ಮೈಸೂರು: ವಿಜಯನಗರದ ಹಂಪೆಯನ್ನು ನೋಡ ದವರು ನಿಜಕ್ಕೂ ಬಹಳ ದೊಡ್ಡ ತಪ್ಪು ಮಾಡಿದಂತೆ ಎಂದು ಹಿರಿಯ ಸಂಶೋ ಧಕ ಪ್ರೊ.ಎಂ.ಚಿದಾನಂದಮೂರ್ತಿ ಇಂದಿಲ್ಲಿ ಅಭಿಪ್ರಾಯಪಟ್ಟರು. ಮೈಸೂರಿನ ಭಾರತೀಯ ಭಾಷಾ ಸಂಸ್ಥಾನ ದಲ್ಲಿ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯ ಯನ ಕೇಂದ್ರ ಶುಕ್ರವಾರ ಏರ್ಪಡಿಸಿದ್ದ 63ನೇ ಕನ್ನಡ ರಾಜ್ಯೋತ್ಸವ ಮತ್ತು ಶಾಸ್ತ್ರೀಯ ಕನ್ನಡ ಪ್ರಶಸ್ತಿ ಪುರಸ್ಕøತ ವಿದ್ವಾಂಸರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಹಂಪೆಯ ಪ್ರಾಕೃತಿಕ ಸಂಪತ್ತು, ನಾವೆಲ್ಲ ಹೆಮ್ಮೆ ಪಡಬೇಕಾದ ಸಂಗತಿ. ವಿಜಯನಗರ ಸಾಮ್ರಾಜ್ಯ ಹಂಪೆಯಲ್ಲಿ…
ಹೊಗಳುಭಟ್ಟರ ಜಾತ್ರೆಯಂತಾಗಿರುವ ಸಾಹಿತ್ಯ ಸಮ್ಮೇಳನ
November 17, 2018ಮೈಸೂರು: ಸಾಹಿತ್ಯ ಪರಿ ಷತ್‍ಗಳು ಸಾಹಿತ್ಯ ಸಮ್ಮೇಳನಗಳನ್ನು ದೊಡ್ಡ ಜಾತ್ರೆಯನ್ನಾಗಿಸಿವೆ, ಇದಕ್ಕೆ ಈವರೆಗೂ ನಡೆದು ಬಂದಿರುವ ಸಾಹಿತ್ಯ ಸಮ್ಮೇಳನಗಳೇ ಸಾಕ್ಷಿ ಎಂದು ಹಿರಿಯ ಸಂಸ್ಕøತಿ ಚಿಂತಕ ಪ.ಮಲ್ಲೇಶ್ ವಿಷಾದ ವ್ಯಕ್ತಪಡಿಸಿದರು. ಮಾನಸಗಂಗೋತ್ರಿಯ ಬಿ.ಎಂ.ಶ್ರೀ ಸಭಾಂ ಗಣದಲ್ಲಿ ಮೈಸೂರು ವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ವತಿಯಿಂದ ಆಯೋಜಿ ಸಿದ್ದ 62ನೇ ಕನ್ನಡ ರಾಜ್ಯೋತ್ಸವ ಹಾಗೂ ಹಾ.ಮಾ.ನಾಯಕ ದತ್ತಿ ಬಹುಮಾನ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಾಹಿತ್ಯ ಸಮ್ಮೇ ಳನ ಎಂಬುದು ಕನ್ನಡಕ್ಕಾಗಿ ಹೋರಾಡಿ ದವರು ಎಂದು…
ರಿಮ್ಸೆಯಲ್ಲಿ ಸ್ವಾಮಿ ಜಗದಾತ್ಮಾನಂದಜೀ ಪಾರ್ಥಿವ ಶರೀರಕ್ಕೆ ಭಕ್ತ ಸಮೂಹದ ನಮನ
