ಮೈಸೂರು

ಸಾರಿಗೆ ಬಸ್-ಟಿಪ್ಪರ್ ಡಿಕ್ಕಿ: ಸ್ಟಾಫ್ ನರ್ಸ್ ಸಾವು
ಮೈಸೂರು

ಸಾರಿಗೆ ಬಸ್-ಟಿಪ್ಪರ್ ಡಿಕ್ಕಿ: ಸ್ಟಾಫ್ ನರ್ಸ್ ಸಾವು

October 30, 2018

ಹುಣಸೂರು, ಅ. 29: ಇಂದು ಬೆಳಿಗ್ಗೆ ಸಾರಿಗೆ ಬಸ್ ಮತ್ತು ಜಲ್ಲಿ ತುಂಬಿದ ಟಿಪ್ಪರ್ ನಡುವೆ ಡಿಕ್ಕಿ ಸಂಭವಿಸಿ, ಈ ಭೀಕರ ಅಪಘಾತದಲ್ಲಿ ಸ್ಟಾಫ್ ನರ್ಸ್ ಒಬ್ಬರು ಸಾವನ್ನಪ್ಪಿದ್ದಾರೆ. ಇತರ 20 ಮಂದಿ ಗಾಯಗೊಂಡಿದ್ದು, ಈ ಘಟನೆ ಹುಣಸೂರು ಹೆದ್ದಾರಿಯಲ್ಲಿ ಬಿಳಿಕೆರೆ ಬಳಿ ಸಂಭವಿಸಿದೆ. ಪಿರಿಯಾಪಟ್ಟಣ ತಾಲೂಕು ಭೋಗನಹಳ್ಳಿ ಗ್ರಾಮದ ನಸ್ರುಲ್ಲಾ ಷರೀಫ್ ಪುತ್ರಿ ಸುನೇರ ಬಾನು(28) ಸಾವನ್ನಪ್ಪಿದ ಸ್ಟಾಫ್ ನರ್ಸ್. ಘಟನೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ಚಾಲಕ ಮಲ್ಲಿಕಾರ್ಜುನ(35), ಕಂಡಕ್ಟರ್ ಸಮಂತ(28), ಬಸ್ ಪ್ರಯಾಣಿಕರಾದ ಹುಣಸೂರು ತಾಲೂಕಿನ…

6ರಿಂದ 10ನೇ ತರಗತಿ ಪಠ್ಯಪುಸ್ತಕಗಳಿಗೆ ಕ್ಯುಆರ್ ಸಂಕೇತ ಅಳವಡಿಕೆ
ಮೈಸೂರು

6ರಿಂದ 10ನೇ ತರಗತಿ ಪಠ್ಯಪುಸ್ತಕಗಳಿಗೆ ಕ್ಯುಆರ್ ಸಂಕೇತ ಅಳವಡಿಕೆ

October 30, 2018

ಬೆಂಗಳೂರು: ಇದೇ ಮೊದಲ ಬಾರಿಗೆ ರಾಜ್ಯ ಸರ್ಕಾರ ದಿಂದ 6ರಿಂದ 10ನೇ ತರಗತಿಯವರೆಗೆ ಪೂರೈಕೆ ಮಾಡುವ ಪಠ್ಯಪುಸ್ತಕಗಳಿಗೆ ಕ್ಯುಆರ್ ಕೋಡ್(ತ್ವರಿತ ಪ್ರತಿಕ್ರಿಯೆ ಸಂಕೇತ (QR Code)ನ್ನು ಬಳಸಲಾಗುತ್ತದೆ. ಇದರಿಂದ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರು ಅಧ್ಯಯನದ ವಿಷಯಗಳನ್ನು ಡಿಜಿಟಲ್ ಮೂಲಕ ಡೌನ್‍ಲೋಡ್ ಮಾಡಿ ಕೊಳ್ಳಬಹುದು. ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ(ಡಿಎಸ್‍ಇಆರ್ ಟಿ)ಯ ಅಭಿಯಾನವಾಗಿದ್ದು ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಜಾರಿಗೆ ಬರಲಿದೆ. ರಾಜ್ಯ ಸರ್ಕಾರದ 6ರಿಂದ 10ನೇ ತರಗತಿಯ ವರೆಗಿನ ಗಣಿತ, ವಿಜ್ಞಾನ ಮತ್ತು ಇಂಗ್ಲಿಷ್…

