ಇಂದು, ನಾಳೆ ಕೆಲವೆಡೆ ಕುಡಿಯುವ ನೀರು ಸರಬರಾಜಲ್ಲಿ ವ್ಯತ್ಯಯ
ಮೈಸೂರು

ಇಂದು, ನಾಳೆ ಕೆಲವೆಡೆ ಕುಡಿಯುವ ನೀರು ಸರಬರಾಜಲ್ಲಿ ವ್ಯತ್ಯಯ

August 6, 2020

ಮೈಸೂರು, ಆ.5-ದುರಸ್ತಿ ಕಾಮ ಗಾರಿ ಹಿನ್ನೆಲೆಯಲ್ಲಿ ನಾಳೆ (ಗುರು ವಾರ) ಮತ್ತು ನಾಡಿದ್ದು (ಶುಕ್ರವಾರ) ವಾರ್ಡ್ ನಂ.1ರಿಂದ 8, 18ರಿಂದ 27, 42ರಿಂದ 45, 47 ಇದಕ್ಕೆ ಸಂಬಂಧಪಟ್ಟ ಡಿಎಂಎ ಪ್ರದೇಶ ಗಳಾದ ಹೆಬ್ಬಾಳ್, ಕುಂಬಾರ ಕೊಪ್ಪಲು, ಮಂಚೇಗೌಡನಕೊಪ್ಪಲು, ಕನ್ನೇಗೌಡನಕೊಪ್ಪಲು, ಮಹದೇಶ್ವರ ಬಡಾವಣೆ, ಬಸವನಗುಡಿ, ಲಕ್ಷ್ಮೀ ಕಾಂತನಗರ, ಗೋಕುಲಂ 1ನೇ, 2ನೇ ಮತ್ತು 3ನೇ ಹಂತ, ಮೇಟಗಳ್ಳಿ, ಲೋಕನಾಯಕನಗರ, ಬನ್ನಿಮಂಟಪ, ಬೃಂದಾವನ ಬಡಾವಣೆ, ಲಷ್ಕರ್ ಮೊಹಲ್ಲಾ, ತಿಲಕ್‍ನಗರ, ಸುಬ್ಬ ರಾಯನಕೆರೆ, ಒಂಟಿಕೊಪ್ಪಲು, ಪಡು ವಾರಹಳ್ಳಿ, ವಿನಾಯಕನಗರ, ಯಾದವ ಗಿರಿ, ಮಂಡಿಮೊಹಲ್ಲಾ, ಶಾರದಾ ದೇವಿನಗರ, ಬೋಗಾದಿ 2ನೇ ಹಂತ, ವಿಜಯನಗರ 1ನೇ, 2ನೇ ಮತ್ತು 3ನೇ ಹಂತ, ಆರ್‍ಎಂಪಿ, ಬೆಮೆಲ್ ಲೇಔಟ್, ಕೆಎಚ್‍ಬಿ ಕಾಲೋನಿ ಹೂಟಗಳ್ಳಿ, ಜನತಾನಗರ, ಟಿ.ಕೆ. ಲೇಔಟ್, ಸರಸ್ವತಿಪುರಂ, ತೊಣಚಿ ಕೊಪ್ಪಲು ಹಾಗೂ ಇತ್ಯಾದಿ ಪ್ರದೇಶ ಗಳಲ್ಲಿ ನೀರು ಸರಬರಾಜಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ವಾಣಿ ವಿಲಾಸ ವಾಟರ್ ವಕ್ರ್ಸ್ ಪ್ರಕಟಣೆ ತಿಳಿಸಿದೆ.

 

 

Translate »