ಮೈಸೂರು

ಕೊರೊನಾಗೆ ಕಡಿವಾಣ ಹಾಕಲು ಭಾರತೀಯ ಜೈನ್ ಸಂಘಟನೆಯಿಂದ ‘ಕೋವಿಡ್ ಮುಕ್ತ ಗ್ರಾಮ’ ಕಾರ್ಯಕ್ರಮ
ಮೈಸೂರು

ಕೊರೊನಾಗೆ ಕಡಿವಾಣ ಹಾಕಲು ಭಾರತೀಯ ಜೈನ್ ಸಂಘಟನೆಯಿಂದ ‘ಕೋವಿಡ್ ಮುಕ್ತ ಗ್ರಾಮ’ ಕಾರ್ಯಕ್ರಮ

September 27, 2021

ಮೈಸೂರು, ಸೆ.26(ಎಂಕೆ)- ಕೊರೊನಾ 3ನೇ ಅಲೆ ಹರಡದಂತೆ ಕಡಿವಾಣ ಹಾಕಲು ಭಾರತೀಯ ಜೈನ ಸಂಘಟನೆಯು ‘ಕೋವಿಡ್ ಮುಕ್ತ ಗ್ರಾಮ’ ಕಾರ್ಯ ಕ್ರಮ ಹಮ್ಮಿಕೊಂಡಿದೆ ಎಂದು ಸಂಘಟನೆ ಸಂಸ್ಥಾಪಕ ಶಾಂತಿಲಾಲ್ ಮುಥಾ ತಿಳಿಸಿದರು. ಮೈಸೂರಿನ ಜೆ.ಕೆ.ಮೈದಾನದಲ್ಲಿರುವ ಅಮೃತ ಮಹೋ ತ್ಸವ ಸಭಾಂಗಣದಲ್ಲಿ ಆಯೋಜಿಸಿದ್ದ ‘ಕೋವಿಡ್ ಮುಕ್ತ ಗ್ರಾಮ’ ಕಾರ್ಯಕ್ರಮದ ಮಾರ್ಗದರ್ಶಿ ಕಾರ್ಯಾ ಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯ 30 ಸಾವಿರ ಗ್ರಾಮಗಳಲ್ಲಿ ಸರ್ಕಾರದ ಸಹಕಾರದೊಂ ದಿಗೆ ಸಂಘಟನೆ ಕಾರ್ಯನಿರ್ವಹಿಸಲಿದೆ. ಕರ್ನಾಟಕ ದಿಂದ ಈ ಕಾರ್ಯಕ್ರಮ ಆರಂಭಗೊಂಡು ದೇಶದೆಲ್ಲೆಡೆ…

ಅಕ್ಕಮಹಾದೇವಿ ವಚನಗಳ ಅನುಸರಣೆಯಿಂದ ಉತ್ತಮ ಜೀವನ ಸಾಧ್ಯ
ಮೈಸೂರು

ಅಕ್ಕಮಹಾದೇವಿ ವಚನಗಳ ಅನುಸರಣೆಯಿಂದ ಉತ್ತಮ ಜೀವನ ಸಾಧ್ಯ

September 27, 2021

ಮೈಸೂರು, ಸೆ.26(ಆರ್‍ಕೆಬಿ)- ಎಂಟು ನೂರು ವರ್ಷಗಳ ಹಿಂದೆ ಸಮಾಜದಲ್ಲಿ ಸಮಾನತೆ ತರಲು ಹೋರಾಡಿದ ಅಕ್ಕ ಮಹಾದೇವಿಯ ವಚನಗಳನ್ನು ಅನುಸರಿಸು ವುದರಿಂದ ಖಂಡಿತವಾಗಿಯೂ ಉತ್ತಮ ಜೀವನ ನಡೆಸಲು ನೆರವಾಗುತ್ತದೆ ಎಂದು ಮುಜರಾಯಿ ಮತ್ತು ವಕ್ಫ್ ಖಾತೆ ಸಚಿವರಾದ ಶಶಿಕಲಾ ಜೊಲ್ಲೆ ತಿಳಿಸಿದರು. ಮೈಸೂರಿನ ಸರಸ್ವತಿಪುರಂ ಜೆಎಸ್‍ಎಸ್ ಮಹಿಳಾ ಕಾಲೇಜಿನ ನವಜ್ಯೋತಿ ಸಭಾಂ ಗಣದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಮೈಸೂರು ಘಟಕ, ಕದಳಿ ಮಹಿಳಾ ವೇದಿಕೆ ಹಾಗೂ ಮಹಿಳಾ ಬಳಗ ಗಳ ಸಹಯೋಗದಲ್ಲಿ ಭಾನುವಾರ ಏರ್ಪ ಡಿಸಿದ್ದ…

