ಮೈಸೂರು, ಸೆ.25(ಎಸ್‍ಪಿಎನ್)- ಜೀವನದಲ್ಲಿ ಯಾರಿಗೆ ಸಹನೆ, ಕರುಣೆ, ತಾಳ್ಮೆ ಹಾಗೂ ಶಾಂತಿಯಿಂದ ಇತರರ ಕಷ್ಟಕ್ಕೆ ಮಿಡಿಯುತ್ತಾರೋ ಅಂತಹವರು ಮಾತ್ರ ತಮ್ಮ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದು ಶಾಸಕ ಜಿ.ಟಿ.ದೇವೇಗೌಡ ಅಭಿಪ್ರಾಯಪಟ್ಟರು. ಮೈಸೂರು ಜೆಎಸ್‍ಎಸ್ ಆಸ್ಪತ್ರೆ ಆವರಣದಲ್ಲಿರುವ ಶ್ರೀ ರಾಜೇಂದ್ರ ಸಭಾಂಗಣದಲ್ಲಿ ಮೈಸೂರು ಶರಣ ಮಂಡಳಿ ವತಿಯಿಂದ ಆಯೋಜಿಸಿದ್ದ 2021ರ ಬಸವ ಜಯಂತಿ, ಡಾ.ಶಿವರಾತ್ರಿ ರಾಜೇಂದ್ರ ಶ್ರೀಗಳ ಹೆಸರಿ ನಲ್ಲಿ ವಿವಿಧ ಕ್ಷೇತ್ರದ ಸಾಧಕರಿಗೆ ಕೊಡುವ ಪ್ರಶಸ್ತಿ ಯನ್ನು ಶನಿವಾರ ವಿತರಿಸಿ ಮಾತನಾಡಿದರು. ನಾನು, ಚಿಕ್ಕವನಿದ್ದಾಗ ನನ್ನ…
ಹಿಂದುಳಿದ ವರ್ಗಗಳ ಆಯೋಗದ ವರದಿ ನಂತರ ಮೀಸಲಾತಿ ನಿರ್ಧಾರ
September 25, 2021ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟನೆ ರಾಷ್ಟಿçÃಯ ಶಿಕ್ಷಣ ನೀತಿ ರಾಜ್ಯದಲ್ಲಿ ಅನುಷ್ಠಾನ ಶತಸಿದ್ಧ ಸಾಧಕ-ಬಾಧಕ ಪರಿಶೀಲಿಸಿದ ನಂತರ ಮೀಸಲಾತಿ ಬೆಂಗಳೂರು, ಸೆ. ೨೪(ಕೆಎಂಶಿ)- ಹಿಂದುಳಿದ ವರ್ಗಗಳ ಆಯೋಗ ವರದಿ ನೀಡಿದ ನಂತರ ಮೀಸಲಾತಿ ಪರಿಷ್ಕರ ಣೆಗೆ ಸೂಕ್ತ ಕ್ರಮ ಕೈಗೊಳ್ಳುವ ಭರವಸೆಯನ್ನು ವಿಧಾನಸಭೆ ಯಲ್ಲಿಂದು ಮುಖ್ಯಮಂತ್ರಿ ಬಸವ ರಾಜ ಬೊಮ್ಮಾಯಿ ನೀಡಿದ್ದ ಲ್ಲದೆ, ರಾಷ್ಟಿçÃಯ ಶಿಕ್ಷಣ ನೀತಿ ಯನ್ನು ಸರ್ಕಾರ ಅನುಷ್ಠಾನ ಗೊಳಿಸುವುದು ಶತಸಿದ್ಧ ಎಂದು ಸ್ಪಷ್ಟಪಡಿಸಿದರು. ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಕಾಂಗ್ರೆಸ್ ಸದಸ್ಯರು ಧರಣ ನಡೆಸುವ…
ಅ.೧ರಂದು ಸುವರ್ಣ ಸಿಂಹಾಸನ ಜೋಡಣೆ
