ಮೈಸೂರು, ಸೆ. 27(ಆರ್‍ಕೆ)- ಕೃಷಿ ಕ್ಷೇತ್ರಕ್ಕೆ ಮಾರಕವಾಗಿರುವ ಕಾಯ್ದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ಹಲವು ರೈತಪರ ಸಂಘಟನೆಗಳು ಇಂದು ಕರೆ ದಿದ್ದ ಭಾರತ್ ಬಂದ್‍ಗೆ ಮೈಸೂರಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಕೊರೊನಾ ಸಂಕಷ್ಟ ಪರಿಸ್ಥಿತಿ, ಲಾಕ್ ಡೌನ್ ನಿರ್ಬಂಧ ಹಾಗೂ ಬೆಲೆ ಏರಿಕೆ ಯಂತಹ ಬಿಸಿಯಿಂದ ಬಳಲುತ್ತಿರುವ ಉದ್ಯಮಗಳು ಹಾಗೂ ಜನರು ಇಂದಿನ ಬಂದ್‍ಗೆ ನಿರೀಕ್ಷಿತ ಬೆಂಬಲ ನೀಡದಿ ರುವುದರಿಂದ ಕೇವಲ ರೈತ ಸಂಘ ಟನೆಗಳ ಪ್ರತಿಭಟನೆಗೆ ಮಾತ್ರ ಸೀಮಿತ ವಾಯಿತು. ಇಂದು ಮುಂಜಾನೆಯಿಂ ದಲೇ ದ್ವಿಚಕ್ರ ವಾಹನ,…
ಮೈಸೂರಲ್ಲಿ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಭಗತ್‍ಸಿಂಗ್ ಜಯಂತಿ
September 28, 2021ಮೈಸೂರು,ಸೆ.27(ಪಿಎಂ)- ಮೈಸೂರು ಸಮಾನ ಮನಸ್ಕರ ಬಳಗದ ವತಿಯಿಂದ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಭಗತ್‍ಸಿಂಗ್ ಅವರ 114ನೇ ಜಯಂತಿಯನ್ನು ಆಚರಿಸಲಾಯಿತು. ಮೈಸೂರಿನ ಗಾಂಧಿಚೌಕದಲ್ಲಿ ಭಗತ್‍ಸಿಂಗ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಅವರ ಕೊಡುಗೆ ಸ್ಮರಿಸಿ, ಗೌರವ ಸಲ್ಲಿಸಲಾಯಿತು. ಪುಷ್ಪ ನಮನ ಸಲ್ಲಿಸಿದ ಚಾಮರಾಜ ಕ್ಷೇತ್ರದ ಕಾಂಗ್ರೆಸ್ ಮುಖಂಡ ಕೆ.ಹರೀಶ್‍ಗೌಡ ಮಾತನಾಡಿ, ಕೆಚ್ಚೆದೆಯ ಸ್ವಾತಂತ್ರ್ಯ ಹೋರಾಟಗಾರ ಭಗತ್‍ಸಿಂಗ್ ಬ್ರಿಟಿಷರಿಗೆ ಸಿಂಹ ಸ್ವಪ್ನವಾಗಿದ್ದರು. `ಬ್ರಿಟಿಷರು ನನ್ನನ್ನು ಕೊಲ್ಲಬಹುದು. ಆದರೆ ನನ್ನ ಚಿಂತನೆಗಳನ್ನು ಕೊಲ್ಲಲಾರರು’ ಎಂಬ ಅವರ ನುಡಿಮುತ್ತು ಎಂದಿಗೂ…
ಬದುಕಿರುವವರು ಮತದಾರರ ಪಟ್ಟಿಯಲ್ಲಿ ‘ಮರಣ’ ಹೊಂದಿದ್ದಾರೆ!?
