ಮೈಸೂರು

ಕೃಷ್ಣರಾಜ ಕ್ಷೇತ್ರದ  ವಸತಿರಹಿತರಿಗೆ ಸೂರು
ಮೈಸೂರು

ಕೃಷ್ಣರಾಜ ಕ್ಷೇತ್ರದ ವಸತಿರಹಿತರಿಗೆ ಸೂರು

October 6, 2021

ಮೈಸೂರು, ಅ.5(ಆರ್‍ಕೆಬಿ)- ಕೃಷ್ಣರಾಜ ಕ್ಷೇತ್ರ ವ್ಯಾಪ್ತಿಯ ನಿವೇಶನ ಮತ್ತು ವಸತಿರಹಿತರಿಗೆ ಸೂರು ಕಲ್ಪಿಸುವ ಉದ್ದೇಶ ದಿಂದ ಮೈಸೂರಿನ ಹೊರವಲಯದ ಗೊರೂರು ಪ್ರದೇಶದಲ್ಲಿ ಆಶ್ರಯ ಯೋಜನೆಯಡಿ ಮನೆಗಳ ನಿರ್ಮಾಣಕ್ಕೆ ವಸತಿ ಸಚಿವ ವಿ.ಸೋಮಣ್ಣ ಇಂದಿಲ್ಲಿ ಭೂಮಿ ಪೂಜೆ ನೆರವೇರಿಸಿದರು. ಸರ್ವರಿಗೂ ಸೂರು ಯೋಜನೆಯಡಿ ಜಿ+3 ಮಾದರಿಯಲ್ಲಿ 2,212 ಮನೆಗಳನ್ನು ನಿರ್ಮಿಸಲಾಗುತ್ತಿದೆ. 78.01 ಕೋಟಿ ರೂ. ವೆಚ್ಚದಲ್ಲಿ 1,344 ಮನೆಗಳ ನಿರ್ಮಾಣ ಗುತ್ತಿಗೆಯನ್ನು ಬೆಂಗ ಳೂರಿನ ಗೌರಿ ಇನ್ಫೋಟೆಕ್ ಪ್ರೈ.ಲಿ. ಹಾಗೂ 51.38 ಕೋಟಿ ರೂ. ವೆಚ್ಚದಲ್ಲಿ 868 ಮನೆಗಳ…

ರಾಜ್ಯದಲ್ಲಿ 10 ತಿಂಗಳೊಳಗೆ 3.40  ಲಕ್ಷ ಮನೆ ನಿರ್ಮಾಣ: ಸೋಮಣ್ಣ
ಮೈಸೂರು

ರಾಜ್ಯದಲ್ಲಿ 10 ತಿಂಗಳೊಳಗೆ 3.40 ಲಕ್ಷ ಮನೆ ನಿರ್ಮಾಣ: ಸೋಮಣ್ಣ

October 6, 2021

ಮೈಸೂರು, ಅ.5(ಆರ್‍ಕೆಬಿ)- ರಾಜ್ಯ ದಲ್ಲಿ ಮುಂದಿನ 10 ತಿಂಗಳೊಳಗೆ 3.40 ಲಕ್ಷ ಮನೆಗಳ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದ್ದು, ಈ ಪೈಕಿ ಕೃಷ್ಣ ರಾಜ ಕ್ಷೇತ್ರದ 2,212 ಮನೆಗಳು ಒಳ ಗೊಂಡಿವೆ ಎಂದು ವಸತಿ ಸಚಿವ ವಿ.ಸೋಮಣ್ಣ ಇಂದಿಲ್ಲಿ ತಿಳಿಸಿದರು. ಮೈಸೂರಿನ ವಿದ್ಯಾರಣ್ಯಪುರಂ ಶ್ರೀ ರಾಮಲಿಂಗೇಶ್ವರ ದೇವಸ್ಥಾನದ ಬಳಿ ಉದ್ಯಾನವನದಲ್ಲಿ ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಆಯೋ ಜಿಸಿರುವ `ಮೋದಿ ಯುಗ್ ಉತ್ಸವ’ ಕಾರ್ಯಕ್ರಮದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಸತಿ ಇಲಾಖೆಯ ವಿವಿಧ ಯೋಜನೆಗಳ ಅನುಷ್ಠಾನಕ್ಕೆ ಚಾಲನೆ…

