ಬೆಳಗಾವಿ: ಬಿಜೆಪಿ ಮುಖಂಡ ರೊಬ್ಬರು ನನಗೆ ಕರೆ ಮಾಡಿ, ತಮ್ಮ ಪಕ್ಷ ಸೇರಿದಂತೆ ಸಚಿವ ಸ್ಥಾನ ಹಾಗೂ 30 ಕೋಟಿ ರೂ. ನೀಡುವುದಾಗಿ ಆಮಿಷ ಒಡ್ಡಿದ್ದರು ಎಂದು ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಅವರು ಶುಕ್ರವಾರ ಹೊಸ ಬಾಂಬ್ ಸಿಡಿಸಿದ್ದಾರೆ. ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತ ನಾಡಿದ ಲಕ್ಷ್ಮಿ ಹೆಬ್ಬಾಳಕರ್ ಅವರು, ನಾನು ಕಳೆದ ಮೇ 16 ಮತ್ತು 17 ರಂದು ಹೈದರಾಬಾದ್ ನಲ್ಲಿದ್ದಾಗ ನನಗೆ ಬಿಜೆಪಿ ಮುಖಂಡರೊಬ್ಬರಿಂದ ಕರೆ ಬಂದಿತ್ತು. ಕಾಂಗ್ರೆಸ್‍ಗೆ ರಾಜಿನಾಮೆ ನೀಡಿ ಬಿಜೆಪಿ…
ನಟ ವಿನೋದ್ ರಾಜ್ ಕಾರಿನಲ್ಲಿದ್ದ 1 ಲಕ್ಷ ರೂ ಕಳ್ಳತನ!
September 29, 2018ಬೆಂಗಳೂರು: ಕಾರಿನ ಟೈರ್ ಪಂಕ್ಚರ್ ಆಗಿರುವುದಾಗಿ ಹೇಳಿ ಕನ್ನಡ ಹಿರಿಯ ನಟಿ ಲೀಲಾವತಿ ಅವರ ಪುತ್ರ ವಿನೋದ್‍ರಾಜ್ ಅವರ ಗಮನ ಬೇರೆಡೆ ಸೆಳೆದ ಕಳ್ಳರು ಕಾರಿನಲ್ಲಿದ್ದ 1 ಲಕ್ಷ ರೂ. ಕದ್ದೊಯ್ದ ಘಟನೆ ಬೆಂಗಳೂರಿನ ನೆಲಮಂಗಲದಲ್ಲಿ ನಡೆದಿದೆ. ಶುಕ್ರವಾರ ತಮ್ಮ ತೋಟದ ಕೆಲಸಗಾರರಿಗೆ ವೇತನ ಪಾವತಿಸುವ ಸಲುವಾಗಿ ವಿನೋದ್ ರಾಜ್ ಅವರು ಬ್ಯಾಂಕ್‍ನಿಂದ ಒಂದು ಲಕ್ಷ ರೂ. ಹಣವನ್ನು ಡ್ರಾ ಮಾಡಿಕೊಂಡು ತಂದಿದ್ದರು. ನೆಲಮಂಗಲ ಪಟ್ಟಣದ, ಇಂಡಸ್‍ಲ್ಯಾಂಡ್ ಬ್ಯಾಂಕ್‍ನಿಂದ ಹಣ ತಂದಿದ್ದ ನಟ ಕಾರನ್ನು ಸಿಎನ್‍ಆರ್ ಬಟ್ಟೆ…
ಜೆಎಸ್‍ಎಸ್ ವಿಶ್ವವಿದ್ಯಾನಿಲಯಕ್ಕೆ ಅಂತರರಾಷ್ಟ್ರೀಯ ಮಾನ್ಯತೆ
September 29, 2018ಮೈಸೂರು: ಇಂಗ್ಲೆಂಡಿನ ಕ್ಯುಎಸ್ ಕ್ವಾಕರೇಲಿ ಸೈಮಂಡ್ಸ್ ಸಂಸ್ಥೆ ನಡೆಸಿದ ವಿಶ್ವವಿದ್ಯಾನಿಲಯಗಳ ಪರಿವೀಕ್ಷಣೆಯಲ್ಲಿ ಜೆಎಸ್‍ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಗೆ (ಜೆಎಸ್‍ಎಸ್ ವಿಶ್ವ ವಿದ್ಯಾನಿಲಯ) ಕ್ಯುಎಸ್- ನಾಲ್ಕು ಸ್ಟಾರ್ ಲಭಿಸಿದ್ದು, ಕರ್ನಾಟಕ ಸರ್ಕಾರದ ವತಿಯಿಂದ ಯಂಗ್ ವಿವಿ ಬಿರುದನ್ನು ಪಡೆದಿದೆ ಎಂದು ಕುಲಪತಿ ಡಾ.ಬಿ.