September 28, 2021ಮೈಸೂರು,ಸೆ.27(ಆರ್‍ಕೆ)- ಬದುಕಿರುವ ಮತ ದಾರರನ್ನು ‘ಮರಣ’ ಎಂದು ಜ್ಞಾಪನ ಪತ್ರದಲ್ಲಿ ಮೈಸೂರು ಮಹಾ ನಗರ ಪಾಲಿಕೆಯು ನಮೂದಿಸಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಸಾವನ್ನಪ್ಪಿರುವವರ ಹೆಸರು ಮತದಾರರ ಪಟ್ಟಿಯಲ್ಲಿ ಮುಂದು ವರಿಯುತ್ತಿರುವುದು ಸರ್ವೇಸಾಮಾನ್ಯ. ಆದರೆ ಜೀವಂತ ವಾಗಿರುವವರನ್ನೇ ಮರಣ ಹೊಂದಿದ್ದಾರೆ (ಇxಠಿiಡಿeಜ) ಎಂದು ನಮೂದಿಸುತ್ತಿರುವುದಿಲ್ಲಿ ವಿಶೇಷ. ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ಪ್ರಗತಿ ಯಲ್ಲಿದ್ದು, ಅದರಂತೆ ಗೋಪಾಲಸ್ವಾಮಿ ಪ್ರಾಥಮಿಕ ಶಾಲಾ ಶಿಕ್ಷಕರು ಕಳೆದ ಶನಿವಾರ ಮೈಸೂರಿನ ಹೊಸಬಂಡಿಕೇರಿಯ ಓಲ್ಡ್‍ವುಡ್ ರಸ್ತೆ, 2ನೇ ಕ್ರಾಸ್‍ನ 2441ನೇ ಮನೆ ವಿಳಾಸಕ್ಕೆ ಭೇಟಿ…
ಚಿಕ್ಕಬಳ್ಳಾಪುರ ಜೈಲಿನಲ್ಲಿ ಬನ್ನೂರು ಯುವಕ ಸಾವು
September 28, 2021ಮೈಸೂರು, ಸೆ.27(ಆರ್‍ಕೆ)- ಬೆಂಗಳೂರಿನಲ್ಲಿ ಕೊಲ್ಕತ್ತಾ ಮೂಲದ ಯುವತಿ ಹತ್ಯೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ತಿ.ನರಸೀಪುರ ತಾಲೂಕಿನ ಯುವಕ ಚಿಕ್ಕಬಳ್ಳಾಪುರದ ಅಣಕನೂರು ಜೈಲಿನಲ್ಲಿ ಶುಕ್ರವಾರ ರಾತ್ರಿ ಸಾವನ್ನಪ್ಪಿದ್ದಾನೆ. ಮೈಸೂರು ಜಿಲ್ಲೆ, ತಿ.ನರಸೀಪುರ ತಾಲೂಕು, ಬನ್ನೂರು ಹೋಬಳಿ ಹೆಗ್ಗೂರು ಗ್ರಾಮದ ಮಹದೇವಶೆಟ್ಟಿ ಅವರ ಮಗ ಹೆಚ್.ಎಂ. ನಾಗೇಶ (24) ಸಾವನ್ನಪ್ಪಿದ ಆರೋಪಿ. ಆರೋಗ್ಯದಿಂದಿದ್ದ ಆತ, ಶುಕ್ರವಾರ ರಾತ್ರಿ ಊಟ ಮಾಡಿದ ನಂತರ ವಾಂತಿಯಾಗಿದೆ. ತಡರಾತ್ರಿ ಸುಮಾರು 11.20 ಗಂಟೆ ವೇಳೆಗೆ ಮೃತಪಟ್ಟನೆಂದು ಮರುದಿನ ಬೆಳಿಗ್ಗೆ 8.26 ಗಂಟೆ ವೇಳೆಗೆ ಜೈಲು…
