ಮೈಸೂರು, ಸೆ. ೨೪(ಆರ್‌ಕೆ)- ಮನೆ ಇಲ್ಲದ ಪೌರಕಾರ್ಮಿಕರನ್ನು ಗುರ್ತಿಸಿ ಪಟ್ಟಿಯೊಂದಿಗೆ ವರದಿ ಸಿದ್ದಪಡಿಸುವಂತೆ ರಾಜ್ಯ ಸಫಾಯಿ ಕರ್ಮಚಾರಿ ಆಯೋ ಗದ ಅಧ್ಯಕ್ಷ ಎಂ.ಶಿವಣ್ಣ ಅವರು ಕೊಳಚೆ ನಿರ್ಮೂಲನಾ ಮಂಡಳಿ ಅಧಿಕಾರಿಗಳಿಗೆ ಇಂದಿಲ್ಲಿ ಸೂಚನೆ ನೀಡಿದ್ದಾರೆ. ಮೈಸೂರಿನ ಜಲದರ್ಶಿನಿ ಅತಿಥಿಗೃಹ ದಲ್ಲಿ ದೇವರಾಜ ಅರಸು ಕಾಲೋನಿ ನಿವಾಸಿಗಳು ಮತ್ತು ಪೌರಕಾರ್ಮಿಕ ಮುಖಂಡರೊAದಿಗೆ ಸಭೆ ನಡೆಸಿ ಕುಂದು-ಕೊರತೆ ಆಲಿಸಿದ ಅವರು, ಮಂಡಕಳ್ಳಿ ಬಳಿ ಕರ್ನಾಟಕ ಕೊಳಚೆ ನಿರ್ಮೂಲನಾ ಮಂಡಳಿಯಿAದ ನಿರ್ಮಿಸಿರುವ ಮನೆ ಗಳಲ್ಲಿ ವಸತಿ ಸೌಲಭ್ಯ ಸಿಗದೇ ಇರುವ ವಸತಿ…
ಎನ್‌ಟಿಎಂ ಶಾಲೆ ಉಳಿಸಲು ಆಗ್ರಹಿಸಿ ನ್ಯಾಯಾಲಯದ ಎದುರು ಹೋರಾಟ ನ್ಯಾಯಾಂಗದ ತೀರ್ಪು ನಾವು ಒಪ್ಪುವುದಿಲ್ಲ: ಪ.ಮಲ್ಲೇಶ್
September 25, 2021ಮೈಸೂರು, ಸೆ.೨೪(ಆರ್‌ಕೆಬಿ)- ಮಹಾರಾಣ ಎನ್‌ಟಿಎಂ ಶಾಲೆ ಉಳಿ ಯಲಿ, ಸ್ವಾಮಿ ವಿವೇಕಾನಂದರ ಆಶಯ ಶಾಲೆಯನ್ನು ಕಟ್ಟುವ ಕಡೆಗೆ ಹೊರತು ಕೆಡವುವ ಕಡೆಗಲ್ಲ, ಮುಖ್ಯಮಂತ್ರಿಗಳ ಮಾತು ಉಳಿಯಲಿ, ಸರ್ಕಾರದ ಆದೇಶದಂತೆ ಐತಿಹಾಸಿಕ ಪ್ರಥಮ ಬಾಲಕಿಯರ ಶಾಲೆ ಉಳಿಯಲಿ. ಈ ಘೋಷಣೆಗಳನ್ನು ಮುಂದಿಟ್ಟು ಕೊಂಡು ಎನ್‌ಟಿಎಂ ಶಾಲೆ ಉಳಿಸಿ ಹೋರಾಟ ಒಕ್ಕೂಟದ ಆಶ್ರಯದಲ್ಲಿ ಶುಕ್ರವಾರ ವಿವಿಧ ಸಂಘಟನೆಗಳ ಮುಖಂಡರು ಮೈಸೂರಿನ ನ್ಯಾಯಾಲ ಯದ ಮುಂಭಾಗ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಮಿತಿಯ ಮುಖ್ಯಸ್ಥ, ಪ್ರಗತಿಪರ ಚಿಂತಕ ಪ.ಮಲ್ಲೇಶ್, ನ್ಯಾಯಾಂಗದ…
ದಸರಾ ಗಜಪಡೆಗೆ ರಾಜಾತಿಥ್ಯ
