ಮೈಸೂರು: ಉರಿ ಬಿಸಿಲಿನಿಂದ ನಾಗರಹೊಳೆ ಅಭಯಾರಣ್ಯ ಭಾಗಶಃ ಒಣಗಿದ್ದು, ಬೇಸಿಗೆಯ ಬೇಗೆಗೆ ಸಂಭವಿಸ ಬಹುದಾದ ಅಗ್ನಿ ಆಕಸ್ಮಿಕ ತಡೆಗೆ ಅರಣ್ಯ ಇಲಾಖೆ ಸಜ್ಜಾಗಿ, ದಿನದ 24 ತಾಸು ಟೊಂಕ ಕಟ್ಟಿ ಕಾಡಿನ ರಕ್ಷಣಾ ಕಾರ್ಯದಲ್ಲಿ ತೊಡಗಿದೆ. ಪ್ರತಿ ವರ್ಷ ಬೇಸಿಗೆ ಬಂತೆಂದರೆ ಅರಣ್ಯ ಪ್ರದೇಶ ಹಾಗೂ ವನ್ಯಜೀವ ಸಂಕುಲದ ರಕ್ಷಣೆ ಅರಣ್ಯ ಇಲಾಖೆಗೆ ದೊಡ್ಡ ಸವಾ ಲಾಗಿ ಪರಿಣಮಿಸುತ್ತದೆ. ಡಿಸೆಂಬರ್‍ನಿಂದ ಮಾರ್ಚ್ ಅಂತ್ಯದವರೆಗೆ ಅರಣ್ಯ ಪ್ರದೇಶ ವನ್ನು ಕಾಪಾಡಿಕೊಳ್ಳುವುದಕ್ಕೆ ಇಲಾಖೆ ಎಲ್ಲಿಲ್ಲದ ಕಸರತ್ತು ಮಾಡಬೇಕಾಗುತ್ತದೆ. ಕೆಲವೊಮ್ಮೆ ಕಿಡಿಗೇಡಿಗಳು…
ಕೃಷಿ, ಶಿಕ್ಷಣ ಕ್ಷೇತ್ರಕ್ಕೆ ಶ್ರೀಮಠದ ಕೊಡುಗೆ ಅಪಾರ: ಡಿಸಿಎಂ
February 6, 2019ನಂಜನಗೂಡು: ಜಾತ್ರಾ ಮಹೋ ತ್ಸವದ ಭಜನಾಮೇಳದಲ್ಲಿ ಸಮಾರೋಪ ನುಡಿಗಳನ್ನಾಡಿದ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರು, ಸುತ್ತೂರು ಮಠವು ಕೃಷಿ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಅಪಾರವಾದ ಕೊಡುಗೆಯನ್ನು ನೀಡಿದೆ ಎಂದರು. ಶ್ರೀಕ್ಷೇತ್ರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಸಂತೋಷದ ವಿಚಾರ. ನಾನು ಅಧಿಕಾರ ದಲ್ಲಿ ಇಲ್ಲದಿದ್ದಾಗಲೂ ಸುತ್ತೂರು ಜಾತ್ರೆಯಲ್ಲಿ ಭಾಗವಹಿಸಿದ್ದೆ. ಸುತ್ತೂರು ಮಠಕ್ಕೆ ಸಾವಿರ ವರ್ಷಗಳ ಇತಿಹಾಸ ವಿದ್ದು ಸಾಮಾಜಿಕವಾಗಿ ಮತ್ತು ಧಾರ್ಮಿ ಕವಾಗಿ ಸೇವೆಯನ್ನು ಮಾಡುತ್ತಾ ಧರ್ಮದ ಪರಂಪರೆಯನ್ನು ಸಾರುತ್ತಿದೆ. ಇಂದಿನ ವರೆಗೂ ಸಮಾಜಕ್ಕೆ ಉತ್ತಮ ಸಂದೇಶ ಗಳನ್ನು…
ಕಿಡ್ನಿ ಕದಿಯುವ ವೈದ್ಯರು, ಸಂಶೋಧನೆಯನ್ನೇ ಮಾರಿಕೊಳ್ಳುವ ವಿಜ್ಞಾನಿಗಳು:ಸಚಿವ ನಾಡಗೌಡ