ಇಂದು ಅ.ಭಾ.ವೀ. ಮಹಾಸಭಾದ ಸಂಸ್ಥಾಪಕ  ಶ್ರೀ ಹಾನಗಲ್ಲ ಕುಮಾರಸ್ವಾಮೀಜಿ ಜಯಂತಿ
ಮೈಸೂರು

ಇಂದು ಅ.ಭಾ.ವೀ. ಮಹಾಸಭಾದ ಸಂಸ್ಥಾಪಕ ಶ್ರೀ ಹಾನಗಲ್ಲ ಕುಮಾರಸ್ವಾಮೀಜಿ ಜಯಂತಿ

September 26, 2021

ಮೈಸೂರು, ಸೆ.25(ಎಂಟಿವೈ)-ಮೈಸೂರಿನ ಜೆಎಸ್‍ಎಸ್ ಆಸ್ಪತ್ರೆಯ ಆವರಣ ದಲ್ಲಿರುವ ಶ್ರೀ ಶಿವರಾತ್ರಿ ರಾಜೇಂದ್ರ ಭವನದಲ್ಲಿ ಸೆ.26ರಂದು ಸಂಜೆ 5ಕ್ಕೆ ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ಸಂಸ್ಥಾಪಕರಾದ ಶ್ರೀ ಹಾನಗಲ್ಲ ಕುಮಾರಸ್ವಾಮೀಜಿ ಅವರ 154ನೇ ಜಯಂತಿ ಮಹೋ ತ್ಸವ ಆಯೋಜಿಸಲಾಗಿದೆ ಎಂದು ವೀರ ವನಿತೆ ರಾಣಿ ಚೆನ್ನಮ್ಮ ಸ್ವಯಂ ಸೇವಾ ಸಂಘದ ನಿರ್ದೇಶಕ ಎಂ.ಚಂದ್ರಶೇಖರ್ ತಿಳಿಸಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವೀರವನಿತೆ ರಾಣಿ ಚೆನ್ನಮ್ಮ ಸ್ವಯಂ ಸೇವಾ ಸಂಘ, ಅಖಿಲ ಭಾರತ ವೀರಶೈವ…

ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ನಾಗೇಂದ್ರ ಭೂಮಿಪೂಜೆ
ಮೈಸೂರು

ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ನಾಗೇಂದ್ರ ಭೂಮಿಪೂಜೆ

September 26, 2021

ಮೈಸೂರು, ಸೆ.25(ಆರ್‍ಕೆಬಿ)- ಮೈಸೂರಿನ 19 ಮತ್ತು 21ನೇ ವಾರ್ಡ್ ವ್ಯಾಪ್ತಿಯ ಒಟ್ಟು 28.75 ಲಕ್ಷ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಮ ರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ಶನಿವಾರ ಗುದ್ದಲಿ ಪೂಜೆ ನೆರವೇರಿಸಿದರು. ಶಾಸಕರ ಸ್ಥಳೀಯ ಪ್ರದೇಶಾ ಭಿವೃದ್ಧಿ ಅನುದಾನ ಹಾಗೂ ಸಮಾಜ ಕಲ್ಯಾಣ ಇಲಾಖೆ ಅನುದಾನದಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. 19ನೇ ವಾರ್ಡ್‍ನ ಪ್ರೀಮಿಯರ್ ಸ್ಟುಡಿಯೋ ಸಿಗ್ನಲ್ ಬಳಿ 3.75 ಲಕ್ಷ ರೂ.ಗಳಲ್ಲಿ ಅನ್ನಪೂರ್ಣೇಶ್ವರಿ ಆಟೋ ನಿಲ್ದಾಣದ ಛಾವಣಿ ನಿರ್ಮಾಣ, 21ನೇ ವಾರ್ಡ್‍ನಲ್ಲಿ 20 ಲಕ್ಷ…

ಪಂಡಿತ್ ದೀನದಯಾಳ್ ಉಪಾಧ್ಯಾಯರ ಚಿಂತನೆಯಂತೆ  ದೇಶದ ಅಭಿವೃದ್ಧಿಗೆ ಪ್ರಧಾನಿ ನರೇಂದ್ರ ಮೋದಿ ನಾಂದಿ
ಮೈಸೂರು

