ಮೈಸೂರು

ಅ. ೧೦ರಿಂದ ಮೈಸೂರಿನ ಹೋಟೆಲ್‌ಗಳಲ್ಲಿ ಶೇ. ೫೦ರಷ್ಟು ರೂಂಗಳು ಬುಕ್ ಆಯುಧ ಪೂಜೆ, ಜಂಬೂ ಸವಾರಿಗೆ ಎಲ್ಲಾ ರೂಂ ಭರ್ತಿ ನಿರೀಕ್ಷೆ
ಮೈಸೂರು

ಅ. ೧೦ರಿಂದ ಮೈಸೂರಿನ ಹೋಟೆಲ್‌ಗಳಲ್ಲಿ ಶೇ. ೫೦ರಷ್ಟು ರೂಂಗಳು ಬುಕ್ ಆಯುಧ ಪೂಜೆ, ಜಂಬೂ ಸವಾರಿಗೆ ಎಲ್ಲಾ ರೂಂ ಭರ್ತಿ ನಿರೀಕ್ಷೆ

October 9, 2021

ಮೈಸೂರು, ಅ. ೮(ಆರ್‌ಕೆ)-ಲಾಕ್‌ಡೌನ್ ತೆರವು ಗೊಂಡ ನಂತರ ಹೋಟೆಲ್ ಉದ್ಯಮ ಕೊಂಚ ಚೇತರಿಸಿಕೊಂಡಿದ್ದು, ದಸರಾ ಹಿನ್ನೆಲೆಯಲ್ಲಿ ಅಕ್ಟೋ ಬರ್ ೧೦ರಿಂದ ಮೈಸೂರಿನ ಹೋಟೆಲ್‌ಗಳಲ್ಲಿ ಶೇ. ೫೦ರಷ್ಟು ಕೊಠಡಿಗಳು ಈಗಾಗಲೇ ಬುಕ್ ಆಗಿವೆ ಎಂದು ಮೈಸೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ. ನಾರಾಯಣಗೌಡ ತಿಳಿಸಿದ್ದಾರೆ. ಮೈಸೂರು ನಗರದ ೪೧೫ ಹೋಟೆಲ್, ಲಾಡ್ಜ್ ಗಳಲ್ಲಿ ಒಟ್ಟು ೧೦,೦೦೦ ರೂಂಗಳಿದ್ದು, ಆನ್‌ಲೈನ್ ನಲ್ಲಿ, ದೂರವಾಣ ಮೂಲಕ ಅಕ್ಟೋಬರ್ ೧೦ರಿಂದ ೫,೦೦೦ ರೂಂಗಳು ಬುಕ್ ಆಗಿವೆ. ಅದೇ ರೀತಿ ಅಕ್ಟೋಬರ್ ೧೪ರಂದು…

ಅರಮನೆ ಬೆಳಕಲ್ಲಿ ಝೇಂಕರಿಸಿದ ಜಾನಪದ ಸೊಗಡು
ಮೈಸೂರು

ಅರಮನೆ ಬೆಳಕಲ್ಲಿ ಝೇಂಕರಿಸಿದ ಜಾನಪದ ಸೊಗಡು

October 9, 2021

ಚೆಲ್ಲಿದರು ಮಲ್ಲಿಗೆಯಾ…, ಮಾದೇಶ್ವರ ದಯೆ ಬಾರದೆ…, ತಿಂಗಾಳು ಮುಳುಗಿದವೋ…, ಬಿದಿರು ನಾನಾರಿಗಲ್ಲದವಳು… ಮೇಯರ್ ಅಸಮಾಧಾನ… ಮೇಯರ್ ಸುನಂದಾ ಪಾಲನೇತ್ರ ಅವರು ಕಾರ್ಯಕ್ರಮ ವೀಕ್ಷಣೆಗೆ ಬಂದಿದ್ದರು. ಆದರೆ ವೇದಿಕೆ ಮುಂಭಾಗದ ಆಸನಗಳೆಲ್ಲವೂ ಭರ್ತಿ ಯಾಗಿದ್ದವು. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹಾಗೂ ಬಿಜೆಪಿ ಮುಖಂಡರು ಮುಂಭಾಗದಲ್ಲಿ ಆಸೀನರಾಗಿ ದ್ದರು. ವೇದಿಕೆ ಮುಂಭಾಗದಲ್ಲೇ ಬಂದರೂ ಯಾರೂ ಗಮನಿಸಲಿಲ್ಲ. ಇದರಿಂದ ಬೇಸರಗೊಂಡ ಮೇಯರ್, ಮಾಧ್ಯಮದವರ ಗ್ಯಾಲರಿಯಲ್ಲಿ ಕುಳಿತು ಕೆಲಕಾಲ ಕಾರ್ಯಕ್ರಮ ವೀಕ್ಷಿಸಿದ ನಂತರ ವೇದಿಕೆ ಹಿಂಭಾಗದಿAದ ತೆರಳಿದರು. ಮೈಸೂರು, ಅ.೮(ಎಸ್‌ಬಿಡಿ)- ಜಗಮಗಿಸುವ…

