ಮೈಸೂರು: ಮೈಸೂರು ನಗರ ಗೋಪಾಲಕರ ಸಂಘವು ಪಶು ಪಾಲನಾ ಇಲಾಖೆ ಸಹಯೋಗದಲ್ಲಿ ಮೈಸೂರಿನಲ್ಲಿ ಫೆ.8ರಿಂದ ಮೂರು ದಿನಗಳ ರಾಜ್ಯಮಟ್ಟದ ಹಸು ವಿನ ಹಾಲು ಕರೆಯುವ ಸ್ಫರ್ಧೆ ಆಯೋಜಿಸಿದೆ. ದಿ.ತೂಗುದೀಪ ಶ್ರೀನಿವಾಸ್ ಹಾಗೂ ನಟ ರೆಬೆಲ್ ಸ್ಟಾರ್ ಅಂಬರೀಶ್ ಸವಿ ನೆನಪಿಗಾಗಿ ಜೆ.ಕೆ.ಮೈದಾನ ದಲ್ಲಿ ನಡೆಯುವ ಹಾಲು ಕರೆಯುವ ಸ್ಪರ್ಧೆಯಲ್ಲಿ ರಾಜ್ಯದ ನಾನಾ ಜಿಲ್ಲೆಗಳಿಂದ ದಷ್ಟ ಪುಷ್ಟ ಹಸುಗ ಳೊಂದಿಗೆ ಮಾಲೀಕರು ಭಾಗವಹಿಸಲಿದ್ದಾರೆ. ಸ್ಪರ್ಧೆ ಯಲ್ಲಿ ಅತೀ ಹೆಚ್ಚು ಹಾಲು ಕೊಡುವ ಹಸುಗಳಿಗೆ ಬಹುಮಾನಗಳಿವೆ. ಮೊದಲ ಬಹುಮಾನ ಒಂದು…
ಇಂದಿನಿಂದ ವಿಧಾನ ಮಂಡಲ ಬಜೆಟ್ ಅಧಿವೇಶನ
February 6, 2019ಇಂದು ರಾಜ್ಯಪಾಲರಿಂದ ವಿಧಾನ ಮಂಡಲ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಶಾಸಕರ ಹಿಡಿದಿಡಲು ಪಕ್ಷಗಳ ಹರಸಾಹಸ, ಔತಣಕೂಟ, ಸರಣಿ ಸಭೆಗಳು ಬೆಂಗಳೂರು: ಆಪರೇಷನ್ ಕಮಲದ ಮೂಲಕ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರ ಗೊಳಿಸಲು ಪ್ರತಿಪಕ್ಷ ಬಿಜೆಪಿ ಸತತ ಪ್ರಯತ್ನ ನಡೆಸುತ್ತಿರುವ ಬೆನ್ನಲ್ಲೇ ನಾಳೆಯಿಂದ ವಿಧಾನ ಮಂಡಲದ ಬಜೆಟ್ ಅಧಿವೇಶನ ಆರಂಭವಾಗಲಿದೆ. ಸರ್ಕಾರವನ್ನು ಶತಾಯ-ಗತಾಯ ಕೆಡವಲೇ ಬೇಕೆಂದು ಅಖಾಡಕ್ಕಿಳಿದಿರುವ ಬಿಜೆಪಿ, ಕಾಂಗ್ರೆಸ್‍ನ ಅತೃಪ್ತ ಶಾಸಕರನ್ನು ಸೆಳೆಯಲು ಮುಂದಾಗಿದೆ. ಇದಕ್ಕೆ ಪ್ರತಿತಂತ್ರ ರೂಪಿಸಿರುವ ಕೈಪಡೆ ಆಪರೇಷನ್‍ಗೆ ಪ್ರತಿ ಯಾಗಿ ಭೋಜನ ಮತ್ತು…
ವಿಶ್ವಾಸ ಮತಯಾಚನೆ ಪರಿಸ್ಥಿತಿ ಎದುರಾಗಿಲ್ಲ
