ರಾಮನಾಥಪುರ, ಡಿ.30- ನಮ್ಮ ಪ್ರದೇಶದಲ್ಲಿ ಮಳೆ ಇಲ್ಲದೆ ಬೇಸಿಗೆ ರೀತಿ ಝಳಜಪಿಸುತ್ತಿರುವುದರಿಂದ ಚಿತ್ರದುರ್ಗ, ಹೊಸದುರ್ಗ, ಹುಳಿಯಾರು ಮುಂತಾದ ಕಡೆಗಳಿಂದ ಸಾವಿರಾರು ಕುರಿ ಮಂದೆ ಗಳನ್ನು ಈ ಭಾಗಕ್ಕೆ ತಂದು ಹತ್ತಾರು ಕಡೆ ಈ ಭಾಗದ ಗ್ರಾಮೀಣ ಪ್ರದೇಶಗಳಲ್ಲಿ ಬರುವ ಮುಂಗಾರುಮಳೆ ಬೀಳುವವ ರೆಗೂ ಕುರಿಗಳನ್ನು ಮೇಯಿಸುತ್ತೇವೆ ಎನ್ನುತ್ತಾರೆ ಕುರಿ ಮಂದೆಯವರು. ನಮ್ಮ ರೈತರು ವ್ಯವಸಾಯದ ಜೊತೆಗೆ ಸಾಕು ಪ್ರಾಣಿಗಳ ಸಾಕುವ ಪೈಕಿ ಕುರಿ ಮುಖ್ಯವಾದ ಹಾಗೂ ಆದಾಯ ತಂದು ಕೊಡುವ ಪ್ರಾಣಿಯಾಗಿದೆ. ಕುರಿಗಳು ಹೆಚ್ಚಾಗಿ ಒಣ ಪ್ರದೇಶ,…
ವಿಷ ಸೇವಿಸಿದ ಪ್ರೇಮಿಗಳು ಪ್ರಿಯಕರ ಸಾವು, ಪ್ರಿಯತಮೆ ಆಸ್ಪತ್ರೆಗೆ
December 31, 2018ಹಾಸನ: ಪ್ರೇಮಿಗಳಿಬ್ಬರು ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಪರಿ ಣಾಮ ಯುವಕ ಸಾವನ್ನಪ್ಪಿ, ಯುವತಿ ಸ್ಥಿತಿ ಗಂಭೀರವಾಗಿರುವ ಘಟನೆ ಜಿಲ್ಲೆಯ ಮೂಡಿಗೆರೆಯ ತಾಲೂಕಿನ ಎಸಗಲ್ ಗ್ರಾಮದ ತೋಟವೊಂದರಲ್ಲಿ ನಡೆದಿದೆ. ಕೀರ್ತಿ (22) ವಿಷ ಕುಡಿದು ಮೃತಪಟ್ಟ ಯುವಕನಾಗಿದ್ದು, ಯುವತಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರೇಮಿಗಳಿಬ್ಬರು ಜಿಲ್ಲೆಯ ಕೊರಳ್ಳಿ-ಹೊಸೂರು ಗ್ರಾಮದವರಾಗಿದ್ದು, ಮೃತ ಕೀರ್ತಿ ಪಿಯುಸಿ ಓದಿ ಮೆಕಾನಿಕ್ ಕೆಲಸ ಮಾಡುತ್ತಿದ್ದನು. ಯುವತಿ ರಾಜೀವ್ ಕಾಲೇಜಿನಲ್ಲಿ ಅಂತಿಮ ವರ್ಷದ ಕಂಪ್ಯೂಟರ್ ಸೈನ್ಸ್ ವ್ಯಾಸಂಗ ಮಾಡುತ್ತಿದ್ದಳು. ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ತಮ್ಮ…
ಕಳವು ಆರೋಪದಡಿ ಬಂಧಿಸಲ್ಪಟ್ಟ ಕಾರ್ಮಿಕನ ಆತ್ಮಹತ್ಯೆ ಪ್ರಕರಣ
December 28, 2018ಬಿಯರ್ ಕಂಪನಿ ಮುಂದೆ ಶವವಿಟ್ಟು ಪ್ರತಿಭಟನೆ * ಮೃತನ ಕುಟುಂಬಕ್ಕೆ ಕಂಪನಿಯಿಂದ 8 ಲಕ್ಷ ಪರಿಹಾರ * ಕಂಪನಿ ಮ್ಯಾನೇಜರ್ ಕೆಲಸದಿಂದ ವಜಾ ಭರವಸೆ * ಮೃತನ ಸಹೋದರನಿಗೆ ಉದ್ಯೋಗ ಹಾಸನ: ಬಿಯರ್ ಕಂಪನಿ ಯಲ್ಲಿ ಕಳವು ಮಾಡಿದ ಆರೋಪದಡಿ ಬಂಧಿಸಲ್ಪಟ್ಟು, ಮನನೊಂದ ಕಾರ್ಮಿಕ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದಲ್ಲಿ ಕಾರ್ಮಿಕನ ಕುಟುಂಬಕ್ಕೆ ಕಂಪನಿ 8 ಲಕ್ಷ ರೂ ಪರಿಹಾರ, ಆತನ ಸಹೋದರನಿಗೆ ಉದ್ಯೋಗ ಹಾಗೂ ಪೊಲೀಸರಿಗೆ ದೂರು ಸಲ್ಲಿಸಿದ ಮ್ಯಾನೇಜರ್ ವಜಾ ಮಾಡುವ ಭರವಸೆ ನೀಡಲಾಗಿದೆ. ಹಾಸನದ…
