ಮೈಸೂರು

ಸಿಐಐ-ಯಂಗ್ ಇಂಡಿಯನ್ಸ್ ವತಿಯಿಂದ ವಿಶ್ವ ರಕ್ತದಾನಿಗಳ ದಿನಾಚರಣೆ
ಮೈಸೂರು

ಸಿಐಐ-ಯಂಗ್ ಇಂಡಿಯನ್ಸ್ ವತಿಯಿಂದ ವಿಶ್ವ ರಕ್ತದಾನಿಗಳ ದಿನಾಚರಣೆ

June 15, 2018

ಮೈಸೂರು: ವಿಶ್ವ ರಕ್ತದಾನಿಗಳ ದಿನದ ಅಂಗವಾಗಿ ಕಾನ್ಫಿಡರೇಷನ್ ಆಫ್ ಇಂಡಿಯನ್ ಇಂಡಸ್ಟ್ರಿ- ಯಂಗ್ ಇಂಡಿಯನ್ಸ್ (ಸಿಐಐ-ವೈಐ) ವತಿಯಿಂದ ಮೈಸೂರಿನ ಕಾಳಿದಾಸ ರಸ್ತೆಯಲ್ಲಿರುವ ಚಂದ್ರಕಲಾ ಆಸ್ಪತ್ರೆಯಲ್ಲಿ ಗುರುವಾರ ರಕ್ತದಾನ ಕಾರ್ಯಕ್ರಮ ನಡೆಯಿತು. ರೋಟರಿ ಮೈಸೂರು, ಚಂದ್ರಕಲಾ ಬ್ಲಡ್ ಬ್ಯಾಂಕ್ ಸಹಯೋಗದಲ್ಲಿ ನಡೆದ ಕಾಯಕ್ರಮಕ್ಕೆ ಸಿಐಐ ಉಪಾಧ್ಯಕ್ಷ ಭಾಸ್ಕರ್ ಕಳಲೆ ಚಾಲನೆ ನೀಡಿದರು. ಜೆಎಸ್‍ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾನಿಲಯದ ಉಪÀಕುಲಪತಿ ಡಾ.ಬಿ.ಜಿ.ಸಂಗಮೇಶ್ವರ್, ಯಂಗ್ ಇಂಡಿಯನ್ಸ್ ಅಧ್ಯಕ್ಷ ರವಿಶಂಕರ್, ಕಾರ್ಯದರ್ಶಿ ಘನಶ್ಯಾಮ್ ಮುರಳಿ, ಕವೀಶ್‍ಗೌಡÀ, ಭೋಪಣ್ಣ, ಡಾ.ಚೈತ್ರಾ ನಾರಾಯಣ್, ಭರತ್‍ಗೌಡ,…

ಕುರಿಗಳ ಕಳವು
ಮೈಸೂರು

ಕುರಿಗಳ ಕಳವು

June 15, 2018

ತಾಂಡವಪುರ: ನಂಜನಗೂಡು ತಾಲೂಕು ಬಂಚಹಳ್ಳಿ ಹುಂಡಿ ಗ್ರಾಮದಲ್ಲಿ ಬುಧವಾರ ಮಧ್ಯರಾತ್ರಿ ಸುಮಾರು 1.30ರ ಸಮಯದಲ್ಲಿ ಕೊಟ್ಟಿಗೆಯಲ್ಲಿ ಕಟ್ಟಿಹಾಕಿದ್ದ 1 ಆಡು ಹಾಗೂ 1 ಕುರಿ ಕಳವಾಗಿರುವ ಘಟನೆ ವರದಿಯಾಗಿದೆ. ಗ್ರಾಮದ ಅಕ್ಕಿ ಮಹದೇವ ಎಂಬುವರ ದನದ ಕೊಟ್ಟಿಗೆ ಯಲ್ಲಿ ಕಟ್ಟಿಹಾಕಿದ್ದ 2 ಕುರಿಗಳನ್ನು ಕಳ್ಳರು ಹೊತ್ತೊಯ್ದಿ ದ್ದಾರೆ. ಕಳವು ಮಾಡುವ ಮುಂಚೆ ಪಕ್ಕದ ಮನೆಯ ಮತ್ತು ಕುರಿ ಮಾಲೀಕನ ಮನೆಯ ಬಾಗಿಲ ಚಿಲಕವನ್ನು ಹಾಕಿ ಕುರಿಗಳನ್ನು ಹೊತ್ತೊಯ್ದಿದ್ದಾರೆ. ಇದೇ ರೀತಿ ಕಳೆದ 3 ತಿಂಗಳಿಂದ ಹಿಂದೆ ಇದೇ…

