ಮಹಾರಾಷ್ಟ್ರದಲ್ಲಿ ಮತ್ತೆ 47 ಜನರಿಗೆ ಕೊರೊನಾ ಸೋಂಕು: ಸೋಂಕಿತರ ಸಂಖ್ಯೆ 537ಕ್ಕೆ ಏರಿಕೆ
ಮೈಸೂರು

ಮಹಾರಾಷ್ಟ್ರದಲ್ಲಿ ಮತ್ತೆ 47 ಜನರಿಗೆ ಕೊರೊನಾ ಸೋಂಕು: ಸೋಂಕಿತರ ಸಂಖ್ಯೆ 537ಕ್ಕೆ ಏರಿಕೆ

April 5, 2020

ಮಹಾರಾಷ್ಟ್ರ, ಏ.4-ಈಗಾಗಲೇ ದೇಶ ದಲ್ಲೇ ಅತ್ಯಂತ ಅಧಿಕ ಕೊರೊನಾ ಸೋಂಕಿತರ ರಾಜ್ಯವಾಗಿ ಮೊದಲ ಸಾಲಿ ನಲ್ಲಿರುವ ಮಹಾರಾಷ್ಟ್ರದಲ್ಲಿ ಇಂದು ಮತ್ತೆ 47 ಜನರಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ದೃಢ ಪಟ್ಟಿದೆ. ಈ ಕುರಿತಂತೆ ಮಹಾರಾಷ್ಟ್ರ ಆರೋಗ್ಯ ಇಲಾಖೆ ಅಧಿಕೃತವಾಗಿ ಮಾಹಿತಿ ಬಿಡು ಗಡೆ ಮಾಡಿದ್ದು, ಇಂದು 47 ಜನರಿಗೆ ಕೊರೊನಾ ಸೋಂಕು ತಗುಲಿದ್ದು, ರಾಜ್ಯ ದಲ್ಲಿ ಸೋಂಕಿತ ಸಂಖ್ಯೆ 537ಕ್ಕೆ ಏರಿಕೆ ಯಾಗಿರುವುದಾಗಿ ತಿಳಿಸಿದೆ.

Translate »