ಮಂಡ್ಯ

ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ಹೆಚ್‍ಡಿಕೆಚಿನ್ನದ ರಥ ಕೊಡುಗೆ ನೀಡುವರೇ?
ಮಂಡ್ಯ

ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ಹೆಚ್‍ಡಿಕೆಚಿನ್ನದ ರಥ ಕೊಡುಗೆ ನೀಡುವರೇ?

April 29, 2019

ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಪುತ್ರ ನಿಖಿಲ್ ಜಯಭೇರಿ ಭಾರಿಸಲಿ ಹಾಗೂ ರಾಜ್ಯ ದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಸುಭದ್ರವಾಗಿ ರಲಿ ಎಂದು ದೇವರ ಮೊರೆ ಹೋಗಲು ಮುಂದಾ ಗಿರುವ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಒಂದೂವರೆ ದಶಕದಿಂದ ಬಾಕಿ ಇರುವ ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ಚಿನ್ನದ ರಥ ಮಾಡಿಸಿಕೊಡುವ ರಾಜ್ಯ ಸರ್ಕಾರದ ಭರವಸೆಯನ್ನು ಈಗ ಈಡೇರಿಸಲು ಸಜ್ಜಾಗಿದ್ದಾರೆಯೇ? ಜ್ಯೋತಿಷಿಯೊಬ್ಬರ ಸಲಹೆ ಮೇರೆಗೆ ಈ ತೀರ್ಮಾನಕ್ಕೆ ಬಂದಿರುವ ಮುಖ್ಯಮಂತ್ರಿಗಳು, ಚಿನ್ನದ ರಥ ಮಾಡಿಸಿಕೊಡುವ ಭರವಸೆ ಈಡೇರಿಸುವುದಾಗಿ ಕುಕ್ಕೆ ಸುಬ್ರಹ್ಮಣ್ಯ ದೇಗುಲ…

ತಾಪಂ ಅಧ್ಯಕ್ಷೆಯಾದರೂ `ಮಡಿ ಹಾಸುವ’ ವೃತ್ತಿ ಬಿಡದ ಶೈಲಜಾ.!
ಮಂಡ್ಯ

ತಾಪಂ ಅಧ್ಯಕ್ಷೆಯಾದರೂ `ಮಡಿ ಹಾಸುವ’ ವೃತ್ತಿ ಬಿಡದ ಶೈಲಜಾ.!

April 29, 2019

ಮಂಡ್ಯ: ಅಧಿಕಾರ, ಅಂತಸ್ತು ಬಂದು ಬಿಟ್ಟರೆ ಕೆಲವರು ತಮ್ಮ ಮೂಲ ವೃತ್ತಿಯ ಜೊತೆಗೆ ಹಾವಭಾವ ವನ್ನೇ ಬದಲಿಸಿಕೊಂಡು ಬಿಡುತ್ತಾರೆ. ಅಧಿ ಕಾರದ ಅಹಂನಲ್ಲಿ `ನಾನು ಹೇಳಿ ದಂತೆಯೇ ಕೇಳಬೇಕು’ ಎಂದು ದರ್ಪ ತೋರುವವರೂ ಇರುತ್ತಾರೆ. ಆದರೆ ತದ್ವಿರುದ್ಧ ಎಂಬಂತೆ ಇದ್ದಾರೆ ಮಂಡ್ಯ ತಾಲೂಕು ಪಂಚಾಯತಿ ಅಧ್ಯಕ್ಷೆ ಶೈಲಜಾ! ನಗರದ ಸಮುದಾಯ ಭವನದಲ್ಲಿ ಇಂದು ನಡೆಯುತ್ತಿದ್ದ ಸಂತೆ ಕಸಲಗೆರೆಯ ಕುಟುಂಬವೊಂದರ ಮದುವೆಯಲ್ಲಿ ಪಾಲ್ಗೊಂಡಿದ್ದ ಅವರು, ವಧು-ವರರನ್ನು ಕರೆತರಲು ಮಡಿ ಹಾಸುವ ಕಾಯಕದಲ್ಲಿ ತೊಡಗಿದ್ದರು. ಅವರ ಈ ವೃತ್ತಿ ಗೌರವದ…

ಅಂಗನವಾಡಿಗೆ ನುಗ್ಗಿ ಅಕ್ಕಿ, ಬೇಳೆ, ಗ್ಯಾಸ್ ಸಿಲಿಂಡರ್ ಕದ್ದರು!
ಮಂಡ್ಯ

ಅಂಗನವಾಡಿಗೆ ನುಗ್ಗಿ ಅಕ್ಕಿ, ಬೇಳೆ, ಗ್ಯಾಸ್ ಸಿಲಿಂಡರ್ ಕದ್ದರು!