February 6, 2019ನಂಜನಗೂಡು:ನಾವಿಂದು ಕಿಡ್ನಿ ಕದಿಯುವ ವೈದ್ಯರು, ಸಂಶೋಧನೆಯನ್ನೇ ಮಾರಿಕೊಳ್ಳುವ ವಿಜ್ಞಾನಿಗಳನ್ನೇ ಕಾಣು ವಂತಾಗಲು ಸಂಸ್ಕಾರರಹಿತವಾದ ಸಮಾ ಜವೇ ಕಾರಣ ಎಂದು ರಾಜ್ಯದ ಪಶು ಸಂಗೋಪನೆ ಮತ್ತು ಮೀನುಗಾರಿಕೆ ಸಚಿವ ವೆಂಕಟರಾವ್ ನಾಡಗೌಡ ವಿಷಾ ದಿಸಿದರು. ಸುತ್ತೂರಿನ ಜಾತ್ರೋತ್ಸವದಲ್ಲಿ ಮಂಗಳವಾರ ಸಂಜೆ ನಡೆದ ಸಾಂಸ್ಕøತಿಕ ಮೇಳ ಹಾಗೂ ದನಗಳ ಜಾತ್ರೆಯ ಸಮಾ ರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ನಾವಿಂದು ಮಕ್ಕಳಿಗೆ ಶಿಕ್ಷಣ ಕಲಿಸುವುದು ಮುಖ್ಯವಲ್ಲ, ಸಂಸ್ಕಾರ ಕಲಿಸು ವುದು ಅತೀ ಮುಖ್ಯ ಎಂದು ಹೇಳಿದರು. ಸಂಸ್ಕಾರರಹಿತ ಯುವ ಜನಾಂಗ ರೂಪು…
ಮೈಸೂರು ಹೋಟೆಲ್, ವಸತಿಗೃಹ, ರೆಸಾರ್ಟ್ ಮಾಲೀಕರ ಸಭೆ
February 6, 2019ಮೈಸೂರು: ಮೈಸೂ ರಿನ ಹೋಟೆಲ್, ವಸತಿ ಗೃಹ, ರೆಸಾರ್ಟ್, ಸರ್ವಿಸ್ ಅಪಾರ್ಟ್‍ಮೆಂಟ್‍ಗಳ ನೂರಕ್ಕೂ ಹೆಚ್ಚು ಮಾಲೀಕರು ಮಂಗಳವಾರ ಮೈಸೂರಿನ ಹೋಟೆಲ್ ಮಾಲೀಕರ ಸಂಘದ ಕಚೇರಿಯಲ್ಲಿ ಓಯೋ ಕಂಪನಿ ಯೊಂದಿಗಿನ ತಮ್ಮ ವ್ಯವಹಾರವನ್ನು ಸ್ಥಗಿತಗೊಳಿಸಿ ಹೊಸ ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಳ್ಳಲು ನಿರ್ಣಯಿಸಿದರು. ಮೈಸೂರು ಹೋಟೆಲ್ ಮಾಲೀಕರ ಸಂಘದ ಆಶ್ರಯದಲ್ಲಿ ಸಂಘದ ಕುತ್ತೆತ್ತೂರು ಸೀತಾರಾಮ ಭವನದಲ್ಲಿ ಅಧ್ಯಕ್ಷ ಸಿ.ನಾರಾ ಯಣಗೌಡರ ಅಧ್ಯಕ್ಷತೆಯಲ್ಲಿ ನಡೆದ ಸಭೆ ಯಲ್ಲಿ ಈ ಕುರಿತು ಸಾಕಷ್ಟು ಚರ್ಚೆ ನಡೆಯಿತು. ಆನ್‍ಲೈನ್ ಟ್ರಾವೆಲ್ ಏಜೆನ್ಸಿಗಳಾದ ಮೇಕ್…
ಪತ್ರಿಕೋದ್ಯಮ ವಿಭಾಗದ ಡಾ.ಮಮತಾ ಪ್ರೊಬೆಷನರಿ ಘೋಷಣಾ ಆದೇಶ ಪತ್ರಕ್ಕೆ ಅರ್ಜಿಯನ್ನೇ ಸಲ್ಲಿಸಿಲ್ಲ
