ಇಂದು ಸ್ವರ್ಣಾಮೃತ ಪ್ರಾಶನ
ಮೈಸೂರು

ಇಂದು ಸ್ವರ್ಣಾಮೃತ ಪ್ರಾಶನ

June 17, 2018

ಮೈಸೂರು: ವಿಜಯನಗರದಲ್ಲಿರುವ ದೀಕ್ಷಿತ್ ಆರೋಗ್ಯ ಧಾಮದ ವತಿಯಿಂದ ಸ್ವರ್ಣಾಮೃತ ಪ್ರಾಶನ ಕಾರ್ಯಕ್ರಮವನ್ನು ಜೂನ್ 16ರಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 7 ಗಂಟೆವರೆಗೆ ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ 3 ತಿಂಗಳಿಂದ 12 ವರ್ಷ ವಯಸ್ಸಿನ ಮಕ್ಕಳಿಗೆ ಸ್ವರ್ಣಾಮೃತ ಪ್ರಾಶನ ಮಾಡಲಾಗುವುದು.

ಪ್ರತೀ ಮಗುವಿಗೂ `ದೀಕ್ಷಿತ್ ಬಾಲ ರಸಾಯನ’ ಎಂಬ 1 ತಿಂಗಳ ಆರೋಗ್ಯ ವರ್ಧಕ ಔಷಧವನ್ನು ನೀಡಲಾಗುವುದು. ದೂ.ಸಂ.0821-2511619 ಸಂಪರ್ಕಿಸಿ.

Translate »