ಮೈಸೂರು,ಅ.10(ಪಿಎಂ)- ಗ್ಯಾಸ್ ಸಿಲಿಂಡರ್, ಪೆಟ್ರೋಲ್-ಡೀಸೆಲ್ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರುದ್ಧ ಕನ್ನಡ ಚಳವಳಿ ವಾಟಾಳ್ ಪಕ್ಷ ನಿರಂತರ ಹೋರಾಟ ನಡೆಸಲಿದ್ದು, ವಿರೋಧ ಪಕ್ಷಗಳೂ ಕೂಡ ತೀವ್ರತರ ಹೋರಾಟ ನಡೆಸಲು ತೀರ್ಮಾನಿಸಬೇಕು ಎಂದು ವಾಟಾಳ್ ಪಕ್ಷ ಅಧ್ಯಕ್ಷ ವಾಟಾಳ್ ನಾಗರಾಜ್ ಒತ್ತಾಯಿಸಿದರು. ಮೈಸೂರಿನ ಜಯಚಾಮರಾಜ ಒಡೆ ಯರ್ ವೃತ್ತದಲ್ಲಿ ಬೆಲೆ ಏರಿಕೆ ವಿರುದ್ಧ ಬೆಂಬ ಲಿಗರೊಂದಿಗೆ ಖಾಲಿ ಗ್ಯಾಸ್ ಸಿಲಿಂಡರ್ ಪ್ರದರ್ಶಿಸಿ ಭಾನುವಾರ ಪ್ರತಿಭಟನೆ ನಡೆ ಸಿದ ಅವರು, ಮಾಧ್ಯಮದವರೊಂದಿಗೆ ಮಾತನಾಡಿದರು. ಪ್ರತಿ ತಿಂಗಳೂ ಗ್ಯಾಸ್…
ಬ್ಯಾಡ್ಮಿಂಟನ್‍ನಲ್ಲಿ ಸಿದ್ದಾಪುರದ ರೋಟರಿ ಮಲ್ಲೇಶ್ವರ ತಂಡಕ್ಕೆ `ಸಮಗ್ರ ಪ್ರಶಸ್ತಿ’
October 11, 2021ಮೈಸೂರು,ಅ.10(ವೈಡಿಎಸ್)-ಹೆಬ್ಬಾಳ್‍ನ ಎಆರ್‍ಸಿ ಸ್ಪೋಟ್ರ್ಸ್ ಜೋನ್‍ನಲ್ಲಿ ನಡೆದ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಉತ್ತಮ ಆಟವಾಡಿದ ಆಲೂರು ಸಿದ್ದಾಪುರದ ರೋಟರಿ ಮಲ್ಲೇಶ್ವರ ತಂಡ `ಸಮಗ್ರ ಪ್ರಶಸ್ತಿ’ ತಮ್ಮದಾಗಿಸಿಕೊಂಡಿತು. ರೋಟರಿ ಕ್ಲಬ್ ಆಫ್ ಮೈಸೂರು ಅಂಬಾರಿ ಆಯೋಜಿಸಿದ್ದ ಬ್ಯಾಡ್ಮಿಂಟನ್ ಪಂದ್ಯಾವಳಿಯ 15-25ವರ್ಷದೊಳಗಿನ ವಿಭಾಗದ ಸಿಂಗಲ್ಸ್‍ನಲ್ಲಿ ಮುಕ್ತ(ಪ್ರ), ಗುರುಚರಣ್(ದ್ವಿ), ಡಬಲ್ಸ್: ನಿತಿನ್ ಮತ್ತು ನಕುಲ್(ಪ್ರ) ಬಹುಮಾನ ಪಡೆದುಕೊಂಡರು. 30-40 ವರ್ಷದೊಳಗಿನ ವಿಭಾಗ: ಸಿಂಗಲ್ಸ್: ಗಣೇಶ್(ಪ್ರ), ಸೋಮಶೇಖರ್(ದ್ವಿ). ಡಬಲ್ಸ್: ಸೋಮಶೇಖರ್ ಮತ್ತು ಮೂರ್ತಿ(ಪ್ರ), ಸಂತೋಷ್ ಮತ್ತು ಅಭಿಷೇಕ್(ದ್ವಿ). 40-50 ವರ್ಷದೊಳಗಿನ ವಿಭಾಗ: ಸಿಂಗಲ್ಸ್: ಮಂಜುನಾಥ್(ಪ್ರ), ಅರ್ಜುನ್…
ನಾಳೆ ಅಖಿಲ ಭಾರತೀಯ ಕುಸ್ತಿ ಸಂಘ ಉದ್ಘಾಟನೆ
