ಹಾಸನ

ಅಪರಾಧ ನಿಯಂತ್ರಣಕ್ಕೆ ಎಲ್ಲರೂ ಸಹಕರಿಸಿ ಎಸ್ಪಿ ಪ್ರಕಾಶ್‍ಗೌಡ ಮನವಿ
ಹಾಸನ

ಅಪರಾಧ ನಿಯಂತ್ರಣಕ್ಕೆ ಎಲ್ಲರೂ ಸಹಕರಿಸಿ ಎಸ್ಪಿ ಪ್ರಕಾಶ್‍ಗೌಡ ಮನವಿ

December 14, 2018

ಹಾಸನ: ಸಮಾಜದಲ್ಲಿ ವಿವಿಧ ರೀತಿಯಲ್ಲಿ ನಡೆಯುತ್ತಿರುವ ಅಪರಾಧ ನಿಯಂತ್ರಣಕ್ಕೆ ಎಲ್ಲರೂ ಸಹಕರಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್‍ಗೌಡ ಮನವಿ ಮಾಡಿದರು. ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಗರ ಪೊಲೀಸ್ ಠಾಣೆ ಸಂಯು ಕ್ತಾಶ್ರಯದಲ್ಲಿ ಗುರುವಾರ ಸಂಜೆ ಹಮ್ಮಿ ಕೊಳ್ಳಲಾಗಿದ್ದ ಹಾಸನ ಜಿಲ್ಲಾ ಪೊಲೀಸ್ ಅಪರಾಧ ತಡೆ ಮಾಸಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಅಪ ರಾಧ ತಡೆಯಲು ಮೊದಲು ಸಾರ್ವಜನಿ ಕರಲ್ಲಿ ಅರಿವು ಮೂಡಿಸಬೇಕು. ಅಪರಾಧ ಮಾಡಿದವನಿಗೆ ಶಿಕ್ಷೆ ಕಟ್ಟಿಟ್ಟ ಬುತ್ತಿ. ಅಪ ರಾಧ ಮಾಡುವ ಮೊದಲು ನಿಮ್ಮ ಕುಟುಂಬ…

ಡಿ.16ರಂದು ಅರಸೀಕೆರೆಯಲ್ಲಿ  ರಾಜ್ಯಮಟ್ಟದ ಸಂಗೀತ, ನೃತ್ಯೋತ್ಸವ
ಹಾಸನ

ಡಿ.16ರಂದು ಅರಸೀಕೆರೆಯಲ್ಲಿ ರಾಜ್ಯಮಟ್ಟದ ಸಂಗೀತ, ನೃತ್ಯೋತ್ಸವ

December 14, 2018

ಅರಸೀಕೆರೆ: ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸಂಯುಕ್ತಾಶ್ರಯ ದಲ್ಲಿ ರಾಜ್ಯ ಮಟ್ಟದ ಸಂಗೀತ ನೃತ್ಯೋತ್ಸವ ಡಿ.16ರಂದು ನಗರದಲ್ಲಿ ಆಯೋಜಿಸಲಾಗಿದೆ ಎಂದು ಕಸಾಪ ಕಾರ್ಯದರ್ಶಿ ಕೆ.ಎಸ್.ಮಂಜುನಾಥ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಡಿ.16ರಂದು ಸಂಜೆ 4.30ಕ್ಕೆ ನಗರದ ಶ್ರೀ ವೆಂಕಟೇಶ್ವರ ಕಲಾಭವನದಲ್ಲಿ ವಿವಿಧ ರೀತಿಯ ಸಾಂಸ್ಕøತಿಕ ಪ್ರಾಕಾರಗಳನ್ನು ಒಂದೆ ವೇದಿಕೆಯಲ್ಲಿ ಪ್ರಸ್ತುತಪಡಿಸುವ ಮೂಲಕ ಆ ಕಲೆಗಳಿಗೆ ಪ್ರಾಶಸ್ತ್ಯ ನೀಡಲಾಗುತ್ತಿದೆ. ಜನ ಸಾಮಾನ್ಯರಿಗೆ ಈ ಕಲೆಗಳನ್ನು ತಲುಪಿಸುವ ಸದುದ್ದೇಶದಿಂದ ಆಯೋಜಿಸಿದ್ದು, ಸದರಿ ಕಾರ್ಯಕ್ರಮವನ್ನು ಅರಸೀಕೆರೆ ಕ್ಷೇತ್ರದ…

