ಮೈಸೂರು

ನಾಳೆ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ ಪ್ರದಾನ
ಮೈಸೂರು

ನಾಳೆ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ ಪ್ರದಾನ

October 12, 2021

ಮೈಸೂರು, ಅ.11(ಆರ್‍ಕೆಬಿ)- ವಿವಿಧ ಕ್ಷೇತ್ರಗಳ 12 ಮಂದಿ ಸಾಧಕರನ್ನು ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಡಾ.ಜಿ.ಎಸ್.ಜಯದೇವ (ಶಿಕ್ಷಣ-ಚಾಮರಾಜ ನಗರ), ಈಚನೂರು ಕುಮಾರ್ (ಮೈಸೂರು ಅರಸರ ಇತಿಹಾಸ), ಡಾ.ಶಂಕರೇಗೌಡ (ವೈದ್ಯ ಕೀಯ- ಮಂಡ್ಯ), ಡಾ.ಸುಕನ್ಯಾ ಪ್ರಭಾಕರ್ (ಸಂಗೀತ), ಅಂಶಿ ಪ್ರಸನ್ನಕುಮಾರ್ (ಪತ್ರಿಕೋ ದ್ಯಮ), ಹನಸೋಗೆ ಸೋಮಶೇಖರ್ (ನಾಲ್ವಡಿ ಸಾಹಿತ್ಯ), ಜೀನಹಳ್ಳಿ ಸಿದ್ದಲಿಂಗಪ್ಪ (ಜಾನಪದ), ಕಿರಗಸೂರು ರಾಜಪ್ಪ (ರಂಗಭೂಮಿ), ಗುರುರಾಜ್ (ಮಹದೇಶ್ವರ ಮಂಟೇಸ್ವಾಮಿ ಪರಂಪರೆ ಗಾಯಕ), ಅರುಣ್ ಯೋಗಿರಾಜ್ (ಶಿಲ್ಪಕಲೆ), ರಾಜೇಂದ್ರ (ಅನ್ನದಾಸೋಹ), ಅರಿವು (ಸಂಸ್ಥೆ) ಪ್ರಶಸ್ತಿಗೆ…

ಮೈಸೂರು ತಾಲೂಕು ಕಚೇರಿಗೆ  ಶಾಸಕ ನಾಗೇಂದ್ರ ದಿಢೀರ್ ಭೇಟಿ
ಮೈಸೂರು

ಮೈಸೂರು ತಾಲೂಕು ಕಚೇರಿಗೆ ಶಾಸಕ ನಾಗೇಂದ್ರ ದಿಢೀರ್ ಭೇಟಿ

October 12, 2021

ಮೈಸೂರು, ಅ.11(ಆರ್‍ಕೆಬಿ)- ಪ್ರತಿದಿನ ಸಾರ್ವಜನಿಕರ ಕೆಲಸದಲ್ಲಿ ವಿಳಂಬದ ಬಗ್ಗೆ ವ್ಯಾಪಕ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಚಾಮರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ಮೈಸೂರು ತಾಲೂಕು ಕಚೇರಿಗೆ ಸೋಮವಾರ ದಿಢೀರ್ ಭೇಟಿ ನೀಡಿ, ಅಧಿಕಾರಿಗಳೊಂದಿಗೆ ಈ ಸಂಬಂಧ ಸಮಾಲೋಚಿಸಿದರು. ಯಾವುದೇ ನೆಪ ಹೇಳದೇ ಸಾರ್ವಜನಿಕರಿಗೆ ತೊಂದರೆ ಆಗದ ರೀತಿಯಲ್ಲಿ ನಿಗದಿತ ಕಾಲಮಿತಿಯಲ್ಲಿ ಕೆಲಸ ಮಾಡಿಕೊಡುವಂತೆ ಅಧಿಕಾರಿಗಳಿಗೆ ಶಾಸಕರು ಇದೇ ವೇಳೆ ತಾಕೀತು ಮಾಡಿದರು. ಕಚೇರಿಯ ಪ್ರಮುಖ ವಿಭಾಗಗಳಿಗೆ ತೆರಳಿದ ಶಾಸಕರು ಅರ್ಜಿ ಹಿಡಿದು ನಿಂತಿದ್ದ ಸಾರ್ವಜನಿಕರ ಅಹವಾಲು ಸ್ವೀಕರಿಸಿದರು….