April 29, 2019

ಶ್ರೀರಂಗಪಟ್ಟಣ: ಅಂಗನ ವಾಡಿ ಬಾಗಿಲು ಬೀಗ ಮುರಿದು ಕಳವು ಮಾಡಿರುವ ಘಟನೆ ಪಾಂಡವಪುರ ತಾಲ್ಲೂಕಿನ ಡಿಂಕಾ ಗ್ರಾಮದಲ್ಲಿ ಕಳೆದ ಗುರುವಾರ ತಡರಾತ್ರಿ ನಡೆದಿದೆ ಅಂಗನವಾಡಿಯ ಬೀಗ ಮುರಿದು ಒಳನುಗ್ಗಿರುವ ಕಳ್ಳರು ಗ್ಯಾಸ್ ಸಿಲಿಂಡರ್, ಅಕ್ಕಿ, ಬೇಳೆ, ಹೆಸರುಕಾಳು, ಎಣ್ಣೆ ಸೇರಿದಂತೆ ದಿನಸಿ ಸಾಮಗ್ರಿಗಳನ್ನು ಕಳ್ಳತನ ಮಾಡಿಕೊಂಡು ಪರಾರಿ ಯಾಗಿದ್ದಾರೆ. ಬೆಳಗಿನ ಜಾವ ಅಕ್ಕಪಕ್ಕದ ಮನೆಯವರು ಅಂಗನವಾಡಿಯ ಬಾಗಿಲು ತೆರೆದಿದ್ದನ್ನು ನೋಡಿ ಗಾಬರಿಗೊಂಡಿ ದ್ದಾರೆ. ತಕ್ಷಣ ಅಂಗನವಾಡಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸಹಾಯಕಿಗೆ ದೂರವಾಣಿ ಮೂಲಕ ವಿಚಾರವನ್ನು ತಿಳಿಸಿದ್ದಾರೆ. ಅಂಗನವಾಡಿ…

ಕೊಡಗಹಳ್ಳಿಯಲ್ಲಿ ಭಕ್ತಿಭಾವದ ಶ್ರೀ ಬೀರೇಶ್ವರ ಸ್ವಾಮಿಯ ರಂಗದ ಹಬ್ಬ
ಮಂಡ್ಯ

ಕೊಡಗಹಳ್ಳಿಯಲ್ಲಿ ಭಕ್ತಿಭಾವದ ಶ್ರೀ ಬೀರೇಶ್ವರ ಸ್ವಾಮಿಯ ರಂಗದ ಹಬ್ಬ

April 29, 2019

ಕೆ.ಆರ್.ಪೇಟೆ: ತಾಲೂಕಿನ ಸಂತೇ ಬಾಚಹಳ್ಳಿ ಹೋಬಳಿಯ ಕೊಡಗಹಳ್ಳಿ ಗ್ರಾಮದಲ್ಲಿ ಶ್ರೀ ಬೀರೇಶ್ವರ ಸ್ವಾಮಿಯ ರಂಗದ ಹಬ್ಬವು ಸಡಗರ ಸಂಭ್ರಮದಿಂದ ನಡೆಯಿತು. ಹಬ್ಬದ ಅಂಗವಾಗಿ ಗಂಗಾಸ್ನಾನ ಮತ್ತು ಪೂಜಾ ಕಾರ್ಯಗಳನ್ನು ಮುಗಿಸಿ ಬೆಳಗಿನ ಜಾವದಲ್ಲಿ ಕೊಡಗಹಳ್ಳಿ ಗ್ರಾಮಕ್ಕೆ ಬೀರಪ್ಪ ದೇವರನ್ನು ಬರಮಾಡಿಕೊಂಡು ದೇವಾಲಯ ಮುಂದೆ ಪ್ರತಿ ಷ್ಠಾಪಿಸಿ ನಂತರ ಸುತ್ತಮುತ್ತಲಿನ ಏಳು ಹಳ್ಳಿಯ ಗ್ರಾಮದ ದೇವತೆಗಳಾದ ಚಿಕ್ಕ ಕ್ಯಾತನಹಳ್ಳಿಯ ಸಿಂಗಮ್ಮದೇವಿ, ಹುಬ್ಬನಹಳ್ಳಿಯ ಸತ್ತಿಗಪ್ಪ, ಆದಿಹಳ್ಳಿಯ ದಿಡ್ಡಮ್ಮ, ದೊಡ್ಡಯ್ಯ, ಚಿಕ್ಕಯ್ಯ ಮತ್ತು ಬೀರಪ್ಪ ದೇವರುಗಳನ್ನು ಗ್ರಾಮಕ್ಕೆ ನಂದಿ ಕುಣಿತ, ವೀರಗಾಸೆ,…