November 17, 2018ಮೈಸೂರು: ಗುರುವಾರ ವಿಧಿವಶರಾದ ರಾಮಕೃಷ್ಣ ಮಿಷನ್ ಹಿರಿಯ ಸನ್ಯಾಸಿ ಹಾಗೂ ಪೊನ್ನಂಪೇಟೆ ಶ್ರೀ ರಾಮ ಕೃಷ್ಣ ಶಾರದಾಶ್ರಮದ ಹಿಂದಿನ ಅಧ್ಯಕ್ಷ ಸ್ವಾಮಿ ಜಗದಾತ್ಮಾನಂದಜೀ ಅವರ ಪಾರ್ಥಿವ ಶರೀ ರಕ್ಕೆ ಭಕ್ತ ಸಮುದಾಯ ಹಾಗೂ ಸನ್ಯಾಸಿ ಗಳು ಮೈಸೂರಿನ ಯಾದವಗಿರಿಯ ರಾಮ ಕೃಷ್ಣ ವಿದ್ಯಾಶಾಲಾ ಆವರಣದಲ್ಲಿರುವ ರಾಮ ಕೃಷ್ಣ ನೀತಿ ಮತ್ತು ಆಧ್ಯಾತ್ಮಿಕ ಶಿಕ್ಷಣ ಸಂಸ್ಥೆ (RIMSE) ಸಭಾಂಗಣದಲ್ಲಿ ನಮನ ಸಲ್ಲಿಸಿದರು. ಗುರುವಾರ ರಾತ್ರಿ 8 ಗಂಟೆ ವೇಳೆಗೆ ಸ್ವಾಮೀಜಿಗಳ ಪಾರ್ಥಿವ ಶರೀರವನ್ನು ರಿಮ್ಸೆಗೆ ತಂದು ಆಡಿಟೋರಿಯಂನಲ್ಲಿ ಇರಿಸ…
ಸಮಾಜದ ಪರಿವರ್ತನೆಯಲ್ಲಿ ಮಾಧ್ಯಮ, ಕಾನೂನು ಮಹತ್ವದ ಪಾತ್ರ ವಹಿಸಲಿವೆ
November 17, 2018ಮೈಸೂರು: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಮಾಜದ ಉನ್ನತ ಪರಿವರ್ತನೆಗೆ ಮಾಧ್ಯಮ ಮತ್ತು ಕಾನೂನು ಮಹತ್ವದ ಪಾತ್ರ ವಹಿಸಲಿವೆ ಎಂದು ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ವೈ.ಎಸ್.ಸಿದ್ದೇಗೌಡ ಅಭಿಪ್ರಾಯಪಟ್ಟರು. ಮೈಸೂರು ಮಾನಸ ಗಂಗೋತ್ರಿಯ ಗಣಿತಶಾಸ್ತ್ರ ವಿಭಾಗದ ಸಭಾಂ ಗಣದಲ್ಲಿ `ಮಾಧ್ಯಮ, ಕಾನೂನು ಮತ್ತು ಅಭಿವೃದ್ಧಿ : ಹೊಸ ಚರ್ಚೆ ಗಳು’ ಕುರಿತಂತೆ 2 ದಿನಗಳ ಕಾಲ ಹಮ್ಮಿಕೊಂಡಿರುವ ರಾಷ್ಟ್ರ ಮಟ್ಟದ ಸಮ್ಮೇಳನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಸಮಾಜದ ಅಭಿವೃದ್ಧಿಗೆ ಪೂರಕ ವಾತಾವರಣ ನಿರ್ಮಿಸಲು ಮಾಧ್ಯಮ ಮತ್ತು ಕಾನೂನು ಮಹತ್ವದ…
ಸಿಎಫ್‍ಟಿಆರ್‍ಐನ ಕನ್ನಡ ಪ್ರೇಮಕ್ಕೆ ಶ್ಲಾಘನೆ
November 17, 2018ಮೈಸೂರು: ಸಿಎಫ್ ಟಿಆರ್‍ಐ ದೇಶದ ಹೆಮ್ಮೆಯ ಸಂಸ್ಥೆ ಯಾಗಿದ್ದು, ದೇಶ ಕಾಯುವ ಯೋಧ ರಿಗೆ ಆಹಾರವನ್ನು ಪೂರೈಕೆ ಮಾಡುವ ತಂತ್ರಜ್ಞಾನವನ್ನು ಕಂಡುಹಿಡಿದಿರುವುದು ಶ್ಲಾಘನೀಯ ಎಂದು ಶಾಸಕ ಬಸವನ ಗೌಡ ಪಾಟೀಲ ಯತ್ನಾಳ ಅಭಿವ್ಯಕ್ತಪಡಿ ಸಿದರು. ಕೇಂದ್ರೀಯ ಆಹಾರ ಸಂಶೋ ಧನಾಲಯ, ಕನ್ನಡ ಸಹೃದಯ ಬಳಗದ ವತಿಯಿಂದ ಸಿಎಫ್‍ಟಿಆರ್‍ಐನ ಐಎಫ್ ಟಿಟಿಸಿ ಸಭಾಂಗಣದಲ್ಲಿ ಕನ್ನಡ ಹಬ್ಬ-2018ರ ಪ್ರಯುಕ್ತ ಹಮ್ಮಿಕೊಂಡಿದ್ದ ಯಶವಂತ ಸರದೇಶಪಾಂಡೆ ಅವರ ‘ರಾಶಿಚಕ್ರ’ ಏಕವ್ಯಕ್ತಿ ನಾಟಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹಿಂದಿ ಹೇಗೆ ರಾಷ್ಟ್ರ ಭಾಷೆಯಾಗಿದೆಯೋ…
ಲೋಕಾಯುಕ್ತ ಪೊಲೀಸರಿಂದ ದೂರು ಸ್ವೀಕಾರ
November 17, 2018ಮೈಸೂರು: ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳಿಂದ ನ.19ರಿಂದ 28 ರವರೆಗೆ ಬೆಳಿಗ್ಗೆ 11ರಿಂದ ಮಧ್ಯಾಹ್ನ 1 ಗಂಟೆವರೆಗೆ ತಾಲೂಕು ಕೇಂದ್ರಗಳಲ್ಲಿ ಸಾರ್ವ ಜನಿಕರಿಂದ ದೂರು/ ಅಹವಾಲು ಸ್ವೀಕರಿಸಲಾಗುವುದು ಎಂದು ಕರ್ನಾಟಕ ಲೋಕಾ ಯುಕ್ತ ಪೊಲೀಸ್ ವಿಭಾಗದ ಪೊಲೀಸ್ ಅಧೀಕ್ಷೆ ಜೆ.ಕೆ.ರಶ್ಮಿ ತಿಳಿಸಿದ್ದಾರೆ. ನ.19 ಕರ್ನಾಟಕ ಲೋಕಾಯುಕ್ತ, ದಿವಾನ್ಸ್‍ರಸ್ತೆ, ಮೈಸೂರು, ನ.20 ತಾಲೂಕು ಕಚೇರಿ ಆವರಣ ತಿ.ನರಸೀಪುರ, ನ.22 ಪಿಡಬ್ಲ್ಯೂಡಿ ಅತಿಥಿ ಗೃಹ ಹೆಚ್.ಡಿ.ಕೋಟೆ, ನ.23 ಪಿಡಬ್ಲ್ಯೂಡಿ ಅತಿಥಿ ಗೃಹ ಕೆ.ಆರ್.ನಗರ ತಾಲೂಕು, ನ.24 ಪಿಡಬ್ಲ್ಯೂಡಿ ಅತಿಥಿ ಗೃಹ ಪಿರಿಯಾಪಟ್ಟಣ,…
ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ: ಗ್ರಾಪಂ ನೌಕರರ ಪ್ರತಿಭಟನೆ