ರಾಮನಾಥಪುರ ಸುಬ್ರಹ್ಮಣ್ಯಸ್ವಾಮಿ ಉತ್ಸವಕ್ಕೆ ಚಾಲನೆ
ಹಾಸನ

ರಾಮನಾಥಪುರ ಸುಬ್ರಹ್ಮಣ್ಯಸ್ವಾಮಿ ಉತ್ಸವಕ್ಕೆ ಚಾಲನೆ

December 13, 2018

ರಾಮನಾಥಪುರ: ಪಟ್ಟಣದಲ್ಲಿ ಡಿ.13(ಗುರುವಾರ)ರಂದು ನಡೆಯುವ ಶ್ರೀ ಸುಬ್ರಹ್ಮಣ್ಯಸ್ವಾಮಿ ಮಹಾರಥೋತ್ಸವದ ಮುನ್ನ ಮಂಗಳವಾರ ಸಂಜೆ ವಾಹನೋ ತ್ಸವ, ಪಂಚಮೀ ಉತ್ಸವ, ಬೆಳ್ಳಿ ಪಲ್ಲಕ್ಕಿ ಉತ್ಸವ, ರಥಕ್ಕೆ ಕಳಸಾರೋಹಣ, ಮಹಾ ಪೂಜೆ ಮಂಗಳ ವಾದ್ಯಗಳೊಂದಿಗೆ ನಡೆಯಿತು. ರಾಮನಾಥಪುರದಲ್ಲಿ ನಡೆಯುತ್ತಿರುವ ರಥೋತ್ಸವದ ಪ್ರಯುಕ್ತ ವಿದ್ಯುತ್ ದೀಪಾ ಲಂಕಾರಗೊಂಡಿರುವ ಇಲ್ಲಿಯ ಕಾವೇರಿ ನದಿ ಮತ್ತು ದೇವಾಲಯಗಳಿಗೆ ರಾಜ್ಯ, ಜಿಲ್ಲೆ ಹಾಗೂ ಸುತ್ತಮುತ್ತಲ ಗ್ರಾಮೀಣ ಪ್ರದೇಶಗಳಿಂದ ಈಗಾಗಲೇ ಜನ ಸಾಗ ರವೇ ಹರಿದು ಬರುತ್ತಿದೆ. ಧಾರ್ಮಿಕ ವಿಧಿ- ವಿಧಾನ ಹಾಗೂ ವಿವಿಧ ಉತ್ಸವಾದಿಗ ಳೊಂದಿಗೆ…

ಪ್ರಜ್ವಲ್ ರೇವಣ್ಣರಿಂದ 69 ಎಕರೆ ಸರ್ಕಾರಿ ಭೂಮಿ ಕಬಳಿಕೆ ಪರಿಶೀಲಿಸಿ ವರದಿ ನೀಡುವಂತೆ ಡಿಸಿಗೆ ಕೋರ್ಟ್ ಸೂಚನೆ ಮಾಜಿ ಸಚಿವ ಎ.ಮಂಜು ದಾಖಲಿಸಿದ್ದ ಪ್ರಕರಣ
ಹಾಸನ

ಪ್ರಜ್ವಲ್ ರೇವಣ್ಣರಿಂದ 69 ಎಕರೆ ಸರ್ಕಾರಿ ಭೂಮಿ ಕಬಳಿಕೆ ಪರಿಶೀಲಿಸಿ ವರದಿ ನೀಡುವಂತೆ ಡಿಸಿಗೆ ಕೋರ್ಟ್ ಸೂಚನೆ ಮಾಜಿ ಸಚಿವ ಎ.ಮಂಜು ದಾಖಲಿಸಿದ್ದ ಪ್ರಕರಣ

December 13, 2018

ಹಾಸನ:ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ ಸರ್ಕಾರಿ ಭೂಮಿ ಒತ್ತುವರಿ ಮಾಡಿಕೊಂಡಿರುವ ಬಗ್ಗೆ ಪರಿಶೀಲನೆ ನಡೆಸಿ ಜ.14ರೊಳಗೆ ವರದಿ ನೀಡುವಂತೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರಿಗೆ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯ ಸೂಚನೆ ನೀಡಿದೆ. ಪ್ರಜ್ವಲ್ ರೇವಣ್ಣ ಅವರು ಹಾಸನ ಜಿಲ್ಲೆ ದುದ್ದ ಹೋಬಳಿಯ ಗೌರಿ ಪುರ ಮತ್ತು ಸೋಮನಹಳ್ಳಿ ಬಳಿ 69 ಎಕರೆ ಸರ್ಕಾರಿ ಭೂಮಿಯನ್ನು ನಕಲಿ ದಾಖಲೆ ಸೃಷ್ಠಿಸಿ ಕಬಳಿಸಿದ್ದಾರೆ ಎಂದು ಮಾಜಿ ಸಚಿವ ಎ.ಮಂಜು ಭೂ ಕಬಳಿಕೆ ನಿಷೇಧ ವಿಶೇಷ…