ಆಧುನಿಕತೆ ಹೆಸರಲ್ಲಿ ಪ್ರಕೃತಿದತ್ತವಾದ ಪರಿಸರ ಹಾಳು: ಪೌರಾಯುಕ್ತ ಪರಮೇಶ್ವರಪ್ಪ ಆತಂಕ
December 28, 2018ಅರಸೀಕೆರೆ: ಆಧುನಿಕತೆ ಹೆಸರಲ್ಲಿ ಪ್ರಕೃತಿದತ್ತವಾದ ಸ್ವಚ್ಛ ಪರಿಸರವನ್ನು ಹಾಳು ಮಾಡುತ್ತಿದ್ದೇವೆ. ಇದನ್ನು ತಡೆಗಟ್ಟದಿ ದ್ದಲ್ಲಿ ಮುಂದಿನ ಪೀಳಿಗೆ ನಮ್ಮನ್ನು ಕ್ಷಮಿ ಸುವುದಿಲ್ಲ ಎಂದು ಪೌರಾಯುಕ್ತ ಪರಮೇ ಶ್ವರಪ್ಪ ಆತಂಕ ವ್ಯಕ್ತಪಡಿಸಿದರು. ನಗರದ ಶ್ರೀನಿವಾಸನಗರ ಬಡಾವಣೆ ಯಲ್ಲಿರುವ ಆದಿಚುಂಚನಗಿರಿ ಆಂಗ್ಲ ಪ್ರೌಢಶಾಲೆ ವಿದ್ಯಾರ್ಥಿಗಳು ಸೈಕಲ್ ಜಾಥಾ ಮೂಲಕ ನಗರದಾದ್ಯಂತ ಪರಿಸರ ಜಾಗೃತಿ ಮೂಡಿಸಿದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ವಾಯು ಮಾಲಿನ್ಯ, ಜಲ ಮಾಲಿನ್ಯ, ಶಬ್ದ ಮಾಲಿನ್ಯ ಗಳಂತಹ ಗಂಭೀರ ಬೆಳವಣಿಗೆಗಳಿಗೆ ಎಲ್ಲರೂ ಪರೋಕ್ಷವಾಗಿ ಭಾಗಿಯಾಗುತ್ತಿ ದ್ದೇವೆ….
ತೊಳಲು ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿ ಮಮತಾ ಗಿರೀಶ್
December 28, 2018ಬೇಲೂರು: ತೊಳಲು ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆ ಯಲ್ಲಿ ಕಂದಾವರ ಗ್ರಾಮದ ಮಮತಾ ಗಿರೀಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ತಾಲೂಕಿನ ಅರೇಹಳ್ಳಿ ಹೋಬಳಿ ತೊಳಲು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿದ್ದ ಯಶೋಧ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಕಂದಾವರ ಗ್ರಾಮದ ಮಮತಾ ಗಿರೀಶ್ ಒಬ್ಬರೆ ನಾಮಪತ್ರ ಸಲ್ಲಿಸಿದ್ದರಿಂದ ಅವರು ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಯಾಗಿದ್ದ ತಾಪಂ ಇಒ ರವಿಕುಮಾರ್ ಘೋಷಿಸಿದರು. ನೂತನ ಅಧ್ಯಕ್ಷರಾಗಿ ಮಾತನಾಡಿದ ಮಮತಾ ಗಿರೀಶ್, ತೊಳಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರತಿಯೊಂದು ಗ್ರಾಮಗಳಲ್ಲೂ…
