ಸೋಮವಾರಪೇಟೆ: ವಿಕಲ ಚೇತನರ ಬಗ್ಗೆ ಅನುಕಂಪ ತೋರದೆ ಅವರಿಗೆ ಅವಕಾಶ ನೀಡುವ ಮೂಲಕ ಮುಖ್ಯ ವಾಹಿನಿಗೆ ತರುವಂತಾಗಬೇಕು ಎಂದು ತಾಲೂಕು ಪಂಚಾಯ್ತಿ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆ ತಂಗಮ್ಮ ಹೇಳಿದರು. ಸಾರ್ವಜನಿಕ ಶಿಕ್ಷಣ ಇಲಾಖೆ, ಸರ್ವ ಶಿಕ್ಷಣ ಅಭಿಯಾನ ಆಶ್ರಯದಲ್ಲಿ ವಿಶ್ವ ವಿಕಲ ಚೇತನರ ದಿನಾಚರಣೆ ಅಂಗವಾಗಿ ಪಟ್ಟಣದ ಜಿಎಂಪಿ ಶಾಲಾ ಮೈದಾನದಲ್ಲಿ ಆಯೋಜಿಸ ಲಾಗಿದ್ದ ಕ್ರೀಡಾಕೂಟ ಹಾಗೂ ಸಾಂಸ್ಕøತಿಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿಕಲಚೇತನರ ಅಭ್ಯುದಯಕ್ಕಾಗಿ ಎಲ್ಲರೂ ಶ್ರಮಿಸಬೇಕಾಗಿದೆ. ಆಕಸ್ಮಿಕವಾಗಿ ವಿಕಲಚೇತ ನರಾಗಿ ಜನಿಸಿದ…
ಕಟ್ಟಡ ಸಾಮಾಗ್ರಿ ಕಳವು ಆರೋಪಿ ಬಂಧನ
December 12, 2018ಮಡಿಕೇರಿ: ನಗರದ ಮುನೀಶ್ವರ ದೇವಾ ಲಯದಲ್ಲಿ ಕಟ್ಟಡ ಸಾಮಾಗ್ರಿಗಳನ್ನು ಕಳವು ಮಾಡಿದ ಆರೋಪಿಯನ್ನು ದೇವಾಲಯ ಸಮಿತಿ ಪದಾಧಿಕಾರಿ ಗಳು ಸಿನಿಮೀಯ ಮಾದರಿಯಲ್ಲಿ ಸೆರೆಹಿಡಿದು ಪೊಲೀ ಸರಿಗೆ ಒಪ್ಪಿಸಿದ ಘಟನೆ ನಡೆದಿದೆ. ಪುಟಾಣಿನಗರ ನಿವಾಸಿ ಮನೋಜ್(45) ಬಂಧಿತ ಆರೋಪಿಯಾ ಗಿದ್ದು, ನಗರ ಠಾಣಾ ಪೊಲೀಸರು ಆರೋಪಿ ವಿರುದ್ಧ ಎಫ್‍ಐಆರ್ ದಾಖಲಿಸಿದ್ದಾರೆ. ವಿವರ: ನಗರದ ಸುದರ್ಶನ ಅತಿಥಿ ಗೃಹದ ಬಳಿಯಿ ರುವ ಶ್ರೀ ಮುನೀಶ್ವರ ದೇವಾಲಯ ಆವರಣದಲ್ಲಿ ಸಮು ದಾಯ ಭವನದ ಶೌಚಾಲಯ ಮತ್ತು ಸ್ನಾನಗೃಹದ ಕಟ್ಟಡ ಕಾಮಗಾರಿಗೆಂದು ಕುಶಾಲನಗರದಿಂದ…
ಡಿ.12, 14 ರಂದು ವಿದ್ಯುತ್ ವ್ಯತ್ಯಯ
December 12, 2018ಮಡಿಕೇರಿ: ಪೊನ್ನಂಪೇಟೆ ವಿದ್ಯುತ್ ವಿತರಣಾ ಉಪ-ಕೇಂದ್ರದಿಂದ ಹೊರ ಹೋಗುವ ನಲ್ಲೂರು, ಬಾಳೆಲೆ, ತಿತಿಮತಿ ಮತ್ತು ಪಾಲಿಬೆಟ್ಟ ಫೀಡರ್‍ನಲ್ಲಿ ಡಿ.14 ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 9 ಗಂಟೆವರೆಗೆ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗು ವುದು. ಆದ್ದರಿಂದ, ಬಾಳೆಲೆ, ನಲ್ಲೂರು, ತಿತಿಮತಿ, ಪಾಲಿಬೆಟ್ಟ, ಸುತ್ತಮುತ್ತ ವ್ಯಾಪ್ತಿಯ ಪ್ರದೇಶ ಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಹಾಗೆಯೇ ಶ್ರೀಮಂಗಲ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಡಿ.12 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವುದು. ಆದ್ದರಿಂದ ಶ್ರೀಮಂಗಲ,…
