Tag: Melukote

ಮೇಲುಕೋಟೆ ಹೋಬಳಿ ಮಟ್ಟದ ಕ್ರೀಡಾಕೂಟ:  ಕ್ರೀಡೆಯಿಂದ ದೈಹಿಕ, ಮಾನಸಿಕ ಬೆಳವಣಿಗೆ
ಮಂಡ್ಯ

ಮೇಲುಕೋಟೆ ಹೋಬಳಿ ಮಟ್ಟದ ಕ್ರೀಡಾಕೂಟ: ಕ್ರೀಡೆಯಿಂದ ದೈಹಿಕ, ಮಾನಸಿಕ ಬೆಳವಣಿಗೆ

July 26, 2018

ಮೇಲುಕೋಟೆ: ಮಳೆಯ ಸಂದರ್ಭದಲ್ಲಿ ಜಮೀನಿನಲ್ಲಿ ರೈತರು ಬಿತ್ತನೆ ಮಾಡುವುದು ಅಥವಾ ವ್ಯವಸಾಯ ಕ್ಕಾಗಿ ಭೂಮಿ ಹದಗೊಳಿಸುವುದು ಸಾಮಾನ್ಯ. ಆದರೆ, ಮೇಲುಕೋಟೆ ಹೋಬಳಿ ಸಮೀಪದ ಕದಲಗೆರೆ ಗ್ರಾಮದ ಜಮೀನಿನೊಂದರಲ್ಲಿ ವಿವಿಧ ಕ್ರೀಡಾಕೂಟ ಆಯೋಜಿಸಿರುವುದು ನೋಡಗರಲ್ಲಿ ಆಶ್ಚರ್ಯ ಉಂಟು ಮಾಡಿತು. ಹೌದು ಗ್ರಾಮದ ರೈತರಾದ ಕೃಷ್ಣೇಗೌಡ ಹಾಗೂ ಪುಟ್ಟಸ್ವಾಮಿಗೌಡ ಅವರು ಬುಧವಾರ ತಮ್ಮ ಜಮೀನಿನಲ್ಲಿ ಕೃಷಿ ಚಟುವಟಿಕೆಯನ್ನು ಬದಿಗಿಟ್ಟು, ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ 2018ನೇ ಸಾಲಿನ ಮೇಲುಕೋಟೆ ಹೋಬಳಿ ಮಟ್ಟದ ಕ್ರೀಡಾ ಕೂಟವನ್ನು ಆಯೋಜಿಸಲು ಸಹಕರಿಸಿದರು. ವಾಲಿಬಾಲ್, ಕಬಡ್ಡಿ, ಕೋಕೋ…

ದುದ್ದ ಹೋಬಳಿ ಕೆರೆಗಳಿಗೆ ನೀರು ತುಂಬಿಸಲು 110 ಕೋಟಿ ಮೀಸಲು ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು
ಮಂಡ್ಯ

ದುದ್ದ ಹೋಬಳಿ ಕೆರೆಗಳಿಗೆ ನೀರು ತುಂಬಿಸಲು 110 ಕೋಟಿ ಮೀಸಲು ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು

July 24, 2018

ಮಂಡ್ಯ: ಮೇಲುಕೋಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ದುದ್ದ ಹೋಬಳಿ ಕೆರೆಗಳಿಗೆ ನೀರು ತುಂಬಿಸಲು ರಾಜ್ಯ ಸರ್ಕಾರ ಬಜೆಟ್‍ನಲ್ಲಿ 110 ಕೋಟಿ ಅನುದಾನ ಮೀಸಲಿರಿಸಿದ್ದು, ಸಣ್ಣ ನೀರಾ ವರಿ ಇಲಾಖೆ ವತಿಯಿಂದ ಈ ಅಭಿವೃದ್ಧಿ ಕಾರ್ಯ ಅನುಷ್ಠಾನಗೊಳಿಸಲಾಗುವುದು ಎಂದು ಸಣ್ಣ ನೀರಾವರಿ ಸಚಿವ ಸಿ.ಎಸ್. ಪುಟ್ಟರಾಜು ತಿಳಿಸಿದರು. ಸೋಮವಾರ ದುದ್ದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಆಯೋ ಜಿಸಿದ್ದ ಜನಸಂಪರ್ಕ ಸಭೆಯಲ್ಲಿ ಮಾತ ನಾಡಿದ ಅವರು, ರಾಜ್ಯ ಸರ್ಕಾರ ರೈತರ ಸರ್ವತೋಮುಖ ಅಭಿವೃದ್ಧಿಗೆ ಪೂರಕ ವಾದ ಕಾರ್ಯಕ್ರಮಗಳನ್ನು…

