ಮಂಡ್ಯ: ಮಂಡ್ಯ ಮೆಡಿಕಲ್ ಕಾಲೇಜಿನ (ಮಿಮ್ಸ್) ಹಿಂದಿನ ನಿರ್ದೇಶಕ, ಮಾಜಿ ಸಂಸದ ಜಿ.ಮಾದೇಗೌಡ ಅವರ ಪುತ್ರ ಡಾ.ಜಿ.ಎಂ. ಪ್ರಕಾಶ್ ಸೇರಿದಂತೆ 6 ಜನರ ವಿರುದ್ಧ ಸುಳ್ಳು ಬೋಧನಾ ಪ್ರಮಾಣಪತ್ರ ನೀಡಿರು ವುದೂ ಸೇರಿದಂತೆ ಹಲವು ಆರೋಪಗಳ ಮೇಲೆ ಮಂಡ್ಯದ 2ನೇ ಅಪರ ಸಿವಿಲ್ ಮತ್ತು ಜೆಎಂಎಫ್‍ಸಿ ನ್ಯಾಯಾಲಯದಲ್ಲಿ ಕೇಸ್ ದಾಖಲಾಗಿದೆ. ಮಿಮ್ಸ್ ಮಾಜಿ ನಿರ್ದೇಶಕ ಡಾ.ಜಿ.ಎಂ.ಪ್ರಕಾಶ್, ಆದಿಚುಂಚನಗಿರಿ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಡಾ.ಶಿವರಾಮ್, ಮಿಮ್ಸ್ ಮಾಜಿ ವೈದ್ಯಕೀಯ ಅಧೀಕ್ಷಕ ಡಾ.ಎಂ.ಹನುಮಂತಪ್ರಸಾದ್, ಮಾಜಿ ಆಡಳಿತಾಧಿಕಾರಿ ಕುಮಾರಿ ಜಯಾ, ಮಾಜಿ…
ಕೆಲಸ ನಿರಾಕರಣೆ ವಿರೋಧಿಸಿ ಧರಣಿ
May 23, 2019ಮಂಡ್ಯ: ಕಾರ್ಮಿಕರಿಗೆ ಕೆಲಸ ನಿರಾಕರಣೆ ಮಾಡಿರುವುದು ನಿಯಮ ಬಾಹಿರ ಎಂದು ಖಂಡಿಸಿರುವ ಮೆ.ಮೆಗ್ನೀ ಷಿಯಂ ಅಂಡ್ ಅಲೈಡ್ ಪ್ರಾಡಕ್ಟ್‍ನ ಕಾರ್ಮಿ ಕರು, ಹೈಕೋರ್ಟ್ ತೀರ್ಪಿನನ್ವಯ ಕನಿಷ್ಠ ವೇತನ ನೀತಿಯನ್ನು ಅನುಷ್ಠಾನಗೊಳಿಸ ಬೇಕು ಎಂದು ಅಗ್ರಹಿಸಿ ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರÀು. ನಗರದ ಸಿಲ್ವರ್ ಜ್ಯೂಬಿಲಿ ಪಾರ್ಕ್ ನಲ್ಲಿ ಜಮಾವಣೆಗೊಂಡ ಕಾರ್ಮಿಕರ ಸಂಘದ ಪದಾಧಿಕಾರಿಗಳು, ಕಾರ್ಮಿಕ ಇಲಾಖೆ ಕಚೇರಿಗೆ ಮೆರವಣಿಗೆಯಲ್ಲಿ ತೆರಳಿ ಧರಣಿ ನಡೆಸಿದರು. ಮದ್ದೂರಿನ ಹುರುಗಲವಾಡಿ ಕೈಗಾ ರಿಕಾ ಪ್ರದೇಶದಲ್ಲಿರುವ ಕಾರ್ಖಾನೆಯು 2 ತಿಂಗಳಿನಿಂದ ಕಾರ್ಮಿಕರಿಗೆ ಕೆಲಸ…
ಹಳ್ಳಿಗಾಡಿಗೂ ಕಾಲಿಟ್ಟ ಸರಗಳ್ಳರು!