ಸಾಮಥ್ರ್ಯ ಆಧಾರಿತ ಸಾಲ ಯೋಜನೆ ಬಿಡುಗಡೆ
December 11, 2018ಮಡಿಕೇರಿ: ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (ನಬಾರ್ಡ್) ಸಿದ್ಧಪಡಿಸಿದ 2019-20 ಆರ್ಥಿಕ ವರ್ಷದ 6,092.02 ಕೋಟಿ ರೂ.ಸಾಮಥ್ರ್ಯ ಆಧಾರಿತ ಸಾಲ ಯೋಜನೆಯನ್ನು ಶುಕ್ರವಾರ ನಗರದ ಲೀಡ್ ಬ್ಯಾಂಕ್ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಸಲಹಾ ಸಮಿತಿ ಸಭೆ ಹಾಗೂ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಂಸತ್ ಸದಸ್ಯ ಪ್ರತಾಪಸಿಂಹ ಬಿಡುಗಡೆ ಮಾಡಿದರು. ಸಾಲ ಯೋಜನೆಯ ಪ್ರತಿಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ ಪ್ರತಾಪ ಸಿಂಹ, ನಬಾರ್ಡಿನಿಂದ ಸಿದ್ಧ್ದಪಡಿಸಿರುವ ಸಾಮಥ್ರ್ಯ ಆಧಾರಿತ ಸಾಲ ಯೋಜನೆಯು ಒಂದು ಉತ್ಕೃಷ್ಠ ಸಾಧನವಾಗಿದ್ದು, ಅದರಲ್ಲಿ…
ಹಸು ಕಳ್ಳನಿಗೆ ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ ಗ್ರಾಮಸ್ಥರು
December 11, 2018ಸಿದ್ದಾಪುರ: ಮಾಲ್ದಾರೆ ಸಮೀಪದ ಕಲ್ಲಳ್ಳ ಭಾಗದಲ್ಲಿ ಹಸು ಕಳ್ಳತನ ಮಾಡಲು ಯತ್ನಿಸಿದ ವ್ಯಕ್ತಿಯೋರ್ವನಿಗೆ ಗ್ರಾಮಸ್ಥರು ಧರ್ಮದೇಟು ನೀಡಿ ಪೆÇಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ. ಕೇರಳ ರಾಜ್ಯದ ತೋಲ್‍ಪಟ್ಟಿ ನಿವಾಸಿ ಅಬುತಾಹಿರ್ ಎಂಬಾತ ಕಲ್ಲಳ್ಳ ಗ್ರಾಮದ ಪುಷ್ಪ ಎಂಬುವರಿಗೆ ಸೇರಿದ ಹಸು ಕಳ್ಳತನಕ್ಕೆ ಯತ್ನಿಸಿ ಸಿಕ್ಕಿ ಬಿದ್ದಿದ್ದಾನೆ. ಮನೆಯ ಸಮೀಪ ಮೇಯಲು ಬಿಟ್ಟಿದ್ದ ಹಸುವನ್ನು ಹಿಡಿದುಕೊಂಡು ಹೋಗುತ್ತಿದ್ದ ಸಂದರ್ಭ ಮಾಹಿತಿ ತಿಳಿದ ಗ್ರಾಮಸ್ಥರು ಧರ್ಮದೇಟು ನೀಡಿ ಪೆÇಲೀಸರಿಗೆ ಒಪ್ಪಿಸಿದ್ದಾರೆ ವಾಹನ ಒಂದರಲ್ಲಿ ಬಂದಿದ್ದ ಮೂವರ ಪೈಕಿ ಅಬುತಾಹಿರ್ ಸಿಕ್ಕಿ…
ವೀರಾಜಪೇಟೆ: ನೆರೆ ಸಂತ್ರಸ್ತರಿಗೆ ನೆರವು