October 10, 2021ಮೈಸೂರು,ಅ.9(ಎಂಟಿವೈ)-ಕುಸ್ತಿಗೆ ಹೆಚ್ಚಿನ ಪೆÇ್ರೀತ್ಸಾಹ ನೀಡುವ ನಿಟ್ಟಿನಲ್ಲಿ ನೂತನ ವಾಗಿ ರಚಿಸಲಾಗಿರುವ ಅಖಿಲ ಭಾರತೀಯ ಕುಸ್ತಿ ಸಂಘದ ಜಿಲ್ಲಾ ಶಾಖೆ, ಯುವ ಕುಸ್ತಿ ಪಟುಗಳ ಸಂಘ ಹಾಗೂ ಅಖಿಲ ಭಾರ ತೀಯ ಕುಸ್ತಿ ಸಂಘ ಅ.11ರಂದು ಮಧ್ಯಾಹ್ನ 12 ಗಂಟೆಗೆ ಸಾಹುಕಾರ್ ಚೆನ್ನಯ್ಯ ಕುಸ್ತಿ ಅಖಾಡದಲ್ಲಿ ಉದ್ಘಾಟನೆಯಾಗಲಿದೆ ಎಂದು ಭಾರತೀಯ ಶೈಲಿಯ ಕುಸ್ತಿ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ರಾಜಣ್ಣ ತಿಳಿಸಿದ್ದಾರೆ. ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಕುಸ್ತಿ ಪಟುಗಳಿಗೆ ಸರ್ಕಾರ ಯಾವುದೇ ಉತ್ತೇಜನ…
ಜಂಬೂ ಸವಾರಿಗೆ ಸಜ್ಜಾಗುತ್ತಿವೆ ಸ್ತಬ್ಧಚಿತ್ರಗಳು
October 10, 2021ಮೈಸೂರು, ಅ.9- ನಾಡಹಬ್ಬ ಮೈಸೂರು ದಸರಾ ಬಂತೆಂದರೆ ನಗರದ ಜನತೆ ಹಬ್ಬದ ವಾತಾವರಣದಲ್ಲಿ ಮಿಂದೇ ಳುತ್ತಾರೆ. ನವರಾತ್ರಿಯ 9 ದಿನಗಳ ಕಾಲ ವಿವಿಧ ಸಾಂಸ್ಕøತಿಕ ಕಾರ್ಯಕ್ರಮ, ಅರ ಮನೆಯಲ್ಲಿ ಮೈಸೂರಿನ ಅರಸರ ಖಾಸಗಿ ದರ್ಬಾರ್ ಹಾಗೂ ಎಲ್ಲರ ಗಮನ ಸೆಳೆಯುವುದು ವಿಜಯದಶಮಿಯ ದಿನ ನಡೆಯುವ ದೇವಿ ಚಾಮುಂಡೇಶ್ವರಿಯ ಉತ್ಸವ ಮೂರ್ತಿಯನ್ನು ಚಿನ್ನದ ಅಂಬಾರಿ ಯಲ್ಲಿ ಹೊತ್ತು ಸಾಗುವ ಅಂಬಾರಿ ಮೆರ ವಣಿಗೆ. ಈ ಸಂಭ್ರಮದೊಂದಿಗೆ ರಾಜ್ಯದ ವಿವಿಧ ಜಿಲ್ಲೆಗಳ ಸಂಸ್ಕøತಿ, ವೈವಿಧ್ಯತೆ ಯನ್ನು ಸಾರುವ ಸ್ತಬ್ಧಚಿತ್ರಗಳು ದಸರಾ…
ಮೈಸೂರು ದಸರಾ: ಆಡಂಬರವಿಲ್ಲ; ಅಂದಕ್ಕೇನು ಕಮ್ಮಿ ಇಲ್ಲ
October 10, 2021ಮೈಸೂರು, ಅ.9(ವೈಡಿಎಸ್)- ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವ ಸರಳವಾಗಿದ್ದರೂ ಆಕರ್ಷಣೆಗೇನೂ ಕಡಿಮೆಯಿಲ್ಲ. ಶನಿವಾರ ಸಾವಿರಾರು ಮಂದಿ ಪ್ರವಾಸಿಗರು ವಾಹನದಲ್ಲಿ ನಗರಕ್ಕೆ ಆಗಮಿಸಿ ದೀಪಾಲಂಕಾರದ ಸೌಂದರ್ಯವನ್ನು ಕಣ್ತುಂಬಿಕೊಂಡರು. ಇದರ ಪರಿ ಣಾಮ ನಗರದಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿತ್ತು. ಪ್ರತೀ ವರ್ಷ ದಸರಾ ಮಹೋತ್ಸವದಲ್ಲಿ ಪಂಜಿನ ಕವಾಯತು, ವಸ್ತು ಪ್ರದರ್ಶನ, ಯುವ ದಸರಾ, ಯುವ ಸಂಭ್ರಮ, ಆಹಾರ ಮೇಳ, ಓಪನ್ ಸ್ಟ್ರೀಟ್ ಫೆಸ್ಟಿವಲ್ ಮತ್ತಿತರೆ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿತ್ತು. ಇವುಗಳನ್ನು ವೀಕ್ಷಿಸಲು ರಾಜ್ಯದ ವಿವಿಧೆಡೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ವಾಹನದಲ್ಲಿ ಮೈಸೂರಿಗೆ…
ಕೇಂದ್ರದ ನೆರವಿನಿಂದ ಎಲ್ಲಾ ರೀತಿಯ ಸರ್ಕಾರಿ ಆಸ್ಪತ್ರೆಗಳು ಮೇಲ್ದರ್ಜೆಗೆ
October 9, 2021ಜಿಲ್ಲಾಸ್ಪತ್ರೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರ ತಾಲೂಕು ಆಸ್ಪತ್ರೆಗಳಲ್ಲಿ ತುರ್ತು ಚಿಕಿತ್ಸಾ ಘಟಕ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಸುಧಾರಣೆ ಕೇಂದ್ರ ಆರೋಗ್ಯ ಸಚಿವರ ಭೇಟಿ ನಂತರ ಸಿಎಂ ಬಸವರಾಜ ಬೊಮ್ಮಾಯಿ ಮಾಹಿತಿ ಬೆಂಗಳೂರು, ಅ.೮(ಕೆಎಂಶಿ)- ಜಿಲ್ಲಾಸ್ಪತ್ರೆ ಗಳನ್ನು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ನ್ನಾಗಿಯು, ತಾಲೂಕು ಆಸ್ಪತ್ರೆಗಳಲ್ಲಿ ತುರ್ತು ಚಿಕಿತ್ಸಾ ಘಟಕಗಳನ್ನು ಆರಂಭಿಸುವುದು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ದಿಂದ ಹಿಡಿದು ಎಲ್ಲಾ ರೀತಿಯ ಸರ್ಕಾರಿ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಲು ಕೇಂದ್ರ ಸರ್ಕಾರ ಆರ್ಥಿಕ ನೆರವಿನ ಭರವಸೆಯಿತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ…
ನಾನು ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿ ಆಗಲಿ ಎಂದರೆ ಕಾಂಗ್ರೆಸ್ ಒಪ್ಪದೆ ಕುಮಾರಸ್ವಾಮಿ ಮುಖ್ಯಮಂತ್ರಿ ಮಾಡಿತು…!?
