ಮೈಸೂರು

ಸೇವಾ ಸಾಧನೆ ಮೆರೆದ 8 ಪೊಲೀಸರಿಗೆ `ನೈಟ್ಸ್ ಇನ್ ಖಾಕಿ’ ಪಾರಿತೋಷಕ ಪ್ರಧಾನ
ಮೈಸೂರು

ಸೇವಾ ಸಾಧನೆ ಮೆರೆದ 8 ಪೊಲೀಸರಿಗೆ `ನೈಟ್ಸ್ ಇನ್ ಖಾಕಿ’ ಪಾರಿತೋಷಕ ಪ್ರಧಾನ

June 15, 2018

ಮೈಸೂರು:  ಕೊಲೆ, ಸುಲಿಗೆ, ಕಳ್ಳತನ, ದೌರ್ಜನ್ಯ, ಗಲಾಟೆ, ಗದ್ದಲ ಹೀಗೆ ಸಮಾಜದಲ್ಲಿ ಯಾವುದೇ ಅಹಿತಕರ ಘಟನೆ ನಡೆದರು ಮೊದಲು ದೂಷಣೆಗೆ ಗುರಿಯಾಗುವುದು ಪೊಲೀಸರು. ತಮ್ಮದಲ್ಲದ ತಪ್ಪಿಗೂ ಆರೋಪ ಹೊರಬೇಕಾದ ಪರಿಧಿಯಲ್ಲಿ ಪೊಲೀಸರಿದ್ದಾರೆ. ಇಂತಹ ಸ್ಥಿತಿಯಲ್ಲೂ ನಿಷ್ಠೆ, ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಿರುವ ಪೊಲೀಸರನ್ನು ಅಭಿನಂದಿಸುವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ರವಾನಿಸಲಾಯಿತು. ಮೈಸೂರು ರೌಂಡ್ ಟೇಬಲ್-21 (ಒಖಖಿ-21) ಮತ್ತು ಮೈಸೂರು ಲೇಡೀಸ್ ಸರ್ಕಲ್-9 (ಒಐಅ-9) ಸಹಯೋಗದಲ್ಲಿ ಚಾಮುಂಡಿಬೆಟ್ಟ ತಪ್ಪಲಿನ ಆಲೀವ್ ಗಾರ್ಡ್‍ನ್‍ನ ಸಮಾವೇಶ ಸಭಾಂಗಣದಲ್ಲಿ ಇಂದು ಸಂಜೆ ನಡೆದ…

