ರಾಷ್ಟç ಮಟ್ಟಕ್ಕೆ ಆಯ್ಕೆ
ಕೊಡಗು

ರಾಷ್ಟç ಮಟ್ಟಕ್ಕೆ ಆಯ್ಕೆ

November 27, 2022

ಮಡಿಕೇರಿ,ನ.೨೬- ಮಡಿಕೇರಿಯಲ್ಲಿ ನಡೆದ ರಾಜ್ಯ ಮಟ್ಟದ ಪ್ರಾಥಮಿಕ ವಿಭಾಗದ ೧೪ ವರ್ಷದ ಬಾಲಕಿಯರ ಹಾಕಿ ಪಂದ್ಯಾವಳಿ ಯಲ್ಲಿ ಬೆಳಗಾವಿ ತಂಡವನ್ನು ೪-೦ ಗೋಲುಗಳಿಂದ ಸೋಲಿಸುವ ಮೂಲಕ ಕೊಡಗು ತಂಡದ ಟಿ.ಶೆಟ್ಟಿಗೇರಿ ರೂಟ್ಸ್ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಾದ ೬ನೇ ತರಗತಿಯ ನೇನಾ ಕರುಂಬಯ್ಯ ಹಾಗೂ ೭ನೇ ತರಗತಿಯ ಜಾಗೃತಿ ಕರುಂಬಯ್ಯ ರಾಷ್ಟçಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇವರು ನೆಮ್ಮಲೆ ಗ್ರಾಮದ ಚಟ್ಟಂಗಡ ರಂಜು ಕರುಂಬಯ್ಯ ಹಾಗೂ ರಶ್ಮಿ ಕರುಂಬಯ್ಯ ದಂಪತಿ ಪುತ್ರಿಯರಾಗಿದ್ದಾರೆ.

Translate »