ಆನಂದ ಪೂರ್ಣಿಮಾ  ಕಾರ್ಯಕ್ರಮ
ಮೈಸೂರು

ಆನಂದ ಪೂರ್ಣಿಮಾ ಕಾರ್ಯಕ್ರಮ

April 28, 2018

ಮೈಸೂರು: ಮೈಸೂರಿನ ಸರಸ್ವತಿಪುರಂನಲ್ಲಿರುವ ಆನಂದಮಾರ್ಗ ಪ್ರಚಾರಕ ಸಂಘದಲ್ಲಿ ಏ.30ರಂದು ಆನಂದ ಮಾರ್ಗ ಸಂಸ್ಥಾಪಕರಾದ ಶ್ರೀ ಆನಂದ ಮೂರ್ತಿಯವರ 98ನೇ ಜಯಂತಿ ಏರ್ಪಡಿಸಲಾಗಿದೆ. ಇದರ ಅಂಗವಾಗಿ ಬೆಳಿಗ್ಗೆ 3 ಗಂಟೆಯಿಂದ ಅಖಂಡ ಕೀರ್ತನೆಯೊಂದಿಗೆ ಕಾರ್ಯಕ್ರಮ ಆರಂಭವಾಗಿ, ರಾತ್ರಿ 8.15ಕ್ಕೆ ಪ್ರಸಾದ ವಿನಿಯೋಗ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Translate »