Tag: Sanketh Poovaiah

ಶೀಘ್ರ ಲಘು ವಾಹನ ಸಂಚಾರ: ಅಧಿಕಾರಿಗಳ ಭರವಸೆ
ಕೊಡಗು

ಶೀಘ್ರ ಲಘು ವಾಹನ ಸಂಚಾರ: ಅಧಿಕಾರಿಗಳ ಭರವಸೆ

June 26, 2018

ಮಾಕುಟ್ಟ-ವಿರಾಜಪೇಟೆ ಸಂಪರ್ಕ ರಸ್ತೆಯ ಕಾಮಗಾರಿ ಪರಿಶೀಲಿಸಿದ ಸಂಕೇತ್ ಪೂವಯ್ಯ ಗೋಣಿಕೊಪ್ಪಲು:  ಈ ಬಾರಿ ಸುರಿದ ಭಾರಿ ಮಳೆಯಿಂದ ಕೊಡಗು-ಕೇರಳ ಸಂಪರ್ಕ ರಸ್ತೆ ಕಡಿತಗೊಂಡಿರುವ ವಿರಾಜಪೇಟೆ-ಮಾಕುಟ್ಟ ಸಂಪರ್ಕ ರಸ್ತೆಯ ಕಾಮಗಾರಿಯನ್ನು ಜೆಡಿಎಸ್ ಜಿಲ್ಲಾ ಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಪರಿಶೀಲನೆ ನಡೆಸಿದರು. ಸೋಮವಾರ ಮಾಕುಟ್ಟಕ್ಕೆ ತೆರಳಿದ ಸಂಕೇತ್ ಪೂವಯ್ಯ ಘಟನಾ ಸ್ಥಳದಿಂದ ಮಡಿಕೇರಿ ಲೋಕೋಪಯೋಗಿ ಅಧಿಕಾರಿ ಗಳಾದ ವಿನಯ್ ಕುಮಾರ್‍ರವರೊಂದಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಮಾತು ಕತೆ ನಡೆಸಿದರು. ರಸ್ತೆ ಕಾಮಗಾರಿಯನ್ನು ಆದಷ್ಟು ಬೇಗನೆ ಸರಿಪಡಿಸಿ ಸಾರ್ವ ಜನಿಕರಿಗೆ…

ಭಾರೀ ಮಳೆ ಹಿನ್ನೆಲೆ ಬೆಟ್ಟ ಪ್ರದೇಶದಲ್ಲಿ ಮುನ್ನೆಚ್ಚರಿಕೆ ಕ್ರಮ
ಕೊಡಗು

ಭಾರೀ ಮಳೆ ಹಿನ್ನೆಲೆ ಬೆಟ್ಟ ಪ್ರದೇಶದಲ್ಲಿ ಮುನ್ನೆಚ್ಚರಿಕೆ ಕ್ರಮ

June 25, 2018

ವಿರಾಜಪೇಟೆ: ವಿರಾಜ ಪೇಟೆ ವಿಭಾಗದಲ್ಲಿ ಕಳೆದ ಎರಡು ವಾರಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಪಟ್ಟಣದ ಅರಸುನಗರ, ಮಲೆ ತಿರಿಕೆಬೆಟ್ಟ ಹಾಗೂ ನೆಹರೂ ನಗರ ಪ್ರದೇಶ ಗಳಲ್ಲಿ ಮಳೆಗೆ ಮುನ್ನ ತಾಲೂಕು ಆಡಳಿತ ಮುಂಜಾಗರೂ ಕ್ರಮ ವಹಿಸಬೇಕು. ಬೆಟ್ಟದ ತಪ್ಪಲಲ್ಲಿ ವಾಸಿಸುವ ಕುಟುಂಬಗಳು ಭಾರೀ ಮಳೆಗೆ ಅವರ ಜನಜೀವನ ತತ್ತರಿ ಸುತ್ತಿವೆ. ಬಡ ಕುಟುಂಬಗಳಿಗೆ ತುರ್ತು ಪರಿಹಾರ ಒದಗಿಸುವಂತೆ ಜನತಾದಳದ ಜಿಲ್ಲಾ ಸಮಿತಿಯ ಅಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಅವರು ತಾಲೂಕು ತಹಸಿಲ್ದಾರ್ ಆರ್.ಗೋವಿಂದರಾಜು ಅವರಿಗೆ ವಿನಂತಿಸಿದ್ದಾರೆ. ನಿನ್ನೆ…

