ಮಂಡ್ಯ: ನಾನು ಈಗಾಗಲೇ ಸಾಯ ಬೇಕಾಗಿತ್ತು… ಇನ್ನು ಎಷ್ಟು ದಿನ ಬದುಕಿರುತ್ತೇನೋ ಗೊತ್ತಿಲ್ಲ… ಬದುಕಿರುವವರೆಗೂ ಬಡವರನ್ನು ಬದುಕಿಸುವ ಕೆಲಸ ಮಾಡುತ್ತೇನೆ… ಇದು ಮಂಡ್ಯ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಪ್ರಚಾರ ಸಭೆಗಳಲ್ಲಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಆಡಿದ ಭಾವುಕ ನುಡಿಗಳು. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಜೆಡಿಎಸ್‍ನ ಎಲ್.ಆರ್.ಶಿವ ರಾಮೇಗೌಡ ಪರವಾಗಿ ಇಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಜಿಲ್ಲೆಯ ಮಳವಳ್ಳಿ, ಮದ್ದೂರು, ಮಂಡ್ಯ ಮತ್ತು ಶ್ರೀರಂಗಪಟ್ಟಣದಲ್ಲಿ ಪ್ರಚಾರ ನಡೆಸಿದರು. ಅವರು ಪ್ರಚಾರ ನಡೆಸಿದ ಎಲ್ಲಾ ಕಡೆಯೂ ತಮ್ಮ ಸಾವಿನ ಬಗ್ಗೆ…
ಮತ್ತೆ ಸಿಎಂ ಆಗುವ ದುರಾಸೆ ನನಗಿಲ್ಲ
October 27, 2018ಶಿವಮೊಗ್ಗ: ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿಯಾಗಬೇಕು ಎಂಬ ದುರಾಸೆ ನನಗೆ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ – ಕಾಂಗ್ರೆಸ್ ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರು ಶುಕ್ರವಾರ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಮತ್ತೊಮ್ಮೆ ಸಿಎಂ ಆಗುವ ದುರಾಸೆ ನನಗೆ ಇಲ್ಲ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜನ ಆಶೀರ್ವಾದ ಮಾಡಿದರೆ ನೋಡೋಣ ಎಂದರು. ಇದೇ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರ ವಿರುದ್ಧ ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ ಅವರು, ಯಡಿಯೂರಪ್ಪ…
ಮತದಾರರ ಪಟ್ಟಿ ಪರಿಷ್ಕರಣೆ
October 27, 2018ಮೈಸೂರು: ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಭಾರತೀಯ ಚುನಾವಣಾ ಆಯೋಗದ ಸೂಚನೆಯ ಮೇರೆಗೆ ಮತದಾರರ ಪಟ್ಟಿಯನ್ನು ಪರಿಷ್ಕರಿಸುವ ಪ್ರಕ್ರಿಯೆ ಆರಂಭವಾಗಿದ್ದು, ನ.20ರೊಳಗೆ ಆಕ್ಷೇಪಣೆ ಸಲ್ಲಿಸಬಹುದು ಎಂದು ಅಪರ ಜಿಲ್ಲಾಧಿಕಾರಿ ಟಿ.