ಮೈಸೂರು, ಸೆ.30(ವೈಡಿಎಸ್)- ವಿವೇಕ ಸ್ಮಾರಕ ನಿರ್ಮಾಣ ವಿಷಯದಲ್ಲಿ ಉಂಟಾಗಿರುವ ವಿವಾದಕ್ಕೆ ಅಂತ್ಯ ಹಾಡಲು ಮಧ್ಯಸ್ಥಿಕೆ ವಹಿಸುವುದಾಗಿ ಸಂಸದ ವಿ. ಶ್ರೀನಿವಾಸ ಪ್ರಸಾದ್ ತಿಳಿಸಿದ್ದಾರೆ. ರಾಮಕೃಷ್ಣನಗರದ ನೃಪತುಂಗ ಕನ್ನಡ ಶಾಲೆ ಆವರಣದಲ್ಲಿ ಗುರುವಾರ ಊಟದ ಮನೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, 125 ವರ್ಷ ಇತಿಹಾಸವುಳ್ಳ ಎನ್‍ಟಿಎಂ ಶಾಲೆಯ ಅಭಿವೃದ್ಧಿ ವಿಚಾರ ದಲ್ಲಿ ಯಾವುದೇ ಜಿಜ್ಞಾಸೆ ಬೇಡ. ಬೇರೆ ಡೆಗೆ ಸ್ಥಳಾಂತರಿಸಿಯೂ ಶಾಲೆಯನ್ನು ಅಭಿವೃದ್ಧಿಪಡಿಸಬಹುದು. ಸರ್ಕಾರವೂ ಮೂಲಭೂತ ಸೌಲಭ್ಯಗಳನ್ನು ಒದಗಿ ಸಲಿದೆ. ವಿವೇಕಾನಂದ ಸಾಂಸ್ಕøತಿಕ ಕೇಂದ್ರ ಸ್ಥಾಪನೆಯಿಂದ ವಿದ್ಯಾರ್ಥಿಗಳ ಪಠ್ಯೇತರ…
ಈ ಬಾರಿಯ ದಸರಾ ವಿಶೇಷ ಅತ್ಯಾಕರ್ಷಕ ದೀಪಾಲಂಕಾರ
October 1, 2021ಮೈಸೂರು, ಸೆ.30(ವೈಡಿಎಸ್)- ವಿಶ್ವ ವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಕೆಲವೇ ದಿನಗಳು ಬಾಕಿ ಇದ್ದು, ಸಿದ್ಧತೆಗಳು ಗರಿಗೆದರಿವೆ. ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಗಳಲ್ಲಿ ಒಂದಾದ ದೀಪಾಲಂಕಾರ ಈ ಬಾರಿ ಅತ್ಯಂತ ಅತ್ಯಾಕರ್ಷಣೆಯಾಗಲಿದೆ. ಅರಮನೆ ಆವರಣದಲ್ಲಿ ಗೋಡೆಗಳಿಗೆ ಬಣ್ಣ ಬಳಿಯುವ, ವಿದ್ಯುತ್ ಬಲ್ಬ್ ಬದ ಲಾಯಿಸುವುದು ಮತ್ತಿತರೆ ಕೆಲಸಗಳು ಆರಂಭ ಗೊಂಡಿವೆ. ಅರಮನೆ ಸುತ್ತಮುತ್ತ, ಸಯ್ಯಾಜಿ ರಾವ್ ರಸ್ತೆ, ಚಾಮರಾಜ ಜೋಡಿ ರಸ್ತೆ ಸೇರಿದಂತೆ ನಗರದ ಪ್ರಮುಖ ರಸ್ತೆ, ವೃತ್ತ ಗಳಲ್ಲಿ ವಿದ್ಯುತ್ ದೀಪಗಳನ್ನು ಅಳವಡಿ…
ಗಜಪಡೆಗೆ ಪೂಜೆ ಸಲ್ಲಿಸಿದ ಅರಣ್ಯ ಸಚಿವ ಕತ್ತಿ