ಪಾರ್ಕ್ ಬಳಿ ಮೂತ್ರ ವಿಸರ್ಜನೆಗೆ ಆಕ್ಷೇಪ: ಹೆಡ್‍ಕಾನ್‍ಸ್ಟೇಬಲ್ ಮೇಲೆ ಯುವಕನಿಂದ ಹಲ್ಲೆ
September 28, 2021ಮೈಸೂರು, ಸೆ. 27(ಆರ್‍ಕೆ)- ಪಾರ್ಕ್ ಬಳಿ ಮೂತ್ರ ವಿಸರ್ಜಿಸಬೇಡಿ ಎಂದು ಬುದ್ಧಿ ಹೇಳಿದ ಹೆಡ್‍ಕಾನ್‍ಸ್ಟೇಬಲ್ ಮೇಲೆ ಯುವಕ ನೋರ್ವ ಹಲ್ಲೆ ಮಾಡಿ ಪರಾರಿಯಾಗಿರುವ ಘಟನೆ ಮೈಸೂರಿನ ಸಿದ್ಧಾರ್ಥ ಬಡಾವಣೆ ಯಲ್ಲಿ ಭಾನುವಾರ ರಾತ್ರಿ ಸಂಭವಿಸಿದೆ. ಮೈಸೂರಿನ ನಜರ್‍ಬಾದ್ ಠಾಣೆ ಪೊಲೀಸ್ ಹೆಡ್‍ಕಾನ್‍ಸ್ಟೇಬಲ್ ಜಿ.ಟಿ.ಮುರಳಿ ಹಲ್ಲೆ ಗೊಳಗಾಗಿ ಗಾಯಗೊಂಡವರಾಗಿದ್ದು, ಅವ ರನ್ನು ಶಾಂತವೇರಿ ಗೋಪಾಲಗೌಡ ಸ್ಮಾರಕ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ರಾತ್ರಿ ಗಸ್ತು ಕರ್ತವ್ಯದಲ್ಲಿದ್ದ ಮುರಳಿ ಅವರು ಸಿದ್ಧಾರ್ಥ ಬಡಾವಣೆಯ ಸ್ಕೇಟಿಂಗ್ ಪಾರ್ಕ್ ಬಳಿ ಕಾರು ನಿಲ್ಲಿಸಿ ಕೊಂಡು…
ಕೊಡಗು ಮಾಡೆÀಲ್ ಶಾಲೆಗೆ ಲೆಫ್ಟಿನೆಂಟ್ ಜನರಲ್ (ನಿವೃತ್ತ) ಪಟ್ಟಚೇರುವಂಡ ಸಿ.ತಿಮ್ಮಯ್ಯ ಭೇಟಿ
September 28, 2021ಮೈಸೂರು, ಸೆ.27- ಲೆಫ್ಟಿನೆಂಟ್ ಜನ ರಲ್ (ನಿವೃತ್ತ) ಪಟ್ಟಚೇರುವಂಡ ಸಿ.ತಿಮ್ಮಯ್ಯ ಅವರು ಇಂದು ಮೈಸೂರಿನ ಸಾತಗಳ್ಳಿಯ ವಿದ್ಯಾಶಂಕರ ಬಡಾವಣೆಯಲ್ಲಿನ ಕೊಡಗು ಮಾಡೆಲ್ ಶಾಲೆಗೆ ಭೇಟಿ ನೀಡಿ, ಶಾಲೆಯ ನಿರ್ವಹಣೆ ಬಗ್ಗೆ ಅತೀವ ಮೆಚ್ಚುಗೆ ವ್ಯಕ್ತ ಪಡಿಸಿದರು. ಶ್ರೀಕಾವೇರಿ ಕೊಡವ ಅಸೋಸಿಯೇಷನ್ ಮೈಸೂರು ಈಸ್ಟ್ ವತಿಯಿಂದ ಈ ಶಾಲೆ ಯನ್ನು ನಿರ್ವಹಿಸಲಾಗುತ್ತಿದ್ದು, ತಿಮ್ಮಯ್ಯ ಅವರು ಸಹ ಅಸೋಸಿ ಯೇಷನ್‍ನ ಸದಸ್ಯರು ಹಾಗೂ ಮೈಸೂರು ನಿವಾಸಿಯಾಗಿದ್ದಾರೆ. ಶಾಲೆಯ ಪ್ರಗತಿಗೆ ಮಾರು ಹೋದ ತಿಮ್ಮಯ್ಯನವರು ಶಾಲೆಯಲ್ಲಿನ ಮೂಲಸೌಕರ್ಯ ಹಾಗೂ ಅಲ್ಪಾವಧಿಯಲ್ಲಿಯೇ ಅದರ…
