Tag: Ramanathapura

ಕೃಷ್ಣರಾಜ ಅಣೆಕಟ್ಟೆಯಿಂದ ಎಡ, ಬಲದಂಡೆ ನಾಲೆಗೆ ನೀರು
ಹಾಸನ

ಕೃಷ್ಣರಾಜ ಅಣೆಕಟ್ಟೆಯಿಂದ ಎಡ, ಬಲದಂಡೆ ನಾಲೆಗೆ ನೀರು

June 26, 2018

ರಾಮನಾಥಪುರ: ಕಟ್ಟೆಪುರ ಕೃಷ್ಣರಾಜ ಅಣೆಕಟ್ಟೆಯ ಎಡ ಹಾಗೂ ಬಲದಂಡೆ ನಾಲೆಗಳಿಗೆ ಶೀರ್ಘವೇ ನೀರು ಹರಿಸಿ ಈ ಕೊಣನೂರು, ರಾಮನಾಥ ಪುರ ಭಾಗದ ನೂರಾರು ಕೆರೆ-ಕಟ್ಟೆಗಳಿಗೆ ತುಂಬಿಸಿ, ವ್ಯವಸಾಯಕ್ಕೆ ಅನುಕೂಲ ಮಾಡಿ ಕೊಡಲಾಗುವುದು ಎಂದು ಶಾಸಕ ಡಾ. ಎ.ಟಿ. ರಾಮಸ್ವಾಮಿ ಭರವಸೆ ನೀಡಿದರು. ರಾಮನಾಥಪುರ ಹೋಬಳಿ ಶಿರದನಹಳ್ಳಿಯಲ್ಲಿ ಗ್ರಾಮದ ಸಮಸ್ಯೆಗಳ ಕುರಿತು ಕಾರ್ಯಕರ್ತರರೊಂದಿಗೆ ಚರ್ಚಿಸಿ, ಮತದಾರರಿಗೆ ಕೃತಜ್ಞತೆ ಸಲ್ಲಿಸಿ ಅವರು ಮಾತನಾಡಿದರು. ಜಿಲ್ಲೆಗೆ 10 ವರ್ಷಗಳ ಕಾಲ ಬರ ಆವರಿಸಿತ್ತು. ಆದರೆ ಈ ಬಾರಿ ಕೊಡಗಿನಲ್ಲಿ ಉತ್ತಮ ಮಳೆಯಾಗುತ್ತಿದ್ದು,…

ರಸ್ತೆ ಅಗಲೀಕರಣಕ್ಕೆ ಸಹಕರಿಸಿ:ಎ.ಟಿ.ರಾಮಸ್ವಾಮಿ
ಹಾಸನ

ರಸ್ತೆ ಅಗಲೀಕರಣಕ್ಕೆ ಸಹಕರಿಸಿ:ಎ.ಟಿ.ರಾಮಸ್ವಾಮಿ

June 24, 2018

ರಾಮನಾಥಪುರ: ಕ್ಷೇತ್ರದ ಅಭಿವೃದ್ಧಿ ಹಾಗೂ ಭವಿಷ್ಯದ ಹಿತದೃಷ್ಟಿ ಯಿಂದ ಕೊಡಗು ಜಿಲ್ಲಾ ಗಡಿ ಬಾಣಾವರ ದಿಂದ ಹಾಸನ ಜಿಲ್ಲಾ ಗಡಿ ಕೇರಳಾಪುರ ದವರೆಗೆ 31 ಕಿ.ಮೀ. ದೂರದ ರಸ್ತೆ ಕಾಮಗಾರಿ ಅವಶ್ಯವಾಗಿದ್ದು, ಈ ಭಾಗದ ಗ್ರಾಮಸ್ಥರು ಸಹಕರಿಸಬೇಕು ಎಂದು ಶಾಸಕ ಡಾ. ಎ.ಟಿ.ರಾಮಸ್ವಾಮಿ ಮನವಿ ಮಾಡಿದರು. ರಾಮನಾಥಪುರದ ಬಸವೇಶ್ವರ ವೃತ್ತ ದಲ್ಲಿ ರಸ್ತೆ ಅಗಲೀಕರಣದ ವಿಚಾರವಾಗಿ ಸಾರ್ವಜನಿಕರು ಹಾಗೂ ಕಾರ್ಯಕರ್ತರ ಜೊತೆ ಮಾತನಾಡಿದ ಅವರು, ರಸ್ತೆ ಅಗಲೀ ಕರಣಕ್ಕೆ ನೂರಾರು ಎಕರೆ ಜಮೀನು ಮತ್ತು 80 ಮನೆಗಳು…