ಪಂಡಿತ್ ದೀನದಯಾಳ್ ಉಪಾಧ್ಯಾಯರ ಚಿಂತನೆಯಂತೆ ದೇಶದ ಅಭಿವೃದ್ಧಿಗೆ ಪ್ರಧಾನಿ ನರೇಂದ್ರ ಮೋದಿ ನಾಂದಿ

September 26, 2021

ಮೈಸೂರು,ಸೆ.25(ಪಿಎಂ)-ಪಂಡಿತ್ ದೀನ ದಯಾಳ್ ಉಪಾಧ್ಯಾಯರು ರಾಷ್ಟ್ರದ ಅಭಿವೃದ್ಧಿ ಮತ್ತು ದೇಶದ ಕಟ್ಟಕಡೆಯ ವ್ಯಕ್ತಿ ಶ್ರೇಯೋಭಿವೃದ್ಧಿ ಬಗ್ಗೆ ಸ್ಪಷ್ಟ ಚಿಂತನೆ ಹೊಂದಿದ್ದರು. ಅವರ ಚಿಂತನೆಗಳನ್ನು ಇಂದು ಪ್ರಧಾನಿ ನರೇಂದ್ರ ಮೋದಿಯವರು ಸಾಕಾರಗೊಳಿಸುವ ಮೂಲಕ ದೇಶದ ಅಭಿವೃದ್ಧಿಗೆ ನಾಂದಿ ಹಾಡಿದ್ದಾರೆ ಎಂದು ವಿಧಾನಪರಿಷತ್ ಮಾಜಿ ಸದಸ್ಯ ಮತ್ತು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು ಹೇಳಿದರು. ಮೈಸೂರಿನ ಚಾಮರಾಜಪುರಂನಲ್ಲಿರುವ ಬಿಜೆಪಿ ಕಚೇರಿ ಸಭಾಂಗಣದಲ್ಲಿ ಮಹಿಳಾ ಮೋರ್ಚಾ ಮೈಸೂರು ನಗರ ಘಟಕದ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಪಂಡಿತ್ ದೀನ ದಯಾಳ್ ಉಪಾಧ್ಯಾಯ…

ಕಾಂಗ್ರೆಸ್ ಘಟಕ ರಚನೆ; ಪದಾಧಿಕಾರಿಗಳ ಆಯ್ಕೆ
ಮೈಸೂರು

ಕಾಂಗ್ರೆಸ್ ಘಟಕ ರಚನೆ; ಪದಾಧಿಕಾರಿಗಳ ಆಯ್ಕೆ

September 26, 2021

ಮೈಸೂರು,ಸೆ.25(ಪಿಎಂ)-ಗ್ರಾಮ ಮಟ್ಟ ದಲ್ಲಿ ಪಕ್ಷ ಸಂಘಟನೆಗೆ ಕೆಪಿಸಿಸಿ ರೂಪಿಸಿ ರುವ ಪ್ರಜಾಪ್ರತಿನಿಧಿ ಕಾರ್ಯಕ್ರಮದಡಿ ಮೈಸೂರು ಜಿಪಂ ಮಾಜಿ ಅಧ್ಯಕ್ಷ ಕೆ.ಮರೀ ಗೌಡ ನೇತೃತ್ವದಲ್ಲಿ ವಿವಿಧ ಗ್ರಾಮ ಪಂಚಾ ಯಿತಿ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಘಟಕ ಗಳನ್ನು ರಚಿಸಿ, ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಮೈಸೂರು ತಾಲೂಕಿನ ಶ್ರೀರಾಂಪುರ, ಸಿದ್ದಲಿಂಗಪುರ ಮತ್ತು ನಾಗನಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಆಯಾಯ ಮುಖಂಡರು ಹಾಗೂ ಕಾರ್ಯಕರ್ತರ ಪ್ರತ್ಯೇಕ ಸಭೆ ಗಳನ್ನು ನಡೆಸಿ, ಆಯಾಯ ಗ್ರಾಪಂ ವ್ಯಾಪ್ತಿಯ ಕಾಂಗ್ರೆಸ್ ಘಟಕಗಳನ್ನು ರಚಿಸಲಾಯಿತು. ಬಳಿಕ ಮೂರು ಗ್ರಾಪಂಗಳ ಘಟಕಗಳಿಗೆ…

