ಹಾಸನ

ನಾಗೇನಹಳ್ಳಿಯಲ್ಲಿ 58 ಕುರಿ ಸಾವು  ಶಾಸಕ ಶಿವಲಿಂಗೇಗೌಡರಿಂದ ಪರಿಹಾರ ಭರವಸೆ
ಹಾಸನ

ನಾಗೇನಹಳ್ಳಿಯಲ್ಲಿ 58 ಕುರಿ ಸಾವು ಶಾಸಕ ಶಿವಲಿಂಗೇಗೌಡರಿಂದ ಪರಿಹಾರ ಭರವಸೆ

January 6, 2019

ಅರಸೀಕೆರೆ: ತಾಲೂಕಿನ ಬೆಳಗುಂಬ ಗ್ರಾಮದ ಬಳಿ ಇರುವ ನಾಗೇನಹಳ್ಳಿ ಗೊಲ್ಲರಹಟ್ಟಿಯ ಗಿರಿಯಪ್ಪ ಎನ್ನುವವರು ಸಾಕಿದ್ದ ಸುಮಾರು 58 ಕುರಿಗಳು ಆಕಸ್ಮಿಕ ಸಾವನ್ನಪ್ಪಿದ್ದು, ಸಾವನ್ನಪ್ಪಿದ ಕುರಿಗಳಿಗೆ ಸೂಕ್ತ ಪರಿಹಾರ ಕೊಡಿಸಲಾಗುವುದು ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ಭರವಸೆ ನೀಡಿದರು. ಸ್ಥಳಕ್ಕೆ ಭೇಟಿ ನೀಡುವುದರ ಮೂಲಕ ನೊಂದ ರೈತನಿಗೆ ಸಾಂತ್ವನ ನೀಡಿ ಮಾತ ನಾಡಿದ ಅವರು, ಕ್ಷೇತ್ರದ ಜನತೆ ಬರ ಗಾಲದಿಂದ ತತ್ತರಿಸುತ್ತಿದ್ದು, ಯಾವುದೇ ಮಳೆ ಬೆಳೆ ಇಲ್ಲದೇ ಆರ್ಥಿಕ ಸಂಕಷ್ಟದಿಂದ ರೈತನು ಬಳಲುತ್ತಿದ್ದಾನೆ. ಕೃಷಿಯೇತರ ಚಟು ವಟಿಕೆಯಾದÀ ಕುರಿ ಸಾಕಣಿಕೆ…

ಭಾರತವನ್ನು ಹಿಂದೂ ರಾಷ್ಟ್ರ ಎಂದು ಘೋಷಣೆ ಮಾಡುವುದು ಅವಶ್ಯಕ  ಹಿಂದೂ ಜನಜಾಗೃತಿ ಸಮಿತಿಯ ಶಶಿಧರ್ ಆಚಾರ್
ಹಾಸನ

ಭಾರತವನ್ನು ಹಿಂದೂ ರಾಷ್ಟ್ರ ಎಂದು ಘೋಷಣೆ ಮಾಡುವುದು ಅವಶ್ಯಕ ಹಿಂದೂ ಜನಜಾಗೃತಿ ಸಮಿತಿಯ ಶಶಿಧರ್ ಆಚಾರ್

January 6, 2019

ಹಾಸನ: ಭಾರತದ ಜ್ವಲಂತ ಸಮಸ್ಯೆಗಳಾದ ಭಯೋತ್ಪಾದನೆ, ಭ್ರಷ್ಟಾ ಚಾರ, ದಾರಿದ್ರ್ಯ ಗೋಹತ್ಯೆ, ನುಸುಳುವಿಕೆ ನಕ್ಸಲ್‍ವಾದ, ಅಪರಾಧಗಳು ಮತಾಂತರ, ಮೂರ್ತಿ ಭಂಜನೆ, ಲವ್ ಜಿಹಾದ್ ಈ ಎಲ್ಲಾ ಸಮಸ್ಯೆಗಳಿಗೆ ಒಂದೇ ಪರಿಹಾರ ವೆಂದರೆ ಭಾರತವನ್ನು ಸಂವಿಧಾನ ಬದ್ಧ ವಾಗಿ ಹಿಂದೂ ರಾಷ್ಟ್ರ ಎಂದು ಘೋಷಣೆ ಮಾಡುವುದು ಅವಶ್ಯಕವಾಗಿದೆ ಎಂದು ಹಿಂದೂ ಜನಜಾಗೃತಿ ಸಮಿತಿಯ ಶಶಿಧರ್ ಆಚಾರ್ ಅಭಿಪ್ರಾಯಪಟ್ಟರು. ನಗರದ ವಾಸವಿ ಮಹಲ್ ಕನ್ನಿಕಾಪರ ಮೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಇತ್ತೀಚೆಗೆ ಹಮ್ಮಿಕೊಳ್ಳಲಾಗಿದ್ದ ಹಿಂದೂ ರಾಷ್ಟ್ರಜಾಗೃತಿ…