ಮಂಡ್ಯ ಲೋಕಸಭಾ ಕ್ಷೇತ್ರದ 22 ಅಭ್ಯರ್ಥಿಗಳ ಭವಿಷ್ಯ  ಸ್ಟ್ರಾಂಗ್‍ರೂಂನಲ್ಲಿ ಭದ್ರ
ಮಂಡ್ಯ

ಮಂಡ್ಯ ಲೋಕಸಭಾ ಕ್ಷೇತ್ರದ 22 ಅಭ್ಯರ್ಥಿಗಳ ಭವಿಷ್ಯ  ಸ್ಟ್ರಾಂಗ್‍ರೂಂನಲ್ಲಿ ಭದ್ರ

April 20, 2019

ಮತಯಂತ್ರಗಳಿರುವ ಸರ್ಕಾರಿ ಮಹಾವಿದ್ಯಾಲಯದ ಸುತ್ತ ಬಿಗಿ ಭದ್ರತೆ ಮಂಡ್ಯ: ಗುರು ವಾರ ನಡೆದ ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಮತದಾರ ಪ್ರಭು ಬರೆದಿರುವ 22 ಅಭ್ಯರ್ಥಿಗಳ ಭವಿಷ್ಯ ಸ್ಟ್ರಾಂಗ್‍ರೂಂನಲ್ಲಿ ಭದ್ರವಾಗಿದೆ. ಮತದಾನ ಪ್ರಕ್ರಿಯೆ ಮುಗಿದ ಬಳಿಕ ವಿದ್ಯುನ್ಮಾನ ಮತಯಂತ್ರಗಳನ್ನು ಮಂಡ್ಯ ಸರ್ಕಾರಿ ಮಹಾವಿದ್ಯಾಲಯ ಕಾಲೇಜಿನಲ್ಲಿ ಸ್ಥಾಪಿಸಲಾಗಿರುವ ಮತ ಎಣಿಕೆ ಕೇಂದ್ರದ ಸ್ಟ್ರಾಂಗ್‍ರೂಂನಲ್ಲಿ ಸುರಕ್ಷಿತವಾಗಿ ಬಿಗಿ ಭದ್ರತೆಯಲ್ಲಿ ಇಡಲಾಗಿದೆ. ಮತದಾನ ಮುಕ್ತಾಯವಾದ ಬಳಿಕ ಆಯಾ ವಿಧಾನ ಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಡೀಮಸ್ಟ ರಿಂಗ್ ಕಾರ್ಯ ನಡೆಸಿ, ವಿದ್ಯುನ್ಮಾನ ಮತ…

ಮತದಾನ ಮಾರನೇ ದಿನ ಮಂಡ್ಯದಲ್ಲಿ ಅಭಿಷೇಕ್ ಜಾಲಿಯೋ ಜಾಲಿ
ಮಂಡ್ಯ

ಮತದಾನ ಮಾರನೇ ದಿನ ಮಂಡ್ಯದಲ್ಲಿ ಅಭಿಷೇಕ್ ಜಾಲಿಯೋ ಜಾಲಿ

April 20, 2019

ಮಂಡ್ಯ: ಚುನಾವಣಾ ಅಬ್ಬರ ಮುಗಿದ ಮರುದಿನ ಶುಕ್ರವಾರ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಪುತ್ರ ಅಭಿಷೇಕ್ ಅವರು ಬರ್ಮುಡಾ ನಿಕ್ಕರ್, ಬಿಳಿ ಟಿ-ಶರ್ಟ್ ಮತ್ತು ಬಿಳಿ ಕ್ಯಾಪ್ ಧರಿಸಿ ಮಂಡ್ಯ ಜಿಲ್ಲೆಯ ವಿವಿಧೆಡೆ ಜಾಲಿ ರೈಡ್ ಮೂಲಕ ಸ್ನೇಹಿತರು ಮತ್ತು ಅಭಿಮಾನಿಗಳೊಂದಿಗೆ ಕಾಲ ಕಳೆದರು. ಇಂದು ಬೆಳಿಗ್ಗೆ ಬೆಂಗಳೂರಿನಿಂದ ಕಾರಿ ನಲ್ಲಿ ಹೊರಟ ಅವರು, ಮದ್ದೂರಿನಲ್ಲಿ ಕೆಲ ಸ್ನೇಹಿತರು ಮತ್ತು ಅಭಿಮಾನಿಗಳನ್ನು ಪ್ರೀತಿಯಿಂದ ಮಾತನಾಡಿಸಿ ಮಧ್ಯಾಹ್ನ 2 ಗಂಟೆ ಸುಮಾರಿಗೆ ಮಂಡ್ಯ ನಗರಕ್ಕೆ ಆಗ ಮಿಸಿದರು. ಇಂಡುವಾಳು…