ಕೊಡಗಿನ ಸಮಸ್ಯೆಗಳನ್ನು ಹೆಚ್‍ಡಿಡಿ ಬಳಿ ಕೊಂಡ್ಯೋಯ್ದ ಸಂಕೇತ್
ಕೊಡಗು

ಕೊಡಗಿನ ಸಮಸ್ಯೆಗಳನ್ನು ಹೆಚ್‍ಡಿಡಿ ಬಳಿ ಕೊಂಡ್ಯೋಯ್ದ ಸಂಕೇತ್

June 24, 2018

ಗೋಣಿಕೊಪ್ಪಲು: ಜಿಲ್ಲೆಯ ಕೆಲವು ಸಮಸ್ಯೆಗಳನ್ನು ಮುಖ್ಯಮಂತ್ರಿ ಕುಮಾರಸ್ವಾಮಿಯೊಂದಿಗೆ ಚರ್ಚಿಸಿ ಕೂಡಲೇ ಬಗೆ ಹರಿಸಿಕೊಡುವಂತೆ ಜೆಡಿಎಸ್‍ನ ರಾಷ್ಟ್ರೀಯ ಅಧ್ಯಕ್ಷ, ಮಾಜಿ ಪ್ರಧಾನಿ ಹೆಚ್.ಡಿ.ದೇವೆಗೌಡರವರನ್ನು ಕೊಡಗು ಜಿಲ್ಲಾ ಜೆಡಿಎಸ್ ಜಿಲ್ಲಾಧ್ಯಕ್ಷ ಮೇರಿ ಯಂಡ ಸಂಕೇತ್ ಪೂವಯ್ಯ ಇತ್ತಿಚೇಗೆ ಬೆಂಗಳೂರಿನಲ್ಲಿ ಅಧಿಕೃತವಾಗಿ ಭೇಟಿ ಮಾಡಿ ಮನವಿ ಸಲ್ಲಿಸಿದರು. ಹಿಂದುಳಿದ ವರ್ಗದ ವಸತಿ ನಿಲಯ ಗಳಲ್ಲಿ ಬಾಣಸಿಗರಾಗಿ ಹಲವು ವರ್ಷ ಗಳಿಂದ ದುಡಿಯುತ್ತಿದ್ದ ಸಿಬ್ಬಂದಿಯನ್ನು ಇದೀಗ ಏಕಾಎಕಿ ಕೆಲಸದಿಂದ ವಜಾ ಗೊಳಿಸಿ ಈ ಸ್ಥಾನಕ್ಕೆ ಬೇರೆ ಸಿಬ್ಬಂದಿ ಯನ್ನು ಆನ್‍ಲೈನ್ ಮೂಲಕ ಆಯ್ಕೆ…

ದಕ್ಷಿಣ ಕೊಡಗಲ್ಲಿ ಮುಂದುವರೆದ ಹುಲಿ ದಾಳಿ
ಕೊಡಗು

ದಕ್ಷಿಣ ಕೊಡಗಲ್ಲಿ ಮುಂದುವರೆದ ಹುಲಿ ದಾಳಿ

June 24, 2018

 ಮಾಲ್ದಾರೆ ಬಳಿ ಜಾನುವಾರು ಬಲಿ  ಭಯಭೀತರಾಗಿರುವ ಗ್ರಾಮಸ್ಥರು, ಕಾರ್ಮಿಕರು ಮೂರು ತಿಂಗಳಲ್ಲಿ 35 ಜಾನುವಾರು ಬಲಿ ಸಿದ್ದಾಪುರ: ಸಮೀಪದ ಮಾಲ್ದಾರೆ ವ್ಯಾಪ್ತಿಯ ಕಾಫಿತೋಟಗಳಲ್ಲಿ ಮತ್ತೆ ಹುಲಿ ಕಾಣಿಕೊಂಡಿದ್ದು ಕಲಳ್ಳ ಬಳಿಯ ಕಾಫಿತೋಟವೊಂದರಲ್ಲಿ ಹುಲಿ ದಾಳಿಗೆ ಜಾನುವಾರು ಬಲಿಯಾಗಿದೆ. ಪ್ರದೀಪ್ ಎಂಬವರಿಗೆ ಸೇರಿದ ಜಾನುವಾರು ಮೇಯಲು ಬಿಟ್ಟ ಸಂದರ್ಭ ಹುಲಿ ದಾಳಿ ಮಾಡಿ ಬಲಿ ತೆಗೆದುಕೊಂಡಿದೆ. ಕಳೆದ 3 ತಿಂಗಳಿಂದ ಕಾಫಿತೋಟಗಲ್ಲಿ ಬೀಡುಬಿಟ್ಟು 35ಕ್ಕೊ ಹೆಚ್ಚು ಜಾನುವಾರುಗಳನ್ನು ಹುಲಿ ಬಲಿ ತೆಗೆದುಕೊಂಡಿದ್ದು ರೈತರು ಕಂಗಲಾಗಿದ್ದಾರೆ. ಮಾಲ್ದಾರೆ, ಬೀಟಿಕಾಡು, ಚೌಡಿಕಾಡು,…

ದಕ್ಷಿಣ ಕೊಡಗಲ್ಲಿ ಮತ್ತೆ ಹುಲಿ ದಾಳಿ; ಹಸು ಬಲಿ
ಕೊಡಗು

ದಕ್ಷಿಣ ಕೊಡಗಲ್ಲಿ ಮತ್ತೆ ಹುಲಿ ದಾಳಿ; ಹಸು ಬಲಿ

June 21, 2018

ಗೋಣಿಕೊಪ್ಪಲು:  ಶ್ರೀಮಂಗಲ ಗ್ರಾಪಂ ವ್ಯಾಪ್ತಿಯ ಬೀರುಗ ಗ್ರಾಮದ ನಿವಾಸಿ ಅಜ್ಜಮಾಡ ವಿಜು ಕಾರ್ಯಪ್ಪನವರ ಎರಡು ಹಾಲು ಕರೆಯುವ ಹಸು ವಿನ ಮೇಲೆ ದಾಳಿ ನಡೆಸಿರುವ ಹುಲಿಯು ಎರಡು ಹಸುಗಳನ್ನು ಕೊಂದು ಹಾಕಿದೆ. ಮನೆಯ ಅನತಿ ದೂರದಲ್ಲಿರುವ ಕೊಟ್ಟಿಗೆ ಯಲ್ಲಿ ಕಟ್ಟಿದ್ದ ಹಸುವಿನ ಮೇಲೆ ದಾಳಿ ನಡೆಸಿ ಒಂದು ಹಸುವನ್ನು ಕೊಟ್ಟಿಗೆಯಲ್ಲಿ ಕೊಂದು ಹಾಕಿದೆ. ಮತ್ತೊಂದು ಹಾಲು ಕರೆಯುವ ಹಸುವನ್ನು ಕೊಟ್ಟಿಗೆಯಿಂದ ಎಳೆದೊಯ್ದು ಸಮೀಪದ ಗದ್ದೆ ಬಯ ಲಿನ ಪೊದೆಯಲ್ಲಿ ಅರ್ಧ ಭಾಗವನ್ನು ತಿಂದು ಹಾಕಿದೆ. ಮುಂಜಾನೆ ಕೊಟ್ಟಿಗೆಗೆ…