ತಿ.ನರಸೀಪುರ ಪುರಸಭೆ ವಾರ್ಡ್‍ಗಳಿಗೆ ಮೀಸಲಾತಿ ನಿಗದಿ
ಮೈಸೂರು

ತಿ.ನರಸೀಪುರ ಪುರಸಭೆ ವಾರ್ಡ್‍ಗಳಿಗೆ ಮೀಸಲಾತಿ ನಿಗದಿ

June 15, 2018

ತಿ.ನರಸೀಪುರ:  ಪಟ್ಟಣದ ಪರಿವರ್ತಿತ ಪುರಸಭೆಗೆ ಸೆಪ್ಟೆಂಬರ್‍ನಲ್ಲಿ ಚುನಾವಣೆ ನಡೆಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿರುವ ಬೆನ್ನಲ್ಲೇ ನೂತನ ವಾಗಿ ರಚನೆಯಾಗಿರುವ 23 ವಾರ್ಡು ಗಳಿಗೂ ಮೀಸಲಾತಿಯನ್ನು ಪ್ರಕಟಿಸಲಾಗಿದೆ. ಪಟ್ಟಣ ಪಂಚಾಯಿತಿಯಲ್ಲಿ ಭೈರಾಪುರ ಮತ್ತು ಆಲಗೂಡು ಗ್ರಾಮ ಪಂಚಾಯಿತಿ ಗಳನ್ನು ವಿಲೀನಗೊಳಿಸಿ ಪುರಸಭೆಯಾಗಿ ಮೇಲ್ದರ್ಜೆಗೇರಿಸಿದ ನಂತರ ಎರಡೂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನರಿಗೆ ಯಾವೊಬ್ಬ ಚುನಾಯಿತ ಪ್ರತಿನಿಧಿಯಿಲ್ಲದೆ ಸಾರ್ವಜನಿಕರ ಅಹವಾಲು ಹಾಗೂ ಮೂಲ ಭೂತ ಸಮಸ್ಯೆಗಳನ್ನು ಕೇಳುವವರಿಲ್ಲದಂತಾ ಗಿತ್ತು. ಹಿಂದಿನ ಪಟ್ಟಣ ಪಂಚಾಯಿತಿಯ ಜನಪ್ರತಿನಿಧಿಗಳೇ ಪರಿವರ್ತಿತ ಪುರಸಭೆ ಯಲ್ಲಿ ಮುಂದುವರೆದಿದ್ದರು….

ರಾಜಕಾರಣಿಗಳು, ಪೊಲೀಸರು ಸಮನ್ವಯತೆಯಿಂದ ಸಮಾಜ ಮುನ್ನಡೆಸುವ ಗುರುತರ ಜವಾಬ್ದಾರಿ ಹೊಂದಿದ್ದಾರೆ
ಮೈಸೂರು

ರಾಜಕಾರಣಿಗಳು, ಪೊಲೀಸರು ಸಮನ್ವಯತೆಯಿಂದ ಸಮಾಜ ಮುನ್ನಡೆಸುವ ಗುರುತರ ಜವಾಬ್ದಾರಿ ಹೊಂದಿದ್ದಾರೆ

June 15, 2018

ಸಂಸದ ಪ್ರತಾಪಸಿಂಹ ಅಭಿಮತ: ಪೊಲೀಸ್ ಆಯುಕ್ತ ಸುಬ್ರಹ್ಮಣ್ಯೇಶ್ವರರಾವ್ ಸಹಮತ ಮೈಸೂರು:  ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರು ತಮ್ಮ ವಸಾಹತುಶಾಹಿ ನೀತಿಯ ರಕ್ಷಣೆಗಾಗಿ ಸ್ಥಾಪಿಸಿಕೊಂಡಿದ್ದ ಪೊಲೀಸ್ ವ್ಯವಸ್ಥೆ, ಸಣ್ಣ -ಪುಟ್ಟ ಬದಲಾವಣೆಯೊಂದಿಗೆ ಇಂದಿಗೂ ಹಾಗೆಯೇ ಮುಂದುವರಿದಿದೆ. ಜೊತೆಗೆ ಪೊಲೀಸರು ಹಾಗೂ ಸಾರ್ವಜನಿಕರ ನಡು ವಿನ ಕಂದಕವೂ ಉಳಿದುಕೊಂಡು ಬಂದಿದೆ. ಈಗಿನ ಉದ್ದೇಶಕ್ಕೆ ತಕ್ಕಂತೆ ಪೊಲೀಸ್ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆ ಯಾಗಬೇಕೆಂಬ ಆಶಯ, ‘ನೈಟ್ಸ್ ಇನ್ ಖಾಕಿ’ ಪೊಲೀಸ್ ಪಾರಿತೋಷಕ ಪ್ರಧಾನ ಸಮಾರಂಭದಲ್ಲಿ ವ್ಯಕ್ತವಾಯಿತು. ಶಾಸಕಾಂಗ ಹಾಗೂ ಕಾರ್ಯಾಂಗ ಪ್ರತಿನಿಧಿಗಳು ಒಂದೇ…