May 23, 2019ಕೆಜಿ ಕೊಪ್ಪಲು ಗ್ರಾಮಕ್ಕೆ ಬೈಕ್‍ನಲ್ಲಿ ಬಂದು ಸರ ಕಿತ್ತೊಯ್ದರು! ಮದ್ದೂರು: ಬೆಂಗಳೂರು, ಮೈಸೂರು ಮೊದಲಾದ ದೊಡ್ಡ ನಗರ ಗಳಲ್ಲಿಯಷ್ಟೇ ನಡೆಯುತ್ತಿದ್ದ ಸರಗಳವು ಪ್ರಕರಣಗಳು ಈಗ ಗ್ರಾಮೀಣ ಭಾಗಕ್ಕೂ ಕಾಲಿಟ್ಟಿದೆ. ನಗರಗಳಲ್ಲಿ ಪೊಲೀಸ್ ಕಾವಲು ಬಿಗಿಯಾಗಿದೆ ಎಂಬ ಕಾರಣಕ್ಕೋ ಏನೋ ದ್ವಿಚಕ್ರ ವಾಹನ ಸರಗಳ್ಳರು ಈಗ ಹಳ್ಳಿ ಗಾಡಿನ ಕಡೆಗೆ ಕಾಲಿಟ್ಟಿದ್ದಾರೆ! ಮದ್ದೂರು ತಾಲೂಕಿನ ಕೊಪ್ಪ ಹೋಬಳಿಯಲ್ಲಿ ಸರಗಳವು ಪ್ರಕರಣ ನಡೆದಿದೆ. ದ್ವಿಚಕ್ರ ವಾಹನದಲ್ಲಿ ಬಂದ ಯುವಕ ರಿಬ್ಬರು ಮಹಿಳೆಯಿಂದ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಮದ್ದೂರು…
ಬರದಿಂದ ತತ್ತರಿಸುತ್ತಿದೆ ಸಕ್ಕರೆ ನಾಡು ಮಂಡ್ಯ
May 6, 2019ಮಂಡ್ಯ: ವಿಶ್ವಪ್ರಸಿದ್ಧ ಕೃಷ್ಣ ರಾಜಸಾಗರ (ಕೆಆರ್‍ಎಸ್) ಜಲಾಶಯವನ್ನೇ ಒಡಲಲ್ಲಿಟ್ಟುಕೊಂಡಿದ್ದರೂ, ನಾಡಿನ ಜೀವನದಿ ಕಾವೇರಿ ಹರಿಯುತ್ತಿದ್ದರೂ, ಸಾವಿರಾರು ಕೆರೆ-ಕಟ್ಟೆಗಳು ಇದ್ದರೂ ಸಕ್ಕರೆ ನಾಡು ಮಂಡ್ಯ ಜಿಲ್ಲೆಯ ಹಲವೆಡೆ ಜನ-ಜಾನುವಾರುಗಳು ಕುಡಿಯುವ ನೀರಿಗಾಗಿ ಪರಿತಪಿಸುವಂತಾಗಿದೆ. ಇನ್ನೊಂದೆಡೆ ಬೇಸಿಗೆಯ ಉರಿ ಬಿಸಿಲಿನ ತಾಪ ಮಂಡ್ಯ ಜಿಲ್ಲೆಯ ಜನ ತತ್ತರಿ ಸುವಂತೆ ಮಾಡುತ್ತಿದೆ. ಕೆರೆ-ಕಟ್ಟೆಗಳಲ್ಲಿ ನೀರು ಬತ್ತಿಹೋಗಿದೆ. ನೀರು, ದುಡಿಮೆ ಅರಸಿಕೊಂಡು ಜಿಲ್ಲೆಯ ಗ್ರಾಮೀಣ ಭಾಗದ ಜನರು ಗಂಟು ಮೂಟೆ ಕಟ್ಟಿಕೊಂಡು ನಗರ ಪ್ರದೇಶಗಳತ್ತ ಗುಳೇ ಹೋಗಲು ಸಜ್ಜಾಗುತ್ತಿ ದ್ದಾರೆ. ಮಂಡ್ಯ, ನಾಗಮಂಗಲ,…
ಪಾಂಡವಪುರ ತಾಲೂಕಿನಲ್ಲಿ ಬಿರುಗಾಳಿ-ಮಳೆ; ಅಪಾರ ಹಾನಿ
