ಮೈಸೂರು

ಮೈಸೂರಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ಎಸ್‍ಪಿಪಿಐ, ಪಕ್ಷೇತರರು ಪಾದಯಾತ್ರೆ ಮೂಲಕ ಮತಯಾಚನೆ
ಮೈಸೂರು

ಮೈಸೂರಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ಎಸ್‍ಪಿಪಿಐ, ಪಕ್ಷೇತರರು ಪಾದಯಾತ್ರೆ ಮೂಲಕ ಮತಯಾಚನೆ

April 28, 2018

ಮೈಸೂರು:  ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಅಭ್ಯರ್ಥಿಗಳು ಹಾಗೂ ಪಕ್ಷೇತರರು ಶುಕ್ರವಾರ ಬಿರುಸಿನ ಪ್ರಚಾರದಲ್ಲಿ ತೊಡಗಿದ್ದರು. ಬಿರು ಬಿಸಿಲಿನಲ್ಲೂ ಬೆವರು ಸುರಿಸಿ ಪಾದಯಾತ್ರೆಯಲ್ಲಿ ಪಾಲ್ಗೊಂಡು ಮತದಾರರ ಮನವೊಲಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಕೃಷ್ಣರಾಜ ಕ್ಷೇತ್ರ: ಕೃಷ್ಣರಾಜ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಾಜಿ ಸಚಿವ ಎಸ್.ಎ.ರಾಮದಾಸ್, ಶುಕ್ರವಾರ 15ನೇ ವಾರ್ಡ್ ವ್ಯಾಪ್ತಿಯ ವಿವೇಕಾನಂದನಗರದ ವಿವೇಕಾನಂದ ವೃತ್ತದ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ವಿವೇಕಾನಂದರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಇಂದಿನ ಪಾದಯಾತ್ರೆಗೆ ಚಾಲನೆ ನೀಡಿದರು. ಬಳಿಕ ವಿವೇಕಾನಂದ ವೃತ್ತದ ಸುತ್ತಲಿನ ಪ್ರದೇಶದಲ್ಲಿ ಪಾದಯಾತ್ರೆ…

ಮೈಸೂರಲ್ಲಿ ಪೊಲೀಸರ ರೂಟ್ ಮಾರ್ಚ್, ಫುಟ್ ಪೆಟ್ರೋಲಿಂಗ್
ಮೈಸೂರು

ಮೈಸೂರಲ್ಲಿ ಪೊಲೀಸರ ರೂಟ್ ಮಾರ್ಚ್, ಫುಟ್ ಪೆಟ್ರೋಲಿಂಗ್

April 28, 2018

ಮೈಸೂರು: ನಿಮ್ಮೊಂದಿಗೆ ನಾವಿ ದ್ದೇವೆ. ನಿರ್ಭೀತಿಯಿಂದ ಮತ ಚಲಾಯಿಸಿ ಎಂಬ ಅಭಯ ಸೂಚಕವಾಗಿ ಪೊಲೀಸರು ಮೈಸೂರಲ್ಲಿ ರೂಟ್ ಮಾರ್ಚ್ ಮತ್ತು ಪೆಟ್ರೋಲಿಂಗ್ ನಡೆಸುತ್ತಿದ್ದಾರೆ. ಏ.12ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಹಿನ್ನಲೆಯಲ್ಲಿ ಮತದಾರರಿಗೆ ಮುಕ್ತ ಹಾಗೂ ನಿರ್ಭೀತಿಯಿಂದ ಮತದಾನ ಮಾಡಲು ಅಭಯ ನೀಡುವ ಸಲುವಾಗಿ ಹಾಗೂ ಸಮಾಜ ಘಾತುಕ ಶಕ್ತಿಗಳಿಗೆ ಎಚ್ಚರಿಕೆ ನೀಡಲು ಕೇಂದ್ರ ಅರೆ ಮೀಸಲು ಪಡೆ ಸಿಬ್ಬಂದಿ ಗುರುವಾರದಿಂದ ಮೈಸೂರಿನ ವಿವಿಧ ಬಡಾವಣೆ ಗಳಲ್ಲಿ ರೂಟ್ ಮಾರ್ಚ್ ನಡೆಸುತ್ತಿದೆ. ಗಡಿ ಭದ್ರತಾ ಪಡೆ (BSF)…

