ಹನೂರು,ಏ.24(ಸೋಮು)- ವಾರಾಂತ್ಯ ಕಫ್ರ್ಯೂಗೆ ಮೊದಲ ದಿನವಾದ ಶನಿವಾರ ಹನೂರು ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಉತ್ತಮ ಪ್ರತಿಕ್ರಿಯೆ ಕಂಡು ಬಂತು. ತಾಲೂಕು ಕೇಂದ್ರ ಸ್ಥಾನ ಹನೂರು ಪಟ್ಟಣದಲ್ಲಿ ಮೆಡಿಕಲ್ ಶಾಪ್, ಆಸ್ಪತ್ರೆಗಳು, ಸೇರಿದಂತೆ ಇನ್ನಿತರೆ ಅಗತ್ಯ ಸೇವೆಗಳು ಸಾರ್ವಜನಿಕರಿಗೆ ಲಭ್ಯವಿದ್ದವು. ಉಳಿದಂತೆ ವರ್ತಕರು ಅಂಗಡಿ ಮುಂಗಟ್ಟು ಗಳನ್ನು ಬಂದ್ ಮಾಡಿದ್ದರು. ಸಾರ್ವ ಜನಿಕರು ಸಹ ಉತ್ತಮವಾಗಿ ಸ್ಪಂದಿಸಿದ್ದು ಕಂಡು ಬಂದಿತು. ಬೆರಳೆಣಿಕೆಯಷ್ಟು ಕೆಎಸ್ ಆರ್‍ಟಿಸಿ ಬಸ್ ಹಾಗೂ ಅಂತರಾಜ್ಯ ತಮಿಳು ನಾಡಿನ ಬಸ್‍ಗಳು ರಸ್ತೆಗಿಳಿದಿದ್ದು ಕಂಡು…
ಕೊಳ್ಳೇಗಾಲ ಗಡಿಯಲ್ಲಿ ಚೆಕ್‍ಪೆÇೀಸ್ಟ್ ಪ್ರಾರಂಭ, ತೀವ್ರ ಕಟ್ಟೆಚ್ಚರ
April 25, 2021ಕೊಳ್ಳೇಗಾಲ,ಏ.24(ಎನ್.ನಾಗೇಂದ್ರ)- ಕೊರೊನಾ ಮೊದ ಲನೇ ಅಲೆಯಲ್ಲಿ ಚಾಮರಾಜನಗರ ಬರೋಬ್ಬರಿ 3 ತಿಂಗಳಲ್ಲಿ ಒಂದೇ ಒಂದು ಪ್ರಕರಣ ಕಾಣಿಸಿಕೊಳ್ಳದೇ ಹಸಿರು ವಲಯ ದಲ್ಲಿತ್ತು. ಆದರೆ, 2ನೇ ಅಲೆಯಲ್ಲಿ ನಿತ್ಯ ಕೊರೊನಾ ಪ್ರಕರಣ ಹೆಚ್ಚಾಗುತ್ತಿರುವ ಹಿನೆÀ್ನಲೆ ಜಿಲ್ಲಾಡಳಿತ ತೀವ್ರ ಕಟ್ಟೆಚ್ಚರ ವಹಿಸಿದ್ದು ಗಡಿ ತಾಲೂಕಿನಲ್ಲಿ ಚೆಕ್ ಪೆÇೀಸ್ಟ್ ಪ್ರಾರಂಭಿಸುವ ಮೂಲಕ ಅನಗತ್ಯ ಸಂಚಾರಕ್ಕೆ ಬ್ರೇಕ್ ಹಾಕಿದೆ. ಮಹಾಮಾರಿ ಕೊರೊನಾ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವು ದರಿಂದ ರಾಜ್ಯಾದ್ಯಂತ ವಾರಾಂತ್ಯದ ಕಫ್ರ್ಯೂ ಜಾರಿಯಲ್ಲಿರುವ ಹಿನೆÀ್ನಲೆ ತಾಲೂಕಿನ ಗಡಿಯಲ್ಲಿ ಚೆಕ್‍ಪೆÇೀಸ್ಟ್ ತೆರೆಯಲಾಗಿದ್ದು ತೀವ್ರ ಬಂದೋಬಸ್ತ್…
ಕೋವಿಡ್ ಮಾರ್ಗಸೂಚಿ ಕಟ್ಟುನಿಟ್ಟು ಜಾರಿಗೊಳಿಸಿದ ಜಿಲ್ಲಾಡಳಿಗ್ಪಿ ಚಾಮರಾಜನಗರದಲ್ಲಿ ಅಘೋಷಿತ ಬಂದ್ ವಾತಾವರಣ
April 24, 2021ಚಾಮರಾಜನಗರ, ಏ.23(ಎಸ್‍ಎಸ್)- ಕೊರೊನಾ 2ನೇ ಅಲೆ ನಿಯಂತ್ರಣ ಸಂಬಂಧ ಸರ್ಕಾರ ಜಾರಿಗೊಳಿಸಿರುವ ಮಾರ್ಗ ಸೂಚಿಯನ್ನು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಕಟ್ಟುನಿಟ್ಟಾಗಿ ಜಾರಿಗೊಳಿ ಸಿದ ಪರಿಣಾಮ, ಜಿಲ್ಲಾ ಕೇಂದ್ರ ಚಾಮ ರಾಜನಗರದಲ್ಲಿ ಶುಕ್ರವಾರ ಅಘೋಷಿತ ಬಂದ್ ವಾತಾವರಣ ಕಂಡುಬಂತು. ಅಗತ್ಯ ವಸ್ತುಗಳ ಮಾರಾಟ ಹೊರತು ಪಡಿಸಿ, ಉಳಿದೆಲ್ಲ ವ್ಯಾಪಾರವನ್ನು ಗುರು ವಾರ ಮಧ್ಯಾಹ್ನವೇ ಬಂದ್ ಮಾಡಿಸ ಲಾಗಿತ್ತು. ಇದು ಶುಕ್ರವಾರವೂ ಮುಂದು ವರೆದ ಪರಿಣಾಮ ಪ್ರಮುಖ ವಹಿವಾಟು ಪ್ರದೇಶವಾದ ದೊಡ್ಡ ಅಂಗಡಿ ಹಾಗೂ ಚಿಕ್ಕ ಅಂಗಡಿ ಬೀದಿ…
ಮಾದಪ್ಪನ ಯುಗಾದಿ ಜಾತ್ರೆಗೆ ಪ್ರವಾಸಿಗರ ನಿರ್ಬಂಧ
April 5, 2021ಹನೂರು, ಏ.4(ಸೋಮು)-ತಾಲೂಕಿನ ಪ್ರಸಿದ್ಧ ಯಾತ್ರಾ ಸ್ಥಳ ಮಲೆ ಮಹದೇಶ್ವರ ಸ್ವಾಮಿ ಬೆಟ್ಟದಲ್ಲಿ ಈ ಬಾರಿಯ ಯುಗಾದಿ ಜಾತ್ರೆಯನ್ನು ಅತ್ಯಂತ ಸಾಂಪ್ರದಾಯಿಕ ವಾಗಿ ಮತ್ತು ಸ್ಥಳೀಯವಾಗಿ ನಡೆಸಲು ಕ್ಷೇತ್ರದ ಅಭಿವೃದ್ಧಿ ಪ್ರಾಧಿಕಾರ ನಿರ್ಧರಿಸಿದೆ. ರಾಜ್ಯದಲ್ಲಿ ಕೊರೊನಾ 2ನೇ ಅಲೆ ಭೀತಿ ಉಂಟಾಗಿದ್ದು, ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಉಲ್ಬಣವಾಗುತ್ತಿದೆ. ಈ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ಮಲೆ ಮಹದೇಶ್ವರ ಬೆಟ್ಟದಲ್ಲಿ ಏ. 10ರಿಂದ 13ರವರೆಗೆ ನಡೆಯುವ ಯುಗಾದಿ ಜಾತ್ರಾ ಮಹೋತ್ಸವದ ವೇಳೆಯಲ್ಲಿ ಭಕ್ತಾದಿಗಳ ಪ್ರವೇಶಕ್ಕೆ ನಿರ್ಬಂಧ ವಿಧಿಸುವಂತೆ ಶ್ರೀಮಲೆ ಮಹದೇಶ್ವರ…
ಹನೂರು ಬಳಿ ಟೆಂಪೋ ಉರುಳಿ 40ಕ್ಕೂ ಅಧಿಕ ಜನರಿಗೆ ಗಾಯ
November 8, 2020ಹನೂರು, ನ.7(ಸೋಮು)- ಸಂಬಂಧಿಕ ರೊಬ್ಬರ ಅಂತ್ಯಸಂಸ್ಕಾರಕ್ಕೆ ತೆರಳಿ ವಾಪಸ್ ಬರುತ್ತಿ ದ್ದಾಗ ಟೆಂಪೋ ಉರುಳಿ ಬಿದ್ದು 40ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ತಾಲೂಕಿನ ಹಲಗಾಪುರ ಗ್ರಾಮದ ಬಳಿ ಶನಿವಾರ ನಡೆದಿದೆ. ಗಾಯಗೊಂಡ ಎಲ್ಲರೂ ಹುತ್ತೂರು ಗ್ರಾಮದವ ರಾಗಿದ್ದಾರೆ. ತಾಲೂಕಿನ ಶಾಗ್ಯ ಗ್ರಾಮದಲ್ಲಿ ಮೂಲ ಹುತ್ತೂರು ಗ್ರಾಮದ ದುಂಡಮ್ಮ ಹಾಗೂ ಮಲ್ಲ ನಾಯಕ ಅವರ ಪುತ್ರ ಪ್ರದೀಪ್(25) ಅನಾ ರೋಗ್ಯದಿಂದ ಶುಕ್ರವಾರ ರಾತ್ರಿ ಮೈಸೂರಿನ ಆಸ್ಪತ್ರೆ ಯಲ್ಲಿ ನಿಧನರಾಗಿದ್ದು, ಈ ವಿಚಾರ ತಿಳಿದು, ಹುತ್ತೂರು ಗ್ರಾಮದ ದುಂಡಮ್ಮ…
ಕಾಡು ಪ್ರಾಣಿ ಬೇಟೆ: 7 ಮಂದಿ ಬಂಧನ, 7 ನಾಡ ಬಂದೂಕು ವಶ
