Tag: Yelandur

ರೈತರು ಸಿರಿಧಾನ್ಯದತ್ತ ಒಲವು ನೀಡಲು ಸಲಹೆ
ಚಾಮರಾಜನಗರ

ರೈತರು ಸಿರಿಧಾನ್ಯದತ್ತ ಒಲವು ನೀಡಲು ಸಲಹೆ

June 17, 2018

ಯಳಂದೂರು:  ‘ಸಿರಿಧಾನ್ಯ ಬೆಳೆಯುವ ಕಡೆ ರೈತರು ಹೆಚ್ಚು ಗಮನ ನೀಡಬೇಕು’ ಎಂದು ರೈತ ಸಂಘದ ಜಿಲ್ಲಾ ಧ್ಯಕ್ಷ ಹೊನ್ನೂರು ಪ್ರಕಾಶ್ ಸಲಹೆ ನೀಡಿದರು. ತಾಲೂಕಿನ ಹೊನ್ನೂರು ಗ್ರಾಮದಲ್ಲಿ ಶನಿವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಯಂದ ನಡೆದ ಸಿರಿಧಾನ್ಯ ಬೆಳೆಗಳ ಉತ್ಪಾ ದನಾ ಕಾರ್ಯಕ್ರಮದಲ್ಲಿ ಅವರು ಮಾತ ನಾಡಿದರು. ರಾಗಿ, ನವಣೆ, ಸಜ್ಜೆ, ಹಾರಕ ಸೇರಿದಂತೆ ಹಲವು ಸಿರಿಧಾನ್ಯ ಬೆಳೆಗಳು ಅಲ್ಪ ನೀರು, ಕಡಿಮೆ ಬಂಡವಾಳ, ಕಡಿಮೆ ಅವಧಿ ಹಾಗೂ ಕಡಿಮೆ ಶ್ರಮದಿಂದ ಬೆಳೆಯ ಬಹುದಾಗಿದೆ ಎಂದರು. ಸಿರಿಧಾನ್ಯ…

ದುಗ್ಗಹಟ್ಟಿಯಲ್ಲಿ ವಿದ್ಯುತ್ ಅವಘಡ, ಇಬ್ಬರ ಸಾವು
ಚಾಮರಾಜನಗರ

ದುಗ್ಗಹಟ್ಟಿಯಲ್ಲಿ ವಿದ್ಯುತ್ ಅವಘಡ, ಇಬ್ಬರ ಸಾವು

June 15, 2018

ಯಳಂದೂರು:  ತಾಲೂಕಿನ ದುಗ್ಗಹಟ್ಟಿ ಗ್ರಾಮದಲ್ಲಿ ಗುರುವಾರ ಸಂಭ ವಿಸಿದ ವಿದ್ಯುತ್ ಅವಘಡದಲ್ಲಿ ಇಬ್ಬರು ಸಾವನ್ನಪ್ಪಿದ್ದು, ಮತ್ತೊಬ್ಬ ತೀವ್ರವಾಗಿ ಗಾಯ ಗೊಂಡಿರುವ ಘಟನೆ ಸಂಭವಿಸಿದೆ. ಗ್ರಾಮದ ಬಸವರಾಜು (55) ಹಾಗೂ ಶ್ರೀನಿವಾಸ (46) ಎಂಬುವರೆ ಮೃತಪ ಟ್ಟಿದ್ದು, ಕಾಮರಾಜು ತೀವ್ರವಾಗಿ ಗಾಯ ಗೊಂಡ ವ್ಯಕ್ತಿಯಾಗಿದ್ದು, ಪಟ್ಟಣದ ಸಾರ್ವ ಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಯ ವಿವರ: ದುಗ್ಗಹಟ್ಟಿ ಗ್ರಾಮದ ಬಸವರಾಜು ಎಂಬುವರ ಮನೆಯ ಬಳಿ ವಿದ್ಯುತ್ ತಂತಿ ಶ್ರೀನಿವಾಸ ಎಂಬುವರಿಗೆ ತಗುಲಿದೆ. ಇವರನ್ನು ರಕ್ಷಿಸಲು ಯತ್ನಿಸಿದ ಬಸವರಾಜು ಅವರಿಗೂ…

