ಮೈಸೂರು, ಅ.೨(ಎಂಟಿವೈ)- ದೇಶದಲ್ಲಿ ತಾಂಡವಾಡುತ್ತಿರುವ ನಿರುದ್ಯೋಗ ಸಮಸ್ಯೆ ಹೋಗಲಾಡಿಸಲು ಮತ್ತು ದೇಶದ ರಕ್ಷಣೆಗೆ ಮಹಾತ್ಮಗಾಂಧೀಜಿಯೇ ಬರಬೇಕು. ಆಗಲೇ ಈ ದೇಶ ಉಳಿ ಯಲು ಸಾಧ್ಯ ಎಂದು ಕಾಂಗ್ರೆಸ್ ಕಾರ್ಯ ಕರ್ತರು ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ನೇತೃತ್ವದಲ್ಲಿ ಮೌನ ಪ್ರತಿ ಭಟನೆ ನಡೆಸಿದರು. ಮೈಸೂರಿನ ನ್ಯಾಯಾ ಲಯದ ಮುಂಭಾಗವಿರುವ ಗಾಂಧೀಜಿ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಬಳಿಕ ವೌನವಾಗಿ ಪ್ರತಿಭಟಿಸಿದರು. ಈ ವೇಳೆ ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಮಾತನಾಡಿ, ಗಾಂಧೀಜಿಯವರು ತಮ್ಮ ಶಾಂತಿಯುತ ಪ್ರತಿಭಟನೆಗಳ ಮೂಲಕ ದೇಶದ ಸ್ವಾತಂತ್ರö್ಯಕ್ಕಾಗಿ ಶ್ರಮಿಸಿದ್ದರು….
ನಾವು ಕಾನೂನು ಗೌರವಿಸಿದರೆ ಅದು ನಮ್ಮನ್ನು ರಕ್ಷಿಸುತ್ತದೆ ಹಿರಿಯ ಸಿವಿಲ್ ನ್ಯಾಯಾಧೀಶ ದೇವರಾಜ್ ಭೂತೆ ಅಭಿಪ್ರಾಯ
October 3, 2021ಮೈಸೂರು, ಅ.೨(ವೈಡಿಎಸ್)- ನಾವೆ ಲ್ಲರೂ ಕಾನೂನಿನ ಚೌಕಟ್ಟಿನಲ್ಲೇ ಜೀವನ ನಡೆಸಬೇಕಿದೆ. ಹಾಗಾಗಿ ಕಾನೂನಿಗೆ ಗೌರವ ನೀಡಿದರೆ ಅದು ನಮ್ಮನ್ನು ಸಂರಕ್ಷಿಸುತ್ತದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳೂ ಆದ ಹಿರಿಯ ಸಿವಿಲ್ ನ್ಯಾಯಾಧೀಶ ದೇವರಾಜ್ ಭೂತೆ ಹೇಳಿದರು. ಮೈಸೂರು ವಿಜಯನಗರ ೩ನೇ ಹಂತ ದಲ್ಲಿರುವ ಹೆರಿಟೇಜ್ ಕ್ಲಬ್‌ನಲ್ಲಿ ನ್ಯಾಯಾಂಗ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿ ಕಾರ, ನೆಹರು ಯುವ ಕೇಂದ್ರ, ವಕೀಲರ ಸಂಘ, ಹೆರಿಟೇಜ್ ಕ್ಲಬ್, ಶ್ರೀ ಚಾಮುಂ ಡೇಶ್ವರಿ ಮಹಿಳಾ ಸ್ವ…
ಮೃಗಾಲಯದಲ್ಲಿ ರೋಮಾಂಚನಗೊಳಿಸುತ್ತಿದೆ ವನ್ಯಜೀವಿಗಳ ಛಾಯಾಚಿತ್ರ