ಮೇಲುಕೋಟೆ ಆಂಬ್ಯುಲೆನ್ಸ್ ಸ್ಥಿತಿ ಅಯೋಮಯ….
ಮಂಡ್ಯ

ಮೇಲುಕೋಟೆ ಆಂಬ್ಯುಲೆನ್ಸ್ ಸ್ಥಿತಿ ಅಯೋಮಯ….

July 24, 2018

ಮೇಲುಕೋಟೆ: ಸಂಪೂರ್ಣ ಸವೆದ ಗಾಲಿಗಳು. ಪ್ರಾಥಮಿಕ ಚಿಕಿತ್ಸೆಗೆ ಅಗತ್ಯವಾದ ವೈದ್ಯಕೀಯ ಉಪಕರಣವಿಲ್ಲದೇ ರೋಗಿಗಳನ್ನು ಕರೆತರುವ ಸಿಬ್ಬಂದಿ. ಜೀವ ರಕ್ಷಣೆಗಾಗಿ ಪರಿತಪಿಸುವ ರೋಗಿಗಳು… ಇದು ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆಗೆ ನೆರವಾಗುವ 108 ಆಂಬ್ಯುಲೆನ್ಸ್ ನ ದೋಷಗಳ ಸ್ಯಾಂಪಲ್ ಸ್ಟೋರಿ. ಮೇಲುಕೋಟೆಯ 40 ಕಿ.ಮೀ. ವ್ಯಾಪ್ತಿಯಲ್ಲಿ ರಸ್ತೆ ಅಪಘಾತ, ಹೆರಿಗೆ ಸೇರಿದಂತೆ ಯಾವುದೇ ತುರ್ತು ಚಿಕಿತ್ಸೆಗೆ ರೋಗಿಗಳನ್ನು ಆಸ್ಪತ್ರೆಗೆ ಸರಿಯಾದ ವೇಳೆಗೆ ಕರೆದೊಯ್ಯಬೇಕಾದ 108 ಆಂಬ್ಯುಲೆನ್ಸ್ ವಾಹನ ದುರಸ್ತಿಗೊಂಡು ಕಳೆದ ಎರಡು ದಿನಗಳಿಂದ (ಜು.22) ತನ್ನ ಸೇವೆಯನ್ನು…

ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಕಾಳಜಿ ವಹಿಸಿ: ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು
ಮಂಡ್ಯ

ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಕಾಳಜಿ ವಹಿಸಿ: ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು

July 22, 2018

ಮೇಲುಕೋಟೆ: ಹೆಣ್ಣು ಮಕ್ಕಳು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಬೇಕು ಎಂದು ಸಣ್ಣ ನೀರಾವರಿ ಸಚಿವ ಸಿ.ಎಸ್ ಪುಟ್ಟರಾಜು ಹೇಳಿದರು. ಮಾಣಿಕ್ಯನಹಳ್ಳಿ ಗ್ರಾಮದ ಬಾಲಭೈರ ವೇಶ್ವರ ಸಮುದಾಯ ಭವನದಲ್ಲಿ ಬೆಂಗ ಳೂರಿನ ವಲ್ರ್ಡ್ ಆಫ್ ವುಮೆನ್ ಹದಿ ಹರೆಯದ ಶಾಲಾ ಕಾಲೇಜು ಹೆಣ್ಣು ಮಕ್ಕಳಿಗೆ ಶನಿವಾರ ಹಮ್ಮಿಕೊಂಡಿದ್ದ ನೈರ್ಮಲ್ಯೀ ಕರಣದ ಜಾಗೃತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಹೆಣ್ಣುಮಕ್ಕಳ ಆರೋಗ್ಯದ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿಗೆ…

