ಮೈಸೂರು,ಮಾ.15(ವೈಡಿಎಸ್)- 4ನೇ ವರ್ಷಕ್ಕೆ ರೋಲರ್ ಸ್ಕೇಟಿಂಗ್ ಮೂಲಕ ಕ್ರೀಡಾಕ್ಷೇತ್ರಕ್ಕೆ ಪಾದಾ ರ್ಪಣೆ ಮಾಡಿದ್ದ ಯುವಪ್ರತಿಭೆ, ಕಳೆದ ಒಂದೂವರೆ ವರ್ಷದಲ್ಲಿ ಕರಾಟೆಯಲ್ಲಿ 2 ಬೆಳ್ಳಿ, 2 ಕಂಚಿನ ಪದಕ ಮುಡಿಗೇರಿಸಿಕೊಂಡಿದ್ದಾಳೆ. 2020ರಲ್ಲಿ ಹಾಸನ ಜಿಲ್ಲೆ ಅರಕಲಗೂಡಿನಲ್ಲಿ ನಡೆದ 21ನೇ ಶೋರಿನ್ ಕೈ ನ್ಯಾಷನಲ್ ರಿಪಬ್ಲಿಕ್ ಡೇ ಕಪ್’ ಪಂದ್ಯಾವಳಿಯ ಕರಾಟೆಯ ಬ್ಲಾಕ್ ಬೆಲ್ಟ್‍ನಲ್ಲಿ ಪ್ರಥಮ ಸ್ಥಾನ ಗಳಿಸುವ ಮೂಲಕ ಟ್ರೋಫಿ ತಮ್ಮದಾಗಿಸಿಕೊಂಡಿದ್ದಾಳೆ. ಮೂಲತಃ ಬೆಂಗಳೂರು ಯಲಹಂಕದ ಬೆಟ್ಟಹಲಸೂರು ನಿವಾಸಿ, ಮೈಸೂರಿನ ಜೆ.ಪಿ. ನಗರದಲ್ಲಿ ವಾಸವಾಗಿರುವ ಬಿ.ಎಸ್.ಸರವಣ ಮತ್ತು ಗೀತಾ…
ಹುತಾತ್ಮ ಯೋಧ ಮೇ.ಸಂದೀಪ್ ಉನ್ನಿಕೃಷ್ಣನ್ 43ನೇ ಜನ್ಮದಿನ: ಯುವ ಬಳಗದಿಂದ ಆಚರಣೆ
March 16, 2020ಮೈಸೂರು, ಮಾ.15(ಎಂಕೆ)- ಹುತಾತ್ಮ ಯೋಧ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರ 43ನೇ ಜನ್ಮದಿನದಂಗವಾಗಿ `ಯುವ ಭಾರತ್ ಮತ್ತು ವೀರ ಸಾವರ್ಕರ್ ಯುವ ಬಳಗ’ದ ಸದಸ್ಯರು ನಗರದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಭಾನುವಾರ ಮೇಣದ ಬತ್ತಿ ಬೆಳಗಿಸಿ ಸ್ಮರಿಸಿದರು. ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರ ಭಾವಚಿತ್ರಗಳನ್ನು ಹಿಡಿದು ಜೈಕಾರ ಕೂಗಿದ ಯುವಜನತೆ, ವೀರ ಸೇನಾನಿಗೆ ನಮನ ಸಲ್ಲಿಸಿದರು. ಮೈಸೂರು ಮಹಾನಗರ ಪಾಲಿಕೆಯು ಮೇಜರ್ ಸಂದೀಪ್ ಉನ್ನಿಕೃಷ್ಣನ್ ಪುತ್ಥಳಿ ಸ್ಥಾಪಿಸಬೇಕು. ರಸ್ತೆ ಅಥವಾ ವೃತ್ತವೊಂದಕ್ಕೆ ಅವರ ಹೆಸರಿಡಬೇಕು ಎಂದು…