October 3, 2021ಮೈಸೂರು, ಅ.೨(ಎಂಟಿವೈ)- ರಾಷ್ಟಿçÃಯ ವನ್ಯ ಜೀವಿ ಸಪ್ತಾಹದ ಅಂಗವಾಗಿ ಮೈಸೂರು ಮೃಗಾ ಲಯದ ಆವರಣದಲ್ಲಿರುವ ಗ್ರಂಥಾಲಯದ ಸಭಾಂ ಗಣದಲ್ಲಿ ಆಯೋಜಿಸಿದ್ದ ವನ್ಯಜೀವಿಗಳ ಛಾಯಾ ಚಿತ್ರ ಪ್ರದರ್ಶನದಲ್ಲಿ ವನ್ಯಜೀವಿ ವಿಭಾಗ ಹಾಗೂ ಮೃಗಾಲಯದ ವಿಭಾಗದಲ್ಲಿ ಸೆರೆ ಹಿಡಿದಿರುವ ವಿವಿಧ ಛಾಯಾಚಿತ್ರಗಳು ನೋಡುಗರ ಕಣ್ಮನ ಸೆಳೆಯುತ್ತಿವೆ. ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್ ಛಾಯಾಚಿತ್ರ ಪ್ರದರ್ಶನ ಉದ್ಘಾಟಿಸಿ, ವಿಜೇತರಿಗೆ ಬಹುಮಾನ ವಿತರಿಸಿದರು. ಬಳಿಕ ಮಾತನಾಡಿದ ಅವರು, ಈ ಛಾಯಾಚಿತ್ರ ಸ್ಪರ್ಧೆಯಲ್ಲಿ ವನ್ಯಜೀವಿ…
ಗಮನ ಸೆಳೆದ ಫಿಟ್ ಇಂಡಿಯಾ ಫ್ರೀಡಂ ರನ್
October 3, 2021ಮೈಸೂರು,ಅ.೨(ಎಂಟಿವೈ)-ದೇಶಕ್ಕೆ ಸ್ವಾತಂತ್ರö್ಯ ಲಭಿಸಿ ೭೫ ವರ್ಷ ಸಂದ ಹಿನ್ನೆಲೆಯಲ್ಲಿ ಮೈಸೂರಿನ ನಜರ್ ಬಾದ್‌ನಲ್ಲಿರುವ ಚಾಮುಂಡಿ ವಿಹಾರ ಕ್ರೀಡಾಂಗಣದ ಆವರಣದಲ್ಲಿ ಶನಿವಾರ ಆಯೋಜಿಸಿದ್ದ `ಆಜಾದಿ ಕಾ ಅಮೃತ ಮಹೋತ್ಸವ’ ಹಾಗೂ `ಫಿಟ್ ಇಂಡಿಯಾ ಫ್ರೀಡಂ ರನ್-೨.೦’ ಓಟ ಎಲ್ಲರ ಗಮನ ಸೆಳೆಯಿತು. ಯುವಜನ ಹಾಗೂ ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಆಯೋಜಿಸಿದ್ದ ‘ಫ್ರೀಡಂ ರನ್’ ಚಾಮುಂಡಿ ವಿಹಾರ ಕ್ರೀಡಾಂಗಣ ಮುಂಭಾಗದಿAದ ಆರಂಭಗೊAಡು, ಎಸ್ಪಿ ಕಚೇರಿ ವೃತ್ತ, ಹಾರ್ಡಿಂಜ್ ವೃತ್ತ, ಕೋಟೆ…
ಮೈಸೂರು ಮೃಗಾಲಯಕ್ಕೆ ಬಂದಿವೆ ಗೊರಿಲ್ಲಾ, ಒರಾಂಗೂಟಾನ್
October 3, 2021ಮೈಸೂರು, ಅ.೨(ಎಂಟಿವೈ)- ಮೈಸೂರಿನ ಚಾಮರಾಜೇಂದ್ರ ಮೃಗಾಲಯಕ್ಕೆ ಅಪರೂಪದ ೨ ಜೋಡಿ ಒರಾಂಗೂಟಾನ್ ಹಾಗೂ ೨ ಗೊರಿಲ್ಲಾ ಹೊಸ ಅತಿಥಿಗಳು ಸೇರ್ಪಡೆಯಾಗಿದ್ದು, ಈ ಪ್ರಾಣ ಗಳನ್ನು ಹೊಂದಿರುವ ದೇಶದ ಏಕೈಕ ಮೃಗಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಮೃಗಾಲಯಕ್ಕೆ ಬಂದಿರುವ ಈ ಹೊಸ ಪ್ರಾಣ ಗಳನ್ನು ಕೆಲವು ದಿನಗಳಿಂದ ಕ್ವಾರಂಟೈನ್‌ಲ್ಲಿಡಲಾಗಿದ್ದು, ಕೆಲವೇ ದಿನಗಳಲ್ಲಿ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗುತ್ತದೆ. ೫೦ ವರ್ಷಗಳ ನಂತರ: ಮೈಸೂರು ಮೃಗಾಲಯಕ್ಕೆ ತಂದಿರುವ ಒರಾಂಗೂಟಾನ್ ಪ್ರಾಣ ದಾಖಲೆಯೊಂದನ್ನು ಬರೆದಿದೆ. ಅಳಿವಿ ನಂಚಿನಲ್ಲಿರುವ ಒರಾಂಗೂಟಾನ್ ಭಾರತದ ಯಾವುದೇ…
