ಮೈಸೂರು

ಗೋಪಾಲಸ್ವಾಮಿಗೂ ಮರದ ಅಂಬಾರಿ ತಾಲೀಮು
ಮೈಸೂರು

ಗೋಪಾಲಸ್ವಾಮಿಗೂ ಮರದ ಅಂಬಾರಿ ತಾಲೀಮು

October 4, 2021

ಮೈಸೂರು, ಅ.೩(ಎಂಟಿವೈ)-ಜAಬೂ ಸವಾರಿಯ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಭಾನುವಾರ ಗೋಪಾಲಸ್ವಾಮಿ ಆನೆಗೆ ಮರದ ಅಂಬಾರಿಯೊAದಿಗೆ ೮೦೦ ಕೆ.ಜಿ. ಭಾರ ಹೊರೆಸಿ ಯಶಸ್ವಿಯಾಗಿ ತಾಲೀಮು ನಡೆಸಲಾಯಿತು. ಪ್ರಸಕ್ತ ಸಾಲಿನ ದಸರಾ ಮಹೋತ್ಸವದಲ್ಲಿ ಅಭಿಮನ್ಯು ಚಿನ್ನದ ಅಂಬಾರಿ ಹೊರಲಿದ್ದು, ಧನಂಜಯ ಮತ್ತು ಗೋಪಾಲಸ್ವಾಮಿಗೆ ಮರದ ಅಂಬಾರಿಯೊAದಿಗೆ ಭಾರ ಹೊರಿಸುವ ತಾಲೀಮು ನೀಡುವ ಮೂಲಕ ಪರ್ಯಾಯ ಆನೆಯಾಗಿ ಸಜ್ಜುಗೊಳಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ದಿನ ಬಿಟ್ಟು ದಿನಕ್ಕೆ ಪರ್ಯಾಯ ಆನೆಗಳಿಗೆ ಭಾರ ಹೊರಿಸಲಾಗುತ್ತಿದೆ. ಭಾನುವಾರ ಬೆಳಗ್ಗೆ ಗೋಪಾಲಸ್ವಾಮಿಗೆ ಮರದ ಅಂಬಾರಿಯೊAದಿಗೆ ೮೦೦ ಕೆ.ಜಿ. ಭಾರ…

ಸ್ಲಂ ಬೋರ್ಡ್ನಲ್ಲಿ ಯಾವುದೇ ಕೆಲಸಗಳು ಆಗಿಲ್ಲ
ಮೈಸೂರು

ಸ್ಲಂ ಬೋರ್ಡ್ನಲ್ಲಿ ಯಾವುದೇ ಕೆಲಸಗಳು ಆಗಿಲ್ಲ

October 4, 2021

ಸಮಾಜ ಕಲ್ಯಾಣ ಎಂದರೆ ಮಂತ್ರಿ ಕಲ್ಯಾಣವಲ್ಲ. ಸಮಾಜದಲ್ಲಿರುವ ಬಡವರ ಕಲ್ಯಾಣ. ರಾಜ್ಯದಲ್ಲಿರುವ ಕಡುಬಡವರ ಕಲ್ಯಾಣವಾಗುತ್ತದೆ ಎಂಬ ವಿಶ್ವಾಸವಿದೆ. ಇಲಾಖೆಯ ಸುಧಾರಣೆಯ ದೃಷ್ಟಿಯಿಂದ ಒಳ್ಳೆಯ ಕೆಲಸ ಮಾಡುವ ಅಧಿಕಾರಿಗಳಿಗೆ ಮುಂಬಡ್ತಿ ನೀಡಲಾಗುವುದು. ತಪ್ಪು ಮಾಡಿದವವರನ್ನು ಪಟ್ಟಿ ಮಾಡಿ, ಗೌರವಯುತವಾಗಿ ಇಲಾಖೆಯಿಂದ ಹೊರಗೆ ಕಳುಹಿಸಲಾಗುವುದು. – ಕೋಟ ಶ್ರೀನಿವಾಸ ಪೂಜಾರಿ, ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಮೈಸೂರು, ಅ.೩(ಎಂಕೆ)- ಸ್ಲಂ ಬೋರ್ಡ್ನಲ್ಲಿರುವ ನಿವಾಸಿಗಳಿಗೆ ಹಕ್ಕುಪತ್ರ ವಿತರಣೆ, ಸ್ವಂತ ಭೂಮಿ ಹೊಂದಿದವರಿಗೆ ಮನೆ ಕಟ್ಟಲು ಸರ್ಕಾರದಿಂದ…

