ಬೆಂಗಳೂರು: ಮಾರಕ ಕ್ಯಾನ್ಸರ್‍ನಂತೆ ಹಬ್ಬಿರುವ ಭ್ರಷ್ಟಾಚಾರವನ್ನು ತಕ್ಷಣವೇ ಮಟ್ಟ ಹಾಕಲು ಹೋದರೆ ಎರಡು ಸೆಕೆಂಡ್‍ಗಳಲ್ಲಿ ಅಧಿಕಾರದಿಂದ ಕೆಳ ಗಿಳಿಸುತ್ತಾರೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿ ಇಂದಿಲ್ಲಿ ಅಸಹಾಯಕತೆ ತೋಡಿಕೊಂಡಿದ್ದಾರೆ. ವಿಧಾನಸೌಧದ 3ನೇ ಮಹಡಿಯಲ್ಲಿ ಭ್ರಷ್ಟಾಚಾರ ತಡೆಗಟ್ಟಬಹುದು. ಆದರೆ, ಆಳವಾಗಿ ಬೇರೂರಿರುವ ಭ್ರಷ್ಟಾ ಚಾರವನ್ನು ಬುಡಸಮೇತ ಕಡಿಯಲು ಹೋದರೆ ಅದು ನಮ್ಮ ಮೇಲೇ ಬೀಳುತ್ತದೆ. ಭ್ರಷ್ಟಾಚಾರವನ್ನು ಸಂಪೂರ್ಣ ವಾಗಿ ಅಲ್ಲದಿದ್ದರೂ, ಅದನ್ನು ತೊಡೆದುಹಾಕಲು ಸಾಕಷ್ಟು ಸಮಯಾವಕಾಶ ಬೇಕು ಎಂದಿದ್ದಾರೆ. ಸ್ವಾತಂತ್ರ್ಯ ಯೋಧರು ಹಾಗೂ ಗಾಂಧಿ ಅನುಯಾಯಿಗಳು ನಗರದ ಗಾಂಧಿ…
ಮಹಿಳೆ ಕತ್ತು ಹಿಸುಕಿ, ನೀರಲ್ಲಿ ಮುಳುಗಿಸಿ ಹತ್ಯೆ
June 12, 2018ಹೆಚ್.ಡಿ.ಕೋಟೆ: ವ್ಯಕ್ತಿಯೋರ್ವ ಪರಿಚಿತ ಮಹಿಳೆಯ ಕತ್ತು ಹಿಸುಕಿ, ನೀರಿನಲ್ಲಿ ಮುಳುಗಿಸಿ ಅಮಾನುಷವಾಗಿ ಹತ್ಯೆಗೈದಿರುವ ಘಟನೆ ತಾಲೂಕಿನ ಹರದನಹಳ್ಳಿ ಹಾಗೂ ಹೊಮ್ಮರಗಳ್ಳಿ ನಡುವಿನ ಕಬಿನಿ ಸೇತುವೆ ಬಳಿ ಸೋಮವಾರ ಸಂಜೆ ನಡೆದಿದೆ. ನಂಜನಗೂಡು ತಾಲೂಕಿನ ಕಪ್ಪಸೋಗೆ ಗ್ರಾಮದ ಧರ್ಮೇಶ್ ಎಂಬ ಕಿರಾತಕ, ಅದೇ ಗ್ರಾಮದ ದಾಕ್ಷಾಯಿಣಿ (40) ಅವರನ್ನು ಹತ್ಯೆ ಮಾಡಿದ್ದಾನೆ. ಇವರಿಬ್ಬರ ಗಲಾಟೆಯನ್ನು ದೂರ ದಲ್ಲೇ ಗಮನಿಸಿದ ಹರದನಹಳ್ಳಿ ಗ್ರಾಮಪಂಚಾಯ್ತಿ ಮಾಜಿ ಅಧ್ಯಕ್ಷ ರಾಜೇಂದ್ರ ಮತ್ತಿತರರು, ಮಹಿಳೆಯ ರಕ್ಷಣೆಗೆ ಧಾವಿಸುವಷ್ಟರಲ್ಲಿ ಈ ದುರ್ಘಟನೆ ನಡೆದು ಹೋಗಿದೆ. ಪರಾರಿಯಾಗಲು…
ಮುಂಗಾರು ಆರ್ಭಟಕ್ಕೆ 104 ಮಂದಿ ಬಲಿ