ಕಳೆಕಟ್ಟಿದ ಸಾಹುಕಾರ್ ಚೆನ್ನಯ್ಯ ಕುಸ್ತಿ ಅಖಾಡ ಬಲಾಬಲ ಪ್ರದರ್ಶಿಸಿದ ಬಲಿಷ್ಠ ಜೋಡಿಗಳು
ಮೈಸೂರು

ಕಳೆಕಟ್ಟಿದ ಸಾಹುಕಾರ್ ಚೆನ್ನಯ್ಯ ಕುಸ್ತಿ ಅಖಾಡ ಬಲಾಬಲ ಪ್ರದರ್ಶಿಸಿದ ಬಲಿಷ್ಠ ಜೋಡಿಗಳು

October 9, 2021

ಮೈಸೂರು, ಅ.೮(ಎಂಕೆ)- ಮೈಸೂರಿನ ಸಾಹುಕಾರ್ ಚೆನ್ನಯ್ಯ ಕುಸ್ತಿ ಅಖಾಡದಲ್ಲಿ ಶುಕ್ರವಾರ ನಡೆದ ದಸರಾ ನಾಡ ಕುಸ್ತಿ ಪಂದ್ಯಾವಳಿ ಅಭಿಮಾನಿಗಳಿಗೆ ರೋಮಾಂಚನ ನೀಡಿತು. ಅಖಾಡದಲ್ಲಿ ತೊಡೆ ತಟ್ಟಿದ ೧೩ ಜೋಡಿ ಕುಸ್ತಿಪಟು ಗಳು ಬಲಾಬಲ ಪ್ರದರ್ಶಿಸಿದರು. ನಂಜನಗೂಡು ಪೈಲ್ವಾನ್ ಕೆಂಪರಾಜು ವಿರುದ್ಧ ಬೆಸ್ತರ ಕಾಳಣ್ಣನವರ ಗರಡಿಯ ಭೈರವ ನಾಯಕ, ಆರ್ಕೆ ನಿತಿನ್ ವಿರುದ್ಧ ಮನು, ಲಿಂಗದೇವರ ಕೊಪ್ಪಲು ಭೀಮನ ವಿರುದ್ಧ ಮೋಹಿತ್ ಗೌಡ, ಲಿಂಗದೇವರ ಕೊಪ್ಪಲು ಮನುಕುಮಾರ್ ವಿರುದ್ಧ ಗವಿರಂಗಪ್ಪ, ರವಿಶಂಕರ್ ವಿರುದ್ಧ ಎಂ.ಡಿ. ಹಂಬAಬಕರ, ಲಿಂಗದೇವರಕೊಪ್ಪಲು ಅಜಿತ್…