February 6, 2019ಬೆಂಗಳೂರು: ವಿಧಾನ ಮಂಡಲದಲ್ಲಿ ವಿಶ್ವಾಸಮತ ಯಾಚನೆ ಮಾಡುವ ಪರಿಸ್ಥಿತಿ ಎದುರಾಗಿಲ್ಲ ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಇಂದಿಲ್ಲಿ ತಿಳಿಸಿದ್ದಾರೆ. ವಿಧಾನಸಭೆಯಲ್ಲಿ ತಮಗೆ ಪೂರ್ಣ ಬಹುಮತವಿದೆ. ಅಷ್ಟೇ ಅಲ್ಲ ಆಡಳಿತ ಮತ್ತು ಮೈತ್ರಿ ಪಕ್ಷದಲ್ಲಿ ಯಾವುದೇ ಗೊಂದಲಗಳಿಲ್ಲ. ಇಂತಹ ಸನ್ನಿವೇಶದಲ್ಲಿ ನಾನಾಗಿಯೇ ಏತಕ್ಕೆ ವಿಶ್ವಾಸಮತ ಮಂಡಿಸಲಿ ಎಂದು ಪ್ರಶ್ನಿಸಿದ್ದಾರೆ. ಆರು ತಿಂಗಳ ಮುಂಚೆ ವಿಶ್ವಾಸಮತಯಾಚನೆ ಮಾಡಿ, ಏಳು ತಿಂಗಳ ಕಾಲ ಸುಭದ್ರ ಸರ್ಕಾರ ನೀಡಿದ್ದೇನೆ. ಒಂದು ವೇಳೆ ಪ್ರತಿಪಕ್ಷ ಬಿಜೆಪಿ ಅವಿಶ್ವಾಸ ತಂದಲ್ಲಿ ಅದನ್ನು ಎದುರಿಸಲು ಸಿದ್ಧ ಎಂದರು….
ಸಿಬಿಐ ಮುಂದೆ ಹಾಜರಾಗಲು ಕೊಲ್ಕತ್ತಾ ಪೊಲೀಸ್ ಕಮಿಷನರ್‍ಗೆ ‘ಸುಪ್ರೀಂ’ ನಿರ್ದೇಶನ
February 6, 2019ಕೊಲ್ಕತ್ತಾ: ಶಾರದಾ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಮುಂದೆ ಹಾಜರಾಗುವಂತೆ ಕೊಲ್ಕತ್ತಾ ಪೆÇಲೀಸ್ ಕಮಿಷನರ್ ರಾಜೀವ್ ಕುಮಾರ್ ಅವ ರಿಗೆ ಸುಪ್ರೀಂಕೋರ್ಟ್ ನಿರ್ದೇಶಿಸಿದೆ. ಅಲ್ಲದೇ ಸಿಬಿಐಗೆ ತನಿಖಾ ವೇಳೆ ಸಹ ಕಾರ ನೀಡುವಂತೆಯೂ ಸೂಚಿಸಿದೆ. ಈ ಮಧ್ಯೆ ಮಧ್ಯಂತರ ಪರಿಹಾರ ಕೋರಿ ರಾಜೀವ್ ಕುಮಾರ್ ಕೊಲ್ಕತ್ತಾ ಹೈಕೋರ್ಟ್‍ಗೆ ಸಲ್ಲಿಸಿರುವ ಅರ್ಜಿ ವಿಚಾ ರಣೆಯನ್ನು ಫೆಬ್ರವರಿ 7ಕ್ಕೆ ಮುಂದೂಡಲಾಗಿದೆ. ಶಾರದಾ ಹಾಗೂ ರೋಸ್ ವ್ಯಾಲಿ ಚಿಟ್ ಫಂಡ್ ಪ್ರಕರಣಗಳಲ್ಲಿ ತೃಣಮೂಲ ಕಾಂಗ್ರೆಸ್ ನಾಯಕರು ಭ್ರಷ್ಟಾಚಾರ ನಡೆಸಿದ್ದಾರೆ ಎನ್ನುವ…
ಸುತ್ತೂರು ನಾಡಕುಸ್ತಿ ಪಂದ್ಯಾವಳಿ ಉದ್ಘಾಟನೆ ವೇಳೆ ಹೀಲಿಯಂ ಬಲೂನ್ ಸ್ಫೋಟ : ಸುತ್ತೂರು ಶ್ರೀಗಳು ಅಪಾಯದಿಂದ ಪಾರು
