ಮಡಿಕೇರಿ: ನಗರದ ವಿದ್ಯುತ್ ಉಪ-ಕೇಂದ್ರದಿಂದ ಹೊರಹೋಗುವ ಗದ್ದಿಗೆ ಫೀಡರ್, ಬೋಯಿಕೇರಿ ಫೀಡರ್‍ನಲ್ಲಿ ತುರ್ತು ನಿರ್ವಹಣೆ ಹಾಗೂ ನಿರ್ವಹಿಸ ಬೇಕಿರುವುದರಿಂದ ಮಾರ್ಚ್ 21 ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆವರೆಗೆ ಗೌಡ ಸಮಾಜ, ಜೂನಿಯರ್ ಕಾಲೇಜು, ಗಣಪತಿ ಬೀದಿ, ಮಹದೇವಪೇಟೆ, ರಾಣಿಪೇಟೆ, ಕಾನ್ವೆಂಟ್ ಜಂಕ್ಷನ್, ಸಂತ ಜೋಸೆಫ್ ಶಾಲೆ, ಭಗವತಿ ನಗರ ಹಾಗೂ ಬೋಯಿಕೇರಿ, ಮಕ್ಕಂದೂರು, ಮುಕ್ಕೋಡ್ಲು, ಹಮ್ಮಿಯಾಲ, ಸುತ್ತಮುತ್ತ, ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಮಡಿಕೇರಿ ವಿಭಾಗದ ಸೆಸ್ಕ್ ಕಾರ್ಯನಿರ್ವಾಹಕ…
ಕೊಡವ ಹೆರಿಟೇಜ್ ಸೆಂಟರ್ ಕೊಡಗಿನ ಮಹಿಳೆಯ ಪರಿಕಲ್ಪನೆ
March 21, 2019ಮಡಿಕೇರಿ: ಕೊಡಗು ಜಿಲ್ಲೆಯ ಸಂಪ್ರದಾಯಬದ್ದ ಸಂಸ್ಕøತಿ ಮತ್ತು ಪ್ರಾಚೀನ ಕಾಲದಿಂದಲೂ ಅಸ್ತಿತ್ವದಲ್ಲಿರುವ ವಿಚಾರಗಳನ್ನು ಪ್ರವಾಸಿಗರು ಮತ್ತು ಮುಂದಿನ ಯುವ ಪೀಳಿಗೆಗೆ ಪರಿಚÀಯಿಸಬೇಕೆನ್ನುವ ಉದ್ದೇಶದಿಂದ 2009-10ರಲ್ಲಿ ಪ್ರಾರಂಭಿಸಿದ “ಕೊಡವ ಹೆರಿಟೇಜ್ ಸೆಂಟರ್” ಯೋಜ ನೆಯನ್ನು ಜಿಲ್ಲೆಯಲ್ಲಿ ಕೊಡವ ಹೆರಿಟೇಜ್ ಸೆಂಟರ್ ಪರಿಕಲ್ಪನೆಯನ್ನು ಮೊದಲ ಬಾರಿಗೆ ಅನುಷ್ಠಾನಕ್ಕೆ ತಂದದ್ದು, ಕೊಡಗಿನವರೇ ಆದ ಹಿರಿಯ ಮಹಿಳಾ ಐಎಎಸ್ ಅಧಿಕಾರಿ ಕೋದಂಡ ರತಿ ಎಂಬುವರು ಎನ್ನುವ ಮಾಹಿತಿ ದೊರಕಿದೆ. ಈ ಮಹಿಳಾ ಅಧಿಕಾರಿ ದೆಹಲಿಯಲ್ಲಿ ಪ್ರವಾಸೋದ್ಯಮ ಇಲಾಖೆಯ ಮುಖ್ಯ ಹುದ್ದೆಯನ್ನು ನಿರ್ವಹಿಸುತ್ತಿದ್ದ ಸಂದರ್ಭ…
ಇಗ್ಗುತಪ್ಪ ದೇವರ ಸಂಭ್ರಮದ ಉತ್ಸವ
March 21, 2019ನಾಪೋಕ್ಲು: ಕೊಡಗಿನ ಆರಾಧ್ಯ ದೈವ ಪಾಡಿ ಶ್ರೀ ಇಗ್ಗುತಪ್ಪ ದೇವರ ವಾರ್ಷಿಕ ಉತ್ಸವ ಕುಂಬ್ಯಾರ್ ಕಲ್ಲಾಡ್ಚ ಉತ್ಸವ ಸಂಭ್ರ ಮದಿಂದ ಜರುಗಿತು. ಬೆಳಿಗ್ಗೆ ದೇವತಕ್ಕರಾದ ಪರದಂಡ ಕುಟುಂಬಸ್ಥರ ಎತ್ತು ಪೋರಾಟ ಹಾಗೂ ಬಲಿವಾಡಿನೊಂದಿಗೆ ಸನ್ನಿಧಿಗೆ ಬಂದ ಬಳಿಕ ದೇವಾಲಯದಲ್ಲಿ ಧಾರ್ಮಿಕ ವಿಧಿ ವಿಧಾನಗಳು ಆರಂಭಗೊಂಡವು. ಪೇರಿಯಂಡ, ಕೋಡಿಮಣಿಯಂಡ, ಅಲ್ಲಾ ರಂಡ, ಮಾದಂಡ ಹಾಗೂ ಚೌರೀರ ಕುಟುಂ ಬಸ್ಥರ ಸಾಂಪ್ರದಾಯಿಕ ಎತ್ತು ಪೋರಾಟದ ಬಳಿಕ ತುಲಾಭಾರ ಸೇವೆ ಭಕ್ತರು ಹರಕೆ ಸಲ್ಲಿಸಿ ತೀರ್ಥ ಪ್ರಸಾದ ಸ್ವೀಕರಿಸಿದರು. ನೆರೆ ದಿದ್ದ…