September 24, 2021ಮೈಸೂರು,ಸೆ.23(ಎಂಟಿವೈ)-ಅರಮನೆ ಆವರಣದಲ್ಲಿ ಬೀಡುಬಿಟ್ಟಿರುವ ಅಭಿಮನ್ಯು ನೇತೃತ್ವದ ಗಜಪಡೆ ದಿನಕ್ಕೆ 2 ಬಾರಿ ತಾಲೀಮಿನೊಂದಿಗೆ ಮಜ್ಜನದಲ್ಲಿ ಪಾಲ್ಗೊಂಡು ವಿಹರಿಸುತ್ತಿದ್ದು, ರಾಜಾತಿಥ್ಯ ನೀಡಲಾಗುತ್ತಿದೆ. ಈ ಸಾಲಿನ ಜಂಬೂಸವಾರಿ ಅರಮನೆ ಆವ ರಣಕ್ಕೆ ಸೀಮಿತವಾಗಿರುವುದರಿಂದ ಗಜಪಡೆ ತಾಲೀಮು ಅರಮನೆ ಆವರಣದಲ್ಲಿಯೇ ನಡೆಯು ತ್ತಿದೆ. ಪ್ರತಿದಿನ ಬೆಳಗ್ಗೆ ಹಾಗೂ ಸಂಜೆ ತಾಲೀಮು ನಡೆಸಲಾಗುತ್ತಿದೆ. ಅಂಬಾರಿ ಆನೆ ಅಭಿಮನ್ಯು ವಿಗೆ ಮೊದಲು ಸ್ನಾನ ಮಾಡಿಸಿದರೆ, ನಂತರ ದಲ್ಲಿ ಧನಂಜಯ, ಗೋಪಾಲಸ್ವಾಮಿ, ಅಶ್ವತ್ಥಾಮ, ಲಕ್ಷ್ಮೀ, ಚೈತ್ರ, ವಿಕ್ರಮ, ಕಾವೇರಿ ಆನೆಗಳಿಗೆ ಮಜ್ಜನ ಮಾಡಿಸಲಾಗುತ್ತಿದೆ. ಸ್ನಾನದ ವೇಳೆ…
500 ಕೆಜಿ ಭಾರ ಹೊತ್ತು ಸರಾಗವಾಗಿ ಹೆಜ್ಜೆ ಹಾಕಿದ ಗಜಪಡೆ ನಾಯಕ ಅಭಿಮನ್ಯು
September 24, 2021ಮೈಸೂರು, ಸೆ.23(ಎಂಟಿವೈ)-ದಸರಾ ಮಹೋತ್ಸವದ ಗಜ ಪಡೆಯ ನಾಯಕ ಅಭಿಮನ್ಯುವಿಗೆ ಗುರುವಾರ 500 ಕೆಜಿ ಭಾರ ಹೊರಿಸುವ ತಾಲೀಮು ನಡೆಸಲಾಯಿತು. ಎರಡನೆ ದಿನ ತಾಲೀ ಮಿಗೆ ಮೈಯೊಡ್ಡಿದ ಅಭಿಮನ್ಯು ಲೀಲಾಜಾಲವಾಗಿ ಭಾರಹೊತ್ತು ತಾಲೀಮಿನಲ್ಲಿ ಪಾಲ್ಗೊಳ್ಳುವ ಮೂಲಕ ಅರಣ್ಯ ಸಿಬ್ಬಂದಿ ಇಟ್ಟಿರುವ ವಿಶ್ವಾಸ ಉಳಿಸಿಕೊಳ್ಳುವ ಭರವಸೆ ಗಟ್ಟಿಗೊಳಿಸಿತು. ಅರಮನೆ ಆವರಣಕ್ಕೆ ಸೆ.16ರಂದು ಆಗಮಿಸಿದ ಗಜಪಡೆ ಸೆ.17ರಿಂದ ನಡಿಗೆ ಆರಂಭಿಸಿದ್ದವು. ಸೆ.20ರಿಂದ ಆನೆಗಳಿಗೆ ಭಾರ ಹೊರಿಸುವ ತಾಲೀಮು ಆರಂಭಿಸಲಾಗಿತ್ತು. ಮೊದಲ ದಿನ ಅಭಿಮನ್ಯುವಿಗೆ, 2ನೇ ದಿನ ಧನಂಜಯ, 3ನೇ ದಿನ ಗೋಪಾಲ…
ಸೆ.27ರ ಭಾರತ್ ಬಂದ್ ಪೋಸ್ಟರ್ ಬಿಡುಗಡೆ