ಪ್ರಸಾದ ದ್ವೈಮಾಸಿಕ ಲೇಖನ ಸ್ಪರ್ಧೆ
ಮೈಸೂರು

ಪ್ರಸಾದ ದ್ವೈಮಾಸಿಕ ಲೇಖನ ಸ್ಪರ್ಧೆ

June 15, 2018

ಮೈಸೂರು:  ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿಯವರ ಜಯಂತಿ ಪ್ರಯುಕ್ತ 2018-19ನೇ ಸಾಲಿನ ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ ಹಾಗೂ ಮಡಿಕೇರಿ ಜಿಲ್ಲೆಗಳ ಕಾಲೇಜುಗಳ ವಿದ್ಯಾರ್ಥಿಗಳಿಗಾಗಿ ಪ್ರಸ್ತುತ ಶಿಕ್ಷಣ ಪದ್ಧತಿಯಲ್ಲಿ -ನೈತಿಕ ಶಿಕ್ಷಣದ ಅವಶ್ಯಕತೆ’ ಕುರಿತು ಲೇಖನ ಸ್ಪರ್ಧೆ ಏರ್ಪಡಿಸಲಾಗಿದೆ. ಲೇಖನ ಸ್ವಂತದ್ದಾಗಿದ್ದು, 6 ರಿಂದ 8 ಪುಟಗಳಷ್ಟು ವಿಸ್ತಾರವಾಗಿ ರಬೇಕು. ಲೇಖನವನ್ನು ಜುಲೈ 7 ರೊಳಗೆ ನಿರ್ದೇಶಕರು, ಪ್ರಸಾದ ಲೇಖನ ಸ್ಪರ್ಧೆ, ಪ್ರಕಟಣಾ ವಿಭಾಗ, ಜೆಎಸ್‍ಎಸ್ ಮಹಾವಿದ್ಯಾಪೀಠ, ಶ್ರೀ ಶಿವರಾತ್ರಿ ರಾಜೇಂದ್ರ ವೃತ್ತ ಇಲ್ಲಿಗೆ ಕಳುಹಿಸಲು…

ಜೂ.20ರಂದು ಕೆಡಿಪಿ ಸಭೆ
ಮೈಸೂರು

ಜೂ.20ರಂದು ಕೆಡಿಪಿ ಸಭೆ

June 15, 2018

ಮೈಸೂರು: ವರುಣಾ ವಿಧಾನ ಸಭಾ ಕ್ಷೇತ್ರದ ಶಾಸಕ ಡಾ. ಯತೀಂದ್ರ ಅಧ್ಯಕ್ಷತೆಯಲ್ಲಿ ಜೂ.20ರಂದು ಬೆಳಿಗ್ಗೆ 10-30 ಗಂಟೆಗೆ ತಾಪಂಸಭಾಂಗಣದಲ್ಲಿ (ಮಿನಿ ವಿಧಾನಸೌಧ ಕೊಠಡಿ ಸಂಖ್ಯೆ -212) ಕೆಡಿಪಿ ಸಭೆ ನಡೆಯಲಿದೆ ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜೂ.18 ರಿಂದ ವಾಣಿಜ್ಯಶಾಸ್ತ್ರ ತರಬೇತಿ ಕಾರ್ಯಾಗಾರ
ಮೈಸೂರು