ವಿದ್ಯಾರ್ಥಿಗಳಿಗೆ ಜೀವನದಲ್ಲಿ ಗುರಿ ಇರಬೇಕು
March 21, 2019ವಿರಾಜಪೇಟೆ: ವಿದ್ಯಾರ್ಥಿ ಜೀವನದಲ್ಲಿ ಯಾವುದೇ ಯೋಜನೆಗಳು ಮುಂದಿದ್ದರು ಅದಕ್ಕೆ ನಿಗದಿತ ಗುರಿ ಇರಬೇಕು. ಆಗ ಮಾತ್ರ ಯಾವುದೇ ಉದ್ಯೋಗ ವ್ಯಾಪಾರಗಳಲ್ಲಿ ಯಶ ಗಳಿಸಲು ಸಾಧ್ಯ. ಹಣ ಹೂಡಿಕೆ ಹಣ ಪಡೆಯುವ ರೀತಿ ವೃತ್ತಿಪರತೆಯಿಂದ ಸ್ವ ಉದ್ಯೋಗದಲ್ಲಿ ತೊಡಗಿ ಮುಂದಿನ ಬದುಕು ರೂಪಿಸಿಕೊಳ್ಳು ವಂತೆ ವಿರಾಜಪೇಟೆ ಉದ್ಯಮಿ ಅತೀಪ್ ಮನ್ನಾ ಹೇಳಿದರು. ವಿರಾಜಪೇಟೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾ ರ್ಥಿಗಳ ಒಕ್ಕೂಟ ಮತ್ತು ಕಾಮರ್ಸ್ ವಿಭಾಗದ ವತಿಯಿಂದ ಕಾಲೇಜಿನ ಆವರಣದಲ್ಲಿ ಆಯೋಜಿಸಲಾಗಿದ್ದ ‘ವಸ್ತು ಪ್ರದರ್ಶನ ಮಾರಾಟ ಎಕ್ಸ್‍ಪೋ…
28ಕ್ಕೆ ಕೆಎಸ್‍ಆರ್‍ಟಿಸಿ ನೌಕರರ ವಿಭಾಗ ಮಟ್ಟದ ಸಮಾವೇಶ
March 21, 2019ಸಮಸ್ಯೆಗಳಿಗೆ ಸಂಘಟನಾತ್ಮಕ ಪರಿಹಾರ ಕಂಡುಕೊಳ್ಳಲು ಯತ್ನ ಹಾಸನ: ಸಾರಿಗೆ ಕಾರ್ಮಿಕರ ಹಾಸನ ವಿಭಾಗ ಮಟ್ಟದ ಸಮಾವೇಶವನ್ನು ಮಾ.28ರ ಗುರುವಾರ ಬೆಳಿಗ್ಗೆ 10.30ಕ್ಕೆ ನಗರದಲ್ಲಿ ಆಯೋಜಿಸಲಾಗಿದೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‍ಆರ್‍ಟಿಸಿ) ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಹೆಚ್.ಎಸ್.ಮಂಜುನಾಥ್ ಪತ್ರಿಕಾಗೋಷ್ಠಿಯಲ್ಲಿ ಬುಧವಾರ ತಿಳಿಸಿದರು. ಸಂಸ್ಥೆಯು ಕೋಟ್ಯಾಂತರ ಪ್ರಯಾಣಿಕರಿಗೆ ಉತ್ತಮ ಸಾರಿಗೆ ಸೇವೆ ಒದಗಿಸಲೆಂದೇ ಚಾಲಕರು, ನಿರ್ವಾಹಕರು, ಚಾಲಕ ಕಮ್ ನಿರ್ವಾಹಕರು, ತಾಂತ್ರಿಕ, ಭದ್ರತಾ ಮತ್ತು ಆಡಳಿತ ಸಿಬ್ಬಂದಿ ಹಗಲು ರಾತ್ರಿ ಶ್ರಮಿಸುತ್ತಿದ್ದಾರೆ. ಆದರೆ, ನೌಕರರು…