ದ್ವಿತೀಯ ಪಿಯು ಪರೀಕ್ಷೆ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ
ಮೈಸೂರು

ದ್ವಿತೀಯ ಪಿಯು ಪರೀಕ್ಷೆ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ

October 30, 2018

ಬೆಂಗಳೂರು: ಪದವಿ ಪೂರ್ವ ಶಿಕ್ಷಣ ಇಲಾಖೆ 2019ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ತಾತ್ಕಾಲಿಕ ವೇಳಾ ಪಟ್ಟಿಯನ್ನು ಸೋಮವಾರ ಪ್ರಕಟಿಸಿದ್ದು, ಮಾರ್ಚ್ 1 ರಿಂದ ಮಾರ್ಚ್ 18ರವರೆಗೆ ಪರೀಕ್ಷೆಗಳು ನಡೆಯಲಿವೆ. ಪ್ರಕಟಿತ ವೇಳಾಪಟ್ಟಿಗೆ ಆಕ್ಷೇಪಣೆಗಳಿದ್ದಲ್ಲಿ ನವೆಂಬರ್ 28ರೊಳಗೆ ಕೇಂದ್ರ ಕಚೇರಿಗೆ ತಲುಪಿಸುವಂತೆ ಪದವಿ ಪೂರ್ವ ಶಿಕ್ಷಣ ಇಲಾಖೆ ತನ್ನ ವೆಬ್ ಸೈಟ್‍ನಲ್ಲಿ ತಿಳಿಸಿದೆ. ತಕರಾರು ಪಟ್ಟಿ ಪರಿಶೀಲನೆ ಬಳಿಕ ಅಂತಿಮ ವೇಳಾಪಟ್ಟಿ ಪ್ರಕಟವಾಗಲಿದೆ. ತಾತ್ಕಾಲಿಕ ವೇಳಾಪಟ್ಟಿಯನ್ವಯ ಮಾ.1 ರಂದು ಇತಿಹಾಸ, ಭೌತಶಾಸ್ತ್ರ, ಬೇಸಿಕ್ ಮ್ಯಾಥ್ಸ್, 2ರಂದು…

ಅಚ್ಚರಿ ಮೂಡಿಸಿದ ದೋಸೆ, ಮುದ್ದೆ, ನಿಂಬೆ ಹಣ್ಣು ಹೋಳು ಮಾಡುವ, ಸಿರಿಧಾನ್ಯ, ಕಾಫಿ ಬೀಜ ಹುರಿಯುವ ಯಂತ್ರಗಳು
ಮೈಸೂರು

ಅಚ್ಚರಿ ಮೂಡಿಸಿದ ದೋಸೆ, ಮುದ್ದೆ, ನಿಂಬೆ ಹಣ್ಣು ಹೋಳು ಮಾಡುವ, ಸಿರಿಧಾನ್ಯ, ಕಾಫಿ ಬೀಜ ಹುರಿಯುವ ಯಂತ್ರಗಳು