ಕೇಳುಗರನ್ನು ರಂಜಿಸಿದ ಸರ್ವಜ್ಞನ ತ್ರಿಪದಿಯ ವಾಚನ, ಗಾಯನ, ವ್ಯಾಖ್ಯಾನ ಕಾರ್ಯಕ್ರಮ
ಮೈಸೂರು

ಕೇಳುಗರನ್ನು ರಂಜಿಸಿದ ಸರ್ವಜ್ಞನ ತ್ರಿಪದಿಯ ವಾಚನ, ಗಾಯನ, ವ್ಯಾಖ್ಯಾನ ಕಾರ್ಯಕ್ರಮ

June 15, 2018

ಮೈಸೂರು:  ಮೈಸೂರು ಆಕಾಶವಾಣಿಯಲ್ಲಿ ಒಂದು ವರ್ಷದಿಂದ ಪ್ರತಿದಿನ ಬೆಳಿಗ್ಗೆ ಪ್ರಸಾರವಾಗುತ್ತಿದ್ದ ಸರ್ವಜ್ಞನ ತ್ರಿಪದಿಗಳನ್ನು ಒಳಗೊಂಡ `ಅರಿವಿನ ಶಿಖರ’ ವಾಚನ, ಗಾಯನ, ವ್ಯಾಖ್ಯಾನ ಸರಣ ಕಾರ್ಯಕ್ರಮದ ಸಮಾರೋಪ ಸಮಾರಂಭ ಗುರುವಾರ ಆಕಾಶವಾಣಿಕೇಂದ್ರದ ಸಂಗೀತ ಸ್ಟುಡಿಯೋದಲ್ಲಿ ನಡೆಯಿತು. ಆಕಾಶವಾಣಿ ಮೈಸೂರು, ಸಮುದ್ಯತಾ ಶ್ರೋತೃ ಬಳಗ, ದೀಪ್ತಿ ಸಾಂಸ್ಕøತಿಕ ವೇದಿಕೆ ಆಶ್ರಯದಲ್ಲಿ ನಡೆದ ಕಾರ್ಯಕ್ರಮಕ್ಕೆ ಅತಿಥಿಗಳು ಸರ್ವಜ್ಞ ಕವಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು. ಗಾಯಕ ನಿತಿನ್ ರಾಜಾರಾಮಶಾಸ್ತ್ರಿ ಅವರು ಕಾವ್ಯಾನಂದರ ರಚನೆ `ಕನ್ನಡಿಗ ತಾನೆಂಬ ಸತ್ಯವನು ಅರಿತವಗೆ…,…

ಮೈಸೂರು ಡಿಸಿಯಾಗಿ ನಿಯೋಜಿಸಲು ಮನವಿ ಮಾಡಿದ್ದೇನೆ: ರಂದೀಪ್
ಮೈಸೂರು

ಮೈಸೂರು ಡಿಸಿಯಾಗಿ ನಿಯೋಜಿಸಲು ಮನವಿ ಮಾಡಿದ್ದೇನೆ: ರಂದೀಪ್

June 15, 2018

ಮೈಸೂರು: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ವರ್ಗಾವಣೆಯಾಗಿದ್ದ ಅಧಿಕಾರಿಗಳನ್ನು ಮತ್ತೆ ಮೂಲ ಸ್ಥಾನದಲ್ಲಿ ಮುಂದುವರೆಸುವಂತೆ ಸರ್ಕಾರ ಆದೇಶಿಸಿರುವ ಮಾಹಿತಿ ಇದ್ದು, ಒಂದು ವಾರದಲ್ಲಿ ಸ್ಪಷ್ಟ ಚಿತ್ರಣ ಗೊತ್ತಾಗಲಿದೆ ಎಂದು ಮಾಜಿ ಮೈಸೂರು ಜಿಲ್ಲಾಧಿಕಾರಿ ಡಿ.ರಂದೀಪ್ ತಿಳಿಸಿದ್ದಾರೆ. ಮೈಸೂರಿನಲ್ಲಿ ಗುರುವಾರ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಅವರು, ಇದುವರೆಗೂ ನನಗೆ ಯಾವುದೇ ಹುದ್ದೆ ನೀಡಿಲ್ಲ. ಮೈಸೂರಿನಿಂದ ಹಾಸನಕ್ಕೆ ವರ್ಗಾವಣೆಯಾಗಿತ್ತು. ನಂತರ ಅಲ್ಲಿ ವರದಿ ಮಾಡಿಕೊಂಡ ನಂತರ ನಡೆದ ಬೆಳವಣ ಗೆಯಿಂದಾಗಿ ರಜೆ ಹಾಕಿದ್ದೆ. ಇಂದಿಗೂ ನಾನು ಸೇರಿದಂತೆ ಒಟ್ಟು 36 ಅಧಿಕಾರಿಗಳಿಗೆ ಯಾವುದೇ…