ಕೆರೆತೊಣ್ಣೂರಿನ ಕುಠೀರದ ರಾಮಾನುಜರಿಗೆ ವಿಶೇಷ ಪೂಜೆ
ಮಂಡ್ಯ

ಕೆರೆತೊಣ್ಣೂರಿನ ಕುಠೀರದ ರಾಮಾನುಜರಿಗೆ ವಿಶೇಷ ಪೂಜೆ

July 20, 2018

ಮೇಲುಕೋಟೆ: ಯದುಗಿರಿ ಯತಿರಾಜ ನಾರಾಯಣ ರಾಮಾನುಜ ಜೀಯರ್ ಇತ್ತೀಚೆಗೆ ಕೆರೆತೊಣ್ಣೂರಿನಲ್ಲಿ ಭಕ್ತರು ನಿರ್ಮಿಸಿರುವ ಕುಠೀರಕ್ಕೆ ಪ್ರವೇಶಿಸಿ ರಾಮಾ ನುಜರಿಗೆ ವಿಶೇಷ ಪೂಜೆ ಸಲ್ಲಿಸಿ, ನಂತರ ಶ್ರೀನಂಬಿನಾರಾಯಣಸ್ವಾಮಿ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಭಕ್ತರಿಗೆ ಆಶೀರ್ವಚನ ನೀಡಿದ ಶ್ರೀಗಳು, ಐತಿಹಾಸಿಕ ಕೆರೆತೊಂಡನೂರು 11ನೇ ಶತಮಾನದಲ್ಲಿ ರಾಮಾನುಜರಿಗೆ ಆಶ್ರಯ ನೀಡಿದ ಪವಿತ್ರ ಭೂಮಿ. ಈ ಪುಟ್ಟ ಗ್ರಾಮಕ್ಕೆ ರಾಮಾನುಜಾಚಾರ್ಯರ ಕಾಲದಲ್ಲಿದ್ದ ವೈಭವವನ್ನು ಮತ್ತೆ ತಂದು ಕೊಡಬಹುದು. ಪ್ರಕೃತಿಯ ಸುಂದರ ಮಡಿಲಲ್ಲಿರುವ ಕೆರೆತೊಣ್ಣೂರು ರಾಜ್ಯದ ಗಮನ ಸೆಳೆಯುವ…

ಪೂರ್ವಿಕರಿಂದ ಮಳೆ ನೀರು ಸಂಗ್ರಹ ತಂತ್ರಜ್ಞಾನ ಪರಿಚಯ
ಮಂಡ್ಯ

ಪೂರ್ವಿಕರಿಂದ ಮಳೆ ನೀರು ಸಂಗ್ರಹ ತಂತ್ರಜ್ಞಾನ ಪರಿಚಯ

July 15, 2018

ಮೇಲುಕೋಟೆ: ನಮ್ಮ ಪೂರ್ವಿಕರು ಮಳೆ ನೀರು ಸಂಗ್ರಹ ತಂತ್ರ ಜ್ಞಾನವನ್ನು ಮೇಲುಕೋಟೆ ಕಲ್ಯಾಣಿಗಳ ನಿರ್ಮಾಣದ ಮೂಲಕ ಶತಮಾನಗಳ ಹಿಂದೆಯೇ ನಮಗೆ ತೋರಿಸಿ ಕೊಟ್ಟಿದ್ದಾರೆ ಎಂದು ಬೆಂಗಳೂರಿನ ದಯಾನಂದ ಸಾಗರ ತಾಂತ್ರಿಕ ಮಹಾವಿದ್ಯಾಲಯದ ಸಿವಿಲ್ ವಿಭಾಗದ ಮುಖ್ಯಸ್ಥ ಡಾ.ರಾಮ ರಾಜು ತಿಳಿಸಿದರು. ಮೇಲುಕೋಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆ ಆವರಣದಲ್ಲಿ ಡಿಎಸ್‍ಸಿಇ ಸಮುದಾಯ ಸೇವಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ನೀರು ನೈರ್ಮಲ್ಯ ಮತ್ತು ಪರಿಸರ ಸಂರಕ್ಷಣೆ ಜಾಗೃತಿ ಕಾರ್ಯ ಕ್ರಮದಲ್ಲಿ ಅವರು ಮಾತನಾಡಿದರು. ಪ್ರಸ್ತುತ ನಾವು ಮಳೆ…