October 30, 2018

ಮೈಸೂರು:  ಸಿಎಫ್‌ಟಿಆರ್‌ಐನ ಸಂಸ್ಥಾಪನಾ ದಿನದ ಅಂಗವಾಗಿ ಹಮ್ಮಿಕೊಂಡಿರುವ ಮುಕ್ತದಿನ ಕಾರ್ಯಕ್ರಮದಲ್ಲಿ ದೋಸೆ-ಮುದ್ದೆ ತಯಾರಿಸುವ, ನಿಂಬೆಹಣ್ಣು ಹೋಳು ಮಾಡುವ, ಸಿರಿ ಧಾನ್ಯ-ಕಾಫಿ ಬೀಜ ಹುರಿಯುವ ಹಾಗೂ ಪೆಡಲ್ ಚಾಲಿತ ಸಿರಿಧಾನ್ಯಗಳ ಹೊಟ್ಟು ತೆಗೆಯುವ ಯಂತ್ರೋಪಕರಣಗಳು, ಆಹಾರ ಉತ್ಪನ್ನಗಳು ಅನಾವರಣಗೊಂಡಿದ್ದು, ಜನರ ಮೆಚ್ಚುಗೆಗೂ ಪಾತ್ರವಾದವು. ಸಾಮಾನ್ಯ ದಿನಗಳಲ್ಲಿ ಸಿಎಫ್‌ಟಿಆರ್‌ಐಗೆ ಸಾರ್ವಜನಿಕರ ಪ್ರವೇಶ ನಿಷಿದ್ಧ. ಆದರೆ, ಮುಕ್ತ ದಿನದ ಅಂಗವಾಗಿ ಸಂಸ್ಥೆಗೆ ಮುಕ್ತ ಪ್ರವೇಶ ಕಲ್ಪಿಸಿದ ಹಿನ್ನೆಲೆಯಲ್ಲಿ ನಗರದ ವಿವಿಧ ಶಾಲಾ, ಕಾಲೇಜುಗಳ ಸಾವಿರಾರು ವಿದ್ಯಾರ್ಥಿಗಳು, ಪೊಲೀಸ್ ಸಿಬ್ಬಂದಿ, ನಾಗರಿಕರು ಭೇಟಿ…

ನೀರಾವರಿ ಪದ್ಧತಿ, ಅಣೆಕಟ್ಟೆಗಳ ಮಾಹಿತಿ ಸಂಬಂಧ ಸಿದ್ಧಗೊಳ್ಳುತ್ತಿದೆ ವಿಶೇಷ ಮಳಿಗೆ
ಮೈಸೂರು

ನೀರಾವರಿ ಪದ್ಧತಿ, ಅಣೆಕಟ್ಟೆಗಳ ಮಾಹಿತಿ ಸಂಬಂಧ ಸಿದ್ಧಗೊಳ್ಳುತ್ತಿದೆ ವಿಶೇಷ ಮಳಿಗೆ

October 30, 2018

ಮೈಸೂರು:  ಅರೆ ನೀರಾವರಿ ಪದ್ದತಿ ಹಾಗೂ ರಾಜ್ಯದಲ್ಲಿರುವ 18 ಅಣೆಕಟ್ಟುಗಳ ಬಗ್ಗೆ ಸವಿಸ್ತಾರ ಮಾಹಿತಿಯನ್ನು ನೀಡುವ ಮಳಿಗೆ ದಸರಾ ವಸ್ತುಪ್ರದರ್ಶನ ಆವರಣದಲ್ಲಿ ಸಿದ್ಧವಾಗುತ್ತಿದೆ. ಮೈಸೂರು ದಸರಾ ಪ್ರಮುಖ ಆಕರ್ಷಣೆಯಾದ ದಸರಾ ವಸ್ತುಪ್ರದರ್ಶನದಲ್ಲಿ ಕಾವೇರಿ ನೀರಾವರಿ ಅಭಿವೃದ್ಧಿ ನಿಗಮದ ವತಿಯಿಂದ ಅರೇ ನೀರಾವರಿ ಪದ್ಧತಿಯಿಂದ ಬೆಳೆಯುವ ಆಹಾರ ಪದಾರ್ಥಗಳು, ನೀರಿನ ಬಳಕೆಯ ಪ್ರಮಾಣ, ಸೋಲಾರ್ ಪಂಪ್ ಸೇಟ್, ನೀರಿನ ನಿರ್ವಹಣೆ ಹಾಗೂ ಕೆರೆಗಳಿಗೆ ನೀರು ತುಂಬಿ ಸುವಿಕೆ ಸೇರಿದಂತೆ ಹತ್ತು ಹಲವು ವಿಚಾರಗಳನ್ನು ಸಾರ್ವಜನಿಕರಿಗೆ ತಿಳಿಸುವ ಬೃಹತ್ ಮಳಿಗೆಯನ್ನು…