ಮೈಸೂರಿನ ಶ್ರೀರಾಮಪುರ ಕಸದ ಆಗರ
March 16, 2020ರಸ್ತೆಯಲ್ಲೇ ಉಕ್ಕಿ ಹರಿವ ಮ್ಯಾನ್‍ಹೋಲ್-ದುರ್ವಾಸನೆ ಕಸದ ರಾಶಿಗೆ ಕಿಡಿಗೇಡಿಗಳ ಬೆಂಕಿ-ವಾಯು ಮಾಲಿನ್ಯ ಮೈಸೂರು,ಮಾ.15(ವೈಡಿಎಸ್)- ಒಂದೆಡೆ ಮುಖ್ಯರಸ್ತೆಯ ಬದಿಯಲ್ಲೇ ಬಿದ್ದಿರುವ ಕಸದ ರಾಶಿ, ಮತ್ತೊಂದೆಡೆ ರಿಂಗ್ ರಸ್ತೆ ಬಳಿಯ ಮ್ಯಾನ್‍ಹೋಲ್ ಉಕ್ಕಿ ಹರಿದು ದುರ್ವಾ ಸನೆ ಬೀರುತ್ತಿದೆ. ಇದು ಶ್ರೀರಾಮಪುರ ವನ್ನು ಬಾಧಿಸುತ್ತಿದ್ದು, ಅನಾರೋಗ್ಯ ಭೀತಿಯೂ ಎದುರಾಗಿದೆ. ಶ್ರೀರಾಮಪುರ ರಿಂಗ್ ರಸ್ತೆ ಮತ್ತು ಮಾನಂದ ವಾಡಿ ಮುಖ್ಯರಸ್ತೆಯ ಶಿವಪುರದಿಂದ ಶ್ರೀ ರಾಮಪುರದವರೆಗೆ ರಸ್ತೆಯ ಎರಡೂ ಬದಿ ಗಳಲ್ಲೂ ರಾಶಿ ರಾಶಿ ಕಸ ಬಿದ್ದಿದ್ದರೂ ವಿಲೇ ವಾರಿ ಮಾಡುವುದಕ್ಕೆ ಗ್ರಾಪಂ…
ಜಿಲ್ಲೆಯ ಜನತೆಯಲ್ಲಿ ಭೀತಿ ಮೂಡಿಸಿದ ಕೊರೊನಾ
March 16, 2020ಚಾಮರಾಜನಗರ, ಮಾ.15- ಜಗತ್ತಿ ನಾದ್ಯಂತ ತೀವ್ರ ಆತಂಕ ಸೃಷ್ಟಿಸಿರುವ ಕೊರೊನಾ ವೈರಸ್ ಚಾಮರಾಜನಗರ ಜಿಲ್ಲೆ ಜನತೆ ಯಲ್ಲೂ ಭೀತಿ ಮೂಡಿಸಿದೆ. ಕೊರೊನಾ ವೈರಸ್ ಜನಜೀವನದ ಮೇಲೆ ಪರಿಣಾಮ ಬೀರಿದ್ದು, ಇಡೀ ಜಿಲ್ಲೆ ಸ್ತಬ್ಧಗೊಂಡಿದೆ. ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟುವ ಸಲುವಾಗಿ ರಾಜ್ಯ ಸರ್ಕಾರ ಒಂದು ವಾರ ಸಾರ್ವಜನಿಕ ಸಭೆ, ಸಮಾ ರಂಭ, ಸಂತೆ, ಜಾತ್ರೆ, ಉತ್ಸವ, ಚಿತ್ರಮಂದಿ ರಗಳನ್ನು ಸ್ಥಗಿತಗೊಳಿಸಿ ಆದೇಶ ಹೊರಡಿ ಸಿರುವುದನ್ನು ಜಿಲ್ಲೆಯಲ್ಲೂ ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದೆ. ಇದರಿಂದ ಜಿಲ್ಲೆಯಲ್ಲಿ ಶನಿವಾರ ನಡೆಯಬೇಕಿದ್ದ ಸಂತೆ, ಜಾತ್ರೆ,…
