 2018

ಹಾಸನ: ನಗರದ ಆರ್.ಸಿ. ರಸ್ತೆ ಬಳಿ ಇರುವ ಶ್ರೀಗಂಧದ ಕೋಠಿ ಆವ ರಣದಲ್ಲಿ ರಾಜ್ಯ ಅರಣ್ಯ ಇಲಾಖೆ, ಮಲೆ ನಾಡು ಇಕೋ ಕ್ಲಬ್, ಎಂಸಿಇ ಕಾಲೇಜು ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಇವರ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ 63ನೇ ವನ್ಯಜೀವಿ ಸಪ್ತಾಹ ಅಂಗವಾಗಿ ವನ್ಯ ಚೈತನ್ಯ ಹೆಸರಿನಲ್ಲಿ ತಾಲೂಕು ಶಾಲಾ ಮಕ್ಕಳಿಗೆ ವಿವಿಧ ಸ್ಪರ್ದೆಯನ್ನು ಏರ್ಪಡಿಸಲಾಗಿತ್ತು. ಕಾಡಿನಲ್ಲಿ ವಾಸ ಮಾಡುವ ಪ್ರಾಣಿಗಳ ಕುರಿತು ವೇಷಭೂಷಣ ಸ್ಪರ್ದೆ, ಕಾಡು ಮತ್ತು ಪ್ರಾಣಿಗಳ ಸಂರಕ್ಷಣೆ ಕುರಿತು ಬಿಂಬಿ ಸುವ ಬೀದಿ…

ನಾಲ್ಕು ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಶಂಕುಸ್ಥಾಪನೆ  ಕೇಂದ್ರ ಸಚಿವ ನಿತಿನ್ ಗಡ್ಕರಿ ಘೋಷಣೆ
ಹಾಸನ

ನಾಲ್ಕು ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಶಂಕುಸ್ಥಾಪನೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಘೋಷಣೆ

December 2, 2018

ಹಾಸನ: ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ, ಹಡಗು ಮತ್ತು ಜಲ ಸಂಪ ನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾ ಪುನ ಶ್ಚೇತನ ಖಾತೆ ಸಚಿವ ಶ್ರೀ ನಿತಿನ್ ಗಡ್ಕರಿ ಅವರಿಂದು ಕರ್ನಾಟಕದ ಹಾಸನ ಜಿಲ್ಲೆಯ ಹೊಸ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣ ದಲ್ಲಿ 1865 ಕೋಟಿ ರೂಪಾಯಿ ವೆಚ್ಚದ ನಾಲ್ಕು ರಾಷ್ಟ್ರೀಯ ಹೆದ್ದಾರಿ ಯೋಜನೆ ಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಈ ಯೋಜನೆಗಳಲ್ಲಿ ರಾ.ಹೆ-234ರಲ್ಲಿ 191.6 ಕೋಟಿ ರೂಪಾಯಿ ವೆಚ್ಚದಲ್ಲಿ ಬಾಣಾವರದಿಂದ ಹುಲಿಯಾರುವರೆಗೆ (48.2 ಕಿ.ಮೀ) ಮತ್ತು ರಾ.ಹೆ….

ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ಕಂಕಣಬದ್ಧ: ಸಿಎಂ ಕುಮಾರಸ್ವಾಮಿ
ಹಾಸನ

ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ಕಂಕಣಬದ್ಧ: ಸಿಎಂ ಕುಮಾರಸ್ವಾಮಿ

December 2, 2018

ಹಾಸನ; ರಾಜ್ಯ ಸರ್ಕಾರ ಹಾಸನದ ಅಭಿವೃದ್ಧಿಗೆ ಮಾತ್ರ ಸೀಮಿತವಾಗದೇ ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ಕಂಕಣಬದ್ದವಾಗಿದೆ ಎಂದು ಸಿ.ಎಂ ಕುಮಾರಸ್ವಾಮಿ ಹೇಳಿದರು. ನಗರದ ಹೊಸ ಬಸ್ ನಿಲ್ದಾಣದ ಆವರಣ ದಲ್ಲಿ ಹಮ್ಮಿಕೊಳ್ಳಲಾಗಿದ್ದ 1865ಕೋಟಿ ರೂ ವೆಚ್ಚದ ವಿವಿಧ ರಾಷ್ಟ್ರೀಯ ಹೆದ್ದಾರಿ ಯೋಜನೆ ಗಳ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಯೋಗದಲ್ಲಿ 1865ಕೋಟಿ ರೂ ವೆಚ್ಚದ ವಿವಿಧ ರಸ್ತೆ ಕಾಮಗಾರಿಗೆ ಚಾಲನೆ ನೀಡಿರುವುದಕ್ಕೆ ನಿತಿನ್ ಗಡ್ಕರಿಗೆ ಧನ್ಯವಾದ ಸಲ್ಲಿಸುತ್ತೇನೆ, ಮಾಜಿ ಪ್ರಧಾನಿ ಹೆಚ್.ಡಿ,ದೇವೇಗೌಡ…

1 67 68 69 70 71 103
Translate »