ಜಿಲ್ಲೆಯ ವಿವಿಧೆಡೆ ವಿಶ್ವ ಹಾಲು ದಿನಾಚರಣೆ
ಚಾಮರಾಜನಗರ

ಜಿಲ್ಲೆಯ ವಿವಿಧೆಡೆ ವಿಶ್ವ ಹಾಲು ದಿನಾಚರಣೆ

June 4, 2018

ಚಾಮರಾಜನಗರ: ಜಿಲ್ಲೆಯ ವಿವಿ ಧೆಡೆ ಶುಕ್ರವಾರ ವಿಶ್ವ ಹಾಲು ದಿನಾಚರ ಣೆಯನ್ನು ಶಾಲಾ ಮಕ್ಕಳಿಗೆ ಹಾಲು ವಿತರಣೆ ಮಾಡುವ ಮೂಲಕ ಆಚರಿಸಲಾಯಿತು. ಯಳಂದೂರು ವರದಿ: ತಾಲೂಕಿನ ಕಿನಕ ಹಳ್ಳಿ ಹಾಗೂ ಕಟ್ನವಾಡಿ ಗ್ರಾಮದಲ್ಲಿ ವಿಶ್ವ ಹಾಲು ದಿನಾಚರಣೆ ಅಂಗವಾಗಿ ಹಾಲು ಉತ್ಪಾದಕರ ಸಹಕಾರ ಸಂಘ ದಿಂದ ಕಟ್ನ ವಾಡಿ, ಕಿನಕಹಳ್ಳಿ, ಬಸಾಪುರ, ಯಡ ಮೋಳೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥ ಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಹಾಲು ನೀಡುವ ಮೂಲಕ ಆಚರಿಸಿದರು. ಚಾಮರಾಜನಗರ ಹಾಲು ಒಕ್ಕೂಟದ ನಿರ್ದೇಶಕ ಕಿನಕಹಳ್ಳಿ…

ಯಳಂದೂರು ತಾಪಂ ಅಧ್ಯಕ್ಷರು, ಉಪಾಧ್ಯಕ್ಷರ ಆಯ್ಕೆ
ಚಾಮರಾಜನಗರ

ಯಳಂದೂರು ತಾಪಂ ಅಧ್ಯಕ್ಷರು, ಉಪಾಧ್ಯಕ್ಷರ ಆಯ್ಕೆ

June 4, 2018

ಯಳಂದೂರು: ತಾಲೂಕು ಪಂಚಾಯಿತಿ ಅಧ್ಯಕ್ಷರಾಗಿ ಕಾಂಗ್ರೆಸ್‍ನ ಹೊನ್ನೂರು ನಿರಂಜನ್ ಹಾಗೂ ಉಪಾ ಧ್ಯಕ್ಷರಾಗಿ ಮದ್ದೂರು ಮಲ್ಲಾಜಮ್ಮ ಅವಿ ರೋಧವಾಗಿ ಆಯ್ಕೆಯಾದರು. ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿ ಯಲ್ಲಿ ಶುಕ್ರವಾರ ಅಧ್ಯಕ್ಷ ಮತ್ತು ಉಪಾ ಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು. ಒಟ್ಟು 11 ಸದಸ್ಯರ ಬಲ ಹೊಂದಿರುವ ಪಂಚಾಯಿತಿಯಲ್ಲಿ ಅಧ್ಯಕ್ಷ ಸ್ಥಾನವು ಪರಿಶಿಷ್ಟ ಜಾತಿಗೆ ಹಾಗೂ ಉಪಾಧ್ಯಕ್ಷ ಸ್ಥಾನವು ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು. ಚುನಾವಣೆಯಲ್ಲಿ ಕಾಂಗ್ರೆಸ್-6, ಬಿಜೆಪಿ-2, ಬಿಎಸ್‍ಪಿ-1 ಹಾಗೂ ಪಕ್ಷೇತರ-2 ಸದಸ್ಯರನ್ನು ಹೊಂದಿತ್ತು. ಕಾಂಗ್ರೆಸ್ 6 ಸದ…

