Tag: HD Kote

ಪೊಲೀಸರ ಸೋಗಿನಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಅಪಹರಿಸಿ ಹಣ ವಸೂಲಿ
ಮೈಸೂರು

ಪೊಲೀಸರ ಸೋಗಿನಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಅಪಹರಿಸಿ ಹಣ ವಸೂಲಿ

August 14, 2018

ಮೈಸೂರು:  ರಿಯಲ್ ಎಸ್ಟೇಟ್ ಉದ್ಯಮಿಯನ್ನು ಅಪಹರಿಸಿದ್ದ ಗುಂಪೊಂದು, ಪೊಲೀಸರು ಬೆನ್ನತ್ತಿರುವುದನ್ನು ಅರಿತು, ಮೇಲುಕೋಟೆ ಬಳಿ ಬಿಟ್ಟು ಹೋಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಹೆಚ್.ಡಿ.ಕೋಟೆ ತಾಲೂಕು, ಹೊಮ್ಮರಗಳ್ಳಿ ವಾಸವಿರುವ ರಿಯಲ್ ಎಸ್ಟೇಟ್ ಉದ್ಯಮಿ ಲೋಕೇಶ್ ಅಲಿಯಾಸ್ ಲೋಕಿ (42) ಅಪಹರಣಕ್ಕೊಳಗಾಗಿ, ಸದ್ಯ ದುಷ್ಕರ್ಮಿಗಳಿಂದ ಪಾರಾಗಿ ಬಂದಿದ್ದಾರೆ. ಅಪಹರಣಕಾರರು ಥಳಿಸಿದ್ದ ರಿಂದ ನಿತ್ರಾಣರಾಗಿರುವ ಲೋಕೇಶ್ ಅವರನ್ನು ಪೊಲೀಸರು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಪಹರಿಸಿದ್ದು ಹೀಗಂತೆ: ಹೊಮ್ಮರ ಗಳ್ಳಿಯಿಂದ ಆ.11ರಂದು ಅಪಹರಿಸಿದ್ದ ಲೋಕೇಶ್ ಅವರನ್ನು ಭಾನುವಾರ ರಾತ್ರಿ ಮಂಡ್ಯ ಜಿಲ್ಲೆ,…

ಹೆಚ್.ಡಿ.ಕೋಟೆಯಲ್ಲಿ ದಲಿತ ಸಂಘಟನೆಗಳ ಪ್ರತಿಭಟನೆ
ಮೈಸೂರು

ಹೆಚ್.ಡಿ.ಕೋಟೆಯಲ್ಲಿ ದಲಿತ ಸಂಘಟನೆಗಳ ಪ್ರತಿಭಟನೆ

August 14, 2018

ಹೆಚ್.ಡಿ.ಕೋಟೆ: ದೆಹಲಿಯ ಜಂತರ್ ಮಂತರ್‍ನಲ್ಲಿ ಸಂವಿಧಾನವನ್ನು ಸುಟ್ಟು ದೇಶದ ಜನರ ಭಾವನೆಗಳಿಗೆ ಧಕ್ಕೆ ತರಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ತಾಲೂಕು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಮತ್ತು ತಾಲೂಕು ಪ್ರಗತಿ ಪರ ಸಂಘಟನೆಗಳು ಪ್ರತಿಭಟನಾ ಮೆರವಣಿಗೆ ನಡೆಸಿ ತಾಲೂಕು ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು. ಸರ್ಕಾರದ ವಿರುದ್ದ ಧಿಕ್ಕಾರ ಕೂಗಿ ಈ ಕೂಡಲೆ ಕೃತ್ಯ ಎಸಗಿದವರನ್ನು ಈ ದೇಶ ದಿಂದ ಗಡಿಪಾರು ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ದಸಂಸ ಜಿಲ್ಲಾ ಸಂಘಟನಾ…