ಅಂಬಾರಿಯಲ್ಲಿ ಚಾಮುಂಡಿ ವಿಗ್ರಹ  ಮೆರವಣಿಗೆ ವಿರುದ್ಧ ಪಿಐಎಲ್ ದಾಖಲಿಸುತ್ತೇವೆ
ಮೈಸೂರು

ಅಂಬಾರಿಯಲ್ಲಿ ಚಾಮುಂಡಿ ವಿಗ್ರಹ ಮೆರವಣಿಗೆ ವಿರುದ್ಧ ಪಿಐಎಲ್ ದಾಖಲಿಸುತ್ತೇವೆ

October 6, 2021

ಮೈಸೂರು,ಅ.5(ಪಿಎಂ)- ಚಾಮುಂಡೇಶ್ವರಿ ಸಮಸ್ತ ಭಾರತೀಯರ ಪ್ರತಿನಿಧಿಯಲ್ಲ. ಅಂಬಾರಿ ಮೇಲೆ ಚಾಮುಂಡಿ ವಿಗ್ರಹ ಪ್ರತಿಷ್ಠಾಪಿಸುವುದು ಸಂವಿಧಾನಕ್ಕೆ ಬಗೆಯುವ ಬಹು ದೊಡ್ಡ ಅಪ ಚಾರ. ಚಾಮುಂಡಿ ವಿಗ್ರಹ ಇಟ್ಟು ಹಿಂದುತ್ವವನ್ನು ಸಮಸ್ತ ಬಹುಜನರ ಮೇಲೆ ಹೇರಿ, ಸಂವಿಧಾನ ಉಲ್ಲಂಘಿಸಲು ನಿಮಗೆ ಅಧಿಕಾರ ಕೊಟ್ಟವರ್ಯಾರು? ಎಂದು ರಾಜ್ಯ ಸರ್ಕಾರದ ವಿರುದ್ಧ ಸಾರ್ವ ಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ದಾಖಲಿಸಲಿದ್ದೇವೆ ಎಂದು ನಿವೃತ್ತ ಪ್ರಾಧ್ಯಾಪಕ ಪ್ರೊ. ಮಹೇಶ್‍ಚಂದ್ರ ಗುರು ತಿಳಿಸಿದರು. ಮೈಸೂರಿನ ಅಶೋಕಪುರಂ ಡಾ. ಅಂಬೇಡ್ಕರ್ ಉದ್ಯಾನÀದಲ್ಲಿ ಮಹಿಷ ದಸರಾ ಆಚರಣಾ ಸಮಿತಿ…

ಕಂಗೊಳಿಸಲಿದೆ ಮೈಸೂರು
ಮೈಸೂರು

ಕಂಗೊಳಿಸಲಿದೆ ಮೈಸೂರು

October 6, 2021

ಮೈಸೂರು,ಅ.5-ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಮೈಸೂರು ನಗರದಲ್ಲಿ ಅ.7ರಿಂದ ಅ.15ರವ ರೆಗೆ ವಿದ್ಯುತ್ ದೀಪಾಲಂಕಾರ ವ್ಯವಸ್ಥೆ ಮಾಡಲಾಗಿದೆ. ಮೈಸೂರು ನಗರದ ಹೊರ ವರ್ತುಲ ರಸ್ತೆಯ ಒಳ ಭಾಗಕ್ಕೆ ಸೇರಿದ ರಸ್ತೆಗಳು ಸೇರಿದಂತೆ ವೃತ್ತಗಳನ್ನು ದೀಪಾ ಲಂಕಾರಗೊಳಿಸಲಾಗಿದ್ದು, ಅತ್ಯಂತ ಆಕರ್ಷಣೀಯ ಹಾಗೂ ವಿನೂತನ ರೀತಿಯಲ್ಲಿ ದೀಪಾಲಂಕಾರ ಮಾಡ ಲಾಗಿದೆ. ಪ್ರತಿದಿನ ಸಂಜೆ 6:30 ರಿಂದ ರಾತ್ರಿ 9:30 ಗಂಟೆಯವರೆಗೆ ದೀಪಗಳು ಬೆಳಗಲಿವೆ. ಮೈಸೂರು ನಿವಾಸಿಗಳು, ಪ್ರವಾಸಿಗರು, ಯಾತ್ರಾರ್ಥಿಗಳು, ಪ್ರಮುಖ ಗಣ್ಯ ವ್ಯಕ್ತಿಗಳು ದೀಪಾಲಂಕಾರವನ್ನು ವೀಕ್ಷಿಸಲು ಬರು ತ್ತಿರುವುದರಿಂದ ರಸ್ತೆಗಳಲ್ಲಿ…