October 1, 2021ಮೈಸೂರು, ಸೆ.30(ಎಂಕೆ)-ದಸರಾ ಮಹೋತ್ಸವ-2021ರಲ್ಲಿ ಭಾಗವಹಿಸಿರುವ ಗಜಪಡೆಗೆ ಅರಣ್ಯ ಸಚಿವ ಉಮೇಶ್ ಕತ್ತಿ ವಿಶೇಷ ಪೂಜೆ ಸಲ್ಲಿಸಿ, ಮಾವುತರು, ಕಾವಾಡಿಗರ ಯೋಗಕ್ಷೇಮ ವಿಚಾರಿಸಿದರು. ಗುರುವಾರ ಸಂಜೆ ಸುರಿದ ಜೋರು ಮಳೆಯ ನಡುವೆಯೇ ಅರಮನೆಗೆ ಕುಟುಂಬ ಸಮೇತ ಆಗಮಿ ಸಿದ ಸಚಿವರು, ಜಂಬೂಸವಾರಿ ಯಶಸ್ವಿಯಾಗಿ ನೆರ ವೇರಲೆಂದು ಪ್ರಾರ್ಥಿಸಿ, ಗಜಪಡೆಗೆ ಪೂಜೆ ಸಲ್ಲಿಸಿದರು. ಬಳಿಕ ದಸರಾ ಆನೆಗಳಿಗೆ ಬೆಲ್ಲ, ಕಾಯಿ, ಕಬ್ಬು, ಬಾಳೆಹಣ್ಣು ನೀಡಿದರು. ಸಚಿವರ ಮಗಳು, ಅಳಿಯ, ಮೊಮ್ಮಕ್ಕಳು ಗಜಪಡೆಗೆ ಪೂಜೆ ಸಲ್ಲಿಸಿದರು. ನಂತರ ಸಾಂಕೇತಿಕವಾಗಿ 15 ಮಂದಿ…
ಅರಮನೆ ದರ್ಬಾರ್ ಹಾಲ್‍ನಲ್ಲಿ ಇಂದು ಸಿಂಹಾಸನ ಜೋಡಣೆ ಬೆಳಗ್ಗೆ 8ರಿಂದ ಮಧ್ಯಾಹ್ನ 3 ಗಂಟೆವರೆಗೆ
October 1, 2021ಮೈಸೂರು,ಸೆ.30(ಎಂಟಿವೈ)- ದಸರಾ ಮಹೋತ್ಸವದಲ್ಲಿ ರಾಜಮನೆತನ ನಡೆಸುವ ಖಾಸಗಿ ದರ್ಬಾರ್‍ಗಾಗಿ ಭಾದ್ರ ಪದ ಮಾಸ ಕೃಷ್ಣ ಪಕ್ಷ ದಶಮಿ ದಿನವಾದ ಶುಕ್ರವಾರ(ಅ.1) ಬೆಳಗ್ಗೆ 9.30ರೊಳಗೆ ಸಲ್ಲುವ ತುಲಾ ಲಗ್ನದಲ್ಲಿ ದರ್ಬಾರ್‍ಹಾಲ್ ನಲ್ಲಿ ಚಿನ್ನದ ಸಿಂಹಾಸನ ಹಾಗೂ ಕನ್ನಡಿ ತೊಟ್ಟಿಯಲ್ಲಿ ಬೆಳ್ಳಿಯ ಭದ್ರಾಸನ ಜೋಡಣಾ ಕಾರ್ಯ ನಡೆಯಲಿದ್ದು, ಬೆಳಗ್ಗೆಯಿಂದ ಮಧ್ಯಾಹ್ನ 3ಗಂಟೆವರೆಗೆ ಅರಮನೆಗೆ ಸಾರ್ವ ಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ. ಈ ಸಾಲಿನ ದಸರಾ ಮಹೋತ್ಸವ ಅ.7ರಿಂದ 15ರವರೆಗೆ ನಡೆಯಲಿದ್ದು, ಅರ ಮನೆಯಲ್ಲಿ ಅ.7ರಂದು ಖಾಸಗಿ ದರ್ಬಾರ್ ನಡೆಯಲಿದೆ. ಇದಕ್ಕಾಗಿ ನಾಳೆ…
ಮೈಸೂರಲ್ಲಿ ತೀವ್ರಗೊಂಡ ಪೊಲೀಸರ ರಾತ್ರಿ ಗಸ್ತು