ಸುರೇಶ್ ತಿಳಿಸಿದ್ದಾರೆ. ಮೈಸೂರಿನ ಖಾಸಗಿ ಹೊಟೇಲ್‍ವೊಂದರಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ಯುಜಿಸಿ ಕಾಯ್ದೆ ಸೆಕ್ಷನ್ 3ರ ಅಡಿಯಲ್ಲಿ ಈ ಹಿಂದೆ ಜೆಎಸ್‍ಎಸ್ ವಿಶ್ವವಿದ್ಯಾನಿಲಯಕ್ಕೆ ಜೆಎಸ್‍ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ…
ಅನಧಿಕೃತವಾಗಿ ತಂದು ಸುರಿಯಲಾಗಿದ್ದ ಹಣ್ಣು, ತರಕಾರಿ ಕೊಳೆತ ತ್ಯಾಜ್ಯ, ಆಸ್ಪತ್ರೆ ತ್ಯಾಜ್ಯ ಪತ್ತೆ
September 29, 2018ಮೈಸೂರು: ಮೈಸೂರಿನ ವಿದ್ಯಾ ರಣ್ಯಪುರಂ, ಚಾಮುಂಡಿಪುರಂ, ವಿಶ್ವೇಶ್ವರನಗರ, ಜೆಪಿ ನಗರ, ಕನಕಗಿರಿ, ಗುಂಡೂರಾವ್‍ನಗರ, ಶ್ರೀರಾಂಪುರ ಭಾಗಗಳಲ್ಲಿ ಕಳೆದ 3 ದಿನಗಳಿಂದ ಸೂಯೇಜ್ ಫಾರಂನ ಎಕ್ಸೆಲ್ ಪ್ಲಾಂಟ್‍ನಿಂದ ದುರ್ವಾಸನೆ ಬರುತ್ತಿದ್ದ ಬಗ್ಗೆ ವ್ಯಾಪಕ ದೂರುಗಳ ಹಿನ್ನೆಲೆಯಲ್ಲಿ ಕೃಷ್ಣರಾಜ ಕ್ಷೇತ್ರ ಶಾಸಕ ಎಸ್.ಎ.ರಾಮದಾಸ್ ಶುಕ್ರವಾರ ಸೂಯೇಜ್ ಫಾರಂನ ಆವರಣದಲ್ಲಿರುವ ಎಕ್ಸೆಲ್ ಪ್ಲಾಂಟ್‍ಗೆ ಕಾರ್ಪೊರೇಟರ್‍ಗಳು ಹಾಗೂ ಅಧಿಕಾರಿಗಳೊಂದಿಗೆ ತೆರಳಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಶಾಸಕರಿಗೆ ಅಲ್ಲಿ ಆರ್‌ಎಂಸಿಯಿಂದ ಲಾರಿಗಳಲ್ಲಿ ಕಸ ವಿಲೇವಾರಿ ಮಾಡಿರುವುದು ಹಾಗೂ ಆಸ್ಪತ್ರೆಗಳ ತ್ಯಾಜ್ಯ ತಂದು ಸುರಿದಿರುವುದು…
387 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ
September 29, 2018ಮೈಸೂರು: ಮೈಸೂ ರಿನ ಸೇಂಟ್ ಫಿಲೋಮಿನಾಸ್ ಕಾಲೇಜಿ ನಲ್ಲಿ ಶುಕ್ರವಾರ ನಡೆದ ಕಾಲೇಜಿನ 4ನೇ ಘಟಿಕೋತ್ಸವದಲ್ಲಿ ಒಟ್ಟು 387 ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಕಾಲೇಜಿನ ಒಳಾಂಗಣ ಕ್ರೀಡಾಂಗಣ ದಲ್ಲಿ ಕಾರ್ಯಕ್ರಮದಲ್ಲಿ ಪದವಿ ವಿಭಾಗದಲ್ಲಿ 255 ವಿದ್ಯಾರ್ಥಿಗಳು ಪದವಿ ಪಡೆದರು. ಅವರಲ್ಲಿ 7 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಪ್ರದಾನ ಮಾಡಲಾಯಿತು. ಮೇರಿ ಏಂಜ ಲಿಯ ಆಲ್ಪ್ರೇಟ್ ಎಂಬ ವಿದ್ಯಾರ್ಥಿನಿ ಪದವಿಯ ವಿಜ್ಞಾನ ವಿಭಾಗ ದಲ್ಲಿ 5 ಚಿನ್ನದ ಪದಕಗಳನ್ನು ಪಡೆಯುವ ಮೂಲಕ ಅತೀ ಹೆಚ್ಚು ಪದಕ…