ಪಟ್ಟದ ಆನೆಯಾಗಿ ಧನಂಜಯ
ಮೈಸೂರು

ಪಟ್ಟದ ಆನೆಯಾಗಿ ಧನಂಜಯ

October 6, 2021

ಮೈಸೂರು,ಅ.5(ಎಂಟಿವೈ)- ನವರಾತ್ರಿ ವೇಳೆ ಅರಮನೆಯಲ್ಲಿ ರಾಜವಂಶಸ್ಥರು ನಡೆ ಸುವ ಧಾರ್ಮಿಕ ಕಾರ್ಯದಲ್ಲಿ ಪಾಲ್ಗೊಳ್ಳ ಬೇಕಾಗಿದ್ದ ಪಟ್ಟದ ಆನೆ ವಿಕ್ರಮನಿಗೆ ಮದ ಇಳಿಯದ ಕಾರಣ ಧನಂಜಯನನ್ನು ಈ ಬಾರಿ ಪಟ್ಟದ ಆನೆಯಾಗಿ ಬಳಸಿಕೊಳ್ಳಲು ನಿರ್ಧರಿಸಲಾಗಿದೆ. ಅರಮನೆ ಆವರಣದಲ್ಲಿ ಪತ್ರಕರ್ತರಿಗೆ ಈ ವಿಷಯ ತಿಳಿಸಿದ ಡಿಸಿಎಫ್ ಕರಿಕಾಳನ್, ದಸರಾ ಮಹೋ ತ್ಸವದಲ್ಲಿ ಪಾಲ್ಗೊಳ್ಳಲು ಕರೆತರಲಾಗಿದ್ದ ಪಟ್ಟದ ಆನೆ ವಿಕ್ರಮನಿಗೆ ಇನ್ನೂ ಮದ ಇಳಿ ದಿಲ್ಲ. ಸಾಮಾನ್ಯವಾಗಿ ಆನೆಗೆ ಮದ ಬಂದರೆ 3-4 ತಿಂಗಳು ಮದದ ಅಂಶ ಇರುತ್ತದೆ. ಕೆಲವು ಆನೆಗಳಿಗೆ…

ದಸರಾ ಗಜಪಡೆ, ಅಶ್ವಪಡೆಗೆ  ಕುಶಾಲತೋಪು ತಾಲೀಮು ಯಶಸ್ವಿ
ಮೈಸೂರು

ದಸರಾ ಗಜಪಡೆ, ಅಶ್ವಪಡೆಗೆ ಕುಶಾಲತೋಪು ತಾಲೀಮು ಯಶಸ್ವಿ

October 6, 2021

ಮೈಸೂರು,ಅ.5(ಎಂಟಿವೈ)-ದಸರಾ ಮಹೋತ್ಸವದಲ್ಲಿ ಪಾಲ್ಗೊ ಳ್ಳಲು ಆಗಮಿಸಿರುವ ಅಭಿಮನ್ಯು ನೇತೃತ್ವದ ಗಜಪಡೆ ಹಾಗೂ ಅಶ್ವಪಡೆಗೆ ಮಂಗಳವಾರ ಬೆಳಗ್ಗೆ ಎರಡನೇ ಹಂತದ ಕುಶಾಲ ತೋಪು ಸಿಡಿಸುವ ತಾಲೀಮು ಯಶಸ್ವಿಯಾಗಿ ನೆರವೇರಿತು. ಕಳೆದ ತಾಲೀಮಿನಲ್ಲಿ ಸಿಡಿಮದ್ದಿನ ಶಬ್ದಕ್ಕೆ ಬೆದರಿದ್ದ ಆನೆ ಮತ್ತು ಕುದುರೆಗಳು ಇಂದು ಬೆದರದೆ ತಾಲೀಮಿನಲ್ಲಿ ಪಾಲ್ಗೊಂಡಿದ್ದವು. ನವರಾತ್ರಿ ಉತ್ಸವಕ್ಕೆ ಕ್ಷಣಗಣನೆ ಆರಂಭವಾಗಿರುವುದರಿಂದ ದಸರಾ ಗಜಪಡೆಯನ್ನು ಸಜ್ಜುಗೊಳಿಸುವ ಕಾರ್ಯ ನಡೆಸಲಾಗು ತ್ತಿದೆ. ಇಂದು ಬೆಳಗ್ಗೆ ಅರಮನೆ ವರಾಹ ದ್ವಾರದ ಬಳಿಯ ಕೋಟೆ ಮಾರಮ್ಮ ದೇವಾಲಯದ ಸಮೀಪ 2ನೇ ಹಂತದ ಕುಶಾಲ…