ಲಿಂಗದೇವರು ಹಳೆಮನೆ ಸ್ಮರಣಾರ್ಥ ಮಂಜುನಾಥ ಬೆಳಕೆರೆ ರಚಿತ `ಶರೀಫ್’ ನಾಟಕ ಪ್ರದರ್ಶನ
ಮೈಸೂರು

ಲಿಂಗದೇವರು ಹಳೆಮನೆ ಸ್ಮರಣಾರ್ಥ ಮಂಜುನಾಥ ಬೆಳಕೆರೆ ರಚಿತ `ಶರೀಫ್’ ನಾಟಕ ಪ್ರದರ್ಶನ

June 15, 2018

ಮೈಸೂರು: ನಾಲ್ವಡಿ ಸೋಶಿಯಲ್, ಕಲ್ಚರಲ್ ಅಂಡ್ ಎಜುಕೇಷನಲ್ ಟ್ರಸ್ಟ್ ವತಿಯಿಂದ ಲಿಂಗದೇವರು ಹಳೆಮನೆ ಸ್ಮರಣಾರ್ಥ ಮಂಜುನಾಥ ಬೆಳಕೆರೆ ರಚಿತ `ಶರೀಫ’ ನಾಟಕ ಪ್ರದರ್ಶನವನ್ನು ಜೂ.16ರಂದು ಆಯೋಜಿಸಲಾಗಿದೆ ಎಂದು ಲೇಖಕಿ ನಂದಾ ಹಳೆಮನೆ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಹಳೆಮನೆಯ ಅಂಗಳದಲ್ಲಿ ಬೆಳಕೆರೆಯ ನೆನಪು’ ಶೀರ್ಷಿಕೆ ಯಡಿ ಲಿಂಗದೇವರು ಹಳೆಮನೆ ಹಾಗೂ ಇತ್ತೀಚೆಗೆ ನಿಧನರಾದ ರಂಗಾಯಣ ಕಲಾವಿದ ಮಂಜುನಾಥ ಬೆಳಕೆರೆ ಸ್ಮರಣಾರ್ಥ `ಶರೀಫ’ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ. ಅಂದು ಸಂಜೆ 6.30ಕ್ಕೆ…