ನವೀಕರಣ ವೇಳೆ ಕಳಪೆ ಕಾಮಗಾರಿ ಆರೋಪ
ಚಾಮರಾಜನಗರ

ನವೀಕರಣ ವೇಳೆ ಕಳಪೆ ಕಾಮಗಾರಿ ಆರೋಪ

June 2, 2018

ಯಳಂದೂರು: ದಿವಾನ್ ಪೂರ್ಣಯ್ಯರವರ ಜ್ಞಾಪಕಾರ್ಥ ನಿರ್ಮಿಸಿ ರುವ ಶತಮಾನವನ್ನು ಕಂಡಿರುವ ಇತಿಹಾಸ ಪ್ರಸಿದ್ಧ ಜಹಗೀರ್‍ದಾರ್ ಬಂಗಲೆಯನ್ನು ವಸ್ತು ಸಂಗ್ರಹಾಲಯವನ್ನಾಗಿ ಮಾಡುವ ನಿಟ್ಟಿನಲ್ಲಿ ಸರ್ಕಾರವು ಹಳೆಯ ಬಂಗಲೆಯನ್ನು ನವೀಕರಿಸಿದ್ದು, ಕಳಪೆ ಕಾಮ ಗಾರಿಯಿಂದಾಗಿ ಬಂಗಲೆ ಕೆಲ ವರ್ಷಗಳಲ್ಲೇ ಶಿಥಿಲಾವಸ್ಥೆಯನ್ನು ತಲುಪಿದೆ. ಪಟ್ಟಣದ ಹೃದಯಭಾಗದಲ್ಲಿರುವ ಜಹಗೀರ್‍ದಾರ್ ಬಂಗಲೆ ಒಂದು ಭವ್ಯ ಬಂಗಲೆಯಾಗಿದ್ದು, ದಿವಾನ್ ಪೂರ್ಣಯ್ಯ ರವರ ಜ್ಞಾಪಕಾರ್ಥವಾಗಿ 1901ರಲ್ಲಿ ಅಂದಿನ ಮೈಸೂರು ಅರಸರ ದಿವಾನ ರಾಗಿದ್ದ ಹಾಗೂ ಪೂರ್ಣಯ್ಯರವರ ವಂಶಸ್ಥರಾದ ಪಿ.ಎನ್.ಕೃಷ್ಣಮೂರ್ತಿ ಯವರು ನಿರ್ಮಿಸಿದ್ದರು. ಶತಮಾನವನ್ನು ಕಂಡಿರುವ ದಿವಾನ್ ಪೂರ್ಣಯ್ಯ…

ಪಪಂನಲ್ಲಿ ಅಕ್ರಮ ಖಾತೆ; ಲೋಕಕ್ಕೆ ದೂರು
ಚಾಮರಾಜನಗರ

ಪಪಂನಲ್ಲಿ ಅಕ್ರಮ ಖಾತೆ; ಲೋಕಕ್ಕೆ ದೂರು

May 27, 2018

ಯಳಂದೂರು: ಪಟ್ಟಣ ಪಂಚಾಯಿತಿ ಕಚೇರಿ ಯಲ್ಲಿ ಖಾಸಗಿ ಖಾಲಿ ನಿವೇಶನ ಸೇರಿ ದಂತೆ ಸರ್ಕಾರಿ ಸೈಟುಗಳನ್ನು ಪಟ್ಟಭದ್ರ ವ್ಯಕ್ತಿಗಳಿಗೆ ಅಕ್ರಮ ಖಾತೆ ಮಾಡುತ್ತಿರುವ ಬಗ್ಗೆ ಚಾಮರಾಜನಗರ ಲೋಕಾಯುಕ್ತ ಪ್ರಭಾರ ಡಿವೈಎಸ್‍ಪಿ ಬಿ.ಜಿ.ಕುಮಾರ್ ಅವರಿಗೆ ದೂರು ಬಂದ ಹಿನ್ನೆಲೆಯಲ್ಲಿ ತಪ್ಪಿಸ್ಥರ ವಿರುದ್ದ ಕಾನೂನು ಕ್ರಮ ಜರು ಗಿಸಲು ಪ್ರಕರಣ ದಾಖಲಿಸಲಾಗುವುದು ಎಂದು ತಿಳಿಸಿದರು. ಪಟ್ಟಣದ ಲೋಕೋಪಯೋಗಿ ಇಲಾಖೆ ಪ್ರವಾಸಿ ಮಂದಿರದಲ್ಲಿ ಶನಿವಾರ ಸಾರ್ವ ಜನಿಕರ ದೂರು ಸ್ವೀಕಾರ ಕಾರ್ಯಕ್ರಮ ದಲ್ಲಿ ಪಟ್ಟಣದ ನಾಗರಿಕರು ಪಟ್ಟಣ ಪಂಚಾ ಯಿತಿ ಕಚೇರಿಯಲ್ಲಿ…

1 2 3 4
Translate »