October 9, 2021ಕಳೆದ ಮೈತ್ರಿ ಸರ್ಕಾರ ರಚನೆ ಬುತ್ತಿ ಮತ್ತೆ ಬಿಚ್ಚಿದ ಮಾಜಿ ಪ್ರಧಾನಿ ದೇವೇಗೌಡರು ಇದೀಗ ಕಾಂಗ್ರೆಸ್ ಜೆಡಿಎಸ್ಬಲಹೀನಗೊಳಿಸಲು ಮುಂದಾಗಿದೆ ಬೆAಗಳೂರು, ಅ. ೮(ಕೆಎಂಶಿ)- ಕಳೆದ ವಿಧಾನ ಸಭಾ ಚುನಾವಣೆಯ ನಂತರ ನಾನು ದಲಿತ ನಾಯಕ ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿ ಆಗಲಿ ಎಂದು ಹೇಳಿದರೆ, ಕಾಂಗ್ರೆಸ್ ಪಕ್ಷ ಒಪ್ಪದೆ, ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಹುದ್ದೆಗೇರಿಸಿತು ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ತಿಳಿಸಿದ್ದಾರೆ. ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ೨೦೧೮ರಲ್ಲಿ ಅತಂತ್ರ ಫಲಿತಾಂಶ ಬಂದಾಗ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಅಧಿಕಾರಕ್ಕೆ ಬರುವುದು ನಿಶ್ಚಿತ…
ಮೈಸೂರು ಕೋರ್ಟ್ನಲ್ಲಿ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ ತಮಿಳುನಾಡಿನ ಮೂವರು ದೋಷಿಗಳು ಶಿಕ್ಷೆ ಪ್ರಮಾಣ ಕಾಯ್ದಿರಿಸಿದ ಎನ್‌ಐಎ ವಿಶೇಷ ಕೋರ್ಟ್
October 9, 2021೨೦೧೬ರಲ್ಲಿ ಮೈಸೂರನ್ನು ಬೆಚ್ಚಿ ಬೀಳಿಸಿದ್ದ ಪ್ರಕರಣ ಶಾಲಾ ಬಾಲಕಿ,ಮತ್ತೋರ್ವರಿಗೆ ಸಣ್ಣಪುಟ್ಟ ಗಾಯವಾಗಿತ್ತು ಚಾಮರಾಜನಗರ-ತಿರುಪತಿ ಎಕ್ಸ್ಪ್ರೆಸ್ ರೈಲು ಗುರಿಯಾಗಿಸಲಾಗಿತ್ತು ಅದೃಷ್ಟವಶಾತ್ ದುಷ್ಕರ್ಮಿಗಳ ಎಲ್ಲಾಲೆಕ್ಕಚಾರ ತಲೆಕೆಳಗಾಗಿತ್ತು ದುಷ್ಕರ್ಮಿಗಳು ಅಲ್‌ಖೈದಾ ಸಂಪರ್ಕ ಹೊಂದಿದ್ದ ಬೇಸ್ ಮೂವ್‌ಮೆಂಟ್ ಸಂಘಟನೆಗೆ ಸೇರಿದವರು ಕೊಲ್ಲಂ, ಚಿತ್ತೂರು ಕೋರ್ಟ್ಗಳಲ್ಲಿ ನಡೆದ ಸ್ಫೋಟದ ಪುರಾವೆ ತನಿಖೆಗೆ ಪುಷ್ಠಿ ಮೈಸೂರು, ಅ.೮-ಐದು ವರ್ಷದ ಹಿಂದೆ ಮೈಸೂರು ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ನಡೆದಿದ್ದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬAಧಿಸಿ ದಂತೆ ಅಲ್‌ಖೈದಾ ಉಗ್ರ ಸಂಘಟನೆಯ ಸಂಪರ್ಕ ಹೊಂದಿದ್ದ ತಮಿಳುನಾಡಿನ ಬೇಸ್…