‘ಕ್ಷೇತ್ರದ ಜನರ ಬಳಿಗೆ ಆಡಳಿತ’ ಯೋಜನೆಶೀಘ್ರವೇ ಜಾರಿ :ಅಭಿನಂದನಾ ಸಮಾರಂಭದಲ್ಲಿ ಶಾಸಕ ಡಾ.ಎ.ಟಿ.ರಾಮಸ್ವಾಮಿ ಹೇಳಿಕೆ
ಹಾಸನ

‘ಕ್ಷೇತ್ರದ ಜನರ ಬಳಿಗೆ ಆಡಳಿತ’ ಯೋಜನೆಶೀಘ್ರವೇ ಜಾರಿ :ಅಭಿನಂದನಾ ಸಮಾರಂಭದಲ್ಲಿ ಶಾಸಕ ಡಾ.ಎ.ಟಿ.ರಾಮಸ್ವಾಮಿ ಹೇಳಿಕೆ

June 22, 2018

ರಾಮನಾಥಪುರ: ‘ಕ್ಷೇತ್ರದ ಜನರ ಬಳಿಗೆ ಆಡಳಿತ ಎಂಬ ಯೋಜನೆ ಯಡಿ ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಶೀಘ್ರವೇ ಜನಸಂಪರ್ಕ ಸಭೆ ಹಮ್ಮಿಕೊಳ್ಳಲಾಗುವುದು’ ಎಂದು ಶಾಸಕ ಡಾ.ಎ.ಟಿ.ರಾಮಸ್ವಾಮಿ ಹೇಳಿದರು. ಪಟ್ಟಣದ ಭಾಗ್ಯಶ್ರೀ ಕಲ್ಯಾಣ ಮಂಟಪ ದಲ್ಲಿ ಗುರುವಾರ ನಡೆದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿ ದರು. ಪ್ರತಿ ಗ್ರಾಮ ಪಂಚಾಯಿತಿ ಕೇಂದ್ರದಲ್ಲಿ ನಡೆಯುವ ಸಭೆಯಲ್ಲಿ ಜನರು ಸರ್ಕಾರಿ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಿ ಅವರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ದೊರಕಿ ಸುವ ಪ್ರಯತ್ನ ಇದಾಗಿದೆ ಎಂದರು. ಗ್ರಾಮೀಣ ಪ್ರದೇಶದ ರೈತರ…

ಶಿಥಿಲದತ್ತ ಶ್ರೀ ರಾಮೇಶ್ವರಸ್ವಾಮಿ ದೇಗುಲ
ಹಾಸನ

ಶಿಥಿಲದತ್ತ ಶ್ರೀ ರಾಮೇಶ್ವರಸ್ವಾಮಿ ದೇಗುಲ

June 7, 2018

ರಾಮನಾಥಪುರ: ಇಲ್ಲಿನ ಸುಪ್ರಸಿದ್ಧ ಚರ್ತುಯುಗ ಮೂರ್ತಿ ಶ್ರೀ ರಾಮೇಶ್ವರಸ್ವಾಮಿ ದೇವಸ್ಥಾನ ಶಿಥಿಲ ಗೊಳ್ಳುತ್ತಿದ್ದು ಮುಜರಾಯಿ ಇಲಾಖೆ ಸೇರಿದಂತೆ ಸಂಬಂಧಪಟ್ಟವರು ಜೀರ್ಣೋ ದ್ಧಾರಕ್ಕೆ ಕ್ರಮ ಕೈಗೊಳ್ಳುವ ಅಗತ್ಯವಿದೆ. ದಕ್ಷಿಣಕಾಶಿ ಎಂದೇ ಪ್ರಖ್ಯಾತಿ ಹೊಂದಿ ರುವ ಶ್ರೀ ಕ್ಷೇತ್ರ ಶತಮಾನಗಳಷ್ಟು ಹಳೆ ಯದಾದ ಶ್ರೀ ರಾಮೇಶ್ವರಸ್ವಾಮಿ ದೇವ ಸ್ಥಾನವು ಜೀವನದಿ ಕಾವೇರಿ ದಡದಲ್ಲಿದ್ದು, ಸಾವಿರ ವರ್ಷದ ಇತಿಹಾಸ ಹೊಂದಿದೆ. ಸದ್ಯ ಈ ಪುರಾತನ ದೇವಸ್ಥಾನ ಶಿಥಿಲಾವಸ್ಥೆ ಹಂತ ತಲುಪುತ್ತಿದ್ದು, ಕೂಡಲೇ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ. ಶ್ರೀರಾಮೇಶ್ವರಸ್ವಾಮಿ ದೇಗುಲದ ಗರ್ಭಗುಡಿ ಗೋಪುರ ಹಾಗೂ…