ಕೊರೊನಾ ವೈರಸ್ ಹರಡದಂತೆ ಕಟ್ಟೆಚ್ಚರ ವಹಿಸಿ
March 15, 2020ಮೈಸೂರು, ಮಾ.14(ಆರ್‍ಕೆ)- ಕೋವಿಡ್-19 (ಕೊರೊನಾ ವೈರಸ್) ಸೋಂಕು ಹರಡದಂತೆ ವಿಶೇಷ ಎಚ್ಚರಿಕಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಅವರು ಶನಿವಾರ ವಿವಿಧ ಇಲಾಖೆಗಳ 90 ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಇಂದು 90 ಮಂದಿ ಅಧಿಕಾರಿಗಳನ್ನು ಉಲ್ಲೇ ಖಿಸಿ ಸಾರ್ವತ್ರಿಕ ಪತ್ರ ಬರೆದಿರುವ ಜಿಲ್ಲಾಧಿ ಕಾರಿಗಳು, ಕೋವಿಡ್-19 ಹರಡುವುದನ್ನು ತಡೆ ಗಟ್ಟಲು ಸರ್ಕಾರದ ಆದೇಶದಂತೆ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಕಟ್ಟುನಿಟ್ಟಿನ ಕ್ರಮ ವನ್ನು ಕೈಗೊಳ್ಳಬೇಕೆಂದು ನಿರ್ದೇ ಶನ ನೀಡಿದ್ದಾರೆ. ರಾಜ್ಯಕ್ಕೆ ವಿದೇಶದಿಂದ ಆಗಮಿ…
ಜೆಎಸ್‍ಎಸ್ ಆಸ್ಪತ್ರೆಯಲ್ಲಿ ಅತ್ಯಾಧುನಿಕ `ಸ್ಕಿಲ್ ಅಂಡ್ ಸಿಮ್ಯುಲೇಷನ್ ಕೇಂದ್ರ’ಕ್ಕೆ ಚಾಲನೆ
March 15, 2020ವೈದ್ಯಕೀಯ, ಅರೆ ವೈದ್ಯಕೀಯ ಶಿಕ್ಷಣಾರ್ಥಿಗಳ ಪ್ರಾಯೋಗಿಕ ಕಲಿಕೆಗೆ ಬಲು ಪ್ರಯೋಜನಕಾರಿ ಮೈಸೂರು,ಮಾ.14(ಎಂಟಿವೈ)- ವೈದ್ಯ ಕೀಯ ಶಿಕ್ಷಣದಲ್ಲಿ ಪರಿಣಾಮಕಾರಿ ಕಲಿ ಕೆಗೆ ಹಾಗೂ ಅತ್ಯುತ್ತಮ ಪ್ರಾಯೋಗಿಕ ಅನು ಭವ ಪಡೆಯಲು ಅನುಕೂಲವಾಗುವಂತೆ `ಜೆಎಸ್‍ಎಸ್ ಉನ್ನತ ಶಿಕ್ಷಣ ಮತ್ತು ಸಂಶೋ ಧನಾ ಅಕಾಡೆಮಿ’ಯು ಜೆಎಸ್‍ಎಸ್ ಆಸ್ಪತ್ರೆಯ ಹಳೆ ಕಟ್ಟಡದಲ್ಲಿ ಸ್ಥಾಪಿಸಿರುವ `ಸ್ಕಿಲ್ ಅಂಡ್ ಸಿಮ್ಯುಲೇಷನ್ ಕೇಂದ್ರ’ ವನ್ನು ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ (ಎಂಸಿಐ) ಪ್ರಧಾನ ಕಾರ್ಯದರ್ಶಿ ಡಾ.ರಾಕೇಶ್ ಕುಮಾರ್ ವತ್ಸ್ ಶನಿವಾರ ಉದ್ಘಾಟಿಸಿದರು. ಆಸ್ಪತ್ರೆಯ ಹಳೆ ಕಟ್ಟಡದ 3ನೇ…