June 12, 2018ವಾಡಿಕೆ ಮಳೆ 125 ಮಿ.ಮೀ, ಆಗಿರುವುದು 193 ಮಿ.ಮೀ ಬೆಂಗಳೂರು: ಅವಧಿಗೂ ಮುನ್ನ ಪ್ರಾರಂಭವಾದ ಮುಂಗಾರು 104 ಜನರನ್ನು ಬಲಿ ತೆಗೆದು ಕೊಂಡಿದೆ. ಅಷ್ಟೇ ಅಲ್ಲ ಜನರ ಸಾವು-ನೋವಿನ ಜೊತೆಗೆ ಜಾನುವಾರುಗಳು ಭಾರೀ ಪ್ರಮಾಣದಲ್ಲಿ ಅಸು ನೀಗಿರು ವುದಲ್ಲದೆ, ಪೂರ್ಣ ಹಾಗೂ ಭಾಗಶಃ ಮನೆ ಕಳೆದು ಕೊಂಡು ಹಲವರು ನಿರ್ಗತಿಕರಾಗಿದ್ದಾರೆ. ಸುದ್ದಿಗೋಷ್ಠಿ ಯಲ್ಲಿ ಈ ಅಂಕಿ-ಅಂಶ ನೀಡಿದ ನೂತನ ಕಂದಾಯ ಸಚಿವ ಆರ್.ವಿ.ದೇಶಪಾಂಡೆ, ಸಿಡಿಲಿನಿಂದ 94 ಮಂದಿ, ನೀರಿನಲ್ಲಿ ಕೊಚ್ಚಿ ಹೋಗಿ 10 ಮಂದಿಯ ಜೀವ ಹಾನಿಯಾಗಿದೆ….
ವಿಧಾನ ಪರಿಷತ್ ಚುನಾವಣೆ ಇಂದು ಮೈಸೂರಲ್ಲಿ ಮತ ಎಣಿಕೆ
June 12, 2018ಮೈಸೂರು: ವಿಧಾನ ಪರಿಷತ್‍ಗೆ ದಕ್ಷಿಣ ಶಿಕ್ಷಕರ ಕ್ಷೇತ್ರ, ನೈರುತ್ಯ ಪದವೀಧರ ಹಾಗೂ ನೈರುತ್ಯ ಶಿಕ್ಷಕರ ಕ್ಷೇತ್ರ ದಿಂದ ಜೂ.8ರಂದು ನಡೆದ ಚುನಾ ವಣೆಯ ಮತ ಎಣಿಕೆ ಕಾರ್ಯ ಮೈಸೂ ರಿನ ಪಡುವಾರಹಳ್ಳಿಯಲ್ಲಿರುವ ಮಹಾ ರಾಣಿವಾಣಿ ಜ್ಯ ಕಾಲೇಜಿನಲ್ಲಿ ನಾಳೆ (ಜೂ.12) ಮಂಗಳವಾರ ಬೆಳಿಗ್ಗೆ 8ರಿಂದ ಆರಂಭವಾಗಲಿದ್ದು, ಇದಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಪ್ರಾದೇಶಿಕ ಆಯುಕ್ತೆ ಪಿ.ಹೇಮಲತಾ ತಿಳಿಸಿದ್ದಾರೆ. ಮೈಸೂರಿನ ಕಲಾಮಂದಿರ ಬಳಿ ಇರುವ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ಸೋಮ ವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರಿನ…
ಜಿಟಿಡಿಗೆ ಉನ್ನತ ಶಿಕ್ಷಣ ಬದಲು ಸಹಕಾರ ಸಾಧ್ಯತೆ