April 29, 2019ಪಪ್ಪಾಯಿ, ಬಾಳೆ ತೋಟಗಳಲ್ಲಿ ಭಾರೀ ಬೆಳೆ ಹಾನಿ ಧರೆಗುರುಳಿದ ವಿದ್ಯುತ್ ಕಂಬ, ಟ್ರಾನ್ಸ್‍ಫಾರ್ಮರ್ ವಿದ್ಯುತ್ ಇಲ್ಲದೆ ಹಲವು ಗ್ರಾಮಗಳಲ್ಲಿ ಪರದಾಟ ನೆಲಕ್ಕುರುಳಿದ ಮರಗಳು, ಸಂಚಾರ ಅಸ್ತವ್ಯಸ್ತ ಪಾಂಡವಪುರ: ಪಾಂಡವಪುರ ತಾಲೂಕಿನ ಹಲವೆಡೆ ಶನಿವಾರ ತಡರಾತ್ರಿ ಬಿರುಗಾಳಿ ಸಹಿತ ಸುರಿದ ಭಾರೀ ಮಳೆಗೆ ಅಪಾರ ಹಾನಿ ಸಂಭವಿಸಿದೆ. ಆದರೆ ಯಾವುದೇ ಪ್ರಾಣಹಾನಿಯಾಗಿಲ್ಲ. ರಾಗಿ ಮುದ್ದನಹಳ್ಳಿ, ಬೇಬಿ, ಹಾರೋ ಹಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಮಳೆ-ಗಾಳಿ ಅವಾಂತರ ಸೃಷ್ಟಿಸಿದ್ದು, ವಿದ್ಯುತ್ ಕಂಬಗಳು ಮುರಿದುಬಿದ್ದಿವೆ. ಮರಗಳು ಧರಾಶಾಯಿಯಾಗಿವೆ. ಶಾಲೆ, ಮನೆ, ಇಟ್ಟಿಗೆ…
ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ಹೆಚ್‍ಡಿಕೆಚಿನ್ನದ ರಥ ಕೊಡುಗೆ ನೀಡುವರೇ?
April 29, 2019ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಪುತ್ರ ನಿಖಿಲ್ ಜಯಭೇರಿ ಭಾರಿಸಲಿ ಹಾಗೂ ರಾಜ್ಯ ದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಸುಭದ್ರವಾಗಿ ರಲಿ ಎಂದು ದೇವರ ಮೊರೆ ಹೋಗಲು ಮುಂದಾ ಗಿರುವ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಒಂದೂವರೆ ದಶಕದಿಂದ ಬಾಕಿ ಇರುವ ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ಚಿನ್ನದ ರಥ ಮಾಡಿಸಿಕೊಡುವ ರಾಜ್ಯ ಸರ್ಕಾರದ ಭರವಸೆಯನ್ನು ಈಗ ಈಡೇರಿಸಲು ಸಜ್ಜಾಗಿದ್ದಾರೆಯೇ? ಜ್ಯೋತಿಷಿಯೊಬ್ಬರ ಸಲಹೆ ಮೇರೆಗೆ ಈ ತೀರ್ಮಾನಕ್ಕೆ ಬಂದಿರುವ ಮುಖ್ಯಮಂತ್ರಿಗಳು, ಚಿನ್ನದ ರಥ ಮಾಡಿಸಿಕೊಡುವ ಭರವಸೆ ಈಡೇರಿಸುವುದಾಗಿ ಕುಕ್ಕೆ ಸುಬ್ರಹ್ಮಣ್ಯ ದೇಗುಲ…
ತಾಪಂ ಅಧ್ಯಕ್ಷೆಯಾದರೂ `ಮಡಿ ಹಾಸುವ’ ವೃತ್ತಿ ಬಿಡದ ಶೈಲಜಾ.!