ಮೈಸೂರು ಪ್ರವಾಸೋದ್ಯಮ ಅಭಿವೃದ್ಧಿ ಪೂರಕವಾಗಿ ದಸರಾ ಪ್ರಾಧಿಕಾರ ರಚನೆ ಶೀಘ್ರದಲ್ಲೇ ಪರಿಶೀಲನಾ ಸಭೆ: ಸಚಿವ ಎಸ್.ಟಿ.ಸೋಮಶೇಖರ್
October 9, 2021ಎಸ್.ಎಂ.ಕೃಷ್ಣರ ಸಲಹೆಗೆ ಸ್ಪಂದನೆ ಪ್ರವಾಸ ಪ್ಯಾಕೇಜ್ ಬಗ್ಗೆಯೂ ಚರ್ಚೆ ಮೈಸೂರು, ಅ.೮(ಎಂಟಿವೈ)-ಮೈಸೂರು ಹಾಗೂ ಸುತ್ತ-ಮುತ್ತಲಿನ ಪ್ರವಾಸಿ ತಾಣಗಳ ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ದಸರಾ ಪ್ರಾಧಿಕಾರ ರಚನೆ ಮಾಡಲಾಗುವುದು ಎಂದ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ .ಸೋಮಶೇಖರ್, ಈ ಸಂಬAಧ ಶೀಘ್ರವೇ ಪರಿಶೀಲನಾ ಸಭೆ ನಡೆಸಲಾಗುವುದು ಎಂದರು. ಮೈಸೂರು ಅರಮನೆಯ ವರಹ ದ್ವಾರದ ಬಳಿ ಶುಕ್ರವಾರ ದಸರಾ ಗಜಪಡೆ ಹಾಗೂ ಅಶ್ವಪಡೆಯ ಅಂತಿಮ ಹಂತದ ತಾಲೀಮು ವೀಕ್ಷಿಸಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ದಸರಾ ಉದ್ಘಾಟನಾ ಕಾರ್ಯಕ್ರಮದಲ್ಲಿ…
ಗಜಪಡೆ, ಅಶ್ವಪಡೆಗೆ ಕೊನೆ ಹಚಿತದ ಸಿಡಿಮದ್ದು ತಾಲೀಮು ಯಶಸ್ವಿ
October 9, 2021ಶಬ್ದಕ್ಕೆ ಸ್ವಲ್ಪ ಬೆದರಿದ ಲಕ್ಷಿö್ಮÃ, ಗೋಪಾಲಸ್ವಾಮಿ ಕೊನೆ ತಾಲೀಮಿಗೆ ಹೆಚ್ಚಿನ ಶಬ್ದದ ಮದ್ದು ಬಳಕೆ ರಸ್ತೆ ಬದಿ ನಿಂತು ತಾಲೀಮು ವೀಕ್ಷಿಸಿದ ಪ್ರವಾಸಿಗರು ಮೈಸೂರು,ಅ.೮(ಎಂಟಿವೈ)- ನಾಡ ಹಬ್ಬ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಜಂಬೂಸವಾರಿ. ಈ ಹಿನ್ನೆಲೆ ಯಲ್ಲಿ ಗಜಪಡೆ ಹಾಗೂ ಅಶ್ವಪಡೆಗೆ ಶುಕ್ರವಾರ ಅಂತಿಮ ಹಂತದ ಕುಶಾಲ ತೋಪು ಸಿಡಿಸುವ ತಾಲೀಮು ಯಶಸ್ವಿ ಯಾಗಿ ನಡೆಸಲಾಯಿತು. ಅ.೧೫ರಂದು ಅರಮನೆ ಆವರಣದಲ್ಲಿ ನಡೆಯಲಿರುವ ಜಂಬೂಸವಾರಿ ದಸರಾ ಗಜಪಡೆ ಹಾಗೂ ಅಶ್ವರೋಹಿ ದಳದ ಕುದುರೆಗಳನ್ನು ಸಜ್ಜು ಗೊಳಿಸಲಾಗುತ್ತಿದ್ದು, ಈಗಾಗಲೇ…