ರಸ್ತೆ ಅಪಘಾತದಲ್ಲಿ ಕೊಡಗು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಾಲಚಂದ್ರ ಕಳಗಿ ಸಾವು
March 20, 2019ಮಡಿಕೇರಿ: ಲಾರಿ ಹಾಗೂ ಮಾರುತಿ ಓಮ್ನಿ ವ್ಯಾನ್ ನಡುವೆ ಡಿಕ್ಕಿ ಸಂಭವಿಸಿ, ವ್ಯಾನ್‍ನಲ್ಲಿದ್ದ ಕೊಡಗು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಂಪಾ ಜೆಯ ಬಾಲಚಂದ್ರ ಕಳಗಿ(42) ದುರ್ಮರಣ ಕ್ಕೀಡಾಗಿದ್ದಾರೆ. ಈ ದುರಂತ ಇಂದು ಸಂಜೆ ಮಡಿಕೇರಿಯ ತಾಳತ್ತಮನೆ ಬಳಿ ನಡೆದಿದೆ. ಘಟನೆ ಬಳಿಕ ಲಾರಿ ಚಾಲಕ ಪರಾರಿಯಾಗಿದ್ದು, ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ಕೊಂಡು ಮುಂದಿನ ಕ್ರಮ ಕೈಗೊಂಡಿ ದ್ದಾರೆ. ಬಾಲಚಂದ್ರ ಕಳಗಿ ಅವರು ತಮ್ಮ ಮಾರುತಿ ವ್ಯಾನ್‍ನಲ್ಲಿ ಮೂರ್ನಾಡುವಿ ನಿಂದ ತಾಳತ್ತಮನೆ ಬೈಪಾಸ್…
ಬಿಜೆಪಿ ವತಿಯಿಂದ ಪ್ರಬುದ್ಧರ ಗೋಷ್ಠಿ
March 20, 2019ಪ್ರಧಾನಿ ಮೋದಿಯಿಂದ ಭ್ರಷ್ಟಾಚಾರ ರಹಿತ ದಿಟ್ಟ ಆಡಳಿತ ಕುಶಾಲನಗರ: ಕಳೆದ ಐದು ವರ್ಷ ಗಳ ಅವಧಿಯಲ್ಲಿ ಕೇಂದ್ರ ಸರ್ಕಾರದ ಆಡಳಿತ ವರ್ಗ ದಲ್ಲಿ ಪ್ರಧಾನಿ ಸಹಿತ ಯಾವೊಬ್ಬ ಸಚಿವರು ಭ್ರಷ್ಟಾ ಚಾರ ರಹಿತವಾಗಿ ದಿಟ್ಟ ಆಡಳಿತ ನಡೆಸಿದ ಹೆಮ್ಮೆ ಯಿದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು. ಕುಶಾಲನಗರದ ಖಾಸಗಿ ಹೋಟೆಲ್ ಪ್ರೆಸಿ ಡೆಂಟ್ ಹೋಟೆಲ್ ಸಭಾಂಗಣದಲ್ಲಿ ಮಂಗಳ ವಾರ ಹಮ್ಮಿಕೊಂಡಿದ್ದ ಪ್ರಬುದ್ಧರ ಗೋಷ್ಠಿ ಕಾರ್ಯ ಕ್ರಮದಲ್ಲಿ ಮಾತನಾಡಿದ ಅವರು,…
ನ್ಯಾಯಾಲಯಕ್ಕೆ ಹಾಜರಾದ ನಕ್ಸಲ್ ಮುಖಂಡ ಏ.10ಕ್ಕೆ ವಿಚಾರಣೆ ಮುಂದೂಡಿಕೆ
March 20, 2019ಮಡಿಕೇರಿ: ನಿಷೇಧಿತ ನಕ್ಸಲ್ ಸಂಘಟನೆಯ ಚಟುವಟಿಕೆಯನ್ನು ದಕ್ಷಿಣ ಭಾರತದಲ್ಲಿ ಸಕ್ರಿಯಗೊಳಿಸುವ ಹೊಣೆ ಹೊತ್ತ ಆರೋಪ ಎದುರಿಸುತ್ತಿರುವ ಶಂಕಿತ ನಕ್ಸಲ್ ಮುಖಂಡ ರೂಪೇಶ್‍ನನ್ನು ಮಡಿ ಕೇರಿಯ ಜಿಲ್ಲಾ ಮತ್ತು ಸತ್ರ ನ್ಯಾಯಾಲ ಯಕ್ಕೆ ಹಾಜರುಪಡಿಸಲಾಯಿತು. ಮಡಿಕೇರಿ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿದ್ದ ರೂಪೇಶ್‍ನನ್ನು ಕೇರಳ ಭಯೋತ್ಪಾದಕ ನಿಗ್ರಹ ದಳ, ಕೇರಳ ಪೊಲೀಸರು ಮತ್ತು ಕೊಡಗು ಪೊಲೀಸ್ ಕಮಾಂಡೋಗಳು ಬಿಗಿ ಭದ್ರತೆಯಲ್ಲಿ ನ್ಯಾಯಾಲಯಕ್ಕೆ ಕರೆತಂದರು. ಪೊಲೀಸ್ ವಾಹನದಿಂದ ಕೆಳಗಿಳಿಯುತ್ತಿದ್ದಂತೆಯೇ ನಕ್ಸಲ್ ಪರ ಘೋಷಣೆ ಕೂಗಿದ ರೂಪೇಶ್ ಸ್ವಾತಂತ್ರ್ಯ ಹೋರಾಟಗಾರ, ಕ್ರಾಂತಿಕಾರಿ ಭಗತ್‍ಸಿಂಗ್…
ರೈತರು ರಾಜಕೀಯ ಶಕ್ತಿಯಾಗಬೇಕು
March 20, 2019ಗೋಣಿಕೊಪ್ಪಲು: ರೈತ ಸಂಘದ ಮೂಲಕ ರೈತರು ರಾಜಕೀಯ ಶಕ್ತಿಯಾಗಿ ಬೆಳೆದರಷ್ಟೆ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಸಾಧ್ಯ ಎಂದು ರೈತ ಸಂಘ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಹೇಳಿದರು. ಹುದಿಕೇರಿ ಕೊಡವ ಸಮಾಜದಲ್ಲಿ ಆಯೋಜನೆಗೊಂಡಿದ್ದ ಹೋಬಳಿ ಮಟ್ಟದ ರೈತ ಸಂಘಕ್ಕೆ ಸದಸ್ಯರ ಸೇರ್ಪಡೆ ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಚುನಾವಣೆಯಲ್ಲಿ ಮತದಾನದ ಮೂಲಕ ರಾಜಕೀಯ ಪಕ್ಷಗಳಿಗೆ ರೈತ ಸಂಘದಿಂದ ಉತ್ತರ ಕೊಡುವ ಅನಿವಾರ್ಯತೆ ಇದೆ. ನಮ್ಮ ಸಮಸ್ಯೆಗಳ ಪರಿ ಹಾರಕ್ಕೆ ನಾವು ಒಂದು ಶಕ್ತಿಯಾಗಿ ಬೆಳೆಯಬೇಕು. ಈ…
ಕಾಡು ಪಾಲಾದ `ಕೊಡವ ಹೆರಿಟೇಜ್ ಸೆಂಟರ್’
March 19, 2019ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕರ ಭೇಟಿ 2.53 ಕೋಟಿ ರೂ. ಯೋಜನೆ ಮೂಲೆಗುಂಪು ಮಡಿಕೇರಿ: ಕೊಡವ ವಿಶಿಷ್ಠ ಸಂಸ್ಕøತಿಯನ್ನು ಬಿಂಬಿಸುವ ‘ಕೊಡವ ಹೆರಿಟೇಜ್ ಸೆಂಟರ್’ ಯೋಜನೆ ನೆನೆ ಗುದಿಗೆ ಬಿದ್ದಿರುವ ಬಗ್ಗೆ ವರದಿಯಾಗಿದೆ. ವಿಶಿಷ್ಟ ಸಂಸ್ಕøತಿಯನ್ನು ಹೊಂದಿ ರುವ ಕೊಡಗು ಜಿಲ್ಲೆಯಲ್ಲಿ ಅವಿಭಕ್ತ ಕುಟುಂಬ ಪರಂಪರೆಗೆ ಒಳಪಟ್ಟ ಐನ್ ಮನೆ ಪ್ರಮುಖ ಆಕರ್ಷಣೆಯಾಗಿದೆ. ಈ ಐನ್‍ಮನೆಯ ಸ್ವರೂಪವನ್ನು ದೇಶ ವಿದೇಶಗಳಿಂದ ಜಿಲ್ಲೆಗಾಗಮಿಸುವ ಪ್ರವಾಸಿ ಗರಿಗೆ ಪರಿಚÀಯಿಸಬೇಕೆನ್ನುವ ಉದ್ದೇಶ ದಿಂದ 2009-10 ರಲ್ಲಿ “ಕೊಡವ ಹೆರಿಟೇಜ್ ಸೆಂಟರ್” ಸ್ಥಾಪನೆಗೆ ಯೋಜನೆ…