February 6, 2019ಮೈಸೂರು: ಸುತ್ತೂರು ಜಾತ್ರಾ ಮಹೋತ್ಸವದ ಅಂಗವಾಗಿ ಇಂದು ಏರ್ಪಡಿಸಿದ್ದ ನಾಡಕುಸ್ತಿ ಪಂದ್ಯಾವಳಿ ಉದ್ಘಾಟನೆ ವೇಳೆ ಹೀಲಿಯಂ ಬಲೂನ್ ಗಳನ್ನು ಹಾರಿ ಬಿಡುವಾಗ ಸ್ಫೋಟ ಸಂಭವಿಸಿದ್ದು, ಸುತ್ತೂರು ಶ್ರೀಗಳು ಅದೃಷ್ಟವ ಶಾತ್ ಅಪಾಯದಿಂದ ಪಾರಾಗಿದ್ದಾರೆ. ಸುತ್ತೂರು ಶ್ರೀ ಕ್ಷೇತ್ರದಲ್ಲಿ ಇಂದು ಮಧ್ಯಾಹ್ನ 2 ಗಂಟೆ ವೇಳೆಗೆ ಬಲೂನ್‍ಗಳು ಸ್ಫೋಟ ಗೊಂಡು ಮೂವರು ಕುಸ್ತಿ ತೀರ್ಪುಗಾರರು ಸೇರಿ ಹಲವರಿಗೆ ಗಾಯಗಳಾಗಿದ್ದು ಸ್ಥಳದಲ್ಲಿದ್ದ ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಸೇರಿದಂತೆ ಕೆಲ ಅತಿಥಿಗಳು ಸಹ ಗಾಯಗೊಂಡಿದ್ದಾರೆ. ಅದೃಷ್ಟವಶಾತ್ ಶ್ರೀಗಳಿಗೆ ಯಾವುದೇ ತೊಂದರೆಯಾಗಿಲ್ಲ….
ವಿದ್ಯುತ್ ದರ ಪರಿಷ್ಕರಣೆಗೆ ಕೈಗಾರಿಕೋದ್ಯಮಿಗಳು, ಗ್ರಾಹಕರ ತೀವ್ರ ವಿರೋಧ
February 6, 2019ಮೈಸೂರು: ಎಲ್ಲಾ ಜಕಾತಿಗಳ ವಿದ್ಯುತ್ ದರ ಪರಿಷ್ಕರಿಸಬೇ ಕೆಂಬ ಚಾಮುಂಡೇಶ್ವರಿ ವಿದ್ಯುತ್ ಸರಬ ರಾಜು ನಿಗಮ (ಚೆಸ್ಕಾಂ)ದ ಪ್ರಸ್ತಾವನೆಗೆ ಕೈಗಾರಿಕೋದ್ಯಮಿಗಳೂ ಸೇರಿದಂತೆ ಗ್ರಾಹಕರು ತೀವ್ರವಾಗಿ ವಿರೋಧಿಸಿದ್ದಾರೆ. ಈ ಸಂಬಂಧ ಮೈಸೂರಿನ ಜಿಲ್ಲಾಧಿ ಕಾರಿ ಕಚೇರಿ ನ್ಯಾಯಾಲಯ ಸಭಾಂಗಣ ದಲ್ಲಿ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ ಅಧ್ಯಕ್ಷ ಶಂಭು ದಯಾಳ್ ಮೀನಾ ಅವರು ನಡೆಸಿದ 2019-20ನೇ ಸಾಲಿನ ವಿದ್ಯುತ್ ಪರಿಷ್ಕರಣೆ ಅರ್ಜಿ ಕುರಿತು ಸಾರ್ವಜನಿಕ ವಿಚಾರಣೆ ನಡೆಸಿದರು. ಆರಂಭದಲ್ಲಿ ಚೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಡಾ.ಹೆಚ್.ಎನ್. ಗೋಪಾಲ ಕೃಷ್ಣ ಅವರು…
ಹುಟ್ಟಿದ ಕುಲ ಮುಖ್ಯವಲ್ಲ.. ನಾವಿರುವ ಸಮಾಜ ಮುಖ್ಯ