ಇಂದಿನಿಂದ ಬಿಗ್‌ಬಜಾರ್‌ನಲ್ಲಿ ಮೆಗಾ ಶಾಪಿಂಗ್ ಮೇಳ
September 29, 2018ಮೈಸೂರು: ಮೈಸೂರು ಮಾತ್ರವಲ್ಲದೆ ದೇಶದ 250ಕ್ಕು ಹೆಚ್ಚು ಬಿಗ್ ಬಜಾರ್‍ನಲ್ಲಿ ಸೆ.29ರಿಂದ ಅ.3ರವರೆಗೆ ಸಾರ್ವಜನಿಕ ಹಾಲಿಡೇ ಮಾರಾಟ (ಪಬ್ಲಿಕ್ ಹಾಲಿಡೆ ಸೇಲ್) ಎಂಬ ಮೆಗಾ ಶಾಪಿಂಗ್ ಉತ್ಸವವನ್ನು ಆಯೋಜಿಸಿದೆ. ಈ ಕುರಿತು ಮಾಹಿತಿ ನೀಡಲು ಬಿಗ್‍ಬಜಾರ್‍ನಲ್ಲಿ ಶುಕ್ರವಾರ ಆಯೋಜಿಸಿದ್ದ ಪತ್ರಿಕಾ ಗೋಷ್ಠಿಯಲ್ಲಿ ಬಿಗ್‍ಬಜಾರ್‍ನ ಸ್ಟೋರ್ ಮ್ಯಾನೇಜರ್ ರವಿಚಂದ್ರನ್ ಮಾತನಾಡಿ, ಇದೇ ಮೊದಲ ಬಾರಿಗೆ ಸಾರ್ವಜನಿಕ ಹಾಲಿಡೆ ಮಾರಾಟವನ್ನು ಆಯೋಜಿಸಿದ್ದು, ದಿನಸಿ, ಡಿಟರ್ಜೆಂಟ್ ಪೌಡರ್ಸ್, ಸೋಪ್, ಟೀ, ಬಿಸ್ಕೇಟ್, ಹೆಲ್ತ್‌ಡ್ರಿಂಕ್, ಟ್ರೂಟ್ ಜ್ಯೂಸ್, ಸ್ವೀಟ್ಸ್, ಒಣ ಹಣ್ಣುಗಳು, ಚಾಕೋಲೇಟ್,…
ನಾಳೆಯಿಂದ ದಸರಾ ಯುವ ಸಂಭ್ರಮ
September 29, 2018ಮೈಸೂರು: ವಿಶ್ವ ವಿಖ್ಯಾತ ದಸರಾ ಮಹೋತ್ಸವದ ಅಂಗ ವಾಗಿ ಸೆ.30ರಿಂದ ಅ.7ರವರೆಗೆ `ಯುವ ಸಂಭ್ರಮ’ ಆಯೋಜಿಸಿದ್ದು, 8 ದಿನಗಳ ಕಾಲ ಪ್ರತಿದಿನ ಸಂಜೆ 6 ರಿಂದ 10 ಗಂಟೆ ವರೆಗೆ ಮಾನಸಗಂಗೋತ್ರಿ ಬಯಲು ರಂಗಮಂದಿರ ಕಲಾ ವೈಭವದಲ್ಲಿ ಮಿಂದೇ ಳಲಿದೆ. ಅಂದು ಸಂಜೆ 6 ಗಂಟೆಗೆ ಆರಂಭ ವಾಗಿರುವ `ಯುವ ಸಂಭ್ರಮ’ವನ್ನು ಉನ್ನತ ಶಿಕ್ಷಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಉದ್ಘಾಟಿಸಲಿದ್ದಾರೆ. ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವೆ ಜಯಮಾಲ,…
ಚಾಮರಾಜ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ
September 29, 2018ಮೈಸೂರು: ಶಾಸಕ ಎಲ್.ನಾಗೇಂದ್ರ ಅವರು ಚಾಮರಾಜ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಗಳಿಗೆ ಇಂದು ಗುದ್ದಲಿ ಪೂಜೆ ನೆರವೇರಿ ಸಿದರು. ಹೆಬ್ಬಾಳು ಮುಖ್ಯ ರಸ್ತೆಯಿಂದ ಭೈರವೇಶ್ವರನಗರದಲ್ಲಿನ ರಸ್ತೆ ನಿರ್ಮಾಣ ಕಾಮಗಾರಿಯನ್ನು 49 ಲಕ್ಷ ರೂ. ವೆಚ್ಚ ದಲ್ಲಿ ಕೈಗೊಂಡಿದ್ದು, ಮೈಸೂರು ನಗರ ಪಾಲಿಕೆ ಅಧಿಕಾರಿಗಳೊಂದಿಗೆ ಶಾಸಕರು ಕಾಮಗಾರಿಗೆ ಚಾಲನೆ ನೀಡಿದರು. ಅದೇ ರೀತಿ 15 ಲಕ್ಷ ರೂ.