ಮಿಲೇನಿಯಂ ಸರ್ಕಲ್‌ನಲ್ಲಿ ಮಿಂಚುತ್ತಿವೆ ಪ್ರಾಣ , ಪಕ್ಷಿಗಳು
ಮೈಸೂರು

ಮಿಲೇನಿಯಂ ಸರ್ಕಲ್‌ನಲ್ಲಿ ಮಿಂಚುತ್ತಿವೆ ಪ್ರಾಣ , ಪಕ್ಷಿಗಳು

October 9, 2021

ಮೈಸೂರು, ಅ.೮(ವೈಡಿಎಸ್)-ದೀಪಾಲಂಕಾರ ಪ್ರವಾಸಿ ಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿರುವ ನಗರದ ಪ್ರಮುಖ ವೃತ್ತಗಳಲ್ಲಿ ಬನ್ನಿಮಂಟಪದ ಎಲ್‌ಐಸಿ ವೃತ್ತವೂ ಒಂದು. ಇಲ್ಲಿ ವಿದ್ಯುತ್ ದೀಪಗಳಿಂದ ಆನೆ, ಜಿಂಕೆ, ಕುದುರೆ ಮತ್ತಿತರೆ ಪ್ರಾಣ ಗಳ ಪ್ರತಿಕೃತಿಗಳನ್ನು ಸ್ಥಾಪಿಸಿದ್ದು, ಸಾರ್ವಜನಿಕರನ್ನು ಆಕರ್ಷಿಸುತ್ತಿದೆ. ದಸರಾ ಮಹೋತ್ಸವದಲ್ಲಿ ದೀಪಾಲಂಕಾರ ಪ್ರಮುಖ ಅಕರ್ಷಣೆಯಾಗಿದ್ದು, ಬನ್ನಿಮಂಟಪದ ಎಲ್‌ಐಸಿ ಕಚೇರಿ ಮುಂಭಾಗದ ಟಿ.ಎನ್.ನರಸಿಂಹಮೂರ್ತಿ ವೃತ್ತದಲ್ಲಿ ವಿದ್ಯುತ್ ದೀಪಗಳಿಂದ ಕಿರು ಅರಣ್ಯವನ್ನು ನಿರ್ಮಿಸಿ, ೧೫ಕ್ಕೂ ಹೆಚ್ಚು ವಿವಿಧ ಪ್ರಾಣ ಗಳ ಪ್ರತಿಕೃತಿಗಳನ್ನು ನಿರ್ಮಿಸಿದ್ದು ಪ್ರವಾಸಿಗರು, ಸಾರ್ವಜನಿಕರನ್ನು ತನ್ನತ್ತ ಸೆಳೆಯುತ್ತಿದೆ. ಇಲ್ಲಿ ರಾಜೇಂದ್ರನಗರದ…

ಸಾಂಪ್ರದಾಯಿಕ ದಸರಾ ಆರಂಭ
ಮೈಸೂರು

ಸಾಂಪ್ರದಾಯಿಕ ದಸರಾ ಆರಂಭ

October 8, 2021

ಮೈಸೂರು, ಅ.೭(ಆರ್‌ಕೆ)- ಈ ಸಾಲಿನ ಮೈಸೂರು ದಸರಾ ಮಹೋತ್ಸವವನ್ನು ಹಿರಿಯ ರಾಜಕೀಯ ಮುತ್ಸದ್ದಿ, ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಇಂದು ಉದ್ಘಾಟಿಸಿದರು. ಮೈಸೂರಿನ ಚಾಮುಂಡಿಬೆಟ್ಟದಲ್ಲಿ ನಾಡಿನ ಅಧಿದೇವತೆ ತಾಯಿ ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮಾಡಿ, ಅಗ್ರಪೂಜೆ ನೆರವೇರಿಸಿ ಬೆಳಗ್ಗೆ ೮.೨೫ ಗಂಟೆ ವೇಳೆಗೆ ಸಲ್ಲುವ ಶುಭ ತುಲಾ ಲಗ್ನದಲ್ಲಿ ೨೦೨೧ರ ನವರಾತ್ರಿ ಉತ್ಸವಕ್ಕೆ ವಿಧ್ಯುಕ್ತ ಚಾಲನೆ ನೀಡಿದರು. ದಸರಾ ಉದ್ಘಾಟನೆಗೆ ಆಗಮಿಸಿದ ಕೃಷ್ಣರಿಗೆ ಬೆಟ್ಟದಲ್ಲಿ ಪೂರ್ಣಕುಂಭ ಸ್ವಾಗತ ನೀಡಿ, ಗೌರವ ಪೂರ್ವಕ ವಾಗಿ ಬರಮಾಡಿಕೊಂಡ ಮುಖ್ಯಮಂತ್ರಿ…

ವಿದ್ವಾನ್ ಎ.ವಿ.ಆನಂದರಿಗೆ ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ ಪ್ರದಾನ
ಮೈಸೂರು

ವಿದ್ವಾನ್ ಎ.ವಿ.ಆನಂದರಿಗೆ ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ ಪ್ರದಾನ

October 8, 2021

ಮೈಸೂರು, ಅ.೭(ಎಸ್‌ಬಿಡಿ)- ದೈವಿಕ, ಪವಿತ್ರ ಸ್ಥಳವಾದ ಮೈಸೂರಿನ ಬಗ್ಗೆ ನನಗೆ ಅಪಾರವಾದ ಗೌರವವಿದೆ ಎಂದು `ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ’ ಪುರಸ್ಕೃತ ವಿದ್ವಾನ್ ಎ.ವಿ.ಆನಂದ್ ಅವರು ಅಭಿಪ್ರಾಯಪಟ್ಟರು. ಅರಮನೆ ಆವರಣದ ದಸರಾ ಸಾಂಸ್ಕೃತಿಕ ವೇದಿಕೆ ಯಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ನಾನು ಮೂಲತಃ ಹಾಸನದವನು, ಈಗ ಬೆಂಗಳೂರಿನಲ್ಲಿ ವಾಸವಾಗಿದ್ದೇನೆ. ಆದರೂ ಮೈಸೂರು ಅಚ್ಚುಮೆಚ್ಚಿನ ಊರು. ಈ ದೈವಿಕ ಪವಿತ್ರ ಕ್ಷೇತ್ರ, ಸಾಂಸ್ಕೃತಿಕ ದೇವಾ ಲಯದ ಬಗ್ಗೆ ಅಪಾರವಾದ ಗೌರವವಿದೆ. ಜಯಚಾಮ ರಾಜ ಒಡೆಯರ್ ಅವರು ನನ್ನ…