ಆಸ್ತಿ ವೈಷಮ್ಯಕ್ಕಾಗಿ ಸಹೋದರನ ಹತ್ಯೆ; ದಂಪತಿಗೆ ಜೀವಾವಧಿ ಶಿಕ್ಷೆ
ಹಾಸನ

ಆಸ್ತಿ ವೈಷಮ್ಯಕ್ಕಾಗಿ ಸಹೋದರನ ಹತ್ಯೆ; ದಂಪತಿಗೆ ಜೀವಾವಧಿ ಶಿಕ್ಷೆ

January 6, 2019

ಹಾಸನ:ಆಸ್ತಿ ವಿಚಾರವಾಗಿ ಉಂಟಾದ ವೈಷಮ್ಯದ ಹಿನ್ನೆಲೆಯಲ್ಲಿ ಸ್ಕ್ರೂಡ್ರೈವರ್‍ನಿಂದ ಚುಚ್ಚಿ ಅಣ್ಣನನ್ನು ಕೊಲೆ ಮಾಡಿದ ತಮ್ಮ ಮತ್ತು ಆತನ ಪತ್ನಿಗೆ ಜೀವಾವಧಿ ಶಿಕ್ಷೆ ಮತ್ತು ತಲಾ 10 ಸಾವಿರ ರೂ. ದಂಡ ವಿಧಿಸಿ ಹಾಸನ ಮೂರನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಚಂದ್ರಶೇಖರ ಮರಗೂರು ಅವರು ಇಂದು ತೀರ್ಪು ನೀಡಿದ್ದಾರೆ. ಹೊಳೆನರಸೀಪುರ ತಾಲೂಕು ಹಳ್ಳಿ ಮೈಸೂರು ಹೋಬಳಿ ಮಲಗನಹಳ್ಳಿ ನಿವಾಸಿ ವೇಣುಗೋಪಾಲ್ ಅಲಿಯಾಸ್ ನಂದೀಶ ಮತ್ತು ಆತನ ಪತ್ನಿ ಶಿಕ್ಷೆಗೊಳಗಾದವರು. ವಿವರ: ಶಿಕ್ಷೆಗೊಳಗಾಗಿರುವ ವೇಣುಗೋಪಾಲ ಮತ್ತು ಉಮಾಶಂಕರ…

ಜಾತಿ ಜನಗಣತಿ ಪೂರ್ಣಗೊಂಡರೂ  ವರದಿ ಬಿಡುಗಡೆ ಮಾಡದ ಸರ್ಕಾರ
ಹಾಸನ

ಜಾತಿ ಜನಗಣತಿ ಪೂರ್ಣಗೊಂಡರೂ ವರದಿ ಬಿಡುಗಡೆ ಮಾಡದ ಸರ್ಕಾರ

January 4, 2019

ವಾಲ್ಮೀಕಿ ಜಾತ್ರೆ ಪೂರ್ವಭಾವಿ ಸಭೆಯಲ್ಲಿ ಶ್ರೀ ಪ್ರಸನ್ನಾನಂದ ಸ್ವಾಮೀಜಿ ಬೇಸರ ಹಾಸನ: ಜಾತಿ ಜನಗಣತಿ ಪೂರ್ಣಗೊಂಡಿದ್ದರೂ ಸರಕಾರ ಅದರ ವರದಿ ಬಿಡುಗಡೆ ಮಾಡುತ್ತಿಲ್ಲ ಎಂದು ಮಹರ್ಷಿ ವಾಲ್ಮೀಕಿ ಜಾತ್ರೆ ಪೂರ್ವಭಾವಿ ಸಭೆಯಲ್ಲಿ ಶ್ರೀ ಪ್ರಸನ್ನಾನಂದ ಸ್ವಾಮೀಜಿ ಯವರು ಬೇಸರವ್ಯಕ್ತಪಡಿಸಿದರು. ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಜನಾಂಗ ಕ್ಷೇಮಾಭಿವೃದ್ಧಿ ಹಾಗೂ ಜನಪದ ಕಲಾ ಸಂಘ ಇವರ ಸಂಯು ಕ್ತಾಶ್ರಯದಲ್ಲಿ ಶುಕ್ರವಾರ ಮದ್ಯಾಹ್ನ ಹಮ್ಮಿಕೊಳ್ಳಲಾಗಿದ್ದ 2019 ಫೆಬ್ರವರಿ 8 ಮತ್ತು 9ನೇ…

ನೆಪಮಾತ್ರದ ಬಜೆಟ್ ಪೂರ್ವಭಾವಿ ಸಭೆ; ಸಂಘ-ಸಂಸ್ಥೆಗಳ ಆಕ್ರೋಶ
ಹಾಸನ

ನೆಪಮಾತ್ರದ ಬಜೆಟ್ ಪೂರ್ವಭಾವಿ ಸಭೆ; ಸಂಘ-ಸಂಸ್ಥೆಗಳ ಆಕ್ರೋಶ

January 4, 2019

ಬೇಲೂರು: ಪ್ರತಿ ಭಾರಿ ನಡೆಯುವ ಬಜೆಟ್ ಪೂರ್ವಭಾವಿ ಸಭೆಗಳಲ್ಲಿ ನೆಪ ಮಾತ್ರಕ್ಕೆ ಸಾರ್ವಜನಿಕ ರಿಂದ ಸಲಹೆ ಕೇಳುತ್ತಾರೆ, ಇಲ್ಲಿಯತನಕ ಸಾರ್ವಜನಿಕರು ನೀಡಿದ ಸಲಹೆಗಳು ಕಾರ್ಯಗತವಾಗಿಲ್ಲ, ಈ ಪುರುಷಾರ್ಥಕ್ಕೆ ಬಜೆಟ್ ಪೂರ್ವಭಾವಿಗಳು ಅಗತ್ಯವಿಲ್ಲ, ಪುರಸಭೆಯಿಂದ ಸಾರ್ವಜನಿಕರಿಗೆ ಕಣ್ಣೊರೆಸುವ ಹುನ್ನಾರ ನಡೆಯುತ್ತಿದೆ ಎಂದು ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತ ಪಡಿಸಿದ ಘಟನೆ ನಡೆದಿದೆ. ಪಟ್ಟಣದ ಪುರಸಭಾ ವೇಲಾಪುರಿ ಸಭಾಂಗಣದಲ್ಲಿ 2019-20 ನೇ ಸಾಲಿನ ಅಯ-ವ್ಯಯ ತಯಾರಿಕೆ ಹಿನ್ನಲೆಯಲ್ಲಿ ಕರೆಯಲಾದ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ನೂರ್ ಅಹಮದ್ ಅವರು, ಬೇಲೂರು…

ಜೀತ ವಿಮುಕ್ತಿ ಪ್ರಕರಣ: ಮಹಿಳಾ ಆಯೋಗದಿಂದ ಸ್ವಯಂ ದೂರು ದಾಖಲು
ಹಾಸನ

ಜೀತ ವಿಮುಕ್ತಿ ಪ್ರಕರಣ: ಮಹಿಳಾ ಆಯೋಗದಿಂದ ಸ್ವಯಂ ದೂರು ದಾಖಲು

January 4, 2019

ಹಾಸನ: ತಾಲ್ಲೂಕಿನ ಸಾವಂಕನ ಹಳ್ಳಿ ಜೀತ ಪ್ರಕರಣ ಅಚ್ಚರಿ ತಂದಿದೆ. ಇದೊಂದು ಅಪರೂಪದ ಪ್ರಕರಣವಾಗಿದ್ದು ರಾಷ್ಟ್ರೀಯ ಮಹಿಳಾ ಆಯೋಗ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದೆ ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ತಿಳಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದ ಲ್ಲಿಂದು ಸಾವಂಕನಹಳ್ಳಿ ಜೀತ ಸಂತ್ರಸ್ತರಿಂದ ಹಾಗೂ ಅಧಿಕಾರಿಗಳಿಂದ ಮಾಹಿತಿ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಳೆ ಬೆಂಗಳೂರಿನಲ್ಲಿ ಸರ್ಕಾರದ ಪ್ರಧಾನ ಕಾರ್ಯದರ್ಶಿ ಹಾಗೂ ಡಿ.ಐ.ಜಿ ಜೊತೆ ಚರ್ಚಿಸಿ ನಂತರ ತಾವು ಸರ್ಕಾರಕ್ಕೆ…