ರೈತರು, ಎಸ್‌ಸಿ-ಎಸ್‌ಟಿ, ಹಿಂದುಳಿದವರು, ಅಲ್ಪಸಂಖ್ಯಾತರ ಮಕ್ಕಳನ್ನು ಉನ್ನತ ಶಿಕ್ಷಣದಿಂದ ದೂರವಿಡುವ ಉದ್ದೇಶದಿಂದ ಎನ್‌ಇಪಿ ಜಾರಿ
ಮೈಸೂರು

ರೈತರು, ಎಸ್‌ಸಿ-ಎಸ್‌ಟಿ, ಹಿಂದುಳಿದವರು, ಅಲ್ಪಸಂಖ್ಯಾತರ ಮಕ್ಕಳನ್ನು ಉನ್ನತ ಶಿಕ್ಷಣದಿಂದ ದೂರವಿಡುವ ಉದ್ದೇಶದಿಂದ ಎನ್‌ಇಪಿ ಜಾರಿ

October 4, 2021

ಹೈಕೋರ್ಟ್ ವಕೀಲ ಹೆಚ್.ಮೋಹನ್‌ಕುಮಾರ್ ಅಭಿಮತ ಭಾರತ ಸಂಸದೀಯ ಪ್ರಜಾಸತಾತ್ಮಕ ವ್ಯವಸ್ಥೆ ಹೊಂದಿದ್ದು, ಇಂತಹ ವಿಶಿಷ್ಟ ವ್ಯವಸ್ಥೆ ಯನ್ನು ಬೇರೆ ಯಾವುದೇ ದೇಶದಲ್ಲಿ ಕಾಣಲಾಗದು. ಡಾಅಂಬೇಡ್ಕರ್ ಅವರು ಈ ವ್ಯವಸ್ಥೆ ಬಗ್ಗೆ ಮಾತನಾಡುತ್ತಾ, `ಈ ವ್ಯವಸ್ಥೆ ಸುಗಮವಾಗಿ ಸಾಗಲು ಪ್ರಬಲ ವಾದ ವಿರೋಧ ಪಕ್ಷದ ಅಗತ್ಯವಿದೆ’ ಎಂದು ಹೇಳಿದ್ದಾರೆ. ಆದರೆ ದೇಶದ ಜನತೆ ಇದನ್ನು ಗ್ರಹಿಸಿದಂತೆ ಕಾಣು ತ್ತಿಲ್ಲ. ಹಾಗಾಗಿಯೇ ಇಂದು ಸಂಸತ್ತಿ ನಲ್ಲಿ ಪ್ರಬಲ ವಿರೋಧ ಪಕ್ಷ ಇಲ್ಲವಾ ಗಿದೆ. ಈ ಕಾರಣಕ್ಕಾಗಿ ದೇಶದ ರೈತರ ಸಮಸ್ಯೆ…

ಅಭ್ಯರ್ಥಿಗಳ ಚಪ್ಪಲಿ, ಶೂ ಹೊರಗಿರಿಸಿ ಮೈಸೂರಲ್ಲಿ ಕಟ್ಟೆಚ್ಚರದಿಂದ ನಡೆದ ಪಿಎಸ್‌ಐ ನೇಮಕಾತಿ ಪರೀಕ್ಷೆ
ಮೈಸೂರು

ಅಭ್ಯರ್ಥಿಗಳ ಚಪ್ಪಲಿ, ಶೂ ಹೊರಗಿರಿಸಿ ಮೈಸೂರಲ್ಲಿ ಕಟ್ಟೆಚ್ಚರದಿಂದ ನಡೆದ ಪಿಎಸ್‌ಐ ನೇಮಕಾತಿ ಪರೀಕ್ಷೆ