ಗಳಲ್ಲಿ ಜಯ ದೇವನಗರ, ಬಿಎಂಶ್ರೀನಗರ ಹಾಗೂ ಮೇಟಗಳ್ಳಿಯ ವಿವಿಧ ಭಾಗಗಳಲ್ಲಿ ಒಳ ಚರಂಡಿ ಕಾಮಗಾರಿಯನ್ನೂ ಆರಂಭಿಸ ಲಾಯಿತು. ಮಹಾನಗರ ಪಾಲಿಕೆ…
ಮನರಂಜಿಸಿದ ಸಂಗೀತ ಕಾರ್ಯಕ್ರಮ: ವಿವಿಧ ಕ್ಷೇತ್ರದ ಕಾಯಕರಿಗೆ ಸನ್ಮಾನ
September 29, 2018ಮೈಸೂರು: ಮೈಸೂರು ಅರಮನೆ ಆವರಣದಲ್ಲಿ ವಿಶ್ವ ಪ್ರವಾಸೋ ದ್ಯಮ ದಿನಾಚರಣೆ ಅಂಗವಾಗಿ ಜಿಲ್ಲಾ ಡಳಿತ, ಪ್ರವಾಸೋದ್ಯಮ ಇಲಾಖೆ, ಮೈಸೂರು ಅರಮನೆ ಮಂಡಳಿ, ಮೈಸೂರು ಟ್ರಾವೆಲ್ಸ್ ಅಸೋಸಿಯೇಷನ್, ಮೈಸೂರು ಹೊಟೇಲ್ ಮಾಲೀಕರ ಸಂಘದ ಸಂಯುಕ್ತಾಶ್ರಯ ದಲ್ಲಿ ಗುರುವಾರ ಸಂಜೆ ನಡೆದ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಕಲಾವಿದರು ಪ್ರಸ್ತುತ ಪಡಿಸಿದ ನೃತ್ಯ, ಗಾಯನಗಳು ಕಲಾ ರಸಿ ಕರ ಮನತಣಿಸಿದವು. ವಿದ್ವಾನ್ ತಾಂಡವ ಮೂರ್ತಿ ನೇತೃತ್ವದಲ್ಲಿ ಪೊಲೀಸ್ ಬ್ಯಾಂಡ್ ತಂಡದವರು ಕರ್ನಾಟಕ ಶಾಸ್ತ್ರೀಯ ಸಂಗೀತ, ಭರತ ನಾಟ್ಯ ಕಲಾವಿದ ವಿದ್ವಾನ್ ಭದ್ರ್ರಿ ಭೂಷಣ್…
ಮೈಸೂರಲ್ಲಿ ಭಗತ್ ಸಿಂಗ್ ಜನ್ಮ ದಿನಾಚರಣೆ
September 29, 2018ಮೈಸೂರು: ನಗರದ ಯುವ ಭಾರತ್ ಸಂಘಟನೆಯ ಎನ್.ಆರ್.ಕ್ಷೇತ್ರದ ಘಟಕದ ವತಿಯಿಂದ ತ್ರಿವೇಣಿ ವೃತ್ತದಲ್ಲಿ ಕ್ರಾಂತಿ ಕಾರಿ ಭಗತ್ ಸಿಂಗ್‍ರವರ 111ನೇ ಜನ್ಮ ದಿನಾಚರಣೆಯನ್ನು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಸಾರ್ವಜನಿಕರಿಗೆ ಸಿಹಿ ವಿತರಿಸುವ ಮೂಲಕ ಆಚರಿಸಲಾಯಿತು. ಈ ವೇಳೆ ಸಂಘಟನೆ ಸಂಚಾಲಕ ಆನಂದ್ ಮಾತನಾಡಿ, ಇಂದಿನ ಯುವ ಪೀಳಿಗೆ, ಕ್ರಾಂತಿ ಕಿಡಿಯಾದ ಭಗತ್ ಸಿಂಗ್‍ರವರ ಮಾರ್ಗ ದರ್ಶನದಂತೆ ನಡೆಯಬೇಕು. ಅವರ ದೇಶಪ್ರೇಮ ನಮಗೆ ಮಾದರಿ. ಇಂತಹ ಮಹಾನ್ ದೇಶಪ್ರೇಮಿಗಳು ಹುಟ್ಟುವುದೇ ಭಾರತಾಂಭೆಯ ಮಡಿಲಲ್ಲಿ. ಇಂತಹ ಮಹಾನ್ ಪುರುಷರ…