ಧಾರ್ಮಿಕ ಕಟ್ಟಡಗಳ ಸಂರಕ್ಷಣೆ ವಿಧೇಯಕ  ವಾಪಸ್‍ಗೆ ಕರ್ನಾಟಕ ಪ್ರಜಾ ಪಾರ್ಟಿ ಆಗ್ರಹ
ಮೈಸೂರು

ಧಾರ್ಮಿಕ ಕಟ್ಟಡಗಳ ಸಂರಕ್ಷಣೆ ವಿಧೇಯಕ ವಾಪಸ್‍ಗೆ ಕರ್ನಾಟಕ ಪ್ರಜಾ ಪಾರ್ಟಿ ಆಗ್ರಹ

September 26, 2021

ಮೈಸೂರು,ಸೆ.25(ಎಂಟಿವೈ)-ಸಾರ್ವಜನಿಕ ಸ್ಥಳದಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ಧಾರ್ಮಿಕ ಕಟ್ಟಡಗಳ ಸಂರಕ್ಷಣೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಆತುರದಲ್ಲಿ ಜಾರಿಗೊಳಿಸಿರುವ ಕರ್ನಾಟಕ ಧಾರ್ಮಿಕ ಕಟ್ಟಡಗಳು ಸಂರಕ್ಷಣೆ ವಿಧೇಯಕವನ್ನು ಹಿಂಪಡೆಯುವಂತೆ ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವದ ರಾಜ್ಯಾಧ್ಯಕ್ಷ ಬಿ.ಶಿವಣ್ಣ ಒತ್ತಾಯಿಸಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾರ್ವಜನಿಕ ಸ್ಥಳದಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ಧಾರ್ಮಿಕ ಕಟ್ಟಡಗಳ ತೆರವಿಗೆ ಸಂಬಂಧಿಸಿದಂತೆ ನ್ಯಾಯಾಲಯದ ಆದೇಶ ಪಾಲನೆ ಮಾಡುವುದು ಸÀರ್ಕಾರದ ಕರ್ತವ್ಯ. ಅಲ್ಲದೆ, ನ್ಯಾಯಾಲಯದ ಆದೇಶವನ್ನು ಗೌರವಿಸದೇ ಸರ್ಕಾರ, ತೆರವು ಕಾರ್ಯಾಚರಣೆ ಸ್ಥಗಿತಗೊಳಿಸಿ,…

ನಾಳಿನ ಭಾರತ್ ಬಂದ್ ಬೆಂಬಲಿಸಲು ಚಡ್ಡಿ ಧರಿಸಿ  ಕಬ್ಬಿನ ಜಲ್ಲೆ ಹಿಡಿದು ಮೆರವಣಿಗೆ ಮೂಲಕ ಮನವಿ
ಮೈಸೂರು

ನಾಳಿನ ಭಾರತ್ ಬಂದ್ ಬೆಂಬಲಿಸಲು ಚಡ್ಡಿ ಧರಿಸಿ ಕಬ್ಬಿನ ಜಲ್ಲೆ ಹಿಡಿದು ಮೆರವಣಿಗೆ ಮೂಲಕ ಮನವಿ

September 26, 2021

ಮೈಸೂರು,ಸೆ.25(ವೈಡಿಎಸ್)- ಮೂರು ಕೃಷಿ ಕಾಯ್ದೆಗಳನ್ನು ರದ್ದು ಮಾಡಬೇಕು, ಕನಿಷ್ಠ ಬೆಂಬಲ ಬೆಲೆ ಖಾತರಿ ಕಾನೂನು ಜಾರಿಯಾಗಬೇಕು, ವಿದ್ಯುತ್ ಖಾಸಗೀಕರಣ ನಿಲ್ಲಬೇಕು, ಕಬ್ಬಿನ ಎಫ್‍ಆರ್‍ಪಿ ದರ ಪುನರ್ ಪರಿಶೀಲನೆಯಾಗಬೇಕು, ಅಡುಗೆ ಅನಿಲ, ಡೀಸೆಲ್-ಪೆಟ್ರೋಲ್ ದರ ಕಡಿಮೆ ಮಾಡಬೇಕೆಂದು ಒತ್ತಾಯಿಸಿ ಸಂಯುಕ್ತ ಕಿಸಾನ್ ಮೊರ್ಚಾ ಸೆ.27ರಂದು ಕರೆ ನೀಡಿ ರುವ ಭಾರತ್ ಬಂದ್‍ಗೆ ಬೆಂಬಲ ನೀಡ ಬೇಕೆಂದು ಮನವಿ ಮಾಡಲು ಕರ್ನಾಟಕ ಸಂಯುಕ್ತ ಕಿಸಾನ್ ಮೋರ್ಚಾ, ರಾಜ್ಯ ರೈತಸಂಘ, ರಾಜ್ಯ ಕಬ್ಬು ಬೆಳೆಗಾರರ ಸಂಘದ ಪದಾಧಿಕಾರಿಗಳು ಚಡ್ಡಿ ಧರಿಸಿ ಕಬ್ಬಿನ…