October 4, 2021

ಮೈಸೂರು,ಅ.೩(ಆರ್‌ಕೆ)-ಅಗತ್ಯ ಕಟ್ಟೆಚ್ಚರದೊಂದಿಗೆ ಪೊಲೀಸ್ ಸಬ್‌ಇನ್‌ಸ್ಪೆಕ್ಟರ್‌ಗಳ ನೇಮಕಾತಿಗಾಗಿ ಮೈಸೂರಲ್ಲಿ ಭಾನುವಾರ ಪರೀಕ್ಷೆಗಳು ಯಶಸ್ವಿಯಾಗಿ ನಡೆದವು. ವಿದ್ಯಾವರ್ಧಕ, ಮಹಾಜನ, ಮಹಾರಾಜ ಕಾಲೇಜು ಸೇರಿದಂತೆ ಮೈಸೂರಿನ ೧೧ ಕೇಂದ್ರಗಳಲ್ಲಿ ಬೆಳಗ್ಗೆ ೧೧ರಿಂದ ೧೨-೩೦ ಗಂಟೆ ಹಾಗೂ ಮಧ್ಯಾಹ್ನ ೩ ರಿಂದ ೪.೩೦ ಗಂಟೆವರೆಗೆ ಎರಡು ಪತ್ರಿಕೆಗಳ ಪರೀಕ್ಷೆಗಳು ಕೋವಿಡ್-೧೯ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಯಾವುದೇ ಗೊಂದಲವಿಲ್ಲದೆ ಮುಕ್ತಾಯಗೊಂಡವು. ದೈಹಿಕ ಕ್ರೀಡಾ ಸ್ಪರ್ಧೆಗಳಲ್ಲಿ ಅರ್ಹರಾಗಿದ್ದ ೫,೫೭೫ ಮಂದಿ ಪದವೀಧರ ಅಭ್ಯರ್ಥಿ ಗಳು ಇಂದಿನ ಲಿಖಿತ ಪರೀಕ್ಷೆಗೆ ನೋಂದಣ ಮಾಡಿಕೊಂಡಿದ್ದರು. ಪ್ರತೀ ಪರೀಕ್ಷಾ…

ರಸ್ತೆಗಿಳಿಯಲಿದೆ ಮತ್ತೊಂದು ಅಂಬಾರಿ ಡಬಲ್ ಡೆಕ್ಕರ್ ಬಸ್
ಮೈಸೂರು

ರಸ್ತೆಗಿಳಿಯಲಿದೆ ಮತ್ತೊಂದು ಅಂಬಾರಿ ಡಬಲ್ ಡೆಕ್ಕರ್ ಬಸ್

October 3, 2021

ಸಂಚಾರ ಒತ್ತಡದಿಂದ ಸಂಜೆ ವೇಳೆ ಸಂಚಾರ ಅಂತರ ಕಡಿತಕ್ಕೆ ಕೆಎಸ್‌ಟಿಡಿಸಿ ಮೈಸೂರು, ಅ.೨(ಆರ್‌ಕೆ)-ಮೈಸೂರಲ್ಲಿ ದಿನದಿಂದ ದಿನಕ್ಕೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ದಸರಾ ವೇಳೆ ಮತ್ತೊಂದು ಡಬಲ್ ಡೆಕ್ಕರ್ `ಅಂಬಾರಿ’ ಬಸ್ಸನ್ನು ರಸ್ತೆಗಿಳಿಸಲು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ನಿಗಮ ಮುಂದಾಗಿದೆ. ಈಗಾಗಲೇ ಎರಡು ಬಸ್ಸುಗಳು ಮೈಸೂರು ನಗರದಲ್ಲಿ ಸಂಚ ರಿಸುತ್ತಿದ್ದು, ವಾರಾಂತ್ಯದ ಶನಿವಾರ ಮತ್ತು ಭಾನುವಾರಗಳಂದು ಬೇಡಿಕೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಹಾಗೂ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುವುದರಿಂದ ಇನ್ನೂ ಒಂದು ಡಬಲ್ ಡೆಕ್ಕರ್ ಬಸ್ಸನ್ನು ರಸ್ತೆಗಿಳಿಸಲು ನಿಗಮವು…