ಮೇಲುಕೋಟೆ ಸರ್ಕಾರಿ ಬಾಲಕರ ಶಾಲೆ ಬಲವರ್ಧನೆ
ಮಂಡ್ಯ

ಮೇಲುಕೋಟೆ ಸರ್ಕಾರಿ ಬಾಲಕರ ಶಾಲೆ ಬಲವರ್ಧನೆ

July 13, 2018

ಮೇಲುಕೋಟೆ:  ಶತಮಾನಗಳ ಇತಿಹಾಸವಿರುವ ಮೇಲುಕೋಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆಯನ್ನು ಬಲವರ್ಧನೆಗೊಳಿಸಲಾಗುವುದು ಎಂದು ಬೆಂಗಳೂರು ಲಯನ್ ಕ್ಲಬ್ ಆಪ್ ರಾಯಲ್ ಪ್ಯಾಲೇಸ್ 317 ಎಫ್ ಅಧ್ಯಕ್ಷೆ ಡಾ.ದೀಪಾ ನಾಗರಾಜ್ ತಿಳಿಸಿದರು. ಇಲ್ಲಿನ ಶಾಲಾವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಲೆಯ ಮಕ್ಕಳಿಗೆ ಬ್ಯಾಗ್, ಟೈ, ಬೆಲ್ಟ್, ಐಡಿ ಕಾರ್ಡ್, ಲೇಖನ ಸಾಮಗ್ರಿ, ಉತ್ತರ ಪತ್ರಿಕೆಗಳ ಬಂಡಲ್ ವಿತರಿಸಿ ಅವರು ಮಾತನಾಡಿದರು. ಮುಂದಿನ ದಿನಗಳಲ್ಲಿ ಶಾಲೆ ನವೀಕರಣ ಕಾಮಗಾರಿ ಆರಂಭವಾಗಲಿದ್ದು, ಶತಮಾನದ ಶಾಲೆಯನ್ನು ಜಿಲ್ಲೆಯಲ್ಲೇ ಮಾದರಿ ಶಾಲೆ ಯನ್ನಾಗಿ ಮಾಡಲಾಗುವುದು….

ಮೇಲುಕೋಟೆ ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ
ಮಂಡ್ಯ

ಮೇಲುಕೋಟೆ ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ

July 12, 2018

ಪಾಂಡವಪುರ:  ‘ಮೇಲುಕೋಟೆ ಅಭಿವೃದ್ಧಿ ಪ್ರಾಧಿಕಾರವನ್ನು ರಚಿಸಿ ಆ ಮೂಲಕ ಕ್ಷೇತ್ರದ ಸರ್ವ ತೋಮುಖ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು’ ಎಂದು ಸಣ್ಣ ನೀರಾವರಿ ಸಚಿವ ಸಿ.ಎಸ್. ಪುಟ್ಟರಾಜು ಹೇಳಿದರು. ತಾಲೂಕಿನ ಕದಲಗೆರೆ ಗ್ರಾಮದಲ್ಲಿ ನೂತನ ಬೋರೆ ದೇವರ ದೇವಸ್ಥಾನ ಉದ್ಘಾಟನೆ ಹಾಗೂ ಕಳಸ ಪ್ರತಿಷ್ಠಾಪನ ಮಹೋತ್ಸವ ಉದ್ಘಾಟಿಸಿ ಅವರು ಮಾತ ನಾಡಿದರು. ಮೇಲುಕೋಟೆ ಕ್ಷೇತ್ರದಲ್ಲಿ ಅಭಿವೃದ್ಧಿ ಪ್ರಾಧಿಕಾರ ವನ್ನು ರಚಿಸಿ ಕ್ಷೇತ್ರದ ಅಭಿವೃದ್ಧಿ ಪಡಿಸಲಾಗುವುದು. ಜೊತೆಗೆ, ಕ್ಷೇತ್ರದ ಎಲ್ಲಾ ಕಲ್ಯಾಣ ಗಳನ್ನು ಸಣ್ಣ ನೀರಾವರಿ ಇಲಾಖೆಯಿಂದಲೇ ಅಭಿವೃದ್ಧಿಪಡಿಸುತ್ತೇನೆ ಎಂದು…

