ಕುಶಾಲನಗರ: ನೆರೆಪ್ರವಾಹದಿಂದ ಮುಳು ಗಡೆಯಾಗಿರುವ ವಸತಿ ಪ್ರದೇಶಗಳಿಗೆ ಭಾನುವಾರ ವಿರೋಧ ಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದರು. ಪಟ್ಟಣದ ಸಾಯಿ ಬಡಾವಣೆ, ಕುವೆಂಪು ಬಡಾವಣೆ ಗಳಿಗೆ ಅಧಿಕಾರಿಗಳು ಹಾಗೂ ಪಕ್ಷದ ಇತರೆ ನಾಯಕ ರೊಂದಿಗೆ ಭೇಟಿ ನೀಡಿದ್ದ ಯಡಿಯೂರಪ್ಪ, ನೆರೆಪ್ರವಾಹ ದಿಂದ ಉಂಟಾಗಿರುವ ಅಪಾರ ಆಸ್ತಿಪಾಸ್ತಿ ಹಾನಿ ಬಗ್ಗೆ, ಪರಿಹಾರ ಕ್ರಮಗಳು, ಸಂತ್ರಸ್ತರ ಆಶ್ರಯ ವ್ಯವಸ್ಥೆ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ನಂತರ ಕೊಡವ ಸಮಾಜ ಹಾಗೂ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ತೆರೆದಿರುವ…
ಕೊಡಗಿನ ಪ್ರವಾಹದಿಂದ ಪಾರಾಗಿ ಬಂದವರ ಕಥೆ-ವ್ಯಥೆ
August 20, 2018ಮನೆ ಕುಸಿಯಿತು… ಜಮೀನು ಕೊಚ್ಚಿ ಹೋಯಿತು… ಕಾಡು-ಗುಡ್ಡಗಳಲ್ಲಿ ನಡೆದೇ ಬಂದೆವು ಮೈಸೂರು: ಮಹಾಮಾರಿ ಮಳೆಯಿಂದಾಗಿ ದಕ್ಷಿಣ ಕಾಶ್ಮೀರ ಕೊಡಗಿನ ಚಿತ್ರಣ ಭಾಗಶಃ ಬದಲಾಗಿ ಹೋಗಿದೆ. ನಿಸರ್ಗದ ಮಡಿಲಲ್ಲಿ ನೆಮ್ಮದಿಯ ಜೀವನ ಕಟ್ಟಿಕೊಂಡಿದ್ದ ಜನರ ಬದುಕು ಅಕ್ಷರಶಃ ನೆರೆಯಲ್ಲೇ ಕೊಚ್ಚಿ ಹೋಗಿದೆ. ಗುಡ್ಡ ಕುಸಿತದಿಂದ ಮನೆ ಕಳೆದುಕೊಂಡು ಪರಿಹಾರ ಕೇಂದ್ರ ದಲ್ಲಿ ಆಶ್ರಯ ಪಡೆದಿದ್ದಾರೆ. ನೂರಾರು ಮಂದಿ, ಮಳೆಯ ಆರ್ಭಟದ ನಡುವೆ ಯೇ ಹತ್ತಾರು ಕಿಮೀ ನಡೆದುಕೊಂಡು ಬಂದು ಜೀವ ಉಳಿಸಿಕೊಂಡಿದ್ದಾರೆ. ಹೀಗೆ ಬದುಕುಳಿದ ಕುಟುಂಬಗಳು ಬೇರೆ ಊರುಗಳಲ್ಲಿರುವ…
ಕೊಡಗಿನ ಸಂತ್ರಸ್ತರಿಗೆ ಶಾಶ್ವತ ಪರಿಹಾರಕ್ಕೆ ಮುಂದಾಗಬೇಕು: ಸರ್ಕಾರಕ್ಕೆ ಮಾಜಿ ಸಿಎಂ ಯಡಿಯೂರಪ್ಪ ಆಗ್ರಹ
August 20, 2018ಮಡಿಕೇರಿ: ಅತಿವೃಷ್ಟಿಯಿಂದ ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಅಪಾರ ಹಾನಿ ಸಂಭವಿಸಿದ್ದರೂ ರಾಜ್ಯ ಸರ್ಕಾರ ಪರಿಹಾರ ಕಾರ್ಯಗಳನ್ನು ನಡೆಸುವಲ್ಲಿ ಮಂದಗತಿಯ ಧೋರಣೆಯನ್ನು ಅನುಸರಿ ಸುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಆರೋಪಿಸಿದ್ದಾರೆ. ಮಳೆಯ ಪ್ರಮಾಣ ಇಳಿಮುಖಗೊಂಡ ಬಳಿಕ ಸಂತ್ರಸ್ತರ ಬದುಕನ್ನು ಹಸನುಗೊಳಿ ಸುವ ಶಾಶ್ವತ ಪರಿಹಾರ ಕಾರ್ಯಗಳಿಗೆ ಸರಕಾರ ಮುಂದಾಗಬೇಕೆಂದು ಅವರು ಆಗ್ರಹಿಸಿದ್ದಾರೆ. ಅತಿವೃಷ್ಟಿ ಪೀಡಿತ ಸುಂಟಿ ಕೊಪ್ಪ ವಿಭಾಗಗಳಿಗೆ ಭೇಟಿ ನೀಡಿ ಮಡಿಕೇರಿಗೆ ಆಗಮಿಸಿದ ಯಡಿಯೂರಪ್ಪ ಅವರು, ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿ ಗಳಿಂದ ಮಳೆಹಾನಿಯ ಬಗ್ಗೆ…
ಕೊಡಗು ಭಾಗದ ಹೆದ್ದಾರಿ ದುರಸ್ತಿಗೆ ತಿಂಗಳುಗಳೇ ಬೇಕು: ಲೋಕೋಪಯೋಗಿ ಸಚಿವ ಹೆಚ್.ಡಿ. ರೇವಣ್ಣ
August 20, 2018ಮಡಿಕೇರಿ: ಪ್ರಕೃತಿ ವಿಕೋಪಕ್ಕೆ ನಲುಗಿರುವ ಕೊಡಗಿನಲ್ಲಿ ರಸ್ತೆಗಳ ದುರಸ್ಥಿಗೆ ಹಲವು ತಿಂಗಳುಗಳೇ ಬೇಕಾಗಬಹುದು. ಮಡಿಕೇರಿ – ಮಂಗ ಳೂರು ರಾಜ್ಯ ಹೆದ್ದಾರಿ ದುರಸ್ಥಿಯಾಗಿ ಲಘು ವಾಹನ ಸಂಚಾರಕ್ಕೆ ಕನಿಷ್ಟ 30 ದಿನಗಳು ಬೇಕಾಗಿದ್ದು ಇದೇ ಮಾರ್ಗದಲ್ಲಿ ಬಸ್, ಲಾರಿ ಸಂಚಾರಕ್ಕೆ 6 ತಿಂಗಳಾದರೂ ಬೇಕಾಗಲಿದೆ. ಇದರಿಂದಾಗಿ ಶಿಕ್ಷಣ, ಆರೋಗ್ಯ ಸಂಬಂಧಿತ ಚಟು ವಟಿಕೆಗಳಿಗೆ ಮಂಗಳೂರನ್ನೇ ಬಹುಪಾಲು ಆಶ್ರಯಿಸಿರುವ ಕೊಡಗಿನ ಜನತೆಗೆ ಸಾಕಷ್ಟು ಸಮಸ್ಯೆಯಾಗಲಿದೆ. ಮಂಗಳೂರು ರಾಜ್ಯ ಹೆದ್ದಾರಿ ತಾಳತ್ತಮನೆಯಿಂದ ಸಂಪಾಜೆ ಯವರೆಗೆ 37 ಕಿ.ಮೀ. ಸಂಪೂರ್ಣ ಕುಸಿದಿದ್ದು,…
ಸಿಎಂ ಕಾರು ತಡೆದು ನೋವು ತೋಡಿಕೊಂಡ ಸಂತ್ರಸ್ತರು
August 20, 2018ಕುಶಾಲನಗರ: ನೆರೆ ಪ್ರವಾಹ ದಿಂದ ಕುಶಾಲನಗರದ ಪಟ್ಟಣ ಭಾಗಶಃ ಮುಳುಗಡೆಯಾಗಿರುವ ಹಿನ್ನೆಲೆಯಲ್ಲಿ ಭಾನುವಾರ ಪ್ರವಾಹ ಪೀಡಿತ ಪ್ರದೇಶ ಗಳಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿ ಭೇಟಿ ನೀಡಿದ ಸಂದರ್ಭ ಸಿಎಂ ಅವರ ಕಾರನ್ನು ಅಡ್ಡಗಟ್ಟಿದ ಮಹಿಳೆ ಯರು ನಮ್ಮ ಬಡಾವಣೆಗಳಿಗೂ ಭೇಟಿ ನೀಡಿ ನಮಗೂ ಸಹಾಯ ಮಾಡಿ ಎಂದು ಅಂಗಲಾಚಿದ ಪ್ರಸಂಗ ನಡೆಯಿತು. ಧಾರಾಕಾರವಾಗಿ ಸುರಿದ ಮಳೆಯಿಂ ದಾಗಿ ನದಿ ದಂಡೆ ಮೇಲಿರುವ ಬಡಾವಣೆ ಗಳು ಮುಳುಗಡೆಯಾಗಿದ್ದು, ಇಲ್ಲಿನ ಸಾಯಿ ಬಡಾವಣೆ ಹಾಗೂ ಕುವೆಂಪು ಬಡಾವಣೆಗಳಿಗೆ ಭೇಟಿ ನೀಡಿದ…
ಕೊಚ್ಚಿ ಹೋಗುತ್ತಿದೆ ಕೊಡಗು