April 29, 2019ಮಂಡ್ಯ: ಅಧಿಕಾರ, ಅಂತಸ್ತು ಬಂದು ಬಿಟ್ಟರೆ ಕೆಲವರು ತಮ್ಮ ಮೂಲ ವೃತ್ತಿಯ ಜೊತೆಗೆ ಹಾವಭಾವ ವನ್ನೇ ಬದಲಿಸಿಕೊಂಡು ಬಿಡುತ್ತಾರೆ. ಅಧಿ ಕಾರದ ಅಹಂನಲ್ಲಿ `ನಾನು ಹೇಳಿ ದಂತೆಯೇ ಕೇಳಬೇಕು’ ಎಂದು ದರ್ಪ ತೋರುವವರೂ ಇರುತ್ತಾರೆ. ಆದರೆ ತದ್ವಿರುದ್ಧ ಎಂಬಂತೆ ಇದ್ದಾರೆ ಮಂಡ್ಯ ತಾಲೂಕು ಪಂಚಾಯತಿ ಅಧ್ಯಕ್ಷೆ ಶೈಲಜಾ! ನಗರದ ಸಮುದಾಯ ಭವನದಲ್ಲಿ ಇಂದು ನಡೆಯುತ್ತಿದ್ದ ಸಂತೆ ಕಸಲಗೆರೆಯ ಕುಟುಂಬವೊಂದರ ಮದುವೆಯಲ್ಲಿ ಪಾಲ್ಗೊಂಡಿದ್ದ ಅವರು, ವಧು-ವರರನ್ನು ಕರೆತರಲು ಮಡಿ ಹಾಸುವ ಕಾಯಕದಲ್ಲಿ ತೊಡಗಿದ್ದರು. ಅವರ ಈ ವೃತ್ತಿ ಗೌರವದ…
ಅಂಗನವಾಡಿಗೆ ನುಗ್ಗಿ ಅಕ್ಕಿ, ಬೇಳೆ, ಗ್ಯಾಸ್ ಸಿಲಿಂಡರ್ ಕದ್ದರು!
April 29, 2019ಶ್ರೀರಂಗಪಟ್ಟಣ: ಅಂಗನ ವಾಡಿ ಬಾಗಿಲು ಬೀಗ ಮುರಿದು ಕಳವು ಮಾಡಿರುವ ಘಟನೆ ಪಾಂಡವಪುರ ತಾಲ್ಲೂಕಿನ ಡಿಂಕಾ ಗ್ರಾಮದಲ್ಲಿ ಕಳೆದ ಗುರುವಾರ ತಡರಾತ್ರಿ ನಡೆದಿದೆ ಅಂಗನವಾಡಿಯ ಬೀಗ ಮುರಿದು ಒಳನುಗ್ಗಿರುವ ಕಳ್ಳರು ಗ್ಯಾಸ್ ಸಿಲಿಂಡರ್, ಅಕ್ಕಿ, ಬೇಳೆ, ಹೆಸರುಕಾಳು, ಎಣ್ಣೆ ಸೇರಿದಂತೆ ದಿನಸಿ ಸಾಮಗ್ರಿಗಳನ್ನು ಕಳ್ಳತನ ಮಾಡಿಕೊಂಡು ಪರಾರಿ ಯಾಗಿದ್ದಾರೆ. ಬೆಳಗಿನ ಜಾವ ಅಕ್ಕಪಕ್ಕದ ಮನೆಯವರು ಅಂಗನವಾಡಿಯ ಬಾಗಿಲು ತೆರೆದಿದ್ದನ್ನು ನೋಡಿ ಗಾಬರಿಗೊಂಡಿ ದ್ದಾರೆ. ತಕ್ಷಣ ಅಂಗನವಾಡಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸಹಾಯಕಿಗೆ ದೂರವಾಣಿ ಮೂಲಕ ವಿಚಾರವನ್ನು ತಿಳಿಸಿದ್ದಾರೆ. ಅಂಗನವಾಡಿ…
ಕೊಡಗಹಳ್ಳಿಯಲ್ಲಿ ಭಕ್ತಿಭಾವದ ಶ್ರೀ ಬೀರೇಶ್ವರ ಸ್ವಾಮಿಯ ರಂಗದ ಹಬ್ಬ