ಕೊರೊನಾ ಹಿನ್ನೆಲೆ: ಮೈಸೂರು ಜಿಲ್ಲೆಯಾದ್ಯಂತ  ಶಾಲಾ ಮಕ್ಕಳಿಗೆ ಆರ್‍ಟಿ-ಪಿಸಿಆರ್ ಟೆಸ್ಟ್
ಮೈಸೂರು

ಕೊರೊನಾ ಹಿನ್ನೆಲೆ: ಮೈಸೂರು ಜಿಲ್ಲೆಯಾದ್ಯಂತ ಶಾಲಾ ಮಕ್ಕಳಿಗೆ ಆರ್‍ಟಿ-ಪಿಸಿಆರ್ ಟೆಸ್ಟ್

October 6, 2021

ಮೈಸೂರು, ಅ. 5(ಆರ್‍ಕೆ)- ಕೊರೊನಾ ಸೋಂಕು ಹರಡದಂತೆ ಮುನ್ನೆಚ್ಚರಿಕೆ ವಹಿಸಲು ಮೈಸೂರು ಜಿಲ್ಲೆಯಾದ್ಯಂತ ಎಲ್ಲಾ ಶಾಲೆಗಳಲ್ಲಿ ಮಕ್ಕಳಿಗೆ ಆರ್‍ಟಿ-ಪಿಸಿಆರ್ ಟೆಸ್ಟ್ ಮಾಡಿಸು ವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ರಾಮಚಂದ್ರರಾಜೇ ಅರಸ್, ಆರೋಗ್ಯ ಇಲಾಖೆ ಅಧಿಕಾರಿ ಗಳಿಗೆ ಮನವಿ ಮಾಡಿದ್ದಾರೆ. ಈ ಕುರಿತು ‘ಮೈಸೂರು ಮಿತ್ರ’ನಿಗೆ ಪ್ರತಿಕ್ರಿಯಿಸಿದ ಅವರು, ಈಗಾಗಲೇ 6ರಿಂದ 10ನೇ ತರಗತಿಗಳು ಆರಂಭವಾಗಿದ್ದು, ದಸರಾ ನಂತರ ಉಳಿದ ತರಗತಿಗಳನ್ನು ಆರಂಭಿಸಲು ಸರ್ಕಾರ ಚಿಂತನೆ ನಡೆಸಿರುವುದರಿಂದ ಕೊರೊನಾ ಸೋಂಕು ಹರಡದಂತೆ ಎಚ್ಚರ ವಹಿಸಬೇಕಾಗಿರುವುದರಿಂದ ಶಾಲಾ…

ಮೈಸೂರಲ್ಲಿ ಮಂಗಳವಾರ  33 ಮಂದಿಗೆ ಸೋಂಕು
ಮೈಸೂರು

ಮೈಸೂರಲ್ಲಿ ಮಂಗಳವಾರ 33 ಮಂದಿಗೆ ಸೋಂಕು

October 6, 2021

ಮೈಸೂರು, ಅ.5(ವೈಡಿಎಸ್)-ಮೈಸೂರು ಜಿಲ್ಲೆಯಲ್ಲಿ ಮಂಗಳವಾರ 33 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ. ಇದೇ ವೇಳೆ ಇಬ್ಬರು ಗುಣಮುಖರಾಗಿದ್ದು, ಇದುವರೆಗೆ ಜಿಲ್ಲೆಯಲ್ಲಿ ಒಟ್ಟು 1,75,288 ಮಂದಿ ಗುಣ ಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟು 1,78,236 ಮಂದಿಗೆ ಸೋಂಕು ತಗುಲಿದ್ದು, ಇದುವರೆಗೆ 2,393 ಮಂದಿ ಸಾವನ್ನಪ್ಪಿದ್ದಾರೆ. ಜಿಲ್ಲೆಯಲ್ಲಿ ಇನ್ನು 555 ಸಕ್ರಿಯ ಪ್ರಕರಣಗಳಿವೆ. ರಾಜ್ಯ: ಬಳ್ಳಾರಿ 7, ಬೆಳಗಾವಿ 10, ಬೆಂಗಳೂರು ಗ್ರಾಮಾಂತರ 6, ಬೆಂಗಳೂರು ನಗರ 201, ಚಾಮ ರಾಜನಗರ 3, ಚಿಕ್ಕಬಳ್ಳಾಪುರ 2, ಚಿಕ್ಕಮಗಳೂರು…