ಜೂ.18 ರಿಂದ ವಾಣಿಜ್ಯಶಾಸ್ತ್ರ ತರಬೇತಿ ಕಾರ್ಯಾಗಾರ

June 15, 2018

ಮೈಸೂರು: ಮೈಸೂರು ಜಿಲ್ಲೆಯ ಸರ್ಕಾರಿ ಮತ್ತು ಅನುದಾನಿತ ಪದವಿಪೂರ್ವ ಕಾಲೇಜುಗಳ ವಾಣಿಜ್ಯಶಾಸ್ತ್ರ ವಿಷಯದ ಉಪನ್ಯಾಸಕರುಗಳಿಗೆ ವಿಷಯಾಧಾರಿತ ತರಬೇತಿ ಕಾರ್ಯಾಗಾರ ಜೂನ್ 18ರಿಂದ 24 ರವರೆಗೆ ನಂಜನಗೂಡು ಸುತ್ತೂರಿನ ಶ್ರೀ ಸಿದ್ದನಂಜ ದೇಶಿಕೇಂದ್ರ ಮಂಗಳ ಮಂಟಪದಲ್ಲಿ ಆಯೋಜಿಸಿದೆ. ಈ ಕಾರ್ಯಾಗಾರಕ್ಕೆ ಸಂಬಂಧಿಸಿದ ಉಪನ್ಯಾಸಕರನ್ನು ಬಿಡುಗಡೆ ಮಾಡುವಂತೆ ಪ್ರಾಂಶುಪಾಲರುಗಳಿಗೆ ಪದವಿಪೂರ್ವ ಮತ್ತು ವೃತ್ತಿ ಶಿಕ್ಷಣ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ. ಸಂಬಂಧಪಟ್ಟ ಉಪನ್ಯಾಸಕರುಗಳು ಕಡ್ಡಾಯವಾಗಿ ಬಿಡುಗಡೆ ಪತ್ರ, ವೈಯಕ್ತಿಕ ಬ್ಯಾಂಕ್ ಖಾತೆಯ ವಿವರದ ಪ್ರತಿ, ಐಎಫ್‍ಎಸ್‍ಸಿ ಸಂಖ್ಯೆ ವಿವರ ಮತ್ತು ಎಂ.ಐ.ಸಿ.ಆರ್…

ಆರ್.ರಘು ಬಿಜೆಪಿ ರಾಜ್ಯ ಸಹ ವಕ್ತಾರ
ಮೈಸೂರು

ಆರ್.ರಘು ಬಿಜೆಪಿ ರಾಜ್ಯ ಸಹ ವಕ್ತಾರ

June 15, 2018

ಮೈಸೂರು: ರಾಜ್ಯ ಬಿಜೆಪಿ ಸಹ ವಕ್ತಾರರನ್ನಾಗಿ, ಈಗಾಗಲೇ ಸ್ಲಂ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಯಾಗಿರುವ ಆರ್. ರಘು ಅವರನ್ನು ರಾಜ್ಯಾಧ್ಯಕ್ಷರಾದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇಮಿಸಿದ್ದಾರೆ.

ಮೈಸೂರಿನ ಕರ್ನಾಟಕ ಮುಕ್ತ ವಿವಿಗೆ  ಈ ವರ್ಷ ಮಾನ್ಯತೆ ನಿರೀಕ್ಷೆ
ಮೈಸೂರು

ಮೈಸೂರಿನ ಕರ್ನಾಟಕ ಮುಕ್ತ ವಿವಿಗೆ  ಈ ವರ್ಷ ಮಾನ್ಯತೆ ನಿರೀಕ್ಷೆ

June 14, 2018

ಮೈಸೂರು: ಬಹು ನಿರೀಕ್ಷಿತ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯಕ್ಕೆ 2018-19ನೇ ಸಾಲಿಗೆ ಮಾನ್ಯತೆ ಸಿಗಬಹುದೆಂದು ನಿರೀಕ್ಷಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ ಕೋರ್ಸುಗಳನ್ನು ನಡೆಸಲು ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ ಪಡೆಯುವ ಬಗ್ಗೆ ಸಿದ್ಧತೆ ನಡೆಸುವಂತೆ ದೆಹಲಿಯ ವಿಶ್ವವಿದ್ಯಾನಿಲಯಗಳ ಧನ ಸಹಾಯ ಆಯೋಗದಿಂದ (ಯುಜಿಸಿ) ಜೂನ್ 6 ರಂದು ಪತ್ರ ಬಂದಿದೆ ಎಂದು ಮುಕ್ತ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಡಿ.ಶಿವಲಿಂಗಯ್ಯ ‘ಮೈಸೂರು ಮಿತ್ರ’ನಿಗೆ ತಿಳಿಸಿದರು. ನಿಮ್ಮ ಮನವಿ ಪತ್ರ ಹಾಗೂ ಪ್ರಸ್ತಾವನೆಯನ್ನು ಪರಿಗಣಿಸಲಾಗಿದೆ. 2018-19ನೇ ಸಾಲಿನಲ್ಲಿ ಕೋರ್ಸುಗಳನ್ನು ನಡೆಸಲು ಮಾನ್ಯತೆ ನೀಡುವ ಸಂಬಂಧ…