February 6, 2019ಮೈಸೂರು: ವಿನಾ ಕಾರಣ ಪ್ರೊಬೆಷನರಿ ಘೋಷಣಾ ಆದೇಶ ಪತ್ರ ನೀಡಿಲ್ಲ ಎಂದು ಸಹಾಯಕ ಪ್ರಾಧ್ಯಾ ಪಕಿಯೊಬ್ಬರು ಆರೋಪಿಸಿ ತಮ್ಮ ವಿರುದ್ಧ ಪ್ರತಿಭಟನೆ ನಡೆಸಿದ್ದ ಬಗ್ಗೆ ಪ್ರತಿಕ್ರಿಯಿಸಿರುವ ಮೈಸೂರು ವಿವಿ ಕುಲಸಚಿವ ಪ್ರೊ.ಆರ್. ರಾಜಣ್ಣ, ಇದು ನನ್ನ ವಿರುದ್ಧ ನಡೆಯುತ್ತಿ ರುವ ಷಡ್ಯಂತ್ರ ಎಂದು ಹೇಳಿದ್ದಾರೆ. ಮೈಸೂರು ವಿವಿ ಪತ್ರಿಕೋದ್ಯಮ ಮತ್ತು ಸಂವಹನ ವಿಭಾಗದ ಸಹಾಯಕ ಪ್ರಾಧ್ಯಾ ಪಕಿ ಡಾ.ಎನ್.ಮಮತಾ ತಮಗೆ ಪ್ರೊ. ಆರ್.ರಾಜಣ್ಣ ಪ್ರೊಬೆಷನರಿ ಘೋಷಣಾ ಆದೇಶ ಪತ್ರ ನೀಡುತ್ತಿಲ್ಲ ಎಂದು ಆರೋ ಪಿಸಿ ಸೋಮವಾರ ಕುಲಪತಿಗಳ…
ಧನ್ವಂತರಿ ರಸ್ತೆಯಿಂದ ಸಯ್ಯಾಜಿರಾವ್ ರಸ್ತೆಗೆ ಬಲತಿರುವಿಗೆ ಅವಕಾಶ ನೀಡುವಂತೆ ಶಾಸಕ ನಾಗೇಂದ್ರ ಸಂಚಾರಿ ಪೊಲೀಸರಿಗೆ ಸಲಹೆ
February 6, 2019ಮೈಸೂರು: ನಗರದಲ್ಲಿ ಅತಿಹೆಚ್ಚು ಜನ-ವಾಹನ ದಟ್ಟಣೆಯ ಪ್ರದೇಶದಲ್ಲಿ ರುವ ಧನ್ವಂತರಿ ರಸ್ತೆ ಮತ್ತು ಸಯ್ಯಾಜಿ ರಾವ್ ರಸ್ತೆ ಕೂಡು ಸ್ಥಳದಲ್ಲಿ ವಾಹನಗಳು ಸಯ್ಯಾಜಿರಾವ್ ರಸ್ತೆಗೆ ಬಲ ತಿರುವು ತೆಗೆದುಕೊಳ್ಳಲು ತಕ್ಷಣದಿಂದಲೇ ಅವ ಕಾಶ ಕಲ್ಪಿಸಿರಿ. ಅಲ್ಲದೇ, ಕೆ.ಆರ್.ಆಸ್ಪತ್ರೆ ರಸ್ತೆ-ಸಯ್ಯಾಜಿರಾವ್ ರಸ್ತೆಯ ಎರಡೂ ಬದಿ ವಾಹನ ನಿಲುಗಡೆಗೆ ಅನುಮತಿ ನೀಡಿ ಎಂದು ಚಾಮರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ಅವರು ಅಧಿ ಕಾರಿಗಳಿಗೆ ನಿರ್ದೇಶನ ನೀಡಿದರು. ವಿವಿಧ ಇಲಾಖೆಗಳ ಅಧಿಕಾರಿಗಳ ಜತೆ ಕ್ಷೇತ್ರ ವ್ಯಾಪ್ತಿಯ ವಾರ್ಡ್ ನಂ 41ರಲ್ಲಿ ಸೋಮವಾರ…
ಪ್ರಯಾಣಿಕರ ಸುರಕ್ಷತೆಗಾಗಿ ಮೈಸೂರು-ಚಾ.ನಗರ ರೈಲು ಹಳಿ ಬದಿಯ ದುರ್ಬಲ ಮರಗಳ ತೆರವು