ಚಾಮುಂಡಿಬೆಟ್ಟದಲ್ಲಿ ಯುವತಿಗೆ ಲೈಂಗಿಕ  ಕಿರುಕುಳ ನೀಡಿ, ಚಿನ್ನದ ಸರ, ಮೊಬೈಲ್ ದೋಚಿದ ಮೂವರು ಖದೀಮರ ಬಂಧನ
ಮೈಸೂರು

ಚಾಮುಂಡಿಬೆಟ್ಟದಲ್ಲಿ ಯುವತಿಗೆ ಲೈಂಗಿಕ  ಕಿರುಕುಳ ನೀಡಿ, ಚಿನ್ನದ ಸರ, ಮೊಬೈಲ್ ದೋಚಿದ ಮೂವರು ಖದೀಮರ ಬಂಧನ

October 30, 2018

ಮೈಸೂರು: ಯುವತಿ ಮೇಲೆ ಹಲ್ಲೆ, ಲೈಂಗಿಕ ದೌರ್ಜನ್ಯ ನಡೆಸಿ, ಚಿನ್ನದ ಸರ ಮತ್ತು ಬೆಲೆಬಾಳುವ ಮೊಬೈಲ್ ಕಳವು ಮಾಡಿ ಪರಾರಿಯಾಗಿದ್ದ ಮೂವರು ಖದೀಮರನ್ನು ಮೈಸೂರಿನ ಭರತ್ ನಗರದಲ್ಲಿ ಪೊಲೀಸರು ಬಂಧಿಸಿದ್ದಾರೆ. ಭರತ್‍ನಗರದ ಇಮ್ರಾನ್‍ಪಾಷ, ರೆಹ ಮತ್ ಷರೀಫ್, ಮುಬಾರಕ್ ಬಂಧಿತರು. ಅಕ್ಟೋಬರ್ 25ರಂದು ಶಕ್ತಿನಗರದ ಯುವಕ, ಯುವತಿ ಬೈಕ್‍ನಲ್ಲಿ ಸಂಜೆ ಚಾಮುಂಡಿಬೆಟ್ಟಕ್ಕೆ ಚಾಮುಂಡೇಶ್ವರಿ ದೇವಿ ದರ್ಶನಕ್ಕೆ ತೆರಳಿದ್ದರು. ವಾಪಸ್ ಬರುವಾಗ ನಗರ ಸೌಂದರ್ಯ ವೀಕ್ಷಣೆ ಮಾಡುವ ವಿವ್ ಪಾಯಿಂಟ್ ಬಳಿ ಬೈಕ್ ನಿಲ್ಲಿಸಿ, ಇಬ್ಬರೂ ನಂದಿಗೆ ಹೋಗುವ…