ಕಾಡಂಚಿನ ಗ್ರಾಮದ ಬಡಗಲಪುರ ಸರ್ಕಾರಿ ಶಾಲೆಗೆ ಬ್ಯಾಂಡ್‍ಸೆಟ್ ಡ್ರಮ್
ಮೈಸೂರು

ಕಾಡಂಚಿನ ಗ್ರಾಮದ ಬಡಗಲಪುರ ಸರ್ಕಾರಿ ಶಾಲೆಗೆ ಬ್ಯಾಂಡ್‍ಸೆಟ್ ಡ್ರಮ್

August 13, 2018

ಮೈಸೂರು:  ಮೈಸೂರಿನ ರೋಟರಿ ಮಿಡ್‍ಟೌನ್ ಸಮುದಾಯ ಸೇವೆ ವಿಭಾಗದ ವತಿಯಿಂದ ಕಾಡಂಚಿನ ಗ್ರಾಮದ ಸರ್ಕಾರಿ ಶಾಲೆಯೊಂದಕ್ಕೆ ಬ್ಯಾಂಡ್‍ಸೆಟ್ ಡ್ರಮ್ ಹಾಗೂ ಇತರೆ ಪರಿಕರಗಳನ್ನು ಕೊಡುಗೆ ನೀಡಲಾಗಿದೆ. ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲೂಕಿನ ಕಾಡಂಚಿನ ಗ್ರಾಮವಾದ ಬಡಗಲಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಅಂದಾಜು 10 ಸಾವಿರ ರೂ.ಮೌಲ್ಯದ ಬ್ಯಾಂಡ್‍ಸೆಟ್‍ಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ರೋಟರಿ ಮಿಡ್‍ಟೌನ್ ಸಮುದಾಯ ಸೇವೆ ವಿಭಾಗದ ನಿರ್ದೇ ಶಕರಾದ ರೋ.ಅಯ್ಯಣ್ಣ, ರೋ.ವೀರೇಶ್ ಅವರು, ಬಡಗಲಪುರ ಶಾಲಾ ಶಿಕ್ಷಕರಾದ ರೋಹಿತ್, ಬೀರೇಶ್ ಅವರಿಗೆ ಬ್ಯಾಂಡ್‍ಸೆಟ್ ಗಳನ್ನು…

ಅರಣ್ಯ ಹಕ್ಕು ಕಾಯ್ದೆಗಳ ಅನುಷ್ಠಾನಕ್ಕೆ ಆಗ್ರಹಿಸಿ ಬುಡಕಟ್ಟು ಕೃಷಿಕರ ಪ್ರತಿಭಟನೆ
ಮೈಸೂರು

ಅರಣ್ಯ ಹಕ್ಕು ಕಾಯ್ದೆಗಳ ಅನುಷ್ಠಾನಕ್ಕೆ ಆಗ್ರಹಿಸಿ ಬುಡಕಟ್ಟು ಕೃಷಿಕರ ಪ್ರತಿಭಟನೆ

August 10, 2018

ಮೈಸೂರು: ಅರಣ್ಯ ವಾಸಿಗಳ ಅರಣ್ಯ ಹಕ್ಕು ಕಾಯ್ದೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಆಗ್ರಹಿಸಿ ವಿಶ್ವ ಆದಿವಾಸಿ ದಿನವೂ ಆದ ಗುರುವಾರ ಹೆಚ್.ಡಿ.ಕೋಟೆ ತಾಲೂಕಿನ ಬುಡಕಟ್ಟು ಕೃಷಿಕರ ಸಂಘದ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಮೈಸೂರಿನ ನ್ಯಾಯಾಲಯದ ಗಾಂಧೀ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಪ್ರತಿಭಟನಾಕಾರರು, ಕೃಷ್ಣರಾಜ-ಬುಲೇವಾರ್ಡ್ ರಸ್ತೆ ಮಾರ್ಗವಾಗಿ ಪ್ರತಿಭಟನಾ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿಗಳ ಎದುರು ಪ್ರತಿಭಟನೆ ನಡೆಸಿದರು. ವೈಯಕ್ತಿಕ ಭೂಮಿ ಹಕ್ಕಿಗಾಗಿ ಸಲ್ಲಿಸಿರುವ ಅರ್ಜಿ ನಮೂನೆ(ಎ) ಕುರಿತು ಪುನರ್ ಸರ್ವೇ ನಡೆಸಿ 1ರಿಂದ 3 ಎಕರೆವರೆಗೆ ಭೂಮಿ ಸ್ವಾಧೀನ ಹೊಂದಿರುವ…