February 6, 2019ಮೈಸೂರು: ರೈಲು ಸಂಚಾರ ಹಾಗೂ ಪ್ರಯಾಣಿಕರ ಸುರಕ್ಷತೆಗಾಗಿ ಮುಂಜಾಗ್ರತೆ ವಹಿಸಿರುವ ರೈಲ್ವೆ ಇಲಾಖೆಯು ಮೈಸೂರು ಮತ್ತು ಚಾಮರಾಜನಗರ ನಡುವಿನ ರೈಲು ಹಳಿಯ ಇಕ್ಕೆಲಗಳಲ್ಲಿರುವ ದುರ್ಬಲ ಮರಗಳನ್ನು ತೆರವುಗೊಳಿಸುತ್ತಿದೆ. ಈ ಹಿಂದೆ ಕೆಲವೆಡೆ ಹಳಿ ಮೇಲೆ ಮರ ಉರುಳಿ ಬಿದ್ದು ರೈಲು ಹಳಿ ತಪ್ಪಿ ಅಪಘಾತ ಸಂಭವಿಸಿರುವುದರಿಂದ ಎಚ್ಚೆತ್ತಿರುವ ರೈಲ್ವೆ ಇಲಾಖೆಯು, ರೈಲು ಹಳಿಯ ಎರಡೂ ಬದಿಗಳಲ್ಲಿರುವ ಒಣಗಿದ ಹಾಗೂ ದುರ್ಬಲ ಮರಗಳ ಗುರುತಿಸಿ ಅಂತಹ ಮರಗಳು ಹಾಗೂ ರೆಂಬೆಗಳನ್ನು ಕತ್ತರಿಸುವ ಕಾರ್ಯವನ್ನು ಆರಂಭಿಸಿದೆ. ಮೈಸೂರಿನ ಮೇಟಗಳ್ಳಿಯಿಂದ ಚಾಮರಾಜಪುರಂ…
ಮಹನೀಯರ ಪೀಠಗಳ ವಾರ್ಷಿಕ ಚಟುವಟಿಕೆಗಳು ಸಮರ್ಪಕವಾಗಿ ನಡೆದರೆ ಮಾತ್ರ ಅದಕ್ಕೆ ಸಾರ್ಥಕತೆ
February 6, 2019ಮೈಸೂರು: ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಸ್ಥಾಪಿತವಾಗಿರುವ ಮಹನೀಯರ ಪೀಠಗಳು ಹಾಗೂ ದತ್ತಿ ಉಪನ್ಯಾಸಗಳಡಿಯ ಕಾರ್ಯ ಚಟುವಟಿಕೆ ಗಳನ್ನು ಸಕಾಲದಲ್ಲಿ ವ್ಯವಸ್ಥಿತ ಮತ್ತು ಪರಿಣಾಮಕಾರಿಯಾಗಿ ಆಯೋಜಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ವಿವಿಯ ಕುಲಪತಿ ಪ್ರೊ.ಜಿ. ಹೇಮಂತ್‍ಕುಮಾರ್ ತಿಳಿಸಿದರು. ಮೈಸೂರಿನ ಮಾನಸಗಂಗೋತ್ರಿಯ ಬಿಎಂಶ್ರೀ ಸಭಾಂಗಣದಲ್ಲಿ ಮೈಸೂರು ವಿವಿ ಸಾರ್ವಜನಿಕ ಆಡಳಿತ ಅಧ್ಯಯನ ವಿಭಾಗದ ವತಿಯಿಂದ `ಸಾರ್ವಜನಿಕ ಆಡಳಿತದಲ್ಲಿ ನೀತಿ ಮತ್ತು ದೃಢತೆ’ ಕುರಿತಂತೆ ಮಂಗಳವಾರ ಹಮ್ಮಿಕೊಂಡಿದ್ದ ಮಾಜಿ ಶಿಕ್ಷಣ ಸಚಿವ ಎಂ.ಮಲ್ಲಿಕಾರ್ಜುನಸ್ವಾಮಿ ದತ್ತಿ ಉಪನ್ಯಾಸ ಕಾರ್ಯಕ್ರಮ ಉದ್ಘಾ ಟಿಸಿ…
ಪ್ರತಿಭೆಗೆ ತಕ್ಕ ಶಿಕ್ಷಣ ದೊರೆತರೆ `ಪರಿಣಿತರ’ ಸೃಷ್ಟಿ ಸಾಧ್ಯ