September 25, 2021ಅರಮನೆ ಒಳಗೆ ಧಾರ್ಮಿಕ ಕಾರ್ಯಕ್ಕೆ ಭರದ ಸಿದ್ಧತೆ ಅ.೭ರಂದು ಸಿಂಹದ ತಲೆ ಜೋಡಿಸಿದ ಬಳಿಕ ಖಾಸಗಿ ದರ್ಬಾರ್ ಅ.೩೧ರಂದು ಸಿಂಹಾಸನ ಬಿಚ್ಚಿಟ್ಟು, ಸ್ಟಾçಂಗ್ ರೂಂನಲ್ಲಿಡಲಾಗುತ್ತದೆ ಮೈಸೂರು, ಸೆ.೨೪(ಎಂಟಿವೈ)-ನಾಡಹಬ್ಬ ದಸರಾ ಮಹೋತ್ಸವ ಆರಂಭಕ್ಕೆ ಇನ್ನು ೧೩ ದಿನ ಮಾತ್ರವಿದ್ದು, ಅರಮನೆಯಲ್ಲಿ ನಡೆಯುವ ಧಾರ್ಮಿಕ ಕಾರ್ಯಗಳಿಗೆ ಭರದ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ದಸರಾದ ಪ್ರಮುಖ ಆಕರ್ಷಣೆಯ ಕೇಂದ್ರಬಿAದುವಾದ `ಖಾಸಗಿ ದರ್ಬಾರ್’ಗಾಗಿ ಅ.೧ರಂದು ಬೆಳಗ್ಗೆ ಅಭಿಜಿನ್ ಲಗ್ನದಲ್ಲಿ ದರ್ಬಾರ್ ಹಾಲ್‌ನಲ್ಲಿ ಸಿಂಹಾ ಸನ ಹಾಗೂ ಭದ್ರಾಸನ ಜೋಡಿಸಲು ನಿರ್ಧರಿಸಲಾಗಿದೆ. ದಸರಾ ಮಹೋತ್ಸವದಲ್ಲಿ ಅರಮನೆಯಲ್ಲಿ…
ದಸರಾ ದೀಪಾಲಂಕಾರಕ್ಕೆ ಚಾಲನೆ ಆಕ್ಷೇಪದ ನಡುವೆಯೂ ಮರಗಳಲ್ಲಿ ದೀಪದ ಮೆರಗು
September 25, 2021ಮೈಸೂರು,ಸೆ.೨೪(ಎಂಟಿವೈ)- ನಾಡಹಬ್ಬ ದಸರಾ ಮಹೋತ್ಸವಕ್ಕೆ ಸಾಂಸ್ಕೃತಿಕ ನಗರಿ ಮೈಸೂರು ಸಜ್ಜುಗೊಳ್ಳುತ್ತಿದ್ದು, ಶುಕ್ರವಾರದಿಂದ ನಗರದ ಪ್ರಮುಖ ರಸ್ತೆಗಳಲ್ಲಿ ದೀಪಾಲಂಕಾರಕ್ಕೆ ಬಣ್ಣ ಬಣ್ಣದ ಬಲ್ಬ್ ಅಳವಡಿಸುವ ಕಾರ್ಯ ಆರಂಭವಾಗಿದೆ. ದಸರಾ ಮಹೋತ್ಸವ ಆರಂಭಕ್ಕೆ ದಿನಗಣನೆ ಆರಂಭಗೊAಡಿದ್ದು, ನವರಾತ್ರಿ ಉದ್ಘಾಟನೆಗೆ ೧೩ ದಿನ ಮಾತ್ರ ಬಾಕಿಯಿದೆ. ಅರಮನೆ ಹೊರ ಭಾಗದ ರಸ್ತೆ, ಫುಟ್‌ಪಾತ್‌ನಲ್ಲಿ ಸ್ವಚ್ಛತಾ ಕಾರ್ಯ ನಡೆಸಲಾಗುತ್ತಿದೆ. ಹಾರ್ಡಿಂಜ್ ವೃತ್ತದಿಂದ ಊಟಿ ರಸ್ತೆಯ ಬಸವೇಶ್ವರ ವೃತ್ತದವರೆಗಿನ ಡಿವೈಡರ್‌ನಲ್ಲಿ ಬೆಳೆದಿದ್ದ ಗಿಡಗಂಟಿ ತೆರವುಗೊಳಿಸುವ ಕಾರ್ಯದಲ್ಲಿ ಕಾರ್ಮಿಕರು ಮಗ್ನರಾಗಿದ್ದಾರೆ. ದಸರಾ ಸಿದ್ಧತಾ ಕಾರ್ಯ ಭರದಿಂದ…
ಎರಡನೇ ಬಾರಿ ಭಾರ ಹೊರುವ ಟಾಸ್ಕ್ ಪೂರೈಸಿದ `ಧನಂಜಯ’