ಸಂಪಾಜೆಯಲ್ಲಿ ಹೆಚ್.ಡಿ.ರೇವಣ್ಣಗೆ ಸ್ವಾಗತ
ಕೊಡಗು

ಸಂಪಾಜೆಯಲ್ಲಿ ಹೆಚ್.ಡಿ.ರೇವಣ್ಣಗೆ ಸ್ವಾಗತ

June 20, 2018

ಮಡಿಕೇರಿ: ಕೊಡಗಿನಲ್ಲಿ ಸುರಿ ಯುತ್ತಿರುವ ಭಾರಿ ಮಳೆ ಹಾಗೂ ನೆರೆ ಹಾವಳಿಯಿಂದ ಸಾರ್ವಜನಿಕರ ಆಸ್ತಿ ಪಾಸ್ತಿ ನಷ್ಟಗೊಂಡಿರುವ ಬಗ್ಗೆ ಚರ್ಚೆ ನಡೆಸಲು ಆಗಮಿಸಿದ ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಅವರನ್ನು ಕೊಡಗಿನ ಗಡಿ ಭಾಗ ಸಂಪಾಜೆಯಲ್ಲಿ ಜೆಡಿಎಸ್‍ನ ಜಿಲ್ಲಾಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ನೇತೃ ತ್ವದಲ್ಲಿ ಬರಮಾಡಿಕೊಳ್ಳಲಾಯಿತು. ಜಿಲ್ಲೆಯಲ್ಲಿ ಈ ಬಾರಿ ಸುರಿದ ಭಾರಿ ಮಳೆಯಿಂದ ರೈತರಿಗಾಗಿರುವ ಅಪಾರ ನಷ್ಟವನ್ನು ಕೂಡಲೇ ಕೊಡಿಸಿಕೊಡುವಂತೆ, ರೈತರ ಕೃಷಿ ಸಾಲಮನ್ನಾ ವಿಚಾರದಲ್ಲಿ ಸರ್ಕಾರದ ಗಮನ ಸೆಳೆಯಲು ಮನವಿ ಮಾಡಲಾಯಿತು. ಆನೆ-ಮಾನವ ಸಂಘರ್ಷ…

ಪೊನ್ನಂಪೇಟೆ ತಾಲೂಕು ರಚನೆ ಬಗ್ಗೆ ಸಿಎಂ ಜೊತೆ ಶೀಘ್ರ ಚರ್ಚೆ
ಕೊಡಗು

ಪೊನ್ನಂಪೇಟೆ ತಾಲೂಕು ರಚನೆ ಬಗ್ಗೆ ಸಿಎಂ ಜೊತೆ ಶೀಘ್ರ ಚರ್ಚೆ

June 4, 2018

ವಿರಾಜಪೇಟೆ: ವಿರಾಜಪೇಟೆ ತಾಲೂಕು ಭೌಗೋಳಿಕವಾಗಿ ಅತಿ ದೊಡ್ಡ ಪ್ರದೇಶ ಹಾಗೂ ಜನಸಂಖ್ಯೆ ಹಾಗೂ ಅಧಿಕ ಗ್ರಾಮಗಳ ಆಧಾರದಲ್ಲೂ ಇದು ದೊಡ್ಡ ತಾಲೂಕು ಆಗಿರುವುದರಿಂದ ಇದನ್ನು ವಿಂಗ ಡಿಸಿ ಪೊನ್ನಂಪೇಟೆಯ ಸುತ್ತಮುತ್ತಲ ಗ್ರಾಮಗಳನ್ನು ಹೊಂದಿಕೊಂಡಂತೆ ಪೊನ್ನಂ ಪೇಟೆಯನ್ನು ಹೊಸ ತಾಲೂಕನ್ನು ರಚಿಸು ವುದು ನ್ಯಾಯಸಮ್ಮತವಾಗಿದೆ ಎಂದು ಜಾತ್ಯ ತೀತ ಜನತಾದಳದ ಜಿಲ್ಲಾಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಅಭಿಪ್ರಾಯಪಟ್ಟರು. ಪೊನ್ನಂಪೇಟೆಯ ತಾಲೂಕು ಪುನರ್ ರಚನಾ ಹೋರಾಟ ಸಮಿತಿ ಮತ್ತು ಪೊನ್ನಂ ಪೇಟೆಯ ನಾಗರಿಕ ಸಮಿತಿಯ ನಿಯೋಗ ಇಂದು ಸಂಕೇತ್ ಪೂವಯ್ಯ…

