ಯುವಕ ಕಣ್ಮರೆ
ಮೈಸೂರು

ಯುವಕ ಕಣ್ಮರೆ

June 2, 2018

ಮೈಸೂರು:  ಮೈಸೂರಿನ ಶಾರದಾದೇವಿನಗರ ನಿವಾಸಿ ವಿಕಾಸ(25) ಎಂಬುವರು ಮೇ 20ರಿಂದ ಕಣ್ಮರೆಯಾಗಿದ್ದಾರೆ.
6 ಅಡಿ ಎತ್ತರ, ತೆಳು ಶರೀರ, ಗೋಧಿ ಮೈಬಣ್ಣ ಹೊಂದಿರುವ ವಿಕಾಸ ಕನ್ನಡ ಇಂಗ್ಲಿಷ್ ಹಾಗೂ ತೆಲುಗು ಭಾಷೆ ಮಾತನಾಡಬಲ. ಆತನ ಸುಳಿವು ಪತ್ತೆಯಾದಲ್ಲಿ ಸರಸ್ವತಿಪುರಂ ಠಾಣೆ (0821-2418123) ಅಥವಾ ಮೈಸೂರು ನಗರ ಪೊಲೀಸ್ ಕಂಟ್ರೋಲ್ ರೂಂ (0821-2418339)ಗೆ ಮಾಹಿತಿ ನೀಡುವಂತೆ ಕೋರಲಾಗಿದೆ.

Translate »