ಮೀಸಲು ಕಾಮಗಾರಿಗಳ ಟೆಂಡರ್ ಕರೆಯದೆ ಅನ್ಯಾಯ
ಹಾಸನ

ಮೀಸಲು ಕಾಮಗಾರಿಗಳ ಟೆಂಡರ್ ಕರೆಯದೆ ಅನ್ಯಾಯ

December 13, 2018

ಎಸ್ಸಿ, ಎಸ್ಟಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಹೇಮರಾಜು ಆರೋಪ ಹಾಸನ: ಮೀಸಲು ಕಾಮ ಗಾರಿಗಳ ಟೆಂಡರ್ ಕರೆಯದೇ ಅನ್ಯಾಯ ಮಾಡಲಾಗಿದ್ದು, ಕೂಡಲೇ ಪರಿಶಿಷ್ಟ ಜಾತಿ ಮತ್ತು ವರ್ಗದ ಗುತ್ತಿಗೆದಾರರಿಗೆ ನ್ಯಾಯ ದೊರಕಿಸಿಕೊಡುವಂತೆ ರಾಜ್ಯ ಎಸ್.ಸಿ/ಎಸ್.ಟಿ. ಗುತ್ತಿಗೆದಾರರ ಸಂಘದ ಅಧ್ಯಕ್ಷ ಜಿ. ಹೇಮರಾಜು ಗೊರೂರು ಆಗ್ರಹಿಸಿದರು. ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ಜಿಲ್ಲಾ ಎಲ್ಲಾ ಸರ್ಕಾರಿ ಇಲ್ಲಾಖೆಗಳಲ್ಲಿ ಪರಿಶಿಷ್ಟ ಜಾತಿ/ ಪರಿಶಿಷ್ಟ ವರ್ಗದ ಗುತ್ತಿಗೆದಾರರಿಗೆ ಶೇಕಡ 24.1ಕ್ಕೆ ಅನ್ವಯವಾಗುವಂತೆ 50ಲಕ್ಷಕ್ಕಿಂತ ಕಡಿಮೆ ಅಂದಾಜು ತಯಾರಿಸದೆ 50ಲಕ್ಷ ಕ್ಕಿಂತ ಮೇಲ್ಪಟ್ಟು…

ಬೇಲೂರಿನಲ್ಲಿ ಕಾಂಗ್ರೆಸ್ ವಿಜಯೋತ್ಸವ
ಹಾಸನ

ಬೇಲೂರಿನಲ್ಲಿ ಕಾಂಗ್ರೆಸ್ ವಿಜಯೋತ್ಸವ

December 13, 2018

ಬೇಲೂರು: ಪಂಚರಾಜ್ಯ ಚುನಾ ವಣೆಯಲ್ಲಿ ಜಯಭೇರಿ ಭಾರಿಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ವತಿಯಿಂದ ಇಂದು ಬೇಲೂರಿನಲ್ಲಿ ವಿಜಯೋತ್ಸವ ವನ್ನು ಆಚರಿಸಲಾಯಿತು.ಪಂಚರಾಜ್ಯ ಚುನಾವಣೆಯಲ್ಲಿ ಫಲಿ ತಾಂಶ ಪ್ರಕಟಗೊಳ್ಳುತ್ತಿದ್ದಂತೆ ಪಟಾಕಿ ಸಿಡಿಸಿ ಬೇಲೂರಿನ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರು ಬಸವೇಶ್ವರ ವೃತ್ತದಲ್ಲಿ ಸಿಹಿ ಹಂಚಿ ಸಂಭ್ರಮ ಆಚರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಜಿಪಂ ಸದಸ್ಯ ತೌಫಿಕ್, ಇಂದು ಸುವರ್ಣಾ ಕ್ಷರದಲ್ಲಿ ಬರೆಯುವಂತಹ ದಿನ. ಕಾಂಗ್ರೆಸ್ ಮುಕ್ತ ಭಾರತವನ್ನಾಗಿ ಮಾಡುತ್ತೇವೆ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿದ್ದ ನರೇಂದ್ರ ಮೋದಿ ಇಂದು ತನ್ನ ಅಸ್ತಿತ್ವನ್ನು ಉಳಿಸಿ ಕೊಳ್ಳಲು…