ಯುವ ಸ್ಪಂದನ ಮೂಲಕ  ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿ
ಮೈಸೂರು

ಯುವ ಸ್ಪಂದನ ಮೂಲಕ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿ

October 12, 2021

ಮೈಸೂರು, ಅ.11- ಯುವ ಸ್ಪಂದನ ಕಾರ್ಯಕ್ರಮದ ಮೂಲಕ ಜಿಲ್ಲೆಯ ವಿದ್ಯಾರ್ಥಿನಿಲಯಗಳಲ್ಲಿನ ವಿದ್ಯಾರ್ಥಿ ಗಳಿಗೆ ಅರಿವು ಕಾರ್ಯಕ್ರಮ ಮೂಡಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು. ಸೋಮವಾರ ಜಿಲ್ಲಾಧಿಕಾರಿಗಳ ಸಭಾಂ ಗಣದಲ್ಲಿ ನಡೆದ ಯುವ ಸ್ಪಂದನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತ ನಾಡಿ, ಜಿಲ್ಲೆಯಲ್ಲಿರುವ ಪಿಯು, ಡಿಗ್ರಿ, ಅಲ್ಪ ಸಂಖ್ಯಾತರ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವ ಹಿಸುತ್ತಿರುವ ವಿದ್ಯಾರ್ಥಿನಿಲಯಗಳ ಪ್ರತಿ ವಿದ್ಯಾರ್ಥಿಗಳ ಕುರಿತು ಅರಿವು ಕಾರ್ಯ ಕ್ರಮ ನಡೆಸಬೇಕು ಎಂದು ಹೇಳಿದರು. ಯುವ ಸ್ಪಂದನ ಕಾರ್ಯಕ್ರಮಗಳ ಬಗ್ಗೆಯೂ ಹೆಚ್ಚಿನ…

ರಾಷ್ಟ್ರ ರಾಜಕಾರಣಕ್ಕೆ ಹೋಗಲು ಹಿಂಜರಿಕೆ; ಸಿದ್ದರಾಮಯ್ಯರ ರಾಜಕೀಯ ಪುಕ್ಕಲುತನ
ಮೈಸೂರು

ರಾಷ್ಟ್ರ ರಾಜಕಾರಣಕ್ಕೆ ಹೋಗಲು ಹಿಂಜರಿಕೆ; ಸಿದ್ದರಾಮಯ್ಯರ ರಾಜಕೀಯ ಪುಕ್ಕಲುತನ

October 12, 2021

ಮೈಸೂರು, ಅ.11(ಆರ್‍ಕೆಬಿ)- ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಷ್ಟ್ರ ರಾಜಕಾರಣಕ್ಕೆ ಹೋಗಲು ಹಿಂಜರಿಯುತ್ತಿದ್ದು, ಇದು ಅವರ ರಾಜಕೀಯ ಪುಕ್ಕಲು ತನವನ್ನು ತೋರಿಸುತ್ತದೆ ಎಂದು ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ತಿಳಿಸಿದರು. ಮೈಸೂರು ಜಿಲ್ಲಾ ಪತ್ರ ಕರ್ತರ ಭವನದಲ್ಲಿ ಸೋಮ ವಾರ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ಕಾಂಗ್ರೆಸ್ ಅಧಿನಾಯಕಿ ಸೋನಿಯಾಗಾಂಧಿ ಸಿದ್ದರಾಮಯ್ಯ ಅವ ರನ್ನು ದೆಹಲಿಗೆ ಆಹ್ವಾನಿಸಿದ ವೇಳೆ ರಾಷ್ಟ್ರ ರಾಜಕಾರಣಕ್ಕೆ ಬರುವುದೇ ಆದರೆ ನನಗೆ ಪ್ರಧಾನಿ ಹುದ್ದೆಯನ್ನು ನೀಡಿದರೆ ಬರುವು ದಾಗಿ ಸೋನಿಯಾರಿಗೆ ಹೇಳಬಹುದಿತ್ತು. ಮುಖ್ಯಮಂತ್ರಿಯಾಗಿದ್ದ ಹೆಚ್.ಡಿ.ದೇವೇ ಗೌಡರೂ…