ಹಾಸನದಲ್ಲಿ ಮನೆ ಮನೆ ಕಸ ಸಂಗ್ರಹ ವಾಹನಗಳಿಗೆ ಚಾಲನೆ
ಹಾಸನ

ಹಾಸನದಲ್ಲಿ ಮನೆ ಮನೆ ಕಸ ಸಂಗ್ರಹ ವಾಹನಗಳಿಗೆ ಚಾಲನೆ

January 4, 2019

ಹಾಸನ: ಮನೆ ಮನೆ ಕಸ ಸಂಗ್ರಹಣೆ ಮಾಡುವ ಅಫೆ ವಾಹನಕ್ಕೆ ಶಾಸಕ ಪ್ರೀತಮ್ ಜೆ. ಗೌಡ ಚಾಲನೆ ನೀಡಿದರು. ನಗರದ ಹಾಸನಾಂಬ ದೇವಸ್ಥಾನದ ವೃತ್ತದಲ್ಲಿ ನಗರಸಭೆ ಮತ್ತು ಎಸ್.ಎಂ.ಪಿ. ಇವರ ಸಹಯೋಗದಲ್ಲಿ ಶುಕ್ರವಾರ ಮಧ್ಯಾಹ್ನ ಹಮ್ಮಿಕೊಳ್ಳಲಾಗಿದ್ದ ಮನೆ ಮನೆ ಕಸ ಸಂಗ್ರಹಣೆ ಮಾಡುವ 35 ವಾರ್ಡ್‍ಗಳ ಅಫೆ ವಾಹನಕ್ಕೆ ಪೂಜೆ ಸಲ್ಲಿಸಿ, ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ನಗರದ 35 ವಾರ್ಡ್‍ಗಳ ಕಸವನ್ನು ಪ್ರತಿನಿತ್ಯ ಎಲ್ಲೆಂದರಲ್ಲಿ ಎಸೆಯಬೇಕಾಗಿತ್ತು. ಜೊತೆಗೆ ಕಸ ವಿಲೇವಾರಿ ಮಾಡುವ ಅಫೆ ವಾಹನವು…

ಜಿಪಂ ಕಚೇರಿ ಮುಂದೆ ಪಶುವೈದ್ಯ   ಇಲಾಖೆ ‘ಡಿ’ ದರ್ಜೆ ನೌಕರರ ಧರಣಿ
ಹಾಸನ

ಜಿಪಂ ಕಚೇರಿ ಮುಂದೆ ಪಶುವೈದ್ಯ ಇಲಾಖೆ ‘ಡಿ’ ದರ್ಜೆ ನೌಕರರ ಧರಣಿ

January 3, 2019

ಹಾಸನ: ಜಿಲ್ಲೆಯ ಪಶುವೈದ್ಯ ಇಲಾಖೆ ಯಲ್ಲಿ ಹೊರಗುತ್ತಿಗೆ ‘ಡಿ’ ದರ್ಜೆ ನೌಕರರನ್ನು ಅವಧಿಗೆ ಮುಂಚೆ ಯಾವುದೇ ಸೂಚನೆ ನೀಡದೆ ಏಕಾಏಕಿಯಾಗಿ ಕೆಲಸದಿಂದ ತೆಗೆದು ಹಾಕಿರು ವುದನ್ನು ವಿರೋಧಿಸಿ ಹಾಗೂ ಕೆಲಸದಿಂದ ತೆಗೆದು ಹಾಕಿರುವ ನೌಕರರಿಗೆ ಕೂಡಲೇ ಕೆಲಸ ನೀಡುವಂತೆ ಆಗ್ರಹಿಸಿ ಸಿಐಟಿಯು ನೇತೃತ್ವದಲ್ಲಿ ಜಿಲ್ಲಾ ಪಂಚಾಯಿತಿ ಮುಂದೆ ನಡೆಸಲಾಗುತ್ತಿರುವ ಧರಣಿ ಸತ್ಯಾಗ್ರಹವನ್ನು ಜಿಪಂ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳ ಭರವಸೆಯೊಂದಿಗೆ ತಾತ್ಕಾಲಿಕವಾಗಿ ಹೋರಾಟವನ್ನು ಹಿಂಪಡೆದಿದ್ದಾರೆ. ಹಾಸನದ ಪಶುವೈದ್ಯ ಇಲಾಖೆಯಲ್ಲಿ ಹೊರ ಗುತ್ತಿಗೆ ಆಧಾರದಲ್ಲಿ ‘ಡಿ’ ದರ್ಜೆ ನೌಕರರಾಗಿ…