December 11, 2018ವಿರಾಜಪೇಟೆ: ವಿರಾಜಪೇಟೆ ಅಖಿಲ ಕೊಡವ ಸಮಾಜ ಮತ್ತು ಅಜ್ಜಿ ಕುಟ್ಟಿರ ಕುಟುಂಬಸ್ಥರು ನೀಡಿದ ರೂ,1 ಲಕ್ಷ ಸಹಾಯಧನ ಹಾಗೂ ಮಂಡೆಪಂಡ ಸುಗುಣ ಮುತ್ತಣ್ಣ ಅವರ ಪುತ್ರಿ ಶಾಂತಲ ಅವರು ನಿರಾಶ್ರಿತರಿಗೆ ನೀಡಿದ ಉಡುಪು ಗಳನ್ನು ಕೊಡಗಿನ ನೆರೆ ಸಂತ್ರಸ್ತ 10 ಕುಟುಂಬ ಗಳಿಗೆ ಅಖಿಲ ಕೊಡವ ಸಮಾಜದ ಸಭಾಂಗಣದಲ್ಲಿ ವಿತರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಖಿಲ ಕೊಡವ ಸಮಾಜದ ಅಧ್ಯಕ್ಷ ಮಾತಂಡ ಮೊಣ್ಣಪ್ಪ ಮಾತನಾಡಿ, ಸುಮಾರು 60 ವರ್ಷಗಳ ಹಿಂದೆ ಭಾರಿ ಮಳೆಯಾಗಿತ್ತು. ಆನಂತರ ಈ ವರ್ಷ…
ಮಾಸ್ಟರ್ಸ್ ಹಾಕಿ ಟೂರ್ನಿ; ಮೂರು ತಂಡಗಳ ಗೆಲುವು
December 11, 2018ಗೋಣಿಕೊಪ್ಪಲು: ಪೊನ್ನಂಪೇಟೆ ಟರ್ಫ್ ಮೈದಾನದಲ್ಲಿ ಅಶ್ವಿನಿ ಸ್ಪೋಟ್ರ್ಸ್ ಫೌಂಡೇಶನ್, ಕರುಂಬಯ್ಯಾಸ್ ಅಕಾಡೆಮಿ ಹಾಗೂ ಹಾಕಿಕೂರ್ಗ್ ಸಹಯೋಗದಲ್ಲಿ ಆರಂಭಗೊಂಡಿರುವ 17 ವರ್ಷದೊಳಗಿನ 3 ನೇ ವರ್ಷದ ಇನ್ವಿಟೇಷನ್ ಮಾಸ್ಟರ್ಸ್ ಹಾಕಿ ಟೂರ್ನಿಯಲ್ಲಿ 3 ತಂಡಗಳು ಗೆದ್ದು ಬೀಗಿವೆ. ಕಾಪ್ಸ್ ತಂಡವು ಲಯನ್ಸ್ ತಂಡವನ್ನು 4-2 ಗೋಲುಗಳಿಂದ ಸೋಲಿಸಿತು. ಕಾಪ್ಸ್ ಪರ 8 ಹಾಗೂ 11 ನೇ ನಿಮಿಷಗಳಲ್ಲಿ ಅಯ್ಯಣ್ಣ 2 ಗೋಲು ಹೊಡೆದು ಮುನ್ನಡೆ ತಂದುಕೊಟ್ಟರು. 19 ರಲ್ಲಿ ಬೋಪಣ್ಣ, 26 ರಲ್ಲಿ ತಶಿನ್ ತಲಾ ಒಂದೊಂದು ಗೋಲು…
ಕೊಡಗು ಪ್ರವಾಸೋದ್ಯಮ ಅಭಿವೃದ್ಧಿಗೆ ಕ್ರಮ
December 11, 2018ಮಡಿಕೇರಿ: ತಮಿಳುನಾಡಿನ ಚೆನ್ನೈನಲ್ಲಿ ಕೊಡಗು ಪ್ರವಾಸೋದ್ಯಮಕ್ಕೆ ಸೂಕ್ತ ವೇದಿಕೆ ಕಲ್ಪಿಸುವುದರೊಂದಿಗೆ ತಮಿಳುನಾಡಿನಿಂದ ವಿಶೇಷವಾಗಿ ಕೊಡಗಿಗೆ ಪ್ರವಾಸಿಗರನ್ನು ಆಕರ್ಷಿಸುವ ಕಾರ್ಯಕ್ಕೆ ರಾಜ್ಯ ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ಕೊಡಗು ಹೊಟೇಲ್, ರೆಸಾರ್ಟ್, ರೆಸ್ಟೋರೆಂಟ್ ಅಸೋಸಿ ಯೇಷನ್ ಮುಂದಾಗಿದೆ. ಚೆನ್ನೈನ ವೆಸ್ಟ್ ಇನ್ ಪಂಚತಾರ ಹೊಟೇಲ್ ಸಭಾಂಗಣದಲ್ಲಿ ಡಿಸ್ಟಿನೇಷನ್ ಕೂರ್ಗ್ ಎಂಬ ಹೆಸರಿನಡಿ ಕರ್ನಾಟಕ ಪ್ರವಾಸೋ ದ್ಯಮ ಇಲಾಖೆಯಿಂದ ಆಯೋಜಿತ ಕೊಡಗು ಪ್ರವಾಸೋದ್ಯಮ ಕೇಂದ್ರೀಕೃತ ಕಾರ್ಯಕ್ರಮಕ್ಕೆ ಕೊಡಗು ಹೊಟೇಲ್, ರೆಸಾರ್ಟ್, ರೆಸ್ಟೋ ರೆಂಟ್ ಅಸೋಸಿಯೇಷನ್ ಉಪಾಧ್ಯಕ್ಷ ಬಿ.ಎಸ್. ಸದಾನಂದ ಚಾಲನೆ ನೀಡಿದರು….