ಮೈಸೂರಲ್ಲಿ ಸಂಚಾರ ಪೊಲೀಸರಿಂದ ರಕ್ತದಾನ ಶಿಬಿರ
ಮೈಸೂರು

ಮೈಸೂರಲ್ಲಿ ಸಂಚಾರ ಪೊಲೀಸರಿಂದ ರಕ್ತದಾನ ಶಿಬಿರ

April 28, 2018

ಮೈಸೂರು, ಏ. 27(ಆರ್‍ಕೆ)- 29ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಮೈಸೂರಿನ ನಂಜರಾಜ ಬಹದ್ದೂರ್ ಛತ್ರದಲ್ಲಿ ಇಂದು ದೇವರಾಜ ಸಂಚಾರ ಠಾಣೆ ಪೊಲೀಸರಿಂದ ರಕ್ತ ದಾನ ಶಿಬಿರ ಏರ್ಪಡಿಸಲಾಗಿತ್ತು. ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಮಹಾನಿಂಗ ಎನ್. ನಂದಗಾವಿ ಅವರು ರಕ್ತದಾನ ಶಿಬಿರವನ್ನು ಉದ್ಘಾ ಟಿಸಿದರು. ಜೀವಧಾರಾ ನಿಧಿ ಸಂಸ್ಥೆಯ ಡಾ. ವಚನ ಮತ್ತು ಸಿಬ್ಬಂದಿ ಸಂಚಾರ ಪೊಲೀಸರು ಮತ್ತು ಸಾರ್ವಜನಿಕರಿಂದ ರಕ್ತ ಸಂಗ್ರಹ ಮಾಡಿದರು. ದೇವರಾಜ ಸಂಚಾರ ಠಾಣೆ ಇನ್ಸ್ ಪೆಕ್ಟರ್ ಚಂದ್ರಶೇಖರ್…

ನಂದಿ ಪ್ರಶಸ್ತಿಗೆ ಅರ್ಜಿ ಆಹ್ವಾನ
ಮೈಸೂರು

ನಂದಿ ಪ್ರಶಸ್ತಿಗೆ ಅರ್ಜಿ ಆಹ್ವಾನ

April 28, 2018

ಮೈಸೂರು, ಏ.27-ಮೈಸೂರು ಜಿಲ್ಲಾ ಅಥ್ಲೆಟಿಕ್ಸ್ ಸಂಸ್ಥೆ(ರಿ) ವತಿಯಿಂದ 2017-18ನೇ ಸಾಲಿನ ಅಥ್ಲೆಟಿಕ್ಸ್ ಕ್ರೀಡೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿರುವಂತಹ ಮೈಸೂರು ಜಿಲ್ಲೆಯ 14,16,18,20ರ ವಯೋಮಿತಿ ಇರುವ ಬಾಲಕ, ಬಾಲಕಿಯರು ಹಾಗೂ ಪುರುಷ ಮತ್ತು ಮಹಿಳೆಯರಿಗೆ `ನಂದಿ ಪ್ರಶಸ್ತಿ- ಹಾಗೂ ಕ್ರೀಡಾ ಪ್ರೋತ್ಸಾಹಕರಿಗೆ ಕ್ರೀಡಾ ಪ್ರೋತ್ಸಾಹಕ ಪ್ರಶಸ್ತಿಯನ್ನು ನೀಡಲಾಗುವುದು. ನಂದಿ ಪ್ರಶಸ್ತಿಗೆ ಕ್ರೀಡಾಪಟುಗಳು ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿರಬೇಕು ಅಥವಾ Sಛಿhooಟ ಉಚಿmes ಈeಜeಡಿಚಿಣioಟಿ oಜಿ Iಟಿಜiಚಿ (S.ಈ.I)ವತಿಯಿಂದ ಆಯೋಜಿಸಿರುವ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಪಾಲ್ಗೊಂಡು ಕರ್ನಾಟಿಕ ರಾಜ್ಯವನ್ನು ಪ್ರತಿನಿಧಿಸಿರಬೇಕು ಅಥವಾ ಮೈಸೂರು…