ಇಂದು ಅಗ್ರಹಾರಬಾಚಹಳ್ಳಿ ಸಿಡಿ ಹಬ್ಬ
ಮಂಡ್ಯ

ಇಂದು ಅಗ್ರಹಾರಬಾಚಹಳ್ಳಿ ಸಿಡಿ ಹಬ್ಬ

April 20, 2019

ಕೆ.ಆರ್.ಪೇಟೆ: ತಾಲೂಕಿನ ಅಗ್ರಹಾರಬಾಚಹಳ್ಳಿ ಗ್ರಾಮದೇವತೆ ಶ್ರೀ ಲಕ್ಷ್ಮಿದೇವಿ(ಬಾಚಳ್ಳಮ್ಮ) ಅಮ್ಮನವರ ಸಿಡಿ ಹಬ್ಬದ ಅಂಗವಾಗಿ ನಡೆಯುವ ಬ್ರಹ್ಮ ರಥೋತ್ಸವವು ಇದೇ ಏ.20ರಂದು ಮಧ್ಯಾಹ್ನ 3ಗಂಟೆಗೆ ನಡೆಯಲಿದೆ. ಏ.18ರಂದು ರಂಗಕುಣಿತ, ಏ.19 ರಂದು ಬೆಳಿಗ್ಗೆ ಹೂವಿನ ರಥೋತ್ಸವ, ಸಿಡಿ, ಬಾಯಿಬೀಗ, ಕೊಂಡೋತ್ಸವ, ಮಡೆ ಉತ್ಸವ, ಕನ್ನಂಕಾಡಿ ಉತ್ಸವ ಗಳು, ರಥಕ್ಕೆ ಕಳಸೋತ್ಸವ ಮತ್ತಿತರರ ಧಾರ್ಮಿಕ ಕಾರ್ಯಕ್ರಮಗಳು ಸಡಗರ ಸಂಭ್ರಮದಿಂದ ನಡೆದವು. ಏ.20 ರಂದು ಬೆಳಿಗ್ಗೆ ಪಲ್ಲಕ್ಕಿ ರಥೋತ್ಸವ, ಮಧ್ಯಾಹ್ನ 3 ಗಂಟೆಗೆ ದೇವಿಯ ಮಹಾ ರಥೋತ್ಸವ ನಡೆಯಲಿದೆ. ಏ.21ರಂದು ಜಾತ್ರೆ,…

ಪಾಂಡವಪುರದಲ್ಲಿ ಗುಡ್ ಫ್ರೈಡೇ ಆಚರಣೆ
ಮಂಡ್ಯ

ಪಾಂಡವಪುರದಲ್ಲಿ ಗುಡ್ ಫ್ರೈಡೇ ಆಚರಣೆ

April 20, 2019

ಪಾಂಡವಪುರ: ಪಟ್ಟಣದ ಸ್ವರ್ಗಾರೋಹಣ ಮಾತೆಯ ದೇವಾ ಲಯದಲ್ಲಿ (ಚರ್ಚ್‍ನಲ್ಲಿ )ಕೈಸ್ತ ಭಾಂಧವರು ಶ್ರದ್ದೆ, ಭಕ್ತಿಯಿಂದ ಪ್ರಭು ಕ್ರಿಸ್ತ ಏಸುವಿನ ಶಿಲುಬೆಯನ್ನು ಹೊತ್ತು ಪಾಡು ಮರಣ ಯಾತನೆಯನ್ನು ಧ್ಯಾನಿಸಿ ಪ್ರಾರ್ಥಿಸಿ ಪೂಜಿಸಿದರು. ಮಕ್ಕಳಿಂದ ಬೈಬಲ್ ರೂಪಕ ಪ್ರದರ್ಶನ ಗಮನ ಸೆಳೆಯಿತು. ಶುಭ ಶುಕ್ರವಾರದ ಪ್ರಯುಕ್ತ ಏರ್ಪಡಿ ಸಿದ ವಿಶೇಷ, ಆರಾಧನೆಯಲ್ಲಿ ಚರ್ಚಿನ ಧರ್ಮಗುರು ಫಾದರ್ ಟಿ.ವಿನ್ಸೆಂಟ್‍ರವರ ನೇತೃತ್ವದಲ್ಲಿ ಪೂಜಾ ವಿಧಿಗಳನ್ನು ನೇರವೇರಿಸಿದರು. ಪ್ರಭು ಯೇಸು ಕ್ರಿಸ್ತರು ಮನುಕುಲದ ಪಾಪಗಳ ಪರಿಹಾರಕ್ಕಾಗಿ ಬಲಿದಾನವಾಗಿ ಶಿಲುಬೆಯಲ್ಲಿ ಪ್ರಾಣಾ ರ್ಪಣೆ ಮಾಡಿದ ಪವಿತ್ರ…