ಮರದ ಅಂಬಾರಿ ಹೊತ್ತು ಸರಾಗವಾಗಿ ಸಾಗಿದ ಧನಂಜಯ
ಮೈಸೂರು

ಮರದ ಅಂಬಾರಿ ಹೊತ್ತು ಸರಾಗವಾಗಿ ಸಾಗಿದ ಧನಂಜಯ

October 3, 2021

೮೦೦ ಕೆಜಿ ತೂಕ ಹೊತ್ತು ನಿರಾಳ ಹೆಜ್ಜೆ ಹಾಕಿ ಭರವಸೆ ಮೂಡಿಸಿದ ಮೈಸೂರು, ಅ.೨(ಎಂಟಿವೈ)- ಜಂಬೂಸವಾರಿ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಗಜಪಡೆಗೆ ಅಂತಿಮ ಹಂತದ ತಾಲೀಮು ನಡೆಸುವ ಪ್ರಕ್ರಿಯೆ ಚುರುಕುಗೊಂಡಿದ್ದು, ಶನಿವಾರ ಧನಂಜಯನಿಗೆ ಮರದ ಅಂಬಾರಿ ಒಳಗೊಂಡAತೆ ೮೦೦ ಕೆಜಿ ತೂಕದ ಭಾರ ಹೊರಿಸಿ ತರಬೇತಿ ನೀಡಲಾಯಿತು. ನವರಾತ್ರಿ ಆರಂಭಕ್ಕೆ ಕೇವಲ ೪ ದಿನ ಮಾತ್ರ ಇದ್ದು, ಶುಕ್ರವಾರವಷ್ಟೇ ಮರದ ಅಂಬಾರಿ ಕಟ್ಟಿ ತಾಲೀಮು ಆರಂಭಿಸಲಾಗಿತ್ತು. ಮೊದಲ ದಿನ ಅಭಿಮನ್ಯು ಮರದ ಅಂಬಾರಿ ಹೊತ್ತಿದ್ದ. ೨ನೇ ದಿನದ ತಾಲೀಮಿನಲ್ಲಿ…

ಮೈಸೂರು ಜಿಲ್ಲೆಯಲ್ಲಿ ಕೊರೊನಾ ಇಳಿಮುಖ ಶನಿವಾರ ೪೪ ಮಂದಿಗೆ ಸೋಂಕು
ಮೈಸೂರು

ಮೈಸೂರು ಜಿಲ್ಲೆಯಲ್ಲಿ ಕೊರೊನಾ ಇಳಿಮುಖ ಶನಿವಾರ ೪೪ ಮಂದಿಗೆ ಸೋಂಕು

October 3, 2021

ಮೈಸೂರು, ಅ.೨(ವೈಡಿಎಸ್)-ಮೈಸೂರು ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದೆ. ಶನಿವಾರ ೪೪ ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಸಾವಿನ ಬಗ್ಗೆ ವರದಿಯಾಗಿಲ್ಲ. ಇದೇ ವೇಳೆ ೧೨೮ ಮಂದಿ ಗುಣಮುಖರಾಗಿದ್ದು, ಇದುವರೆಗೆ ಜಿಲ್ಲೆಯಲ್ಲಿ ಒಟ್ಟು ೧,೭೫,೧೨೭ ಮಂದಿ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟು ೧,೭೮,೦೬೨ ಮಂದಿಗೆ ಸೋಂಕು ತಗುಲಿದ್ದು, ಇದುವರೆಗೆ ೨,೩೮೯ ಮಂದಿ ಸಾವನ್ನಪ್ಪಿದ್ದಾರೆ. ಜಿಲ್ಲೆಯಲ್ಲಿ ಇನ್ನು ೫೪೬ ಸಕ್ರಿಯ ಪ್ರಕರಣಗಳಿವೆ. ರಾಜ್ಯ: ಬಳ್ಳಾರಿ ೨, ಬೆಳಗಾವಿ ೧೦, ಬೆಂಗಳೂರು ಗ್ರಾಮಾಂತರ ೧೮, ಬೆಂಗಳೂರು ನಗರ…