ಗೂಡ್ಸ್ ಆಟೋಗೆ ಸಾರಿಗೆ ಬಸ್ ಡಿಕ್ಕಿ: ಮದುಮಗ ಸೇರಿ ಮೂವರ ಸಾವು
ಮೈಸೂರು

ಗೂಡ್ಸ್ ಆಟೋಗೆ ಸಾರಿಗೆ ಬಸ್ ಡಿಕ್ಕಿ: ಮದುಮಗ ಸೇರಿ ಮೂವರ ಸಾವು

October 11, 2021

ಮೈಸೂರು, ಅ.10(ಎಂಟಿವೈ)- ಕೆಎಸ್‍ಆರ್ ಟಿಸಿ ಬಸ್ಸೊಂದು ಗೂಡ್ಸ್ ಆಟೋಗೆ ಡಿಕ್ಕಿ ಹೊಡೆದ ಪರಿಣಾಮ ಮದುವೆಗೆ ಬಟ್ಟೆ ಖರೀದಿಸಲು ಬರುತ್ತಿದ್ದ ಮದುಮಗ ಸೇರಿದಂತೆ ಮೂವರು ಸಾವನ್ನಪ್ಪಿ, ನಾಲ್ವರು ಗಾಯಗೊಂಡಿರುವ ಘಟನೆ ಮೈಸೂರು- ತಿ.ನರಸೀಪುರ ಮುಖ್ಯ ರಸ್ತೆಯ ವರಕೋಡು ಮೊರಾರ್ಜಿ ದೇಸಾಯಿ ಶಾಲೆಯ ತಿರುವಿನಲ್ಲಿ ಭಾನುವಾರ ಸಂಜೆ ಸಂಭವಿಸಿದೆ. ತಿ.ನರಸೀಪುರದ ಇಂದಿರಾ ಕಾಲೋನಿಯ ನಿವಾಸಿ ಗಂಧದ ಕಡ್ಡಿ ವ್ಯಾಪಾರಿ ಬಾಬು ಅವರ ಮಗನಾದ ಮದುಮಗ ಇಮ್ರಾನ್ ಪಾಷ(30), ಈತನ ತಂಗಿ ಯಾಸ್ಮಿನ್(28), ಬಾಬು ಅವರ ಹಿರಿಯ ಪುತ್ರ ಇರ್ಫಾನ್‍ರವರ ಪುತ್ರಿ…

ಗುಂಪುಗಳ ಮಾರಾಮಾರಿ: ಓರ್ವನ ಕೊಲೆ
ಮೈಸೂರು

ಗುಂಪುಗಳ ಮಾರಾಮಾರಿ: ಓರ್ವನ ಕೊಲೆ

October 11, 2021

ಮೈಸೂರು, ಅ.10(ಎಸ್‍ಬಿಡಿ)- ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ನಡೆದ ಮಾರಾಮಾರಿ ಯಲ್ಲಿ ಓರ್ವ ಯುವಕನನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿ ಮತ್ತೋ ರ್ವನನ್ನು ಗಾಯಗೊಳಿಸಿರುವ ಘಟನೆ ಮೈಸೂ ರಿನ ಗುಂಡೂರಾವ್ ನಗರದ ಖಾಲಿ ಪ್ರದೇಶದಲ್ಲಿ ಭಾನುವಾರ ಸಂಜೆ ನಡೆದಿದೆ. ಭೈರವೇಶ್ವರನಗರದ ನಂದ ಕಿಶೋರ್ (24) ಹತ್ಯೆಯಾದವನಾಗಿದ್ದು, ಗಾಯಗೊಂಡಿ ರುವ ಇವನ ಸ್ನೇಹಿತ ಸಂಜಯ್(25)ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಟ್ಟಹಾಸ ಮೆರೆದು ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಗುಂಡೂ ರಾವ್‍ನಗರ ಹಾಗೂ ಕನಕಗಿರಿ ನಡುವೆ…