ಯುಪಿಓಆರ್ ನಡಿ 3 ಲಕ್ಷದ 19 ಸಾವಿರ ಆಸ್ತಿಪಾಸ್ತಿಗಳ ಸರ್ವೇ ಪೂರ್ಣ: 79 ಸಾವಿರದ 851 ಆಸ್ತಿಗಳಿಗೆ ಅಂತಿಮ ಪಿಆರ್ ಕಾರ್ಡ್ ವಿತರಣೆ
ಮೈಸೂರು

ಯುಪಿಓಆರ್ ನಡಿ 3 ಲಕ್ಷದ 19 ಸಾವಿರ ಆಸ್ತಿಪಾಸ್ತಿಗಳ ಸರ್ವೇ ಪೂರ್ಣ: 79 ಸಾವಿರದ 851 ಆಸ್ತಿಗಳಿಗೆ ಅಂತಿಮ ಪಿಆರ್ ಕಾರ್ಡ್ ವಿತರಣೆ

June 14, 2018

ಮೈಸೂರು: ಆಸ್ತಿಗೆ ಸಂಬಂಧಿಸಿದಂತೆ ನಿಮ್ಮ ಹಕ್ಕು ಖಾತರಿಗೊಳ್ಳಬೇಕೆ? ಅಳತೆಯ ಬಗ್ಗೆ ಸ್ಪಷ್ಟ ದಾಖಲಾತಿ ಬೇಕೇ? ಹಾಗಾದರೆ, ನಗರ ಆಸ್ತಿ ಮಾಲೀಕತ್ವ ಯೋಜನೆಯಡಿ (ಯುಪಿಓಆರ್) ಪ್ರಮಾಣಪತ್ರ ಪಡೆದುಕೊಳ್ಳಬೇಕು. ಮತ್ತೊಂದು ಗಮನಾರ್ಹ ಅಂಶವೆಂದರೆ, ನಗರ ಪ್ರದೇಶದ ಆಸ್ತಿಗಳ ಎಲ್ಲಾ ವ್ಯವಹಾರಗಳಿಗೆ ಇದನ್ನು ಕಡ್ಡಾಯಗೊಳಿಸಲಾಗಿದೆ. ಯುಪಿಓಆರ್ ಪ್ರಾಯೋಗಿಕ ಯೋಜನೆಯಾಗಿ ಮೈಸೂರು, ಶಿವಮೊಗ್ಗ ಮತ್ತು ಮಂಗಳೂರು ನಗರಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದ್ದು, ಮೈಸೂರು ನಗರದಲ್ಲೂ ಆಸ್ತಿಗಳ ಎಲ್ಲಾ ವ್ಯವಹಾರಗಳಿಗೆ ಇದು ಕಡ್ಡಾಯವಾಗಲಿದೆ. ಮೈಸೂರು ನಗರ ಸೇರಿದಂತೆ ಮೈಸೂರಿನ ಸುತ್ತಮುತ್ತಲ 42 ಗ್ರಾಮಗಳನ್ನು ಒಳಗೊಂಡಂತೆ ಈ ಯೋಜನೆ…