ದಲಿತ ಸಾಹಿತಿಗಳ ಪ್ರೋತ್ಸಾಹ ಧನಕ್ಕಾಗಿ ಅರ್ಜಿ ಆಹ್ವಾನ
ಮೈಸೂರು

ದಲಿತ ಸಾಹಿತಿಗಳ ಪ್ರೋತ್ಸಾಹ ಧನಕ್ಕಾಗಿ ಅರ್ಜಿ ಆಹ್ವಾನ

June 15, 2018

ಮೈಸೂರು:  ಕನ್ನಡ ಪುಸ್ತಕ ಪ್ರಾಧಿಕಾರವು ದಲಿತ ಸಾಹಿತಿಗಳ ಕೃತಿ ಪ್ರಕಟಣೆಗೆ ತಲಾ ರೂ. 35,000 ಗಳ ಪ್ರೋತ್ಸಾಹಧನ ನೀಡುವ ಯೋಜನೆ ರೂಪಿ ಸಿದ್ದು ಅರ್ಜಿಗಳನ್ನು ಆಹ್ವಾನಿಸಿದ್ದು. ಅರ್ಜಿದಾರರು ಕಡ್ಡಾಯವಾಗಿ ತಮ್ಮ ಆರ್.ಡಿ ನಂಬರ್ ಇರುವ ಜಾತಿ ಪ್ರಮಾಣ ಪತ್ರದೊಂದಿಗೆ 04, ಸೈಜ್ ಹಾಳೆಯಲ್ಲಿ ಡಿ.ಟಿ.ಪಿ ಮಾಡಿದ ಕನಿಷ್ಟ 200 ಪುಟಗಳಿರುವ ಕೃತಿಯನ್ನು ಸಲ್ಲಿಸಬಹುದಾಗಿದೆ. ಆಯ್ಕೆಗಾಗಿ ಸಲ್ಲಿಸುವ ಹಸ್ತಪ್ರತಿಯು ಸಾಹಿತ್ಯ ಹಾಗೂ ಇತರ ಜ್ಞಾನ ಶಿಸ್ತುಗಳ ವಿಚಾರಗಳಿಗೆ ಸಂಬಂಧಿಸಿದ್ದಾಗಿದ್ದು, ಅನುವಾದಗಳನ್ನು, ಪಠ್ಯ ಪುಸ್ತಕಗಳನ್ನು ಹಾಗೂ ಬೇರಾವುದೇ ಪದವಿಗಾಗಿ ಸಿದ್ಧಪಡಿಸಿರುವ…

ಮೈಸೂರಲ್ಲಿ ಇಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಸಿದ್ದರಾಮಯ್ಯರಿಂದ ಪ್ರಗತಿ ಪರಿಶೀಲನೆ
ಮೈಸೂರು

ಮೈಸೂರಲ್ಲಿ ಇಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಸಿದ್ದರಾಮಯ್ಯರಿಂದ ಪ್ರಗತಿ ಪರಿಶೀಲನೆ

June 15, 2018

ಮೈಸೂರು:  ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಸಿದ್ದರಾಮಯ್ಯ ಅವರು ನಾಳೆ(ಜೂ.15) ಮೈಸೂರಿನಲ್ಲಿ ಆಡಳಿತದಲ್ಲಿ ಕನ್ನಡ ಅನುಷ್ಠಾನದ ಬಗ್ಗೆ ಪ್ರಗತಿ ಪರಿಶೀಲನೆ ನಡೆಸುವರು ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಚೆನ್ನಪ್ಪ ತಿಳಿಸಿದ್ದಾರೆ. ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ಲಲಿತ ಮಹಲ್ ರಸ್ತೆಯಲ್ಲಿರುವ ಆಡಳಿತ ತರಬೇತಿ ಸಂಸ್ಥೆಯ ಮಹಾನಿರ್ದೇಶಕರ ಕಚೇರಿ, ಮಧ್ಯಾಹ್ನ 2 ಗಂಟೆಗೆ ದೊಡ್ಡಕೆರೆ ಮೈದಾನದ ದಸರಾ ವಸ್ತು ಪ್ರದರ್ಶನ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಚೇರಿ ಹಾಗೂ ಮಧ್ಯಾಹ್ನ 3 ಗಂಟೆಗೆ ಪ್ರಾಚ್ಯ…

`ಅಂಚೆ ಅದಾಲತ್’ನಲ್ಲಿ ದೂರುಗಳೇ ಇಲ್ಲ!
ಮೈಸೂರು

`ಅಂಚೆ ಅದಾಲತ್’ನಲ್ಲಿ ದೂರುಗಳೇ ಇಲ್ಲ!