June 12, 2018ಬೆಂಗಳೂರು: ಉನ್ನತ ಶಿಕ್ಷಣ ಖಾತೆ ಬಗ್ಗೆ ಆಸಕ್ತಿ ತೋರದ ಜಿ.ಟಿ. ದೇವೇಗೌಡರಿಗೆ ಸಹಕಾರಿ ಇಲಾಖೆ ಹೊಣೆಗಾರಿಕೆ ವಹಿಸಲು ನಿರ್ಧರಿಸಿರುವ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ತಮ್ಮ ಸಂಪುಟದ ಇನ್ನಿತರ ಕೆಲವರ ಖಾತೆ ಬದಲಾವಣೆಗೂ ಮುಂದಾಗಿ ದ್ದಾರೆ. ದೇವೇಗೌಡರಿಗೆ ನೀಡಲಾದ ಉನ್ನತ ಶಿಕ್ಷಣವನ್ನು ಬಂಡೆಪ್ಪ ಕಾಶೆಂಪೂರ್ ಅವರಿಗೆ ನೀಡಿ ಸಹಕಾರಿ ಖಾತೆಯನ್ನು ಗೌಡರಿಗೆ ನೀಡಲಿ ದ್ದಾರೆ. ಇದೇ ಸಂದರ್ಭದಲ್ಲಿ ಕೆಲವರ ಖಾತೆಗಳಲ್ಲಿ ಸಣ್ಣಪುಟ್ಟ ಬದಲಾವಣೆ ಸಾಧ್ಯತೆ ಇವೆ ಎಂದು ಉನ್ನತ ಮೂಲಗಳು ತಿಳಿಸಿವೆ. ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ.ದೇವೇಗೌಡರ ಸಮ್ಮುಖದಲ್ಲಿ…
ಬೆಂಗಳೂರು- ಮಂಗಳೂರು ರೈಲು ಸಂಚಾರ ಸ್ಥಗಿತ
June 12, 2018ಬೆಂಗಳೂರು: ರಾಜ್ಯದ ಕರಾವಳಿ, ಘಟ್ಟ ಪ್ರದೇಶಗಳಲ್ಲದೆ ಮಲ್ನಾಡ್, ಸೆಮಿ ಮಲ್ನಾಡ್ ಪ್ರದೇಶ ದಲ್ಲಿ ಮುಂಗಾರು ಮಳೆಯ ಅಬ್ಬರ ತೀವ್ರಗೊಂಡಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಕೊಡಗು, ಮಂಗ ಳೂರು, ಚಿಕ್ಕಮಗಳೂರು, ಹಾಸನ ಜಿಲ್ಲೆಗಳಲ್ಲಿ ಮಳೆಯ ಆರ್ಭಟದಿಂದ ಸಾರ್ವಜನಿಕರು ತತ್ತರಿಸಿದ್ದಾರೆ. ಪಶ್ಚಿಮ ಘಟ್ಟದ ಸಕಲೇಶಪುರದ 3 ಕಡೆಗಳಲ್ಲಿ ಭೂಕುಸಿತ ವಾಗಿದ್ದು, ಬೆಂಗಳೂರು-ಮಂಗಳೂರು ರೈಲು ಸೇವೆಯನ್ನು ಹಾಸನದಲ್ಲಿಯೇ ಸ್ಥಗಿತಗೊಳಿಸಿ, ಎಲ್ಲಾ ಪ್ರಯಾಣಿಕರಿಗೂ ಟಿಕೆಟ್ ಹಣವನ್ನು ರೈಲ್ವೆ ಅಧಿಕಾರಿಗಳು ಹಿಂತಿರುಗಿಸಿ ದರು. ನಂತರ ಪ್ರಯಾಣಿಕರು ಬಸ್‍ಗಳ ಮೂಲಕ ತೆರಳಿ ದರು. ಇನ್ನು ಹಾನುಬಾಳು ಹೋಬಳಿ…
ಮೈಸೂರು ಮಹಾನಗರ ಪಾಲಿಕೆ ವಾರ್ಡ್‍ವಾರು ಮತದಾರರ ಪರಿಷ್ಕೃತ ಪಟ್ಟಿ ಸಿದ್ಧ