ಜಿಲ್ಲಾದ್ಯಂತ ಭತ್ತ ಖರೀದಿ ಕೇಂದ್ರ ಸ್ಥಾಪನೆ : ಡಿ.16 ರಿಂದ ಪ್ರಕ್ರಿಯೆ ಪ್ರಾರಂಭ  
ಹಾಸನ

ಜಿಲ್ಲಾದ್ಯಂತ ಭತ್ತ ಖರೀದಿ ಕೇಂದ್ರ ಸ್ಥಾಪನೆ : ಡಿ.16 ರಿಂದ ಪ್ರಕ್ರಿಯೆ ಪ್ರಾರಂಭ  

December 11, 2018

ಹಾಸನ: ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಯಲ್ಲಿ 2018-19ನೇ ಸಾಲಿನಲ್ಲಿ ಜಿಲ್ಲೆಯ ರೈತ ಬಂಧುಗಳು ಬೆಳೆದ ಉತ್ತಮ ಗುಣಮಟ್ಟದ (ಎಫ್.ಎ.ಕ್ಯೂ) ಭತ್ತವನ್ನು ರೈತರಿಂದ  ನೇರವಾಗಿ ನೋಂದಾಯಿತ ಅಕ್ಕಿ ಗಿರಣಿ ಗಳ ಮೂಲಕ ಖರೀದಿಸಲು ಕರ್ನಾಟಕ ಸರ್ಕಾರವು ಹಾಸನ ಜಿಲ್ಲೆಗೆ ಕರ್ನಾಟಕ ರಾಜ್ಯ ಸಹಕಾರ ಮಾರುಕಟ್ಟೆ ಮಹಾ ಮಂಡಳ ಅವರನ್ನು ಖರೀದಿ ಏಜೆನ್ಸಿ ಯಾಗಿ ನೇಮಕ ಮಾಡಿ ಆದೇಶಿಸಿದೆ. ಜಿಲ್ಲಾಧಿಕಾರಿಗಳ ನೇತೃತ್ವದ ಜಿಲ್ಲಾ ಟಾಸ್ಕ್ ಪೋರ್ಸ್ ಸಮಿತಿ ತೀರ್ಮಾನದಂತೆ ಉತ್ತಮ ಗುಣಮಟ್ಟದ ಭತ್ತವನ್ನು ರೈತ ರಿಂದ ತಾಲೂಕುಗಳ ಕೃಷಿ ಉತ್ಪನ್ನ…

ಹುಲಿಕಲ್ ವೀರಭದ್ರಸ್ವಾಮಿ ವೈಭವದ ರಥೋತ್ಸವ
ಹಾಸನ

ಹುಲಿಕಲ್ ವೀರಭದ್ರಸ್ವಾಮಿ ವೈಭವದ ರಥೋತ್ಸವ

December 11, 2018

ಬೇಲೂರು: ಪುರಾಣ ಪ್ರಸಿದ್ಧ ಹಾಗೂ ಸಂತ ಗುರುಗಳು ಪಾದವಿಟ್ಟ ಪರಮ ಸುಕ್ಷೇತ್ರವೆಂದೇ ಖ್ಯಾತಿಯಾಗಿರುವ ಬೇಲೂರು ತಾಲೂಕು ಹಳೇಬೀಡು ಹೋಬಳಿ ವ್ಯಾಪ್ತಿಯಲ್ಲಿ ಬರುವ ಹುಲಿಕಲ್ ಶ್ರೀ ವೀರಭದ್ರೇಶ್ವರಸ್ವಾಮಿಯ ಕೆಂಡೋತ್ಸವ ಹಾಗೂ ದಿವ್ಯ ರಥೋತ್ಸವ ಅತ್ಯಂತ ಭಕ್ತಿಭಾವದಿಂದ ನಡೆಯಿತು. ರಥೋತ್ಸವಕ್ಕೆ ಸಾವಿ ರಾರು ಜನರು ಆಗಮಿಸಿ ಧನ್ಯರಾದರು. ತಾಲೂಕಿನ ಪುಷ್ಪಗಿರಿ ಹಾಗೂ ಹುಲಿ ಕಲ್ ಬೆಟ್ಟದಲ್ಲಿ ನಡೆಯುವ ಕಾರ್ತಿಕೋ ತ್ಸವಕ್ಕೆ ರಾಜ್ಯದ ಮೂಲೆ-ಮೂಲೆಯಿಂದ ಸಾವಿರಾರು ಭಕ್ತರು ಆಗಮಿಸಿ, ದೇವರ ಕೃಪೆಗೆ ಪಾತ್ರರಾಗುತ್ತಾರೆ. ಅಂತೆಯೇ ಹಳೇ ಬೀಡು ಸಮೀಪದಲ್ಲಿನ ಶ್ರೀ ಹುಲಿಕಲ್…