ಮಕ್ಕಳು ವ್ಯಸನಮುಕ್ತರಾಗಬೇಕಿದ್ದರೆ ಸಜ್ಜನರ ಸಹವಾಸದಿಂದ ಸಾಧ್ಯ
ಮೈಸೂರು

ಮಕ್ಕಳು ವ್ಯಸನಮುಕ್ತರಾಗಬೇಕಿದ್ದರೆ ಸಜ್ಜನರ ಸಹವಾಸದಿಂದ ಸಾಧ್ಯ

August 8, 2018

ಹೆಚ್.ಡಿ.ಕೋಟೆ: ಮಾದಕ ವ್ಯಸನಗಳನ್ನು ಬಿಡಿಸಬೇಕಾದರೆ ಕುಟುಂಬ ದಲ್ಲಿ ಒಳ್ಳೆ ವಾತಾವರಣವಿರಬೇಕು. ಸಜ್ಜನರ ಸಹವಾಸದಿಂದ ಮಾತ್ರ ಇದು ಸಾಧ್ಯ ಎಂದು ಆದಿಚುಂಚನಗಿರಿ ಶಾಖಾ ಮಠದ ಶ್ರೀ ಸೋಮೇಶ್ವರನಾಥ ಸ್ವಾಮೀಜಿ ತಿಳಿಸಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲೂಕು ಘಟಕ, ಆದಿಚುಂಚನಗಿರಿ ಶಿಕ್ಷಣ ಸಂಸ್ಥೆ ಹಾಗೂ ತಾಲೂಕಿನ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಮಂಗಳ ವಾರ ಪಟ್ಟಣದಲ್ಲಿ ನಡೆದ ಮಾದಕ ವಸ್ತು ವಿರೋಧಿ ಜನ ಜಾಗೃತಿ ಜಾಥಾ ಕಾರ್ಯ ಕ್ರಮದಲ್ಲಿ ಅಶಿರ್ವಚನ ನೀಡಿದರು. ಶಿಕ್ಷಿತರೇ ಇಂದಿನ ದಿನಮಾನಗಳಲ್ಲಿ ಹೆಚ್ಚಾಗಿ ಮಾದಕ ವ್ಯಸನಕ್ಕೆ ತುತ್ತಾಗುತ್ತಿರುವುದು…

ಕಬಿನಿ ಜಲಾಶಯ ಬಳಿ ಚಿರತೆ ಮೃತದೇಹ ಪತ್ತೆ
ಮೈಸೂರು

ಕಬಿನಿ ಜಲಾಶಯ ಬಳಿ ಚಿರತೆ ಮೃತದೇಹ ಪತ್ತೆ

August 5, 2018

ಹೆಚ್.ಡಿ.ಕೋಟೆ:  ಕಬಿನಿ ಜಲಾಶಯದ ಬಳಿ ನಾಲ್ಕು ವರ್ಷದ ಗಂಡು ಚಿರತೆ ಮೃತದೇಹ ಪತ್ತೆಯಾಗಿದ್ದು, ಅದರ ಎಂಟು ಉಗುರುಗಳು ಕಾಣೆಯಾಗಿರುವುದರಿಂದ ಅದನ್ನು ಬೇಟೆಗಾರರು ಕೊಂದಿರುವ ಶಂಕೆ ವ್ಯಕ್ತವಾಗಿದೆ. ತಾಲೂಕಿನ ಕಬಿನಿ ಜಲಾಶಯದ ಮುಖ್ಯದ್ವಾರದ ಸಮೀಪ ಹೊಳೆಯಲ್ಲಿ ತೇಲಿ ಬಂದ ಚಿರತೆ ಮೃತದೇಹ ದಡ ಸೇರಿದೆ. ವಿಚಾರ ತಿಳಿದು, ಸ್ಥಳಕ್ಕೆ ಹೆಚ್.ಡಿ.ಕೋಟೆ ಆರ್‍ಎಫ್‍ಓ ಮಧು ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಡಾಕ್ಟರ್ ಮುಜೀಬ್ ರೆಹಮಾನ್ ಮರಣೋತ್ತರ ಪರೀಕ್ಷೆ ನಡೆಸಿದರು. ನಂತರ ದೇಹವನ್ನು ಜಲಾಶಯದ ಬಳಿ ಸುಡಲಾಯಿತು, ಕಳೆದ ಮೂರು ದಿನಗಳ…