June 12, 2018ಮೈಸೂರು: ರಾಜ್ಯಾದ್ಯಂತ ಕರ್ನಾಟಕ ವಿಧಾನಸಭೆ ಸಾರ್ವತ್ರಿಕ ಚುನಾವಣೆ ಮುಗಿದು ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ರಚನೆಯಾಗಿರುವ ಬೆನ್ನಲ್ಲೇ ಇದೀಗ ಸ್ಥಳೀಯ ಸಂಸ್ಥೆ ಚುನಾವಣೆಗೆ ಸಕಲ ಸಿದ್ಧತೆ ನಡೆಯುತ್ತಿದೆ. ಸೆಪ್ಟೆಂ ಬರ್ ಮಾಹೆಯಲ್ಲಿ ನಡೆಯಬೇಕಿರುವ ಚುನಾ ವಣೆಗೆ ಮೈಸೂರು ಮಹಾನಗರ ಪಾಲಿಕೆಯು ಸಿದ್ಧತೆ ಮಾಡುತ್ತಿದ್ದು, ಈಗಾಗಲೇ ಮೈಸೂರಿ ನಲ್ಲಿರುವ 65 ವಾರ್ಡ್‍ಗಳನ್ನು ಪುನರ್ ವಿಂಗ ಡಣೆ ಮಾಡಲಾಗಿದೆ. ಆ ಬಗ್ಗೆ ರಾಜ್ಯ ಪತ್ರದಲ್ಲಿ ಅಧಿಸೂಚನೆಯನ್ನೂ ಪ್ರಕಟಿಸಲಾಗಿದೆ. ಮೈಸೂರು ಮಹಾ ನಗರಪಾಲಿಕೆ ಸೇರಿದಂತೆ ರಾಜ್ಯದ 116 ಸ್ಥಳೀಯ ಸಂಸ್ಥೆ ಚುನಾವಣೆಗಳನ್ನು ಸೆಪ್ಟೆಂಬರ್…
ಸಂಪುಟ ಸಂಕಟದ ನಡುವೆಯೇ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಹಗ್ಗ-ಜಗ್ಗಾಟ
June 12, 2018ಬೆಂಗಳೂರು: ಸಚಿವ ಸಂಪುಟ ವಿಸ್ತರಣೆಯಿಂದ ಕಾಂಗ್ರೆಸ್ ನಲ್ಲಿ ಉಂಟಾದ ಭಿನ್ನಮತ ಕೊಂಚ ಶಮನವಾಗುತ್ತಿದ್ದಂತೆ ಕೆಪಿಸಿಸಿ ಅಧ್ಯಕ್ಷ ಗಾದಿಗೆ ಹಗ್ಗ-ಜಗ್ಗಾಟ ಶುರುವಾಗಿದೆ. ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯ ಮಂತ್ರಿಯಾಗಿರುವ ಡಾ.ಜಿ.ಪರಮೇ ಶ್ವರ್ ಅವರಿಂದ ತೆರವಾಗುವ ಅಧ್ಯಕ್ಷ ಹುದ್ದೆ ಭರ್ತಿಗೆ ಹೈಕಮಾಂಡ್ ನಿರ್ಧಾರ ಹಿನ್ನೆಲೆಯಲ್ಲಿ ತೀವ್ರ ಪೈಪೆÇೀಟಿ ನಡೆದಿದೆ. ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಅವರನ್ನು ಅಧ್ಯಕ್ಷರನ್ನಾ ಗಿಸಿ ಯುವ ಸಮುದಾಯ ಸೆಳೆಯಲು ಹೈಕಮಾಂಡ್ ಚಿಂತನೆ ನಡೆಸಿದೆ ಎನ್ನ ಲಾಗಿದೆ. ಕೆಪಿಸಿಸಿ ಅಧ್ಯಕ್ಷ ಹುದ್ದೆ ನೇಮಕ ಸಂದರ್ಭದಲ್ಲಿ ನಮ್ಮ ಮಾತನ್ನೂ…