ಅಧಿಕ ಹಸಿ ಕಸ ಉತ್ಪತ್ತಿಯಾಗುವ ಸ್ಥಳದಲ್ಲಿ  ಕಾಂಪೋಸ್ಟ್ ಗೊಬ್ಬರ ತಯಾರಿಕಾ ಘಟಕ ಕಡ್ಡಾಯ
ಮೈಸೂರು

ಅಧಿಕ ಹಸಿ ಕಸ ಉತ್ಪತ್ತಿಯಾಗುವ ಸ್ಥಳದಲ್ಲಿ  ಕಾಂಪೋಸ್ಟ್ ಗೊಬ್ಬರ ತಯಾರಿಕಾ ಘಟಕ ಕಡ್ಡಾಯ

October 30, 2018

ಮೈಸೂರು:  ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕಸ ನಿರ್ವಹಣೆ ಸಮಸ್ಯೆ ಉಲ್ಬಣಿಸದಂತೆ ಕಟ್ಟೆಚ್ಚರ ವಹಿಸುವ ನಿಟ್ಟಿನಲ್ಲಿ ನಗರಪಾಲಿಕೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದು, 50 ಕೆಜಿಗಿಂತ ಹೆಚ್ಚಾಗಿ ಹಸಿ ಕಸ ಉತ್ಪತ್ತಿಯಾಗುವ ಸ್ಥಳಗಳಲ್ಲಿ ಮುಂದಿನ ಆರು ತಿಂಗಳಲ್ಲಿ ಕಡ್ಡಾಯವಾಗಿ ಕಾಂಪೋಸ್ಟ್ ಗೊಬ್ಬರ ತಯಾರಿಕಾ ಘಟಕ ಸ್ಥಾಪಿಸುವ ಸಂಬಂಧ ಆದೇಶ ಹೊರಡಿಸಲು ನಿರ್ಧರಿಸಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಸ ನಿರ್ವಹಣೆಯ ಸಮಸ್ಯೆ ಸರ್ಕಾರ ಹಾಗೂ ಬಿಬಿಎಂಪಿಗೆ ತೀವ್ರ ತಲೆನೋವಾಗಿ ಪರಿಣಮಿಸಿರುವ ಹಿನ್ನೆಲೆಯಲ್ಲಿ ಸುಪ್ರಿಂ ಕೋರ್ಟ್ ನಿರ್ದೇಶನವೊಂದನ್ನು ನೀಡಿದ್ದು, ಹೆಚ್ಚಾಗಿ ಕಸ ಸಂಗ್ರಹವಾಗುವ…

ಗೈರು ಹಾಜರಾದ ಶಾಸಕರಿಗೆ  ಕೆಪಿಸಿಸಿ ನೋಟೀಸ್ ಜಾರಿ
ಮೈಸೂರು

ಗೈರು ಹಾಜರಾದ ಶಾಸಕರಿಗೆ  ಕೆಪಿಸಿಸಿ ನೋಟೀಸ್ ಜಾರಿ

October 30, 2018

ಬೆಂಗಳೂರು:  ದೇಶದ ಅತ್ಯುನ್ನತ ತನಿಖಾ ಸಂಸ್ಥೆ ಸಿಬಿಐ ನಿರ್ದೇಶಕರ ಬದಲಾವಣೆ ವಿರೋಧಿಸಿ, ಕಾಂಗ್ರೆಸ್ ಕರೆ ಕೊಟ್ಟಿದ್ದ ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಗೈರುಹಾಜರಾದ ಪಕ್ಷದ ನಗರ ಶಾಸಕರಿಗೆ ಶೋಕಾಸ್ ನೋಟೀಸ್ ನೀಡಲು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮುಂದಾಗಿದ್ದಾರೆ. ಶಾಸಕರ ಗೈರಿನಿಂದ ಪಕ್ಷದ ದೆಹಲಿ ವರಿಷ್ಠರು ತೀವ್ರ ಅಸಮಾಧಾನಗೊಂಡಿದ್ದು, ಪ್ರತಿಭಟನೆಯಲ್ಲಿ ಪಾಲ್ಗೊಳ್ಳದಿರಲು ಕಾರಣ ತಿಳಿಸುವಂತೆ ಸೂಚಿಸಿ ನೋಟೀಸ್ ನೀಡಲಾಗುತ್ತಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಪಕ್ಷದ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ನಗರದಲ್ಲಿ ನಡೆದ ಪ್ರತಿಭಟನೆ ನೇತೃತ್ವ ವಹಿಸಿದ್ದರು. ಪ್ರತಿಭಟನೆಗೆ ಹಾಜರಾಗದ…