ಕೂಟುಹೊಳೆಯಲ್ಲಿ ಇಬ್ಬರು ಐಟಿಐ ವಿದ್ಯಾರ್ಥಿಗಳು ನೀರುಪಾಲು
December 9, 2018ಮಡಿಕೇರಿ: ಈಜಲು ನೀರಿಗಿ ಳಿದ ವಿದ್ಯಾರ್ಥಿಗಳಿಬ್ಬರು ಮುಳುಗಿ ಮೃತ ಪಟ್ಟ ಘಟನೆ ನಗರದ ಹೊರ ವಲಯದ ಕೂಟು ಹೊಳೆಯಲ್ಲಿ ನಡೆದಿದೆ. ನಗರದ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಪ್ರಥಮ ವರ್ಷದ ಮೆಷಿನಿಸ್ಟ್ ವಿಭಾಗದಲ್ಲಿ ತರಬೇತಿ ಪಡೆಯುತ್ತಿದ್ದ ರಕ್ಷಿತ್ (20) ಮತ್ತು ಯಶವಂತ್(20) ಎಂಬುವರು ಮೃತಪಟ್ಟವರು. ವಿವರ: ಮೂಲತಃ ಮದೆನಾಡು ನಿವಾಸಿ ಪೊನ್ನಪ್ಪ-ಪುಷ್ಪ ದಂಪತಿಯ ಪುತ್ರ ಯಶ ವಂತ್, ಉಡೋತ್‍ಮೊಟ್ಟೆ ನಿವಾಸಿ ಮುತ್ತಣ್ಣ-ರುಕ್ಮಿಣಿ ದಂಪತಿಯ ಪುತ್ರ ರಕ್ಷಿತ್ ಆತ್ಮೀಯ ಸ್ನೇಹಿತರಾಗಿದ್ದು, ನಗರದ ಕೈಗಾ ರಿಕಾ ತರಬೇತಿ ಸಂಸ್ಥೆಯಲ್ಲಿ ವ್ಯಾಸಂಗ…
ಪಾಲಿಬೆಟ್ಟ ಮಸ್ಕಲ್ ಕಾಫಿ ತೋಟದಲ್ಲಿ ಮೂಲ ಸೌಕರ್ಯಕ್ಕಾಗಿ ಒತ್ತಾಯಿಸಿ ಕಾರ್ಮಿಕರ ಪ್ರತಿಭಟನೆ
December 9, 2018ಸಿದ್ದಾಪುರ: ಕಾರ್ಮಿಕರ ವಿವಿಧ ಬೇಡಿಕೆಗಳ ಈಡೇ ರಿಕೆಗಾಗಿ ಒತ್ತಾಯಿಸಿ ತೋಟದಲ್ಲಿ ಕಾರ್ಮಿಕರು ಸಿಐಟಿಯು ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.ಪಾಲಿಬೆಟ್ಟದ ಮಸ್ಕಲ್ ಗ್ರೂಪ್ ಸಂಸ್ಥೆಯ ಕಾಫಿ ತೋಟದ ಕಾರ್ಮಿಕರು ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದರು. ಸಂಸ್ಥೆಯ ತೋಟದ ವ್ಯವಸ್ಥಾಪಕರ ಕಚೇರಿ ಎದುರು ಜಮಾಯಿಸಿದ ಪ್ರತಿಭಟನಾ ಕಾರರು ಆಡಳಿತ ಮಂಡಳಿ ವಿರುದ್ಧ ಘೋಷಣೆ ಕೂಗಿದರು. ಕಾರ್ಮಿಕ ಮಹಿಳೆ ಸುನೀತಾ ಮಾತನಾಡಿ ಕಾಫಿ ತೋಟದಲ್ಲಿ ಹಲವು ವರ್ಷಗಳಿಂದ ಕೂಲಿ ಕೆಲಸ ಮಾಡುತ್ತಿದ್ದು ಲೈನ್ ಮನೆಗಳಲ್ಲಿ ವಾಸವಾಗಿದ್ದೇವೆ. ತೋಟದಲ್ಲಿ ಕೆಲಸ ಮುಗಿಸಿ ಗ್ರಾಮಕ್ಕೆ ತೆರಳಿ…