October 1, 2021ಮೈಸೂರು, ಸೆ.30(ಆರ್‍ಕೆ)- ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಅಪರಾಧ ಕೃತ್ಯ ತಡೆಗಟ್ಟುವ ನಿಟ್ಟಿನಲ್ಲಿ ಮೈಸೂರು ನಗರ ದಾದ್ಯಂತ ಇಂದಿನಿಂದ ಪೊಲೀಸರು ರಾತ್ರಿ ಗಸ್ತನ್ನು ತೀವ್ರಗೊಳಿಸಿದ್ದಾರೆ. ಪುಂಡ ಪೋಕರಿಗಳು, ಅಪರಾಧ ಹಿನ್ನೆಲೆ ಯುಳ್ಳವರು, ಸಮಾಜಘಾತುಕ ಶಕ್ತಿಗಳು ರಾತ್ರಿ ವೇಳೆ ಅನಗತ್ಯ ಗುಂಪು ಸೇರುವುದು, ಜೂಜು, ಗಲಾಟೆ ಸೇರಿದಂತೆ ಹಲವು ಕ್ರಿಮಿ ನಲ್ ಚಟುವಟಕೆಗಳಲ್ಲಿ ಪಾಲ್ಗೊಳ್ಳುವವರನ್ನು ಬಗ್ಗು ಬಡಿಯಲು ರಾತ್ರಿ ಪಟ್ರೋಲಿಂಗ್ ಅನ್ನು ಮೈಸೂರು ನಗರದಾದ್ಯಂತ ತೀವ್ರಗೊಳಿ ಸುವಂತೆ ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ನಿರ್ದೇಶನ ನೀಡಿದ್ದಾರೆ. ಆ ಹಿನ್ನೆಲೆಯಲ್ಲಿ ಬುಧವಾರ…
ನಾಳೆ ಮಹಾತ್ಮ ಗಾಂಧಿ ಬಾಲ್ಯ ಕುರಿತ `ಮೋಹನದಾಸ’ ಕನ್ನಡ ಸಿನಿಮಾ ತೆರೆಗೆ
September 30, 2021ಮೈಸೂರು,ಸೆ.29(ಪಿಎಂ)- ಮಹಾತ್ಮ ಗಾಂಧಿಯವರ ಬಾಲ್ಯ ಕುರಿತಂತೆ ನಿರ್ಮಿಸಿರುವ `ಮೋಹನದಾಸ’ ಕನ್ನಡ ಸಿನಿಮಾ ಅ.1ರಂದು 100ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ. ಕನ್ನಡ ಚಿತ್ರರಂಗಕ್ಕೆ ಹಲವು ರಾಷ್ಟ್ರಪ್ರಶಸ್ತಿ ತಂದುಕೊಟ್ಟ ಪಿ.ಶೇಷಾದ್ರಿ ನಿರ್ದೇಶನದಲ್ಲಿ ಈ ಚಿತ್ರ ಮೂಡಿ ಬಂದಿದೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಆನ್‍ಲೈನ್ ಮೂಲಕ ಮಾತನಾಡಿದ ಪಿ.ಶೇಷಾದ್ರಿ, ಗಾಂಧಿ ಜಯಂತಿಯ ಮುನ್ನ ದಿನವಾದ ಅ.1ರಂದು ಚಿತ್ರ ಬಿಡುಗಡೆಗೊಳ್ಳುವ ಮಾಹಿತಿ ನೀಡಿದರು. `ಮೋಹನದಾಸ’ ನನ್ನ 12ನೇ ಸಿನಿಮಾ. 20 ವರ್ಷಗಳ ಸಿನಿಮಾ ಪ್ರಯಾಣದಲ್ಲಿ ಇದೇ ಮೊದಲ ಬಾರಿಗೆ ಜೀವನಚರಿತ್ರೆ…