ಮಾ.27ರಿಂದ ಏ.26ರವರೆಗೆ 80,48,232 ರೂ. ಮೌಲ್ಯದ 15,375 ಲೀಟರ್ ಮದ್ಯ ವಶ 286 ಪ್ರಕರಣ ದಾಖಲು, 260 ಮಂದಿ ಬಂಧನ, 34 ವಾಹನ ವಶ
ಮೈಸೂರು

ಮಾ.27ರಿಂದ ಏ.26ರವರೆಗೆ 80,48,232 ರೂ. ಮೌಲ್ಯದ 15,375 ಲೀಟರ್ ಮದ್ಯ ವಶ 286 ಪ್ರಕರಣ ದಾಖಲು, 260 ಮಂದಿ ಬಂಧನ, 34 ವಾಹನ ವಶ

April 28, 2018

ಮೈಸೂರು: ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದ ನಂತರ ಮಾರ್ಚ್ 27ರಿಂದ ಏಪ್ರಿಲ್ 26ರವರೆಗೆ ಮೈಸೂರು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಅಬಕಾರಿ ಇಲಾಖೆ ಅಧಿಕಾರಿಗಳು 80,48,232 ರೂ. ಮೌಲ್ಯದ 15,375 ಲೀಟರ್ ವಿವಿಧ ಮಾದರಿಯ ಮದ್ಯ ವಶಪಡಿಸಿಕೊಂಡಿದ್ದಾರೆ. ಮಿಲಿಟರಿ ಹೋಟೆಲ್ ಹಾಗೂ ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವಿಸುತ್ತಿದ್ದವರ ವಿರುದ್ಧ ಒಟ್ಟು 286 ಪ್ರಕರಣ ದಾಖಲಿಸಲಾಗಿದ್ದು, 260 ಮಂದಿಯನ್ನು ಬಂಧಿಸಲಾಗಿದೆ. 7,135.926 ಲೀಟರ್ ಹಾಟ್ ಡ್ರಿಂಕ್ಸ್, 6,083.740 ಲೀಟರ್ ಬೀರ್, 110.250 ಲೀಟರ್ ವೈನ್, 45 ಲೀಟರ್ ಸೇಂದಿ…

ಹಿರಿಯ ವಿದ್ಯಾರ್ಥಿಗಳ ಸಮಾವೇಶ
ಮೈಸೂರು

ಹಿರಿಯ ವಿದ್ಯಾರ್ಥಿಗಳ ಸಮಾವೇಶ

April 28, 2018

ಮೈಸೂರು, ಏ.27- ಮೈಸೂರಿನ ಜೆಎಸ್‍ಎಸ್ ಕಾಲೇಜಿನಲ್ಲಿ ಹಿರಿಯ ವಿದ್ಯಾರ್ಥಿಗಳ ಸಮಾವೇಶವನ್ನು ಮೇ 5 ರಂದು ಬೆಳಿಗ್ಗೆ 11 ಗಂಟೆಗೆ ಕಾಲೇಜು ಸಭಾಂಗಣದಲ್ಲಿ ಏರ್ಪಡಿಸಲಾಗಿದೆ. ಜೆಎಸ್‍ಎಸ್ ಕಾಲೇಜಿನಲ್ಲಿ ಪದವಿ ಪಡೆದು ಸೇವೆ ಸಲ್ಲಿಸುತ್ತಿರುವ ಎಲ್ಲಾ ಹಿರಿಯ ವಿದ್ಯಾರ್ಥಿಗಳು ಒಂದೆಡೆ ಸೇರಿ ಪ್ರಸ್ತುತ ನೂತನ ಕಾನೂನು ವಿದ್ಯಾರ್ಥಿಗಳ ಜೊತೆ ತಮ್ಮ ಅನುಭವ ಹಾಗೂ ಕಾರ್ಯವೈಖರಿಯನ್ನು ಹಂಚಿಕೊಳ್ಳಲು ಈ ಸಮಾವೇಶ ಅವಕಾಶ ಕಲ್ಪಿಸುತ್ತದೆ ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿಗೆ ಮೊ. 9632022556 ಅನ್ನು ಸಂಪರ್ಕಿಸಲು ಕೋರಲಾಗಿದೆ.