ಯೋಗೇಶ್ ತಿಳಿಸಿದ್ದಾರೆ. ಮೈಸೂರಿನ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಮತದಾನ ಪಟ್ಟಿಯ ಪರಿಷ್ಕರಣೆ ಹಿನ್ನೆಲೆಯಲ್ಲಿ ವಿವಿಧ ಪಕ್ಷಗಳ ಪ್ರತಿನಿಧಿಗಳು ಹಾಗೂ ವಿವಿಧ ಇಲಾಖೆ ಗಳ ಅಧಿಕಾರಿಗಳೊಂದಿಗೆ ಶುಕ್ರವಾರ ಸಭೆ ನಡೆಸಿದ ಅಪರ ಜಿಲ್ಲಾಧಿಕಾರಿಗಳು, ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ಅನುಸರಿಸ ಬೇಕಾದ ಕ್ರಮಗಳ ಕುರಿತು ಮತಗಟ್ಟೆ ಅಧಿಕಾರಿಗಳಿಗೆ, ವಿವಿಧ…
ಹಣ್ಣುಗಳನ್ನು ಮಾರುವ ಬದಲಿಗೆ ಉಪ ಉತ್ಪನ್ನ ತಯಾರಿಸಿದರೆ ರೈತರ ಆದಾಯ ಹೆಚ್ಚಳ ಸಾಧ್ಯ
October 27, 2018ಮೈಸೂರು: ಅಮೆರಿಕದ ಹವಾಯ್ ದ್ವೀಪದ ಸುಸ್ಥಿರ ಕೃಷಿಕ ಕೆನ್ ಲವ್. ಸಿಕ್ಕ ಸಿಕ್ಕ ಹಣ್ಣುಗಳನ್ನು ಬೆಳೆದು ಮಾರುಕಟ್ಟೆ ಇಲ್ಲದೆ ಒದ್ದಾಡಿ ರಸ್ತೆಗೆ ಸುರಿಯುವ ಬದಲಿಗೆ ಅದಕ್ಕೊಂದು ವಿಶಿಷ್ಟ ಚೌಕಟ್ಟು ನೀಡಿ ವ್ಯವಸ್ಥಿತ ಯೋಜನೆ ರೂಪಿಸಿದವರು ಕೆನ್ ಲವ್. ತಮ್ಮ ಅನುಭವಗಳನ್ನು ಇತರರೊಡನೆ ಹಂಚಿ ಕೊಳ್ಳುವುದು, ಈ ನೆಪದಲ್ಲಿ ದೇಶ ಸುತ್ತುತ್ತಾ ಅಲ್ಲಿನ ಇನ್ನಷ್ಟು ಹಣ್ಣುಗಳ ಮಾಹಿತಿ ಸಂಗ್ರಹಿ ಸುತ್ತಾ ಹಣ್ಣುಗಳ ಮಾಹಿತಿ ಕ್ರೋಢೀಕರಿಸು ವುದು ಇವರ ಹವ್ಯಾಸ. ತಮ್ಮ ತೋಟದಲ್ಲಿಯೇ 75ಕ್ಕೂ ಹೆಚ್ಚು ಉಪ ಉತ್ಪನ್ನಕ್ಕೆ ಕೈ…
ಹಳ್ಳಿಗಳಲ್ಲಿ ಈಗ ಯುವಕರು ಜೀವನ ಕಟ್ಟಿಕೊಳ್ಳುವಂತಹ ವಾತಾವರಣವಿಲ್ಲ
October 27, 2018ಮೈಸೂರು: ಪ್ರಸ್ತುತ ಹಳ್ಳಿಗಳ ಸಾಂಸ್ಕøತಿಕ ಜೀವನ ಶೈಲಿ ಸಂಪೂರ್ಣವಾಗಿ ಹದಗೆಟ್ಟಿದ್ದು, ಇಂದಿನ ಯುವಕರು ಜೀವನ ಕಟ್ಟಿಕೊಳ್ಳುವಂಥ ಪೂರಕ ವಾತಾವರಣವಿಲ್ಲ ಎಂದು ಮಹಾ ರಾಣಿ ಕಲಾ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಬಿ.ವಿ.ವಸಂತ ಕುಮಾರ್ ಬೇಸರ ವ್ಯಕ್ತಪಡಿಸಿದರು. ಜೆಎಲ್‍ಬಿ ರಸ್ತೆಯ ಐಡಿಯಲ್ ಜಾವಾ ರೋಟರಿ ಸಭಾಂಗಣದಲ್ಲಿ ಅಖಿಲ ಭಾರ ತೀಯ ಸಾಹಿತ್ಯ ಪರಿಷತ್ ವತಿಯಿಂದ ಲೇಖಕ ಸಾತನೂರು ದೇವರಾಜು ರಚಿತ `ಚಿಂತನ ದೀಪ್ತಿ’, `ನೆನಪುಗಳು ಸಾಯುವುದಿಲ್ಲ’, ಹಾಗೂ `ಓದು ಬರವಣಿಗೆಯ ಶತ್ರುವೇ?’, ಕೃತಿಗಳ ಕುರಿತು ಮಾತನಾಡಿದರು. ಲೇಖಕ ದೇವರಾಜು…
ಜೆಎಸ್‍ಎಸ್ ಅರ್ಬನ್ ಹಾತ್‍ನಲ್ಲಿ `ಗಾಂಧಿ ಶಿಲ್ಪ ಬಜಾರ್’ ಬೃಹತ್ ಕರಕುಶಲ ವಸ್ತು ಪ್ರದರ್ಶನ, ಮಾರಾಟ ಮೇಳ ಆರಂಭ