ಶಾಸಕರಿಂದ ರೈತರಿಗೆ ಪಂಪ್‍ಸೆಟ್ ವಿತರಣೆ
ಹಾಸನ

ಶಾಸಕರಿಂದ ರೈತರಿಗೆ ಪಂಪ್‍ಸೆಟ್ ವಿತರಣೆ

December 11, 2018

ಅರಸೀಕೆರೆ: ಹತ್ತಾರು ವರ್ಷ ಗಳಿಂದ ಬರದ ಸುಳಿಗೆ ಸಿಕ್ಕಿ ನರಳುತ್ತಿರುವ ಕ್ಷೇತ್ರದ ರೈತರಿಗೆ ಗಂಗಾ ಕಲ್ಯಾಣ ಯೋಜ ನೆಯು ವರದಾನವಾಗಿದೆ.ಈ ಯೋಜ ನೆಯ ಮೂಲಕ ಅನ್ನದಾತನ ಕೃಷಿ ಚಟು ವಟಿಕೆಗಳಿಗೆ ಉತ್ತೇಜಿಸಲು ವಿವಿಧ ಸಾಮ ಗ್ರಿಗಳನ್ನು ನೀಡಲಾಗುತ್ತಿದೆ ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ಹೇಳಿದರು. ನಗರ ಪ್ರವಾಸಿ ಮಂದಿರದಲ್ಲಿ 2016-17 ಮತ್ತು 2017-18ನೇ ಸಾಲಿನಲ್ಲಿ ಆಯ್ಕೆ ಯಾದ ತಾಲೂಕಿನ ಎಸ್.ಸಿ ಸಮುದಾ ಯದ ಫಲಾನುಭವಿಗಳಿಗೆ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಡಿಯಲ್ಲಿ ನೀಡ ಲಾದ ಉಚಿತ ಪಂಪ್‍ಸೆಟ್ ಮತ್ತು…

ರೈತರ ಸಾಲ ಮನ್ನಾ ಪ್ರಕ್ರಿಯೆ ಶೀಘ್ರ ಪೂರ್ಣಗೊಳಿಸಲು ಜಿಲ್ಲಾಧಿಕಾರಿ ಸೂಚನೆ
ಹಾಸನ

ರೈತರ ಸಾಲ ಮನ್ನಾ ಪ್ರಕ್ರಿಯೆ ಶೀಘ್ರ ಪೂರ್ಣಗೊಳಿಸಲು ಜಿಲ್ಲಾಧಿಕಾರಿ ಸೂಚನೆ

December 11, 2018

ಹಾಸನ: ಜಿಲ್ಲೆಯ ಎಲ್ಲಾ ಸಹ ಕಾರಿ ಮತ್ತು ರಾಷ್ಟ್ರೀಕೃತ ವಾಣಿಜ್ಯ ಬ್ಯಾಂಕ್ ಗಳಲ್ಲಿ ರೈತರು ಪಡೆದಿರುವ ಸಾಲದ ತೀರುವಳಿ ಪ್ರಕ್ರಿಯೆ ಆದಷ್ಟು ಬೇಗ ಪೂರ್ಣ ಗೊಳಿಸುವಂತೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯಲ್ಲಿಂದು ಸಹ ಕಾರ ಇಲಾಖೆ, ಸಹಕಾರಿ ಬ್ಯಾಂಕ್‍ಗಳು ಹಾಗೂ ಲೀಡ್ ಬ್ಯಾಂಕ್ ಮತ್ತು ಇತರ ರಾಷ್ಟ್ರೀಕೃತ ವಾಣಿಜ್ಯ ಬ್ಯಾಂಕ್‍ಗಳ ಅಧಿ ಕಾರಿಗಳೊಂದಿಗೆ ರಾಜ್ಯ ಸರ್ಕಾರದ ಸಾಲ ಮನ್ನಾ ಯೋಜನೆ ಪ್ರಗತಿ ಕುರಿತು ಪರಿ ಶೀಲನಾ ಸಭೆ ನಡೆಸಿದ ಅವರು ಮುಖ್ಯ…

1 68 69 70 71 72 133
Translate »