ಖಾದಿ ಬಳಕೆ ಕುರಿತು ಜಾಗೃತಿ ಮೂಡಿಸಿ
October 3, 2021ಮೈಸೂರು,ಅ.೨-ಬಿಜೆಪಿ ವ್ಯಾಪಾರ ಮತ್ತು ವಾಣ ಜ್ಯ ಪ್ರಕೋಷ್ಠ ಬಿಜೆಪಿ ಮೈಸೂರು ನಗರ ವತಿಯಿಂದ ಗಾಂಧಿ ಜಯಂತಿ ಆಚರಣೆ ಹಾಗೂ ಸೇವಾ ಮತ್ತು ಸಮರ್ಪಣಾ ಅಭಿಯಾನ ಅಂಗವಾಗಿ ವಸ್ತುಪ್ರದ ರ್ಶನ ಆವರಣದ ತೋಟಗಾರಿಕೆ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗಳಿಗೆ ಖಾದಿ ವಸ್ತç ವಿತರಿಸಿ, ಜಾಗೃತಿ ಮೂಡಿಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು. ವಸ್ತುಪ್ರದರ್ಶನ ಪ್ರಾಧಿಕಾರ ಅಧ್ಯಕ್ಷ ಹೇಮಂತ್ ಕುಮಾರ್‌ಗೌಡ ಮಾತನಾಡಿ, ಮಹಾತ್ಮ ಗಾಂಧೀಜಿ ಸ್ವತಃ ಚರಕದಲ್ಲಿ ನೇಯ್ದ ಖಾದಿಯನ್ನು ಧರಿಸುತ್ತಿ ದ್ದರು. ವಿದೇಶಿ ಬಟ್ಟೆಗಳ ವ್ಯಾಮೋಹಕ್ಕೆ ಒಳಗಾಗದೆ, ಖಾದಿ ಗ್ರಾಮೋದ್ಯೋಗಕ್ಕೆ…
ಮೈಸೂರು ದಸರೆಗೆ ಸಂಭ್ರಮದ ಸಿದ್ಧತೆ ಅರಮನೆಯಲ್ಲಿ ಸಿಂಹಾಸನ ಜೋಡಣೆ
October 2, 2021ಮೈಸೂರು, ಅ.೧(ಎಂಟಿವೈ)-ದಸರಾ ವೇಳೆ ರಾಜವಂಶಸ್ಥರು ನಡೆಸಲಿರುವ ಪ್ರಮುಖ ಧಾರ್ಮಿಕ ಆಚರಣೆ ಖಾಸಗಿ ದರ್ಬಾರ್‌ಗಾಗಿ ಶುಕ್ರವಾರ ಅರಮನೆಯ ದರ್ಬಾರ್ ಹಾಲ್‌ನಲ್ಲಿ ಬಿಗಿ ಭದ್ರತೆ ನಡುವೆ ಚಿನ್ನದ ಸಿಂಹಾಸನ ಹಾಗೂ ಬೆಳ್ಳಿ ಕನ್ನಡಿ ತೊಟ್ಟಿಯಲ್ಲಿ ಭದ್ರಾಸನ ಜೋಡಿಸಲಾಯಿತು. ಇಂದು ಬೆಳಗ್ಗೆ ೭.೨೦ಕ್ಕೆ ರಾಜ ಪುರೋಹಿತರ ಸಮ್ಮುಖದಲ್ಲಿ ನವಗ್ರಹ, ಶಾಂತಿ ಹೋಮ ಸೇರಿದಂತೆ ಕೆಲವು ಪೂಜಾ ಕೈಂಕರ್ಯಗಳನ್ನು ನಡೆಸಿದ ನಂತರ ಅರಮನೆಯ ೧೪ ಮಂದಿ ಸಿಬ್ಬಂದಿ ಬೆಳಗ್ಗೆ ೯.೩೦ರೊಳಗೆ ಸಲ್ಲುವ ತುಲಾ ಲಗ್ನದಲ್ಲಿ ದರ್ಬಾರ್ ಹಾಲ್‌ನಲ್ಲಿ ಚಿನ್ನದ ಸಿಂಹಾಸನ ಹಾಗೂ ಬೆಳ್ಳಿ…
ಅ.೭ರಿಂದ ೧೩ರವರೆಗೆ ಅರಮನೆ ಆವರಣದಲ್ಲಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮ
October 2, 2021ಮೈಸೂರು ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಕನ್ನಡ-ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ಇತರ ಗಣ್ಯರಿಂದ ಪೋಸ್ಟರ್ ಬಿಡುಗಡೆ ಮೈಸೂರು, ಅ.೧(ಆರ್‌ಕೆ)- ಅಕ್ಟೋಬರ್ ೭ ರಿಂದ ೧೩ ರವರೆಗೆ ಮೈಸೂರು ಅರಮನೆ ಆವರಣದಲ್ಲಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಅವರು ಶುಕ್ರವಾರ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳ ಪೋಸ್ಟರ್ ಬಿಡುಗಡೆ ಮಾಡಿದರು. ಅಕ್ಟೋಬರ್ ೭ರಂದು ಸಂಜೆ ೬ ಗಂಟೆಗೆ…
ಅಂಬಾರಿ ಹೊರಲು ಸಜ್ಜಾದ ಅಭಿಮನ್ಯು
October 2, 2021೬೦೦ ಕೆಜಿ ತೂಗುವ ಮರದ ಅಂಬಾರಿಯನ್ನು ಹೊತ್ತು ಸರಾಗವಾಗಿ ಸಾಗಿದ ದಸರಾ ಸಾರಥಿ ಜನ ಪ್ರತಿನಿಧಿಗಳು, ಅಧಿಕಾರಿಗಳಲ್ಲಿ ಭರವಸೆ ಸರಾಗವಾಗಿ ಸಾಗಿದ ಅಭಿಮನ್ಯುಮರದ ಅಂಬಾರಿ ಕಟ್ಟಿದ ತಾಲೀಮು ಯಶಸ್ವಿಯಾಗಿದೆ. ೨೮೦ ಕೆಜಿ ಮರದ ಅಂಬಾರಿ, ಅದರಲ್ಲಿ ೩೦೦ ಕೆಜಿ ಮರಳಿನ ಮೂಟೆ ಸೇರಿದಂತೆ ೬೦೦ ಕೆಜಿ ತೂಕದ ಭಾರ ಹೊತ್ತು ಯಶಸ್ವಿಯಾಗಿ ಅಭಿಮನ್ಯು ತಾಲೀಮಿನಲ್ಲಿ ಪಾಲ್ಗೊಂಡಿ ದ್ದಾನೆ. ಎಲ್ಲಾ ಆನೆಗಳು ಆರೋಗ್ಯದಿಂದ ಕೂಡಿವೆೆ. ತಾಲೀಮಿನಲ್ಲಿ ಪಾಲ್ಗೊಂಡಿದ್ದ ಅಭಿಮನ್ಯು ಸರಾಗವಾಗಿ ಹೆಜ್ಜೆ ಹಾಕಿದ್ದಾನೆ. ನಮ್ಮ ಭರವಸೆ ಹೆಚ್ಚಾಗಿದೆ. –…
೨೦೩೦ರೊಳಗಾಗಿ ದೇಶದಲ್ಲಿ ೪೫೦ ಗಿಗಾವ್ಯಾಟ್ ಬೃಹತ್ ನವೀಕರಿಸಬಹುದಾದ ಇಂಧನ ಶಕ್ತಿ ಉತ್ಪಾದನೆ ಗುರಿ
October 2, 2021ಕೃಷ್ಣರಾಜ ಕ್ಷೇತ್ರದಲ್ಲಿ ಸೂರ್ಯಪಥ್- ನವೀಕರಿಬಹುದಾದ ಇಂಧನ ಯೋಜನೆ ಅನುಷ್ಠಾನಕ್ಕೆ ಸಚಿವರಿಂದ ಚಾಲನೆ ಕೇಂದ್ರ ನವೀಕರಿಸಬಹುದಾದ ಇಂಧನ ಶಕ್ತಿಯ ರಾಜ್ಯ ಸಚಿವ ಬಿ.ಭಗವಂತ ಖೂಬಾ ಘೋಷಣೆ: ಸೋಲಾರ್ ವಿದ್ಯುತ್ ಉತ್ಪಾದನೆಗೆ ಕೆ.ಆರ್.ಕ್ಷೇತ್ರದಲ್ಲಿ ಶಾಸಕ ರಾಮದಾಸ್ ಅವರ ಮಹತ್ವದ ಯೋಜನೆಗೆ ಶ್ಲಾಘನೆ ಮೈಸೂರು, ಅ.೧(ಆರ್‌ಕೆಬಿ)- ನವೀಕರಿಸಬಹುದಾದ ವಿದ್ಯುತ್ ಮತ್ತು ಸೋಲಾರ್ ಶಕ್ತಿಯ ಉಪಯೋಗಕ್ಕೆ ಸಂಬAಧಿಸಿದAತೆ ಆದ್ಯತೆ ನೀಡುತ್ತಿರುವ ಮೋದಿ ಸರ್ಕಾರ ೨೦೩೦ರ ಒಳಗಾಗಿ ೪೫೦ ಗಿಗಾ ವ್ಯಾಟ್ ಶಕ್ತಿಯನ್ನು ಉತ್ಪಾ ದಿಸುವ ಗುರಿ ಹೊಂದಿದೆ ಎಂದು ಕೇಂದ್ರದ ರಾಸಾಯನಿಕ ಗೊಬ್ಬರ,…