ಸೋಲಿನ ಹತಾಶೆಯಿಂದ ಚಿಕ್ಕಣ್ಣ ಸುಳ್ಳು ಆರೋಪ
ಮೈಸೂರು

ಸೋಲಿನ ಹತಾಶೆಯಿಂದ ಚಿಕ್ಕಣ್ಣ ಸುಳ್ಳು ಆರೋಪ

August 3, 2018

ಹೆಚ್.ಡಿ.ಕೋಟೆ: ಮಾಜಿ ಶಾಸಕ ಚಿಕ್ಕಣ್ಣ ಅವರು ಸೋಲಿನ ಹತಾಶೆ ಯಿಂದ ಸುಳ್ಳು ಆರೋಪವನ್ನು ಮಾಡುತ್ತಿದ್ದು, ನಾವು ಯಾವುದೇ ವರ್ಗಾವಣೆ ದಂಧೆಯನ್ನು ಮಾಡುತ್ತಿಲ್ಲ ಎಂದು ಶಾಸಕ ಸಿ.ಅನಿಲ್‍ಕುಮಾರ್ ತಿಳಿಸಿದರು. ತಾಲೂಕಿನ ನುಗು ಪ್ರವಾಸಿ ಮಂದಿರದಲ್ಲಿ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಮಾಜಿ ಶಾಸಕ ಚಿಕ್ಕಣ್ಣ ಅವರ ಅವಧಿಯಲ್ಲಿ ಅಂತಹ ಅಕ್ರಮ ದಂಧೆಗಳು ನಡೆದಿರಬಹುದು, ವರ್ಗಾವಣೆ ವಿಚಾರ ದಲ್ಲಿ ರಾಜ್ಯಾದ್ಯಂತ ಸರ್ಕಾರವೇ ಸಾಕಷ್ಟು ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದು, ನಾವು ಯಾವುದೇ ವರ್ಗಾವಣೆಯನ್ನು ಮಾಡುತ್ತಿಲ್ಲ ಎಂದರು.ತಾಲೂಕಿನ ಅಧಿಕಾರಿಗಳು ಯಾವುದಾದರೂ ಅಕ್ರಮ ಹಾಗೂ…

ಮುಂಬೈನಲ್ಲಿ ಮನೆ ಕೆಲಸಕ್ಕೆ ಸೇರಿ ಮಾಲೀಕರ ಚಿನ್ನಾಭರಣ ಕದ್ದ ಹೆಚ್.ಡಿ.ಕೋಟೆ ಕಳ್ಳಿ
ಮೈಸೂರು

ಮುಂಬೈನಲ್ಲಿ ಮನೆ ಕೆಲಸಕ್ಕೆ ಸೇರಿ ಮಾಲೀಕರ ಚಿನ್ನಾಭರಣ ಕದ್ದ ಹೆಚ್.ಡಿ.ಕೋಟೆ ಕಳ್ಳಿ

July 31, 2018

ಸ್ಥಳೀಯ ಪೊಲೀಸರ ನೆರವಿನಿಂದ ಮುಂಬೈ ಪೊಲೀಸರ ವಶಕ್ಕೆ ಹ್ಯಾಂಡ್‍ಪೋಸ್ಟ್‍ನಲ್ಲಿ ಗಿರವಿ ಇಟ್ಟಿದ್ದ ಬಹುತೇಕ ಚಿನ್ನಾಭರಣಗಳ ಜಪ್ತಿ 30 ಲಕ್ಷದ ಚಿನ್ನಾಭರಣ ಕದ್ದು ಪರಾರಿಯಾಗಿದ್ದ ಖತರ್ನಾಕ್ ಮಹಿಳೆ ಮೈಸೂರು:  ಮುಂಬೈನಲ್ಲಿ ಕೆಲಸ ಮಾಡಿಕೊಂಡಿದ್ದ ಮನೆಯಲ್ಲೇ ಲಕ್ಷಾಂತರ ರೂ. ಮೌಲ್ಯದ ವಜ್ರ ಹಾಗೂ ಚಿನ್ನದ ಆಭರಣಗಳನ್ನು ದೋಚಿಕೊಂಡು ಬಂದಿದ್ದ ಹೆಚ್.ಡಿ.ಕೋಟೆ ಮೂಲದ ಮಹಿಳೆ ಇದೀಗ ಪೊಲೀಸರ ಅತಿಥಿಯಾಗಿದ್ದಾಳೆ. ತಾಲೂಕಿನ ಹಾದನೂರು ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಕಳ್ಳಿ ತುಳಸಿ(30)ಯನ್ನು ಸ್ಥಳೀಯ ಪೊಲೀಸರ ನೆರವಿನೊಂದಿಗೆ ಮುಂಬೈ ಪೊಲೀಸರು ಬಂಧಿಸಿದ್ದಾರೆ. ಬಳಿಕ ವಿಚಾರಣೆಗೊಳಪಡಿಸಿ,…