ಪಿರಂಗಿ ದಳದ ಸಿಬ್ಬಂದಿಯಿಂದ ಚುರುಕುಗೊಂಡ ಡ್ರೈ ತಾಲೀಮು
September 27, 2021ಮೈಸೂರು, ಸೆ.26(ಎಂಟಿವೈ)-ಜಂಬೂಸವಾರಿಯ ದಿನ ಚಿನ್ನದ ಅಂಬಾರಿಯಲ್ಲಿ ಆಸೀನರಾಗುವ ನಾಡದೇವಿ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆಯ ವೇಳೆ ರಾಷ್ಟ್ರಗೀತೆ ನುಡಿಸುವಾಗ 21 ಸುತ್ತು ಕುಶಾಲತೋಪು ಸಿಡಿಸುವ ಹಿನ್ನೆಲೆಯಲ್ಲಿ ವಿಶೇಷ ಪಿರಂಗಿ ದಳದ ಸಿಬ್ಬಂದಿ ಡ್ರೈ ತಾಲೀ ಮಿನಲ್ಲಿ ನಿರತರಾಗಿದ್ದು, ಭಾನುವಾರ ಪಿರಂಗಿ ದಳದ ತಂಡ ಬಿರುಸಿನ ತಾಲೀಮು ನಡೆಸಿತು. ಪ್ರಸಕ್ತ ಸಾಲಿನ ದಸರಾ ಮಹೋತ್ಸವ ಆರಂಭಕ್ಕೆ 12 ದಿನ ಮಾತ್ರ ಉಳಿದಿದ್ದು, ಅಗತ್ಯ ಸಿದ್ಧತಾ ಕಾರ್ಯ ಭರದಿಂದ ಸಾಗುತ್ತಿದೆ. ಅ.15ರಂದು ನಡೆಯುವ ಜಂಬೂ ಸವಾರಿ ಮೆರವಣಿಗೆಯಲ್ಲಿ ಚಿನ್ನದ ಅಂಬಾರಿಯೊಳಗೆ ಆಸೀನರಾಗಿರುವ…
ಮೈಸೂರಲ್ಲಿ ಮಿಶ್ರ ಪ್ರತಿಕ್ರಿಯೆ ಸಂಭವ
September 27, 2021ಮೈಸೂರು,ಸೆ.26(ಎಂಟಿವೈ)- ಕೃಷಿ ಕ್ಷೇತ್ರಕ್ಕೆ ಮಾರಕ ವಾಗಿರುವ ತಿದ್ದುಪಡಿ ಮಾಡಿರುವ ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ರೈತಪರ ಸಂಘಟನೆಗಳು ಕರೆ ನೀಡಿರುವ `ಭಾರತ್ ಬಂದ್’ಗೆ ಮೈಸೂರಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುವ ಸಾಧ್ಯತೆ ಹೆಚ್ಚಾಗಿದೆ. ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಸಂಯುಕ್ತ ಕಿಸಾನ್ ಮೋರ್ಚಾ, ವಿವಿಧ ರೈತಪರ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು, ಪ್ರಗತಿಪರ ಸಂಘಟನೆಗಳು ಕೇಂದ್ರ್ರ ಸರ್ಕಾರ ಕೃಷಿ ಕಾಯ್ದೆ ಗಳಿಗೆ ತಿದ್ದುಪಡಿ ಮಾಡಿರುವುದನ್ನು ಖಂಡಿಸಿ, ಸೆ.27ರಂದು `ಭಾರತ್ ಬಂದ್’ಗೆ ಕರೆ ನೀಡಿತ್ತು….