ಕಾಡಾನೆ ದಾಳಿಯಿಂದ ಫಸಲು ನಾಶ; ಶೀಘ್ರ ಪರಿಹಾರಕ್ಕೆ ಸಂಕೇತ್ ಆಗ್ರಹ
ಕೊಡಗು

ಕಾಡಾನೆ ದಾಳಿಯಿಂದ ಫಸಲು ನಾಶ; ಶೀಘ್ರ ಪರಿಹಾರಕ್ಕೆ ಸಂಕೇತ್ ಆಗ್ರಹ

June 3, 2018

ಗೋಣಿಕೊಪ್ಪಲು: ರುದ್ರಬೀಡು ಗ್ರಾಮದಲ್ಲಿ ಕಾಡಾನೆ ದಾಂಧಲೆಗೆ ನಷ್ಟ ಅನುಭವಿಸಿರುವ ಬೆಳೆಗಾರರಿಗೆ ಶೀಘ್ರವಾಗಿ ಪರಿಹಾರ ವಿತರಣೆ ಮಾಡುವಂತೆ ಜೆಡಿಎಸ್ ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ ಒತ್ತಾಯಿಸಿದರು. ಅಲ್ಲಿನ ಕಾಫಿ ಬೆಳೆಗಾರರಾದ ಆಲೆಮಾಡ ಹರೀಶ್ ಹಾಗೂ ಸ್ವಾಮಿ ಅವರ ತೋಟಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ದೂರವಾಣ ಕರೆ ಮಾಡಿ, ತಿತಿಮತಿ ಅರಣ್ಯ ಇಲಾಖೆಯ ಅಧಿಕಾರಿಗಳಾದ ಐಎಫ್‍ಎಸ್ ಅಧಿಕಾರಿ ಶಿವಶಂಕರ್, ಆರ್‍ಎಫ್‍ಓ ಆಶೋಕ್, ಡಿಆರ್‍ಎಫ್‍ಒ ಐಚಂಡ ಗಣಪತಿ ಅವರನ್ನು ಸ್ಥಳಕ್ಕೆ ಕರೆಸಿಕೊಂಡು ಪರಿಹಾರದ ನೀಡುವ ಬಗ್ಗೆ ಚರ್ಚೆ ನಡೆಸಿದರು. ಕಾಡಾನೆಗಳು ತೋಟಗಳಿಗೆ…