ನಾಳಿನ `ಭಾರತ್ ಬಂದ್’ಗೆ  ಲಾರಿ ಮಾಲೀಕರ ಬೆಂಬಲ
ಮೈಸೂರು

ನಾಳಿನ `ಭಾರತ್ ಬಂದ್’ಗೆ ಲಾರಿ ಮಾಲೀಕರ ಬೆಂಬಲ

September 26, 2021

ಮೈಸೂರು,ಸೆ.25(ಎಂಟಿವೈ)-ರೈತರಿಗೆ ಮಾರಕವಾಗಿರುವ ಕೃಷಿ ಕಾಯ್ದೆಗಳನ್ನು ಹಿಂಪಡೆ ಯಲು ಆಗ್ರಹಿಸಿ ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿರುವ `ಭಾರತ್ ಬಂದ್’ಗೆ ರೈಲ್ವೆ ಗೂಡ್ಸ್ ಶೆಡ್ ಲಾರಿ ಮಾಲೀಕರ ಮತ್ತು ಮೈಸೂರು-ಚಾಮರಾಜನಗರ ಲಾರಿ ಮಾಲೀಕರು ಬೆಂಬಲ ಸೂಚಿಸಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಜಂಟಿ ಸುದ್ದಿಗೋಷ್ಠಿ ಯಲ್ಲಿ ರೈಲ್ವೆ ಗೂಡ್ಸ್ ಲಾರಿ ಮಾಲೀ ಕರ ಸಂಘದ ಅಧ್ಯಕ್ಷ ಅಬ್ದುಲ್ ಖಾದರ್ ಶಾಹಿದ್ ಮಾತನಾಡಿ, ಇಂಧನ, ಟ್ಯಾಕ್ಸ್ ಬೆಲೆ ಹೆಚ್ಚಳದಿಂದ ನಿತ್ಯ ಬಳಕೆ ವಸ್ತುಗಳ ಬೆಲೆ ಏರಿಕೆ ಆಗುತ್ತಿದೆ. ವಿಮೆ, ಅನಗತ್ಯ…

ಮೈಸೂರು ಭಾರತೀಯ ವಿದ್ಯಾಭವನದಲ್ಲಿ  ಡಾ.ಮತ್ತೂರು ಕೃಷ್ಣಮೂರ್ತಿ ಪುತ್ಥಳಿ ಅನಾವರಣ
ಮೈಸೂರು

ಮೈಸೂರು ಭಾರತೀಯ ವಿದ್ಯಾಭವನದಲ್ಲಿ ಡಾ.ಮತ್ತೂರು ಕೃಷ್ಣಮೂರ್ತಿ ಪುತ್ಥಳಿ ಅನಾವರಣ

September 26, 2021

ಮೈಸೂರು, ಸೆ.25(ಆರ್‍ಕೆಬಿ)- ಬೆಂಗ ಳೂರಿನ ಭಾರತೀಯ ವಿದ್ಯಾಭವನದ (ಬಿವಿಬಿ) ಮಾಜಿ ನಿರ್ದೇಶಕ ದಿವಂಗತ ಡಾ. ಮತ್ತೂರು ಕೃಷ್ಣಮೂರ್ತಿಯವರ ಪುತ್ಥಳಿ ಯನ್ನು `ಸ್ಟಾರ್ ಆಫ್ ಮೈಸೂರ್’ ಮತ್ತು `ಮೈಸೂರು ಮಿತ್ರ’ ಸಂಸ್ಥಾಪಕ ಸಂಪಾದ ಕರೂ ಆಗಿರುವ ಭಾರತೀಯ ವಿದ್ಯಾಭವನ, ಮೈಸೂರು ಘಟಕದ ಛೇರ್ಮನ್ ಕೆ.ಬಿ. ಗಣಪತಿ (ಕೆಬಿಜಿ) ಶನಿವಾರ ಮೈಸೂರಿನ ವಿಜಯನಗರ ಒಂದನೇ ಹಂತದಲ್ಲಿರುವ ಭಾರತೀಯ ವಿದ್ಯಾಭವನದ ಆವರಣ ದಲ್ಲಿ ಅನಾವರಣಗೊಳಿಸಿದರು. ಪುತ್ಥಳಿಗೆ ಪುಷ್ಪನಮನ ಸಲ್ಲಿಸಿ ಮಾತ ನಾಡಿದ ಕೆಬಿಜಿ, ಸಂಸ್ಕøತ ವಿದ್ವಾಂಸ, ಶ್ರೇಷ್ಠ ಬರಹಗಾರರೂ ಆಗಿದ್ದ ಮತ್ತೂರು…

1 176 177 178 179 180 1,611
Translate »