ತಲೆ ಹರಟೆ ಬೇಡ, ಕೇಳಿದ್ದಕ್ಕಷ್ಟೇ ಉತ್ತರ ನೀಡಿ: ಐಎಎಸ್ ಅಧಿಕಾರಿಗೆ ಸಚಿವ ಡಿಕೆಶಿ ತಾಕೀತು
June 12, 2018ಬೆಂಗಳೂರು: ತಲೆ ಹರಟೆ ಬೇಡ, ಕೇಳಿದ್ದಕ್ಕಷ್ಟೇ ಉತ್ತರ ನೀಡಿ ಎಂದು ಐಎಎಸ್ ಅಧಿಕಾರಿಯೊಬ್ಬ ರನ್ನು ಜಲಸಂಪನ್ಮೂಲ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆ ಚರ್ಚೆ ಸಂದರ್ಭದಲ್ಲಿ ಈ ಪ್ರಸಂಗ ನಡೆದಿದೆ. ಸಭೆ ಪ್ರಾರಂಭವಾಗುವ ಸಂದರ್ಭದಲ್ಲಿ ತಮ್ಮ ಪರಿಚಯ ಮಾಡಿ ಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಒಬ್ಬ ಅಧಿಕಾರಿ ತನ್ನ ಸರದಿ ಬಂದ ಸಂದರ್ಭ ದಲ್ಲಿ ತಾನು ನಿರ್ವಹಿಸುತ್ತಿರುವ ಇಲಾಖೆಯ ಹೊಣೆಗಾರಿಕೆಯನ್ನು ಪರಿಚಯಿಸಿದ್ದಲ್ಲದೆ, ತನ್ನ ರಾಜಕೀಯ…
ಮಾಜಿ ಪ್ರಧಾನಿ ವಾಜಪೇಯಿ ಆಸ್ಪತ್ರೆಗೆ ದಾಖಲು
June 12, 2018ಪ್ರಧಾನಿ ಮೋದಿ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆಸ್ಪತ್ರೆ ಭೇಟಿ ನವದೆಹಲಿ: ಭಾರತದ ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿಯವರನ್ನು ರಾಜಧಾನಿ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸ ಲಾಗಿದೆ. ಬಹು ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು, ಇಂದು ಅವರನ್ನು ದೆಹಲಿಯ ಪ್ರತಿಷ್ಠಿತ ಏಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ದೈನಂದಿನ ತಪಾಸಣೆಗಾಗಿ ವಾಜಪೇಯಿ ಯವರನ್ನು ಆಸ್ಪತ್ರೆಗೆ ದಾಖಲಿಸಲಾ ಗಿದ್ದು, ಡಾ. ರಣ್‍ದೀಪ್ ಗುಲಾರಿಯಾ ಅವರು ವಾಜಪೇಯಿಯವರ ಆರೋ ಗ್ಯದ ಬಗ್ಗೆ ನಿಗಾವಹಿಸಿದ್ದಾರೆ. ಆಸ್ಪತ್ರೆಗೆ ಪ್ರಧಾನಿ ಮೋದಿ, ಕಾಂಗ್ರೆಸ್ ಅಧ್ಯಕ್ಷ…