ಅಸಹಾಯಕ ಮಹಿಳೆಗೆ ದೊರೆತ ಅಡುಗೆ ಕೆಲಸ
ಮಂಡ್ಯ

ಅಸಹಾಯಕ ಮಹಿಳೆಗೆ ದೊರೆತ ಅಡುಗೆ ಕೆಲಸ

July 11, 2018

ಮೇಲುಕೋಟೆ: ಸಚಿವರ ಮಾನವೀಯ ಸ್ಪಂದನೆಯಿಂದಾಗಿ ಸಂತ್ರಸ್ತ ಮಹಿಳೆಗೆ ಮತ್ತೆ ಅಡುಗೆ ಸಹಾಯಕಿ ಕೆಲಸ ದೊರೆತು ಆಕೆ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಮಹಿಳೆಯ ನೋವಿಗೆ ಸಣ್ಣ ನೀರಾವರಿ ಸಚಿವ ಸಿ.ಎಸ್. ಪುಟ್ಟರಾಜು ಸ್ಪಂದಿಸಿದ ಕಾರಣ ಅಡುಗೆ ಸಹಾಯಕಿ ಹುದ್ದೆಯಿಂದ ಬಿಡುಗಡೆಯಾಗಿದ್ದ ಮೇಲುಕೋಟೆ ಜಯಲಕ್ಷ್ಮಿ ಮತ್ತೆ ಕೆಲಸ ಪಡೆದಿದ್ದಾಳೆ. ಗಂಡನನ್ನು ಕಳೆದುಕೊಂಡು ಪೋಲೀಯೋ ಪೀಡಿತನಾಗಿ ಹಾಸಿಗೆ ಹಿಡಿದಿರುವ ಮಗನನ್ನು ಸಾಕುವ ಜವಾಬ್ದಾರಿ ಹೊತ್ತಿರುವ ಜಯಲಕ್ಷ್ಮಿ ಮೇಲುಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕಿಯರ ಶಾಲೆಯಲ್ಲಿ ಅಡುಗೆ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದಳು. ವಿದ್ಯಾರ್ಥಿಗಳ…

ಮೇಲುಕೋಟೆ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಬದ್ಧ
ಮಂಡ್ಯ

ಮೇಲುಕೋಟೆ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಬದ್ಧ

July 8, 2018

ಜನಸಂಪರ್ಕ ಸಭೆಯಲ್ಲಿ ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು ಭರವಸೆ ಜನರ ಹಲವು ಸಮಸ್ಯೆಗೆ ಸ್ಥಳದಲ್ಲೇ ಪರಿಹಾರ ಸೂಚಿಸಿದ ಸಚಿವರು ಪಾಂಡವಪುರ:  ಮೇಲುಕೋಟೆ ವಿಧಾನ ಸಭಾ ಕ್ಷೇತ್ರದ ಸರ್ವತೋಮುಖ ಅಭಿವೃದ್ದಿಗೆ ಬದ್ಧ ಎಂದು ಎಂದು ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು ಭರವಸೆ ನೀಡಿದರು. ಪಟ್ಟಣದ ತಾಲೂಕು ಪಂಚಾಯಿತಿ ಆವರಣದಲ್ಲಿ ತಾಲೂಕು ಆಡಳಿತದ ವತಿಯಿಂದ ಶನಿವಾರ ಏರ್ಪಡಿಸಿದ್ದ ಜನಸಂಪರ್ಕ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಈಗಾಗಲೇ ನೀಲಿನಕ್ಷೆ ತಯಾರಿಸಲಾಗಿದೆ. ಯೋಜನೆಯನ್ನೂ ರೂಪಿಸಲಾಗಿದೆ ಎಂದರು. ಪಟ್ಟಣದಲ್ಲಿ…

1 2 3
Translate »