ಜಿಟಿ ಜಿಟಿ ಮಳೆ: ತಂಬಾಕು ಬೆಳೆಗಾರರಲ್ಲಿ ಹೆಚ್ಚಿದ ಆತಂಕ
ಹಾಸನ

ಜಿಟಿ ಜಿಟಿ ಮಳೆ: ತಂಬಾಕು ಬೆಳೆಗಾರರಲ್ಲಿ ಹೆಚ್ಚಿದ ಆತಂಕ

May 30, 2018

ರಾಮನಾಥಪುರ: ಕಳೆದ ವಾರದಿಂದ ಸುರಿಯುತ್ತಿರುವ ಜಿಟಿಜಿಟಿ ಮಳೆಯಿಂದಾಗಿ ತಂಬಾಕು ಹೊಲಗಳು ಗದ್ದೆ ಯಂತಾಗಿದ್ದು, ಹೊಗೆ ಸಸಿ ನಾಟಿ ಮಾಡಿದ ರೈತರು ಆತಂಕಕ್ಕೊಳಗಾಗಿದ್ದಾರೆ. ಪೂರ್ವ ಮುಂಗಾರಿನಿಂದ ಉತ್ತಮ ಮಳೆ ಯಾದ ಹಿನ್ನೆಲೆಯಲ್ಲಿ ಎರಡು ತಿಂಗಳಿಂದಲೂ ಉಳುಮೆ ಮಾಡಿ ತಂಬಾಕು ನಾಟಿ ಮಾಡಿ ದ್ದರು. ಅಲ್ಲದೆ ತಂಬಾಕು ಮಂಡಳಿ ಮತ್ತು ಅಂಗಡಿಗಳಿಂದ ಸಾವಿರಾರು ರೈತರು ಸಾಕಷ್ಟು ಬೆಲೆ ತೆತ್ತು ರಸಗೊಬ್ಬರವನ್ನು ಹಾಕಿ ಫಸಲಿನ ನಿರೀಕ್ಷೆಯಲ್ಲಿದ್ದರು. ಆದರೆ ಕಳೆದ ಒಂದು ವಾರದಿಂದ ಬಿಳುತ್ತಿರುವ ಮಳೆಗೆ ಬೆಳೆ ಹಾಳಾಗುತ್ತಿದೆ. ಇದರಿಂದ ರೈತರು ಕೈ…

ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣ ಕ ಪ್ರಯತ್ನ ನೂತನ ಶಾಸಕ ಡಾ. ಎ.ಟಿ. ರಾಮಸ್ವಾಮಿ ಭರವಸೆ
ಹಾಸನ

ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣ ಕ ಪ್ರಯತ್ನ ನೂತನ ಶಾಸಕ ಡಾ. ಎ.ಟಿ. ರಾಮಸ್ವಾಮಿ ಭರವಸೆ

May 28, 2018

ರಾಮನಾಥಪುರ: ನಾನು ಎಂದೂ ಅಧಿಕಾರದ ಹಿಂದೆ ಹೋದವನಲ್ಲ, ಹಣದ ಅಮಿಷಕ್ಕೆ ಒಳಗಾದವನಲ್ಲ. ಪ್ರಾಮಾ ಣ ಕವಾಗಿ ಕ್ಷೇತ್ರದ ಅಭಿವೃದ್ಧಿ ಮಾಡುತ್ತೇನೆ ಎಂದು ನೂತನ ಕ್ಷೇತ್ರದ ಶಾಸಕ ಡಾ. ಎ.ಟಿ.ರಾಮಸ್ವಾಮಿ ತಿಳಿಸಿದರು. ರಾಮನಾಥಪುರ ಬಸವೇಶ್ವರ ವೃತ್ತದಲ್ಲಿ ನಡೆದ ಅಭಿನಂದನಾ ಪೂರ್ವಕ ಸಭೆಯಲ್ಲಿ ಮಾತನಾಡಿದ ಅವರು, ಕ್ಷೇತ್ರದ ಮತ ಬಾಂಧವರು ಹೆಚ್ಚಿನ ರೀತಿ ಮತ ನೀಡಿರುವು ದಕ್ಕೆ ಅಭಿನಂದನೆ. ಹಣ, ಹೆಂಡ, ಜಾತಿ, ಯಾವುದನ್ನು ಲೆಕ್ಕಿಸದೆ ನನಗೆ ನೀವು ನೀಡಿರುವ ಈ ಅವಕಾಶಕ್ಕೆ ವಿಶ್ವಾಸವಿಟ್ಟು ಪಕ್ಷಭೇದ ಮರೆತು ಪ್ರಾಮಾಣ ಕವಾಗಿ…