ಅಂತರಸಂತೆ ಕ್ರೀಡಾಕೂಟದಲ್ಲಿ ಅವ್ಯವಸ್ಥೆ
ಮೈಸೂರು

ಅಂತರಸಂತೆ ಕ್ರೀಡಾಕೂಟದಲ್ಲಿ ಅವ್ಯವಸ್ಥೆ

July 27, 2018

ಅಂತರಸಂತೆ: ಸಾರ್ವ ಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಪಂಚಾಯತ್ ಮೈಸೂರು, ಹೆಚ್.ಡಿ.ಕೋಟೆ ತಾಲ್ಲೂಕು ಪಂಚಾಯ್ತಿ ಹಾಗೂ ಸ. ಹಿ. ಪ್ರಾಥಮಿಕ ಶಾಲೆ ಅಂತರಸಂತೆ ಇವರ ಸಂಯುಕ್ತಾಶ್ರ ಯದಲ್ಲಿ ಹೋಬಳಿ ಮಟ್ಟದ ಕ್ರೀಡಾ ಕೂಟ ನಡೆಯಿತು. ಕ್ರೀಡಾಕೂಟದಲ್ಲಿ ಅವ್ಯವಸ್ಥೆಯದ್ದೇ ಕಾರು ಬಾರು ಎನ್ನುವಂತಾಗಿತ್ತು. ಕಾರ್ಯಕ್ರಮ ರೂಪಿಸುವಲ್ಲಿ ಎಡವಿದ ಕಾರ್ಯಕ್ರಮ ಆಯೋಜಕರು ಸ್ವಾಗತ ಭಾಷಣವನ್ನು ಸುದೀರ್ಘವಾಗಿ ಮಾಡಿದ್ದರಿಂದ ಜನಪ್ರತಿ ನಿಧಿಗಳು ಸೇರಿದಂತೆ ನೆರೆದಿದ್ದವರಲ್ಲಿ ಬೇಸರವನ್ನುಂಟು ಮಾಡಿತು. ಕ್ರೀಡಾ ಕೂಟಕ್ಕೆ ದಾನಿಗಳು ಎಲ್ಲಾ ರೀತಿ ಸಹಕಾರ ನೀಡಿ ದರೂ ಕುಡಿಯುವ ನೀರು…

ಬೋರ್‍ವೆಲ್ ಲಾರಿ ಪಲ್ಟಿ : ಇಬ್ಬರ ಸಾವು
ಮೈಸೂರು

ಬೋರ್‍ವೆಲ್ ಲಾರಿ ಪಲ್ಟಿ : ಇಬ್ಬರ ಸಾವು

July 25, 2018

ಹೆಚ್.ಡಿ.ಕೋಟೆ: ಬೋರ್‍ವೆಲ್ ಲಾರಿಯೊಂದು ಪಲ್ಟಿಯಾಗಿ ಸ್ಥಳದಲ್ಲೇ ಇಬ್ಬರು ಸಾವಿಗೀಡಾದ ಘಟನೆ ತಾಲೂಕು ಚಿಕ್ಕೆರೆಯೂರು ಗ್ರಾಮದ ಬಳಿ ಇಂದು ಬೆಳಿಗ್ಗೆ ಸಂಭವಿಸಿದೆ. ಅವಿನಾಶ್ (22) ಮತ್ತು ಶರವಣ (22) ಎಂಬುವರೇ ಮೃತಪಟ್ಟ ದುರ್ದೈ ವಿಗಳು. ಚಿಕ್ಕೆರೆಯೂರು ಗ್ರಾಮದಲ್ಲಿ ಬೋರ್‍ವೆಲ್ ನಿರ್ಮಾಣಕ್ಕೆ ಪೈಪ್ ತುಂಬಿ ಕೊಂಡು ಬರುತ್ತಿದ್ದಾಗ ಲಾರಿ (ಕೆಎ-01-ಎಜಿ-5069) ಗ್ರಾಮದ ಕೆರೆ ಏರಿ ಮೇಲೆ ಬಂದಾಗ ಪಲ್ಟಿ ಹೊಡೆದು ಈ ದುರಂತ ಸಂಭವಿಸಿದೆ. ಚಾಲಕ ಹಾಗೂ ಇನ್ನಿಬ್ಬರಿಗೆ ತೀವ್ರ ಗಾಯಗಳಾಗಿ ಮೈಸೂ ರಿನ ಕೆ.ಆರ್. ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರ…

1 2 3 4
Translate »