ಮೆಡಾಲ್ ಹೆಲ್ತ್‍ಕೇರ್‍ನಿಂದ ಸ್ಯಾಷ್‍ಗೆ ಚಾಲನೆ
ಮೈಸೂರು

ಮೆಡಾಲ್ ಹೆಲ್ತ್‍ಕೇರ್‍ನಿಂದ ಸ್ಯಾಷ್‍ಗೆ ಚಾಲನೆ

April 28, 2018

ಮೈಸೂರು: ಮೆಡಿಕಲ್ ಡಯಾಗ್ನೊಸ್ಟಿಕ್ ಸೇವಾ ಪೂರೈಕೆದಾರ ಮೆಡಾಲ್ ಹೆಲ್ತ್‍ಕೇರ್ ತನ್ನ ಹೊಸ ಉತ್ಪನ್ನ ಎಸ್‍ಎಎಸ್‍ಎಚ್-‘ಸ್ಟೇ ಅವೇರ್. ಸ್ಟೇ ಹೆಲ್ದಿ’ (ತಿಳಿ ವಳಿಕೆಯಿಂದ ಇರಿ, ಆರೋಗ್ಯಕರವಾಗಿರಿ-ಸ್ಯಾಷ್)ಗೆ ಚಾಲನೆ ನೀಡಲಾಗಿದೆ. ಇದು ಸಂಪೂರ್ಣ ರೋಗತಡೆಯ ಪರೀಕ್ಷಾ ಪ್ಯಾಕೇಜ್ ಆಗಿದ್ದು, ರೋಗಿಗಳಿಗೆ ಪ್ರಮುಖ ಪರೀಕ್ಷೆ ಗಳನ್ನು 20 ನಿಮಿಷಗಳಲ್ಲಿ ನೀಡುತ್ತದೆ. ಸ್ಯಾಷ್ ಅನ್ನು ಯಾವುದೇ ಸಮಯದಲ್ಲಿ ಪಡೆಯ ಬಹುದು ಮತ್ತು ಉಪವಾಸ ಮಾಡುವ ಅಗತ್ಯವಿಲ್ಲ. ಮೆಡಾಲ್‍ನ ಈ ವ್ಯವಸ್ಥೆ ರೋಗಿಗಳಿಗೆ ವ್ಯಯಿಸುವ ಸಮಯ ಮತ್ತು ಹಣ ಉಳಿಸಲು ನೆರವಾಗುತ್ತದೆ ಎಂದು ಮೆಡಾಲ್…

ಕ್ಯಾತನಹಳ್ಳಿ ಅನಾಥಾಲಯಕ್ಕೆ ಅರ್ಜಿ ಆಹ್ವಾನ
ಮೈಸೂರು

ಕ್ಯಾತನಹಳ್ಳಿ ಅನಾಥಾಲಯಕ್ಕೆ ಅರ್ಜಿ ಆಹ್ವಾನ

April 28, 2018

ಮೈಸೂರು, ಏ. 27- ಜೆಎಸ್‍ಎಸ್ ಮಹಾವಿದ್ಯಾಪೀಠದ ವತಿಯಿಂದ ನಡೆಸಲಾಗುತ್ತಿ ರುವ ಕ್ಯಾತನಹಳ್ಳಿ ಸಾಹುಕಾರ್ ಸಿದ್ದಲಿಂಗಯ್ಯನವರ ಅನಾಥಾಲಯಕ್ಕೆ 2018-19ನೇ ಸಾಲಿನ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಪ್ರವೇಶ ಬಯಸುವ ವಿದ್ಯಾರ್ಥಿಗಳು 5 ರಿಂದ 10ನೇ ತರಗತಿವರೆಗೆ ಸರ್ಕಾರದಿಂದ ಮಾನ್ಯತೆ ಪಡೆದ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರಬೇಕು. ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಉಚಿತ ತಿಂಡಿ, ಊಟ-ವಸತಿ ವ್ಯವಸ್ಥೆ ಮಾಡಲಾಗುತ್ತದೆ. ಅರ್ಜಿಯನ್ನು ವಿದ್ಯಾರ್ಥಿ ನಿಲಯದ ನಿಲಯ ಪಾಲಕರಿಂದ ಪಡೆದು ಮೇ 18ರೊಳಗೆ ತಲುಪಿಸಲು ಕೋರ ಲಾಗಿದೆ. ಹೆಚ್ಚಿನ ಮಾಹಿತಿಗೆ ಮೊ. 9740597011 ಸಂಪರ್ಕಿಸಬಹುದು.