September 24, 2021ಮೈಸೂರು,ಸೆ.23(ಎಂಟಿವೈ)- ಸಂಯುಕ್ತÀ ಕಿಸಾನ್ ಮೋರ್ಚಾ ಸೆ.27ರಂದು ಕರೆ ನೀಡಿರುವ ಭಾರತ್ ಬಂದ್‍ಗೆ ಮೈಸೂರು ನಗರ ಹಾಗೂ ಜಿಲ್ಲೆಯ ಜನತೆ ಬೆಂಬಲ ನೀಡಬೇಕು ಎಂದು ಹಿರಿಯ ಸಮಾಜ ವಾದಿ ಪ.ಮಲ್ಲೇಶ್ ಮನವಿ ಮಾಡಿದರು. ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ `ಭಾರತ್ ಬಂದ್’ನ ಪೆÇೀಸ್ಟರ್ ಬಿಡುಗಡೆಗೊಳಿಸಿ ಮಾತ ನಾಡಿದ ಅವರು, ದೇಶದಲ್ಲಿ ದುರಾಡಳಿತದ ಫಲವಾಗಿ ಜನ ಜೀವನ ತತ್ತರಿಸುವಂತಾ ಗಿದೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಇಂಧನ ಬೆಲೆಯೂ ಮಿತಿಮೀರಿದ ಪ್ರಮಾಣ ದಲ್ಲಿ ಹೆಚ್ಚಿಸಲಾಗಿದೆ. ಇದರಿಂದ ಬಡ ಹಾಗೂ…
`ಮೈಸೂರು ರಫ್ತು ಕೇಂದ್ರ’ ಶೀಘ್ರದಲ್ಲಿ ಕಾರ್ಯಾರಂಭ
September 24, 2021ಮೈಸೂರು,ಸೆ.23(ಪಿಎಂ)- ಉತ್ಪನ್ನ ಗಳ ರಫ್ತು ಚಟುವಟಿಕೆಗಳಿಗೆ ಪೂರಕ ವಾತಾವರಣ ಕಲ್ಪಿಸುವ ಮೈಸೂರು ರಫ್ತು ಕೇಂದ್ರದ (ಎಕ್ಸ್‍ಪೋರ್ಟ್ ಹೌಸ್) ಕಾಮ ಗಾರಿ ಪ್ರಗತಿಯಲ್ಲಿದ್ದು, ಇದು ಆದಷ್ಟು ಶೀಘ್ರ ದಲ್ಲಿ ಕಾರ್ಯಾರಂಭವಾಗಲಿದೆ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಡಿ.ಕೆ.ಲಿಂಗರಾಜು ತಿಳಿಸಿದರು. ಮೈಸೂರು ಜಿಪಂ ಸಭಾಂಗಣದಲ್ಲಿ ಗುರುವಾರ ನಡೆದ ರಫ್ತುದಾರರ ಸಮಾ ವೇಶದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, ಮೈಸೂರಿನ ಹೆಬ್ಬಾಳದ ರಿಂಗ್ ರಸ್ತೆ ಬಳಿಯಲ್ಲಿ ಈ ರಫ್ತು ಕೇಂದ್ರದ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಈಗಾಗಲೇ ಮೊದಲ ಹಂತದ ಕಾಮ…
ಮೈಸೂರಲ್ಲಿ ರಫ್ತುದಾರರ ಸಮಾವೇಶ
September 24, 2021ಮೈಸೂರು,ಸೆ.23(ಪಿಎಂ)-ಮಾಹಿತಿ ತಂತ್ರಜ್ಞಾನ (ಐಟಿ) ರಫ್ತಿನಲ್ಲಿ ಮೈಸೂರು ರಾಜ್ಯ ದಲ್ಲಿ ದ್ವಿತೀಯ ಸ್ಥಾನದಲ್ಲಿದೆ. ಮುಂದಿನ 10 ವರ್ಷಗಳಲ್ಲಿ ಇಡೀ ಜಗತ್ತು ಮಾಹಿತಿ ತಂತ್ರಜ್ಞಾನದಿಂದ (ಐಟಿ) ಡಿಜಿಟಲ್ ಯುಗ ದತ್ತ ಪರಿವರ್ತನೆ ಆಗಲಿದ್ದು, ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಡಿಜಿಟಲ್ ಎಕಾನಮಿಗೆ ಹೆಚ್ಚು ಉತ್ತೇಜನ ನೀಡಲು ಈಗಾಗಲೇ ಕರ್ನಾ ಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಡಿ ಇಎಂ) ಕಚೇರಿ ಪ್ರಾರಂಭಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಹೇಳಿದರು. ಮೈಸೂರು ಜಿಲ್ಲಾ ಪಂಚಾಯಿತಿ ಸಭಾಂ ಗಣದಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರ, ವಿಶ್ವೇ ಶ್ವರಯ್ಯ…
ಮೈಸೂರು ಮೃಗಾಲಯದಲ್ಲಿ ವಿಶ್ವ ಘೇಂಡಾಮೃಗಗಳ ದಿನಾಚರಣೆ
September 23, 2021ಮೈಸೂರು,ಸೆ.22(ಪಿಎಂ)- ಘೇಂಡಾಮೃಗಗಳ ವೈಶಿಷ್ಟ್ಯಗಳನ್ನು ಪ್ರೇಕ್ಷಕರಿಗೆ ತಿಳಿಸುವ ಮೂಲಕ ಮೈಸೂರು ಮೃಗಾಲಯದಲ್ಲಿ ಬುಧವಾರ ವಿಶ್ವ ಘೇಂಡಾಮೃಗಗಳ ದಿನವನ್ನು ಆಚರಿಸಲಾಯಿತು. ಇದೇ ಸಂದರ್ಭದಲ್ಲಿ ಇಂಡಿಯನ್ ಆಯಿಲ್ ಕಾರ್ಪೋರೇಷನ್ ಲಿಮಿಟೆಡ್‍ನ ಮೈಸೂರು ವಿಭಾ ಗೀಯ ಕಚೇರಿ ವತಿಯಿಂದ ತಲಾ 75 ಸಾವಿರ ರೂ. ಪಾವತಿಸಿ ಎರಡು ಘೇಂಡಾಮೃಗಗಳನ್ನು ವರ್ಷದ ಅವಧಿಗೆ ದತ್ತು ಸ್ವೀಕರಿಸಲಾಯಿತು. ಅಳಿವಿನಂಚಿನಲ್ಲಿರುವ ಪ್ರಾಣಿಗಳ ಪಟ್ಟಿಗೆ ಸೇರಿ ರುವ ಹಿನ್ನೆಲೆಯಲ್ಲಿ ಘೇಂಡಾಮೃಗಗಳನ್ನು ಉಳಿಸ ಬೇಕಿದೆ. ಹಾಗಾಗಿ ಅವುಗಳ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಸೆ.22 ಅನ್ನು ವಿಶ್ವ ಘೇಂಡಾಮೃಗಗಳ ದಿನವನ್ನಾಗಿ…
ವೃದ್ಧರಿಗೆ ಸೇವೆ ಮೂಲಕ ಅನಂತಕುಮಾರ್ ಜನ್ಮ ದಿನಾಚರಣೆ