ಮಕ್ಕಳ ಸಾಹಿತ್ಯ ಪರಿಷತ್ ತಾಲೂಕು   ಅಧ್ಯಕ್ಷರಾಗಿ ಜಮೀರ್ ಅಹಮದ್
ಹಾಸನ

ಮಕ್ಕಳ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷರಾಗಿ ಜಮೀರ್ ಅಹಮದ್

January 3, 2019

ರಾಮನಾಥಪುರ: ಅರಕಲಗೂಡು ತಾಲೂಕು ಘಟಕದ ಮಕ್ಕಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಮಂಗಳೂರು ವಿಶ್ವವಿದ್ಯಾನಿಲಯ ಜ್ಞಾನಕಾವೇರಿ ಸ್ನಾತಕೋತ್ತರ ಕೇಂದ್ರ ಚಿಕ್ಕ ಅಳುವಾರ, ಇಲ್ಲಿನ ಕನ್ನಡ ವಿಭಾಗದ ಅತಿಥಿ ಉಪನ್ಯಾಸಕ ಜûಮೀರ್ ಅಹಮದ್ ಆಯ್ಕೆಯಾಗಿದ್ದಾರೆ. ಇವರು ಕನ್ನಡ ಅತಿಥಿ ಉಪನ್ಯಾಸಕನ ವೃತ್ತಿಯ ಜೊತೆಗೆ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿಯಾಗಿ, ಕಾವೇರಿ ಸ್ವಚ್ಛತಾ ಆಂದೋಲನದ ಕೊಣನೂರು ಹೋಬಳಿ ಘಟಕದ ಸಂಚಾಲಕ ರಾಗಿ, ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದು, ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಎಂಎ ಸ್ನಾತ ಕೋತ್ತರ ಪದವಿ ಪಡೆದಿರುತ್ತಾರೆ. ಪ್ರಸ್ತುತ…

ಬೇಲೂರಿನಲ್ಲಿ ಕೋರೇಗಾಂವ್ ವಿಜಯೋತ್ಸವ ಆಚರಣೆ
ಹಾಸನ

ಬೇಲೂರಿನಲ್ಲಿ ಕೋರೇಗಾಂವ್ ವಿಜಯೋತ್ಸವ ಆಚರಣೆ

January 3, 2019

ಬೇಲೂರು: ಕೇವಲ 500 ಜನ ಮಹರ್ ಸೈನಿಕರು 28 ಸಾವಿರ ಪೇಶ್ವೆ ಸೈನಿಕ ರನ್ನು ಧ್ವಂಸ ಮಾಡಿ ಕೋರೇಗಾಂವ್ ಯುದ್ಧ ವನ್ನು ಗೆದ್ದಿರುವುದು ಪ್ರಪಂಚದ ಇತಿಹಾಸ ದಲ್ಲಿ ಅಪೂರ್ವವಾದದ್ದು ಎಂದು ಕರ್ನಾ ಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ಹಾಸನ ಜಿಲ್ಲಾ ಪ್ರಧಾನ ಸಂಚಾ ಲಕ ಬಿ.ಎಲ್.ಲಕ್ಷ್ಮಣ್ ಹೇಳಿದರು. 201ನೇ ಕೋರೇಗಾಂವ್ ವಿಜಯೋ ತ್ಸವದ ಅಂಗವಾಗಿ ಪಟ್ಟಣದ ಅಂಬೇಡ್ಕರ್ ನಗರದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಹಾಗೂ ಮೇಣದ ಬತ್ತಿಗಳನ್ನು ಹಚ್ಚಿ ಭೀಮ ಕೋರೇಗಾಂವ್ ವೀರ ಯೋಧರಿಗೆ ಗೌರವ…

1 60 61 62 63 64 133
Translate »