November 17, 2018ಮೈಸೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ (ಸಿಐಟಿಯು ಸಂಯೋ ಜಿತ) ವತಿಯಿಂದ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು. ಮೈಸೂರು ತಾಲೂಕು ಕಚೇರಿ ಎದುರು ಜಮಾಯಿಸಿದ ಪ್ರತಿ ಭಟನಾಕಾರರು, 18 ಸಾವಿರ ನೌಕರರನ್ನು ಎಲೆಕ್ಟ್ರಾನಿಕ್ ಫಂಡ್ಸ್ ಮ್ಯಾನೇಜ್‍ಮೆಂಟ್‍ಗೆ (ಇಎಫ್‍ಎಂಎಸ್) ಸೇರಿಸಿಲ್ಲ. ಈ ಸಂಬಂಧ ನೌಕರರ ವಿವರಗಳನ್ನು ಪಿಡಿಓ ಹಾಗೂ ಇಓಗಳು ಕೂಡಲೇ ಸರ್ಕಾರಕ್ಕೆ ಕಳುಹಿ ಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿ ಸಿದರು. ಗ್ರಾಮ ಪಂಚಾಯಿತಿಗಳು ಬಾಕಿ ಉಳಿಸಿಕೊಂಡಿರುವ ನೌಕರರ ವೇತನ…
ಕೆಪಿಎಸ್‍ಸಿ 2015ರ ನೇಮಕಾತಿ ಅವೈಜ್ಞಾನಿಕ ಆದೇಶ: ಕರಾದಸಂಸ ಖಂಡನೆ-ಪ್ರತಿಭಟನೆ
November 17, 2018ಮೈಸೂರು: ಕೆಪಿಎಸ್‍ಸಿ 2015ರ ನೇಮಕಾತಿಗೆ ಸಂಬಂಧಿಸಿದಂತೆ ಎಸ್‍ಸಿ-ಎಸ್‍ಟಿ ಹಾಗೂ ಓಬಿಸಿ ಅಭ್ಯರ್ಥಿಗಳು ಮೆರಿಟ್ ಗಳಿಸಿದ್ದರೂ ಅವರನ್ನು ಸಾಮಾನ್ಯ ವರ್ಗದಲ್ಲಿ ಪರಿಗಣಿಸದೇ ಆಯಾಯ ಜಾತಿ ಮೀಸಲಾತಿಯಡಿ ಪರಿಗಣಿಸಬೇಕೆಂಬ ಸರ್ಕಾರದ ಆದೇಶ ಖಂಡಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ದಸಂಸ) ವತಿಯಿಂದ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು. ಮೈಸೂರಿನ ಪುರಭವನದ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆ ಬಳಿ ಜಮಾಯಿಸಿದ ಪ್ರತಿಭಟನಾಕಾರರು, ಎಸ್‍ಸಿ-ಎಸ್‍ಟಿ ಹಾಗೂ ಹಿಂದುಳಿದ ವರ್ಗದ ಅಭ್ಯರ್ಥಿಗಳ ಮೆರಿಟ್ ನಿರಾಕರಿಸಿ ಅವರ ಹಕ್ಕು ಕಸಿಯುವ ಆದೇಶವನ್ನು ಸರ್ಕಾರ ಹಿಂಪಡೆಯಬೇಕು ಎಂದು ಒತ್ತಾಯಿಸಿದರು….