February 6, 2019ಮೈಸೂರು: ನಾವು ಯಾವ ಕುಲದಲ್ಲಿ ಹುಟ್ಟಿದ್ದೇವೆ ಎಂಬುದು ಮುಖ್ಯವಲ್ಲ, ಸಮಾಜದಲ್ಲಿ ಎಲ್ಲ ಜನರ ಮಧ್ಯೆ ಇದ್ದೇವೆ ಎಂಬುದು ಮುಖ್ಯ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಇಂದಿಲ್ಲಿ ತಿಳಿಸಿದರು. ಮೈಸೂರು ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಶ್ರೀ ಶಿವಯೋಗಿ ಸಿದ್ದ ರಾಮೇಶ್ವರ ಭೋವಿ ಹಿತರಕ್ಷಣಾ ಸಮಿತಿ ಜಂಟಿ ಆಶ್ರಯದಲ್ಲಿ ಮಂಗಳವಾರ ಮೈಸೂ ರಿನ ಕಲಾಮಂದಿರದಲ್ಲಿ ಏರ್ಪಡಿಸಿದ್ದ ಶ್ರೀ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ ಕಾರ್ಯಕ್ರಮಕ್ಕೆ ದೀಪ ಬೆಳಗಿಸಿ, ಬಳಿಕ ಸಿದ್ಧರಾಮೇಶ್ವರರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ…
ನಾಗರಹೊಳೆ ಅಭಯಾರಣ್ಯದಲ್ಲಿ `ಕಾಳ್ಗಿಚ್ಚು’ ತಡೆಗೆ ಕಣ್ಗಾವಲು
February 6, 2019ಮೈಸೂರು: ಉರಿ ಬಿಸಿಲಿನಿಂದ ನಾಗರಹೊಳೆ ಅಭಯಾರಣ್ಯ ಭಾಗಶಃ ಒಣಗಿದ್ದು, ಬೇಸಿಗೆಯ ಬೇಗೆಗೆ ಸಂಭವಿಸ ಬಹುದಾದ ಅಗ್ನಿ ಆಕಸ್ಮಿಕ ತಡೆಗೆ ಅರಣ್ಯ ಇಲಾಖೆ ಸಜ್ಜಾಗಿ, ದಿನದ 24 ತಾಸು ಟೊಂಕ ಕಟ್ಟಿ ಕಾಡಿನ ರಕ್ಷಣಾ ಕಾರ್ಯದಲ್ಲಿ ತೊಡಗಿದೆ. ಪ್ರತಿ ವರ್ಷ ಬೇಸಿಗೆ ಬಂತೆಂದರೆ ಅರಣ್ಯ ಪ್ರದೇಶ ಹಾಗೂ ವನ್ಯಜೀವ ಸಂಕುಲದ ರಕ್ಷಣೆ ಅರಣ್ಯ ಇಲಾಖೆಗೆ ದೊಡ್ಡ ಸವಾ ಲಾಗಿ ಪರಿಣಮಿಸುತ್ತದೆ. ಡಿಸೆಂಬರ್‍ನಿಂದ ಮಾರ್ಚ್ ಅಂತ್ಯದವರೆಗೆ ಅರಣ್ಯ ಪ್ರದೇಶ ವನ್ನು ಕಾಪಾಡಿಕೊಳ್ಳುವುದಕ್ಕೆ ಇಲಾಖೆ ಎಲ್ಲಿಲ್ಲದ ಕಸರತ್ತು ಮಾಡಬೇಕಾಗುತ್ತದೆ. ಕೆಲವೊಮ್ಮೆ ಕಿಡಿಗೇಡಿಗಳು…
ಕೃಷಿ, ಶಿಕ್ಷಣ ಕ್ಷೇತ್ರಕ್ಕೆ ಶ್ರೀಮಠದ ಕೊಡುಗೆ ಅಪಾರ: ಡಿಸಿಎಂ