September 23, 2021ಮೈಸೂರು, ಸೆ. 22- ಕೇಂದ್ರ ಸಚಿವ ದಿವಂಗತ ಅನಂತಕುಮಾರ್‍ರವರ ಜನ್ಮ ದಿನಾಚರಣೆ ಅಂಗವಾಗಿ ಪ್ರಜ್ಞಾವಂತ ನಾಗ ರಿಕ ವೇದಿಕೆ ಹಾಗೂ ಅನಂತ್ ಕುಮಾರ್ ಅಭಿಮಾನಿ ಬಳಗದ ವತಿಯಿಂದ ಕನಕಗಿರಿ ಯಲ್ಲಿರುವ ಶ್ರೀ ಭಾರತಿ ವೃದ್ಧ ಸೇವಾಶ್ರಮ ದಲ್ಲಿರುವ ವೃದ್ಧರಿಗೆ ಹೊದಿಕೆ ಹಾಗೂ ಹಣ್ಣು ಹಂಪಲು ವಿತರಿಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು. ಹೊಯ್ಸಳ ಕರ್ನಾಟಕ ಸಂಘದ ಅಧ್ಯಕ್ಷ ಕೆ.ಆರ್.ಸತ್ಯನಾರಾಯಣ್ ಮಾತನಾಡಿ, ಅದಮ್ಯ ಚೇತನದ ಮೂಲಕ ಅಕ್ಷರ ಅನ್ನ ಆರೋಗ್ಯ ಕ್ಷೇತ್ರದಲ್ಲಿ ಅನಂತಕುಮಾರ್ ಅವರು ಲಕ್ಷಾಂತರ ಮಂದಿಯ ಜೀವನಕ್ಕೆ ದಾರಿದೀಪವಾಗಿದ್ದಾರೆ….
ಸಿಎ ನಿವೇಶನ ಮಂಜೂರಾತಿ ರದ್ದಾಗಿದ್ದ ಸಂಘ-ಸಂಸ್ಥೆಗಳೂ ಮತ್ತೆ ಅರ್ಜಿ ಸಲ್ಲಿಸಬಹುದು
September 23, 2021ಮೈಸೂರು, ಸೆ.22 (ಆರ್‍ಕೆ)- ಈ ಹಿಂದೆ ಸಿಎ ನಿವೇಶನ ಮಂಜೂರಾಗಿ, ನಾನಾ ಕಾರಣಕ್ಕೆ ರದ್ದಾಗಿದ್ದರೆ ಅಂತಹ ಸಂಘ-ಸಂಸ್ಥೆಗಳು ಹಾಲಿ ನಿಯಮಾವಳಿಗಳಿಗೆ ಬದ್ಧರಾಗಿ ಮತ್ತೆ ಸಿಎ ನಿವೇಶನ ಕೋರಿ ಅರ್ಜಿ ಸಲ್ಲಿಸಬಹುದೆಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದ ಅಧ್ಯಕ್ಷ ಹೆಚ್.ವಿ.ರಾಜೀವ್ ತಿಳಿಸಿದ್ದಾರೆ. ಈ ಕುರಿತು ಇಂದು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಪ್ರಾಧಿಕಾರದಿಂದ ಈ ಹಿಂದೆ ವಿವಿಧ ಸಾರ್ವಜನಿಕ ಉದ್ದೇಶಗಳಿ ಗಾಗಿ ಹಲವು ಸಂಘ-ಸಂಸ್ಥೆ, ಟ್ರಸ್ಟ್‍ಗಳಿಗೆ ನಾಗರಿಕ ಸೌಕರ್ಯ ನಿವೇಶನಗಳನ್ನು ಮಂಜೂರು ಮಾಡಲಾಗಿದ್ದು, ಆ ಸಂಸ್ಥೆಯವರು ನಿಯಮಾವ ಳಿಯನ್ವಯ ನಿಗದಿತ…