ಚಾಂಪಿಯನ್ ಬೇಬಿಯಾಗಿ ಹೊರಹೊಮ್ಮಿದ ಎಸ್.ಸಾನ್ವಿ
November 17, 2018ಮೈಸೂರು: ಮಕ್ಕಳ ದಿನಾಚರಣೆ ಅಂಗವಾಗಿ ಮೈಸೂರಿನ ಜೆಎಲ್‍ಬಿ ರಸ್ತೆ ರೋಟರಿ ಸಭಾಂಗಣದಲ್ಲಿ ಮೈಸೂರು ರೋಟರಿ ಉತ್ತರ ಮತ್ತು ಇನ್ನರ್‍ವ್ಹೀಲ್ ಕ್ಲಬ್ ಉತ್ತರ ವತಿಯಿಂದ ಆರೋಗ್ಯವಂತ ಮಕ್ಕಳ ಸ್ಪರ್ಧೆ ನಡೆಯಿತು. ಬೇಬಿ ಎಸ್.ಸಾನ್ವಿ ಚಾಂಪಿಯನ್ ಬೇಬಿಯಾಗಿ ಹೊರ ಹೊಮ್ಮಿದಳು. ಸ್ಪರ್ಧೆಯಲ್ಲಿ 1ರಿಂದ ಮೂರು ವರ್ಷದೊಳಗಿನ ಮಕ್ಕಳು ಭಾಗವಹಿಸಿದ್ದರು. 1 ವರ್ಷದೊಳಗಿನ, 1ರಿಂದ 2 ಹಾಗೂ 2ರಿಂದ 3 ವರ್ಷದೊಳಗಿನ ಮೂರು ವಿಭಾಗಗಳಲ್ಲಿ ಸ್ಪರ್ಧೆ ನಡೆಯಿತು. ಮೈಸೂರು ರೋಟರಿ ಉತ್ತರ ಅಧ್ಯಕ್ಷ ಎಂ.ಕೆ.ನಂಜಯ್ಯ ಸ್ಪರ್ಧೆಗೆ ಚಾಲನೆ ನೀಡಿದರು. ಮಕ್ಕಳ ಆರೋಗ್ಯ…
ನಿವೃತ್ತಿ ವೇತನಕ್ಕೆ ಆಗ್ರಹ: ಸಿಜಿಬಿ ನೌಕರರ ಮತ ಪ್ರದರ್ಶನ
November 17, 2018ಮೈಸೂರು: ಗ್ರಾಮೀಣ ಬ್ಯಾಂಕ್‍ಗಳಲ್ಲಿನ ದಿನಗೂಲಿ ಮತ್ತು ಹೊರ ಗುತ್ತಿಗೆ ನೌಕರರನ್ನು ಖಾಯಂಗೊಳಿಸಬೇಕು ಹಾಗೂ ವಾಣಿಜ್ಯ ಬ್ಯಾಂಕ್‍ಗಳ ಉದ್ಯೋಗಿಗಳಿಗೆ ಇರುವ ನಿವೃತ್ತಿ ವೇತನವನ್ನು ಸುಪ್ರೀಂಕೋರ್ಟ್ ಆದೇಶದಂತೆ ಗ್ರಾಮೀಣ ಬ್ಯಾಂಕ್‍ಗಳ ನೌಕರರಿಗೂ ಒದಗಿಸಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸು ವಂತೆ ಆಗ್ರಹಿಸಿ ಕಾವೇರಿ ಗ್ರಾಮೀಣ ಬ್ಯಾಂಕ್‍ನ ಅಧಿಕಾರಿಗಳು (ಎಆರ್‍ಆರ್‍ಬಿಇಎ) ಮತ್ತು ನೌಕರರ (ಎಕೆಜಿಬಿಇಎಫ್) ಸಂಘಗಳು ಬುಧವಾರ ಮೈಸೂರಿನಲ್ಲಿನ ಕಾವೇರಿ ಗ್ರಾಮೀಣ ಬ್ಯಾಂಕ್ ಮುಖ್ಯ ಕಚೇರಿ ಎದುರು ಮತ ಪ್ರದರ್ಶನ ನಡೆಸಿದರು. 1993ರ ಒಪ್ಪಂದದಂತೆ ಗ್ರಾಮೀಣ ಬ್ಯಾಂಕ್ ಉದ್ಯೋಗಿಗಳಿಗೂ ಇಂಕ್ರಿಮೆಂಟ್…