ಕೋವಿಡ್-19 ಭೀತಿ: ಮನೆಗಳಿಗೆ ಹಿಂದಿರುಗಿದ ಹಾಸ್ಟೆಲ್ ವಿದ್ಯಾರ್ಥಿಗಳು
March 15, 2020ಮೈಸೂರು, ಮಾ.14(ಆರ್‍ಕೆ) ಕೋವಿಡ್-19 ಮಾರಣಾಂತಿಕ ರೋಗದ ಭೀತಿಯಿಂ ದಾಗಿ ಸರ್ಕಾರ ಒಂದು ವಾರ ಕಾಲ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿರುವ ಹಿನ್ನೆಲೆ ಯಲ್ಲಿ ಮೈಸೂರು ಜಿಲ್ಲೆಯಾ ದ್ಯಂತ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ವಸತಿ ಶಾಲೆ, ವಿವಿಧ ಇಲಾಖೆಗಳ ಹಾಸ್ಟೆಲ್ ವಿದ್ಯಾರ್ಥಿ ಗಳನ್ನು ಇಂದು ಅವರ ಮನೆಗಳಿಗೆ ಸುರಕ್ಷಿತ ವಾಗಿ ಕಳುಹಿಸಿಕೊಡ ಲಾಯಿತು. ಜಿಲ್ಲಾಧಿ ಕಾರಿಗಳ ಸೂಚನೆ ಮೇರೆಗೆ ಮೈಸೂರು ವಿಶ್ವವಿದ್ಯಾನಿಲಯದ ಹಾಸ್ಟೆಲ್‍ಗಳ ವಿದ್ಯಾರ್ಥಿ ಗಳು (ಹೊರ ದೇಶ ಮತ್ತು ರಾಜ್ಯದವ ರನ್ನು ಹೊರತು ಪಡಿಸಿ) ಖಾಸಗಿ…
ಮೈಸೂರಿನಲ್ಲಿ ಜಾನುವಾರುಗಳಿಗೆ ಇನಾಫ್ ಟ್ಯಾಗ್ ಅಳವಡಿಕೆ
March 15, 2020ವಂಶಾವಳಿ, ಹಾಲಿನ ಇಳುವರಿ, ಮಾಲೀಕರ ವಿವರ ದಾಖಲಿಸಲು ಪಶುಪಾಲನಾ ಇಲಾಖೆಯಿಂದ ಹಸು-ಎಮ್ಮೆಗಳಿಗೆ ವಿಶಿಷ್ಟ ಮಾಹಿತಿ ಸಾಧನ ಮೈಸೂರು, ಮಾ. 14- ಜನಸಂಖ್ಯೆಯಂತೆ ಸಾಕು ಪ್ರಾಣಿಗಳ ಮಾಹಿತಿ ಸಂಗ್ರಹಿಸಿ ಆಹಾರ, ಆರೋಗ್ಯ ರಕ್ಷಣೆಗಾಗಿ ಯೋಜನೆ ತಯಾರಿಸಲು ಅನುಕೂಲ ವಾಗುವಂತೆ ರಾಜ್ಯ ಸರ್ಕಾರ ಜಾನುವಾರುಗಳಿಗೆ ಇನಾಫ್ (Information Network for Animal Productivity and Health) ವಿಶಿಷ್ಟ ಗುರುತಿನ ಸಂಖ್ಯೆ ನೀಡುವ ವಿನೂತನ ಯೋಜನೆ ಯನ್ನು ಜಾರಿಗೊಳಿಸುತ್ತಿದೆ. ಜನಸಂಖ್ಯೆಗನುಗುಣವಾಗಿ ವಿವಿಧ ಕಲ್ಯಾಣ ಕಾರ್ಯಕ್ರಮಗಳಿಗಾಗಿ ರಾಜ್ಯ ಬಜೆಟ್‍ನಲ್ಲಿ ಅಗತ್ಯವಿ ರುವ ಅನುದಾನ…