August 18, 2018ಮಡಿಕೇರಿ: ಕೊಡಗು ಜಿಲ್ಲೆಯಾದ್ಯಂತ ಆರ್ಭಟಿಸುತ್ತಿರುವ ಆಶ್ಲೇಷಾ ಮಳೆಯ ಮರಣ ಮೃದಂಗಕ್ಕೆ ಎರಡು ದಿನದಲ್ಲಿ ಒಟ್ಟು 7 ಮಂದಿ ಪ್ರಾಣ ಕಳೆದು ಕೊಂಡಿದ್ದಾರೆ. ಎಡೆಬಿಡದೆ ಸುರಿಯುತ್ತಿರುವ ಬಿರುಗಾಳಿ ಮಳೆಯಿಂದಾಗಿ ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಭಾರೀ ಭೂ ಕುಸಿತದ ದುರಂತಗಳ ಸರಮಾಲೆಯೇ ಮುಂದುವರೆದಿದ್ದು, ಕೊಡಗಿನ ಭೂಪಟದ ನಕ್ಷೆಯಿಂದ ಈಗಾಗಲೇ ಹಲವು ಗ್ರಾಮಗಳು ಅಳಿಸಿ ಹೋಗಿವೆ. ಹಿಂದೆಂದೂ ಕಂಡು ಕೇಳರಿಯದ ಮಹಾ ಪ್ರಳಯಕ್ಕೆ ಕಾವೇರಿ ತವರು ಮೂಕ ಸಾಕ್ಷಿಯಾಗಿದ್ದು, ಎತ್ತ ನೋಡಿದರೂ ಭೂಕುಸಿತ, ನದಿ ನೀರಿನ ಪ್ರವಾಹ ಕಂಡು ಬರುತ್ತಿದೆ. ಮರಣಮಳೆ…
ಮಡಿಕೇರಿಯಲ್ಲಿ ಸಚಿವರಾದ ಆರ್.ವಿ.ದೇಶಪಾಂಡೆ, ಸಾರಾ ಮಹೇಶ್ ಅಧಿಕಾರಿಗಳ ಸಭೆ ಜನರ ರಕ್ಷಣೆಗೆ ಸರ್ವ ಪ್ರಯತ್ನ
August 18, 2018ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಬಿಡುವು ನೀಡದೆ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯ ಪ್ರವಾಹ ಹಾಗೂ ಭೂಕುಸಿತಕ್ಕೆ ಸಿಲುಕಿರುವ ಜಿಲ್ಲೆಯ ಹಲವು ಗ್ರಾಮಗಳ ಜನರನ್ನು ಸುರಕ್ಷಿತವಾಗಿ ಕರೆತರಲು ಈಗಾಗಲೇ ಕ್ವಿಕ್ ರೆಸ್ಪಾನ್ಸ್ ತಂಡ, ಮಿಲಿಟರಿ ಪಡೆಗಳನ್ನು ನಿಯೋಜಿಸಲಾಗಿದ್ದು, ಅತಿವೃಷ್ಟಿಗೆ ಸಿಲುಕಿರುವವರ ಜೀವ ರಕ್ಷಣೆಗೆ ಎಲ್ಲಾ ರೀತಿಯ ಪ್ರಯತ್ನ ಮಾಡಲಾಗುತ್ತಿದೆ ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಅವರು ತಿಳಿಸಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಂದ ಮಾಹಿತಿ ಪಡೆದ ನಂತರ ಸುದ್ದಿಗೋಷ್ಠಿಯಲ್ಲಿ ಕಂದಾಯ ಸಚಿವರು ಮಾಹಿತಿ…
ಕೊಡಗಿಗೆ ಇಂದು ವಿವಿಧ ಸೇನಾ ಪಡೆಗಳ ಆಗಮನ