ಯುವ ಜನತೆ ಮಾನವೀಯತೆ ಮೌಲ್ಯ ಅಳವಡಿಸಿಕೊಂಡರೆ ಭ್ರಷ್ಟ ವ್ಯವಸ್ಥೆ ಬದಲಿಸಬಹುದು
ಮೈಸೂರು

ಯುವ ಜನತೆ ಮಾನವೀಯತೆ ಮೌಲ್ಯ ಅಳವಡಿಸಿಕೊಂಡರೆ ಭ್ರಷ್ಟ ವ್ಯವಸ್ಥೆ ಬದಲಿಸಬಹುದು

October 3, 2021

ಮೈಸೂರು,ಅ.೨(ಪಿಎಂ)-ಭ್ರಷ್ಟ ವ್ಯವಸ್ಥೆ ಬದಲಾಯಿಸ ಬೇಕಾದರೆ ನಮ್ಮ ಯುವ ಜನತೆಯಲ್ಲಿ ತೃಪ್ತಿ ಮತ್ತು ಮಾನ ವೀಯತೆ ಎಂಬ ಎರಡು ಮೌಲ್ಯಗಳನ್ನು ಅಳವಡಿಸಬೇಕಿದೆ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗಡೆ ಅಭಿಪ್ರಾಯಪಟ್ಟರು. ಮೈಸೂರಿನ ಜೆಎಲ್‌ಬಿ ರಸ್ತೆಯ ರೋಟರಿ ಸಭಾಂಗಣ ದಲ್ಲಿ ವೈದ್ಯ ವಾರ್ತಾ ಪ್ರಕಾಶನದ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಡಾ.ಬಿ.ಆರ್.ನಟರಾಜ್ ಜೋಯಿಸ್ ಅವರು ಸಂಪಾದಿಸಿರುವ `ಗಾಂಧಿನಗರದಲ್ಲಿ ಕೋಳಿ ಸಾಂಬಾರ್ (ನಿವೃತ್ತ ನ್ಯಾಯಮೂರ್ತಿ ಡಾ.ಜಿನದತ್ತ ದೇಸಾಯಿ ಅವರ ಆಯ್ದ ೯೦ ಚುಟುಕು ಕವಿತೆಗಳ ಸಂಕಲನ) ಕೃತಿ ಬಿಡುಗಡೆ ಸಮಾರಂಭ ಉದ್ಘಾಟಿಸಿ…

ಅಭಿವೃದ್ಧಿ ವಿಚಾರ ಬಿಟ್ಟು ಜಾತಿ ಬಗ್ಗೆ ಚರ್ಚೆ ವಿಪಕ್ಷಗಳ ವಿರುದ್ಧ ಪಂಚಾಯತ್ ರಾಜ್ ಸಚಿವ ಈಶ್ವರಪ್ಪ ವಾಗ್ದಾಳಿ
ಮೈಸೂರು

ಅಭಿವೃದ್ಧಿ ವಿಚಾರ ಬಿಟ್ಟು ಜಾತಿ ಬಗ್ಗೆ ಚರ್ಚೆ ವಿಪಕ್ಷಗಳ ವಿರುದ್ಧ ಪಂಚಾಯತ್ ರಾಜ್ ಸಚಿವ ಈಶ್ವರಪ್ಪ ವಾಗ್ದಾಳಿ