ಕೌಂಟರ್‍ಗಳ ಮುಂದೆ ಸಾಲುಗಟ್ಟಿದ ಜನ; ಸಾವಿರಕ್ಕೂ ಅಧಿಕ ಮಂದಿ ಹೆಸರು ನೋಂದಣಿ
September 27, 2021ಮೈಸೂರು,ಸೆ.26(ಆರ್‍ಕೆಬಿ)-ಪಂಡಿತ್ ದೀನ್‍ದಿಯಾಳ್ ಉಪಾಧ್ಯಾಯರ ಜನ್ಮದಿನದ ಪ್ರಯುಕ್ತ ಬಿಜೆಪಿ ಯುವ ಮೋರ್ಚಾ ಮತ್ತು ಪ್ರಕೋಷ್ಠ ವತಿಯಿಂದ ಭಾನುವಾರ ಗನ್‍ಹೌಸ್ ಬಳಿಯ ವಿದ್ಯಾಶಂಕರ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಅಸಂಘಟಿತ ಕಾರ್ಮಿಕರಿಗಾಗಿ ಸರ್ಕಾರಿ ಯೋಜನೆಗಳ ಬೃಹತ್ ನೋಂದಣಿ ಕಾರ್ಯಕ್ರಮದಲ್ಲಿ ಸಾವಿರಕ್ಕೂ ಅಧಿಕ ಮಂದಿ ತಮ್ಮ ಹೆಸರು ನೋಂದಾಯಿಸಿಕೊಂಡರು. ಕೇಂದ್ರ ಹಾಗೂ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಹಲವು ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವ ನಿಟ್ಟಿನಲ್ಲಿ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ಕೆ.ಎಂ.ನಿಶಾಂತ್ ನೇತೃತ್ವದಲ್ಲಿ ಅಸಂಘಟಿತ ಕಾರ್ಮಿಕರ ಸಮಾವೇಶ ನಡೆಸಲಾಯಿತು. ಈ ವೇಳೆ ರಾಷ್ಟ್ರೀಯ…
ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರ ಜಿಲ್ಲಾ ಪ್ರವಾಸ
September 27, 2021ಮೈಸೂರು,ಸೆ.26-ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋ ಗದ ಅಧ್ಯಕ್ಷ ಎಂ.ಶಿವಣ್ಣ ಅವರು ಸೆ.27, 28, 29ರಂದು ಮೈಸೂರು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. ಸೆ.27ರಂದು ಮಧ್ಯಾಹ್ನ 1.30ಕ್ಕೆ ಎಪಿ ಎಂಸಿ ಮಾರುಕಟ್ಟೆಯಲ್ಲಿ ಕಾರ್ಯನಿರ್ವ ಹಿಸುತ್ತಿರುವ ಸ್ವಚ್ಛತಾ ಕಾರ್ಮಿಕರ ಕುಂದು ಕೊರತೆಗಳ ಬಗ್ಗೆ ಚರ್ಚೆ ನಡೆಸುವರು. ಮಧ್ಯಾಹ್ನ 3:30ಕ್ಕೆ ಬಿ.ಹೆಚ್.ಎಲ್‍ನಲ್ಲಿ ಸ್ವಚ್ಛತಾ ಕಾರ್ಮಿಕರ ಕುಂದುಕೊರತೆಗಳ ಬಗ್ಗೆ ಪರಿಶೀಲನಾ ಸಭೆ ನಡೆಸುವರು. ಸೆ.28ರಂದು ಬೆಳಗ್ಗೆ 9.30ಕ್ಕೆ ಹೆಚ್.ಡಿ. ಕೋಟೆಗೆ ಆಗಮಿಸಲಿದ್ದು, ಬೆಳಗ್ಗೆ 10ಕ್ಕೆ ಚಿಕ್ಕ ದೇವಮ್ಮನ ಬೆಟ್ಟ ದೇವಾಲಯ ದರ್ಶನ ಮಾಡು…