September 25, 2021ಮೈಸೂರು, ಸೆ.೨೪(ಎಂಟಿವೈ)- ಜಂಬೂಸವಾರಿಗೆ ಗಜಪಡೆ ಸಜ್ಜುಗೊಳ್ಳು ತ್ತಿದ್ದು, ಅಂಬಾರಿ ಹೊರಲು ಪರ್ಯಾಯ ತಯಾರಿ ಆನೆ ಧನಂಜಯ, ಶುಕ್ರವಾರ ೫೦೦ ಕೆಜಿ ತೂಕದ ಭಾರವನ್ನು ಎರಡನೇ ಬಾರಿ ಯಶಸ್ವಿಯಾಗಿ ಹೊತ್ತು ಹೆಜ್ಜೆ ಹಾಕುವ ಮೂಲಕ ಗಮನ ಸೆಳೆಯಿತು. ಸೆ.೨೦ರಿಂದ ದಸರಾ ಗಜಪಡೆಗೆ ಭಾರ ಹೊರಿಸುವ ತಾಲೀಮು ನಡೆಸಲಾಗು ತ್ತಿದ್ದು, ಅಂಬಾರಿ ಆನೆ ಅಭಿಮನ್ಯುವಿನಂತೆ ಧನಂಜಯನಿಗೂ ಎರಡನೇ ಬಾರಿ ಭಾರ ಹೊರಿಸುವ ತಾಲೀಮು ನಡೆಸಲಾಯಿತು. ಗೋಪಾಲಸ್ವಾಮಿಗೆ ಒಂದು ಬಾರಿ ಭಾರ ಹೊರಿಸಲಾಗಿದ್ದು, ಎರಡನೇ ಪಂಕ್ತಿಯ ಆನೆಗಳಿಗೂ ಭಾರ ಹೊರುವ ತಾಲೀಮು…
ದಸರಾ ಗಜಪಡೆ ಸಂಗಾತಿಗಳಲ್ಲಿ ಕುಚ್… ಕುಚ್ ಹೋತಾ ಹೈ…!?
September 25, 2021ಮೈಸೂರು, ಸೆ.೨೪(ಎಂಟಿವೈ)- ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಅರಮನೆ ಅಂಗಳದಲ್ಲಿ ಬೀಡು ಬಿಟ್ಟಿರುವ ಗಜಪಡೆಯ ಸದಸ್ಯರಲ್ಲಿ ಮೋಹ, ಮೋಡಿ ಶುರುವಾಗಿದೆ. ಹೆಣ್ಣಾನೆಗಳಾದ ಕಾವೇರಿ ಹಾಗೂ ಲಕ್ಷಿö್ಮಗೆ ವಿಕ್ರಮ ಹಾಗೂ ಧನಂಜಯ ಪ್ರಪೋಸ್ ಮಾಡುತ್ತಿರುವುದು ಗುಟ್ಟಾಗಿಲ್ಲ. `ಬೆಚ್ಚನೆ ಮನೆ, ವೆಚ್ಚಕ್ಕೆ ಹೊನ್ನು, ಇಚ್ಛೆ ಅರಿಯುವ ಮಡದಿ ಇರಲು ಸ್ವರ್ಗಕ್ಕೇ ಕಿಚ್ಚು ಹಚ್ಚೆಂದ…’ ಸರ್ವಜ್ಞನ ಸಾರ್ವತ್ರಿಕ ನುಡಿ ಸಕಲ ಜೀವರಾಶಿಗಳಿಗೂ ಅನ್ವಯವಲ್ಲವೇ? ಅರಮನೆ ಆವರಣದಲ್ಲಿ ಬೀಡು ಬಿಟ್ಟಿರುವ ಗಜಪಡೆಗೆ ಟೈಮ್ ಟೈಮಿಗೆ ಪೋಷಕಾಂಶಯುಕ್ತ ಆಹಾರ, ಆಗಾಗ ಮಹಾಮಜ್ಜನ, ಮಾಲಿಷ್, ವಾಕಿಂಗ್, ಮಧ್ಯೆ…
ಮುಕ್ತ ಗಂಗೋತ್ರಿಯಲ್ಲಿ ಸಜ್ಜಾಗಿದೆ ಹೈಟೆಕ್ ‘ದೃಶ್ಯ-ಶ್ರವಣ ಸ್ಟುಡಿಯೋ’