ಮೈಸೂರಲ್ಲಿ ಧಾರಾಕಾರ ಮಳೆ
ಮೈಸೂರು

ಮೈಸೂರಲ್ಲಿ ಧಾರಾಕಾರ ಮಳೆ

October 11, 2021

ಮೈಸೂರು, ಅ.10(ವೈಡಿಎಸ್, ಎಂಕೆ)- ಮೈಸೂರು ನಗರದೆಲ್ಲೆಡೆ ಭಾನುವಾರ ಗುಡುಗು ಸಹಿತ ಸುರಿದ ಧಾರಾಕಾರ ಮಳೆಗೆ ಹಲವೆಡೆ ಮರ ಗಳು ಧರೆಗುರುಳಿದ್ದು, ಮನೆಗಳಿಗೆ ನೀರು ನುಗ್ಗಿದ್ದಲ್ಲದೆ, ದಸರಾ ದೀಪಾ ಲಂಕಾರವನ್ನೂ ಕಡಿತಗೊಳಿಸಿತು. ನಗರದಲ್ಲಿ ಮಧ್ಯಾಹ್ನ 3 ಗಂಟೆ ವೇಳೆಗೆ ಆರಂಭವಾದ ಮಳೆ ಸಂಜೆ ವರೆಗೂ ಸುರಿಯಿತಲ್ಲದೆ, ತಡರಾತ್ರಿವ ರೆಗೂ ಸಣ್ಣದಾಗಿ ಜಿನುಗುತ್ತಿತ್ತು. ಇದ ರಿಂದ ನಗರದ ರಸ್ತೆಗಳು ಮಳೆ ನೀರಿ ನಿಂದ ತುಂಬಿ ಹರಿದು ವಾಹನ ಸವಾರರಿಗೆ, ಪಾದಚಾರಿಗಳ ಸಂಚಾ ರಕ್ಕೆ ತೊಂದರೆ ಉಂಟಾಯಿತು. ಧರೆಗುರುಳಿದ ಮರಗಳು: ಜೆ.ಕೆ….

ಮೈಸೂರಲ್ಲಿ ಸುಗಮವಾಗಿ ನಡೆದ ಯುಪಿಎಸ್‍ಸಿ ಪೂರ್ವಭಾವಿ ಪರೀಕ್ಷೆ ಶೇ.50ರಷ್ಟು ಅಭ್ಯರ್ಥಿಗಳು ಮಾತ್ರ ಹಾಜರು
ಮೈಸೂರು

ಮೈಸೂರಲ್ಲಿ ಸುಗಮವಾಗಿ ನಡೆದ ಯುಪಿಎಸ್‍ಸಿ ಪೂರ್ವಭಾವಿ ಪರೀಕ್ಷೆ ಶೇ.50ರಷ್ಟು ಅಭ್ಯರ್ಥಿಗಳು ಮಾತ್ರ ಹಾಜರು

October 11, 2021

ಮೈಸೂರು,ಅ.10(ಆರ್‍ಕೆಬಿ)-ಐಎಎಸ್, ಐಪಿಎಸ್ ಮತ್ತು ಇತರ ನಾಗರಿಕ ಸೇವಾ ಅಧಿಕಾರಿಗಳ ಆಯ್ಕೆಗಾಗಿ ಯುಪಿಎಸ್ಸಿ (ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್) ನಡೆಸಿದ ಪೂರ್ವಭಾವಿ ಪರೀಕ್ಷೆಗೆ ಕೇವಲ ಶೇ.50ರಷ್ಟು ಅಭ್ಯರ್ಥಿಗಳು ಮಾತ್ರ ಹಾಜರಾಗಿದ್ದರು. ಮೈಸೂರಿನ 16 ಪರೀಕ್ಷಾ ಕೇಂದ್ರಗಳಲ್ಲಿ ಬೆಳಗ್ಗೆ 9.30ರಿಂದ 11.30 ಮತ್ತು ಮಧ್ಯಾಹ್ನ 2.30ರಿಂದ 4.30ರವರೆಗೆ ನಡೆದ ಎರಡು ಹಂತದ ಪರೀಕ್ಷೆಯಲ್ಲಿ ಶೇ.50ರಷ್ಟು ಅಭ್ಯರ್ಥಿಗಳು ಗೈರು ಹಾಜರಾಗಿದ್ದರು. ಪರೀಕ್ಷೆಗೆ ನೋಂದಾಯಿಸಿಕೊಂಡ 6463 ಅಭ್ಯರ್ಥಿಗಳ ಪೈಕಿ ಬೆಳಗ್ಗೆ ಮೊದಲ ಪತ್ರಿಕೆಯಲ್ಲಿ 3205 ಮಂದಿ ಹಾಜರಾಗಿದ್ದರು. 3258 ಮಂದಿ ಗೈರು ಹಾಜರಾಗಿದ್ದರು….