ಅಕ್ಟೋಬರ್ ತಿಂಗಳಲ್ಲಿ ಬ್ಯಾಂಕುಗಳಿಗೆ 12 ದಿನ ರಜೆ ಕೊಡಗು ಜಿಲ್ಲೆಯಲ್ಲಿ 13 ದಿನ ಮಾತ್ರ
September 30, 2021ಮೈಸೂರು, ಸೆ.29(ಆರ್‍ಕೆ)- ರಾಜ್ಯದಲ್ಲಿ ಬ್ಯಾಂಕುಗಳಿಗೆ ಅಕ್ಟೋಬರ್ ತಿಂಗಳಲ್ಲಿ 12 ದಿನ ರಜೆ ಇರುತ್ತದೆ. ಅಕ್ಟೋಬರ್ 2ರಂದು ಶನಿವಾರ ಗಾಂಧಿ ಜಯಂತಿ, 6ರಂದು ಬುಧವಾರ ಮಹಾ ಲಯ ಅಮಾವಾಸ್ಯೆ, 14 ರಂದು ಗುರುವಾರ ಮಹಾ ನವಮಿ, ಆಯುಧ ಪೂಜೆ, 15ರಂದು ಶುಕ್ರವಾರ ವಿಜಯ ದಶಮಿ, 20ರಂದು ಬುಧ ವಾರ ವಾಲ್ಮೀಕಿ ಜಯಂತಿ, ಈದ್ ಮಿಲಾದ್ ಅಂಗವಾಗಿ ಬ್ಯಾಂಕುಗಳಿಗೆ ಸಾರ್ವತ್ರಿಕ ರಜೆ ಇರುತ್ತದೆ. ಅಲ್ಲದೆ, ಭಾನುವಾರ ಅಕ್ಟೋಬರ್ 3, 10, 17, 24 ಮತ್ತು 31 ರಂದು ಸಾರ್ವತ್ರಿಕ ರಜೆ…
ಕಾಡು ಸಂರಕ್ಷಣೆಗೆ ಪರಿಣಾಮಕಾರಿ ಕಾಯಿದೆÀ ಜಾರಿ ಅಗತ್ಯ
September 30, 2021ಮೈಸೂರು,ಸೆ.29-ಕಾಡಿನ ಸಂರಕ್ಷಣೆಗೆ ಕಾಯಿದೆ ಗಳನ್ನು ರೂಪಿಸಿದರೆ ಸಾಲದು, ಅವುಗಳನ್ನು ಪರಿಣಾಮ ಕಾರಿಯಾಗಿ ಜಾರಿಗೆ ತರುವುದು ಅಗತ್ಯ ಎಂದು ಖ್ಯಾತ ವನ್ಯಜೀವಿ ತಜ್ಞರಾದ ಕೃಪಾಕರ ಹೇಳಿದರು. ಮೈಸೂರು ಜೆಎಸ್‍ಎಸ್ ಮಹಾವಿದ್ಯಾಪೀಠದ ಶ್ರೀ ಶಿವ ರಾತ್ರೀಶ್ವರ ಧಾರ್ಮಿಕ ದತ್ತಿಯ ವತಿಯಿಂದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಏರ್ಪಡಿಸಿದ್ದ ‘ಜ್ಞಾನ ವಾರಿಧಿ-43’ ಡಿಜಿಟಲ್ ಸಾಪ್ತಾಹಿಕ ಉಪನ್ಯಾಸ ಕಾರ್ಯ ಕ್ರಮದಲ್ಲಿ “ಕಾಡಿನ ಸಂರಕ್ಷಣೆ” ಕುರಿತು ಉಪನ್ಯಾಸ ನೀಡುತ್ತಾ, ಕರ್ನಾಟಕದಲ್ಲಿ ಅರಣ್ಯ ಸಂರಕ್ಷಣೆಯ ಬಗ್ಗೆ ಹೆಚ್ಚಿನ ಜಾಗೃತಿ ಇದೆ. ಆದರೆ ಅವುಗಳನ್ನು ಇರುವ…
`ನಮ್ಮ ಭೂಮಿ ನಮ್ಮದು; ಭೂಮಿ ಹಕ್ಕಿಗಾಗಿ ಭೂ ಹೋರಾಟ’