November 4, 2020ಕೊಳ್ಳೇಗಾಲ, ನ.3(ಎನ್.ನಾಗೇಂದ್ರ)- ಕಾಡಂಚಿನ ಗ್ರಾಮದ ರೈತರ ಜಮೀನುಗಳಿಗೆ ಆಹಾರ ಹುಡುಕಿ ಕೊಂಡು ಬರುವ ವನ್ಯಜೀವಿಗಳನ್ನು ಗುರಿಯಾಗಿಸಿಕೊಂಡು ಅವುಗಳನ್ನು ಬೇಟೆಯಾಡುತ್ತಿದ್ದ 7 ಜನರನ್ನು ನಾಡ ಬಂದೂಕು ಸಮೇತ ತಾಲೂಕಿನ ಸತ್ತೇಗಾಲ ಜಿಪಂ ವ್ಯಾಪ್ತಿಯ ಜಾಗೇರಿ ಗ್ರಾಮದಲ್ಲಿ ಮಂಗಳವಾರ ಬಂಧಿಸಲಾಗಿದೆ. ತಾಲೂಕಿನ ಸತ್ತೇಗಾಲ ಜಾಗೇರಿ ಸಮೀಪದ ಶಾಂತಿ ನಗರ ನಿವಾಸಿಗಳಾದ ಜಾನ್‍ಜೋನಸ್(27), ಜಾನ್ ಬಾಸ್ಕೋ(48), ಅಂಥೋಣಿ ಆನಂದ(29), ಸೈಮನ್ ಸ್ಟಾಲಿನ್(28), ಭಾಗ್ಯರಾಜ್(33), ಶೇಷುರಾಜು(27) ಹಾಗೂ ಅಥೋಣಿ ರಾಜು (25) ಬಂಧಿತರು. ಇವರಿಂದ 7 ನಾಡಬಂದೂಕು ಹಾಗೂ ಮದ್ದಿನ ಪುಡಿಯನ್ನು ವಶಪಡಿಸಿಕೊಳ್ಳಲಾಗಿದೆ….
ಯಳಂದೂರು ಪಪಂ ಕಾಂಗ್ರೆಸ್ ತೆಕ್ಕೆಗೆ
November 4, 2020ಯಳಂದೂರು, ನ.3(ನಾಗರಾಜು)- ಯಳಂದೂರು ಪಟ್ಟಣ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಮಂಗಳವಾರ ನಡೆದ ಚುನಾವಣೆಯಲ್ಲಿ ನಿರೀಕ್ಷೆಯಂತೆ ಕಾಂಗ್ರೆಸ್ ಅಧಿಕಾರ ಗದ್ದುಗೆ ಹಿಡಿಯು ವಲ್ಲಿ ಯಶಸ್ವಿಯಾಗಿದ್ದು, ನೂತನ ಅಧ್ಯಕ್ಷರಾಗಿ ಶಾಂತಮ್ಮ ಹಾಗೂ ಉಪಾಧ್ಯಕ್ಷರಾಗಿ ಲಕ್ಷ್ಮೀ ಅವರು ಅವಿರೋಧವಾಗಿ ಆಯ್ಕೆಯಾದರು. ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ 11ನೇ ವಾರ್ಡಿನ ಸದಸ್ಯೆ ಶಾಂತಮ್ಮ ಹಾಗೂ ಬಿಸಿಎ ಮಹಿಳೆಗೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ 10ನೇ ವಾರ್ಡಿನ ಸದಸ್ಯೆ ಲಕ್ಷ್ಮೀ ಅವರನ್ನು ಹೊರತು ಪಡಿಸಿ ಬೇರೆಯಾರೂ ನಾಮಪತ್ರ ಸಲ್ಲಿಸಿರ ಲಿಲ್ಲ. ಈ…
28 ಕೊರೊನಾ ದೃಢ, 25 ಮಂದಿ ಗುಣಮುಖ
November 4, 2020ಚಾಮರಾಜನಗರ, ನ.3- ಜಿಲ್ಲೆಯಲ್ಲಿ ಮಂಗಳವಾರ 28 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು, 25 ಮಂದಿ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟು 6036 ದೃಢೀಕೃತ ಪ್ರಕರಣಗಳು ವರದಿಯಾಗಿದ್ದು, ಆ ಪೈಕಿ 5712 ಮಂದಿ ಗುಣಮುಖರಾಗಿದ್ದಾರೆ. ಜಿಲ್ಲೆ ಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 200ಕ್ಕೆ ತಗ್ಗಿದೆ. 105 ಮಂದಿ ಕೋವಿಡ್ ಕಾರಣದಿಂದ, 19 ಮಂದಿ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ. ಮಂಗಳವಾರ ದೃಢಪಟ್ಟ ಪ್ರಕರಣಗಳ ಪೈಕಿ ಚಾಮರಾಜನಗರ ತಾಲೂಕಿ ನಲ್ಲಿ 9, ಗುಂಡ್ಲುಪೇಟೆಯಲ್ಲಿ 3, ಕೊಳ್ಳೇಗಾಲದಲ್ಲಿ 8,…