February 6, 2019ಮೈಸೂರು: ಮಕ್ಕ ಳಲ್ಲಿರುವ ಪ್ರತಿಭೆಗೆ ಅನುಗುಣವಾಗಿ ಶಿಕ್ಷಣ ನೀಡಿದಾಗ ಮಾತ್ರ ಪರಿಣಿತರನ್ನು ರೂಪಿ ಸಲು ಸಾಧ್ಯ ಎಂದು ಕುವೆಂಪು ವಿವಿ ವಿಶ್ರಾಂತ ಕುಲಪತಿ ಡಾ.ಕೆ.ಚಿದಾನಂದ ಗೌಡ ಅಭಿಪ್ರಾಯಪಟ್ಟಿದ್ದಾರೆ. ಮೈಸೂರಿನ ಸರ್ಕಾರಿ ಆಯುರ್ವೇದ ಸಂಶೋಧನಾ ಕೇಂದ್ರ ಹಾಗೂ ಸರ್ಕಾರಿ ಆಯುರ್ವೇದ ಮೆಡಿಕಲ್ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಕಾಲೇಜಿನ ಸಭಾಂ ಗಣದಲ್ಲಿ ಆರಂಭವಾದ `ಸಂಶೋಧನಾ ವಿಧಾನದ ಕಡೆಗೆ ಪ್ರಯಾಣ’ ಕುರಿತ ಮೂರು ದಿನಗಳ `ಇಶಾನ-2019’ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತ ನಾಡಿದರು. ಯಾವುದೇ ಕ್ಷೇತ್ರದಲ್ಲಿಯೂ ಸಂಶೋ ಧನೆ ವಿಧಾನ ಒಂದೇ ಆಗಿರುತ್ತದೆ. ಆದರೆ…
ಪ್ರೊ.ಆನಂದ್ ತೇಲ್ತುಂಬ್ಡೆ ಬಂಧನ ಖಂಡಿಸಿ ಪ್ರಗತಿಪರರಿಂದ ಪ್ರತಿಭಟನೆ
February 6, 2019ಮೈಸೂರು: ಮಾನವ ಹಕ್ಕುಗಳ ಹೋರಾಟಗಾರ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮೊಮ್ಮಗ ಪ್ರೊ.ಆನಂದ್ ತೇಲ್ತುಂಬ್ಡೆ ಅವರನ್ನು ವಿನಾ ಕಾರಣ ಬಂಧಿಸಿರುವ ಮಹಾರಾಷ್ಟ್ರ ಪೊಲೀಸರ ಕ್ರಮ ಹಾಗೂ ಮಹಾತ್ಮ ಗಾಂಧಿ ಪ್ರತಿಕೃತಿಗೆ ಗುಂಡು ಹೊಡೆದು ರಕ್ತ ಹರಿಸುವ ಅಣಕ ಮಾಡಿರುವ ಹಿಂದೂ ಮಹಾಸಭಾದ ಕೃತ್ಯವನ್ನು ಖಂಡಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂ ಟದ ಆಶ್ರಯದಲ್ಲಿ ಮೈಸೂರಿನ ನ್ಯಾಯಾ ಲಯದ ಎದುರಿನ ಗಾಂಧಿ ಪುತ್ಥಳಿ ಬಳಿ ಪ್ರತಿಭಟನೆ ನಡೆಸಲಾಯಿತು. ಸಾಹಿತಿ, ಪ್ರಗತಿಪರ ಚಿಂತಕ ಪ್ರೊ.ಕೆ.ಎಸ್. ಭಗವಾನ್ ನೇತೃತ್ವದಲ್ಲಿ ಪ್ರಗತಿಪರ ಮುಖಂ ಡರು…