September 30, 2021ಮೈಸೂರು,ಸೆ.29(ಪಿಎಂ)- ಸಂತ್ರಸ್ತರ ಭೂಮಿ ಹಕ್ಕಿಗಾಗಿ `ನಮ್ಮ ಭೂಮಿ ನಮ್ಮದು; ಭೂಮಿ ಹಕ್ಕಿಗಾಗಿ ಭೂ ಹೋರಾಟ’ ಶೀರ್ಷಿಕೆಯಡಿ ಚಳುವಳಿ ಕೈಗೆತ್ತುಕೊಳ್ಳ ಲಾಗಿದೆ. ಶೋಷಿತ ಸಮುದಾಯಗಳ ಶ್ರೇಯೋಭಿವೃದ್ಧಿಗಾಗಿ ಅಸ್ತಿತ್ವಕ್ಕೆ ತಂದಿರುವ ಕರ್ನಾಟಕ ದಲಿತ ಚಳುವಳಿ ನವ ನಿರ್ಮಾಣ ವೇದಿಕೆ ವತಿಯಿಂದ ಇದರ ಮೊದಲ ಹಂತದ ಹೋರಾಟ ಪಿರಿಯಾ ಪಟ್ಟಣದಲ್ಲಿ ನಡೆಯಲಿದೆ. ಅ.2ರಂದು ಅಲ್ಲಿನ ತಾಲೂಕು ಆಡಳಿತ ಭವನದ ಎದುರು ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸ ಲಾಗುವುದು ಎಂದು ವೇದಿಕೆ ಮುಖಂಡ ಹರಿಹರ ಆನಂದಸ್ವಾಮಿ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ…
ದಸರಾ ಕಾಲೇ ಪಾಲಿಕೆಯಿಂದ ರಸ್ತೆ ಗುಂಡಿ ಮುಚ್ಚು ಶಾಸ್ತ್ರ!
September 30, 2021ಮೈಸೂರು, sಸೆ.29(ವೈಡಿಎಸ್)- ಪ್ರತೀ ವರ್ಷ ಗುಂಡಿ ಬಿದ್ದಿ ರುವ ರಸ್ತೆಗಳು ನಗರಪಾಲಿಕೆಗೆ ನೆನಪಾಗುವುದು ದಸರಾ ಮಹೋತ್ಸವದಲ್ಲಿ ಮಾತ್ರ. ಅದುವರೆಗೂ ಗುಂಡಿಬಿದ್ದ ರಸ್ತೆ ಗಳನ್ನು ಮುಚ್ಚಿಸಬೇಕು. ಇದರಿಂದ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ ಎಂಬುದು ನೆನಪಾಗುವುದೇ ಇಲ್ಲ. ಹಲವು ವರ್ಷಗಳ ಹಿಂದೆಯೇ ಅರಮನೆ ಸುತ್ತ, ಜಂಬೂ ಸವಾರಿ ಮಾರ್ಗ ಮತ್ತು ಚಾಮರಾಜ ಜೋಡಿ ರಸ್ತೆಯನ್ನು ಕಾಂಕ್ರೀಟ್ ರಸ್ತೆ ಮಾಡಿರುವುದರಿಂದ ಇವುಗಳನ್ನು ಹೊರತುಪಡಿಸಿ ಉಳಿದ ರಸ್ತೆಗಳಲ್ಲಿ ಸಂಚರಿಸಲು ಸವಾ ರರು ಪರಿಪಾಟಲು ಅನುಭವಿಸುವಂತಾಗಿದೆ. ನಗರದ ನಾರಾಯಣ ಶಾಸ್ತ್ರಿ, ಅಶೋಕ ರಸ್ತೆ, ಇರ್ವಿನ್…