ಸಚಿವರಾದ ಬಳಿಕ ಇದೇ ಮೊದಲ ಬಾರಿ  ಮೈಸೂರಿಗೆ ಆಗಮಿಸಿದ ಎನ್. ಮಹೇಶ್
ಮೈಸೂರು

ಸಚಿವರಾದ ಬಳಿಕ ಇದೇ ಮೊದಲ ಬಾರಿ  ಮೈಸೂರಿಗೆ ಆಗಮಿಸಿದ ಎನ್. ಮಹೇಶ್

June 14, 2018

 ಬಿಎಸ್‍ಪಿ ಮುಖಂಡರಿಂದ ಸ್ವಾಗತ ಮಹನೀಯರ ಪ್ರತಿಮೆಗೆ ಮಾಲಾರ್ಪಣೆ ಮೈಸೂರು:  ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎನ್.ಮಹೇಶ್, ಸಚಿವರಾದ ಬಳಿಕ ಇದೇ ಮೊದಲ ಬಾರಿಗೆ ಮೈಸೂರಿಗೆ ಬುಧವಾರ ಭೇಟಿ ನೀಡಿ ಡಾ.ಅಂಬೇಡ್ಕರ್ ಪ್ರತಿಮೆ ಸೇರಿದಂತೆ ಮಹನೀಯರ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿ, ಗೌರವ ಸಲ್ಲಿಸಿದರು. ಮೈಸೂರಿನ ಗಾಂಧಿನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಜಿಲ್ಲಾ ಬಿಎಸ್‍ಪಿ ವತಿಯಿಂದ ಸಚಿವ ಎನ್.ಮಹೇಶ್ ಅವರನ್ನು ಬರಮಾಡಿಕೊಳ್ಳಲಾಯಿತು. ಇದೇ ವೇಳೆ ವೃತ್ತದಲ್ಲಿನ ಡಾ.ಅಂಬೇಡ್ಕರ್ ಪ್ರತಿಮೆಗೆ ಸಚಿವರು ಮಾಲಾರ್ಪಣೆ ಮಾಡಿದರು. ಬಳಿಕ ಪುರಭವನದ ಆವರಣದಲ್ಲಿರುವ ಡಾ.ಅಂಬೇಡ್ಕರ್ ನೂತನ ಪ್ರತಿಮೆಗೂ…

ಸಿದ್ದರಾಮಯ್ಯ ನೇತೃತ್ವದಲ್ಲಿ ಮೈಸೂರು ಜಿಲ್ಲೆಯಲ್ಲಿ ಕಾಂಗ್ರೆಸ್‍ನಲ್ಲಿ ಗೆದ್ದವರು, ಸೋತವರ ಆತ್ಮಾವಲೋಕನಾ ಸಭೆ
ಮೈಸೂರು

ಸಿದ್ದರಾಮಯ್ಯ ನೇತೃತ್ವದಲ್ಲಿ ಮೈಸೂರು ಜಿಲ್ಲೆಯಲ್ಲಿ ಕಾಂಗ್ರೆಸ್‍ನಲ್ಲಿ ಗೆದ್ದವರು, ಸೋತವರ ಆತ್ಮಾವಲೋಕನಾ ಸಭೆ

June 14, 2018

ಮೈಸೂರು:  ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸಜ್ಜುಗೊಳಿಸುವ ಸಂಬಂಧ ಬುಧವಾರ ಮಾಜಿ ಮುಖ್ಯಮಂತ್ರಿ, ರಾಜ್ಯ ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಮೈಸೂರಿನ ಖಾಸಗಿ ಹೋಟೆಲ್‍ನಲ್ಲಿ ರಹಸ್ಯ ಸಭೆ ನಡೆಸಿ, ಚರ್ಚಿಸಿದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗೆದ್ದವರು ಮತ್ತು ಸೋತವರ ಸಭೆಯಲ್ಲಿ ಮೈಸೂರು ಜಿಲ್ಲೆಯಿಂದ ಗೆಲುವು ಸಾಧಿಸಿದ ಕಾಂಗ್ರೆಸ್ ಶಾಸಕರಾದ ತನ್ವೀರ್‍ಸೇಠ್, ಡಾ.ಯತೀಂದ್ರ, ಅನಿಲ್ ಚಿಕ್ಕಮಾಧು, ಸೋತ ವಾಸು, ಎಂ.ಕೆ.ಸೋಮಶೇಖರ್, ಕೆ.ವೆಂಕಟೇಶ್, ಹೆಚ್.ಪಿ.ಮಂಜುನಾಥ್, ಕಳಲೆ ಕೇಶವಮೂರ್ತಿ, ರವಿಶಂಕರ್, ಸಂಸದ ಆರ್.ಧ್ರುವನಾರಾಯಣ್, ಮುಖಂಡ…

1 1,549 1,550 1,551 1,552 1,553 1,611
Translate »