June 15, 2018

ಮೈಸೂರು:  ಮೈಸೂರಿನ ಯಾದವಗಿರಿ ಮೈಸೂರು ವಿಭಾಗ ಹಿರಿಯ ಅಂಚೆ ಅಧೀಕ್ಷಕರ ಕಚೇರಿಯಲ್ಲಿ ಗುರುವಾರ ಕರೆದಿದ್ದ `ಅಂಚೆ ಅದಾ ಲತ್’ನಲ್ಲಿ ಸಾರ್ವಜನಿಕರಿಂದ ಯಾವೊಂದು ದೂರುಗಳು ದಾಖ ಲಾಗಲಿಲ್ಲ. ಪ್ರತಿ ಮೂರು ತಿಂಗಳಿ ಗೊಮ್ಮೆ ಕರೆಯಲಾಗುವ ಅಂಚೆ ಅದಾಲತ್‍ನಲ್ಲಿ ಕಳೆದ ಮಾ.12ರಂದು ಕೇವಲ ಮೂರು ದೂರುಗಳು ದಾಖಲಾಗಿದ್ದವು. ಅವೆಲ್ಲವೂ ಕೇವಲ ಗ್ರಾಹಕರಿಂದ ಸಲಹೆಗಳು ಮಾತ್ರ. ಆದರೆ ಇಂದು ಕರೆದಿದ್ದ ಅಂಚೆ ಅದಾಲತ್‍ನಲ್ಲಿ ಯಾವುದೇ ದೂರು ದಾಖಲಾಗಲಿಲ್ಲ. ಅಂಚೆ ಇಲಾಖೆಯ ಸೇವೆ, ಪತ್ರ ಮತ್ತು ಪಾರ್ಸಲ್‍ಗಳು ಹಾಗೂ ಇನ್ನಿತರ ತೊಂದರೆಗಳಿಗೆ ಸಂಬಂಧಿಸಿದಂತೆ…

ನಾಳೆಯಿಂದ ಮೈಸೂರಲ್ಲಿ ಪತ್ರಕರ್ತರ ಕ್ರೀಡಾಕೂಟ
ಮೈಸೂರು

ನಾಳೆಯಿಂದ ಮೈಸೂರಲ್ಲಿ ಪತ್ರಕರ್ತರ ಕ್ರೀಡಾಕೂಟ

June 15, 2018

ಮೈಸೂರು: ಜೂನ್ 16 ಮತ್ತು 17ರಂದು ಮೈಸೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದ ಫುಟ್‍ಬಾಲ್ ಮೈದಾನದಲ್ಲಿ 2018ನೇ ಸಾಲಿನ ವಾರ್ಷಿಕ ಕ್ರೀಡಾಕೂಟವನ್ನು ಏರ್ಪಡಿಸಲಾಗಿದೆ. ಮೈಸೂರು ಜಿಲ್ಲಾ ಪತ್ರ ಕರ್ತರ ಸಂಘವು ಏರ್ಪಡಿಸಿರುವ ಈ ಕ್ರೀಡಾಕೂಟವನ್ನು ಜೂನ್ 16ರಂದು ಬೆಳಿಗ್ಗೆ 8 ಗಂಟೆಗೆ ರಾಷ್ಟ್ರೀಯ ಶೂಟರ್ ರಕ್ಷಿತ ಶಾಸ್ತ್ರಿ ಅವರು ಉದ್ಘಾಟಿಸುವರು. ಸಂಘದ ಅಧ್ಯಕ್ಷ ಸಿ.ಕೆ.ಮಹೇಂದ್ರ ಅಧ್ಯಕ್ಷತೆ ವಹಿಸಲಿರುವ ಕಾರ್ಯಕ್ರಮದಲ್ಲಿ ರಾಷ್ಟ್ರ ಮಟ್ಟದ ವಾಲಿಬಾಲ್ ಕ್ರೀಡಾಪಟು ಕುಮಾರಿ ಹನಿ ಅವರು ಭಾಗವಹಿಸುವರು ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಜೆ.ಲೋಕೇಶ…

1 1,548 1,549 1,550 1,551 1,552 1,611
Translate »