February 6, 2019ನಂಜನಗೂಡು: ಜಾತ್ರಾ ಮಹೋ ತ್ಸವದ ಭಜನಾಮೇಳದಲ್ಲಿ ಸಮಾರೋಪ ನುಡಿಗಳನ್ನಾಡಿದ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರು, ಸುತ್ತೂರು ಮಠವು ಕೃಷಿ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಅಪಾರವಾದ ಕೊಡುಗೆಯನ್ನು ನೀಡಿದೆ ಎಂದರು. ಶ್ರೀಕ್ಷೇತ್ರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಸಂತೋಷದ ವಿಚಾರ. ನಾನು ಅಧಿಕಾರ ದಲ್ಲಿ ಇಲ್ಲದಿದ್ದಾಗಲೂ ಸುತ್ತೂರು ಜಾತ್ರೆಯಲ್ಲಿ ಭಾಗವಹಿಸಿದ್ದೆ. ಸುತ್ತೂರು ಮಠಕ್ಕೆ ಸಾವಿರ ವರ್ಷಗಳ ಇತಿಹಾಸ ವಿದ್ದು ಸಾಮಾಜಿಕವಾಗಿ ಮತ್ತು ಧಾರ್ಮಿ ಕವಾಗಿ ಸೇವೆಯನ್ನು ಮಾಡುತ್ತಾ ಧರ್ಮದ ಪರಂಪರೆಯನ್ನು ಸಾರುತ್ತಿದೆ. ಇಂದಿನ ವರೆಗೂ ಸಮಾಜಕ್ಕೆ ಉತ್ತಮ ಸಂದೇಶ ಗಳನ್ನು…
ಕಿಡ್ನಿ ಕದಿಯುವ ವೈದ್ಯರು, ಸಂಶೋಧನೆಯನ್ನೇ ಮಾರಿಕೊಳ್ಳುವ ವಿಜ್ಞಾನಿಗಳು:ಸಚಿವ ನಾಡಗೌಡ
February 6, 2019ನಂಜನಗೂಡು:ನಾವಿಂದು ಕಿಡ್ನಿ ಕದಿಯುವ ವೈದ್ಯರು, ಸಂಶೋಧನೆಯನ್ನೇ ಮಾರಿಕೊಳ್ಳುವ ವಿಜ್ಞಾನಿಗಳನ್ನೇ ಕಾಣು ವಂತಾಗಲು ಸಂಸ್ಕಾರರಹಿತವಾದ ಸಮಾ ಜವೇ ಕಾರಣ ಎಂದು ರಾಜ್ಯದ ಪಶು ಸಂಗೋಪನೆ ಮತ್ತು ಮೀನುಗಾರಿಕೆ ಸಚಿವ ವೆಂಕಟರಾವ್ ನಾಡಗೌಡ ವಿಷಾ ದಿಸಿದರು. ಸುತ್ತೂರಿನ ಜಾತ್ರೋತ್ಸವದಲ್ಲಿ ಮಂಗಳವಾರ ಸಂಜೆ ನಡೆದ ಸಾಂಸ್ಕøತಿಕ ಮೇಳ ಹಾಗೂ ದನಗಳ ಜಾತ್ರೆಯ ಸಮಾ ರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ನಾವಿಂದು ಮಕ್ಕಳಿಗೆ ಶಿಕ್ಷಣ ಕಲಿಸುವುದು ಮುಖ್ಯವಲ್ಲ, ಸಂಸ್ಕಾರ ಕಲಿಸು ವುದು ಅತೀ ಮುಖ್ಯ ಎಂದು ಹೇಳಿದರು. ಸಂಸ್ಕಾರರಹಿತ ಯುವ ಜನಾಂಗ ರೂಪು…