ಚುನಾವಣೆ ಬಹಿಷ್ಕರಿಸಲು ಮುಸಲ್ಮಾನ ಬಾಂಧವರ ನಿರ್ಧಾರ
ಹಾಸನ

ಚುನಾವಣೆ ಬಹಿಷ್ಕರಿಸಲು ಮುಸಲ್ಮಾನ ಬಾಂಧವರ ನಿರ್ಧಾರ

May 8, 2018

ರಾಮನಾಥಪುರ:  ವಿಧಾನಸಭೆ ಚುನಾವಣೆ ಬಹಿಷ್ಕರಿಸುವುದಾಗಿ ಮುಸ್ಲಿಂ ಬಾಂಧವರು ಎಚ್ಚರಿದ್ದಾರೆ. ಸುಮಾರು 85 ಒಕ್ಕಲು ಮುಸಲ್ಮಾನ ಜನಾಂಗದವರು ಮುಸ್ಲಿಂ ಜಾಮಿಯಾ ಮಸೀದಿ ಪ್ರಧಾನ ಕಾರ್ಯದರ್ಶಿ ಸಾಧಿಕ್‍ಸಾಬ್ ನೇತೃತ್ವದಲ್ಲಿ ಮುಂತಾದವರು ಸಭೆ ಸೇರಿ ಚರ್ಚಿಸಿದರಲ್ಲದೆ, ಕಪ್ಪು ಬಾವುಟ ಪ್ರದರ್ಶಿಸಿ, ಸರ್ಕಾರ ಹಾಗೂ ಜನಪ್ರತಿನಿಧಿಗಳಿಗೆ ಧಿಕ್ಕಾರ ಕೂಗಿ ಪ್ರತಿಭಟಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಜಾಮಿಯಾ ಮಸೀದಿ ಪ್ರಧಾನ ಕಾರ್ಯದರ್ಶಿ ಸಾಧಿಕ್‍ಸಾಬ್ ಮಾತನಾಡಿ, ಪಟ್ಟಣದಲ್ಲಿ ಮುಸಲ್ಮಾನ ಜನಾಂಗದ ಸುಮಾರು 85 ವಕ್ಕಲು ಅನಾಧಿಕಾಲದಿಂದಲೂ ವಾಸವಾಗಿದ್ದು, ಹತ್ತಾರು ವರ್ಷ ಗಳಿಂದ ಶವ ಸಂಸ್ಕಾರ ಮಾಡಲು…

ಶ್ರೀ ರಾಮೇಶ್ವರಸ್ವಾಮಿ ರಥೋತ್ಸವ
ಹಾಸನ

ಶ್ರೀ ರಾಮೇಶ್ವರಸ್ವಾಮಿ ರಥೋತ್ಸವ

April 19, 2018

ರಾಮನಾಥಪುರ: ದಕ್ಷಿಣ ಕಾಶಿ ಎಂದೇ ಐತಿಹಾಸಿಕ ಚತುರ್ಯುಗ ಮೂರ್ತಿ ಶ್ರೀ ರಾಮೇಶ್ವರಸ್ವಾಮಿ ರಥೋತ್ಸವ ಬುಧವಾರ ಸಹಸ್ರಾರು ಭಕ್ತರ ಸಮ್ಮುಖ ದಲ್ಲಿ ವಿಜೃಂಭಣೆಯಿಂದ ನೆರವೇರಿತು. ಶ್ರೀ ರಾಮೇಶ್ವರಸ್ವಾಮಿ ಮಹಾ ರಥೋ ತ್ಸವಕ್ಕೆ ರಾಮನಾಥಪುರ ನಾಡಕಚೇರಿ ಉಪ ತಹಶೀಲ್ದಾರ್ ಜಿ.ಸಿ.ಚಂದ್ರ ಹಾಗೂ ರಾಜಸ್ವ ನೀರೀಕ್ಷಕ ಸ್ವಾಮಿಯಿಮದ ಚಾಲನೆ ದೊರೆಯಿತು. ಭಕ್ತರು ಉತ್ಸವ ಮೂರ್ತಿಯನ್ನು ಹೊತ್ತ ದೊಡ್ಡ ರಥ ವನ್ನು ಎಳೆಯಲು ಪ್ರಾರಂಭಿಸಿದರು. ವಿಪ್ರರು, ಮಹಿಳೆಯರು ವೇದ–ಮಂತ್ರಗಳನ್ನು ಪಠಿಸಿ ರಥ ಹಿಂಬಾಲಿಸಿದರು. ರಾಜ ಬೀದಿಯಲ್ಲಿ ಚಲಿಸಿದ ತೇರು, ಅದೇ ಮಾರ್ಗವಾಗಿ ಸುಸೂತ್ರವಾಗಿ ಸ್ವಸ್ಥಾನಕ್ಕೆ…

1 2 3
Translate »