ವಿಕಲಚೇತನರಿಗೆ ಮೀಸಲಿರಿಸಿರುವ ಹಣ ವೆಚ್ಚ ಮಾಡಲು ಎಡಿಸಿ ಸೂಚನೆ
December 28, 2018ಹಾಸನ: ವಿವಿಧ ಇಲಾಖೆ ಗಳಡಿಯಲ್ಲಿ ವಿಕಲಚೇತನರಿಗೆ ಮೀಸಲಿರಿ ಸಿರುವ ಶೇ.5ರ ಹಣವನ್ನು ಜನವರಿ ಅಂತ್ಯದೊಳಗೆ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಸೇರಿದಂತೆ ಎಲ್ಲಾ ಸ್ಥಳೀಯ ಸಂಸ್ಥೆಗಳು ಪೂರ್ಣ ಪ್ರಮಾಣದಲ್ಲಿ ವೆಚ್ಚ ಮಾಡು ವಂತೆ ಅಪರ ಜಿಲ್ಲಾಧಿಕಾರಿ ಎಂ.ಎಲ್. ವೈಶಾಲಿ ತಿಳಿಸಿದ್ದಾರೆ. ಜಿಲ್ಲಾಧಿಕಾರಿಯವರ ಕಚೇರಿಯಲ್ಲಿಂದು ನಡೆದ ವಿಕಲಚೇತನರ ಕುಂದು ಕೊರತೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅಂಗವಿಕಲತೆ ಶೀಘ್ರ ಪತ್ತೆ ಹಚ್ಚುವಿಕೆ ಕೇಂದ್ರದ ಕಾರ್ಯ ನಿರ್ವಹಣೆ ಬಗ್ಗೆ ಮಾತ ನಾಡುತ್ತಾ, ಜಿಲ್ಲಾ ಆಸ್ಪತ್ರೆಯ ಶಸ್ತ್ರ ಚಿಕಿತ್ಸ ಕರು ಇದರ…
ಮೇಕೆದಾಟು, ಮಹದಾಯಿ ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಜಯ ಕರ್ನಾಟಕ ಪ್ರತಿಭಟನೆ
December 28, 2018ಹಾಸನ: ಮಹತ್ವಾಕಾಂಕ್ಷೆಯ ಮೇಕೆದಾಟು ಮತ್ತು ಮಹದಾಯಿ ಯೋಜನೆ ಅನುಷ್ಠಾನಗೊಳಿಸಬೇಕೆಂದು ಆಗ್ರಹಿಸಿ ಜಯ ಕರ್ನಾಟಕ ಜಿಲ್ಲಾ ಘಟಕದಿಂದ ಡಿಸಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು. ಮೇಕೆದಾಟು ಯೋಜನೆಗೆ ಕಳೆದ ನಾಲ್ಕೈದು ವರ್ಷಗಳಿಂದ ವಿವಾದಗಳು ಎದುರಾಗಿದ್ದು, ಅಂದಿನಿಂದಲೂ ತಮಿಳು ನಾಡು ಸರ್ಕಾರ ಇದÀನ್ನು ವಿರೋಧಿಸು ತ್ತಲೇ ಬಂದಿದೆ. ಸುಮಾರು 5,900 ಕೋಟಿ ವೆಚ್ಚದ ಈ ಬೃಹತ್ ಯೋಜನೆಗೆ ರಾಜ್ಯ ಸರ್ಕಾರ ಹÀಂತ ಹಂತವಾಗಿ ಅಡೆ ತಡೆಗಳನ್ನು ನಿವಾರಿಸಿಕೊಂಡು ಇದೀಗ ಕೇಂದ್ರ ಜಲ ಆಯೋಗದ ಅನುಮತಿ ಯನ್ನು ಸಹ ಪಡೆದಿದೆ. ವಿಸ್ತøತ…
ಬೇಲೂರಿನಲ್ಲಿ ವೈಭವದ ಹನುಮ ಜಯಂತಿ
December 27, 2018ಬೇಲೂರು: ಶಿಲ್ಪಕಲಾ ನಗರಿ ಬೇಲೂರಿನ ಹೃದಯಭಾಗದಲ್ಲಿ ನೆಲೆಸಿರುವ ಶ್ರೀ ವೀರಾಂಜನೇಯ ಸ್ವಾಮಿಯ ಹನುಮ ಜಯಂತಿ ಮಹೋತ್ಸವದ ಕಾರ್ಯಕ್ರಮಗಳು ಅತ್ಯಂತ ವೈಭವದಿಂದ ನಡೆಯಿತು. ಬುಧವಾರ ಬೆಳಿಗ್ಗೆ ಪಾಪನಾಶಕ ಮಾರುತಿಗೆ ವಿಶೇಷ ಪೂಜೆ ಮುನ್ನ ಗಣಪತಿ ಪೂಜೆ, ಪುಣ್ಯಾಹ ವಾಚನ ಸಂಕಲ್ಪ ಪೂರ್ವಕ ಶ್ರೀಯವರಿಗೆ ಫಲ ಪಂಚಾಮೃತ, ಅಭಿಷೇಕ ಪವಮಾನ ಪಂಚಸೂಕ್ತ ಅಭಿಷೇಕ, ಗಣಪತಿ ಹೋಮ, ನವಗ್ರಹ ಹೋಮ, ರಾಮ ತಾರಕ ಹೋಮ, ಆಂಜನೇಯ ಮೂಲ ಮಂತ್ರ ಹೋಮ, ಪೂರ್ಣಾಹುತಿ ಮಹಾ ಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಮಾಡಲಾಯಿತು. ಈ ಎಲ್ಲಾ…
ಹಂಪಾಪುರ-ಮಲ್ಲನಾಥಪುರ ರಸ್ತೆ ಕಾಮಗಾರಿ ಕಳಪೆ: ಆರೋಪ
December 27, 2018ರಾಮನಾಥಪುರ: ನಿರ್ಮಾಣ ಹಂತದಲ್ಲಿರುವ ಹಂಪಾಪುರ- ಮಲ್ಲಿನಾಥಪುರ ನಡುವಿನ ರಸ್ತೆ ಡಾಂಬರೀಕರಣ ಸಂಪೂರ್ಣ ಕಳಪೆಯಿಂದ ಕೂಡಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ರಾಮನಾಥಪುರ ಹೋಬಳಿಯ ಮಲ್ಲಿನಾಥಪುರದಿಂದ ಹಂಪಾಪುರಕ್ಕೆ ತೆರಳುವ 6 ಕಿಮೀ ಉದ್ದದ ಈ ರಸ್ತೆಗೆ ಕೆಲ ದಿನಗಳಿಂದ ಹೊಸದಾಗಿ ಡಾಂಬರೀಕರಣ ಮಾಡಲಾಗುತ್ತಿದೆ. ನಿರ್ಮಾಣ ಹಂತದಲ್ಲಿರುವ ಕಾಮಗಾರಿಗೆ ಈಗಾಗಲೇ 2 ಕಿಮೀ ಉದ್ದದಷ್ಟು ಡಾಂಬರೀಕರಣ ಹಾಕಲಾಗಿದ್ದು, ಪೂರ್ತಿ ಕಳಪೆಯಾಗಿದೆ. ಪರಿಣಾಮವಾಗಿ ಕಾಲಿನಿಂದ ಒದ್ದರೆ ಡಾಂಬರು ಕಿತ್ತು ಬರುತ್ತಿದ್ದು ಹೆಚ್ಚು ಕಾಲ ಬಾಳಿಕೆ ಬಾರದಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಮಗಾರಿ…
ಅರಸೀಕೆರೆಯಲ್ಲಿ ಅಯ್ಯಪ್ಪ ಸ್ವಾಮಿ ಮಂಡಲ ಪೂಜೆ
December 27, 2018ಅರಸೀಕೆರೆ: ನಗರದ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಮಂಡಲ ಪೂಜಾ ಕಾರ್ಯಕ್ರಮದ ಪ್ರಯುಕ್ತ ಅಯ್ಯಪ್ಪ ಸ್ವಾಮಿ ಉತ್ಸವ, ಭಗವತಿ ಸೇವೆಗಳೊಂದಿಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ವಿಜೃಂಭಣೆಯಿಂದ ನಡೆಸಲಾಯಿತು. ಮಂಡಳಿ ಅಧ್ಯಕ್ಷ ಪುರುಷೋತ್ತಮ್ ಮಾತನಾಡಿ, ಶ್ರೀ ಕ್ಷೇತ್ರದ ತಂತ್ರಿ ವಿಷ್ಣು ಭಟ್ಟ ದ್ರಿಪದ್ ಅವರ ಮಾರ್ಗದರ್ಶನದಲ್ಲಿ ಕಳೆದ ಮೂರು ದಿನಗಳಿಂದ ಅಯ್ಯಪ್ಪ ಸ್ವಾಮಿ ಉತ್ಸವ, ಭಗವತಿ ಸೇವೆಯನ್ನು ನಡೆಸಲಾಯಿತು. ಮೂರನೇ ದಿನದ ಪ್ರಯುಕ್ತ ಭಕ್ತರಿಗೆ ಅನ್ನ ಸಂತರ್ಪಣೆಯನ್ನು ಹಮ್ಮಿಕೊಳ್ಳುವುದರ ಮೂಲಕ ದೇವ ಸ್ಥಾನದಲ್ಲಿ ವರ್ಷವಿಡೀ ನಿತ್ಯ ಪೂಜೆ, ಗಣ ಪತಿ…