October 3, 2021

ಮೈಸೂರು, ಅ.೨-(ಎಸ್‌ಪಿಎನ್)- ಬಿಜೆಪಿಯನ್ನು ಜಾತಿವಾದಿ ಪಕ್ಷ ಎಂದು ಸಭೆ-ಸಮಾರಂಭಗಳಲ್ಲಿ ಟೀಕಿಸುವ ವಿಪಕ್ಷದ ನಾಯಕರೇ ದೇಶದ ಉದ್ದ ಗಲಕ್ಕೂ ಜಾತಿ ಕುರಿತು ಚರ್ಚೆ ಮಾಡು ತ್ತಿರುವುದು ಏಕೆ ಎಂದು ಗ್ರಾಮೀಣಾಭಿ ವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಪ್ರಶ್ನಿಸಿದ್ದಾರೆ. ಮೈಸೂರಿನ ಬಿಜೆಪಿ ಕಚೇರಿಗೆ ಭೇಟಿ ನೀಡಿ, ಒಬಿಸಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, ದೇಶದ ಯಾವುದೇ ರಾಜ್ಯದಲ್ಲೂ ವಿಪಕ್ಷಗಳು, ಅಲ್ಲಿನ ಅಭಿ ವೃದ್ಧಿ ಕುರಿತು ಚರ್ಚೆ ಮಾಡಲ್ಲ. ರಾಷ್ಟಿçÃಯ ವಿಚಾರಗಳ ಬಗ್ಗೆಯೂ ಚರ್ಚೆ ಮಾಡಲ್ಲ. ಹೋಗಲಿ ಅವರ ಪಕ್ಷದ…

ಮೈಸೂರಿನ ೬ ಚಿತ್ರಮಂದಿರದಲ್ಲಿ ಚಿತ್ರ ಪ್ರದರ್ಶನ ಆರಂಭ
ಮೈಸೂರು

ಮೈಸೂರಿನ ೬ ಚಿತ್ರಮಂದಿರದಲ್ಲಿ ಚಿತ್ರ ಪ್ರದರ್ಶನ ಆರಂಭ

October 3, 2021

ಹೊಸ ಸಿನಿಮಾಗಾಗಿ ಕಾದಿರುವ ಮತ್ತೆರಡು ಟಾಕೀಸ್ ಮೈಸೂರು, ಅ.೨(ಆರ್‌ಕೆ)-ಮೈಸೂರಿನಲ್ಲಿ ಉಳಿದಿರುವ ೬ ಚಿತ್ರಮಂದಿರಗಳಲ್ಲಿ ಶುಕ್ರವಾರದಿಂದ ಸಿನೆಮಾ ಪ್ರದರ್ಶನ ಪುನಾ ರಂಭಗೊAಡಿದೆ. ಶೇ.೧೦೦ರಷ್ಟು ಆಸನಗ ಳೊಂದಿಗೆ ಸಿನಿಮಾ ಪ್ರದರ್ಶಿಸಲು ಸರ್ಕಾರ ಅನುಮತಿ ನೀಡಿರುವುದರಿಂದ ಮೈಸೂರಿನ ೬ ಟಾಕೀಸ್‌ಗಳಲ್ಲಿ ಅಕ್ಟೋಬರ್ ೧ ರಿಂದ ಚಿತ್ರ ಪ್ರದರ್ಶನ ಆರಂಭಗೊAಡಿದೆ. ಉಳಿದ ಎರಡು ಟಾಕೀಸ್‌ಗಳ ಮಾಲೀಕರು ಹೊಸ ಸಿನಿಮಾ ಬಿಡುಗಡೆಗಾಗಿ ಎದುರು ನೋಡುತ್ತಿದ್ದಾರೆ ಎಂದು ಚಲನಚಿತ್ರ ಪ್ರದರ್ಶಕರ ಸಂಘದ ಉಪಾಧ್ಯಕ್ಷ ರಾಜಾರಾಂ ಅವರು ತಿಳಿಸಿದ್ದಾರೆ. ಮೈಸೂರಿನಲ್ಲಿ ಒಟ್ಟು ೨೧ ಸಿನಿಮಾ ಮಂದಿರಗಳಿದ್ದವು. ಕೋವಿಡ್-೧೯…

1 170 171 172 173 174 1,611
Translate »