September 25, 2021ಮೈಸೂರು, ಸೆ. ೨೪(ಆರ್‌ಕೆ)- ರಾಜ್ಯಾ ದ್ಯಂತ ಪ್ರಾದೇಶಿಕ ಕೇಂದ್ರಗಳಲ್ಲಿ ವಿದ್ಯಾರ್ಥಿ ಗಳು ಪಾಠ ಕೇಳಲು ಸಹಾಯವಾಗ ಲೆಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾನಿಲಯ(ಏSಔU)ವು ಮೈಸೂರಿನ ಮುಕ್ತ ಗಂಗೋತ್ರಿಯಲ್ಲಿ ಸಜ್ಜುಗೊಳಿಸಿ ರುವ ಅತ್ಯಾಧುನಿಕ ತಂತ್ರಜ್ಞಾನದ ದೃಶ್ಯ ಮತ್ತು ಶ್ರವ್ಯ(ಆಡಿಯೋ-ವಿಡಿಯೋ) ಸ್ಟುಡಿಯೋ ಉದ್ಘಾಟನೆಗೆ ರೆಡಿಯಾಗಿದೆ. ಮುಕ್ತಗಂಗೋತ್ರಿ ಆವರಣದ ತುಂಗ ಭದ್ರ ಸಭಾಂಗಣದಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಆಡಿಯೋ-ವಿಡಿಯೋ ಕ್ಯಾಮರಾಗಳು, ಎಎನ್‌ಎನ್‌ಸಿಆರ್ ಮತ್ತು ರೆಕಾರ್ಡಿಂಗ್ ಉಪಕರಣ, ಶಬ್ಧವನ್ನು ತಡೆದಿಟ್ಟು ಹೊರಗೆ ಕೇಳಿಸಿದಂತೆ ನಿಯಂ ತ್ರಿಸುವ ಸಲಕರಣೆ, ಪ್ರಿಂಟರ್‌ಗಳು, ಕಂಪ್ಯೂಟರ್, ರೆಕಾರ್ಡ್ ಮಾಡಿದ…
ಡಾ.ಅಂಬೇಡ್ಕರ್ ಕಲ್ಪನೆಯ ಪ್ರಬುದ್ಧ ಭಾರತದ ಚರ್ಚೆಯಾಗಬೇಕು `ಪೂನಾ ಒಪ್ಪಂದ, ಆನಂತರದ ಪರಿಣಾಮಗಳು- ಒಂದು ಸಂವಾದ’ ಮೈವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಅಭಿಮತ
September 25, 2021ಮೈಸೂರು, ಸೆ.೨೪(ಆರ್‌ಕೆಬಿ)- ಸ್ವಾತಂತ್ರ÷್ಯ ನಂತರದ ಚುನಾವಣೆಗಳಲ್ಲಿ ಬಾಬಾ ಸಾಹೇಬರು ಬಯಸಿದ ದಲಿತ ರಾಜಕಾರಣ, ದಲಿತ ನಾಯಕತ್ವ, ಎಲ್ಲವನ್ನು ಒಳಗೊಂಡ ಪ್ರಬುದ್ಧ ಭಾರತದ ನಿರ್ಮಾಣ ಸಾಧ್ಯವಾಗಿದೆಯೇ? ಎಂಬ ಕಡೆ ಆರೋಗ್ಯಪೂರ್ಣ ಚರ್ಚೆಗಳು, ಸಂವಾದಗಳು, ಸಂಶೋಧನೆಗಳು ಹೆಚ್ಚು-ಹೆಚ್ಚು ನಡೆಯಬೇಕಿದೆ ಎಂದು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ತಿಳಿಸಿದರು. ಮಾನಸ ಗಂಗೋತ್ರಿಯ ಡಾ.ಬಿ.ಆರ್ ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣ ಕೇಂದ್ರದ ವಿಶ್ವ ಜ್ಞಾನಿ ಸಭಾಂಗಣದಲ್ಲಿ ಶುಕ್ರವಾರ `ಪೂನಾ ಒಪ್ಪಂದ ಮತ್ತು ಆನಂತರದ ಪರಿಣಾಮಗಳು- ಒಂದು ಸಂವಾದ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ…