ರಾಷ್ಟçಪತಿಗಳಿಂದ ಚಾ.ನಗರ ಮೆಡಿಕಲ್ ಕಾಲೇಜು ಆಸ್ಪತ್ರೆ ಲೋಕಾರ್ಪಣೆ
ಮೈಸೂರು

ರಾಷ್ಟçಪತಿಗಳಿಂದ ಚಾ.ನಗರ ಮೆಡಿಕಲ್ ಕಾಲೇಜು ಆಸ್ಪತ್ರೆ ಲೋಕಾರ್ಪಣೆ

October 8, 2021

ಚಾಮರಾಜನಗರ, ಅ.೭(ಎಸ್‌ಎಸ್) – ಚಾಮರಾಜನಗರದ ಯಡಬೆಟ್ಟ ಬಳಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ೪೫೦ ಹಾಸಿಗೆಗಳ ಬೋಧನಾ ಆಸ್ಪತ್ರೆ (ಸಿಮ್ಸ್) ಯನ್ನು ಗುರುವಾರ ರಾಷ್ಟçಪತಿ ರಾಮನಾಥ ಕೋವಿಂದ್ ಲೋಕಾರ್ಪಣೆಗೊಳಿಸಿದರು. ಬಳಿಕ ಮಾತನಾಡಿದ ಅವರು, ಜಿಲ್ಲೆ ಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡ ದವರು ಹೆಚ್ಚಿದ್ದಾರೆ. ಸಿಮ್ಸ್ನಲ್ಲಿ ರಾಜ್ಯ ಸರ್ಕಾರವು ಕೈಗೆಟಕುವ ದರದಲ್ಲಿ ಆರೋಗ್ಯ ಸೇವೆ ಲಭ್ಯವಾಗುವಂತೆ ಕ್ರಮ ಕೈಗೊಳ್ಳಬೇಕು. ಸಾರ್ವತ್ರಿಕ ಆರೋಗ್ಯ ಸೇವೆ ಒದಗಿಸುವ ಗುರಿ ತಲುಪಲು ವೈದ್ಯಕೀಯ ಸೇವೆಗಳ ವಿಸ್ತ ರಣೆಯಾಗುತ್ತಿರುವುದು ಉತ್ತಮ ಬೆಳವಣ ಗೆ ಯಾಗಿದೆ….

ಉತ್ತರಪ್ರದೇಶದಲ್ಲಿ ರೈತರ ಸಾವು; ಎಸ್‍ಯುಸಿಐ(ಸಿ) ಪ್ರತಿಭಟನೆ
ಮೈಸೂರು

ಉತ್ತರಪ್ರದೇಶದಲ್ಲಿ ರೈತರ ಸಾವು; ಎಸ್‍ಯುಸಿಐ(ಸಿ) ಪ್ರತಿಭಟನೆ

October 6, 2021

ಮೈಸೂರು, ಅ.5(ಪಿಎಂ)-ಉತ್ತರ ಪ್ರದೇಶದ ಲಖೀಂಪುರ್ ಖೇರಿಯಲ್ಲಿ ಪ್ರತಿಭಟನಾನಿರತ ರೈತರ ಮೇಲೆ ಕೇಂದ್ರ ಗೃಹ ಖಾತೆ ಸಹಾಯಕ ಸಚಿವ ಅಜಯ್ ಮಿಶ್ರಾ ಅವರ ಬೆಂಗಾವಲು ವಾಹನ ಹರಿದು 8 ಮಂದಿ ರೈತರು ಮೃತಪಟ್ಟಿರುವ ಘಟನೆ ಖಂಡಿಸಿ ಸೋಷಿಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ ಕಮ್ಯುನಿಸ್ಟ್ (ಎಸ್‍ಯುಸಿಐ) ಪಕ್ಷದ ಮೈಸೂರು ಜಿಲ್ಲಾ ಸಮಿತಿ ವತಿಯಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು. ಮೈಸೂರಿನ ರಾಮಸ್ವಾಮಿ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ಕೇಂದ್ರ ಸರ್ಕಾರದ ಮೂರು ಕರಾಳ ಕೃಷಿ ಕಾಯ್ದೆ ಗಳ ವಿರುದ್ಧ ದೆಹಲಿಯ ಗಡಿಗಳಲ್ಲಿ…