ಮದ್ದೂರಿನಲ್ಲಿ ಹನುಮ ಜಯಂತಿ
ಮಂಡ್ಯ

ಮದ್ದೂರಿನಲ್ಲಿ ಹನುಮ ಜಯಂತಿ

April 20, 2019

ಮದ್ದೂರು: ಪಟ್ಟಣದ ಇತಿಹಾಸ ಪ್ರಸಿದ್ದ ಹೊಳೆ ಆಂಜನೇಯಸ್ವಾಮಿ ದೇಗುಲದಲ್ಲಿ ಶುಕ್ರವಾರ ಹನುಮ ಜಯಂತಿ ಅಂಗವಾಗಿ ವಿಶೇಷ ಪೂಜಾ ಕೈಂಕರ್ಯಗಳನ್ನು ಹಮ್ಮಿಕೊಳ್ಳಲಾಗಿತ್ತು. ಬೆಳಗ್ಗೆ 6 ಗಂಟೆಗೆ ಸುಪ್ರಭಾತ, 7 ಕ್ಕೆ ಜೇನುತುಪ್ಪದ ಅಭಿ ಷೇಕ, 7.30 ಕ್ಕೆ ಪಂಚಾಮೃತ ಅಭಿಷೇಕ, 9.30 ಕ್ಕೆ ಅಲಂಕಾರ, 10 ಗಂಟೆಗೆ ಮಹಾಮಂಗಳಾರತಿ, 12.15 ಕ್ಕೆ ರಥೋತ್ಸವ, 12.30 ಕ್ಕೆ ಪ್ರಸಾದ ವಿತರಣೆ, ಸಂಜೆ 7 ಗರುಡೋತ್ಸವ, 7.30 ಕ್ಕೆ ಚಿಕ್ಕ ಗುರುಡೋತ್ಸವ ನಡೆಯಿತು. ವಿವಿಧ ಭಾಗಗಳಿಂದ ಆಗಮಿಸಿದ್ದ ಭಕ್ತಾಧಿಗಳು ದೇವರಿಗೆ ವಿಶೇಷ…

ಜೆಡಿಎಸ್-ಸುಮಲತಾ ಬೆಂಬಲಿಗರ ಮಾರಾಮಾರಿ
ಮಂಡ್ಯ

ಜೆಡಿಎಸ್-ಸುಮಲತಾ ಬೆಂಬಲಿಗರ ಮಾರಾಮಾರಿ

April 19, 2019

ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣೆ ಬಹುತೇಕ ಶಾಂತಿಯುತವಾಗಿ ನಡೆಯಿತಾದರೂ ಎರಡು ಗ್ರಾಮಗಳಲ್ಲಿ ಜೆಡಿಎಸ್ ಕಾರ್ಯಕರ್ತರು ಮತ್ತು ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಬೆಂಬಲಿಗರ ನಡುವೆ ಮಾರಾಮಾರಿ ನಡೆದು ಓರ್ವ ಗಾಯಗೊಂಡ ಬಗ್ಗೆ ವರದಿಯಾಗಿದೆ. ಅಂಬರೀಶ್ ಅವರ ಹುಟ್ಟೂರಾದ ದೊಡ್ಡರಸಿನಕೆರೆ ಗ್ರಾಮ ದಲ್ಲಿ ಸುಮಲತಾ ಅಂಬರೀಶ್ ಮತದಾನ ಮಾಡಿ ತೆರಳುತ್ತಿ ದ್ದಂತೆಯೇ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಯವರು ಗ್ರಾಮಕ್ಕೆ ಆಗಮಿಸಿದರು. ಈ ವೇಳೆ ಅವರ ಬೆಂಬ ಲಿಗರು ಜಯಕಾರ ಕೂಗಿದಾಗ ನಿಖಿಲ್ ತಮ್ಮ ಕಾರಿನಿಂದ ಬೆಂಬಲಿಗರತ್ತ…

1 43 44 45 46 47 108
Translate »