ಶಾಸಕರಿಂದ ಅಕ್ರಮ-ಸಕ್ರಮ ಮನೆ ಹಕ್ಕು ಪತ್ರ ವಿತರಣೆ
November 4, 2020ಚಾಮರಾಜನಗರ, ನ.3- ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ಅಕ್ರಮ- ಸಕ್ರಮ ಯೋಜನೆಯಡಿ ಮನೆ ನಿರ್ಮಿಸಿ ಕೊಳ್ಳಲು ತಾಲೂಕಿನ ಸಿದ್ದಯ್ಯನಪುರ ಗ್ರಾಮದ 5 ಮಂದಿ ಫಲಾನುಭವಿಗಳಿಗೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಹಕ್ಕುಪತ್ರ ವಿತರಿಸಿದರು. ಬಳಿಕ ಮಾತನಾಡಿದ ಅವರು, ಮನೆ ಹಕ್ಕು ಪತ್ರ ಪಡೆದಿರುವ ಫಲಾನುಭವಿಗಳು, ಉತ್ತಮ ಮನೆ ಹೊಂದುವ ಮೂಲಕ ಸರ್ಕಾರ ನೀಡುವ ಸೌಲಭ್ಯಗಳನ್ನು ಸಮ ರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು. ಇದೇ ವೇಳೆ ನಡೆದ ಬಗರ್‍ಹುಕುಂ ಸಾಗುವಳಿ ಸಕ್ರಮ ಸಮಿತಿ ಸಭೆಯಲ್ಲಿ ಶಾಸಕರು ಹಿಂದಿನಿಂದಲೂ ಹಣಪಾವತಿ…
ಗುಂಡ್ಲುಪೇಟೆ ಆಸ್ಪತ್ರೆಗೆ ಶಾಸಕ ನಿರಂಜನ್‍ಕುಮಾರ್ ಭೇಟಿ
November 4, 2020ಗುಂಡ್ಲುಪೇಟೆ, ನ.3(ಸೋಮ್.ಜಿ)- ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಶಾಸಕ ಸಿ.ಎಸ್.ನಿರಂಜನಕುಮಾರ್ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು. ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರಿಲ್ಲದೆ ರೋಗಿಗಳಿಗೆ ತೊಂದರೆಯಾಗಿರುವುದು, ರೋಗಿಗಳು ಹಾಗೂ ಸಾರ್ವಜನಿಕರಿಗೆ ಕುಡಿಯುವ ನೀರಿಲ್ಲದಿರುವುದು, ಜನರಿಕ್ ಮಳಿಗೆಯಲ್ಲಿ ಬಡರೋಗಿಗಳಿಗೆ ಅಗತ್ಯ ವಾದ ಔಷಧಿಗಳು ದೊರೆಯದಿರುವುದು, ರಾತ್ರಿ ಪಾಳಿಯಲ್ಲಿ ವೈದ್ಯರಿಲ್ಲದೆ ರೋಗಿ ಗಳಿಗೆ ತೊಂದರೆಯಾಗುತ್ತಿರುವುದರ ಬಗ್ಗೆ ಸಾರ್ವಜನಿಕರಿಂದ ಬಂದ ದೂರುಗಳ ಹಿನ್ನೆಲೆಯಲ್ಲಿ ಶಾಸಕರು ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು. ಜನರಿಕ್ ಮಳಿಗೆ ಮುಚ್ಚಿರುವ ಬಗ್ಗೆ ಆಕ್ರೋಶ ಗೊಂಡ ಶಾಸಕರು, ಮಳಿಗೆಯ ಔಷಧಿ ಮಾರಾಟ ಸಿಬ್ಬಂದಿ…