ಪ್ರತಿಭೆ ಯಾರ ಮನೆ ಸ್ವತ್ತೂ ಅಲ್ಲ: ಸೋಮಣ್ಣ
ಮೈಸೂರು

ಪ್ರತಿಭೆ ಯಾರ ಮನೆ ಸ್ವತ್ತೂ ಅಲ್ಲ: ಸೋಮಣ್ಣ

October 6, 2021

ಮೈಸೂರು, ಅ.5(ಆರ್‍ಕೆಬಿ)- ಮೈಸೂರಿನ ಶ್ರೀ ಹೊಸಮಠ ನಟರಾಜ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ಏರ್ಪಡಿಸಿದ್ದ ಸ್ನೇಹ ಸಿಂಚನ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ವಸತಿ ಸಚಿವ ವಿ.ಸೋಮಣ್ಣ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಮೂವರು ಪ್ರತಿಭಾವಂತ ವಿದ್ಯಾರ್ಥಿನಿಯರನ್ನು ಸನ್ಮಾನಿಸಿದರು. ಕಾಲೇಜಿನ ನಟರಾಜ ಸಭಾಭವನದಲ್ಲಿ ನಡೆದ ಸಮಾರಂಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿನಿಯರಾದ ರಕ್ಷಿತಾ, ಚಂದನಾ, ರಂಜಿತಾ ಅವರನ್ನು ಗೌರವಿಸಿದ ಸಚಿವರು, ಪ್ರತಿಭೆ ಯಾರ ಮನೆಯ ಸ್ವತ್ತೂ ಅಲ್ಲ. ಪ್ರತಿಭಾ ಪುರಸ್ಕಾರಕ್ಕಾಗಿ ದತ್ತಿ ಸ್ಥಾಪನೆ ಮಾಡಿದರೆ ಅದಕ್ಕೆ ತಾವು ಒಂದು ಲಕ್ಷ…

ಮೈಸೂರಿನಲ್ಲಿ ನರ್ಸಿಂಗ್ ಕೋರ್ಸ್ ಪ್ರವೇಶಕ್ಕೆ ಕೌನ್ಸಿಲಿಂಗ್ ಆರಂಭ
ಮೈಸೂರು

ಮೈಸೂರಿನಲ್ಲಿ ನರ್ಸಿಂಗ್ ಕೋರ್ಸ್ ಪ್ರವೇಶಕ್ಕೆ ಕೌನ್ಸಿಲಿಂಗ್ ಆರಂಭ

October 6, 2021

ಮೈಸೂರು, ಅ. 5(ಆರ್‍ಕೆ)- 2021-22ನೇ ಸಾಲಿನ ಶೈಕ್ಷಣಿಕ ಶುಶ್ರೂಷಾ ಕೋರ್ಸ್‍ಗಳ ಪ್ರವೇಶಾತಿಗೆ ದಾಖಲಾತಿ ಪರಿಶೀಲಿಸಿ ವಿದ್ಯಾರ್ಥಿಗಳ ಕೌನ್ಸಿಲಿಂಗ್ ಪ್ರಕ್ರಿಯೆ ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಇಂದಿನಿಂದ ಆರಂಭವಾಗಿದೆ. ಕರ್ನಾಟಕ ರಾಜ್ಯ ಶುಶ್ರೂಷಾ ಪರೀಕ್ಷಾ ಮಂಡಳಿಯು ಸರ್ಕಾರಿ ಕೋಟಾದಡಿ ಡಿಪ್ಲೋಮಾ ಇನ್ ನರ್ಸಿಂಗ್ (ಜಿಎನ್‍ಎಂ) ಸೀಟುಗಳಿಗೆ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳ ದಾಖಲಾತಿ ಪರಿ ಶೀಲಿಸಿ ಮೊದಲನೇ ಸುತ್ತಿನ ಆಯ್ಕೆಯನ್ನು ನಮೂದಿಸಲು ಮೈಸೂರಿನ ಎಂಎಂಸಿ ಅಂಡ್ ಆರ್‍ಐನಲ್ಲಿ ಆರಂಭವಾಗಿದೆ. ಇಂದು ಬೆಳಗ್ಗೆ 10ರಿಂದ ಆರಂಭವಾದ…

1 167 168 169 170 171 1,611
Translate »