ರಾತ್ರಿ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ
ಮೈಸೂರು

ರಾತ್ರಿ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ

October 6, 2021

ಮೈಸೂರು, ಅ.5(ಎಂಕೆ)- ನಾಡಹಬ್ಬ ಮೈಸೂರು ದಸರಾ ಹಿನ್ನೆಲೆಯಲ್ಲಿ ‘ರಾತ್ರಿ ಸ್ವಚ್ಛತಾ ಅಭಿಯಾನ’ಕ್ಕೆ ಮೇಯರ್ ಸುನಂದಾ ಪಾಲನೇತ್ರ ಮಂಗಳವಾರ ಚಾಲನೆ ನೀಡಿದರು. ನಗರದ ಕೋಟೆ ಆಂಜನೇಯ ದೇವಸ್ಥಾನದ ಎದುರು ಕಸ ವಿಲೇವಾರಿ ವಾಹನಗಳಿಗೆ ಹಸಿರು ನಿಶಾನೆ ತೋರುವ ಮೂಲಕ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ದಸರಾ ಹಿನ್ನೆಲೆಯಲ್ಲಿ ಪ್ರತಿನಿತ್ಯ ಲಕ್ಷಾಂತರ ಮಂದಿ ಪ್ರವಾಸಿಗರು, ಸ್ಥಳಿಯ ನಿವಾಸಿಗಳು ಅರಮನೆ ಸೇರಿದಂತೆ ನಗರದ ಪ್ರಮುಖ ವೃತ್ತ ಮತ್ತು ರಸ್ತೆಗಳಲ್ಲಿನ ದೀಪಾಲಂಕಾರ ವೀಕ್ಷಣೆಗೆ ಬರುತ್ತಿದ್ದಾರೆ. ದಸರಾ ಉತ್ಸವ ಮುಗಿಯುವವರೆಗೆ…

ವಿವೇಕ ಸ್ಮಾರಕ ನಿರ್ಮಾಣಕ್ಕೆ ಆಗ್ರಹಿಸಿ ವಿವೇಕ ಯುವ ಬಳಗದಿಂದ ಪಂಜಿನ ಮೆರವಣಿಗೆ
ಮೈಸೂರು

ವಿವೇಕ ಸ್ಮಾರಕ ನಿರ್ಮಾಣಕ್ಕೆ ಆಗ್ರಹಿಸಿ ವಿವೇಕ ಯುವ ಬಳಗದಿಂದ ಪಂಜಿನ ಮೆರವಣಿಗೆ

October 6, 2021

ಮೈಸೂರು, ಅ.5(ವೈಡಿಎಸ್)- ಸ್ವಾಮಿ ವಿವೇಕಾನಂದರ ಸ್ಮಾರಕ ನಿರ್ಮಿಸಬೇಕೆಂದು ಒತ್ತಾಯಿಸಿ ವಿವೇಕ ಯುವ ಬಳಗದ ವತಿಯಿಂದ ಮಂಗಳವಾರ ಸಂಜೆ ಬೃಹತ್ ಪಂಜಿನ ಮೆರವಣಿಗೆ ನಡೆಯಿತು. ಮಂಗಳವಾರ ಸಂಜೆ ಮೈಸೂರಿನ ಕೃಷ್ಣವಿಲಾಸ ರಸ್ತೆಯ ನಿರಂ ಜನ ಮಠದ ಬಳಿ ಜಮಾವಣೆಗೊಂಡ ನೂರಾರು ಮಂದಿ ನಾಗರಿಕರು, ವಿದ್ಯಾರ್ಥಿಗಳು ಕೈಯಲ್ಲಿ ಪಂಜು ಹಿಡಿದು ವಿವೇಕಾ ಸ್ಮಾರಕ ಆಗಲೇ ಬೇಕು, ಸ್ಮಾರಕ ನಮ್ಮದು ಮತ್ತಿತರೆ ಘೋಷಣೆಗಳನ್ನು ಕೂಗುತ್ತ ನ್ಯಾಯಾಲಯದ ಆದೇಶಕ್ಕೆ ಬೆಲೆ ಇಲ್ಲವೇ, ವಿವೇಕಾ ಸ್ಮಾರಕ ಮೈಸೂ ರಿನ ಕೀರ್ತಿ ಕಳಶಕ್ಕೆ ಅಡ್ಡಗಾಲು ಹಾಕಬೇಡಿ,…

1 168 169 170 171 172 1,611
Translate »