ಗ್ರಾಪಂ ಮಟ್ಟದಲ್ಲೂ ಘನತ್ಯಾಜ್ಯ  ನಿರ್ವಹಣೆಗೆ ನವೆಂಬರ್ ಅಂತ್ಯಕ್ಕೆ ಯೋಜನೆ
ಮೈಸೂರು

ಗ್ರಾಪಂ ಮಟ್ಟದಲ್ಲೂ ಘನತ್ಯಾಜ್ಯ  ನಿರ್ವಹಣೆಗೆ ನವೆಂಬರ್ ಅಂತ್ಯಕ್ಕೆ ಯೋಜನೆ

October 30, 2018

ಬೆಂಗಳೂರು: ಗ್ರಾಮ ಪಂಚಾಯತ್ ಮಟ್ಟ ದಲ್ಲೂ ಘನತ್ಯಾಜ್ಯ ನಿರ್ವಹಣೆಗೆ ನವೆಂ ಬರ್ ಅಂತ್ಯದೊಳಗೆ ಯೋಜನೆ ರೂಪಿಸು ವಂತೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾ ಯತ್‍ರಾಜ್ ಸಚಿವ ಕೃಷ್ಣಭೈರೇಗೌಡ ಇಂದಿಲ್ಲಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಜಿಲ್ಲಾ ಪಂಚಾಯತ್‍ನ ಕಾರ್ಯನಿರ್ವಹಣಾ ಅಧಿಕಾರಿಗಳೊಂದಿಗೆ ಸಂವಾದ ನಡೆಸಿದ ಅವರು, ನಗರ ಪ್ರದೇಶಗಳಲ್ಲಷ್ಟೇ ಸ್ವಚ್ಛತೆ ಕಾಪಾಡಿಕೊಂಡರೆ ಸಾಲದು ಗ್ರಾಮೀಣ ಭಾಗಗಳೂ ಸ್ವಚ್ಛವಾಗಿ ರಬೇಕು, ಪ್ರತಿ ತಾಲೂಕಿನ ಕನಿಷ್ಠ 5 ಅಥವಾ 6 ಗ್ರಾಮ ಪಂಚಾ ಯತ್‍ಗಳಲ್ಲಿ ಘನತ್ಯಾಜ್ಯ ನಿರ್ವಹಣೆಗೆ ಅಗತ್ಯ ಕ್ರಮ ಕೈಗೊಳ್ಳ…

ಮೈಸೂರು ನಗರ ಪೊಲೀಸ್ ನೇತೃತ್ವದಲ್ಲಿ `ರನ್ ಫಾರ್ ಯೂನಿಟಿ’
ಮೈಸೂರು

ಮೈಸೂರು ನಗರ ಪೊಲೀಸ್ ನೇತೃತ್ವದಲ್ಲಿ `ರನ್ ಫಾರ್ ಯೂನಿಟಿ’

October 30, 2018

ಮೈಸೂರು: ಕರ್ನಾ ಟಕ ಪೊಲೀಸ್ ಇಲಾಖೆಯ ಮೈಸೂರು ಕಮೀ ಷನರೇಟ್ ವ್ಯಾಪ್ತಿಯ ಪೊಲೀಸರಿಂದ ರಾಷ್ಟ್ರೀಯ ಏಕತಾ ದಿನಾಚರಣೆ ಅಂಗವಾಗಿ `ರನ್ ಫಾರ್ ಯೂನಿಟಿ’, `ಮಾರ್ಚ್ ಫಾಸ್ಟ್’ ಮತ್ತು `ಬ್ಲಡ್ ಡೊನೇಷನ್’ ಕಾರ್ಯಕ್ರಮವನ್ನು ಅ.31 ರಂದು ಹಮ್ಮಿಕೊಳ್ಳಲಾಗಿದೆ. ರಾಷ್ಟ್ರೀಯ ಏಕತಾ ದಿನಾ ಚರಣೆ ಅಂಗವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾ ರದ ಆದೇಶದನ್ವಯ ಮಾಜಿ ಉಪಪ್ರಧಾನಿ ದಿವಂ ಗತ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಜನ್ಮದಿನದ ಅಂಗವಾಗಿ ವಿವಿಧ ಕಾರ್ಯಕ್ರಮ ಗಳನ್ನು ನಗರ ಪೊಲೀಸ್ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದೆ….

1 1,305 1,306 1,307 1,308 1,309 1,611
Translate »