ಮಾಜಿ ಪ್ರಧಾನಿ ಭೇಟಿಯಾದ ಸಂಕೇತ್ ಪೂವಯ್ಯ: ಆನೆ-ಮಾನವ ಸಂಘರ್ಷದ ಬಗ್ಗೆ ಸುದೀರ್ಘ ಚರ್ಚೆ
ಕೊಡಗು

ಮಾಜಿ ಪ್ರಧಾನಿ ಭೇಟಿಯಾದ ಸಂಕೇತ್ ಪೂವಯ್ಯ: ಆನೆ-ಮಾನವ ಸಂಘರ್ಷದ ಬಗ್ಗೆ ಸುದೀರ್ಘ ಚರ್ಚೆ

May 30, 2018

ಗೋಣಿ ಕೊಪ್ಪಲು: ಜಾತ್ಯಾತೀತ ಜನತಾದಳದ ರಾಷ್ಟ್ರೀಯ ಅಧ್ಯಕ್ಷ ಮಾಜಿ ಪ್ರಧಾನಿ ಹೆಚ್.ಡಿ.ದೇವೆಗೌಡರನ್ನು ಕೊಡಗು ಜಿಲ್ಲಾ ಜೆಡಿಎಸ್‍ನ ಜಿಲ್ಲಾಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಭೇಟಿ ಮಾಡಿದರು. ರಾಜ್ಯದಲ್ಲಿ ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬಂದ ಹಿನ್ನಲೆಯಲ್ಲಿ ಮೊದಲ ಬಾರಿಗೆ ಬೆಂಗ ಳೂರಿನ ಪದ್ಮನಾಭ ನಗರದ ದೇವೇ ಗೌಡರ ನಿವಾಸಕ್ಕೆ ತೆರಳಿದ ಸಂಕೇತ್ ಪೂವಯ್ಯ ದೇವೇಗೌಡರಿಗೆ ಹೂಗುಚ್ಚ ನೀಡಿ ಅಭಿನಂದಿಸಿದರು. ಈ ಸಂದರ್ಭ ಜಿಲ್ಲೆಯಲ್ಲಿ ಜೆಡಿಎಸ್‍ನ ರಾಜಕೀಯ ಚಟು ವಟಿಕೆಗಳ ಬಗ್ಗೆ ಮಾಹಿತಿ ನೀಡಿದರು. ಕೊಡಗಿನಲ್ಲಿ ಮಿತಿಮೀರಿದ ಆನೆ-ಮಾನವ ಸಂಘರ್ಷ ಕಾಡಾನೆಗಳ…

ಅಂಚೆ ನೌಕರರ ಬೇಡಿಕೆ ಈಡೇರಿಸಲು ಜೆಡಿಎಸ್ ಒತ್ತಾಯ
ಕೊಡಗು

ಅಂಚೆ ನೌಕರರ ಬೇಡಿಕೆ ಈಡೇರಿಸಲು ಜೆಡಿಎಸ್ ಒತ್ತಾಯ

May 28, 2018

ವಿರಾಜಪೇಟೆ: ಕೇಂದ್ರ ಸರಕಾರದ ಗ್ರಾಮೀಣ ಅಂಚೆ ನೌಕರರು ಅನೇಕ ದಶಕಗಳಿಂದಲೂ ಪ್ರಾಮಾಣ ಕತೆ ಯಿಂದ ಸೇವೆ ಸಲ್ಲಿಸುತ್ತಿದ್ದು, ಅವರ ಬೇಡಿಕೆಗಳನ್ನು ಸಹಾನುಭೂತಿಯಿಂದ ಪರಿಶೀಲಿಸಿ ಇಲಾಖೆಯ ಸಚಿವರು, ವರಿ ಷ್ಠರು ಈ ಎಲ್ಲಾ ಬೇಡಿಕೆಗಳನ್ನು ಈಡೇರಿ ಸಬೇಕು ಎಂದು ಜಾತ್ಯತೀತ ಜನತಾ ದಳದ ಜಿಲ್ಲಾಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಒತ್ತಾಯಿಸಿದ್ದಾರೆ. ವಿರಾಜಪೇಟೆ ಪಟ್ಟಣದ ಗಡಿಯಾರ ಕಂಬದ ಬಳಿ ಇರುವ ಪ್ರಧಾನ ಅಂಚೆ ಕಚೇ ರಿಯ ಎದುರು ಎರಡು ದಿನಗಳಿಂದ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ತಾಲೂಕಿನ ಅಂಚೆ ಕಚೇರಿಗಳ ಸುಮಾರು…

1 2 3
Translate »