ಬೆಳಗೊಳದ ಶ್ರೀನಿವಾಸ ಸನ್ನಿಧಿಯಲ್ಲಿ ಭಕ್ತಿ ಪ್ರಧಾನ ಮಹಾ ಸಂಪ್ರೋಕ್ಷಣಾ ಪೂಜೆ
March 15, 2020ಶ್ರೀರಂಗಪಟ್ಟಣ, ಮಾ. 14- ತಾಲೂ ಕಿನ ಬೆಳಗೊಳ ಬಳಿ ಕಾವೇರಿ ತೀರದಲ್ಲಿ ರುವ 11ನೇ ಶತಮಾನದ ಶ್ರೀನಿವಾಸ ಸನ್ನಿಧಿಯಲ್ಲಿ ಶನಿವಾರ ಅಷ್ಠಬಂಧನ ಮಹಾ ಸಂಪ್ರೋಕ್ಷಣಾ ಪೂಜೆ ಭಕ್ತಿ ಭಾವದಿಂದ ನೆರವೇರಿತು. ಮೈಸೂರಿನ ಒರಿಸ್ಸಾ ಮೈಸೂರು ಸಂಘ ದಿಂದ ಪುನರುಜ್ಜೀವನಗೊಳಿಸಲ್ಪಟ್ಟಿರುವ ಈ ದೇವಸ್ಥಾನದಲ್ಲಿ ಶನಿವಾರ ಬೆಳಿಗ್ಗೆಯೇ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು. ಇವರ ಜೊತೆ ಗ್ರಾಮದ ಯಜಮಾನರೂ ಸೇರಿಕೊಂ ಡರು. ಮೊದಲಿಗೆ ಬೆಳಗೊಳ ಶ್ರೀ ಪರಾಶರ ಗುರುಕುಲಂ ಮಕ್ಕಳಿಂದ ವಿಷ್ಣು ಸಹಸ್ರನಾಮ ಪಾರಾಯಣ ನಡೆಯಿತು. ಮೈಸೂರಿನ ಮಹಾರಾಜ…
ಪರಿಶ್ರಮಕ್ಕೆ ಫಲ ಪಡೆಯುವುದೇ ಪರೀಕ್ಷಾ ಪ್ರಕ್ರಿಯೆ
March 15, 2020ಮೈಸೂರು, ಮಾ.14- ಪರೀಕ್ಷೆ ಎಂದರೆ ವಿದ್ಯಾರ್ಥಿಗಳು ಭಯಗೊಳ್ಳಲು ಅದೇನೂ ಭೂತವಲ್ಲ. ಧೈರ್ಯದಿಂದ, ವೀರಾವೇಶ ದಿಂದ ಎದುರಿಸಲು ಅದು ಮಹಾ ಯುದ್ಧವೂ ಅಲ್ಲ. ವರ್ಷವಿಡೀ ಕಷ್ಟಪಟ್ಟು ಓದಿ ಪರಿಶ್ರಮದಿಂದ ಕಲಿತ ಜ್ಞಾನದ ಫಲವನ್ನು ಅಂಕಗಳ ಮೂಲಕ ಪಡೆಯು ವುದೇ ಪರೀಕ್ಷೆ ಎಂದು ಸಾಹಿತಿ ಬನ್ನೂರು ಕೆ. ರಾಜು ಅಭಿಪ್ರಾಯಪಟ್ಟರು. ನಗರದ ಸಯ್ಯಾಜಿರಾವ್ ರಸ್ತೆಯಲ್ಲಿರುವ ಧರ್ಮಪ್ರಕಾಶ ಡಿ.ಬನುಮಯ್ಯ ಬಾಲಕಿ ಯರ ಪ್ರೌಢಶಾಲೆಯಲ್ಲಿ ಹಿರಣ್ಮಯಿ ಪ್ರತಿ ಷ್ಠಾನ ಮತ್ತು ಕಾವೇರಿ ಬಳಗ ಸಂಯುಕ್ತ ವಾಗಿ ಆಯೋಜಿಸಿದ್ದ ಗಣಿತ ಪ್ರಪಂಚದ ಮಹತ್ವದ ದಿನಗಳಲೊಂದಾದ…