ಆನಂದ ಪೂರ್ಣಿಮಾ  ಕಾರ್ಯಕ್ರಮ
ಮೈಸೂರು

ಆನಂದ ಪೂರ್ಣಿಮಾ ಕಾರ್ಯಕ್ರಮ

April 28, 2018

ಮೈಸೂರು: ಮೈಸೂರಿನ ಸರಸ್ವತಿಪುರಂನಲ್ಲಿರುವ ಆನಂದಮಾರ್ಗ ಪ್ರಚಾರಕ ಸಂಘದಲ್ಲಿ ಏ.30ರಂದು ಆನಂದ ಮಾರ್ಗ ಸಂಸ್ಥಾಪಕರಾದ ಶ್ರೀ ಆನಂದ ಮೂರ್ತಿಯವರ 98ನೇ ಜಯಂತಿ ಏರ್ಪಡಿಸಲಾಗಿದೆ. ಇದರ ಅಂಗವಾಗಿ ಬೆಳಿಗ್ಗೆ 3 ಗಂಟೆಯಿಂದ ಅಖಂಡ ಕೀರ್ತನೆಯೊಂದಿಗೆ ಕಾರ್ಯಕ್ರಮ ಆರಂಭವಾಗಿ, ರಾತ್ರಿ 8.15ಕ್ಕೆ ಪ್ರಸಾದ ವಿನಿಯೋಗ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಚುನಾವಣಾ ಸಂದರ್ಭ ಲಾಲಿಪಪ್ ನೀಡುವ ಕಾಂಗ್ರೆಸ್ ನಂಬಬೇಡಿ.
ಮೈಸೂರು

ಚುನಾವಣಾ ಸಂದರ್ಭ ಲಾಲಿಪಪ್ ನೀಡುವ ಕಾಂಗ್ರೆಸ್ ನಂಬಬೇಡಿ.

April 27, 2018

ಬೆಂಗಳೂರು: ಚುನಾ ವಣಾ ಸಂದರ್ಭದಲ್ಲಿ ಲಾಲಿಪಪ್ ನೀಡಿ ಮತ ಪಡೆಯುವ ಕಾಂಗ್ರೆಸ್‍ನ್ನು ನಂಬಬೇಡಿ ಎಂದು ರಾಜ್ಯದ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಇಂದಿಲ್ಲಿ ಕಿವಿಮಾತು ಹೇಳಿದ್ದಾರೆ. ಜಾತಿ-ಧರ್ಮಗಳ ನಡುವೆ ವಿಷ ಬೀಜ ಬಿತ್ತುತ್ತಿರುವ ಕಾಂಗ್ರೆಸ್ ಪಕ್ಷವನ್ನು ಕರ್ನಾ ಟಕದಿಂದ ಮುಕ್ತಗೊಳಿಸಿ ಅಭಿವೃದ್ಧಿ ಪರ ವಾದ ಬಿಜೆಪಿಯನ್ನು ಪೂರ್ಣ ಬಹುಮತ ದೊಂದಿಗೆ ಅಧಿಕಾರಕ್ಕೆ ತರಬೇಕೆಂದು ಮೋದಿ ಕನ್ನಡಿಗರಲ್ಲಿ ಮನವಿ ಮಾಡಿದ್ದಾರೆ. ರಾಜ್ಯ ವಿಧಾನಸಭೆಗೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ವೀಡಿಯೋ ಕಾನ್ಫರೆನ್ಸ್ ಮೂಲಕ 40 ನಿಮಿಷಗಳ ಕಾಲ ಚುನಾವಣಾ ಕಣಕ್ಕಿಳಿದಿರುವ…

1 1,597 1,598 1,599 1,600 1,601 1,611
Translate »