April 29, 2019ಕೆ.ಆರ್.ಪೇಟೆ: ತಾಲೂಕಿನ ಸಂತೇ ಬಾಚಹಳ್ಳಿ ಹೋಬಳಿಯ ಕೊಡಗಹಳ್ಳಿ ಗ್ರಾಮದಲ್ಲಿ ಶ್ರೀ ಬೀರೇಶ್ವರ ಸ್ವಾಮಿಯ ರಂಗದ ಹಬ್ಬವು ಸಡಗರ ಸಂಭ್ರಮದಿಂದ ನಡೆಯಿತು. ಹಬ್ಬದ ಅಂಗವಾಗಿ ಗಂಗಾಸ್ನಾನ ಮತ್ತು ಪೂಜಾ ಕಾರ್ಯಗಳನ್ನು ಮುಗಿಸಿ ಬೆಳಗಿನ ಜಾವದಲ್ಲಿ ಕೊಡಗಹಳ್ಳಿ ಗ್ರಾಮಕ್ಕೆ ಬೀರಪ್ಪ ದೇವರನ್ನು ಬರಮಾಡಿಕೊಂಡು ದೇವಾಲಯ ಮುಂದೆ ಪ್ರತಿ ಷ್ಠಾಪಿಸಿ ನಂತರ ಸುತ್ತಮುತ್ತಲಿನ ಏಳು ಹಳ್ಳಿಯ ಗ್ರಾಮದ ದೇವತೆಗಳಾದ ಚಿಕ್ಕ ಕ್ಯಾತನಹಳ್ಳಿಯ ಸಿಂಗಮ್ಮದೇವಿ, ಹುಬ್ಬನಹಳ್ಳಿಯ ಸತ್ತಿಗಪ್ಪ, ಆದಿಹಳ್ಳಿಯ ದಿಡ್ಡಮ್ಮ, ದೊಡ್ಡಯ್ಯ, ಚಿಕ್ಕಯ್ಯ ಮತ್ತು ಬೀರಪ್ಪ ದೇವರುಗಳನ್ನು ಗ್ರಾಮಕ್ಕೆ ನಂದಿ ಕುಣಿತ, ವೀರಗಾಸೆ,…
ಮಂಡ್ಯ ಲೋಕಸಭಾ ಕ್ಷೇತ್ರದ 22 ಅಭ್ಯರ್ಥಿಗಳ ಭವಿಷ್ಯ ಸ್ಟ್ರಾಂಗ್‍ರೂಂನಲ್ಲಿ ಭದ್ರ
April 20, 2019ಮತಯಂತ್ರಗಳಿರುವ ಸರ್ಕಾರಿ ಮಹಾವಿದ್ಯಾಲಯದ ಸುತ್ತ ಬಿಗಿ ಭದ್ರತೆ ಮಂಡ್ಯ: ಗುರು ವಾರ ನಡೆದ ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಮತದಾರ ಪ್ರಭು ಬರೆದಿರುವ 22 ಅಭ್ಯರ್ಥಿಗಳ ಭವಿಷ್ಯ ಸ್ಟ್ರಾಂಗ್‍ರೂಂನಲ್ಲಿ ಭದ್ರವಾಗಿದೆ. ಮತದಾನ ಪ್ರಕ್ರಿಯೆ ಮುಗಿದ ಬಳಿಕ ವಿದ್ಯುನ್ಮಾನ ಮತಯಂತ್ರಗಳನ್ನು ಮಂಡ್ಯ ಸರ್ಕಾರಿ ಮಹಾವಿದ್ಯಾಲಯ ಕಾಲೇಜಿನಲ್ಲಿ ಸ್ಥಾಪಿಸಲಾಗಿರುವ ಮತ ಎಣಿಕೆ ಕೇಂದ್ರದ ಸ್ಟ್ರಾಂಗ್‍ರೂಂನಲ್ಲಿ ಸುರಕ್ಷಿತವಾಗಿ ಬಿಗಿ ಭದ್ರತೆಯಲ್ಲಿ ಇಡಲಾಗಿದೆ. ಮತದಾನ ಮುಕ್ತಾಯವಾದ ಬಳಿಕ ಆಯಾ ವಿಧಾನ ಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಡೀಮಸ್ಟ ರಿಂಗ್ ಕಾರ್ಯ ನಡೆಸಿ, ವಿದ್ಯುನ್ಮಾನ ಮತ…