ಕಸ ವಿಂಗಡಣೆ ಮಾಡದಿದ್ದರೆ, ಪಾದಚಾರಿ ಮಾರ್ಗದಲ್ಲಿ ಕಸ ಹಾಕಿದರೆ ದಂಡ
September 25, 2021ಹಸಿರು ನ್ಯಾಯಾಧೀಕರಣದ ಅಧ್ಯP್ಷÀರೂ ಆದ ನ್ಯಾಯಮೂರ್ತಿ ಸುಭಾಷ್ ಆಡಿ ಎಚ್ಚರಿಕೆ ಮೈಸೂರಲ್ಲಿ ಕಸ ನಿರ್ವಹಣೆ ಕುರಿತಂತೆ ಅಧಿಕಾರಿಗಳೊಂದಿಗೆ ಸಭೆ ಪ್ಲಾಸ್ಟಿಕ್ ಮುಕ್ತ ಮೈಸೂರು ಮಾಡಲು ಪ್ರಯತ್ನಿಸಿ: ಬಳಸಿದರೆ ದಂಡ ಮೈಸೂರು, ಸೆ.೨೪(ವೈಡಿಎಸ್)- ಮನೆಯಲ್ಲಿ ಕಸ ವಿಂಗಡಣೆ ಮಾಡದ ಮತ್ತು ಪಾದಚಾರಿ ಮಾರ್ಗದಲ್ಲಿ ಕಸ ಹಾಕಿದವರಿಗೆ ದಂಡ ವಿಧಿಸಲಾಗುವುದು ಎಂದು ಹಸಿರು ನ್ಯಾಯಾಧೀಕರಣದ ಅಧ್ಯP್ಷÀರು ಮತ್ತು ನ್ಯಾಯಮೂರ್ತಿ ಸುಭಾಷ್ ಬಿ.ಆಡಿ ಎಚ್ಚರಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಮೈಸೂರಿನ ಕಸ ನಿರ್ವಹಣೆ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಬಳಿಕ ಪತ್ರಿಕಾಗೋಷ್ಠಿಯಲ್ಲಿ…
ವಿವೇಕ ಸ್ಮಾರಕ ಶೀಘ್ರ ನಿರ್ಮಾಣಕ್ಕೆ ಆಗ್ರಹಿಸಿ ಎಬಿವಿಪಿ ಪ್ರತಿಭಟನೆ
September 25, 2021ಮೈಸೂರು, ಸೆ.೨೪(ಆರ್‌ಕೆಬಿ)-ಸ್ವಾಮಿ ವಿವೇಕಾ ನಂದರ ಸಾಂಸ್ಕೃತಿಕ ಯುವ ಕೇಂದ್ರ ನಿರ್ಮಾಣಕ್ಕಾಗಿ ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಮೈಸೂರು ಘಟಕದ ಆಶ್ರಯದಲ್ಲಿ ನೂರಾರು ವಿದ್ಯಾರ್ಥಿಗಳು ಶುಕ್ರವಾರ ಮೈಸೂರಿನ ನಾರಾಯಣಶಾಸ್ತಿç ರಸ್ತೆಯಲ್ಲಿರುವ ಎನ್‌ಟಿಎಂ ಶಾಲೆ ಎದುರು ಪ್ರತಿಭಟನೆ ನಡೆಸಿದರು. ರಾಷ್ಟçವನ್ನೆಲ್ಲಾ ಒಂದುಗೂಡಿಸಲು ಶ್ರಮಪಟ್ಟ ವಿವೇಕಾನಂದರ ಸ್ಮಾರಕ ಆಗಲೇಬೇಕು. ವಿವೇಕರ ಹೆಸರಿನಲ್ಲಿ ಜಾತಿ ರಾಜಕಾರಣ ಬೇಡ ಎಂದು ಘೋಷಣೆ ಗಳನ್ನು ಕೂಗಿದರು. ಸ್ವಾಮಿ ವಿವೇಕಾನಂದರು ಭರತ ಖಂಡಕ್ಕೆ ತನ್ನತನವನ್ನು ನೀಡಿದರು. ಹಿಂದೂ ಧರ್ಮಕ್ಕೆ ನಿರ್ದಿಷ್ಟ ರೂಪ ಕೊಟ್ಟರು. ವಿಶ್ವ…