August 18, 2018ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ರಕ್ಷಣಾ ಹಾಗೂ ಪರಿಹಾರ ಕಾರ್ಯಾಚರ ಣೆಗೆ ವಿವಿಧ ಸೇನಾಪಡೆಗಳು ನಾಳೆ (ಆ.18) ದಾವಿಸಲಿದೆ. ಪ್ರವಾಹ ಪೀಡಿತ ಕೊಡಗು ಜಿಲ್ಲೆಯಲ್ಲಿ ರಕ್ಷಣಾ ಹಾಗೂ ಪರಿಹಾರ ಕಾರ್ಯಾಚರಣೆ ಕೈಗೊಳ್ಳಲು ಹೆಚ್ಚುವರಿ ಸೇನಾ ತುಕಡಿ ನಿಯೋಜಿಸಬೇಕೆಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾ ರಾಮನ್ ಅವರಿಗೆ ದೂರ ವಾಣಿಯಲ್ಲಿ ಮನವಿ ಮಾಡಿದ್ದರು. ಇದಕ್ಕೆ ಸ್ಪಂದಿಸಿ ರುವ ನಿರ್ಮಲಾ ಸೀತಾರಾಮನ್ ಅವರು, ಹೆಚ್ಚುವರಿ ಸೇನಾ ತುಕಡಿ ನಿಯೋಜನೆಗೆ ಅನುಮತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರತೀಯ…
ಕೊಡಗಿನಲ್ಲಿ 20 ಕಡೆ ಗಂಜಿ ಕೇಂದ್ರ
August 18, 2018ಕೊಡಗು ಜಿಲ್ಲೆಯಾದ್ಯಂತ ತಲೆದೋರಿದ ಪ್ರಕೃತಿ ವಿಕೋಪ ಹಿನ್ನೆಲೆ ಸಂತ್ರಸ್ಥರಿಗೆ ನೆರವು ನೀಡುವ ನಿಟ್ಟಿನಲ್ಲಿ ಗಂಜಿ ಕೇಂದ್ರ ಆರಂಭಿಸಲಾಗಿದೆ ವಿವರ ಇಂತಿದೆ: ಗಂಜಿ ಕೇಂದ್ರಗಳ ವಿವರ: ಮಡಿಕೇರಿ ತಾಲೂಕಿನ ಮರ್ಕಝ ಆಂಗ್ಲ ಮಾಧ್ಯಮ ಶಾಲೆ, ಕೊಟ್ಟಮುಡಿ (ಮಹೇಶ್ 94802 70621, ಉಷಾರಾಣಿ 944975820), ಸ.ಹಿ.ಪ್ರಾ.ಶಾಲೆ ಗಾಳಿಬೀಡು ಗ್ರಾಮ(ರಮೇಶ್ 9480788266), ಸ.ಕಿ.ಪ್ರಾ.ಶಾಲೆ ಕರ್ಣಂಗೇರಿ (ಮೊಣಕಾಲ್ಮೂರಿ) (ಶಾಲಿನಿ 9900789744, ಹೆಚ್.ಆರ್. ಮುತ್ತಪ್ಪ 9449920849), ಸ.ಹಿ.ಪ್ರಾ.ಶಾಲೆ ಮಕ್ಕಂದೂರು (ರಂಜಿತ್ 9482192964, ಪ್ರಸನ್ನ 8971380747), ಸ.ಹಿ.ಪ್ರಾ. ಶಾಲೆ ಜೋಡುಪಾಲ (ಜಗನಾಥ್ 9341782025), ಸ.ಹಿ.ಪ್ರಾ. ಶಾಲೆ…
ವಿರಾಜಪೇಟೆಯಲ್ಲಿ ಮನೆಗಳ ಕುಸಿತ
August 18, 2018ವಿರಾಜಪೇಟೆ: ವಿರಾಜಪೇಟೆ ಸುತ್ತಮುತ್ತು ಸುರಿಯುತ್ತಿರುವ ಮಹಾ ಮಳೆಯಿಂದಾಗಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು ರೂ.50 ಲಕ್ಷಕ್ಕೂ ಹೆಚ್ಚು ನಷ್ಟ ಸಂಭವಿಸಿದೆ. ಪಟ್ಟಣದ ಸುಂಕದಕಟ್ಟೆಯ ವಾಸು ಎಂಬು ವರ ಆರ್‍ಸಿಸಿ ಮನೆಯೋಂದು ಭಾಗಶ ಕುಸಿದು ಅಂದಾಜು 3 ಲಕ್ಷ ನಷ್ಟ ಸಂಭ ವಿಸಿದೆ. ಸುಂಕದ ಕಟ್ಟೆಯ ನಾಲ್ಕು ಮನೆಗಳು ಭಾಗಶಃ ಹಾನಿಯಾಗಿರು ವುದರಿಂದ ಸಲೇಖ, ರೇಖ, ಆನಂದ ಹಾಗೂ ಮಹಾದೇವ ಎಂಬುವರ ನಾಲ್ಕು ಮನೆಯ ವರನ್ನು ಗಂಜಿ ಕೇಂದ್ರಕ್ಕೆ ಸಾಗಿಸಿದ್ದು. ನೆಹರು ನಗರದಲ್ಲಿ 7 ಮನೆಗಳು ಭಾಗಶಃ ಹಾನಿ…