ಹೈ ಲೈಫ್ ವಸ್ತುಪ್ರದರ್ಶನಕ್ಕೆ ಉತ್ತಮ ಪ್ರತಿಕ್ರಿಯೆ
ಮೈಸೂರು

ಹೈ ಲೈಫ್ ವಸ್ತುಪ್ರದರ್ಶನಕ್ಕೆ ಉತ್ತಮ ಪ್ರತಿಕ್ರಿಯೆ

October 11, 2021

ಮೈಸೂರು,ಅ.10(ಆರ್‍ಕೆಬಿ)-ಭಾರತದ ಅತೀ ದೊಡ್ಡ ಮತ್ತು ಅತ್ಯಂತ ಜನಪ್ರಿಯ ಫ್ಯಾಷನ್ ಪ್ರದರ್ಶನ, ‘ಹೈ ಲೈಫ್ ಎಕ್ಸಿಬಿಷನ್’ಗೆ ಮೈಸೂರಿನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಇದೇ ಮೊದಲ ಬಾರಿಗೆ ಮೈಸೂರಿನ ರ್ಯಾಡಿಸನ್ ಬ್ಲೂ ಹೋಟೆಲ್ ಆವರಣದಲ್ಲಿ ಆಯೋಜಿ ಸಿದ್ದ ಅತ್ಯಂತ ಅಪರೂಪದ ಡಿಸೈನರ್ ಸಂಗ್ರಹಗಳ ಎರಡು ದಿನಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಮೊದಲ ದಿನವೇ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಬೆಂಗಳೂರು, ಚೆನ್ನೈ, ಹೈದರಾಬಾದ್, ಕೊಯ ಮತ್ತೂರು, ಸೂರತ್, ನಾಗಪುರ, ದೆಹಲಿ, ಲಕ್ನೋ, ಮುಂಬೈ, ಕ್ಯಾಲಿಕಟ್ ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಖ್ಯಾತ…

ಸಂಸ್ಕøತಿ, ಸಂಸ್ಕಾರದ ಉಳಿವಿಗೆ ಶ್ರಮಿಸುತ್ತಿರುವ  ಪ್ರಜಾಪಿತ ಬ್ರಹ್ಮಕುಮಾರಿ ವಿಶ್ವವಿದ್ಯಾಲಯ
ಮೈಸೂರು

ಸಂಸ್ಕøತಿ, ಸಂಸ್ಕಾರದ ಉಳಿವಿಗೆ ಶ್ರಮಿಸುತ್ತಿರುವ ಪ್ರಜಾಪಿತ ಬ್ರಹ್ಮಕುಮಾರಿ ವಿಶ್ವವಿದ್ಯಾಲಯ

October 11, 2021

ಮೈಸೂರು, ಅ.10(ಎಂಟಿವೈ)- ಆಧುನಿಕತೆ ಜನ ರನ್ನು ಆಕರ್ಷಿಸುತ್ತಿರುವುದರಿಂದ ಸಂಸ್ಕೃತಿ, ಸಂಸ್ಕಾರ ಕಣ್ಮರೆಯಾಗುತ್ತಿರುವ ಸಂದರ್ಭದಲ್ಲೇ ಪ್ರಜಾಪಿತ ಬ್ರಹ್ಮಕುಮಾರಿ ವಿಶ್ವವಿದ್ಯಾಲಯವು ಜನರಲ್ಲಿ ಜೀವನದ ಮೌಲ್ಯಗಳನ್ನು ತುಂಬುವುದರೊಂದಿಗೆ ಸಂಸ್ಕೃತಿ, ಸಂಸ್ಕಾರಗಳ ಉಳಿವಿಗೆ ಶ್ರಮಿಸುತ್ತಿದೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಅಭಿಪ್ರಾಯಪಟ್ಟಿದ್ದಾರೆ. ಮೈಸೂರು-ಹುಣಸೂರು ರಸ್ತೆಯಲ್ಲಿನÀ ಲಿಂಗ ದೇವರಕೊಪ್ಪಲುನಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವ ರೀಯ ವಿಶ್ವವಿದ್ಯಾಲಯ ವತಿಯಿಂದ ನಿರ್ಮಾಣ ವಾಗುತ್ತಿರುವ ಮಹಾಶಿವಲಿಂಗ ಸ್ಥಾಪನೆ ಹಾಗೂ ರಾಜಯೋಗ ಮ್ಯೂಸಿಯಂ ನಿರ್ಮಾಣದ ಭೂಮಿ ಪೂಜೆ ನೇರವೇರಿಸಿದ ಬಳಿಕ ಮಾತನಾಡಿದ ಅವರು, ಬ್ರಹ್ಮಕುಮಾರಿಯರು ಜನರಲ್ಲಿ…

1 165 166 167 168 169 1,611
Translate »