October 27, 2018ಮೈಸೂರು: ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿರುವ ಜೆಎಸ್‍ಎಸ್ ಅರ್ಬನ್ ಹಾತ್‍ನಲ್ಲಿ ಇಂದಿನಿಂದ 10 ದಿನಗಳ ಕಾಲ `ಗಾಂಧಿಶಿಲ್ಪ ಬಜಾರ್’ ಬೃಹತ್ ಕರಕುಶಲ ವಸ್ತುಪ್ರದರ್ಶನ ಮತ್ತು ಮಾರಾಟ ಮೇಳವನ್ನು ಆಯೋಜಿಸಲಾಗಿದೆ. ಜೆಎಸ್‍ಎಸ್ ಅರ್ಬನ್ ಹಾತ್, ನವದೆಹ ಲಿಯ ವಸ್ತ್ರ ಮಂತ್ರಾಲಯ ಸಹಯೋಗ ದೊಂದಿಗೆ ಅ.26ರಿಂದ ನ.4ರವರೆಗೆ ಆಯೋ ಜಿಸಿರುವ ಈ ಮೇಳದಲ್ಲಿ ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿ ವಿಜೇತರು ಸೇರಿದಂತೆ 100 ಮಂದಿ ಕುಶಲಕರ್ಮಿಗಳು ಭಾಗವಹಿಸಿದ್ದು, ತಮ್ಮ ಉತ್ಕøಷ್ಟ ಕಲಾ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮಾಡಲಿದ್ದಾರೆ. ಈ ಮೇಳದಲ್ಲಿ…
ಎಂಆರ್‌ಸಿ ಆವರಣದಲ್ಲಿ ಗಂಧದ ಮರ ಕಳವಿಗೆ ಯತ್ನ
October 27, 2018ಮೈಸೂರು: ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಮೈಸೂರು ರೇಸ್ ಕ್ಲಬ್ (ಎಂಆರ್‌ಸಿ) ಆವರಣದಲ್ಲಿ ಗಂಧದ ಮರ ಕತ್ತರಿಸಿ, ಕಳವು ಮಾಡಲು ಯತ್ನಿಸಿರುವ ಘಟನೆ ಗುರುವಾರ ರಾತ್ರಿ ನಡೆದಿದೆ. ಮರದ ಒಂದು ಬೊಡ್ಡೆ ಯನ್ನು ಮೋಟಾರು ಗರ ಗಸದಿಂದ ಕತ್ತರಿಸಿ, ಮತ್ತೊಂದನ್ನು ಕೊಡಲಿಯಿಂದ ಕತ್ತರಿಸುತ್ತಿದ್ದಾಗ ಶಬ್ದ ಕೇಳಿಸಿದ್ದು, ರಾತ್ರಿ ಗಸ್ತಿನಲ್ಲಿದ್ದ ಭದ್ರತಾ ಸಿಬ್ಬಂದಿ ನಿಂಗಾ ಚಾರ್ ಮತ್ತು ಪ್ರಕಾಶ್ ಸ್ಥಳಕ್ಕೆ ದೌಡಾಯಿಸಿದಾಗ, ಖದೀಮರು, ಕತ್ತರಿಸಿದ ಮರವನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ. ಶುಕ್ರವಾರ ಬೆಳಿಗ್ಗೆ ಸ್ಥಳಕ್ಕೆ ಧಾವಿಸಿದ ಸೆಕ್ಯೂರಿಟಿ ಫೀಲ್ಡ್ ಆಫೀಸರ್…
ಮರ ಬಿದ್ದು ಮನೆಗಳಿಗೆ ಹಾನಿ: ಸಂತ್ರಸ್ತರಿಗೆ ನೆರವಾಗಲು ಆಗ್ರಹಿಸಿ ಪ್ರತಿಭಟನೆ
October 27, 2018ಮೈಸೂರು: ಬೃಹತ್ ಅರಳಿ ಮರ ಬಿದ್ದು ತೀವ್ರವಾಗಿ ಹಾನಿಯಾಗಿರುವ ಮನೆ ಗಳನ್ನು ಪುನರ್ ನಿರ್ಮಿಸಿ ಸಂತ್ರಸ್ತರಿಗೆ ನೀಡು ವಂತೆ ಆಗ್ರಹಿಸಿ ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಸಿ.ಪುಟ್ಟಸಿದ್ದಶೆಟ್ಟಿ ನೇತೃತ್ವದಲ್ಲಿ ಜಿಲ್ಲಾ ಕಾಯಕ ಸಮಾಜಗಳ ಒಕ್ಕೂಟದ ಕಾರ್ಯಕರ್ತರು ಶುಕ್ರ ವಾರ ಮೇದರಕೇರಿಯಲ್ಲಿ ಪ್ರತಿಭಟನೆ ನಡೆಸಿದರು. ಮೈಸೂರಿನ ಬಂಬೂಬಜಾರ್‍ನ ಮೇದರಕೇರಿ ಯಲ್ಲಿ ಕಳೆದ 4 ದಿನದ ಹಿಂದೆ ಅರಳಿ ಮರ ವೊಂದು ಬುಡಸಹಿತ ಬಿದ್ದಿದೆ. ಇದರಿಂದ ಐದಾರು ಮನೆಗಳಿಗೆ ಹಾನಿಯಾಗಿದೆ. ಚಿಕ್ಕ ಚಿಕ್ಕ ಮನೆಗಳ ಗೋಡೆಗಳು ಕುಸಿದಿದ್ದರೂ ನಗರ ಪಾಲಿಕೆ…
ಪ್ರಾಯೋಗಿಕ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ಅವಶ್ಯ ವಕೀಲ ಪುರುಷೋತ್ತಮ್ ಅಭಿಮತ
October 27, 2018ಮೈಸೂರು : ಉನ್ನತ ಶಿಕ್ಷಣ ಸಂಸ್ಥೆಯೊಂದು ಅಳವಡಿಸಿಕೊಳ್ಳುವ ಪಠ್ಯ ಪ್ರಾಯೋಗಿಕ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಬೇಕು ಎಂದು ವಕೀಲ ಜೆ.ಪುರುಷೋತ್ತಮ್ ಹೇಳಿದರು. ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಎಸ್‍ಡಿಎಂ-ಐಎಂಡಿ ಸಂಸ್ಥೆ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಎಡಿನ್ ಸೈನರ್ಜಿ’ (ಶೈಕ್ಷಣಿಕ ಹಾಗೂ ಕೈಗಾರಿಕೆ ವಲಯ ಮುಖಾಮುಖಿ) ಕಾರ್ಯಕ್ರಮ ದಲ್ಲಿ ಮಾತನಾಡಿದ ಅವರು, ಪ್ರಾಯೋಗಿಕ ಶಿಕ್ಷಣ ತರಗತಿಯಲ್ಲಿ ಸಾಧ್ಯವಿಲ್ಲ. ಇದಕ್ಕೆ ಆಂತರಿಕ ತರಬೇತಿ ಅಗತ್ಯ. ಶಿಕ್ಷಣ ಸಂಸ್ಥೆಗಳು ಉದ್ಯೋಗಕ್ಕೆ ಅಗತ್ಯ ವಿಷಯಗಳನ್ನು ಪಠ್ಯಗಳಲ್ಲಿ ಅಳವಡಿಸಬೇಕು. ಪ್ರಮಾಣ ಪತ್ರಕ್ಕಾಗಿ ಬೇಕಾದ ಮಾಹಿತಿಯನ್ನಲ್ಲ ಎಂದು ಹೇಳಿದರು….
ಯಂಗ್ ಅಚೀವರ್ಸ್ ಆಫ್ ದಿ ಇಯರ್ ಪ್ರಶಸ್ತಿಗೆ ಅರ್ಜಿ ಆಹ್ವಾನ
October 27, 2018ಮೈಸೂರು: ಮೈಸೂರಿನ ವಿನೂತನ ಸಂಸ್ಥೆಯು 2017ರ ನವೆಂಬರ್‍ನಿಂದ ಈ ವರ್ಷದ ಅಕ್ಟೋಬರ್‍ವರೆಗೆ ಕ್ರೀಡೆ, ಸಾಹಿತ್ಯ, ಸಂಗೀತ, ನೃತ್ಯ, ವಿಜ್ಞಾನ ಮೊದಲಾದ ಕ್ಷೇತ್ರಗಳಲ್ಲಿ ರಾಷ್ಟ್ರ ಅಥವಾ ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಸಾಧನೆ ಮಾಡಿರುವ 25 ಮಂದಿಗೆ ‘ಯಂಗ್ ಅಚೀವರ್ಸ್ ಆಫ್ ದಿ ಇಯರ್’ ಹಾಗೂ ವರ್ಷದ ಸರ್ವ ಶ್ರೇಷ್ಠ ಯುವಕ, ವರ್ಷದ ಸರ್ವ ಶ್ರೇಷ್ಠ ಯುವತಿ ಪ್ರಶಸ್ತಿ ನೀಡಲು ಅರ್ಜಿ ಆಹ್ವಾನಿಸಿದೆ. ಜಿಲ್ಲಾ ವ್ಯಾಪ್ತಿಯ ಶಾಲಾ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ 14 ರಿಂದ 18 ವರ್ಷದೊಳಗಿನ ಅರ್ಹ ವಿದ್ಯಾರ್ಥಿಗಳು…